ದುಡಿದ ಹಣ ಉಳಿಯುತ್ತಿಲ್ಲವೇ ಬಿಳಿ ಸಾಸಿವೆ ಯಿಂದ ಹೀಗೆ ಮಾಡಿ | GIRIDHAR BHAT

Поделиться
HTML-код
  • Опубликовано: 7 окт 2024
  • ಈ RUclips ಚಾನೆಲ್ ನಿಮಗೆ ಕರ್ನಾಟಕದ ಹೆಸರಾಂತ ದೇವಾಲಯಗಳ ಬಗ್ಗೆ ವಿವರಗಳನ್ನು ಕೊಡುತ್ತದೆ. ಪ್ರಪಂಚದ ಎಲ್ಲಾ ಜನತೆಗೂ ನಮ್ಮ ಕರ್ನಾಟಕ ಹಾಗು ಭಾರತದ ದೇವಾಲಯಗಳ ವೈಶಿಷ್ಟ್ಯತೆಗಳನ್ನು ತಲುಪಿಸುವುದೇ ನಮ್ಮ ಚಾನಲ್ಲಿನ ಪ್ರಮುಖ ಉದ್ದೇಶ.
    ದೇವಸ್ತಾನಗಳ ಚರಿತ್ರೆಯ ಬಗ್ಗೆ ಹೇಳುವ ನಮ್ಮ ವಿಧಾನ ನಿಜಕ್ಕೂ ವಿಭಿನ್ನ ಹಾಗು ಅಲ್ಲಿಗೆ ಸಂಬಂಧಪಟ್ಟ ಪ್ರತಿ ಒಂದು ವಿಚಾರವನ್ನೂ ವೀಕ್ಷಕರಿಗೆ ತಲುಪಿಸುವ ಧ್ಯೇಯ ನಮ್ಮದು. ಅಲ್ಲಿ ಬಂದಿರುವ ಭಕ್ತದಿಗಳು ತಮ್ಮ ಸ್ವಯಂ ಅನುಭಗಳನ್ನು ಹಂಚಿಕೊಂಡಿರುವ ಮಾಹಿತಿಗಳೂ ನಿಮಗೆ ನಮ್ಮ ವೀಡಿಯೋಗಳಲ್ಲಿ ದೊರೆಯುತ್ತದೆ.
    This RUclips channel is your hub for immense information about major holy temples from Karnataka and across India. We wish to let the people of the world know the real stories of all the famous temples of Karnataka.
    What makes us unique is the way we delve into the historic significance of all the temples. We give you abundant details about the place, how to reach, the specialty of the temple and a good glimpse of the deity.
    TV ಕನ್ನಡ ವಾಹಿನಿಯಲ್ಲಿ ಜಾಹೀರಾತುಗಾಗಿ ಸಂಪರ್ಕಿಸಿ 9986964119
    Keep watching, keep enjoying!
    #tvkannada

Комментарии • 9

  • @nalinisatish447
    @nalinisatish447 8 дней назад +5

    ಯಾವಾಗ 3 ದೀಪ ಬೆಳಗಬೇಕು and ಎಷ್ಟು ದಿವಸ ದೀಪ ಬೆಳಗ ಬೇಕು ಅಂತ ಹೇಳಲಿಲ್ಲ 😔 ಇದರಿಂದ ನಮಗೆ ತುಂಬಾ ಗೊಂದಲ ಆಗಿದೆ 😔 ಅರ್ಧಂಬರ್ಧ ತಿಳಿಸಿದ್ದೀರಾ ☝️😔 this is incomplete ವಿಡಿಯೋ ಗುರೂಜಿ 🙏🙏😔😔😊

  • @hemalatha.nhemalatha.n8202
    @hemalatha.nhemalatha.n8202 3 дня назад

    ಯಾವಾಗ ಹಚ್ಚ ಬೇಕು ನಂತರ ದೀಪವನ್ನು ಏನು ಮಾಡಬೇಕು

  • @manjulanc2573
    @manjulanc2573 8 дней назад +3

    ಯಾವ ದಿನದಿಂದ ಶುರು ಮಾಡಬೇಕು ಗುರುಗಳೇ

  • @GeetaKulkarni-hq8lt
    @GeetaKulkarni-hq8lt 14 часов назад

    ದೀಪವನ್ನು ಯಾವ ದಿನದಂದು ಬೆಳಗಬೇಕು ಗುರೂಜಿ

  • @INDRANIG-r1y
    @INDRANIG-r1y 7 дней назад

    Houdu yavaga yav week yav timings tiliskodi

  • @shrinivasbelludi4569
    @shrinivasbelludi4569 8 дней назад

    Which day it wil be lightened is it everyday or any perticular day pls let me inform

  • @pralahadpatil2069
    @pralahadpatil2069 8 дней назад

    Yaava dina Deepa belagabeku

  • @ShobhithShobhith-zx9mg
    @ShobhithShobhith-zx9mg День назад

    Your face what happened