ಅಣ್ಣ ತಮ್ಮರ ತುಂಬಿದ ಸಂಸಾರ ನುಚ್ಚು ನೂರ Prakash bagali sudha bagalakot

Поделиться
HTML-код
  • Опубликовано: 25 авг 2024
  • artist
    prakash bagali
    sudha bagalakot
    anil singer
    paapu bagali
    varsha
    thanks all

Комментарии • 968

  • @Hallihudgaraj777
    @Hallihudgaraj777 2 года назад +52

    ನನಗೆ ತುಂಬಾ ಇಷ್ಟ ಆಯ್ತು..... ಅದ್ಭುತವಾಗಿ ಮೂಡಿ ಬಂದಿದೆ ಪ್ರಕಾಶ್..................❤️

    • @malappanasalapure847
      @malappanasalapure847 2 года назад

      Mallappa Gadakari

    • @siddegowda534
      @siddegowda534 2 года назад

      @@malappanasalapure847 nnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnn.nnnnnnnnnnnnnnnnnnnnnnnnnnnnn nnnnnnnnnnnnnnnnnnnnnnnnnnnnnnnnnnnn.nnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnn nnnnnnnnnnnnnnnnnnnnnnnnnnnnnnnnnnnnnnn

    • @siddegowda534
      @siddegowda534 2 года назад

      @@malappanasalapure847 nnnnnnnnnnnnnnnn

    • @siddegowda534
      @siddegowda534 2 года назад

      @@malappanasalapure847 nnnnnnnnnnnnnnnnnnnnnnnnnnnnnnnnn

  • @santoshguruvin4858
    @santoshguruvin4858 2 года назад +3

    ಅಬ್ಬಾ.....! ಎಂಥಾ ಅದ್ಭುತವಾದ ಸಂದೇಶ ಕಣ್ಣಂಚಲ್ಲಿ ನೀರು ತುಂಬಿಬಿಡುತು........ಮಾತೇ ಇಲ್ಲ

  • @manjupujar8036
    @manjupujar8036 Год назад +1

    ಅಣ್ಣ ಈ ಮೂವಿ ನೋಡಿದ ಮೇಲೆ ಎಂತ ಕಟುಗು ಇದ್ರೂನು ಕಣ್ಣೀರು ಬರುತ್ತದೆ ಸೂಪರ್ ಮೂವಿ ಸೂಪರ್ ಸೂಪರ್

  • @ishwarkamkar7468
    @ishwarkamkar7468 2 года назад +6

    Supar

  • @chandugani746
    @chandugani746 2 года назад +6

    ಸೂಪರ್ ಪ್ರಕಾಶ ಬ್ರೋ
    ನಿಮಗೆ ಈ ತರಾ ವಿಡಿಯೋ ಸೂಪರ್ ಆಗ್ತವು
    ಬೇರೆ ತರಾ ವಿಡಿಯೋ ಮಾಡಬೇಡಿ

  • @user-bs1em7ee2t
    @user-bs1em7ee2t 2 года назад +8

    Super prakash anna suda akka Super video

  • @parasaramsomanni6575
    @parasaramsomanni6575 2 года назад +2

    ಪ್ರಕಾಶ್ ಅಣ್ಣಾ ಒಳ್ಳೆ ಸಂದೇಶ ಹೀಗೆ ಮುಂದೆ ಸಾಗಲಿ

  • @radhal4135
    @radhal4135 2 года назад

    ಕಣ್ಣಲ್ಲಿ ನೀರು ಬಂತು ತುಂಬಾ ಚನ್ನಾಗಿದೆ ನಮ್ಮನೆಯಲ್ಲಿ.ಇದೆ.ತರ.ನಡೆಯುತಿದೆ

  • @hanamanthvalikar2479
    @hanamanthvalikar2479 2 года назад +11

    Super prakashana👌👌👌👌👌♥️

  • @birappapujari7849
    @birappapujari7849 2 года назад +8

    ಇದರಿಂದ ಎರಡು ಮೂರ ಮನಿಗೆ ಒಳ್ಳೆಯದು ಆಗುತ್ತೆ ಅಣ್ಣ ಸೂಪರ್ ಆಗೇದ ವಿಡಿಯೋ

    • @manjupujar8036
      @manjupujar8036 Год назад

      ಎರಡು ಮೂರು ಮನೆ ಅಲ್ಲ ಅಣ್ಣ ಸಾವಿರಾರು ಕುಟುಂಬ ಸಾವಿರಾರು ಕುಟುಂಬ ಇದನ್ನು ನೋಡಿ ಬದುಕುತ್ತಿದ್ದಾರಣ್ಣ ಸೂಪರ್ ಮೂವಿ ಸೂಪರ್ ಅಣ್ಣ ಸೂಪರ್ ನನಗಂತೂ ಬಹಳ ಇಷ್ಟ

  • @basavarajharijan7646
    @basavarajharijan7646 2 года назад

    ನಿಜವಾಗ್ಲೂ ನನಗೆ ಈ ವಿಡಿಯೋ ಇಷ್ಟ ಆಯ್ತು ನನಗೆ ಈ ವಿಡಿಯೋ ನೋಡಿ ಕಣ್ಣೀರು ಬಂತು ಸೂಪರ್

  • @p_s_c_5885
    @p_s_c_5885 2 года назад +6

    Tumba olle video prakash avare .....anna tamandiru henga irbeku anta e vd nodi kalibeku ...matte abhi e Tara mosa madudu sari alla...annagolu bedidastu rokka kodatar anta adan henga beku hanga haal madbardu ....yakandre aa rokkad hinda Baal kastagalu irtavu ... 😔

  • @driving_lover_ka29
    @driving_lover_ka29 2 года назад +4

    ಅಣ್ಣಾ ಈಗಿನ ಜನರಿಗೆ ಒಂದು ಒಳ್ಳೆಯ ಸಂದೇಶ ತಿಲಿಸಿದಿರಿ ಆ ದೇವರು ನಿಮ್ಮನ್ನ ಚೆನ್ನಾಗಿ ಇಟ್ಟಿರಲಿ...

  • @ashwinikolur969
    @ashwinikolur969 2 года назад +14

    ಸುಧಕ್ಕ ನೀವು ಕೂಡ ತುಂಬಾ ಚೆನ್ನಾಗಿ ಪಾತ್ರ ಮಾಡಿದ್ದೀರಾ🙏🙏 ನನಗೆ ತುಂಬಾ ಇಷ್ಟವಾಯಿತು ನಿಮ್ಮ ಪಾತ್ರ

  • @hanumanthmatoli8844
    @hanumanthmatoli8844 2 года назад

    ತುಂಬಾ ಚೇನ್ನಾಗಿ ಮೂಡಿ ಬಂದೀದೆ ಕಥೇ ಸುಧಾ ಅಕ್ಕಾ ಆಕ್ಟಿಗ ಸುಪರ ಆಗಿದೆ

  • @manjuhh2565
    @manjuhh2565 2 года назад +3

    ಸೂಪರ್ ಅಣ್ಣ ಹೀಗೆ ಹೋಸ ಹೋಸ ಕಥೆ ರಚನೆ ಮಾಡುತ್ತಾ ..ಪ್ರೀತಿ ಪ್ರೇಮ ಅಂತ ಹೆತ್ತ ಓಡಹುಟ್ಟಿದವರನ್ನು ದೂರ ಮಾಡಿಕೊಳ್ಳುತ್ತಿರುವ ಯುವಜನತೆಗೆ ತೋರಿಸಿ..ನಿಮ್ಮ ಈ ತಂಡಕ್ಕೆ ನನ್ನ ಅಭಿನಂನೆಗಳು..

