Complete Economy class for KAS | ಭಾರತೀಯ ಅರ್ಥವ್ಯವಸ್ಥೆ | Marathon Session

Поделиться
HTML-код
  • Опубликовано: 16 сен 2024
  • Economy for KAS | Economy in Kannada for KAS Prelims | Economy in Kannada for KAS | KAS Prelims 2024 | ಭಾರತೀಯ ಅರ್ಥವ್ಯವಸ್ಥೆ
    Complete PDF of Class available at t.me/ajitkumar...
    In this Video Ajitkumar PM, Sir has discussed the complete syllabus of the Indian Economy for KAS Prelims. KAS Prelims 2024 is scheduled in August 2024 and this video will be one one-stop solution for your preparation of Indian Economy subject.
    Timestamps:
    0:00 - ಅರ್ಥಶಾಸ್ತ್ರದ ಪರಿಚಯ
    6:20 - ಅರ್ಥಶಾಸ್ತ್ರದ ವ್ಯಾಖ್ಯಾನಗಳು
    18:00 - ಆರ್ಥಿಕ ಚಟುವಟಿಕೆಗಳು
    21:00 - ಉತ್ಪಾದನಾಂಗಗಳು
    24:00 - ಸೂಕ್ಷ್ಮ ಮತ್ತು ಸಮಗ್ರ ಅರ್ಥಶಾಸ್ತ್ರ
    29:40 - ಸರಕುಗಳ ವಿಧಗಳು
    34:00 - ಅರ್ಥವ್ಯವಸ್ಥೆಯ ವಿಧಗಳು
    40:30 - ಅರ್ಥವ್ಯವಸ್ಥೆಯ ವಲಯಗಳು
    49:15 - ಅಭಿವೃದ್ಧಿಯ ಪರಿಕಲ್ಪನೆಗಳು
    58:30 - ಆರ್ಥಿಕ ಅಭಿವೃದ್ಧಿಯನ್ನು ನಿರ್ಧರಿಸುವ ಅಂಶಗಳು
    1:00:50 - ಭಾರತದ ಅರ್ಥವ್ಯವಸ್ಥೆಯ ಲಕ್ಷಣಗಳು
    1:04:22 - ಅಧ್ಯಾಯ 2 - ರಾಷ್ಟ್ರೀಯ ಆದಾಯ ಮತ್ತು ಸಾಮಾಜಿಕ ಸೂಚ್ಯಂಕಗಳು
    1:05:33 - ರಾಷ್ಟ್ರೀಯ ಆದಾಯದ ವ್ಯಾಖ್ಯಾನ
    1:13:00 - ರಾಷ್ಟ್ರೀಯ ಆದಾಯದ ವಿವಿಧ ಪರಿಕಲ್ಪನೆಗಳು
    1:30:45 - ಮಾರುಕಟ್ಟೆ ಬೆಲೆ & ಉತ್ಪಾದನಾಂಗ ವೆಚ್ಚ
    1:36:00 - ನಾಮಮಾತ್ರ & ನೈಜ ಜಿಡಿಪಿ
    1:43:30 - ವೈಯಕ್ತಿಕ ಆದಾಯ, ವೆಚ್ಚಮಾಡಬಹುದಾದ ಆದಾಯ & ತಲಾದಾಯ
