Hi Roopa. Home is where the heart is and your home speaks a lot about you. Well made home tour. Loved your enthu whilst showing your home and this shows your effort you have put into making a house a home. I liked everything about your home though I was enthralled by the unique coffee table, the giraffe, laughing Buddha, the small artifacts in your living room and your son's music space. I agree on the balcony being the best private space one can have . Nice home , nicer Roopa. Good luck dear 😘
ಕನ್ನಡ ಇನ್ ಕೆನಡಾ ತುಂಬಾ ಸಂತೋಷ. ಕೆನಡಾದಿಂದ ಕನ್ನಡ ಕೇಳುತ್ತಿದ್ದೇವೆ ಅಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಹಾಗೆ ನಮ್ಮನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಹೊಸ ಮನೆಯನ್ನು ತೋರಿಸಿದ ಅನುಭವ ಆಯಿತು. ದನ್ಯವಾದಗಳು ಹಾಗೂ .ನಿಮಗೆ ಶುಭವಾಗಲಿ.
ಧನ್ಯವಾದ🙏😊🥰 ನಿಮಗೆ ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ಸ್ ಓದಿ. ಸ್ವಾಗತ ನಿಮಗೆ ನಮ್ಮ ಕನ್ನಡ ಇನ್ ಕೆನಡಾ ಪರಿವಾರಕ್ಕೆ , ನಿಮ್ಮ ಪ್ರೀತಿ ವಿಶ್ವಾಸ ಸದಾ ನಮ್ಮ ಮೇಲಿರಲಿ ಎಂದು ಆಶಿಸುತ್ತೇವೇ
Kannada in Canada...... ಆಹಾ!!! ಏನ್ ಹೆಸ್ರು.....ನಿಮ್ಮ ಹಾಡು ಮತ್ತೆ ಮನೆ ಕೂಡ ಚೆನ್ನಾಗಿದೆ...... ನಿಮ್ಮ presentation skill ಸ್ವಲ್ಪ improve ಮಾಡ್ಕೊಂಡ್ರೆ professional ಆಗಿರುತ್ತೆ..... ಒಳ್ಳೆ presenter ನೀವು....
ಧನ್ಯವಾದ ನಿಮಗೆಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ಸ್ ಓದಿ ❤❤❤👍🙂. ಸ್ವಾಗತ ನಮ್ಮ ಕನ್ನಡ ಇನ್ ಕೆನಡಾ ಚಾನೆಲ್ ಪರಿವಾರಕ್ಕೆ . ನಿಮ್ಮ ಪ್ರೀತಿ ವಿಶ್ವಾಸ ಸದಾ ಹೇಗೆ ಇರಲಿ . God bless you and your family🙂
Hellow Anagha welcome to Kannada in Canada family. Thank you so much for your lovely comments.😊🙏 All the best for your future and studies 👍. May god bless you with lots of success and good health
Fancy and stylish things also make a good home depends on how u keep it anyway taste differs.. I have desinged a beautiful house my sofa is yellow and fusion covers are shoking pink .chouse is full of colours.so u can mix and match
Simple, Open, Unity,welcome,.. Nice home. True home. Apart from Niagara your home is next stop for Kannadigas visiting Canada. God bless you and your family.
Hiರೂಪ ಮೇಡಂ ನಿಮ್ಮ ಮನೆ ತುಂಬಾ ಚೆನ್ನಾಗಿತ್ತು ನಾನುವಿಕಲಚೇತನ ಮೇಡಂ ನಮ್ಮೂರು ಮಂಗಳೂರು ನೀವು ನಮ್ಮೂರಿನವರೇ ಎಂದು ಭಾವಿಸಿರುತ್ತೇನೆ ಇನ್ನು ಹೆಚ್ಚಿನ ಬರಲೆಂದು ಆಶಿಸುತ್ತೇನೆ ಧನ್ಯವಾದ
ಧನ್ಯವಾದ ನಿಮಗೆ ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ಸ್ ಓದಿ ❤❤❤. ದೇವರು ನಿಮ್ಮ ಹಾಗೂ ನಿಮ್ಮ ಕುಟುಂಬದವರನ್ನು ಚನ್ನಾಗಿ ಇಡಲಿ ಎಂದು ಹಾರೈಸುತ್ತೇನೆ . ಬಹಳ ಜಾಗ್ರಾತೇ ಮಾಡಿ ಹೊರಗೆ ಹೋಗಿ ಬರುವಾಗ
Thank you so much for your lovely comments.🙏🥰 Please stay connected. I am not sure If you noticed my recent kitchen tour if not here is a link ruclips.net/video/pb1ZEAK3Df8/видео.html
So sweet of you dear . Happy Women's Day to you.❤❤❤❤❤ Thanks for watching my home tour. Thanks for your lovely comments. Please convey my best regards to all your family member. God bless you and your family
ನಮಸ್ಕಾರ ಹಾಗೂ ಧನ್ಯವಾದ ನಿಮಗೆ ಬಹಳ ಖುಷಿ ಆಯ್ತು ನಿಮ್ಮ ಕಮೆಂಟ್ಸ್ ಓದಿ🥰❤. ಕಾಳಜಿ ವಹಿಸಿ ಮತ್ತು ಸುರಕ್ಷಿತವಾಗಿರಿ ದೇವರು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸುಖವಾಗಿ ಆರೋಗ್ಯವಾಗಿ ಇಡಲಿ.
Beautiful home ! When you take us around your home, it reflects your happiness and child like enthusiasm,surely its a dream home of yours! God bless you dear! I am sure how much you must have put your efforts, handwork and dedication!
