ಗೆಲುವಿನ ಮಾರ್ಗದಲ್ಲಿ ನಡೆಯೋದಕ್ಕೆ ನಾವೇನು ಮಾಡಬೇಕು..? mantra of success : Mahabharat Part-186

Поделиться
HTML-код
  • Опубликовано: 21 окт 2024

Комментарии • 63

  • @arjunprabugol
    @arjunprabugol 4 года назад +70

    ಇಂಥಾ ಕಲಿಯುಗದಲ್ಲಿ ಇಂಥ ಘೋರ ತಪಸ್ಸು ಮಾಡಿರುವರ ಬಗ್ಗೆ ಸಮಸ್ತ ಜನರಿಗೆ ತಿಳಿಯಬೇಕು ಸತ್ಯದ ಮಾರ್ಗ ಅರಿಯಬೇಕು ಎಂಬುವುದೇ ನಮ್ಮ ಆಸೆ

  • @onlyrajlakshmi
    @onlyrajlakshmi 4 года назад +49

    ಹದಿನೆಂಟು ಅಧ್ಯಾಯ ಗಳನ್ನೂ ಒಮ್ಮೆಲೇ ಕೇಳುವ ಮನಸ್ಸಾಗಿದೆ.ದಯವಿಟ್ಟು ವ್ಯವಸ್ಥೆಯನ್ನು ಮಾಡಲಾಗುವುದೇ ?ಈ ಹಿಂದೆಯೂ ನಿಮ್ಮನ್ನು ಕೇಳಿಕೊಂಡಿದ್ದೆ. ನಿಮ್ಮ ಮಾತುಗಳಲ್ಲಿ ಕೇಳುವ ಹಂಬಲ ಕಣ್ರಿ. ಸಾಧ್ಯವಾಗುವುದಾದರೆ ಮಾಡಿ ಕೊಡಿ.ಇದಕ್ಕಿಂತ ಹೆಚ್ಚು ಹೇಗೆ ಕೇಳಲಿ ??

  • @bheemarayabheem732
    @bheemarayabheem732 11 месяцев назад +2

    Dhanyavadagalu gurugale

  • @manjubagewadi7093
    @manjubagewadi7093 4 года назад +56

    ಕೃಷ್ಣಂ ಒಂದೇ ಜಗದ್ಗುರು 🚩 🙏🙏🙏

  • @beautyofnature2500
    @beautyofnature2500 4 года назад +10

    Nijavagalu mahamruta guruve danyanade. .. aa bhagavanta nimm arogyavannu hagu dwaniyannu hige noor kala idali. ... namm kannalli nivu Dronacharya guruve...

  • @amithjsharma2700
    @amithjsharma2700 4 года назад +19

    After long time, sir, please complete this, without any queries 🙏

  • @shrinivashs9073
    @shrinivashs9073 4 года назад +4

    ಧನ್ಯವಾದಗಳು ಸರ್ 🙏🙏 🙏

  • @hahahehe985
    @hahahehe985 4 года назад +23

    ಸರ್, ಜ್ಯೋತಿಷ್ಯ ,ರಾಶಿ, ನಕ್ಷತ್ರ ಇವೆಲ್ಲ ನಿಜವೇ? ದಯವಿಟ್ಟು ತಿಳಿಸಿ 👍

  • @hrpdailynewsupdates4642
    @hrpdailynewsupdates4642 4 года назад +5

    :
    9:20 ರಾಜಸ ಸುಖ 9:59, 10:20
    10:45 ತಾಮಸ ಸುಖ, 10:55, 11:57
    12:06, 12:18, 12:31, 12:58,
    13:12 ಚಾತುರ್ವಣ, 14:12
    :
    :
    :
    :
    :
    :
    :
    :