    1:50:20 - ರಾಷ್ಟ್ರೀಯ ಆದಾಯ ಮಾಪನದ ವಿಧಾನಗಳು
    1:56:33 - ಭಾರತದಲ್ಲಿ ರಾಷ್ಟ್ರೀಯ ಆದಾಯದ ಮಾಪನ
    2:03:30 - ರಾಷ್ಟ್ರೀಯ ಆದಾಯ ಮಾಪನ ಸುಧಾರಣೆ 2015
    2:05:45 - ರಾಷ್ಟ್ರೀಯ ಆದಾಯದ ತೊಡಕುಗಳು
    2:16:32 - ಮಾನವ ಅಭಿವೃದ್ಧಿ ಸೂಚ್ಯಂಕ [Human Development Index]
    2:21:15 - ಲಿಂಗ ಅಸಮಾನತೆ ಸೂಚ್ಯಂಕ [Gender Inequality Index]
    2:23:30 - ಬಹುಮುಖ ಬಡತನ ಸೂಚ್ಯಂಕ [Multidimensional Poverty Index]
    2:25:00 - ಜಾಗತಿಕ ಹಸಿವಿನ ಸೂಚ್ಯಂಕ [Global Hunger Index]
    2:29:30 - ವಿಶ‌್ವ ಸಂತೋಷ ಸೂಚ್ಯಂಕ [Global Happiness Index]
    2:30:00 - ಜಾಗತಿಕ ಲಿಂಗ ಅಂತರ ಸೂಚ್ಯಂಕ [Global Gender Gap Index]
    2:33:00 - ಹೊಸ ಆರ್ಥಿಕ ಸುಧಾರಣೆಗಳು [LPG Reforms]
    2:57:40 - ಅಧ್ಯಾಯ 3 - ಮಾನವ ಸಂಪನ್ಮೂಲ ಅಭಿವೃದ್ಧಿ
    2:58:41 - ಮಾಲ್ಥಸ್ ರವರ ಜನಸಂಖ್ಯಾ ಸಿದ್ಧಾಂತ
    3:03:45 - ಜನಸಂಖ್ಯಾ ಪರಿವರ್ತನಾ ಸಿದ್ಧಾಂತ [Demographic Transition Theory]
    3:12:30 - ವಿಶ್ವ ಜನಸಂಖ್ಯಾ ಬೆಳವಣಿಗೆ
    3:13:47 - ಜನಸಂಖ್ಯಾ ಪಿರಮಿಡ್ [Population Pyramid]
    3:16:00 - 2011 ಜನಗಣತಿ [Census 2011]
    3:20:20 - ಕುಟುಂಬ ಯೋಜನೆ
    3:22:45 - ಅಧ್ಯಾಯ 4 - ಬಡತನ ಮತ್ತು ನಿರುದ್ಯೋಗ
    3:25:00 - ಬಡತನ ಮಾಪನ ವಿಧಾನಗಳು
    3:28:33 - ಬಡತನದ ಅಂದಾಜು
    3:37:42 - ಭಾರತದಲ್ಲಿ ಬಡತನಕ್ಕೆ ಕಾರಣಗಳು
    3:40:24 - ಬಡತನ ಉಪಶಮನ ನೀತಿಗಳು & ಕಾರ್ಯಕ್ರಮಗಳು
    3:43:28 - ಬಡತನ ನಿರ್ಮೂಲನ ಕಾರ್ಯಕ್ರಮಗಳ ವಿಮಶ್ರಾತ್ಮಕ ಮೌಲ್ಯಮಾಪನ
    3:47:00 - ನಿರುದ್ಯೋಗ
    3:51:20 - ನಿರುದ್ಯೋಗದ ವಿಧಗಳು
    3:59:01 - ಆದಾಯದ ಅಸಮಾನತೆ