Thank you for your lovely comment.❤🥰🙏. recently I uploaded my Kitchen tour if you are interested or if you have free time check this link ruclips.net/video/pb1ZEAK3Df8/видео.html
Hi roopa iam ur new subscriber and iam really impressed with your beautiful home and ur decor.its really simple and elegant.its really nice to see u speaking kannada.iam from Bangalore .so I really liked ur place.bye
Beautiful house... tumba iashta aytu niv madiro video.. keep doing such videos of your house interiors... I'm sure many people will get ideas from ur vlogs..
Hii Roopa. nice home. u r home rent or own.. if u dont mind alli sight tagolbovda.. or alli job maduvavaru mathra stay agoda.. or yar bekidre bandu alli sight tagondu mane katbovda
Thank for watching my home tour. Very interesting question , well I was thinking only Citizen or PR but when I was researching I came to know there is no residency or citizenship requirement for buying and owning property in Canada. ... Non-residents can also own rental property in Canada, but need to file annual tax returns with the Canada Revenue Agency (CRA). ನಿಮ್ಮ ಪ್ರಶ್ನೆ ಕೇಳಿ ಬಹಳ ಖುಷಿ ಆಯಿತು ಕಾರಣ ನಾನೂ ಹೊಷ ವಿಷಯ ಕಲಿತೆ. ವೆಬ್ಸೈಟ್ ನಲ್ಲಿ ರಿಸರ್ಚ್ ಮಾಡಿದಾಗ ನನಗೆ ತಿಳಿದ ವಿಷಯ . foreigners ಕೂಡ ಜಾಗ ಅಥವಾ ಮನೆ ಬಯ್ ಮಾಡಬಹುದು ಆದರೆ ಪ್ರತಿ ವರ್ಷ ಟ್ಯಾಕ್ಸ್ ಫೈಲ್ ಮಾಡಬೇಕು
The thing I liked in this video is your child like enthusiasm and One can really relate to or feel it if they have built their dream homes by hard work 👏🏻👍🏻👌🏻!
Hi This is Surekha Loved the plan of your Lovely Home. Very good utilization of Place. colour combination is superb, Entrance shoe storage place and small sitting area , powder room everything is perfect.good luck with your new home.
Thank you dear Surekha 😊🙏 for your lovely comments on my home tour.🥰❤ Welcome to Kannada in Canada family. Take care and be safe. God bless you and your family.Hope you do not mind if I announce your name in my upcoming video😊
ಧನ್ಯವಾದ ನಿಮ್ಮ ಕಮೆಂಟ್ಸ್ ನೋಡಿ ಬಹಳ ಖುಷಿಯಾಯಿತು🙏😊 ದಯವಿಟ್ಟು ಸಮಯವಿದ್ದರೆ ಈ ಕೆಳಗಿನ ಲಿಂಕ್ ಅನ್ನು ನೋಡಿ ಅದರಲ್ಲಿ ನಮ್ಮ ವಿಷಯದ ಕುರಿತು ವಿವರವನ್ನು ತಿಳಿಸಿದ್ದೇನೆ ruclips.net/video/b3NsQ7ACZHM/видео.html ruclips.net/video/8lyHxToqv_4/видео.html
Namaskra 🙏😊 Welcome to Kannada in Canada family.😊 Thanks for watching my home tour here is my channel link and recently uploaded video link. Take care and be safe. God bless you and your family ruclips.net/video/pb1ZEAK3Df8/видео.html ruclips.net/channel/UCJF3VbYldPxz_i0xAoZRG-wfeatured
Your house is very beautiful, well planned with all the elements of the house at the right place.What about a garden;i missed it.Bye the bye where do you stay in Canada.I am asking this question because my son's family lives in Canada in Ottawa.They may visit if you are in the neighborhood.Wish all the best in this house Prof. Krishnamurthy
Thank you Prof. Krishanmurthi BS for watching my home tour video and for your nice comments. Good to know about your son . We live in Ontario. Please convey my best wishes and regards to your son and his family. Take care and be safe. God bless you and your family.
Hi am ur new subscriber ur house really beautiful hossoum excellent nivu thumba chanag mathadtira nanig niv mathado style thumba esta aithu all the best ur new videos tq
Mane tumbachennagide pooja room torisalilla door open madilla.nanu America mattu Europe nalli tumba manegaluge hogidini.but nimma Canada mane plan chennagide
Thank you 🙏so much for your lovely comments. Bahala kushi aithu nimma comments odi.😊❤🥰 Howdu bahal jana nanagey kelutthidarey sadhyadalli devara mane thorisuthini. Take care and be safe. God bless you and your family
Namaskara Rekha avery 🙏 Fridz link andrey facebook link or Instagram ? 😊 kshamesy confustion aithu yavadakku illi eradu link hakeddeney aitha instagram.com/rpkannadaincanada/?hl=en facebook.com/roopa.prabhu.37853
Hi Preethi namaskara nemagey. Bahala kushi aithu nimma comments odi. Swagatha namma Kannada in Canada parivarakke. God bless you and your family dear.❤❤❤.