  • @anjinappaanji769
    @anjinappaanji769 2 года назад +5

    ಸೂಪರ್ ಅಣ್ಣ ಒಳ್ಳೆ ಸಂದೇಶ fantastic wow super ಅಣ್ಣ ,🙏🙏❤

    • @nabisablatibanavar9738
      @nabisablatibanavar9738 2 года назад

      ತುಂಬಾ ಒಳ್ಳೆಯ ಸಂದೇಶ ನೀಡಿದ್ದೀರಿ ಸರ್.
      ನಿಮ್ಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು.. 👍👍👌👌🎉🎉🌹🌹

  • @s.bjalavadi565
    @s.bjalavadi565 2 года назад +8

    ಪ್ರಕಾಶ್ ಅಣ್ಣ ಈ ವಿಡಿಯೋ ನೋಡಿ ತುಂಬಾ ನೋವಾಯ್ತು 😭😭ಈ ಲೋವೆಯೂ ಅಣ್ಣ ಭಾಗ-2 ಮಾಡಿ ವಿಡಿಯೋ ಅಣ್ಣ 😭😭😭

  • @maheshS23creation
    @maheshS23creation 2 года назад +7

    ಹೆಣ್ಣು ಹೊನ್ನು ಮಣ್ಣು ಇವುಗಳ ಬೆನ್ನಿನ ಹಿಂದೆ ಹೋಗಬಾರದು

  • @ssn3573
    @ssn3573 2 года назад +10

    ನಿಮ್ಮ ನಾಟಕ ಇನ್ನೂ ಮಂದವರಿಬೆಕು ನಮ್ಮ ಗೆ ಬಹಾಳ ಮನಸಿಗೆ ಬಂದಿದೆ

  • @anilsingerkoulagi4592
    @anilsingerkoulagi4592 2 года назад +21

    ಎಲ್ಲರಿಗೂ ತುಂಬಾ ಧನ್ಯವಾದಗಳು ವಿಡಿಯೋ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ 🙏🙏🙏

  • @hanamanthkambar6015
    @hanamanthkambar6015 2 года назад +13

    ಸೂಪರ್..ಅಣ್ಣಾ..ಸತ್ಯ ಇದು..ಮುಂದಿನ ಬಾಗ ಬೇಗ ಬರಲಿ......

  • @somanath_sk18
    @somanath_sk18 2 года назад +5

    ನಿಮ್ಮ ಈ ವಿಡಿಯೋ ಸೂಪರ್ ಅಣ್ಣ ಮನಸಿಗೆ ಟಚ್ 💔 ಸಕ್ಕತ್👌👌

  • @sunilhalagani6980
    @sunilhalagani6980 2 года назад +5

    Super Prakash sir

  • @gaibuganikannadajanapadaso5677
    @gaibuganikannadajanapadaso5677 2 года назад +10

    ಸೂಪರ್ ಅಣ್ಣಾ

  • @madevhonnalli3323
    @madevhonnalli3323 2 года назад +5

    ಸೂಪರ್ ಅಣ್ಣ ವಿಡಿಯೋ 🌹👌🌹👌🌹👌👌👌

  • @goudappabalagannavar7185
    @goudappabalagannavar7185 2 года назад +1

    ಪ್ರಕಾಶಣ್ಣ ಮುಂದಿನಭಾಗ ವಿಡಿಯೋ ಮಾಡಿ ಸೂಪರ್ ಸೂಪರ್ ಸೂಪರ್

  • @megharajdkatti7009
    @megharajdkatti7009 2 года назад

    ಸೂಪರ್ ಅಣ್ಣಾ ನನ್ನ ಕಣ್ಣ ತುಂಬಾ ನೀರು ಬಂತು ನೀನು ಇದೆ ರೀತಿಯ ವಿಡಿಯೋ ಮಾಡು ಲವ್ ವಿಡಿಯೋ ಮಾಡ ಬ್ಯಾಡ
    ಅಣ್ಣಾ ನಿಜ್ವಾಗ್ಲೂ ನಿಮ್ಮ ಬಗ್ಗೆ ತಪ್ಪು ತಿಳಿದುಕೊಂಡಿದ್ದೆ ಈ ವಿಡಿಯೋ ನೋಡಿ ಬಹಳ ದುಃಖ ಆಯ್ತು ಅಣ್ಣಾ ನಿನ್ನಗೆ ಕೋಟಿ ಕೋಟಿ ಅಭಿನಂದನೆಗಳು ಅಣ್ಣಾ ಸುಧಾ ಅಕ್ಕ ಕೂಡ ಈ ವಿಡಿಯೋ ಮಾಡಿದಕ್ಕೆ ಅಭಿನಂದನೆಗಳು ಇದೆ ರೀತಿಯ ವಿಡಿಯೋ ಮಾಡಿ ಅಕ್ಕಾ ಅಣ್ಣಾ ಧನ್ಯವಾದಗಳು 🙏🙏🙏🙏🙏🙏

  • @ramunagoudchoudri4301
    @ramunagoudchoudri4301 2 года назад +5

    Super

  • @s.smuchandi5229
    @s.smuchandi5229 2 года назад +5

    Super 💯🙏🙏👍

  • @bs.walikar70
    @bs.walikar70 2 года назад +5

    ವೀಡಿಯೋ ಸೂಪರ್ ಅಣ್ಣಾ.

  • @user-yj7lq6ek6u
    @user-yj7lq6ek6u 2 года назад +3

    Super sandesh. Nice all term

  • @sachinshadli9717
    @sachinshadli9717 2 года назад +7

    💞💞ಸೂಪರ್ ವಿಡಿಯೋ ಅಣ್ಣ 💞💞

  • @mayappababaladi7286
    @mayappababaladi7286 2 года назад +3

    ರೈತರ ಮಕ್ಕಳು ಸುಪರ್ ವಿಡಿಯೊ ಬ್ರದರ್ 🙏🙏

  • @h.gbevoor8160
    @h.gbevoor8160 2 года назад +2

    ಅಣ ಈ ವಿಡಿಯೋ ಚೆನ್ನಾಗಿದೆ ಪಾರ್ಟ್2 ಮಾಡು

  • @manjupatil-ry7cs
    @manjupatil-ry7cs 8 месяцев назад +1

    Super prakash Anna 🙏🙏🙏🙏🙏🙏🙏🙏🙏🙏🙏🙏

  • @user-we4vc8jh8o
    @user-we4vc8jh8o 2 года назад +5

    ಪ್ರಕಾಶಣ್ಣ ಅದ್ಭುತ ನನಗಂತು ತುಂಬಾ ಇಷ್ಟ ಆಯ್ತು

  • @hanamanthsulibavi8413
    @hanamanthsulibavi8413 2 года назад +6

    👌💐 ತುಂಬಾ ಚೆನ್ನಾಗಿ ತೋರಿಸಿದ್ದೀರಿ ಹಿಂತ ಅರ್ಥ ಗರ್ಬಿತವಾದ ಚಿತ್ರಕಥೆ ಎನ್ನು super God bless u all the best continue yours videos

  • @sureshkiccha1695
    @sureshkiccha1695 2 года назад +14

    ಈ ವಿಡಿಯೋ ನನ್ನ ಜೀವನದಲ್ಲಿ ತುಂಬಾ related ಆದ ಚಿತ್ರ ವಾಗಿದೆ 🙏🙏

  • @mallayyamallu7613
    @mallayyamallu7613 2 года назад +7

    Super anna video 🙏🙏

  • @lakkappapujeri4807
    @lakkappapujeri4807 2 года назад +5

    Super nimma kalege naanna 🙏🙏🙏🙏

  • @shekarrathoor7441
    @shekarrathoor7441 2 года назад +4

    Raitana balu kannirina gholu ,, 👏👏👏👏👏👏👏 supar👍🙏🙏

  • @ybasavarajbullet285
    @ybasavarajbullet285 2 года назад +2

    ಡಾಕ್ಟರ್ ರಾಜಕುಮಾರ್ ಮತ್ತು ಅಂಬರೀಷ್ ಅಭಿನಯಿಸಿದ 👉ಒಡಹುಟ್ಟಿದವರು 👈 ಸಿನಿಮಾ ನೆನಪಾಯಿತು.... ಈಗಿನ ಕಾಲಕ್ಕೆ ತಕ್ಕಂತೆ ಒಳ್ಳೆಯ ಸಂದೇಶ ಆದ್ರೂ ಇನ್ನು ಸ್ವಲ್ಪ ಸಂದೇಶ ಕೊಡಬೇಕಿತ್ತು.....👌👌