    4:01:16 - ಲೋರೆಂಜ್ ರೇಖೆ & ಗಿನಿ ಸಹಗುಣಕ
    4:05:56 - ಸಾರ್ವತ್ರಿಕ ಮೂಲ ಆದಾಯ
    4:09:40 - ಬಡತನ ನಿವಾರಣೆ & ಉದ್ಯೋಗ ನಿರ್ಮಾಣ ಕಾರ್ಯಕ್ರಮಗಳು
    4:11:55 - ಅಧ್ಯಾಯ 5 - ಕೃಷಿ ಅಭಿವೃದ್ಧಿ
    4:12:11 - ಭಾರತದ ಅರ್ಥವ್ಯವಸ್ಥೆಯಲ್ಲಿ ಕೃಷಿಯ ಮಹತ್ವ
    4:17:14 - ಭಾರತದ ಭೂ ಬಳಕೆ ಸ್ವರೂಪ
    4:20:42 - ಭಾರತದಲ್ಲಿ ಬೆಳೆಯ ಸ್ವರೂಪ
    4:24:10 - ಬೆಳೆ ವ್ಯವಸ್ಥೆಯಲ್ಲಿ ಬದಲಾವಣೆ
    4:31:30 - ಭೂ ಸುಧಾರಣೆಗಳು
    4:39:14 - ಕೃಷಿ ಹಿಡುವಳಿಗಳ ವರ್ಗೀಕರಣ
    4:42:00 - ನೀರಾವರಿ
    4:50:53 - ಕೃಷಿ ಹಣಕಾಸು
    4:59:35 - ಹಸಿರು ಕ್ರಾಂತಿ
    5:19:00 - 2 ನೇ ಹಸಿರು ಕ್ರಾಂತಿ
    5:20:00 - ಸದಾ ಹಸಿರು ಕ್ರಾಂತಿ
    5:22:04 - ಇನ್ನಿತರ ಕೃಷಿ ಮತ್ತು ಸಂಬಂಧಿತ ವಲಯ ಕ್ರಾಂತಿಗಳು
    5:27:00 - ಕೃಷಿ ಸಂಬಂಧಿ ಯೋಜನೆಗಳು
    5:30:09 - ಕನಿಷ್ಠ ಬೆಂಬಲ ಬೆಲೆ
    5:37:30 - E-NAM
    5:45:50 - ರೈತರ ಆದಾಯ ದ್ವಿಗುಣ [ಅಶೋಕ್ ದಳವಾಯಿ ಸಮಿತಿ]
    5:47:00 - ಸಾವಯವ ಕೃಷಿ
    5:50:00 - ಅಂಗಾಂಶ ಕೃಷಿ
    5:51:00 - ಕ್ಲೈಮೇಟ್ ಸ್ಮಾರ್ಟ್ ಅಗ್ರಿಕಲ್ಚರ್
    5:53:35 - ಆಹಾರ ಭದ್ರತೆ
    6:03:19 - ಕೃಷಿ ಕಾಯ್ದೆಗಳು
    6:13:40 - ಅಧ್ಯಾಯ 6 - ಕೈಗಾರಿಕಾ ಅಭಿವೃದ್ಧಿ
    6:14:24 - ಕೈಗಾರಿಕೆಗಳ ವರ್ಗೀಕರಣ
    6:16:34 - MSME’s
    6:25:14 - ಕೈಗಾರಿಕಾ ಉತ್ಪನ್ನ ಸೂಚ್ಯಂಕ [Index of Industrial Production]
    6:27:00 - ಸ್ವಾತಂತ್ರ್ಯಾನಂತರ ಭಾರತದ ಕೈಗಾರಿಕಾ ನೀತಿಗಳು
    6:56:45 - ಸಾರ್ವಜನಿಕ ವಲಯದ ಉದ್ದಿಮೆಗಳು
    7:25:05 - ರೋಗಗ್ರಸ್ಥ ಕೈಗಾರಿಕೆಗಳು
    7:32:30 - ಹೂಡಿಕೆ ಹಿಂತೆಗೆತ
    7:43:10 - ಹೊಸ ಕಂಪನಿ ಕಾಯ್ದೆ 2013