Hi madam 🙏💐 ಗುಲ್ಬರ್ಗ ದ ಸುರಪುರ ಅಂತ ನಮ್ ಊರು. ನಾನು B.Com and PG journalism ಓದಿದ್ದೆನೆ. Canada ದಲ್ಲಿ ಕೆಲಸ ಮಾಡಬೇಕು ಅಂತ ಆಸೆ.. ನಮಗೆ ಯಾವ type ಕೆಲಸ ಸಿಗಬಹುದು ಹೇಳಿ..? ಹಾಗೂ ಅಲ್ಲಿನ ಪ್ರಾರಂಭದ ಸ್ಯಾಲರಿ ಎಷ್ಟು ಇದೆ ಅಲ್ಲಿ ಹಾಗೂ ವೀಸಾ ತೆಗೆಸೋಕೆ ಎಷ್ಟು ಖರ್ಚು ಆಗುತ್ತೆ . Please reply ಮಾಡಿ 🙏💐
ನಮಸ್ಕಾರ🙏 ಹಾಗೂ ಧನ್ಯವಾದ ನಿಮಗೆ ನಮ್ಮ ವಿಡಿಯೋ ನೋಡಿದಕ್ಕೇ . ನಾನು ಈಗಾಗಲೇ ಕೆಲಸದ ವಿಷಯದಲ್ಲಿ ಕೆಲವು ವಿಡಿಯೋ ಮಾಡಿದ್ದೇನೆ ಆ ಲಿಂಕ್ ಇಲ್ಲಿದೆ ನೋಡಿ . ಕೆಲಸದ ಟೈಟಲ್ ನಿಮಗೆ ಗೊತ್ತಿದ್ದರೆ ನೀವು ನೋಡಬಹುದು ruclips.net/video/KCBt631nNgA/видео.html ruclips.net/video/iVRATSK9ywc/видео.html ruclips.net/video/iVRATSK9ywc/видео.html
ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ . ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ ruclips.net/video/3iAXcoP2eVI/видео.html
Superr house sahodari God Jesus bless you all nimma samadanada sadakalada jeevithakke nimma maneyalli iarali Bible hage yesu kristananna himbalisuva Bhagya nimmadagali Veera Kannadathi Sahodari Roopa
Hi Roopa.
Home is where the heart is and your home speaks a lot about you. Well made home tour. Loved your enthu whilst showing your home and this shows your effort you have put into making a house a home. I liked everything about your home though I was enthralled by the unique coffee table, the giraffe, laughing Buddha, the small artifacts in your living room and your son's music space. I agree on the balcony being the best private space one can have . Nice home , nicer Roopa. Good luck dear 😘
Thank you so much for watching my home tour and for your lovely comments.❤❤❤ God bless you and your family.
@@KannadainCanada
God bless you and your family...
And where is your house in Canada
@@prasadh7073 Namaskara, we live in Ontario
ಕನ್ನಡ ಇನ್ ಕೆನಡಾ ತುಂಬಾ ಸಂತೋಷ. ಕೆನಡಾದಿಂದ ಕನ್ನಡ ಕೇಳುತ್ತಿದ್ದೇವೆ ಅಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಹಾಗೆ ನಮ್ಮನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಹೊಸ ಮನೆಯನ್ನು ತೋರಿಸಿದ ಅನುಭವ ಆಯಿತು. ದನ್ಯವಾದಗಳು ಹಾಗೂ .ನಿಮಗೆ ಶುಭವಾಗಲಿ.
ಧನ್ಯವಾದ🙏😊🥰 ನಿಮಗೆ ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ಸ್ ಓದಿ. ಸ್ವಾಗತ ನಿಮಗೆ ನಮ್ಮ ಕನ್ನಡ ಇನ್ ಕೆನಡಾ ಪರಿವಾರಕ್ಕೆ , ನಿಮ್ಮ ಪ್ರೀತಿ ವಿಶ್ವಾಸ ಸದಾ ನಮ್ಮ ಮೇಲಿರಲಿ ಎಂದು ಆಶಿಸುತ್ತೇವೇ
ಕೆನಡದಲ್ಲಿ ಕನ್ನಡದ ಕುಟೀರ.. ಖುಷಿ ಆಯ್ತು ಅಮ್ಮ... ಮುಂಚಿತವಾಗಿ ರಾಜ್ಯೋತ್ಸವದ ಶುಭಾಶಯಗಳು...💛❤
ನಮಸ್ಕಾರ ವಿಶಾಲ್ ಅವರೇ 🙏ಸ್ವಾಗತ ನಿಮಗೆ ಕನ್ನಡ ಇನ್ Canada ಪರಿವಾರಕ್ಕೆ . ನಿಮ್ಮ ಚಂದದ ಕಮೆಂಟ್ಸ್ ನೋಡಿ ಬಹಳ ಖುಷಿಯಾಯಿತು ನಿಮಗೂ ಸಹ ಮುಂಚಿತವಾಗಿ ರಾಜ್ಯೋತ್ಸವದ ಶುಭಾಶಯಗಳು🙏
Kannada in Canada...... ಆಹಾ!!! ಏನ್ ಹೆಸ್ರು.....ನಿಮ್ಮ ಹಾಡು ಮತ್ತೆ ಮನೆ ಕೂಡ ಚೆನ್ನಾಗಿದೆ...... ನಿಮ್ಮ presentation skill ಸ್ವಲ್ಪ improve ಮಾಡ್ಕೊಂಡ್ರೆ professional ಆಗಿರುತ್ತೆ..... ಒಳ್ಳೆ presenter ನೀವು....
ಧನ್ಯವಾದ ನಿಮಗೆಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ಸ್ ಓದಿ ❤❤❤👍🙂. ಸ್ವಾಗತ ನಮ್ಮ ಕನ್ನಡ ಇನ್ ಕೆನಡಾ ಚಾನೆಲ್ ಪರಿವಾರಕ್ಕೆ . ನಿಮ್ಮ ಪ್ರೀತಿ ವಿಶ್ವಾಸ ಸದಾ ಹೇಗೆ ಇರಲಿ . God bless you and your family🙂
ರ್ರೀ...
ಮನೆ ತುಂಬಾ ಚೆನ್ನಾಗಿದೆ.ಎಲ್ಲಾಕಡೆ ತೆರೆದು ಅಡಿಗೆ ಮನೆ, ತೆರೆದ ಊಟದ ಮನೆ, ವಾವ್ ಸೂಪರ್.
ನಾನೂ ಈಗ ಮನೆ ಕಟ್ಟಲು ಸಿದ್ದನಾಗಿರುವೆನು, ತಮ್ಮ ಈ ಮನೆ ತುಂಬಾ ಅದ್ಧೂರಿಯಾಗಿದೆ.
ನಮಸ್ಕಾರ🙏 ತುಂಬಾ ಖುಷಿ ಆಯಿತು ನಿಮ್ಮ ಕಾಮೆನ್ಸ್ ಓದಿ 😊 ಹೊಸ ಮನೆ ಕಟ್ಟುವ ಪ್ರಯತ್ನಕ್ಕೇ ಶುಭವಾಗಲಿ
@@KannadainCanada ಧನ್ಯವಾದಗಳು 🤝 ತಮಗೆ 🙏, ತಮ್ಮ ವಿಶಿಷ್ಟ ವಿಭಿನ್ನ ವಿನ್ಯಾಸದ ಮನೆ ಇಷ್ಟ 💞 ಆಯ್ತು.ಓಪನ್ ಟೈಪ್👌.
Keep updating.
Good luck 👍😘👍
@@lingarajuk Thank you 🙏
ನಮಸ್ಕಾರ ತುಂಬಾ ಚೆನ್ನಾಗಿ ಮನೆ ಸೆಟ್. ಮಾಡಿದ್ದಿರಿ ತುಂಬಾinspire. ಆಗುತ್ತೆ. ನಿಮ್ಮ. ಮನೆ. ನೋಡಿ ಧನ್ಯವಾದಗಳು
🙏ನಮಸ್ಕಾರ ಬಹಳ ಖುಷಿ ಆಯ್ತು ನಿಮ್ಮ ಕಾಮೆಂಟ್ಸ್ ಓದಿ.🥰❤❤😊 ಕಾಳಜಿ ವಹಿಸಿ ಮತ್ತು ಸುರಕ್ಷಿತವಾಗಿರಿ ದೇವರು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸುಖವಾಗಿ ಆರೋಗ್ಯವಾಗಿ ಇಡಲಿ
Hpme tour ನೋಡಿದೆ. ಅದೇ ಮನೆಯಲ್ಲಿ ನಿಂತು ನೋಡುತ್ತಿದ್ದೀನಿ ಅನಿಸಿತು. So fine. Super explaination.. tq so much
ನಮಸ್ಕಾರ 🙏ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ಸ್ ಓದಿ . ಹಾಗೂ ಧನ್ಯವಾದ ನಿಮಗೆ ನಮ್ಮ ವಿಡಿಯೋ ನೋಡಿದಕ್ಕೂ .ನಿಮ್ಮ ಪ್ರೀತಿ ವಿಶ್ವಾಸ ಸದಾ ಇರಲಿ
ನಾನು ಮೊದಲ ಬಾರಿ ನಿಮ್ಮ ವಿಡಿಯೋ ನೋಡಿದ್ದು, ಮನೆಯನ್ನುತುಂಬಾ ವ್ಯವಸ್ತ್ತವಾಗಿ ಇಟ್ಟಿದ್ದಿರಿ, ಬಿಡುವು ಸಿಕ್ಕಾಗ ನಿಮ್ಮ ಎಲ್ಲ ವಿಡಿಯೋ ನೋಡ್ತೀನಿ , all the best👍
ನಮಸ್ಕಾರ ನಿಮಗೆ ತುಂಬಾ ಧನ್ಯವಾದ ನಮ್ಮ ವಿಡಿಯೋ ನೋಡಿದಕ್ಕೂ ಹಾಗೂ ನಿಮ್ಮ ಚಂದದ ಕಾಮೆಂಟ್ಸ್ ಓದಿ ಬಹಳ ಖುಷಿ ಆಯಿತು . ಸ್ವಾಗತ ನಿಮಗೆ ನಮ್ಮ ಕನ್ನಡ ಇನ್ ಕೆನಡಾ ಪರಿವಾರಕ್ಕೆ ❤❤❤
ತುಂಬಾ. ಸೊಗಸಾಗಿದೆ. ನಿಮ್ಮ. ಮನೆ. ಮತ್ತು. ನಿಮ್ಮ. ಭಾಷೆ. ಅಂದರೆ. ಕನ್ನಡ ಅಚ್ಚುಕಟ್ಟಾಗಿ ವಿವರಿಸಿದ್ದೀರಾ
Am just a college student who is interested to watch such vlogs .. the way you explain each and every detailing is impressive
Hellow Anagha welcome to Kannada in Canada family. Thank you so much for your lovely comments.😊🙏 All the best for your future and studies 👍. May god bless you with lots of success and good health
ಮನೆ ತುಂಬಾ ಚೆನ್ನಾಗಿದೇ
ನನಗಂತೂ ತುಂಬಾ ಇಷ್ಟ ವಾಯಿತು👌👌👍
ನಮಸ್ಕಾರ ಹಾಗೂ ಧನ್ಯವಾದ ನಿಮ್ಮ ಚಂದದ ಕಮೆಂಟ್ಸ್ ಓದಿ ಬಹಳ ಖುಷಿಯಾಯಿತು🙏😊
ಅದ್ಭುತವಾದ ಸುಂದರವಾದ ಭವ್ಯವಾದ ಅರಮನೆಯಂತಹ ಮನೆ 🏕️🌹❤️😍🙏👌
ಧನ್ಯವಾದ ನಿಮ್ಮ ಚಂದದ ಕಮೆಂಟ್ಸ್ ನೋಡಿ ಬಹಳ ಖುಷಿಯಾಯಿತು 🙏
Fancy and stylish things also make a good home depends on how u keep it anyway taste differs.. I have desinged a beautiful house my sofa is yellow and fusion covers are shoking pink .chouse is full of colours.so u can mix and match
Thank you dear Shalu for watching my home tour and for sharing your sweet idea's. ❤🥰🙏😊. Take care and be safe. God bless you and your family
Mastu porlu undu
🙏😊
SILENT IS GOLDEN, SIMPLE IS BEAUTIFUL. THE SMILE THAT MAKES A BEAUTIFUL GOLDEN HOME.
