ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ಅಮರ್ ಪ್ರಸಾದ್ ಎಷ್ಟೋ ಜನ ಅಂಧ ಭಕ್ತರು ಈಗಿನ ಪ್ರಜಾಪ್ರಭುತ್ವಕ್ಕಿಂತನು ರಾಜಪ್ರಭುತ್ವವೆ ಚನ್ನಾಗಿತ್ತು ಅಂತ ಯಾವ್ದೋ ರಾಜಕುಮಾರ್ ಮೂವಿ ನೋಡಿ ಅದೇ ಕಲ್ಪನೆಲಿ ಮಾತಾಡ್ತಾರೆ , ರಾಜಪ್ರಭುತ್ವದಲ್ಲಿ ಪುರೋಹಿತಶಾಹಿಗಳು ಮಾತ್ರ ಚನ್ನಗಿದ್ದದು ಅಂತ ಆ ದಡ್ಡರಿಗೆ ಗೊತ್ತಿಲ್ಲ ಅಂತಹವರಿಗಾಗಿ ರಾಜ ಪ್ರಭುತ್ವ vs ಪ್ರಜಾಪ್ರಭುತ್ವ ಅಂತ ಒಂದು ವಿಡಿಯೋ ಮಾಡಿ
@@Uday-o7p andha gulamaru yake waqf board property baghe matadala sir bare hindu temple galu palace galu matra sarkarada palagabeka ??? etara double standards yake
Amar Prasad the logic of yours that whatever was under kings should become public property is utter bullshit. 1 You mean to say nothing belongs to kings family even the underwear is public property? 2 You are portraying it as if you were present during that period and conducted the audit. 3 when Mysore kingdom did so many welfare and the first Dynasty to handover their kingdom wher they voluntarily handed 10 thousands of acre do they not have right to keep something for them. 4 How do you came to conclusion that nothing belongs to kings family. 5 you gave some logic PM should not claim entire country as his property. At the same time Indian public should not claim PMs personal property isn't it 6 how you are determining which is personal and which is public property. We appreciate all your other works but this is utter bullshit video. I don't belong to king's family and I am from Tumkur with no connection to Mysore. But overall your video summary is king's family should not even own a single penny and you are pushing absolute democracy to that period which is not appropriate.
ಅಮರ್ ಸರ್ ಅವರೇ ಇವಾಗ ಎಂಎಲ್ಎ adavru ೧೦೦೦(ಸಾವಿರ) ಎಕ್ರೆ ಆಸ್ತಿ ಮಾಡ್ತಿದಾರೆ, ನಿಮ್ಮ ಪ್ರಕಾರ ಲೆಕ್ಕಾಚಾರ ಮಾಡಿದರೆ, ಇವರದು ಭೂಮಿ ಸರಕಾರಕ್ಕೆ ಕೊಡ್ತಾರ. ಇದರ ಬಗ್ಗೆ ಒಂದು ವಿವರವಾಗಿ ವೀಡಿಯೋ ಮಾಡಿ.
ಅದ್ಯಾವುದೂ ಕೂಡ ಒಂದು ಫ್ಯಾಮಿಲಿಯ ಸ್ವತ್ತಲ್ಲ ಆದರೆ ಇಡೀ ಭಾರತದಲ್ಲಿ ವರ್ಕ್ ಬೋರ್ಡ್ ಎಷ್ಟು ಆಸ್ತಿಯನ್ನು ಗಳಿಸಿದೆ ಅದರ ಬಗ್ಗೆ ಕೂಡ ಇಷ್ಟೇ ಸಿಟ್ಟಿನಿಂದ ಮಾತನಾಡಿ ಇವಾಗ ಮೈಸೂರಿನ ಆಸ್ತಿ ಹೋದರೂ ಕೂಡ ಅಷ್ಟೇ ಓಕ್ ಬೋರ್ಡ್ ಪಾಲಾಗುತ್ತೆ ಅದು ಕೂಡ.
ಮಿಸ್ಟರ್ ಅಮರ್ ಪ್ರಸಾದ್ ರಾಜಪ್ರಭುತ್ವಕ್ಕೆ ಪ್ರಜಾಪ್ರಭುತ್ವಕ್ಕೆ ತುಂಬಾ ವ್ಯತ್ಯಾಸಗಳಿವೆ ಹಾಗೂ ರಾಜಪ್ರಭುತ್ವದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ನಾಡು ಕಟ್ಟುವ ಜನ ಅವರದೇ ಸ್ವಂತದ್ದು ಆಸ್ತಿ ಕೆಲವು ಇರುತ್ತದೆ ಪ್ರಜಾಪ್ರಭುತ್ವದಲ್ಲಿ ತಮಗೆ ತೋಚಿದ್ದು ಬಾಚಿಕೊಳ್ಳುತ್ತಾರೆ ಹಾಗೆ ಅಲ್ಲ ಮಹಾರಾಜರ ಆಸ್ತಿಯನ್ನು ಅವರಿಗೆ ಬಿಟ್ಟು ಕೊಡತಕ್ಕದ್ದು ಇದೆ ಸರಿ ಹೈದರಾಬಾದ್ ಲಂಪಟ ಗಿಂತ ಇವರು ಕೋಟಿ ಪಾಲು ಮೇಲು ರಾಜರ ಬಗ್ಗೆ ಇತಿಹಾಸದ ಬಗ್ಗೆ ತಪ್ಪು ಮಾಹಿತಿ ಬೇಡ ಈ ಪ್ರಜಾಪ್ರಭುತ್ವದಲ್ಲಿ ನಮ್ಮದೇನಿದೆ ಅದು ನಮ್ಮದು ಅಷ್ಟೇ
ನಾನು ಹತ್ತಿರಹತ್ತಿರ ಮೂರು ವರ್ಷದಿಂದ ಚಾನೆಲ್ ಫಾಲೋ ಮಾಡುತ್ತಿದ್ದೇನೆ. ಆದರೆ ಇತ್ತೀಚೆಗಿನ ನಿಮ್ಮ ವರದಿಗಳು ನಿಶ್ಪಕ್ಷಪಾದ ವರದಿ ಎನ್ನುವ ಹೆಸರಿನಲ್ಲಿ ನಮ್ಮ ಮನಸ್ಸನ್ನು ನೋಯಿಸುತ್ತಿದೆ.😢
ನಿಷ್ಪಕ್ಷಪಾತ ಅಂದ್ರೇನೆ ಹಾಗೆ ಬ್ರದರ್... ಬೇಜಾರಾಗಬಾರದು ಅಂದ್ರೆ ಒಂದು ಪಕ್ಷಕ್ಕಾಗಿ Godi media ಇದೆ, ಇನ್ನೊಂದಕ್ಕೆ ಕೈ ಚಾನೆಲ್ಗಳೂ ಇವೆ... ಮತ್ತೆ ತೆನೆಗಾಗಿ ಕಸ್ತೂರಿ ನ್ಯೂಸ್ ಕೂಡಾ ಇದೆ ಅಲ್ವೇ? ನಿಮ್ಮ ಮನಸ್ಸು ನೋವಾಗಬಾರದು ಅದು ಮುಖ್ಯ 😊
Not right....monarchy is gone....they must live like us common man....one man or family cannot enjoy everything....every king was a normal person in the beginning of their life....Amar is right...like Lord krishna says what today is yours tomorrow is someone elses n there after someone else....so nothing belongs to anyone....
Karnataka dalli old mysore government khathedararige shasanabaddavagi 1956.1959.1960.1969 resurvay notification governament gezette prakara documents title deed agide indian president Rajendra Prasad accept madidare khathedararige but revinue department officers governament notification illada bogus hissa documents srushti madi hagarana akrama madtidare
Karnataka dalli old mysore government khathedararige shasanabaddavagi 1956.1959.1960.1969 resurvay notification governament gezette prakara documents title deed agide indian president Rajendra Prasad accept madidare khathedararige but revinue department officers governament notification illada bogus hissa documents srushti madi hagarana akrama madtidare...
ಹಾಗಾದ್ರೆ ವಕ್ ಬೋರ್ಡ್ ಆಸ್ತಿನು ಸಾರ್ವಜನಿಕರ ಆಸ್ತಿ ಅಂತ ಇಷ್ಟೇ ಧರ್ಯದಿಂದ ಹೇಳಿಕ್ಕೆ ಆಗುತ್ತಾ ಸರ್ ನಿಮಗೆ....ಇಲ್ಲಿ ಧರ್ಮದ ಬಗ್ಗೆ ನಾ ಮಾತಡತಾ ಇಲ್ಲ ಎಲ್ಲರಿಗೂ ಒಂದೇ ನ್ಯಾಯ ಅಗಬೇಕಲ್ಲ ನೀವೇ ಹೇಳಿ...ನೀವು ಹೇಳಿದಗೆ ರಾಜ ಮಹಾರಾಜರು ಕುಲುಮೆ ಕೆಲಸ ಅಥವಾ ಬೇರೆ ಏನೋ ಕೆಲಸ ಮಾಡಿ ಅಷ್ಟು ಆಸ್ತಿ ಸಂಪಾದನೆ ಮಾಡಿಲ್ಲ ನಿಜ ಆದ್ರೆ ಅವಾಗಿನ ಕಾಲದಲ್ಲಿ ನಮ್ಮ ರಾಜ್ಯ ಕಾಪಡಿಕೊಳ್ಳುದೇ ದೊಡ್ಡ ವಿಷಯ ಯಾಕೆಂದ್ರೆ ನಿಮಗೆ ಗುತ್ತಿರುವಹಾಗೆ ಎಷ್ಟೋ ಜನ ಆಕ್ರಮಣ ಮಾಡಿ ನಮ್ ರಾಜ್ಯ ನ ವಶವಡಿಸಿಕೊಳ್ಳುತಿದ್ದರು ..ಈ ಜಾಗ ಇಷ್ಟು ದಿನ ರಾಜಮನೆತನದ ಅಧೀನದಲ್ಲಿ ಇದ್ದಿದ್ದರಿಂದ ಇಲ್ಲಿವರಿಗೂ ಇತ್ತು ಇಲ್ಲಾಂದ್ರೆ ಇಷ್ಟರ ಒಳಗೆ ನಮ್ಮ ರಾಜಕಾರಣಿಗಳು ತಮ್ಮ ಹೆಂಡತಿ ಮಕ್ಕಳ ಹೆಸರಿಗೆ ಮಾಡತ ಇದ್ರು...
