Hokkadigoli kambala 2k19-20

Поделиться
HTML-код
  • Опубликовано: 18 сен 2024
  • 🐃 *ಹೊಕ್ಕಾಡಿಗೋಳಿ "ವೀರ - ವಿಕ್ರಮ" ಜೋಡುಕರೆ ಬಯಲು ಕಂಬಳ ಕೂಟದ ಫಲಿತಾoಶ*🐃
    ( 07 - 12 - 2019 )
    ••••••••••••••••••••••••••••••••••••••••••••••
    ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
    ಕನೆಹಲಗೆ: 2 ಜೊತೆ
    ಅಡ್ಡಹಲಗೆ: 3 ಜೊತೆ
    ಹಗ್ಗ ಹಿರಿಯ: 14 ಜೊತೆ
    ನೇಗಿಲು ಹಿರಿಯ: 24 ಜೊತೆ
    ಹಗ್ಗ ಕಿರಿಯ: 18 ಜೊತೆ
    ನೇಗಿಲು ಕಿರಿಯ: 81 ಜೊತೆ
    ಒಟ್ಟು ಕೋಣಗಳ ಸಂಖ್ಯೆ : 142 ಜೊತೆ
    ••••••••••••••••••••••••••••••••••••••••••••••
    ಕನೆಹಲಗೆ:
    ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ
    ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ
    (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
    ••••••••••••••••••••••••••••••••••••••••••••••
    ಅಡ್ಡ ಹಲಗೆ:
    ಪ್ರಥಮ: ಆಲದಪದವು ಮೇಗಿನಮನೆ ಸುಭ್ರತ್ ವರುಣ್ ಶೆಟ್ಟಿ
    ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ
    ದ್ವಿತೀಯ: ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ
    ಹಲಗೆ ಮುಟ್ಟಿದವರು: ಪಣಪೀಲು ರಾಜವರ್ಮ ಮುದ್ಯ
    ••••••••••••••••••••••••••••••••••••••••••••••
    ಹಗ್ಗ ಹಿರಿಯ:
    ಪ್ರಥಮ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ "B"
    ಓಡಿಸಿದವರು: ಮಾಳ ಕಲ್ಲೇರಿ ಭರತ್ ಶೆಟ್ಟಿ
    ದ್ವಿತೀಯ: ಮೂಡಬಿದ್ರಿ ಕರಿಂಜೆ ವಿನು ವಿಶ್ವನಾಥ ಶೆಟ್ಟಿ
    ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್
    ••••••••••••••••••••••••‌‌‌‌‌••••••••••••••••••••••
    ಹಗ್ಗ ಕಿರಿಯ:
    ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ "A"
    ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
    ದ್ವಿತೀಯ: ನಕ್ರೆ ಮಹೋಧರ ನಿವಾಸ ಈಶಾನಿ ತುಕ್ರ ಭಂಡಾರಿ
    ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್
    ••••••••••••••••••••••••••••••••••••••••••••••
    ನೇಗಿಲು ಹಿರಿಯ:
    ಪ್ರಥಮ: ಬೋಳದಗುತ್ತು ಸತೀಶ್ ಶೆಟ್ಟಿ "A"
    ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ
    ದ್ವಿತೀಯ: ಕೃಷ್ಣಾಪುರ ನಡುಮನೆ ಪರಮೇಶ್ವರ ಸಾಲ್ಯಾನ್
    ಓಡಿಸಿದವರು: ಕೋರಿಂಜೆ ಹೊಸಮನೆ ಅರುಣ್ ಕುಮಾರ್
    ••••••••••••••••••••••••••••••••••••••••••••••
    ನೇಗಿಲು ಕಿರಿಯ:
    ಪ್ರಥಮ: ಪನೋಲಿಬೈಲ್ ಭಂಡಾರಮನೆ ಶಿವಾನಂದ ಕುಲಾಲ್ "A"
    ಓಡಿಸಿದವರು: ಅಳದಂಗಡಿ ಸತೀಶ್ ದೇವಾಡಿಗ
    ದ್ವಿತೀಯ: ಸಿಧ್ಧಕಟ್ಟೆ ಹೊಂಗಾರಹಿತ್ಲು ಮೋಹಿತ್ ಕಾಂತಣ್ಣ ಶೆಟ್ಟಿ
    ಓಡಿಸಿದವರು: ಕೋರಿಂಜೆ ಹೊಸಮನೆ ಅರುಣ್ ಕುಮಾರ್
    •••••••••••••••••••••••••••••••••••••••••••••••••

Комментарии • 12