Thank you for watching and for your lovely comments ❤❤❤. Take care and be safe. God bless you and your family
Wow nice and simple decoration
Thank you so much Rajesh avare 🙏😊
Simple, Open, Unity,welcome,.. Nice home. True home. Apart from Niagara your home is next stop for Kannadigas visiting Canada. God bless you and your family.
umesh kulkarni beautiful comment!
Thanks a lot for your lovely comments. ❤❤❤❤❤ God bless you and your family
ನಾನು ಅಪ್ಪಟ ಕನ್ನಡಿಗ,ನಿಮ್ಮ ಕನ್ನಡ ಕೇಳಿ ಹಾಲು ಕುಡಿದಷ್ಟು ಸಂತೋಷ್ ಆಯ್ತು,ನಿಮ್ಮ ಚಾನಲ್ ಗೆ subscrib ಮಾಡಿವಿನಿ.
ನಮಸ್ಕಾರ ಹಾಗೂ ಧನ್ಯವಾದ ನಿಮಗೆ ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ಸ್ ಓದಿ❤❤❤ . ಸ್ವಾಗತ ನಮ್ಮ ಕನ್ನಡ ಇನ್ ಕೆನಡಾ ಪರಿವಾರಕ್ಕೇ .
Hiರೂಪ ಮೇಡಂ ನಿಮ್ಮ ಮನೆ ತುಂಬಾ ಚೆನ್ನಾಗಿತ್ತು ನಾನುವಿಕಲಚೇತನ ಮೇಡಂ ನಮ್ಮೂರು ಮಂಗಳೂರು ನೀವು ನಮ್ಮೂರಿನವರೇ ಎಂದು ಭಾವಿಸಿರುತ್ತೇನೆ ಇನ್ನು ಹೆಚ್ಚಿನ ಬರಲೆಂದು ಆಶಿಸುತ್ತೇನೆ ಧನ್ಯವಾದ
ಧನ್ಯವಾದ ನಿಮಗೆ ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ಸ್ ಓದಿ ❤❤❤. ದೇವರು ನಿಮ್ಮ ಹಾಗೂ ನಿಮ್ಮ ಕುಟುಂಬದವರನ್ನು ಚನ್ನಾಗಿ ಇಡಲಿ ಎಂದು ಹಾರೈಸುತ್ತೇನೆ . ಬಹಳ ಜಾಗ್ರಾತೇ ಮಾಡಿ ಹೊರಗೆ ಹೋಗಿ ಬರುವಾಗ
Loved ur childlike enthusiasm n kudos to an extremely tidy and beautiful home.
Thank you so much for your lovely comments.🙏🥰 Please stay connected. I am not sure If you noticed my recent kitchen tour if not here is a link ruclips.net/video/pb1ZEAK3Df8/видео.html
excellent good, you are true kannadiga
Namaskara 🙏 thank you so much for your lovely comments. 😊
ತುಂಬಾ ಚೆನ್ನಾಗಿದೆ
ಧನ್ಯವಾದ ನಮ್ಮ ವಿಡಿಯೋ ನೋಡಿದಕ್ಕೆ ❤❤. ಹಾಗೂ ನಿಮ್ಮ ಕಾಮೆಂಟ್ಸ್ ಓದಿ ಬಹಳ ಖುಷಿ ಆಯಿತು
Thumba chennagide!!
Thank you for watching my home tour and for your comments.❤❤❤ God bless you and your family
Vv interesting. Programme Kannada in Canada everybody liked it in my house
So sweet of you dear . Happy Women's Day to you.❤❤❤❤❤ Thanks for watching my home tour. Thanks for your lovely comments. Please convey my best regards to all your family member. God bless you and your family
Wow nice , house open kitchen , live ing room dainig hall room are good nice❤❤❤
Thank you so much 😊🙏
ತುಂಬಾ ಚೆನ್ನಾಗಿದೆ ಮೇಡಮ್ ಧನ್ಯವಾದಗಳು
ನಮಸ್ಕಾರ ಹಾಗೂ ಧನ್ಯವಾದ ನಿಮಗೆ ನಮ್ಮ ವಿಡಿಯೋ ನೋಡಿ ಚಂದದ ಕಾಮೆಂಟ್ಸ್ಸ ಮಾಡಿದಕ್ಕೇ 🙏😊
ಮನೆ ತುಂಬ ಚೆನ್ನಾಗಿ ಇದೆ
ನಮಸ್ಕಾರ ಹಾಗೂ ಧನ್ಯವಾದ ನಿಮಗೆ ಬಹಳ ಖುಷಿ ಆಯ್ತು ನಿಮ್ಮ ಕಮೆಂಟ್ಸ್ ಓದಿ🥰❤. ಕಾಳಜಿ ವಹಿಸಿ ಮತ್ತು ಸುರಕ್ಷಿತವಾಗಿರಿ ದೇವರು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸುಖವಾಗಿ ಆರೋಗ್ಯವಾಗಿ ಇಡಲಿ.
@@KannadainCanada thank you mam
ತುಂಬ ಚೆನ್ನಾಗಿದೆ,,,
ಧನ್ಯವಾದ ವಿಜಯ್ ಕುಮಾರ್ ಅವರೇ 🙏😊ನಿಮ್ಮ ಪ್ರೀತಿ ವಿಶ್ವಾಸ ಸದಾ ಹೀಗೆ ಇರಲಿ
Loved this
🙏🏻 Thank you
Beautiful home ! When you take us around your home, it reflects your happiness and child like enthusiasm,surely its a dream home of yours! God bless you dear! I am sure how much you must have put your efforts, handwork and dedication!