    7:48:55 - ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ [Corporate Social Responsibility]
    7:52:00 - ಕಾರ್ಮಿಕ ಸಂಹಿತೆಗಳು
    7:57:15 - ಅಧ್ಯಾಯ 7 - ಹಣಕಾಸು ವಲಯ
    7:58:42 - ಭಾರತದ ಹಣದ ಮಾರುಕಟ್ಟೆ
    8:03:00 ಹಣದ ಮಾರುಕಟ್ಟೆಯ ಸಾಧನಗಳು
    8:07:20 - ಬಂಡವಾಳ ಮಾರುಕಟ್ಟೆ
    8:25:20 - SEBI
    8:30:40 - ವಿಶೇಷ ಬಾಂಡ್ ಗಳು
    8:39:00 - ಬ್ಯಾಂಕುಗಳ ವಿಧಗಳು, ರಾಷ್ಟ್ರೀಕರಣ, ವಿಲೀನ
    9:07:20 - ಕರ್ನಾಟಕದ ಬ್ಯಾಂಕುಗಳು
    9:12:20 - ಹೊಸತಲೆಮಾರಿನ ಬ್ಯಾಂಕುಗಳು
    9:28:10 - ಬ್ಯಾಂಕುಗಳ ಕಾರ್ಯಗಳು
    9:33:50 - Insolvency & Bankruptcy Code,
    9:49:30 - ವಾಣಿಜ್ಯ ಬ್ಯಾಂಕುಗಳ ಪುನರ್ ಬಂಡವಾಳೀಕರಣ
    9:54:08 - ಬ್ಯಾಂಕೇತರ ಹಣಕಾಸು ಸಂಸ್ಥೆಗಳು [NBFC]
    9:58:46 - ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು
    10:03:20 - ಅಧ್ಯಾಯ 8 - RBI & ಹಣಕಾಸು ವಲಯದ ಸುಧಾರಣೆಗಳು
    10:03:27 - RBI [Reserve Bank of India], ಸಂಸ್ಥೆಯ ರಚನೆ, ಕಾರ್ಯಗಳು
    10:24:30 - ಹಣಕಾಸು ನೀತಿ / Monetary Policy
    11:12:11 - ಹಣಕಾಸು ನೀತಿ ಸಮಿತಿ
    11:19:20 - ಬೇಸ್ ದರ ವ್ಯವಸ್ಥೆ
    11:41:52 - Capital Adequacy Ratio
    11:44:05 - ಹಣದ ಪೂರೈಕೆ
    11:49:58 - ಕ್ರಿಪ್ಟೊಕರೆನ್ಸಿ [Crypto Currency]
    12:06:31 - Non-Performing Assets, ಬ್ಯಾಡ್ ಬ್ಯಾಂಕ್
    12:15:15 - ಬಾಸೆಲ್ ಒಪ್ಪಂದ
    12:19:03 - ಅನಾಣ್ಯೀಕರಣ
    12:23:48 - ಹಣಕಾಸು ವಲಯಕ್ಕೆ ಸಂಬಂಧಿಸಿದ ಪ್ರಮುಖ ಸಮಿತಿಗಳು
    13:02:17 - ಅಧ್ಯಾಯ 9 - ಪ್ರಮುಖ ಹಣಕಾಸು ಸಂಸ್ಥೆಗಳು & ವಿಮಾ ವಲಯ