  • @shivutimpu1402
    @shivutimpu1402 2 года назад +4

    ಸೂಪರ್ ನೆಕ್ಸ್ಟ್ ಪಾರ್ಟ್ ಬೇಗ ಬಿಡಿ

  • @malingarayarikeri9270
    @malingarayarikeri9270 2 года назад +4

    Super ಅಲ್ಲ ಸುಪೆರೋ super👌👌👌👌👌👌👌👌👌

  • @rudrgoudasurppagond7284
    @rudrgoudasurppagond7284 2 года назад +1

    ಸೂಪರ್ ಬ್ರೋ

  • @mallikarjunmalli3853
    @mallikarjunmalli3853 2 года назад +1

    Tumba channagide prakash and sudha super

  • @vittalrangappatamboori6222
    @vittalrangappatamboori6222 2 года назад +5

    Super anna video, all the best.

  • @sidduteli883
    @sidduteli883 2 года назад +6

    ಸೂಪರ್ ಅಣ್ಣ ಈ ವಿಡಿಯೋ ಮನಸ್ಸಿಗೆ ಹತ್ತಿತ ಅಣ್ಣಾ😭😭

  • @ashoklamani7568
    @ashoklamani7568 2 года назад +2

    ಮನಸ್ಸು ಮುಟ್ಟು ವಂತಹ ಕಿರು ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ Nice Bro
    I Love My Brothers ❤️❤️❤️

  • @user-qe2pv6zt6i
    @user-qe2pv6zt6i 2 года назад

    ಮನಸಿನ ತುಂಬಾ ದುಃಖ ಆಯಿತು ನಿಮ್ಮಗ್ ಐಲ್ಬೈಕು ಅಂತ ತಿಲವಾತು ಸೂಪರ್ ವಿಡಿಯೋ ಮಾಡ್ರಿ

  • @birupujari4162
    @birupujari4162 2 года назад +52

    ತುಂಬಾ ಚೆನ್ನಾಗಿ ಮೂಡಿಬಂದಿದೆ,ಅಣ. ತುಂಬಾ ಹೃದಯಕೆ ಹಂಚಿಕೊಂಡು ಬೀಟದ ಸುಪರ್

  • @prakashhosamanijanapadasong
    @prakashhosamanijanapadasong 2 года назад +4

    ಸೂಪರ್👌ಬ್ರದರ್ಸ್ ಸೂಪರ್ ತುಂಬಾ ಇಷ್ಟ ಆಯ್ತು 👌👌👌

  • @SavikshanaR
    @SavikshanaR 2 года назад +2

    Nice story but be continue please 😊

  • @praveenak6893
    @praveenak6893 2 года назад +2

    ಸೂಪರ್ ಅಣ್ಣಾ ಬಾಗ2

  • @mouneshpbhovi2268
    @mouneshpbhovi2268 2 года назад +8

    👌💚ಈ ಕಿರು ಚಿತ್ರ ನನಗೆ ತುಂಬಾ ಇಷ್ಟವಾಯಿತು. ಇದರಲ್ಲಿ ಹಳ್ಳಿಯಿಂದ ಪಟ್ಟಣಕ್ಕೆ ವಿದ್ಯಾಭ್ಯಾಸ ಮಾಡಲು ಹೋಗುವ ವಿದ್ಯಾರ್ಥಿಗಳು, ತಿಳಿದುಕೊಳ್ಳುವ ಉತ್ತಮ ಸಂದೇಶವಿದೆ. ನೀವು ಹೀಗೆ ಒಳ್ಳೆಯ ಸಂದೇಶವನ್ನು ಕರ್ನಾಟಕದ ಜನತೆಗೆ ನಿಡಬೇಕು ಎಂದು ಕೇಳಿಕೊಳ್ಳುತ್ತೇನೆ.🙏