  • @adventuregamer3994
    @adventuregamer3994 3 года назад +4

    Good lecturing sir

  • @sandeshgowda5151
    @sandeshgowda5151 4 года назад +5

    ಭಗವಂತ 🙏🙏🙏

  • @ashwinipatil1522
    @ashwinipatil1522 4 года назад +4

    🙏jai shree krishna🙏

  • @dattagadedofficial1127
    @dattagadedofficial1127 4 года назад +3

    ಸರ್ ನೇರ ಮಾರುಕಟ್ಟೆ ಬಗ್ಗೆ ಬಂದು ವಿಡಿಯೊ ಮಾಡಿ ಸರ್🙏🙏🙏🙏🙏

  • @manjunathbalakrishna3337
    @manjunathbalakrishna3337 4 года назад +2

    Nimma vivarane super gurugale 👌

  • @adventuregamer3994
    @adventuregamer3994 3 года назад +2

    I have seemed 10times your video to understand

  • @jyothiraju979
    @jyothiraju979 3 года назад +1

    👌👌👌👌👌Sirr. Nhima. Voice

  • @ymkarthikguru7146
    @ymkarthikguru7146 4 года назад +2

    ಧನ್ಯವಾದಗಳು ಸರ್

  • @jaisriramjaihanuman
    @jaisriramjaihanuman Год назад +1

    Super

  • @vittalchanabasagol2045
    @vittalchanabasagol2045 4 года назад +2

    Super message sir

  • @kumarkj7010
    @kumarkj7010 4 года назад +3

    ಅದ್ಬುತ sir

  • @shashu5472
    @shashu5472 4 года назад +5

    Uff afterlong long time waiting for ಭಗವದ್ಗೀತಾ

  • @naveenkoppal7
    @naveenkoppal7 4 года назад +7

    Sir after long time

  • @indiaarmybsflover241
    @indiaarmybsflover241 4 года назад +14

    ರಾಧಾೃಷ್ಣನ ♥️

  • @manjunathMegha
    @manjunathMegha 4 года назад +5

    ಸರ್ ಋಷ್ಯಶೃಂಗ ಮಹರ್ಷಿಗಳ ಬಗ್ಗೆ ವಿಡಿಯೋ ಮಾಡಿ.

  • @arjunprabugol
    @arjunprabugol 4 года назад +5

    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಗುಂದಿ ಗ್ರಾಮದ ಶ್ರೀ ಅಹಿಂಸಾ ಪರಮೋಧರ್ಮ ವೀರ ಧರ್ಮಜ ಮಾತ ಕಲಿಯುಗದ ಅಕ್ಕಮಹಾದೇವಿ ಶ್ರೀಶೈಲ ಮಲ್ಲಿಕಾರ್ಜುನನ ಉಪಾಸನಿ ಶ್ರೀ ಶ್ರೀ ಮಾತಾ ಮಾಣಿಕೇಶ್ವರಿ ಅವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ
    ಮಾತಾ ಮಾಣಿಕೇಶ್ವರಿ ಅಮ್ಮನವರ ಜನ್ಮ ಸಾರಸ್ಯ ಕಲಿಯುಗದ ಗೋರ ತಪಸ್ಸಿನಿ ಇವರ ಮಹಿಮೆ
    ಸಮಸ್ತ ಕನ್ನಡದ ಜನರಿಗೆ ತಿಳಿಯಬೇಕು ಎಂಬುವುದೇ ನಮ್ಮ ಅಭಿಲಾಷೆ
    ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ

  • @svcharan9863
    @svcharan9863 4 года назад +1

    Fabulous

  • @munegowda5859
    @munegowda5859 4 года назад +2

    Thanks

  • @beautyofnature2500
    @beautyofnature2500 4 года назад +17

    Dayavittu mattomme nivu kshame kelabedi gurugale

  • @suppardoddameti1874
    @suppardoddameti1874 4 года назад +1

    Jai,shri,Krishna,,,thinks

  • @huligeshhhuli3309
    @huligeshhhuli3309 4 года назад +2

    Tq sir 🙏

  • @ePm_3
    @ePm_3 4 года назад +4

    ಬ್ರಹ್ಮ ವಿಷ್ಣು ಮಹೇಶ್ವರ ಮೂವರಲ್ಲಿ ಯಾರು ದೊಡ್ಡವರು Sir ???