Комментарии • 170

  • @PMs_Classes
    @PMs_Classes  Месяц назад +10

    Complete PDF of Class available at t.me/ajitkumarpm/5689

  • @jayasamhite
    @jayasamhite Месяц назад +40

    ಇದು ಚರಿತ್ರೆ ಸೃಷ್ಟಿಸೋ ಅವತಾರ tqsm sir🙏

  • @yogeeshakg4358
    @yogeeshakg4358 Месяц назад +15

    Really Great sir
    Estu Jana classes 2 hours
    4 hours 10 hours classes madi RUclips nalli nodidini
    Nivu 23 hour near one day yappa super sir ...😊🍦🎁🎈🎈
    Thanks

  • @somanathmali3367
    @somanathmali3367 Месяц назад +5

    ಗುರುಗಳೇ ತುಂಬಾ ಚನ್ನಾಗಿ ಮಾಡಿದಿರಿ ಕ್ಲಾಸ್ ಅಭಿನಂದನೆಗಳು 💐💐

  • @shantabaim1108
    @shantabaim1108 Месяц назад +4

    ಈ ತರಹದ Marathon classes ಗಳಿಂದ ಎಲ್ಲಾ ಸ್ಪರ್ಧಾ ಮಿತ್ರರಿಗೆ ನಿಮ್ಮಿಂದ ತುಂಬಾ help ಆಗುತ್ತೆ ಸರ್...ತುಂಬಾ ಧನ್ಯವಾದಗಳು...🙏

  • @mallukpl123
    @mallukpl123 Месяц назад +5

    Hatts off sir e tar class sigodu tumba kadime adarlli free aagi e tar class maadatidiraa thank you so much sir

  • @AnithaRangaswamy
    @AnithaRangaswamy 15 дней назад +1

    Sir economy estu chenagi tilisikottitiddiri tq v much sir...

  • @doordie2019
    @doordie2019 28 дней назад +1

    No words for this lecture ❤❤ never get bored watching this video sir you are king of economics and very much knowledgeable teacher thank you so much sir

    • @PMs_Classes
      @PMs_Classes  28 дней назад

      It's my pleasure. All the best for the exam

  • @therealsunil
    @therealsunil Месяц назад +1

    King of Economics sir thank u.
    Your Economics helped lot.
    Your way of using both english and kannada literally made me understand better and best.!

  • @karavali-uw6pr
    @karavali-uw6pr Месяц назад +2

    ಕರಾವಳಿ ಸಿಂಹ❤😊 ಧನ್ಯವಾದಗಳು ಸರ್

  • @Manjula-ll5vf
    @Manjula-ll5vf 28 дней назад +1

    Thumba chennagi explain madidira sir, thank you sir!🙏

    • @PMs_Classes
      @PMs_Classes  28 дней назад

      Welcome. All the best for your exams

    • @Manjula-ll5vf
      @Manjula-ll5vf 2 дня назад

      @@PMs_Classes All your blessings sir!, thank you soo much sir!.

  • @cnmm6028
    @cnmm6028 19 дней назад +1

    This isssss the best marathon class i have to seen wow 🎉 super thanks sir

    • @PMs_Classes
      @PMs_Classes  19 дней назад +1

      All the best

    • @cnmm6028
      @cnmm6028 18 дней назад

      @@PMs_Classes thank you so much sir god bless you sir

  • @karunyas3580
    @karunyas3580 Месяц назад +1

    Vishnugupta - ಅರ್ಥಶಾಸ್ತ್ರ
    Father of Indian economics

  • @anilkumarhalaki9272
    @anilkumarhalaki9272 9 дней назад

    Really you are god sir
    Marathon esto class nodiddini but niv antaru sulabhavagi tiliyuv ritiyali class madiddiri
    Thank you so much sir............❤

    • @PMs_Classes
      @PMs_Classes  9 дней назад

      Glad it helped you. All the best

  • @sudarshanreddy4879
    @sudarshanreddy4879 26 дней назад

    Sir really no words about ur classes .....cause u are another level Sir.....🎉🎉🎉🎉🎉

  • @santoshbgoudragoudra
    @santoshbgoudragoudra 6 дней назад

    ❤🙏Thank you sir economic class madiddakke all students ge help agide❤🙏

  • @nagarajhhnagarajh1246
    @nagarajhhnagarajh1246 4 дня назад

    Yappo really you god of students

  • @SbalayaaBalayya
    @SbalayaaBalayya Месяц назад +1

    Really great work sir thank you so much

  • @cnmm6028
    @cnmm6028 19 дней назад

    God bless you sir really it's best class haa, thank you so much❤ stay happy always😊

  • @ravichandramugalakhod3648
    @ravichandramugalakhod3648 Месяц назад +2

    23:52:44 anahut class sir❤❤❤🔥🔥🔥

  • @parvatigudasali
    @parvatigudasali Месяц назад

    God bless you sir devr olled madli nimge

  • @ravihavanoor8473
    @ravihavanoor8473 Месяц назад

    PM sir...nang nive godfather economics ge ....bicaz pf i am mechanial engineering...before i can't understand economics... your classess is completely understand upsc exam...