  • @nanasabsalunke6725
    @nanasabsalunke6725 2 года назад +4

    Super. All team

  • @balavvabharati8557
    @balavvabharati8557 2 года назад +9

    ಈ ತರ ಕಥೆ ಮಾಡಿದ್ರೆ ತುಂಬಾ ಚನ್ನಾಗಿ ಆಗುತ್ತೆ ಇದೆ ತರ ಇರಬೇಕು ಅನಿಲ್ ಸುಧಾ ಪ್ರಕಾಶ್ ತುಂಬಾ ಚನ್ನಾಗಿದೆ

  • @manjumaragutti4115
    @manjumaragutti4115 2 года назад +6

    ಅಣ್ಣ ತಮ್ಮಂದಿರ ಸಂಸಾರ ತುಂಬಾ ಚೆನ್ನಾಗಿದೆ................

  • @dayanandgadadkonnur7731
    @dayanandgadadkonnur7731 2 года назад +2

    ಪ್ರಕಾಶ ಬ್ರೋ ನಿನ್ನ ವಿಡಿಯೋ ಗಳಲ್ಲೆ ಸೂಪರ್ ಇದು

  • @shreeshailshreeshail9614
    @shreeshailshreeshail9614 2 года назад +2

    Supper ri Anna

  • @pavvibasavaraj5378
    @pavvibasavaraj5378 2 года назад +5

    Heart touching story prakash..... 👌👌👌👌

  • @balavvabharati8557
    @balavvabharati8557 2 года назад +5

    ತುಂಬಾ ಚನ್ನಾಗಿದೆ very very very nice

  • @umeshparit7947
    @umeshparit7947 2 года назад

    ಒಳ್ಳೆಯ ಸಂದೇಶ ಪ್ರಕಾಶ ಅಣ್ಣಾ ರೀ

  • @racchu.9025
    @racchu.9025 2 года назад +1

    ಸೂಪರ್ ಅಣ್ಣಾ ವಿಡಿಯೋ

  • @yallalingsjambagi7773
    @yallalingsjambagi7773 2 года назад +4

    ಅಣ್ಣ ನಿಮ್ಮ ವಿಡಿಯೋ ತುಂಬಾ ಚನ್ನಾಗಿ ಇದೆ

  • @vinayakkoli8365
    @vinayakkoli8365 2 года назад +4

    Anna super video anna 👌👌♥️

  • @chiru1986
    @chiru1986 2 года назад +2

    🙂 ಹಾಯ್ ಮೈ ನೇಮ್ ಇಸ್ ಚಿರು ಫ್ರಮ್ ಮೈಸೂರ್ ಯುವರ್ ಸ್ಟೋರಿ ವಂಡರ್ಫುಲ್ ಆಯ್ ಲೈಕ್ ಯು ಬ್ರೋ 👉👌👌👌

  • @indiaindia7517
    @indiaindia7517 2 года назад +1

    ನಿಮ್ಮ ಹಿನ್ನಲೆ ಸಂಗೀತ ನಿಮ್ಮ ಅಭಿನಯ ಸೂಪರ್ ರಿ

  • @hanamanthkurani65
    @hanamanthkurani65 2 года назад +4

    Supar boss

  • @usernames539
    @usernames539 2 года назад +6

    ಶರಣು ಪಾತ್ರ super 👌👌👌

  • @Manjunath-ob9nh
    @Manjunath-ob9nh 2 года назад +1

    👍👍😍😍🙏🙏💖💖👌👌👌Super bro good actor

  • @chandankichadi2243
    @chandankichadi2243 2 года назад +1

    Bai super bro...

  • @ashfaqtidagundi1587
    @ashfaqtidagundi1587 2 года назад +4

    Hianna

  • @dboss5271
    @dboss5271 2 года назад +5

    Super Anna

  • @vijaynekar9842
    @vijaynekar9842 2 года назад +8

    👌👌👌👌👌👌😍😍ಸೂಪರ್ ...