ಕರ್ನಾಟಕದಲ್ಲಿ ಇರೋ ವಕ್ ಬೋರ್ಡ್ 120000ಎಕರೆ ಜಮೀನು ಸ್ವದಿನ ಮಾಡ್ಕೊಂಡು ಇದೆ ಅಲ್ವಾ ಅದು ಯಾರಪ್ಪನ ಸ್ವತ್ತು ಅನ್ನೋದು ಸ್ವಲ್ಪ ತಿಳಿಸಿ ಅಮರ್ ಸರ್ ರಾಜರ ಬಗ್ಗೆ ಹೇಳಿದಾಗೆ ವಾಕ್ಬೋರ್ಡ್ ಬಗ್ಗೆನೂ ಹೇಳಿ ಇನ್ನು ಸಿದ್ದುಗೆ ರಾಜರ ಅಸ್ತಿ ಮೇಲೆ ಇರೋ ಕಣ್ಣು ವಾಕ್ ಬೋರ್ಡ್ ಅಸ್ತಿ ಮೇಲೆ ಯಾಕ್ ಇಲ್ಲ 120000ಎಕರೆ ಜಮೀನು ಯಾರಪ್ಪದು ಅಂತ ಅ ತೂತುಕರು ವತ್ತು ವರಿ ಮಾಡ್ಕೊಂಡು ಇದಾರೆ ಅನ್ನೋದು ವಿಡಿಯೋ ಮಾಡಿ ತಿಳಿಸಿ
ಅಮರ್ರವರೆ ಹಿಂದೂ ರಸಜರ ಬಗ್ಗೆ ಇಷ್ಟೊಂದು ವಿವರ ನೀವು ಮುಸ್ಲಿಂರವರ ಬಗ್ಗೆಯೂ ವಿವರ ನೀಡಿ, ರಾಜರ ಸ್ವತ್ತು ರಾಜರಿಗೆ ಸೇರಬೇಕು, ಇಂದಿನ ರಾಜಕಾರಣಿಗಳ ಕೋಟ್ಯಂತರ ರೂಪಾಯಿ ಮೌಲ್ಯ ಮಾಪನದ ಆಸ್ತಿ ಅವರು ಸಾಫ್ಟ್ವೇರ್ ಇಂಜಿನಿಯರ್ ಕೆಲಸಮಾಡಿ ದುಡಿದ ಹಣವೇನು?

Five gaurentee scheme itself is worst scheme. What will happen to state economy after these 5 yrs. See the road maintenance in AP and it's financial condition. Is it possible to old age to travel in KSRTC bus. I saw people travelling all along to purchase 200 rs t shirt.Needy people can't travel even by paying the ticket.People r becoming irresponsible.All r travelling by private buses.Electricity board also becomes bankrupt.Who r getting benefitted. After these five yrs it's guarantee that Karnataka goes 10 yrs backward while country progress in positive direction.
ಮಾತೆತ್ತಿದರೆ ಸರ್ಕಾರ ಆಸ್ತಿ ಅಂತ ಹೇಳ್ತಿರಲ್ಲ ರಾಜಕಾರಣಿಗಳು ಎಷ್ಟು ಲೂಟಿ ಹೊಡೆದಿದ್ದಾರೆ ಅಂತ ವಿಡಿಯೋ ಮಾಡ್ರಿ ಮಹಾರಾಜರು ಏನು ಅಭಿವೃದ್ಧಿ ಮಾಡ್ಲಿಲ್ಲ ಅಂದ್ರೆ ಏನ್ ಕೇಳ್ತಾ ಇದ್ರಿ ಕಾಂಗ್ರೆಸ್ಸಿನ ಎಷ್ಟು ದುಡ್ಡು ತಗೊಂಡ್ರಿ ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತಂತೆ
Incredible service from Mysore maharaja family towards the people of Mysore is not a joke. They deserve the royal family rights for ever and ever and a big salute to them. We are not supposed to be ungrateful to our own royal family .
ಮಹರಾಜರು ಜನಗಳ ಟ್ಯಾಕ್ಸನಿಂದ ಬೆಳೆದರು, ಆದರೆ ದೇವಸ್ಥಾನಗಳ ಓಡವೆ, ಹಣ, ಜಾಗ ದೋಚಿ ಸರ್ವನಾಶ ಮಾಡಿ ಮಸೀದಿ ಕಟ್ಟಿ ಮತಾಂತರ ಮಾಡಿ, ಆಗದವರನ್ನು ಸಾಯಿಸಿ ರಾಜ್ಯಗಳನ್ನು ಕಟ್ಟಲಿಲ್ಲ, ರಾಜರ ಆಸ್ತಿ ಅವರಿಗೆ ಮೀಸಲು, ಬೇರೆ ಯಾರಿಗೂ ಅದರ ಮೇಲೆ ಹಕ್ಕಿಲ್ಲ, ನಾವು ಮಹರಾಜರ ಪರ,
ಅಮರ್ ನಿನ್ ಮೇಲೆ ನನ್ ಗೆ ತುಂಬಾ ಗೌರವ ಇತ್ತು.... ಇವತ್ತು ಅದನ್ನ ಕಳ್ಕೊಂಡೆ. Paid media ಆಗಿಬಿಡ್ತು ನಿನ್ ಈ RUclips channel .... ಥೂ ನಿನ್ನ... ರಾಜಮನೆತನ ಮಾಡಿದ ಅಭಿವೃದ್ಧಿ ಮರೆತು ಹೋಗಿದೆ ಅನ್ಸುತ್ತೆ ನಿನ್ ಗೆ. ಇಡೀ ಮೈಸೂರು ಇಂದ Bangalore ವರೆಗೂ ನೀರು ಕುದಿತಿರೋಡು ರಾಜರು ಮಾಡಿರೋ ಅಭಿವೃದ್ಧಿ ಇಂದ
ರಾಜರ ಬಗ್ಗೆ ಯಾಕೆ ಮಾತಾಡ್ ತಿಯ ಅವರ ಬಗ್ಗೆ ಮಾತಾಡೋ ಯೋಗ್ಯತೆ ನಿನಗೂ ಇಲ್ಲ ಸಿದ್ದರಾಮಯ್ಯ ನಿಗೂ ಇಲ್ಲ ಜನರ ತೆರಿಗೆ ದುಡ್ಡನ್ನ ಕೊಳ್ಳೆ ಹೊಡೆದು ಸಾವಿರಾರು ಕೋಟಿ ಕೋಟಿ ಹಣ ಅಸ್ತಿನ ಮಾಡಿರೋ ಸಿದ್ದರಾಮಯ್ಯ ಅಂಡ್ ಡಿಕೆ ಶಿವಕುಮಾರ್ ಬಗ್ಗೆ ಒಂದು ಎಪಿಸೋಡ್ ಮಾಡು ಮೈಸೂರ್ ರಾಜರು ಸರ್ m ವಿಶ್ವೇಶ್ವರಯ್ಯ ಕನ್ನಬಡಿ k r s ಡ್ಯಾಮ್ ಕಟ್ಟಲಿಲ್ಲ ಅಂದಿದ್ರೆ ಇವತ್ತು ಮೈಸೂರ್ ಮಂಡ್ಯ ಬೆಂಗಳೂರು ಗೆ ಕುಡಿಯೋಕೆ ಇರ್ಲಿ ತಿಕಾ ತೊಳಿಯೋಕು ನೀರು ಸಿಗ್ತಾ ಇರ್ಲಿಲ್ಲ ರಾಜರು ಮಾಡಿದ ಉಪಕಾರನ ಕೆಲಸಾನ ಇವಾಗಿನ ನಿನ್ನ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಹತ್ತು ಜನ್ಮ ಎತ್ತಿ ಬಂದರುನು ಮಾಡೋಕೆ ಆಗಲ್ಲ ಜೈಭೀಮ್ ಜೈ ಶ್ರೀ ರಾಮ್ ವೋಟ್ ಫಾರ್ ಬಿಜೆಪಿ
Whole Mysore State was king's personal property, they donated it to republic of India. They have complete right to own how much they want. There is a difference between monarchy and democracy. 1500 acres is not a big area, compared to today's some prominent politicians property. Go and ask how these politicians got that.
ಅಮರ್ ..ಬಿಡಿ ನಿಮಗೆ ಕೆಲವು ಸೂಕ್ಷ್ಮ ವಿಚಾರ ಅರ್ಥ ಆಗಲ್ಲ... ಸಾಂಸ್ಕೃತಿಕ , ಇತಿಹಾಸ, legacy, ಅದು ಇದು ಇರುತ್ತೆ...ಮೈಸೂರ್ ಮಹಾರಾಜರ ಮಟ್ಟಿಗೆ ನೀವು ಅಷ್ಟು ಖಾರವಾಗಿ ಹೇಳಬೇಕಿಲ್ಲ.. ಸ್ವತಂತ್ರ ಭಾರತಕ್ಕೆ ಯಾವುದೇ ರಕ್ತಪಾತ ಇಲ್ಲದೆ ಒಕ್ಕೂಟ ವ್ಯವಸ್ಥೆಗೆ ಸೇರಿದ್ದು ಮೈಸೂರ್ ಸಂಸ್ಥಾನ...ಸ್ವತಂತ್ರ ಭಾರತ ಚಳುವಳಿಗೆ ಇಂದ ಹಿಡಿದು, ದಕ್ಷಿಣ ಕರ್ನಾಟಕ ದ ಅನೇಕ ಅಭಿವೃದ್ದಿ ಗೆ ಮೂಲ ಕಾರಣ ಮೈಸೂರ್ ಮನೆತನ.. ಇಡೀ ರಾಜ್ಯ ಬಿತ್ತುಕೊಟ್ಟವರು, ಸಣ್ಣ ಪುಟ್ಟ ಆಸ್ತಿ ಇಟ್ಟುಕೊಂಡರೆ ಅದು ನೀವು ಹೇಳುವಷ್ಟು ಅಪರಾಧ ಅಲ್ಲ.. ಇವತ್ತಿನ ರಾಜಕಾರಿಣಿ ನೋಡಿ...ಒಂದು ಟರ್ಮ್ mp ಆದರೆ ಏನೇನು ದುಡ್ಡು ಮಾಡಿಕೊಳ್ತರೆ ನೋಡಿ... ಸುಮ್ಮನೆ ಏನೇನೋ ಹೇಳಬೇಡಿ... ನಿಮ್ಮದು ಲಾಜಿಕ್ ಇದೆ ಮಾತಲ್ಲಿ, ಆದರೆ ಕೆಲವೊಂದು ಭಾವನಾತ್ಮಕ ವಿಚಾರದಲ್ಲಿ ನಿಮ್ಮ ಮಾತು ಸರಿ ಇಲ್ಲ ಬಿಡಿ..