  • @DileepkumarMore
    @DileepkumarMore 5 дней назад

    Great sir,,, thank u so much sir &&2011 ರ ಜನಗಣತಿ ಬಗ್ಗೆ ಮಾಡಿ ಸರ್,,,

  • @sonakshikoli5435
    @sonakshikoli5435 13 дней назад

    Really hero sir thank you sir❤

  • @SumaS-v9e
    @SumaS-v9e Месяц назад

    Really great job sir.. Thank u so much.... Sir🙏

  • @sahanahyati6143
    @sahanahyati6143 4 дня назад

    Tq sir namge sanjeevini nivu

  • @sumanmetre22
    @sumanmetre22 Месяц назад +1

    Sir environment and ecology marathon class madi plz...

  • @kicchayogi3069
    @kicchayogi3069 Месяц назад

    Nanu economic ge yavdu book odli ano tension nalli ide, iga nim class nodi nange full happy agide tq sir ❤❤

  • @MarilingammaMarilingamma-j1t
    @MarilingammaMarilingamma-j1t Месяц назад

    Very super class sir🎉💐thank you so much sir❤️💐🙏🙏

  • @retrobgmkannada
    @retrobgmkannada 19 дней назад

    1:00 Introduction to Economics
    01:01:40 Indian economy Factors
    1:04:33 National income

  • @AnithaRangaswamy
    @AnithaRangaswamy 15 дней назад

    Superb sir...

  • @GaneshPatgar
    @GaneshPatgar 19 дней назад

    Great Ajit

  • @moulalinayak4043
    @moulalinayak4043 Месяц назад

    Proud of you sir 🎉🎉

  • @MallikaRjun_D94
    @MallikaRjun_D94 Месяц назад

    Excellent class 😊

  • @nasrinherakall7437
    @nasrinherakall7437 Месяц назад

    Tq so much sir it's very helpful

  • @kirannaikl5933
    @kirannaikl5933 3 дня назад

    Tq you sir

  • @gopalchalawadi2708
    @gopalchalawadi2708 Месяц назад

    Super class sir

  • @vijayalaxmibhagavativk8946
    @vijayalaxmibhagavativk8946 Месяц назад

    Thank you very much sir 🙏 👍

  • @RanjithaRanjitha-mw5bt
    @RanjithaRanjitha-mw5bt Месяц назад +2

    Sie ecology and evs madi kodi sir plss

  • @prakashmaraddiprakashmarad218
    @prakashmaraddiprakashmarad218 13 дней назад

    Exlant 🙏🌺🌺🌺

  • @user-xq3vm6wg9z
    @user-xq3vm6wg9z Месяц назад

    Very nice class ri sir🙏

  • @manjunathmalli8994
    @manjunathmalli8994 Месяц назад

    Thank You so much sir 🙏🙏❤❤

  • @Education-v9d
    @Education-v9d Месяц назад

    Super class

  • @VeereshVeeru-yj7xh
    @VeereshVeeru-yj7xh 28 дней назад

    Wonderfull👍

  • @ashas9729
    @ashas9729 28 дней назад

    ಧನ್ಯವಾದಗಳು ಸರ್ 🎉

  • @hanamantagasimani9627
    @hanamantagasimani9627 7 дней назад

    Sir 🙏

  • @svn9378
    @svn9378 Месяц назад

    Thank you so much sir

  • @sharanappayatnalli3635
    @sharanappayatnalli3635 22 дня назад

    Thanks sir

  • @manojgowda0404
    @manojgowda0404 Месяц назад

    Unacademy li nim class nodi fan agide sir ulti neevu

    • @PMs_Classes
      @PMs_Classes  Месяц назад +1

      Don't become fan of some one. You are here to become a leader 😊. Jai Hind 🫡

  • @renukanaganna2721
    @renukanaganna2721 Месяц назад

    1991 Librlisation globalisation privatisation

  • @mathstrickvideo3445
    @mathstrickvideo3445 Месяц назад

    Tq very much sir

  • @NajmaksaKsa
    @NajmaksaKsa Месяц назад

    Sir tumba tqs.

  • @msasharani6907
    @msasharani6907 Месяц назад

    Thanks sir

  • @pradeepnayakodi7927
    @pradeepnayakodi7927 Месяц назад

    Sir plz solve the previous year questions on economics subject..❤❤

  • @raginirajkumar1547
    @raginirajkumar1547 Месяц назад

    Arthashatra -Kautilya

  • @PremaPrema-iz1oq
    @PremaPrema-iz1oq Месяц назад +1

    Sir kas prelims ge nim class revision saka sir..... Pls heli sir

    • @PMs_Classes
      @PMs_Classes  Месяц назад

      ಪ್ರಚಲಿತ ಘಟನೆಗಳನ್ನು ಸಹ ಓದಬೇಕಾಗುತ್ತದೆ

    • @PremaPrema-iz1oq
      @PremaPrema-iz1oq Месяц назад

      Yes sir current affairs cover madidini economy part + budget & economic survey

    • @PMs_Classes
      @PMs_Classes  Месяц назад

      👍 revise as many times as you can. All the best

  • @renukakoti2249
    @renukakoti2249 Месяц назад

    Super hero

  • @shivsangappashorapur2959
    @shivsangappashorapur2959 Месяц назад

    World bank

  • @mahanteshjagandabavi3713
    @mahanteshjagandabavi3713 Месяц назад

    Tq❤ sir😊

  • @BhagyashreeGodi-cz7xr
    @BhagyashreeGodi-cz7xr Месяц назад

    Tqu sir

  • @shivsangappashorapur2959
    @shivsangappashorapur2959 Месяц назад

    Would bank

  • @kumarshreeshail2251
    @kumarshreeshail2251 Месяц назад

    Tq sir

  • @YogiyadavYogiyadav-d6b
    @YogiyadavYogiyadav-d6b Месяц назад

    👌

  • @vishalhanabar2958
    @vishalhanabar2958 Месяц назад

    Sir hige yala subject madi🎉❤

    • @PMs_Classes
      @PMs_Classes  Месяц назад

      ಎಲ್ಲಾ ವಿಷಯಗಳನ್ನು ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಸ್ವಲ್ಪ ಕಷ್ಟ. Sorry

  • @parvatigudasali
    @parvatigudasali Месяц назад

    Sir plz EVs class madi

  • @shivarajshivu1040
    @shivarajshivu1040 Месяц назад +1

    Sir pdoge class madi sir please help me

  • @Manjunath72579
    @Manjunath72579 Месяц назад

    Noo comments sirr🙏🙏🙏

  • @KiranKiran-sk7tx
    @KiranKiran-sk7tx Месяц назад

  • @Manjunath72579
    @Manjunath72579 13 дней назад +1

    2011 ಜನಗಣತಿ ವಿಡಿಯೋ ಮಾಡಿ ಸರ

  • @raghavendrauragh6361
    @raghavendrauragh6361 Месяц назад

    Chattigahr

  • @vanin7412
    @vanin7412 Месяц назад

    Sir i am 39 i finished ba and ma ksou completed i have only ma convocation what should.i study after this

  • @siddubommanalli1101
    @siddubommanalli1101 Месяц назад

    Sir please yojana magzine explain madi kas exam help agutte sir

  • @Yutubec919
    @Yutubec919 Месяц назад

    Qsn paper nalli english le keltare, kannada paper nalli english nalle keltare... Adke kannada jote english words use madidre innu bahala use agtittu

    • @PMs_Classes
      @PMs_Classes  Месяц назад

      Wherever necessary I have used the English terms, even-though the presentation in Kannada. And remember Economy is concept oriented subject you shouldn't have language barrier here. I hope this series helps you to clear all concepts ☺️

  • @shantabaim1108
    @shantabaim1108 Месяц назад

    ತುಂಬಾ ಧನ್ಯವಾದಗಳು ಸರ್... 🙏
    ಸರ್, KPSC conduct ಮಾಡಿರುವ CTI exam ನಲ್ಲಿ Compulsory Kannada Exam Pass ಆಗಿದೆ and ನಾವು ಇವಾಗ PDO exam ಗೇ ಮತ್ತೆ ಬರೆಯುವ ಅಗತ್ಯ ಇದೇನಾ.? PDO exam ಗೇ application ಹಾಕುವಾಗ CTI exam's result ಬಂದಿರಲಿಲ್ಲ, ಇವಾಗ result ಬಂದಿದೆ and ನಾವು application ಹಾಕುವಾಗ Compulsory Kannada Exam pass ಆಗಿಲ್ಲ ಅಂತಾನೆ tick ಮಾಡಿದ್ದು so ಸಾಧ್ಯವಾದಷ್ಟು ಇದರ ಬಗ್ಗೆ ಒಂದಿಷ್ಟು ಮಾಹಿತಿ ಕೊಡಿ...🙏

    • @PMs_Classes
      @PMs_Classes  Месяц назад

      I don't know about it. Please contact KPSC for correct information 👍

    • @shantabaim1108
      @shantabaim1108 Месяц назад

      @@PMs_Classes Ok Sir, Thank You...🙏

  • @indianarmy...7753
    @indianarmy...7753 Месяц назад

    ನಿಮಗೆ ಕೋಟಿ ಕೋಟಿ ನಮನಗಳು

  • @rajeshwariranju2870
    @rajeshwariranju2870 Месяц назад

    Sir idrali budget mate economic survey idena 24 to 25 hage current affairs kuda

    • @PMs_Classes
      @PMs_Classes  Месяц назад

      Illa static portion aste ide. Economic Survey separate video ide nodi already uploaded

    • @rajeshwariranju2870
      @rajeshwariranju2870 Месяц назад

      Yes sir thanks

  • @cometothereality8
    @cometothereality8 Месяц назад

    1991 because of LPG.

  • @shobhas6200
    @shobhas6200 12 дней назад

    Koutilya

  • @user-ww1kx7uc4b
    @user-ww1kx7uc4b Месяц назад

    Bere subjects madi sir

  • @umaGA579
    @umaGA579 Месяц назад

    LpG banthu sir PVN period sir

  • @renukanaganna2721
    @renukanaganna2721 Месяц назад

    ಕೌಟಿಲ್ಯ

  • @rameshraj5824
    @rameshraj5824 Месяц назад

    🎉🎉😮😮😮😮

  • @mcrhudugaru107
    @mcrhudugaru107 5 дней назад

    Huli

  • @vanin7412
    @vanin7412 Месяц назад

    And also u have any typing work please send.me.sir i have to earn from.typing.because i have lots of responsibilities two.children.and parents are.in.my home soo. I have to earn for those.people

  • @mamatamainane8121
    @mamatamainane8121 Месяц назад

    Thankyou sir

  • @akrame1417
    @akrame1417 Месяц назад

    Thanku sir

  • @priyashri1434
    @priyashri1434 Месяц назад

    Tq u sir❤🎉❤🎉❤

  • @sharanunaikodi6175
    @sharanunaikodi6175 27 дней назад

    Tq ❤sir

  • @santoshsantoshrhattigoudar6025
    @santoshsantoshrhattigoudar6025 Месяц назад

    ❤❤❤

  • @kgmediakannada
    @kgmediakannada Месяц назад

  • @kgmediakannada
    @kgmediakannada Месяц назад

  • @LTFBengaluru
    @LTFBengaluru Месяц назад

    ❤❤