  • @preetham2008
    @preetham2008 2 года назад +2

    ತುಂಬಾ ಚೆನ್ನಾಗಿದೆ ಸರ್ ನಿಮ್ಮ ಈ ಕತೆ ಇದು ಅತ್ಯುತ್ತಮ .💯👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌

    • @shrinivasmalali2503
      @shrinivasmalali2503 2 года назад

      👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻🤚🏿👌🏻👌🏻👌🏻👌🏻👌🏻👌🏻👌🏻🤚🏿👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👍👌🏻👌🏻👌🏻👍👍👍👍👍👍👍👍👍👍👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👍👍👍👍👎👎👎👎👎👎👎👎👎👎👎👎👎👎👌🏻👌🏻👌🏻👌🏻👌🏻👍

  • @y.c.kingqunsnehajeevi7500
    @y.c.kingqunsnehajeevi7500 2 года назад +20

    ವೊವ್ ಸೂಪರ್ ಟೀಮ್ all the ಬೆಸ್ಟ್🌹🌹🌹🌹🌹🌹🌹🌹🌹 ❣❣😍😍

  • @manjugy6555
    @manjugy6555 2 года назад +4

    Super brother nange thumba esta Aythu estu dinakke edu thumba esta God bless you brother

  • @sunilmahendrakar788
    @sunilmahendrakar788 2 года назад +2

    Super halli life Anna tamma waini sir

  • @madduhugar5089
    @madduhugar5089 2 года назад +1

    ಹಾರ್ಟ್ ಟಚಿಂಗ್ ವಿಡಿಯೋ... 👌👌👌

  • @shravankumarhatti428
    @shravankumarhatti428 2 года назад +7

    Superrr.... 🙏🙏🙏

  • @ankijaggi8255
    @ankijaggi8255 2 года назад +4

    Nice

  • @mtiger1050
    @mtiger1050 2 года назад +2

    Good message bro super

  • @bheemupujari3252
    @bheemupujari3252 2 года назад

    Anna yenu full feelinga gtada pa anna idu video nodi nanna annandire nenapa agtara pa prakasha anna love you anna olledu agli nimma team hige munde barli yendu ಆ ದೆವರು ಸದಾ ಶಿವಾ ಮುತ್ಯಾ ಒಳ್ಳೆದು ಮಾಡ್ತೀಯ ಅಣ್ಣಾ 🙏🙏

  • @umesharajumesharaj1551
    @umesharajumesharaj1551 2 года назад +30

    ತುಂಬ ಚೆನ್ನಾಗಿ ಮೂಡಿ ಬಂದಿದೆ ಅಣ್ಣ ತುಂಬ ಹೃದಯ ಪೂರಕ ಧನ್ಯ ವಾದಗಳು

    • @npjanapadaaudios2604
      @npjanapadaaudios2604 2 года назад

      ಸ್ಕಾಲರ್ ಶಿಪ್ ರೊಕ್ಕನ ತುಡುಗು ಮಾಡಿ ನಿಮೌನ ಫೋನು ನಿನಗ ಕೊಡಿಸಿ ಕೊಟ್ಟುನ ವಿಡಿಯೋ ಎಡಿಟಿಂಗ್ 🔥 ಅಣ್ಣ

    • @prabhakarbarge1681
      @prabhakarbarge1681 2 года назад

      ತುಂಬಾ ಚೆನ್ನಾಗಿ ಮಾಡಿದ್ರಿ ಆದರೆ end ಸರಿ ಎಲ್ಲಾ

  • @ayyappahanamappa5619
    @ayyappahanamappa5619 2 года назад +28

    ಇನ್ನ ಒಂದು ಭಾಗ ಮಾಡಬೇಕಿತ್ತು . ಪ್ರಕಾಶ ಅಣ್ಣ . ನಿಜವಾದ ಕಥೆ 👌

  • @bhagyaninganur5173
    @bhagyaninganur5173 2 года назад +1

    ಅಣ್ಣ ಇದು ಡಿ.ಆರ್.ಪೂಜಾರಿ ಸರ್ ಅವರ ವಿರಚಿತ ನಾಟಕ ಅನುಸುತ್ತದೆ. ತುಂಬಾ ಸೂಪರ್ ಆಗಿದೆ. ಎಲ್ಲರ ಮನಮುಟ್ಟುವಂತಿದೆ. ನಿಮ್ಮ ತ೦ಡದವರಿಗೆ. ತು೦ಬಾ ಧನ್ಯವಾದಗಳು