  • @ravikumarravi7496
    @ravikumarravi7496 4 года назад +2

    Supper sir

  • @shivashiva8437
    @shivashiva8437 3 года назад

    Om krishnadevaya namaha

  • @msdhoni7987
    @msdhoni7987 4 года назад +2

    Hi sir super

  • @GaanaLahariKannada
    @GaanaLahariKannada 4 года назад +4

    Thanks sir

  • @shekarshetty5887
    @shekarshetty5887 4 года назад +3

    💯% true

  • @history7864
    @history7864 4 года назад +2

    Sir give information about online job share market intraday trading plzz vedio madi sir

  • @universalchannel1334
    @universalchannel1334 4 года назад +1

    Sir duryodanattu karnan bagge heli

  • @ಸಾಹಸಸಿಂಹರವಿ
    @ಸಾಹಸಸಿಂಹರವಿ 4 года назад +4

    1st comment

  • @sdk3392
    @sdk3392 4 года назад +2

    Share market bagge ondu video maadi sir pls

  • @tukaramrawal6073
    @tukaramrawal6073 4 года назад +5

    ಸರ್ ದಯವಿಟ್ಟು ಶಕುನಿ ದುಯ್ರೋದನನಿಗೆ ಹೇಳಿದ ಆತ್ಮಹತ್ಯೆ ಬಗ್ಗೆ ಆ link sigtayillaa sir Dayavittu adanna nanage share madi or yestne bhagadalli ede antha heli🙏🙏

  • @kannadajwale
    @kannadajwale 4 года назад +2

    Present kshatriya caste bagge thilsi

  • @universalchannel1334
    @universalchannel1334 4 года назад +1

    Sir karnanan bagge innomme

  • @ymkarthikguru7146
    @ymkarthikguru7146 4 года назад +1

    ಮಹಾಭಾರತ ಸಂಚಿಕೆ ಬರ್ಲಿ ಸರ್

  • @adventuregamer3994
    @adventuregamer3994 3 года назад +1

    Sîr nevu professor sir

  • @sheelabhiremath
    @sheelabhiremath Год назад

    👌👌🙏🙏🙏🙏

  • @laxmireddy3630
    @laxmireddy3630 4 года назад +3

    2nd like

  • @sunildevadiga7460
    @sunildevadiga7460 4 года назад +3

    1st view

  • @rrnmanjunathrrn1797
    @rrnmanjunathrrn1797 4 года назад +1

    Mahabharatada shakuniya bagge purti information kodi
    Why shakuni takes revenge with kouravas

  • @vedasamskruti
    @vedasamskruti 4 года назад +3

    👍👍👍

  • @rangaswamymaleyurrangaswam1342
    @rangaswamymaleyurrangaswam1342 4 года назад +2

    Hi sir

  • @divakarc.m.2896
    @divakarc.m.2896 4 года назад +2

    Hi sir g m

  • @nagarajhamsasenam7561
    @nagarajhamsasenam7561 4 года назад +2

    😊

  • @shivart9428
    @shivart9428 4 года назад +1

    1st veiw 🖌️🖌️

  • @mohankalki
    @mohankalki 4 года назад

    ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಈ ನಾಲಕ್ಕು ಚತುರ್ವರ್ಣ ಅವರವರ ಕರ್ಮಾನುಸಾರ ಪ್ರತ್ಯಕ್ಷವಾಗುತ್ತದೆ ಅಂದ್ರೆಬ್ರಾಹ್ಮಣ ಪೂಜಾ ಸಂಸ್ಕಾರ ವೇದಾಂತ ಹರಿಕಥೆ ಜಪತಪ ಹೋಮ ಯುವು ಬ್ರಾಹ್ಮಣರ ಕರ್ಮ ಕ್ಷತ್ರಿಯರ ರಾಜ್ಯ ಆಡುವುದು ಯುದ್ದ ಮಾಡುವುದು ಪ್ರಜೆಗಳ ರಕ್ಷಣೆ ರಾಜ್ಯಭಾರದ ರಕ್ಷಣೆ ಇವು ಕ್ಷತ್ರಿಯಯರ ಕರ್ಮ ವೈಶ್ಯ ಧನ ಅಭಿವೃದ್ಧಿ ಶೀಲಾ ಪಿ ