Shashanka Patel Kelamane | ಜನಪ್ರಿಯತೆಗೆ ಮಾರುಹೋದಾಗಲೆ ಪತನಕ್ಕೆ ನಾಂದಿ !

Поделиться
HTML-код
  • Опубликовано: 11 окт 2024
  • #janaprathinidhi #yakshagana #interview #yakshagana_interview #yaksharanga #Shashankapatel
    ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರತಿಭಾನ್ವಿತ ಹವ್ಯಾಸಿ ಯಕ್ಷಗಾನ ಕಲಾವಿದ ಶಶಾಂಕ್ ಪಟೇಲ್ ಕೆಳಮನೆ ವಿಶೇಷ ಸಂದರ್ಶನ
    🌍Check my website:janaprathinidh...
    🗞️Epaper: epaper.janaprat...
    📸Add me on Instagram: / janapratini. .
    📕Add me on Facebook: www.facebook.c....
    🐤Add me on Twitter: / janapratinidhi
    ABOUT MY CHANNEL:
    Hi! I’m Janaprathinidhi.com On my channel, you will find RUclips. I love sharing your channel sub-topics - Politics/interview / local news.] with you guys as I experience them.
    Subscribe here to see more of my videos in your feed!
    (May Channel ID is shown in your channel URL -
    / @janaprathinidhip...
    Feel free to add me on Instagram/Facebook: janaprathinidi.com
    Editor: Subrahmanya Padukone
    Management: Nagaraj Vandse
    Anchoring & Interview: Shreeraj Vakwady
    Camera & Editing: Rakshith Kumar Koteshwara
    Design: Krishna
    Help: Roopesh Gangolli, Suraksha Udupa

Комментарии • 24

  • @janaprathinidhipatrike
    @janaprathinidhipatrike  7 дней назад +7

    Shashanka Patel Kelamane: ruclips.net/video/BaCvux8nZLc/видео.htmlsi=hY3fxL2Nk87qWWiH
    ಜನಪ್ರಿಯತೆಗೆ ಮಾರುಹೋದಾಗಲೆ ಪತನಕ್ಕೆ ನಾಂದಿ !
    ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರತಿಭಾನ್ವಿತ ಹವ್ಯಾಸಿ ಯಕ್ಷಗಾನ ಕಲಾವಿದ ಶಶಾಂಕ್ ಪಟೇಲ್ ಕೆಳಮನೆ ವಿಶೇಷ ಸಂದರ್ಶನ

  • @real_movie_creation
    @real_movie_creation 7 дней назад +4

    ಸಂದರ್ಶನ ತುಂಬಾ ಅದ್ಬುತವಾಗಿ ಮೂಡಿಬಂದಿದೆ ಶಶಾಂಕ ಪಟೇಲರು ಯಾವ ಪಾತ್ರ ಕೊಟ್ಟರು ತುಂಬಾ ಚೆನ್ನಾಗಿ ಮಾಡುತ್ತಾರೆ.
    ಅವರ ಹನುಮಂತ ಪಾತ್ರದ ಯಕ್ಷಗಾನ ನಾನು Bhandarkars College ನಲ್ಲಿ ನೋಡಿದೆನೆ.

  • @ShobhaRs-v4j
    @ShobhaRs-v4j 5 дней назад +2

    To fresh interview for yakshagana

  • @parvathiaithal641
    @parvathiaithal641 7 дней назад +4

    ಚೆಂದದ ಸಂದರ್ಶನ ಶ್ರೀರಾಜ್... ಇಬ್ಬರೂ ನನಗೆ ಪ್ರಿಯರೇ.,ಇಬ್ಬರೂ ಚೆನ್ನಾಗಿ ಮಾತನಾಡಿದ್ದೀರಿ.ಅಭಿನಂದನೆಗಳು..

  • @shrinivasacharya8080
    @shrinivasacharya8080 7 дней назад +3

    ಶಶಿಕಾಂತ ಪಾಟೆಲ್. ಅವರಿಗೆ ಅಭಿನಂದನೆ ಗಳು. ನಿಮ್ಮ ವೇಷವನ್ನು. ನಮ್ಮ ಮಗ ಭಂಡಾರಕಾರ್ಸ. ಕಾಲೇಜ್ ಗೆ ಹೋಗುವಾಗ
    ನಿಮ್ಮ. ಸ್ಟುಡೆಂಟ್ ಆಗಿದ್ದಾವಾಗಲೆ ನಿಮ್ಮ ಕೆಲವು ಅದ್ಭುತವಾದ ವೇಷಗಳನ್ನು ನೋಡಿ ಮೇಚ್ಚಿ ಕೊಂಡಿದ್ದಾನೆ ಅದ್ಭುತ. ಸರ್. ನಿಮ್ಮನ್ನು ಇಂಟು ರಿವ್ಯೂ ಮಾಡಿದ ಜನಪ್ರತಿನಿಧಿ ಮಾದ್ಯಮಕ್ಕು ಅಭಿನಂದನೆಗಳು.

  • @maheshholla7142
    @maheshholla7142 7 дней назад +2

    ತುಂಬಾ ಅದ್ಭುತ ಕಲಾವಿದ💐💐

  • @nishanthshuntihaklu6544
    @nishanthshuntihaklu6544 7 дней назад +5

    ಶಶಾಂಕ ನಮ್ಮ ಆಗುಂಬೆಯ ಆಟನ ಇನ್ನೂ ನೆನಪಲ್ಲಿ ಇಟ್ಕಂಡಿದ್ಯಲ❤

  • @shravankaranth7893
    @shravankaranth7893 7 дней назад +4

    ಶಶಾಂಕ್ ಪಟೇಲ್ ಅವರ ವೇಷ ❤❤👌👌👌 ಹಾಗೂ ಒಳ್ಳೆಯ ಕಲಾವಿದರು 😍❤️

  • @dr.jayashreeravihegde375
    @dr.jayashreeravihegde375 7 дней назад +2

    ಶಶಾಂಕ್ ಪಟೇಲರು ಉತ್ತಮ ವೇಷಧಾರಿಗಳು. ಅವರು ಮಾಡುವ ಪತ್ರಗಳು ತುಂಬಾ ನಿದರ್ಶಕ ಆಗಿವೆ. ಒಳ್ಳೇಯ ಸಂದರ್ಶನ. 👏👏

  • @santhushetty2685
    @santhushetty2685 6 дней назад +2

    ಚೆನ್ನಾಗಿದೆ ಧನ್ಯವಾದಗಳು

  • @a.u.yashas
    @a.u.yashas 7 дней назад +4

    Proud of you sir❤

  • @mrrathnakargpoojary2145
    @mrrathnakargpoojary2145 7 дней назад +4

    Shashank patelara vesha adbutha... Olelya kalavidaru... Olleya interview.

  • @JayaramNeelavar
    @JayaramNeelavar 7 дней назад +4

    ವಾವ್ ಪಟೇಲ್ ❤❤

  • @mrrathnakargpoojary2145
    @mrrathnakargpoojary2145 7 дней назад +5

    Bayalata melagala kalavidara sandarshana maadi sir...

  • @KanchikaBhat
    @KanchikaBhat 6 дней назад +2

    ಸೂಪರ್

  • @richhunter8416
    @richhunter8416 7 дней назад +3

    Super sir

  • @ramrao7922
    @ramrao7922 5 дней назад +1

    🙏🙏

  • @shrinivasacharya8080
    @shrinivasacharya8080 7 дней назад +3

    ಶೆಶಂಕ ಪಾಟೇಲ್ ಆಗುವ ಬದಲು. ಶಶಿಕಾಂತ ಪಾಟೇಲ್. ಆಗಿದೆ ಶೆಶಾಂಕ ಪಾಟೇಲ್. ಅಂತ ಸರಿಪಡಿಸಿಕೊಳ್ಳಿ ಸಾರ್

  • @shivaramprabhu8562
    @shivaramprabhu8562 5 дней назад +1

    🙏🚩i

  • @vinayakaudupa8969
    @vinayakaudupa8969 7 дней назад +4

    Satya sangati.