  • @rajashekharbagali7173
    @rajashekharbagali7173 2 года назад +12

    ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಆಶೀರ್ವಾದ ಸದಾ ಕಾಲ ನಮ್ಮ ಮೇಲೆ ಇರಲಿ...ಆದಷ್ಟು ಬೇಗ ಪಾರ್ಟ್ 2 ಮಾಡ್ತೀವಿ...ನಿಮ್ಮೆಲ್ಲರ ಪ್ರೀತಿಗೆ ನಾವು ಸದಾ ಚಿರಋಣಿ..🙏🙏🙏

  • @timmarajusraichurhuduga1303
    @timmarajusraichurhuduga1303 2 года назад +5

    Super 👌🏻❤️ video ಆಯಿತಿ ಅಣ್ಣ ಹೀಗೆ ಒಳ್ಳೆ ಒಳ್ಳೆ ವೀಡಿಯೋ ಬರಲಿ ಅಣ್ಣ ಮಸ್ಪೂರ್ತಿ ರುತ್ಪೂರ್ವಕ ಧನ್ಯವಾದಗಳು ಅಣ್ಣ super 👌🏻❤️ video ತುಂಬ ಚೊಲೋ ಐತಿ ಪಾರ್ಟ್ 2 ( part 2 )ಬಿಡೋ ಅಣ್ಣ..all the best Ur team ಅಣ್ಣ........

  • @sachinshirekodi764
    @sachinshirekodi764 2 года назад +3

    ಬೆಂಕಿ 🔥🔥🔥

  • @baabupujari4636
    @baabupujari4636 2 года назад +5

    Super super prakashanna

  • @aravindnk8388
    @aravindnk8388 2 года назад +8

    ಮೊದಲ ಬಾರಿಗೆ ಪ್ರಕಾಶ್ ಬಗಲಿ,ಸುಧಾ ಬಾಗಲಕೋಟೆ ಅವರ ಅದ್ಭುತ ನಟನೆ ನೋಡಿದೆ.....Good concept

  • @sidrammpujari3836
    @sidrammpujari3836 2 года назад +5

    ಎಲ್ಲರು ಅದ್ಭುತ ಕಲಾವಿದರು

  • @mailarmayannavar102
    @mailarmayannavar102 2 года назад +3

    ಅಣ್ಣಾ ಇದೆ ತರಾ ಮುಂದೆ ವರಿಸಿ ಎಷ್ಟೋ ಅಣ್ಣ ತಮ್ಮಂದಿರು ನೋಡಿ ಮನೆ ಕೆಂಡದಂತೆ ನೋಡಿ ಕೊಳ್ಳಲಿ 🙏🙏 ಒಡಹುಟ್ಟಿದವರು

  • @saritar2
    @saritar2 2 года назад +2

    Super ri sir 👍🏼👍🏼👍🏼

  • @yallupatil-qr7ml
    @yallupatil-qr7ml 2 года назад +1

    ಅಣ್ಣಾ super mast

  • @Santoshvgunjetti
    @Santoshvgunjetti 2 года назад +20

    1 day ago
    ಮನಸ್ಸಿನ ಬಾಗಿಲು ತಟ್ಟಿತು... ತುಂಬಾ ಇಷ್ಟವಾಯಿತು.....
    13

  • @rapeekamalihal1202
    @rapeekamalihal1202 2 года назад +5

    Supper video ri Supper

  • @bhimashankarhugar4453
    @bhimashankarhugar4453 2 года назад +1

    ಕಣ್ಣಂಚಿನಲ್ಲಿ ಕಂಬನಿ ತರಸಿದ ವಿಡಿಯೋ ಸೂಪರ್ ಪ್ರಕಾಶ್ ಬಗಲಿ and ಸುಧಾ ಬಾಗಲಕೋಟ all team 😭😭