Thank you so much Mrs.Bhat for your blessing and lovely comments.😊🙏 Yes I still remember that day I was super excited 😁
Are those windows double glazed?
Yes
Super..I liked it
😊🙏
Wow ...👌
Thank you! dear Asha 🙏😊❤ for your WOW comments. Welcome to Kannada in Canada family. Stay connected
Well maintained dear...I liked it...
Thank you for your lovely comment.❤🥰🙏. recently I uploaded my Kitchen tour if you are interested or if you have free time check this link ruclips.net/video/pb1ZEAK3Df8/видео.html
@@KannadainCanada sure dear I'll.hve a blessed day 😘
Super house 😊🥰🙏🙏😁😁😁
🙏
Hi roopa iam ur new subscriber and iam really impressed with your beautiful home and ur decor.its really simple and elegant.its really nice to see u speaking kannada.iam from Bangalore .so I really liked ur place.bye
Thank you Poornima avare for subscribing and for your lovely comments. Welcome to Kannada in Canada family🙏😊
Beautiful house... tumba iashta aytu niv madiro video.. keep doing such videos of your house interiors... I'm sure many people will get ideas from ur vlogs..
Thank you dear Shailashree for your lovely comments.🙏😊❤ Thank you for watching . Take care and be safe. God bless you and your family
Beautiful house . Simple and yet elegant decor. Loved it !
🙏🏻
Thumba chennagide.
🙏😊🥰🥰
Nimma mane thuma chennagide. God bless ! Be happy
🙏🏻
100% niv nam mangalore kade avru..... 😍😍😍Pakka
Niagey modalu dhanyavada namma video nodidakkey. Bahala jana nanagey keluvuduntu yava urinavaru endu. Navu prathiondu bari heluvudu navu Dakhina Karnatakadavaru antha. Egalu navu hagey helalu istapadutthivey. Karnataka davaru antha helalu innu kushi aguthhadey ❤❤❤❤God bless you and your family
Houdu pakka udupi Mangalore side anstade.
Nanu Tibetan.. video chanagitey
Namaskara 🙏 Nimagey Swagatha namma Kannada in Canada kutumbakkey 😊 Bahala kushi aithu nimma comments odi. 🥰
Sweet home well maintained
Thank you for your lovely comments.❤❤❤❤
Supar agide
Namaskara, 🙏 Thank you
Hii Roopa. nice home. u r home rent or own.. if u dont mind alli sight tagolbovda.. or alli job maduvavaru mathra stay agoda.. or yar bekidre bandu alli sight tagondu mane katbovda
Thank for watching my home tour. Very interesting question , well I was thinking only Citizen or PR but when I was researching I came to know there is no residency or citizenship requirement for buying and owning property in Canada. ... Non-residents can also own rental property in Canada, but need to file annual tax returns with the Canada Revenue Agency (CRA). ನಿಮ್ಮ ಪ್ರಶ್ನೆ ಕೇಳಿ ಬಹಳ ಖುಷಿ ಆಯಿತು ಕಾರಣ ನಾನೂ ಹೊಷ ವಿಷಯ ಕಲಿತೆ. ವೆಬ್ಸೈಟ್ ನಲ್ಲಿ ರಿಸರ್ಚ್ ಮಾಡಿದಾಗ ನನಗೆ ತಿಳಿದ ವಿಷಯ . foreigners ಕೂಡ ಜಾಗ ಅಥವಾ ಮನೆ ಬಯ್ ಮಾಡಬಹುದು ಆದರೆ ಪ್ರತಿ ವರ್ಷ ಟ್ಯಾಕ್ಸ್ ಫೈಲ್ ಮಾಡಬೇಕು
The thing I liked in this video is your child like enthusiasm and One can really relate to or feel it if they have built their dream homes by hard work 👏🏻👍🏻👌🏻!
Thank you so much Saroja avarey for watching and for your lovely comments🙏😊🥰🥰🥰
Hi This is Surekha
Loved the plan of your Lovely Home.
Very good utilization of Place. colour combination is superb, Entrance shoe storage place and small sitting area , powder room everything is perfect.good luck with your new home.
Thank you dear Surekha 😊🙏 for your lovely comments on my home tour.🥰❤ Welcome to Kannada in Canada family. Take care and be safe. God bless you and your family.Hope you do not mind if I announce your name in my upcoming video😊
Nice home u have good taste dr.. U have uploaded most of the videos related to Canada now m going through it..
Balu mahesh Thank you 🙏🏻
@@KannadainCanada pleasure is mine..
This is one of the most beautiful home I seen
Thank you so much for your beautiful comments. . Welcome to Kannada in Canada family. Stay connected
It's too super and making a hard work to clean ..
🙏😊🥰🥰Yes for sure
Loved ur videos and the way of speaking kannada
Thank you 🙏😊 stay connected🥰
Rooms torsidre chanag irodu
Kshamise, E link nalli 👉ruclips.net/p/PLC2qTx7o6mK2PxNDRdASG-GBT60ClaAWY namma devara koney, master bedroom closets nodabahudu. Samaya iddaga dayavittu nodi, nimma anisekey heli aitha 🙏😊
Beautiful house and you have arranged everything so well...😊❤️
Thank you so much 😊 dear 🙏
I mean alle settle aagtira or Indiadalle settle aagtira
Ega sdadhyakkey Canada dalli settle aagabekuantha iddevi 😊
Entry song!❤😘
😊🙏
Hi i am a new subscribrer ..ನಿಮ್ಮ ಮನೆ ಕಟ್ಟಲು ಒಟ್ಟು ಖರ್ಚು ಆಯಿತು..ಂ? ಯಾವೂರಲ್ಲಿದೆ ಮನೆ..? ನೀವು ಮತ್ತು ನಿಮ್ಮ ಮನೆಯವರು ಎನು ಕೆಲಸ ಮಾಡುವುದು..?