I disagree with Amarprasad. This property should be kept with Mysore kingdom it will be safe. for this reason only it is still available in Bangalore otherwise it would have been went to corrupt politician hands. If it transfer to government every MLA and government officers will make in their own names.
What about thousand of acres with ghandhi family, all minister's properties and more important is WAQF board ? Can you please put a light on these also?
What's your take on hundreds of acres of Delhi's land wasted upon politician’s graves belonging to Nehru/Gandhi with Nehru having 53 acres, Indira having 45 acres, Rajiv with 15 acres, and Gandhi with 44 acres worth more than one lakh crores?
ಹಾಗಾದ್ರೆ ನಮ್ಮ ದೇಶದ ಭೂಮಿಯನ್ನು ಯಾವುದೋ ಬೇರೆ ದೇಶದ ಧರ್ಮದವರಿಗೆ ವಕ್ ಬೋರ್ಡ್ ಗೆ ಅವರ ಅಪ್ಪನ ಮನೆ ಆಸ್ತಿ ತರ ಕೊಡ್ತಾ ಇದಾರಲ್ಲ ಅದನ್ನು ಪ್ರಶ್ನೆ ಮಾಡೋ ಲೋಫರ್ ನನ್ ಮಗನೇ. ನಮ್ಮ ದೇಶದ ಮೂಲಭೂಮಿಯನ್ನು ಅಫ್ಘಾನ್ ದೇಶ ,ಬಾಂಗ್ಲಾದೇಶ ಪಾಕಿಸ್ತಾನ, ಮಯನ್ಮಾರ್ ,ಟಿಬೆಟ್ ಇನ್ನು ಮುಂತಾದ ಭೂಭಾಗವನ್ನು ಕಬಳಿಸಿ ದೇಶವನ್ನಾಗಿ ಮಾಡಿಕೊಂಡವರಲ್ಲ? ನಮ್ಮ ದೇಶದ ಭೂಭಾಗವನ್ನು ನುಂಗಿ ನೀರು ಕುಡಿದರಲ್ಲ! ಅದನ್ನ ಹೇಳೋ ಬೆವಸಿ ನನ್ ಮಗನೇ. ಅದನ್ನ ಹೇಳೋಕೆ ಧಮ್ ಇಲ್ವಾ ಗಾಂಡು. ಲೋಫರ್ ನನ್ ಮಗನೇ. ನಿನ್ನಂತ ಚೂತಿಯ ನನ್ನ ಮಕ್ಕಳು ಇರೋದಕ್ಕೆ ನಮ್ಮ ದೇಶ ಉದ್ದಾರ ಆಗ್ಲಿಲ್ಲ.
Super Sari helidiri Evanu Avana Appa ajjana asthinalli Elva Eva bartha bartha siddamulla kade stand thagotodane evana channel Nindha unsubscribe Athene
Karnataka dalli old mysore government khathedararige shasanabaddavagi 1956.1959.1960.1969 resurvay notification governament gezette prakara documents title deed agide indian president Rajendra Prasad accept madidare khathedararige but revinue department officers governament notification illada bogus hissa documents srushti madi hagarana akrama madtidare saripadisi
Karnataka dalli old mysore government khathedararige shasanabaddavagi 1956.1959.1960.1969 resurvay notification governament gezette prakara documents title deed agide indian president Rajendra Prasad accept madidare khathedararige but revinue department officers governament notification illada bogus hissa documents srushti madi hagarana akrama madtidare
Then what about wapf bord, they are holding thousands of cross properties, why is the government not taken to custody, Amar u should talk about this also, don't spread hates by doing such as videos
Ur totally wrong❌ around 1912 mele nalwadi rajaru janagalige yestu help madidare nodi ... Avara jaga evaga gvrt kotre bari MLA, MP matte avr family ge hogate yella naasha agate... Sadyak court le erli adu yargu beda 🙏🏻
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ಅಮರ್ ಪ್ರಸಾದ್ ಎಷ್ಟೋ ಜನ ಅಂಧ ಭಕ್ತರು ಈಗಿನ ಪ್ರಜಾಪ್ರಭುತ್ವಕ್ಕಿಂತನು ರಾಜಪ್ರಭುತ್ವವೆ ಚನ್ನಾಗಿತ್ತು ಅಂತ ಯಾವ್ದೋ ರಾಜಕುಮಾರ್ ಮೂವಿ ನೋಡಿ ಅದೇ ಕಲ್ಪನೆಲಿ ಮಾತಾಡ್ತಾರೆ , ರಾಜಪ್ರಭುತ್ವದಲ್ಲಿ ಪುರೋಹಿತಶಾಹಿಗಳು ಮಾತ್ರ ಚನ್ನಗಿದ್ದದು ಅಂತ ಆ ದಡ್ಡರಿಗೆ ಗೊತ್ತಿಲ್ಲ ಅಂತಹವರಿಗಾಗಿ ರಾಜ ಪ್ರಭುತ್ವ vs ಪ್ರಜಾಪ್ರಭುತ್ವ ಅಂತ ಒಂದು ವಿಡಿಯೋ ಮಾಡಿ
ಪ್ರಜಾಪ್ರಭುತ್ವ ದಲ್ಲಿ ತಂದೆ ಮಕ್ಕಳ ಕುಟುಂಬ ರಾಜಕಾರಣ ಆಗಿದೆ ಇದಕ್ಕಿಂತ ರಾಜ
ಆಡಳಿತ holledhu
@@Uday-o7p andha gulamaru yake waqf board property baghe matadala sir bare hindu temple galu palace galu matra sarkarada palagabeka ??? etara double standards yake
Howdu aa jaminanna vashapadisi walqboard matte alpasankyatharige kodabeku golamara manastiti😂😂😂
Amar Prasad the logic of yours that whatever was under kings should become public property is utter bullshit.
1 You mean to say nothing belongs to kings family even the underwear is public property?
2 You are portraying it as if you were present during that period and conducted the audit.
3 when Mysore kingdom did so many welfare and the first Dynasty to handover their kingdom wher they voluntarily handed 10 thousands of acre do they not have right to keep something for them.
4 How do you came to conclusion that nothing belongs to kings family.
5 you gave some logic PM should not claim entire country as his property.
At the same time Indian public should not claim PMs personal property isn't it
6 how you are determining which is personal and which is public property.
We appreciate all your other works but this is utter bullshit video.
I don't belong to king's family and I am from Tumkur with no connection to Mysore.
But overall your video summary is king's family should not even own a single penny and you are pushing absolute democracy to that period which is not appropriate.
ಇದೆ ರೀತಿ ವಕ್ಫ್ ಬೋರ್ಡ್ ಆಸ್ತಿಗಳ ಬಗ್ಗೆ ವಿಡಿಯೋ ಮಾಡಿ
👍👍
ಆ ದೈರ್ಯ ಇವರಿಗೆ ಇಲ್ಲ....ನಮ್ಮ ಮೈಸೂರು ರಾಜರ ಬಗ್ಗೆ ತುಚ್ಛ ಬಾಗಿ ಮಾತಾಡೊ ಇವ...ಸಾಬರು ಬಗ್ಗೆ ಮಾತಾಡಿದ್ರೆ....ಕುಯ್ದು ಕಯ್ಗೆ ಕೊಡ್ತಾರೆ
ಕ್ರಸ್ತರುಚಚ೯ಗಿಆಸ್ಸತಹೂಂದಿದ್ದಾರೆ.ಸಾಕಸ್ಷ್ಟುಗಾಯರಾಣಜಾಗಗಳನ್ನುಅಕ್ರಮಸಕ್ರಮಾಡಿದ್ದಾರಲಾಇದುಸರಿಯೋ.
ಸೂಪರ್ ಮಾತು ಸಾರ್ ನಿಮಗೆ ಕೋಟಿ ಕೋಟಿ ವಂದನೆಗಳು 🙏🙏🙏🙏
ವಕ್ಪ ಬೋರ್ಡ್ ಅಸ್ತಿಯ ವಿವರ ಕೇಳಿದ್ದರೆ ನೀನು ಎದೆ ಒಡೆದು ಸತ್ತು ಹೋಗುತ್ತಿ. ಮೊದಲೆ ಸೆಗಣಿ ಅಂದ ಭಕ್ತರು ನಂಜಿನಿಂದ ಮಾನಸಿಕ ಕಾಯಿಲೆ ಇದೆ.
ಅಮರ್ ಸರ್ ಅವರೇ ಇವಾಗ ಎಂಎಲ್ಎ adavru ೧೦೦೦(ಸಾವಿರ) ಎಕ್ರೆ ಆಸ್ತಿ ಮಾಡ್ತಿದಾರೆ, ನಿಮ್ಮ ಪ್ರಕಾರ ಲೆಕ್ಕಾಚಾರ ಮಾಡಿದರೆ, ಇವರದು ಭೂಮಿ ಸರಕಾರಕ್ಕೆ ಕೊಡ್ತಾರ. ಇದರ ಬಗ್ಗೆ ಒಂದು ವಿವರವಾಗಿ ವೀಡಿಯೋ ಮಾಡಿ.
ಇಂತಹಾ ಜಾಗ ರಾಜರ ಕೈಯಲ್ಲಿ ಇರುವುದರಿಂದ ಉಳಿದಿದೆ.ಇಲ್ಲದಿದ್ದರೆ ಲಭಕ್ ಸ್ವಾಹಾ
100%
ಅವ್ರ personal ಆಸ್ತಿ ಆಗಿ ಉಳಿದಿದೆ. ನಿನಗೆ ಸ್ವಲ್ಪ ಬುದ್ದಿ ಕಡಿಮೆ ಅನ್ಸತ್ತೆ.
Estotteg Muslims ge hogirtittu 😢😢😢😢
ನಮ್ಮ ರಾಜಕಾರಣಿಗಳು, ಭೂ ಕಳ್ಳರು ನುಂಗಿ ನೀರು ಕುಡಿತ ಇದ್ರು 😂
Nija bro, illandre politicians manege illa waqf property aagbidthithu
Krs dam na ಯದುವೀರ್ ವಶಕ್ಕೆ ಪಡೆದರೆ ಹೇಗಿರುತ್ತೆ, ಸಾಕಷ್ಟು ಕಟ್ಟಡ ಮತ್ತು ಅಭಿವೃದ್ಧಿ ಮಾಡಿರುವ ನಮ್ಮ ರಾಜರು ವಾಪಸ್ ಕೇಳಿದರೆ ಹೇಗಿರುತ್ತೆ....
Yaduveeru bevaru neeru Surisi dam kattilla mannu kallanna hodedila navu katto kandayadalli Vilasi jeevana madidare...khathedararige shasanabaddavagi 1956.1959.1960.1969 resurvay notification governament gezette agide
ಇದೇ ರೀತಿ ಮುಸ್ಲಿಂ ರಾಜರ ವಂಶಸ್ತರ ಬಳಿ ಇರುವ ಸಾರ್ವಜನಿಕ ಜಮೀನು/ಆಸ್ತಿ ಬಗ್ಗೆ ತಿಳಿಸಿಕೊಡಿ ಸರ್
ಸೂಪರ್ ಸರ್
Howdu madli, uellaru kooli madkondu badktha idare, yellargu artha agli adella.
Nimge RSS brahmindru thunnig hutdorge artha agbeku modlu.
ಕರ್ನಾಟಕ ರಾಜ್ಯದಲ್ಲಿ ಅಂತದ್ದು ಯಾವುದು ಇದೆ ಹೇಳಿ? ಟಿಪ್ಪು ವಂಶಸ್ಥರು ಈಗ ಇದ್ದಾರಾ?
Yake ninge avrade beku😂😂
@@KA_15_RIDER_07 ಕಟ್ ಮಾಡಿರ್ತಾರಲ್ಲ ಕಡಿಮೆ ಇರುತ್ತೆ ಅಂತ
ಅದ್ಯಾವುದೂ ಕೂಡ ಒಂದು ಫ್ಯಾಮಿಲಿಯ ಸ್ವತ್ತಲ್ಲ ಆದರೆ ಇಡೀ ಭಾರತದಲ್ಲಿ ವರ್ಕ್ ಬೋರ್ಡ್ ಎಷ್ಟು ಆಸ್ತಿಯನ್ನು ಗಳಿಸಿದೆ ಅದರ ಬಗ್ಗೆ ಕೂಡ ಇಷ್ಟೇ ಸಿಟ್ಟಿನಿಂದ ಮಾತನಾಡಿ ಇವಾಗ ಮೈಸೂರಿನ ಆಸ್ತಿ ಹೋದರೂ ಕೂಡ ಅಷ್ಟೇ ಓಕ್ ಬೋರ್ಡ್ ಪಾಲಾಗುತ್ತೆ ಅದು ಕೂಡ.
ಈ ಜಾಗ ಗವರ್ನಮೆಂಟ್ ಗೆ ಹೋದರೆ ಡಿ ಕೆ ಪಲಾಗುತ್ತೆ.d k ಆಸ್ತಿ ಬಗ್ಗೆ ಬೆಳಕು ಚೆಲ್ಲಿ
100%
ಹೌದು ಮುಲ್ಲಾಗಳ ಪಾಲಾಗುವುದರಲ್ಲಿ ಸಂಶಯವಿಲ್ಲ
ಅಲ್ಲಿ ಇರೋದು ದಡ್ಡ ಮೋದಿ ಅಲ್ಲ ಕಣೋ ಅವಿವೇಕಿ
1000℅ repot madi sir
Houdu
ಮಿಸ್ಟರ್ ಅಮರ್ ಪ್ರಸಾದ್ ರಾಜಪ್ರಭುತ್ವಕ್ಕೆ ಪ್ರಜಾಪ್ರಭುತ್ವಕ್ಕೆ ತುಂಬಾ ವ್ಯತ್ಯಾಸಗಳಿವೆ ಹಾಗೂ ರಾಜಪ್ರಭುತ್ವದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ನಾಡು ಕಟ್ಟುವ ಜನ ಅವರದೇ ಸ್ವಂತದ್ದು ಆಸ್ತಿ ಕೆಲವು ಇರುತ್ತದೆ ಪ್ರಜಾಪ್ರಭುತ್ವದಲ್ಲಿ ತಮಗೆ ತೋಚಿದ್ದು ಬಾಚಿಕೊಳ್ಳುತ್ತಾರೆ ಹಾಗೆ ಅಲ್ಲ ಮಹಾರಾಜರ ಆಸ್ತಿಯನ್ನು ಅವರಿಗೆ ಬಿಟ್ಟು ಕೊಡತಕ್ಕದ್ದು ಇದೆ ಸರಿ ಹೈದರಾಬಾದ್ ಲಂಪಟ ಗಿಂತ ಇವರು ಕೋಟಿ ಪಾಲು ಮೇಲು ರಾಜರ ಬಗ್ಗೆ ಇತಿಹಾಸದ ಬಗ್ಗೆ ತಪ್ಪು ಮಾಹಿತಿ ಬೇಡ ಈ ಪ್ರಜಾಪ್ರಭುತ್ವದಲ್ಲಿ ನಮ್ಮದೇನಿದೆ ಅದು ನಮ್ಮದು ಅಷ್ಟೇ
ದಯವಿಟ್ಟು ವಾಕ್ ಬೋರ್ಡ್ ಬಗ್ಗೆ, ಈಗಿನ ರಾಜಕಾರಣಿಗಳ ಬಗ್ಗೆ ಒಂದು ವೀಡಿಯೊ ಮಾಡಿ....
Plz Amar sir video madi🙏
ಅವರುಮಾಡಲ್ಲ ಬ್ರದರ್ ಇತ್ತೀಚಿನ ವಿಡಿಯೋಗಳನ್ನನೋಡಿ ಪಾಕಿಸ್ತಾನ ಜಿಂದಾಬಾದ್ ಅಂದಾಗಲು ಇ ವ್ಯಕ್ತಿ ಪಾಕಿಸ್ತಾನ ಜಿಂದಾಬಾದ್ ಅಂತ ಘೋಷಣೆಕೂಗೆ ಇಲ್ಲ ಅಂತ ವಿಡಿಯೋ ಮಾಡಿದ್ದ ಪುಣ್ಯಯಾತ್ಮ
ಕೇಂದ್ರದಲ್ಲಿ ಬ್ಲೂಜೆಪಿ ಅಲ್ವ ಇರೋದು ಅವರ ಕೈಲಿ ವಾಕ್ ಬೋರ್ಡ್ ಬ್ಯಾನ್ ಮಾಡೋಕೆ ಅಗಲ್ಲ. ಅಲ್ಲಿ ಗಂಡಸರು ಯಾರು ಇಲ್ವ
ನಾನು ಹತ್ತಿರಹತ್ತಿರ ಮೂರು ವರ್ಷದಿಂದ ಚಾನೆಲ್ ಫಾಲೋ ಮಾಡುತ್ತಿದ್ದೇನೆ. ಆದರೆ ಇತ್ತೀಚೆಗಿನ ನಿಮ್ಮ ವರದಿಗಳು ನಿಶ್ಪಕ್ಷಪಾದ ವರದಿ ಎನ್ನುವ ಹೆಸರಿನಲ್ಲಿ ನಮ್ಮ ಮನಸ್ಸನ್ನು ನೋಯಿಸುತ್ತಿದೆ.😢
ನಿಷ್ಪಕ್ಷಪಾತ ಅಂದ್ರೇನೆ ಹಾಗೆ ಬ್ರದರ್... ಬೇಜಾರಾಗಬಾರದು ಅಂದ್ರೆ ಒಂದು ಪಕ್ಷಕ್ಕಾಗಿ Godi media ಇದೆ, ಇನ್ನೊಂದಕ್ಕೆ ಕೈ ಚಾನೆಲ್ಗಳೂ ಇವೆ... ಮತ್ತೆ ತೆನೆಗಾಗಿ ಕಸ್ತೂರಿ ನ್ಯೂಸ್ ಕೂಡಾ ಇದೆ ಅಲ್ವೇ? ನಿಮ್ಮ ಮನಸ್ಸು ನೋವಾಗಬಾರದು ಅದು ಮುಖ್ಯ 😊
ಏನಾಗಿದೆ?
He is not impartial
I don't agree with your words sir. ರಾಜಕಾರಣಿಗಳ ಪಾಲಾಗುವ ಬದಲು ಆ ಮೈದಾನ ಹಾಗೂ ಅವರೆಲ್ಲ ಆಸ್ತಿ ಮೈಸೂರು ಮಹಾರಾಜರ ವಂಶಸ್ಥರಿಗೆ ಸೇರಲಿ
Not right....monarchy is gone....they must live like us common man....one man or family cannot enjoy everything....every king was a normal person in the beginning of their life....Amar is right...like Lord krishna says what today is yours tomorrow is someone elses n there after someone else....so nothing belongs to anyone....
ಹಾಗೆ ಅನ್ನುವುದಾದರೆ ಇಂದಿನ ಮಂತ್ರಿಗಳು ಮಾಡಿಕೊಂಡಿರುವ ಆಸ್ತಿ ಅವರು ಬೆವರು ಸುರಿಸಿ ಸಂಪಾದಿಸಿದ್ದಾ?
Exactly very true
ನೀವು ಅತಿಯಾಗಿ ಹೇಳೋದು ಸರಿಯಲ್ಲ ಅದೇ ರೀತಿ ವಕ್ಫ್ ಬೋರ್ಡ್ ವಶದಲ್ಲಿರುವ ಆಸ್ತಿ ಬಗ್ಗೆ ಮಾತನಾಡಿ
Karnataka dalli old mysore government khathedararige shasanabaddavagi 1956.1959.1960.1969 resurvay notification governament gezette prakara documents title deed agide indian president Rajendra Prasad accept madidare khathedararige but revinue department officers governament notification illada bogus hissa documents srushti madi hagarana akrama madtidare
@Amarprasad ಅಮರ್ Sir ನಾನು ನಿಮ್ಮ ಅಭಿಮಾನಿ. ನೀವು ಮಾಡಿರುವ ಈ ವೀಡಿಯೋ ಅಷ್ಟು ಸರಿ ಅನಿಸಲಿಲ್ಲ. ಇತ್ತಿಚ್ಚಿಗೆ ಕಾಂಗ್ರೆಸ್ ವಕ್ತಾರರಂತೆ ಮಾತನಾಡುತ್ತಿದ್ದಿರಿ. ಯಾಕೆ ?
Nija ne helthirodu swamy sariyagi purthi video nodi artha madkondu comments hako
Karnataka dalli old mysore government khathedararige shasanabaddavagi 1956.1959.1960.1969 resurvay notification governament gezette prakara documents title deed agide indian president Rajendra Prasad accept madidare khathedararige but revinue department officers governament notification illada bogus hissa documents srushti madi hagarana akrama madtidare...
ರಾಜರ ಆಳ್ವಿಕೆಯ ಬಗ್ಗೆ ತಪ್ಪು ತಿಳುವಳಿಕೆ ಹೇಳುತ್ತಿರುವುದು ಸರಿಯಿಲ್ಲ,
exactly
Exactly
💯
ಹಾಗಾದ್ರೆ ವಕ್ ಬೋರ್ಡ್ ಆಸ್ತಿನು ಸಾರ್ವಜನಿಕರ ಆಸ್ತಿ ಅಂತ ಇಷ್ಟೇ ಧರ್ಯದಿಂದ ಹೇಳಿಕ್ಕೆ ಆಗುತ್ತಾ ಸರ್ ನಿಮಗೆ....ಇಲ್ಲಿ ಧರ್ಮದ ಬಗ್ಗೆ ನಾ ಮಾತಡತಾ ಇಲ್ಲ ಎಲ್ಲರಿಗೂ ಒಂದೇ ನ್ಯಾಯ ಅಗಬೇಕಲ್ಲ ನೀವೇ ಹೇಳಿ...ನೀವು ಹೇಳಿದಗೆ ರಾಜ ಮಹಾರಾಜರು ಕುಲುಮೆ ಕೆಲಸ ಅಥವಾ ಬೇರೆ ಏನೋ ಕೆಲಸ ಮಾಡಿ ಅಷ್ಟು ಆಸ್ತಿ ಸಂಪಾದನೆ ಮಾಡಿಲ್ಲ ನಿಜ ಆದ್ರೆ ಅವಾಗಿನ ಕಾಲದಲ್ಲಿ ನಮ್ಮ ರಾಜ್ಯ ಕಾಪಡಿಕೊಳ್ಳುದೇ ದೊಡ್ಡ ವಿಷಯ ಯಾಕೆಂದ್ರೆ ನಿಮಗೆ ಗುತ್ತಿರುವಹಾಗೆ ಎಷ್ಟೋ ಜನ ಆಕ್ರಮಣ ಮಾಡಿ ನಮ್ ರಾಜ್ಯ ನ ವಶವಡಿಸಿಕೊಳ್ಳುತಿದ್ದರು ..ಈ ಜಾಗ ಇಷ್ಟು ದಿನ ರಾಜಮನೆತನದ ಅಧೀನದಲ್ಲಿ ಇದ್ದಿದ್ದರಿಂದ ಇಲ್ಲಿವರಿಗೂ ಇತ್ತು ಇಲ್ಲಾಂದ್ರೆ ಇಷ್ಟರ ಒಳಗೆ ನಮ್ಮ ರಾಜಕಾರಣಿಗಳು ತಮ್ಮ ಹೆಂಡತಿ ಮಕ್ಕಳ ಹೆಸರಿಗೆ ಮಾಡತ ಇದ್ರು...
100% nija
1000% Right
ನಿಜ
ಕರ್ನಾಟಕದಲ್ಲಿ ಇರೋ ವಕ್ ಬೋರ್ಡ್ 120000ಎಕರೆ ಜಮೀನು ಸ್ವದಿನ ಮಾಡ್ಕೊಂಡು ಇದೆ ಅಲ್ವಾ ಅದು ಯಾರಪ್ಪನ ಸ್ವತ್ತು ಅನ್ನೋದು ಸ್ವಲ್ಪ ತಿಳಿಸಿ ಅಮರ್ ಸರ್ ರಾಜರ ಬಗ್ಗೆ ಹೇಳಿದಾಗೆ ವಾಕ್ಬೋರ್ಡ್ ಬಗ್ಗೆನೂ ಹೇಳಿ ಇನ್ನು ಸಿದ್ದುಗೆ ರಾಜರ ಅಸ್ತಿ ಮೇಲೆ ಇರೋ ಕಣ್ಣು ವಾಕ್ ಬೋರ್ಡ್ ಅಸ್ತಿ ಮೇಲೆ ಯಾಕ್ ಇಲ್ಲ 120000ಎಕರೆ ಜಮೀನು ಯಾರಪ್ಪದು ಅಂತ ಅ ತೂತುಕರು ವತ್ತು ವರಿ ಮಾಡ್ಕೊಂಡು ಇದಾರೆ ಅನ್ನೋದು ವಿಡಿಯೋ ಮಾಡಿ ತಿಳಿಸಿ
ಇದನ್ನೆಲ್ಲಾ ಅವರು ಮಾತಾಡಲ್ಲ ಅಣ್ಣ ಯಾಕೆ ಅಂದ್ರೆ ಅವರು ಗುಮ್ಮ ಕೊಡ್ತಾರೆ ನಮಗ್ ಏನೇ ಮಾಡಲಿ ನಾವು ಉಮ್ಮ ಕೊಡ್ತೀವಿ😂
@@swarasaadanalgs amarge ummana
ಅಮರ್ರವರೆ ಹಿಂದೂ ರಸಜರ ಬಗ್ಗೆ ಇಷ್ಟೊಂದು ವಿವರ ನೀವು ಮುಸ್ಲಿಂರವರ ಬಗ್ಗೆಯೂ ವಿವರ ನೀಡಿ, ರಾಜರ ಸ್ವತ್ತು ರಾಜರಿಗೆ ಸೇರಬೇಕು, ಇಂದಿನ ರಾಜಕಾರಣಿಗಳ ಕೋಟ್ಯಂತರ ರೂಪಾಯಿ ಮೌಲ್ಯ ಮಾಪನದ ಆಸ್ತಿ ಅವರು ಸಾಫ್ಟ್ವೇರ್ ಇಂಜಿನಿಯರ್ ಕೆಲಸಮಾಡಿ ದುಡಿದ ಹಣವೇನು?
Karnataka dalli old mysore government khathedararige shasanabaddavagi 1956.1959.1960.1969 resurvay notification governament gezette prakara documents title deed agide indian president Rajendra Prasad accept madidare khathedararige but revinue department officers governament notification illada bogus hissa documents srushti madi hagarana akrama madtidare
ಆಯಾ ಕಾಲಘಟ್ಟದಲ್ಲಿ ಏನೆಲ್ಲ ಆಗಿದೆಯೊ ಅದು ಆಯಾ ಸಂದರ್ಬಕ್ಕೆ ಸರಿ. ಅದನ್ನ ಇವಾಗಿನ ಸಮಯ ಸಂದರ್ಬಕ್ಕೆ ಹೋಲಿಕೆ ಮಾಡುವದು ಈ ವಿಷಯಕ್ಕೆ ಸೂಕ್ತವಲ್ಲ.
ಇಂತಹ ಜಾಗ ರಾಜರ ಬಳಿ ಇರುವುದು ಸೂಕ್ತ ಇಲ್ಲವಾದರೆ ಈ ಕಾಂಗ್ರೆಸ್ಸಿನವರು ದಾನ ಮಾಡಿಬಿಡುತ್ತಿದ್ದರು😢
ಲಂಚ ಪಡೆದು ದಾನ ಕೊಡುತ್ತಿದ್ದರು
ಇದೇ ಕೆಲಸ ಬ್ಲೂಜೆಪಿ ಅವ್ರು ಮಾಡಿದ್ರೆ, ಜೈ ಬಿಜೆಪಿ ಅಂತಿದ್ದೆ ಅಲ್ವ, ಅಂಧ್ ಭಕ್ತ
Yes. Siddaramaiah donates it to waqf board. 6 th gaurentee
@@anithakandagadla1460 Five guarantees given to which board
Five gaurentee scheme itself is worst scheme. What will happen to state economy after these 5 yrs. See the road maintenance in AP and it's financial condition. Is it possible to old age to travel in KSRTC bus. I saw people travelling all along to purchase 200 rs t shirt.Needy people can't travel even by paying the ticket.People r becoming irresponsible.All r travelling by private buses.Electricity board also becomes bankrupt.Who r getting benefitted. After these five yrs it's guarantee that Karnataka goes 10 yrs backward while country progress in positive direction.
ದಯವಿಟ್ಟು ವಾಕ್ಫ್ ಆಸ್ತಿ ಬಗ್ಗೆ ತಿಳಿಸಿ
ಮಾತೆತ್ತಿದರೆ ಸರ್ಕಾರ ಆಸ್ತಿ ಅಂತ ಹೇಳ್ತಿರಲ್ಲ ರಾಜಕಾರಣಿಗಳು ಎಷ್ಟು ಲೂಟಿ ಹೊಡೆದಿದ್ದಾರೆ ಅಂತ ವಿಡಿಯೋ ಮಾಡ್ರಿ ಮಹಾರಾಜರು ಏನು ಅಭಿವೃದ್ಧಿ ಮಾಡ್ಲಿಲ್ಲ ಅಂದ್ರೆ ಏನ್ ಕೇಳ್ತಾ ಇದ್ರಿ ಕಾಂಗ್ರೆಸ್ಸಿನ ಎಷ್ಟು ದುಡ್ಡು ತಗೊಂಡ್ರಿ ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತಂತೆ
❤😊❤😊❤😊❤😊
This is our property this is not one family property
@@parashuramaparashu3252 ಅದನ್ನು waq bourd ಅತ್ರ ಕೇಳು 6 ಸಾವಿರ ಲಕ್ಷ ಎಕರೆ ಭೂಮಿಯನ್ನ ವಶ ಪಡಿಸಿಕೊಂಡಿದ್ದಾರೆ ಅಲ್ಲ 😡😡ಅದು ಯಾರ ಆಸ್ತಿ🤬🤬🤬🐷🐷
Incredible service from Mysore maharaja family towards the people of Mysore is not a joke. They deserve the royal family rights for ever and ever and a big salute to them. We are not supposed to be ungrateful to our own royal family .
🎉😊🤝🙏👌
ಇದೇ ರೀತಿಯ ವಿಡಿಯೋ ವಕ್ಫ್ ಬೋರ್ಡ್ ಆಸ್ತಿಗಳ ಬಗ್ಗೆ ಮಾಡಿ ಇದೇ ರೀತಿ ಮಾತಾಡಿ ನೋಡೋಣ
😮😮😮
ಇವನಿಗೆ ದೈರ್ಯ ಎಲ್ಲಿದೆ, ಅರ್ಥವಾಗದಿದ್ದಲೆ ನಿದಾನವಾಗಿ ಮತ್ತೊಂದು ಬಾರಿ ಕೇಳಿ,
👌 👍
Amar sir gu aa guts illa, Muslims avralli unity idhe Nam hindugalalli unity illa,
ಮಹರಾಜರು ಜನಗಳ ಟ್ಯಾಕ್ಸನಿಂದ ಬೆಳೆದರು, ಆದರೆ ದೇವಸ್ಥಾನಗಳ ಓಡವೆ, ಹಣ, ಜಾಗ ದೋಚಿ ಸರ್ವನಾಶ ಮಾಡಿ ಮಸೀದಿ ಕಟ್ಟಿ ಮತಾಂತರ ಮಾಡಿ, ಆಗದವರನ್ನು ಸಾಯಿಸಿ ರಾಜ್ಯಗಳನ್ನು ಕಟ್ಟಲಿಲ್ಲ, ರಾಜರ ಆಸ್ತಿ ಅವರಿಗೆ ಮೀಸಲು, ಬೇರೆ ಯಾರಿಗೂ ಅದರ ಮೇಲೆ ಹಕ್ಕಿಲ್ಲ, ನಾವು ಮಹರಾಜರ ಪರ,
ನೀವು ನಮ್ಮ ಮಹಾರಾಜರ ಬಗ್ಗೆ ಇಷ್ಟು ಅಗೌರವದಿಂದ ಮಾತಾಡಿದ್ದು ಕೇಳಿ ತುಂಬಾ ಬೇಜಾರ್ ಆಯಿತು ನಿವು ಇತ್ತೀಚೆಗೆ ಸಿದ್ರಾಮುಲ್ಲಾಗೆ ಸಪೋರ್ಟ್ ಮಾಡಾತೀರಿ ಅಂತ ಗೊತ್ತು ಆಯ್ತು 😢
ಅಮರ್ ಪ್ರಸಾದ್ಗೆ ಯಾಕೋ ಸಿದ್ದರಾಮಯ್ಯ ಕಡೆ ತುಂಬಾ ಒಲವು ಇದೆ...
ನಾನು ಒಬ್ಬ ಪ್ರಜೆಯಾಗಿ ಹೇಳುತ್ತಿದ್ದೇನೆ ನಾನು ರಾಜರಿಗಿ ಆ ಜಾಗವನ್ನು ಬಿಟ್ಟುಕೊಟ್ಟಿದೇನೆ.👍
Nim mane tax kattidira ?
😂
Wakf ಬೋರ್ಡ್ ಮತ್ತು ಚರ್ಚ್ ಬಳಿ ಸಾವಿರಾರು ಎಕರೆ ಜಾಗದ ಬಗ್ಗೆ ಒಂದು ವಿಡಿಯೋ ಮಾಡಿ, ಅವರು ಸಂಪಾದನೆ ಮಾಡಿದ್ದಾ 🤔
ರಾಜ ಮಹಾರಾಜರ ಬಗ್ಗೆ ಕೇವಲವಾಗಿ ಮಾತಾಡಬೇಡಿ ಅಮರ್ ಪ್ರಸಾದ್
😊 ಇವನು ಲಿಫ್ತಿಸ್ಟ್, 420 ಕ್ಯಾಂಗು ಚೆಲ ಅದಕ್ಕೆ
Very true. His ancestors as kings have faught wars.. naturally, the heirs will own the fruits of their ancestors hardship.
N b@@padmavathikarkada4229
I strongly support our Godest, honest mysuru wadeyar empire 🙏🙏🙏
💯
Hagadre..ವಕ್ಫ್ ಬೋರ್ಡ್ ನವ್ರು ದುಡಿದು ಸಂಪಾದಿಸಿದ್ದಾರಾ????🙄😂
Adru abghi evnu matadalla bro
ಅಲ್ಲ ನಿಮ್ಮಮ್ಮ ಮಲ್ಕೊಂಡು ದುಡಿದು ಕೊಟ್ಟಿದ್ದು.. 😂😂
@@Kichha230 le 7mh😂 ninnannu huttisidavarellaa pak nallavre hogiunnu..
@@Kichha230 ninnannu huttisalu ninna tayi jote malkondorellaa pak nallavre sle mgne. Neen yaak illi kakka tintideeya?
❤❤
❤❤ ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ನಮ್ಮ ಪ್ರಜಾಕೀಯ ನಮ್ಮ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ 🔥🔥🔥🔥🔥🔥❤❤❤❤❤
ಇದೆ ತರ ವಕಬ್ ಆಸ್ತಿ ಬಗ್ಗೆ ಒತ್ತಿ ಒತ್ತಿ ವಿಡಿಯೋ ಮಾಡಿ ಸರ್ ಯಾಕೆ ಮಾಡೊಲ್ ನೀವು
Waqf board nalli iro aasti yaake ivru kabza maadilla 🤔
👌👌👌💯💯💯
ದೇವಸ್ಥಾನದ ಜಾಗವನ್ನು ಕದ್ದುಬಿಟ್ಟು waqf ಬೋರ್ಡಿಗೆ ಕೊಟ್ಟಿರುವುದೇ ರಾಜ್ಯ ದೇಶ ಸರ್ಕಾರಗಳ ಸಾಧನೆ.
ಸಿದ್ದರಾಮಯ್ಯ ತಿಕ ಕೆಂಪಾಗುವುದಿಲ್ಲವೇ ಹಾಗೆ ಮಾಡಿದರೆ?
ನೀನೊರ್ವ ಮುಸ್ಲಿಂ ವಿರೋದಿ ಹಿಂದೂ ಗೋಮೂತ್ರ ಕುಡಿಯುವ ಸೆಗಣಿ ಭಕ್ತ.ಅದಕ್ಕೆ ನಿನಗೆ ಮುಸ್ಲಿಂ ಅಸ್ತಿ ಮೇಲೆ ಕಣ್ಣು.
Idakke khangress govt ge answer illa...
Stomach Burn and jealous ಈ ಎರಡು ಈ video ದಲ್ಲಿ ಕಾಣುತ್ತ ಇದೆ , ಸರ್ಕಾರದ್ದಾಗಲಿ ನಮ್ಮ ಅಮರ್ ಅವರ್ದಾಗಲಿ ಏನಂತೀರಾ...
ಮೊಸ್ಟ್ಲಿ ಈ ವಿಡಿಯೋದಲ್ಲಿ ಬಂದಿರೋಷ್ಟು ನೆಗೆಟಿವ್ ಕಾಮೆಂಟ್, ನಿಮ್ ಯಾವ ವಿಡಿಯೋದಲ್ಲೂ ಬಂದಿಲ್ಲ
ಹೌದು
ಅಮರ್ ನಿನ್ ಮೇಲೆ ನನ್ ಗೆ ತುಂಬಾ ಗೌರವ ಇತ್ತು.... ಇವತ್ತು ಅದನ್ನ ಕಳ್ಕೊಂಡೆ.
Paid media ಆಗಿಬಿಡ್ತು ನಿನ್ ಈ RUclips channel .... ಥೂ ನಿನ್ನ... ರಾಜಮನೆತನ ಮಾಡಿದ ಅಭಿವೃದ್ಧಿ ಮರೆತು ಹೋಗಿದೆ ಅನ್ಸುತ್ತೆ ನಿನ್ ಗೆ.
ಇಡೀ ಮೈಸೂರು ಇಂದ Bangalore ವರೆಗೂ ನೀರು ಕುದಿತಿರೋಡು ರಾಜರು ಮಾಡಿರೋ ಅಭಿವೃದ್ಧಿ ಇಂದ
ರಾಜರ ಬಗ್ಗೆ ಯಾಕೆ ಮಾತಾಡ್ ತಿಯ ಅವರ ಬಗ್ಗೆ ಮಾತಾಡೋ ಯೋಗ್ಯತೆ ನಿನಗೂ ಇಲ್ಲ ಸಿದ್ದರಾಮಯ್ಯ ನಿಗೂ ಇಲ್ಲ ಜನರ ತೆರಿಗೆ ದುಡ್ಡನ್ನ ಕೊಳ್ಳೆ ಹೊಡೆದು ಸಾವಿರಾರು ಕೋಟಿ ಕೋಟಿ ಹಣ ಅಸ್ತಿನ ಮಾಡಿರೋ ಸಿದ್ದರಾಮಯ್ಯ ಅಂಡ್ ಡಿಕೆ ಶಿವಕುಮಾರ್ ಬಗ್ಗೆ ಒಂದು ಎಪಿಸೋಡ್ ಮಾಡು ಮೈಸೂರ್ ರಾಜರು ಸರ್ m ವಿಶ್ವೇಶ್ವರಯ್ಯ ಕನ್ನಬಡಿ k r s ಡ್ಯಾಮ್ ಕಟ್ಟಲಿಲ್ಲ ಅಂದಿದ್ರೆ ಇವತ್ತು ಮೈಸೂರ್ ಮಂಡ್ಯ ಬೆಂಗಳೂರು ಗೆ ಕುಡಿಯೋಕೆ ಇರ್ಲಿ ತಿಕಾ ತೊಳಿಯೋಕು ನೀರು ಸಿಗ್ತಾ ಇರ್ಲಿಲ್ಲ ರಾಜರು ಮಾಡಿದ ಉಪಕಾರನ ಕೆಲಸಾನ ಇವಾಗಿನ ನಿನ್ನ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಹತ್ತು ಜನ್ಮ ಎತ್ತಿ ಬಂದರುನು ಮಾಡೋಕೆ ಆಗಲ್ಲ ಜೈಭೀಮ್ ಜೈ ಶ್ರೀ ರಾಮ್ ವೋಟ್ ಫಾರ್ ಬಿಜೆಪಿ
👢
100% nija anna
Agree on this
ಬ್ಲೂಜೆಪಿ ಅವರು ಪಾಪ ಅವರು ಅಸ್ತಿ ಬರಿ ಗವರ್ನಮೆಂಟ್ ಸಂಬಳ ಅಷ್ಟೇ 😂😂. ಈಶ್ವರಪ್ಪ ಗೋತ್ತ ನಿನಗೆ ಕೂಲಿ ಕೆಲಸ ಮಾಡ್ತಾ ಇದ್ದ. ಯಡಿಯೂರಪ್ಪ ಗಾರೆ ಕೆಲಸ ಮಾಡ್ತಾ ಇದ್ದ ಇವತ್ತು 😂😂
Whole Mysore State was king's personal property, they donated it to republic of India. They have complete right to own how much they want. There is a difference between monarchy and democracy. 1500 acres is not a big area, compared to today's some prominent politicians property. Go and ask how these politicians got that.
ನಮ್ಮ ಮಹಾರಾಜ್ರು ಕರ್ನಾಟಕದ ಹೆಮ್ಮೆ...🎉🎉❤❤❤
ಯಾರು ನಿನ್ನ ಮಹಾರಾಜ 😂 ನಿನಗೆ ಸ್ವತಂತ್ರ್ಯ ಸುಮ್ಮನೆ ಸಿಕ್ಕಿದ್ದು 😅 ದಡ್ಡ
@@powerfull8338 ಇತಿಹಾಸ ಒದು ಜಾಣ... ಇನ್ನಿತರ ರಾಜಮನೆತನಗಳ್ಳಿಗಿಂತ ಮೈಸೂರು ರಾಜ್ ಸಂಸ್ಥಾನ ಎಷ್ಟು ಜನ ಪರವಾಗಿತ್ತು ಅಂತ
Nama mysuru raj yawagalu raj ne nina rajakarini galu kolle hodiro Asti nina kanige kanisallwa
@@powerfull8338chamundeshwari Devi ye maharaajariye maryade kottirovaage neenyavani Raja yaru annoke bitti bhagyaadipathi irbeku Alva
Maharajru Blue Blood..Hale kaala hoytu...Janara Aasti adu...
ಅಮರ್ ..ಬಿಡಿ ನಿಮಗೆ ಕೆಲವು ಸೂಕ್ಷ್ಮ ವಿಚಾರ ಅರ್ಥ ಆಗಲ್ಲ... ಸಾಂಸ್ಕೃತಿಕ , ಇತಿಹಾಸ, legacy, ಅದು ಇದು ಇರುತ್ತೆ...ಮೈಸೂರ್ ಮಹಾರಾಜರ ಮಟ್ಟಿಗೆ ನೀವು ಅಷ್ಟು ಖಾರವಾಗಿ ಹೇಳಬೇಕಿಲ್ಲ.. ಸ್ವತಂತ್ರ ಭಾರತಕ್ಕೆ ಯಾವುದೇ ರಕ್ತಪಾತ ಇಲ್ಲದೆ ಒಕ್ಕೂಟ ವ್ಯವಸ್ಥೆಗೆ ಸೇರಿದ್ದು ಮೈಸೂರ್ ಸಂಸ್ಥಾನ...ಸ್ವತಂತ್ರ ಭಾರತ ಚಳುವಳಿಗೆ ಇಂದ ಹಿಡಿದು, ದಕ್ಷಿಣ ಕರ್ನಾಟಕ ದ ಅನೇಕ ಅಭಿವೃದ್ದಿ ಗೆ ಮೂಲ ಕಾರಣ ಮೈಸೂರ್ ಮನೆತನ.. ಇಡೀ ರಾಜ್ಯ ಬಿತ್ತುಕೊಟ್ಟವರು, ಸಣ್ಣ ಪುಟ್ಟ ಆಸ್ತಿ ಇಟ್ಟುಕೊಂಡರೆ ಅದು ನೀವು ಹೇಳುವಷ್ಟು ಅಪರಾಧ ಅಲ್ಲ.. ಇವತ್ತಿನ ರಾಜಕಾರಿಣಿ ನೋಡಿ...ಒಂದು ಟರ್ಮ್ mp ಆದರೆ ಏನೇನು ದುಡ್ಡು ಮಾಡಿಕೊಳ್ತರೆ ನೋಡಿ... ಸುಮ್ಮನೆ ಏನೇನೋ ಹೇಳಬೇಡಿ... ನಿಮ್ಮದು ಲಾಜಿಕ್ ಇದೆ ಮಾತಲ್ಲಿ, ಆದರೆ ಕೆಲವೊಂದು ಭಾವನಾತ್ಮಕ ವಿಚಾರದಲ್ಲಿ ನಿಮ್ಮ ಮಾತು ಸರಿ ಇಲ್ಲ ಬಿಡಿ..
ನಿದ್ದೆ ರಾಮಯ್ಯ ಇಷ್ಟೇ spirit ಲ್ಲಿ ವಕ್ಪ್ ಬೋರ್ಡ್ ಆಸ್ತಿ ಬಗ್ಗೆ ಸುಪ್ರೀಂ ಕೋರ್ಟ್ ಗೆ ಅಪೀಲು ಹೋಗಬಲ್ಲನಾ😂😂😂
ಅಮರ್ ನಿನ್ ಈ ವಿಡಿಯೋ ಸಿಕ್ಕಾಪಟ್ಟೆ ಬೇಜಾರು ಮತ್ತೆ ಕೋಪ ಎರಡು ತರಿಸುತ್ತೆ
1st time , I m unhappy with your opinion, it the matter of legal fight, let the court decide it. Pls dont give your judgement
Yes... It's true
Completely agree
ಬ್ರಿಗೇಡ್ ರೋಡ್ ಎಂಜಿ ರೋಡ್ ನೋಡು ಹೋಗಿ ಯಾರ ಆಸ್ತಿ ತುಂಬಾ ಇದೆ ಅಂತ....
Hagadre Muslim waqf board asthi kelli sir...
DKS brothers chiller CM next janam today jamma 😢
Right sir idu sarkarada jaga❤❤❤
ಸಿದ್ಧನಿಗೆ ಕೇಡು ಕಾಲ... ಅರೋವಾಗ ದೀಪ ಜೋರಾಗಿ ಉರಿಯುತ್ತೆ
ಪಾಪ ಅಂಧಭಕ್ತರ ದೀಪವೂ ಬೇಗ ಆರುವ ಸಮಯ ದೂರ ಇಲ್ಲ ಎಲ್ಲವನೂ ಸಾಯಲೇ ಬೇಕು
ಆದಷ್ಟು ಬೇಗ ಆರಲಿ. ಇಲ್ಲಾಂದ್ರೆ ಇಡೀ ಕರ್ನಾಟಕ ವಕ್ಫ್ ಬೋರ್ಡಿಗೆ ಬಿಟ್ಟೀ ಕೊಡ್ತಾನೆ. 😢
ಲೋ ಗಾಂಡು ನಿಮ್ಮ ಪ್ರತಾಪ್ ತಿಮ್ಮನೆ ಹೇಳಿದ್ದು ಅದು ಸಾರ್ವಜನಿಕ ಆಸ್ತಿ ಅಂತ ಪೆಂಗನನ್ನ ಮಕ್ಕಳ
Exactly and perfect said episode
This channel is soft side of congress
😂
ಹೌದು ಮಹಾರಾಜರಿಗೆ ಸೇರಬೇಕು. ಪ್ರಶ್ನೆ ಕೇಳೊ ಅಗತ್ಯವಿಲ್ಲ
ವಫ್ತಬೋಡ೯ಕಡೆಕ್ರಶ್ಚಯ್ನ್ನಮಿಶನರಿಗಳಕಡೆಮಿಲಿಟರಿಕಡೆಸಾಕಷ್ಟುಭೂಮಿಇದೆಅದನ್ನುಮುಟ್ಟಿನೂಡಿ
ಅವರು ನಮ್ಮ ಬ್ರದರ್ಸ್ ಅವರು ತಂಟೆಗೆ ಹೋಗೋಲ್ಲ
Siddramaiah thakkath ella, avanu sayodanna kaytha eddane, Muslim agi huttokke
There is lot of difference between Raja and todays Govt policies
Support ಒಡೆಯರ್
ಒನ್ ಟೈಮ್ ಕಮೆಂಟ್ಸ್ ಫುಲ್ ಓದಿ ನೋಡಿ ನೀವು... ಆಮೇಲೆ ಕುಂತ್ಕೊಂಡು ಯೋಚನೆ ಮಾಡಿ... ನಿಮ್ಮ ಮೇಲೆ ತುಂಬಾ ಅಭಿಮಾನ ಇದೆ ನಮಗೆ
We need people like Yaduveer and Dr Manjunath in politics
That means you like family politics
@@basavarajamuraganti9447who's Suresh?
@@puniii4055 Modi Said he won't support family politics
ಮುಂದಿನ ವಿಡಿಯೋ ವಕ್ಫ್ ಬೋರ್ಡ ಬಗ್ಗೆ ಮಾಡಿ
U R not aware of noble service to humanity done by Mysore Kings. Govt has no guts to touch board propert waquf
Beautifully explained Amar sir🙏
ಶಾದಿಭಾಗ್ಯ ಫಲಾನುಭವಿಗಳಿಗೆ ಹಂಚಿಬಿಡ್ತಾನೆ ಮಜಾವಾದಿ😂🤣
Eegaagle pashu aaspathre jaaga hanchaaythu .
💯💯100%
Amar prasad.ನಿನೋಬ್ಬ ನಾಲಾಯಕ್ ಲಫೆಂಗ ಜರ್ನಲಿಸ್ಟ್
Waqf board kanode ilva sidramulla khan ge😂
ನೀ ಯಾಕೋ ಇತ್ತೀಚೆಗೆ ಸಿದ್ರಾಮುಲ್ಲಾಗ ಸಪೋರ್ಟ್ ಮಾಡುವಂಗ ಕಾನಾತಿ 😂ಏನ ನಿನ್ನ ವಿಷ್ಯ
I disagree with Amarprasad. This property should be kept with Mysore kingdom it will be safe. for this reason only it is still available in Bangalore otherwise it would have been went to corrupt politician hands. If it transfer to government every MLA and government officers will make in their own names.
ಸ್ವತಂತ್ರ ಭಾರತ ಉದಯ ವಾದ ಸಂದರ್ಭದಲ್ಲಿ ನಮ್ಮ ಸರ್ಕಾರದ ಆಸ್ತಿ ಪ್ರಮಾಣ ಎಷ್ಟಿತ್ತು ಈಗ ಅದು ಎಷ್ಟಾಗಿದೆ
if u really concern about properties please do a video of DK brothers and CM siddaramayya also.
What about thousand of acres with ghandhi family, all minister's properties and more important is WAQF board ? Can you please put a light on these also?
Indira Gandhi ಸಮಾಧಿ ಸ್ಥಳ ಎಸ್ಟು ಎಕರೆ ಇದೆ
Lo andabaktha information na correct agi artha madkolo 😅
ಯಾಕೇ ಕೆಲ್ಬರ್ದ 😂😂😂@@i-view07
@@i-view07ಲವ್ ಗುಲಾಮ್ ಅಲಿ ಜಿನ್ನಾ 😂😂😂
@@rajshekarkambar6200 ಕನ್ನಡ ಕಲಿಯೋ ಅಪ್ರೋಕ್ಷ ಮುಂಡೆದೆ, 😂
@@i-view07 ಹೋಗಲೇ ಮದ್ರಾಸಿ ಇಟಲಿ ನಾಯಿ ಇದೆ ಕನ್ನಡ
ನನಗೆ ಒಂದು ರ್ಅತ ಆಯಿತು ಅಮರ್ ಪ್ರಸಾದ್ ಪ್ರತಾಪ್ ಸಿಂಹ ಅಭಿಮಾನಿ ನಾನು ಕುಡಾ ಸಿಂಹ 🦁 ಬಿಮಾನಿ ಜೈ ಪ್ರತಾಪ್ ಸಿಂಹ
ಜೈ ಮೈಸೂರು ಮಹಾರಾಜರು 🙏🙏🙏
ಅಮರ್ ಪ್ರಸಾದ್ ಇದೇ ಧ್ವನಿಯಲ್ಲಿ ಬೇರೆ ಧರ್ಮದ ರಾಜರುಗಳ ಹೆಸರಲ್ಲಿ ಇರುವ ಆಸ್ತಿಯ ಬಗ್ಗೆ ದಯವಿಟ್ಟು ತಿಳಿಸಿ ಕೊಡಿ
What's your take on hundreds of acres of Delhi's land wasted upon politician’s graves belonging to Nehru/Gandhi with Nehru having 53 acres, Indira having 45 acres, Rajiv with 15 acres, and Gandhi with 44 acres worth more than one lakh crores?
ನೀವು ಹೇಳಿದ್ದು ಸರಿ ಸ್ವಾಮಿ, ವಕ್ಷ್ ಮಂಡಳಿ ಬಗ್ಗೆ ಇದೇ ರೀತಿ ಮಾತನಾಡಿ ಆಗ ನಿಜವಾದ ಪತ್ರಿಕೋದ್ಯಮ.
ಹಾಗಾದ್ರೆ ನಮ್ಮ ದೇಶದ ಭೂಮಿಯನ್ನು ಯಾವುದೋ ಬೇರೆ ದೇಶದ ಧರ್ಮದವರಿಗೆ ವಕ್ ಬೋರ್ಡ್ ಗೆ ಅವರ ಅಪ್ಪನ ಮನೆ ಆಸ್ತಿ ತರ ಕೊಡ್ತಾ ಇದಾರಲ್ಲ ಅದನ್ನು ಪ್ರಶ್ನೆ ಮಾಡೋ ಲೋಫರ್ ನನ್ ಮಗನೇ. ನಮ್ಮ ದೇಶದ ಮೂಲಭೂಮಿಯನ್ನು ಅಫ್ಘಾನ್ ದೇಶ ,ಬಾಂಗ್ಲಾದೇಶ ಪಾಕಿಸ್ತಾನ, ಮಯನ್ಮಾರ್ ,ಟಿಬೆಟ್ ಇನ್ನು ಮುಂತಾದ ಭೂಭಾಗವನ್ನು ಕಬಳಿಸಿ ದೇಶವನ್ನಾಗಿ ಮಾಡಿಕೊಂಡವರಲ್ಲ? ನಮ್ಮ ದೇಶದ ಭೂಭಾಗವನ್ನು ನುಂಗಿ ನೀರು ಕುಡಿದರಲ್ಲ! ಅದನ್ನ ಹೇಳೋ ಬೆವಸಿ ನನ್ ಮಗನೇ. ಅದನ್ನ ಹೇಳೋಕೆ ಧಮ್ ಇಲ್ವಾ ಗಾಂಡು. ಲೋಫರ್ ನನ್ ಮಗನೇ. ನಿನ್ನಂತ ಚೂತಿಯ ನನ್ನ ಮಕ್ಕಳು ಇರೋದಕ್ಕೆ ನಮ್ಮ ದೇಶ ಉದ್ದಾರ ಆಗ್ಲಿಲ್ಲ.
ಸರಿಯಾಗಿ ಹೇಳಿದ್ದಿರಿ
Super Sari helidiri Evanu Avana Appa ajjana asthinalli Elva Eva bartha bartha siddamulla kade stand thagotodane evana channel Nindha unsubscribe Athene
🌹👌👌👌🙏
ಇವ್ನಿಗೂ ಒಂದಷ್ಟು ಆಸ್ತಿ ಕೊಡ್ತೇನೆ ಅಂದಿರ್ಬೇಕು
ನಿನ್ನಂತಹ ನಿನ್ನಿಂದಲೇ ದೇಶ ಹಾಳಾಗುತ್ತದೆ
ಇದೇ ರೀತಿ ವಕ್ಫ್ ಮಂಡಳಿ ಆಸ್ತಿ ಬಗ್ಗೆನೂ ವಿಡಿಯೋ ಮಾಡಿ (ನಿಜವಾದ ವರದಿಗಾರರೇ ಆಗಿದ್ದರೆ)
ನಿಮ್ಮ ಈ ಸಂಚಿಕೆ ಕಾಂಗ್ರೆಸ್ ಪಕ್ಷ ಕ್ಕೆ ಮಾಡ್ತಿರೋದು ಅನ್ಸುತ್ತೆ 😂 ನಿಮ್ಮ ಮೇಲೆ ಬಹಳ ಗೌರವ ಇತ್ತು ಆದ್ರೆ ನೀವು 😶
ನಿಜ ಖಾನ್ ಗ್ರೇಸ್ B ಟೀಮ್ ಇವರು
Rajara alvike bagge tumba tappu tiluvalike ede mast maga team ge.
Then it should apply to wocks board, as they ask it as it's given by our king (mughol etc)
Yes this reporter dnt know anything about history ...he is working for one party.....this may be one political party channel.
ಧನ್ಯವಾದಗಳು 🤝🤝🤝🤝🤝
Jai yaduveer
ವಕ್ಫ್ ಬೋರ್ಡ್ ಬಗ್ಗೆ ಯಾರ್ ಮಾತೆ ಅಡಲ್ಲ ಅಲ ಸರ್
Rajaraddu, temple asti mele matra kannu ? Wukf board asti yake muttalla ?
Avr reletive alva adke
ಇಂತಹ ವಿಡಿಯೋ ಮಾಡಿ , ತಲಿಮ್ಯಾಗ ಇದ್ದಾವ,,, ಕಾಲಾಗ ಬಂದಿ ನೋಡ ನೀ....😂😂😂
😂😂😂
Pratap simha paravagi matado baradalli nim moulya nive kalkota idira amar avare
Nija
ನಿಜ 😂😂😂
Karnataka dalli old mysore government khathedararige shasanabaddavagi 1956.1959.1960.1969 resurvay notification governament gezette prakara documents title deed agide indian president Rajendra Prasad accept madidare khathedararige but revinue department officers governament notification illada bogus hissa documents srushti madi hagarana akrama madtidare saripadisi
Kings also faught the wars. Not just collected Taxes..
protected the people of that time from invasions
Rajara Aasti rajarige serbeku
Mr amar prasad do u know the history of our mysore royal family & contrubution of royal family to karnataka
I suport mysore maharaj ❤
Every one should keep it in their mind because of wodeyrs of Mysore culture and tradition is still alive.
All MLA are how to get 0- 1800 crore asset legally illegally we don't know how much it's family members assets?
Amar prasad ki jai super 👌 👍 ನಮಸ್ಕಾರ
Wakf Board ondu state astu property ide 7 lakh Crores
Navu waqf property kabza madbeku yellaru hogi waqf property Ali pooje madbeku Mane kattbeku !!.. supreme court waqf ban madothanaka!!..
@@shushmithabaiban ಮಾಡೋಕೆ ಅವರು ನ್ಯಾಯಾಧೀಶ ರಾಗಿದ್ದಾರೆ ತಾನೇ ಕೇವಲ ನೆಹರು,ಇಂದಿರಾ ಮಾಡಿರೋ ಕಾನೂನು ಗಾಳನ್ನು ಮಾತ್ರ ಪಾಲಿಸಿ ನಡೆಯೋ ಕುರುಡರು🙄😓😓
Mr Amar , my Name is also Amar . Wakf Board property. Railway Department bitre Next Avarade erodu e deshdali Highest . Avaru Kastaa pattu kuli kelasa madi sampadane madidara. Nim Siddharamayya khan avarige heli wakf Board property naa govt property madli, amele Rajara aasti kelali. Kodasona.
Karnataka dalli old mysore government khathedararige shasanabaddavagi 1956.1959.1960.1969 resurvay notification governament gezette prakara documents title deed agide indian president Rajendra Prasad accept madidare khathedararige but revinue department officers governament notification illada bogus hissa documents srushti madi hagarana akrama madtidare
ಪಾಪದ ಕೊಡ ತುಂಬಿದೆ ಅನ್ನಿಸುತ್ತದೆ
WAKF BOARD hatra eshtu athi ide avarenu namma deshadavara adu hindugalide serida asthi alwa.
Very good nanu ede mathanna helbekuntha edde, darodakoraru santhathigalu avarigennu hakki ede badimakalige, islam lootikorirege looters avaru
Then what about wapf bord, they are holding thousands of cross properties, why is the government not taken to custody, Amar u should talk about this also, don't spread hates by doing such as videos
Sumne Congress broker thara act madbedi..Sari avru government ge property tax kadthilva ...
Nanu tax kodthini, nin mane nang kodu😂😂😂😂😂
Siddaramaiah property is also from Tax payers money
ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತಂತೆ (ಹಂಗ್ ಆಗ್ತಾ ಇದಾನೆ ಈ ಅಮರ್ ಪ್ರಸಾದ್)
ಮೈಸೂರು ಮಹಾರಾಜರಿಗೆ ಜಯವಾಗಲಿ
Ur totally wrong❌ around 1912 mele nalwadi rajaru janagalige yestu help madidare nodi ... Avara jaga evaga gvrt kotre bari MLA, MP matte avr family ge hogate yella naasha agate... Sadyak court le erli adu yargu beda 🙏🏻
Bro... respect king....
U r earning money from
Viewers...