ಧನ್ಯವಾದ ನಿಮ್ಮ ಕಮೆಂಟ್ಸ್ ನೋಡಿ ಬಹಳ ಖುಷಿಯಾಯಿತು🙏😊 ದಯವಿಟ್ಟು ಸಮಯವಿದ್ದರೆ ಈ ಕೆಳಗಿನ ಲಿಂಕ್ ಅನ್ನು ನೋಡಿ ಅದರಲ್ಲಿ ನಮ್ಮ ವಿಷಯದ ಕುರಿತು ವಿವರವನ್ನು ತಿಳಿಸಿದ್ದೇನೆ ruclips.net/video/b3NsQ7ACZHM/видео.html
ruclips.net/video/8lyHxToqv_4/видео.html
Super.... Lovely....Roopa ninna mane nodi tumba kushiyaeetu...ondu sala Canada ke barabekendu tumba aseyagutidde..😊
🙏🏻
K mam nice please upload more videos.
Namaskra 🙏😊 Welcome to Kannada in Canada family.😊 Thanks for watching my home tour here is my channel link and recently uploaded video link. Take care and be safe. God bless you and your family
ruclips.net/video/pb1ZEAK3Df8/видео.html
ruclips.net/channel/UCJF3VbYldPxz_i0xAoZRG-wfeatured
A beautiful house, very tastefully decorated, simple , & elegant, thanks for sharing
Thank you 🙏 for watching my home tour video and thanks for your lovely comments. ❤❤😊Take care and be safe. God bless you and your family
Your house is very beautiful, well planned with all the elements of the house at the right place.What about a garden;i missed it.Bye the bye where do you stay in Canada.I am asking this question because my son's family lives in Canada in Ottawa.They may visit if you are in the neighborhood.Wish all the best in this house
Prof. Krishnamurthy
Thank you Prof. Krishanmurthi BS for watching my home tour video and for your nice comments. Good to know about your son . We live in Ontario. Please convey my best wishes and regards to your son and his family. Take care and be safe. God bless you and your family.
Wow
Thank you so much 🙏😊
Hi am ur new subscriber ur house really beautiful hossoum excellent nivu thumba chanag mathadtira nanig niv mathado style thumba esta aithu all the best ur new videos tq
Thank you for watching, welcome to Kannada in Canada family.❤❤ Nimma comments nodi bahala anandavaithu God bless you and your family.
@@KannadainCanada tq comments nodi rply madidake nanigu thumba kushi agtide hige ennu jasti videos madi.... tq
Irresistible and ravishing❤
Thank you so much Pradip avare 🙏
Mane tumbachennagide pooja room torisalilla door open madilla.nanu America mattu Europe nalli tumba manegaluge hogidini.but nimma Canada mane plan chennagide
Thank you 🙏so much for your lovely comments. Bahala kushi aithu nimma comments odi.😊❤🥰 Howdu bahal jana nanagey kelutthidarey sadhyadalli devara mane thorisuthini. Take care and be safe. God bless you and your family
Beautiful home!👏🏻👏🏻👌🏻👌🏻👍🏻👍🏻
Thank you so much 🙏😊
Fridz link haki mam.
Namaskara Rekha avery 🙏 Fridz link andrey facebook link or Instagram ? 😊 kshamesy confustion aithu yavadakku illi eradu link hakeddeney aitha instagram.com/rpkannadaincanada/?hl=en
facebook.com/roopa.prabhu.37853
@@KannadainCanada adu yavdu nan use madolla mam.sadyavadre comment section li haki aeita
@@rekhanaik1636 Namaskara 😊🙏 Rekha avery illidey link ruclips.net/video/pb1ZEAK3Df8/видео.html Namma fridge Samsung company avaradu 🥰😊
@@KannadainCanada thank u so much❤💐
So nice biutifull home mam
Thank you 🙏for watching my home tour and for your sweet comments.❤❤ Take care and be safe. God bless you and your family
Really suppee🤩🥰🥰
🙏
In Canada are they follow vastu
Thank you for watching my video . When it comes to Vastu no here builder does not go through that. They just build whether its house or apartment.
Superb
Thank you 🙏😊
Just...Beautiful...
Nirupama Pb Thank you for your lovely comments 🙏🏻😊
Super madem good home and we'll arrange ment
Thank you for your lovely comments, that means a lot 🙏😊
Super mam
Namaskara 🙏 Siddu avarey, Dhanyavada nimagey bahala kushi aithu nimma comments odi. ❤❤Take care and be safe. God bless you and your family
@@KannadainCanada tq and same to you tc
Hi mam, nimma mane thumba chennagide....neevu maathaduva style nanage thumba esta ayithu...nanna hesaru preethi sharjah dinda...
Hi Preethi namaskara nemagey. Bahala kushi aithu nimma comments odi. Swagatha namma Kannada in Canada parivarakke. God bless you and your family dear.❤❤❤.
Thank you mam....
Very beautiful house ma'am.. Very neat & tidy...👌
Thanks a lot dear Sapana for your beautiful comments. Welcome to Kannada in Canada family. 🙏🥰❤
Wonderful Homemaker 👏
Thank you 😊
Beautiful home
Thank you dear ❤❤❤. God bless you
Mast yedde undu
Kass yeth apund ( indian)??
Yenkla canada d settle avod pand und
Namaskara Sachin avarey, yenkaleky yeddey tulu barpuggi , but artha apundu ❤❤❤. Namaskara modalu nimagey dhanyavada bahala kushi aithu nimma comments odi. andahagey . kassina vishaya helodagrey iga market hecchu kadimey aguttha irutthadey. igina prakara location melay depend agutthe. Indian rupee prakara andagu 3.5 crore inda 4.8 crore . Kushi aithu nevu Canada dalli settle agabeku antha annukondidiri . Best wishes nimagey . God bless you and your family.
@@KannadainCanada thank you ma'am tumba Kushi aytu
Canadage nanu bandre kandita nimma family na meet agtini
Hi madam 🙏💐
ಗುಲ್ಬರ್ಗ ದ ಸುರಪುರ ಅಂತ ನಮ್ ಊರು. ನಾನು B.Com and PG journalism ಓದಿದ್ದೆನೆ. Canada ದಲ್ಲಿ ಕೆಲಸ ಮಾಡಬೇಕು ಅಂತ ಆಸೆ.. ನಮಗೆ ಯಾವ type ಕೆಲಸ ಸಿಗಬಹುದು ಹೇಳಿ..? ಹಾಗೂ ಅಲ್ಲಿನ ಪ್ರಾರಂಭದ ಸ್ಯಾಲರಿ ಎಷ್ಟು ಇದೆ ಅಲ್ಲಿ ಹಾಗೂ ವೀಸಾ ತೆಗೆಸೋಕೆ ಎಷ್ಟು ಖರ್ಚು ಆಗುತ್ತೆ . Please reply ಮಾಡಿ 🙏💐
ನಮಸ್ಕಾರ🙏 ಹಾಗೂ ಧನ್ಯವಾದ ನಿಮಗೆ ನಮ್ಮ ವಿಡಿಯೋ ನೋಡಿದಕ್ಕೇ . ನಾನು ಈಗಾಗಲೇ ಕೆಲಸದ ವಿಷಯದಲ್ಲಿ ಕೆಲವು ವಿಡಿಯೋ ಮಾಡಿದ್ದೇನೆ ಆ ಲಿಂಕ್ ಇಲ್ಲಿದೆ ನೋಡಿ . ಕೆಲಸದ ಟೈಟಲ್ ನಿಮಗೆ ಗೊತ್ತಿದ್ದರೆ ನೀವು ನೋಡಬಹುದು
ruclips.net/video/KCBt631nNgA/видео.html
ruclips.net/video/iVRATSK9ywc/видео.html
ruclips.net/video/iVRATSK9ywc/видео.html
Sweet home👌👍
Thank you for watching my home tour and for your lovely comments.❤❤❤❤ God bless you and your family
Very nice
Thank you for your comments and for watching my video. God bless you and your family❤
Wow super thuba chennagide
Thank you for your compliments and for watching.
Super house 😍
🙏
It’s just aww 🥰 loved it ☺️
Thank you for your lovely comments.❤❤❤🙂👍 God bless you and your family🙂
can u pls let me know where u bought the dinning table
😊Its from Tepperman's
Hi Roopa, beautiful house. Is it ok to ask who was the builder? and what was the quote for kitchen Cabinet height upgrades?
Hi Sindhu, for sure its from Mattamy builder.Sorry I do not remember the quote, its been a 3 years ago🤔
Very beautiful home..👌👌
Candid with Varsha Thanks dear😊❤️
Hi liked ur video... Beautiful house... But y didn't u show the bedrooms... Pls make a tour of it also
Hi dear Shilpa, 🙏thanks for your lovely comments. 🥰For sure I will show our bedrooms one day😊
Excellent Beautiful house
Thank you so much for watching and for your lovely comments on our house. 🙏😊😊Take care and be safe. God bless you and your family
Thank you so much for watching and for your lovely comments on our house. 🙏😊😊Take care and be safe. God bless you and your family
Hi wonderful beautiful house Canada
Thank you so much dear Sumathi for your lovely comments. 🙏🥰🥰🥰❤
House is like dream come true
Absolutely right 👍Well said 👍😊
Nimma home super mam nange tumba hista aytu mam
Thanks dear, Nimma comments odi bahala kushi aithu. God bless you and your family
Superrrrrrrr
Thank you 😊🙏 dear Sameena for watching my home tour and for your comment.❤❤❤ Take care and be safe. God bless you and your family
Nimma testThumba channagide 👌👌👌👌
🙏😊❤ Dhanyavada nimagey namma home tour nodi bahala chandada comments madiddirey. ❤
ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ . ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ ruclips.net/video/3iAXcoP2eVI/видео.html
ಧನ್ಯವಾದ ನಿಮ್ಮ ಚಂದದ ಕಮೆಂಟ್ಸ್ ನೋಡಿ ಬಹಳ ಖುಷಿಯಾಯಿತು🙏😊
@@KannadainCanada madam ,your Kannada language flow is superb ,you are a proud kannadiga
@@SacredHeartKannadaSamskruthi Thank you for your lovely comments. 😊🙏
Superrr...😘😘
Thank you 🙏😊
Very nice sister
🙏
Superr house sahodari God Jesus bless you all nimma samadanada sadakalada jeevithakke nimma maneyalli iarali Bible hage yesu kristananna himbalisuva Bhagya nimmadagali Veera Kannadathi Sahodari Roopa
Namaskara 🙏 esthu chandada mathanu helidiri nivu. Tumba dhanyavada nimagey. A bhaghavantha nimma haguu nimma parivara vannu kapadali haguu sada kushiyagi olleya arogyavannu dayapalisali endu beduttheney 😊🥰🙏
Washing machine & dryer functions video madi biz nivu adarali tumba option's edy antha tilisiddira - curiosity
Kandithavagi yavudadarondu vlog nalli thilisutheney. Thank you for watching my home tour 🙏
@@KannadainCanada thanks 🤝
Excellent
Thank you 🙏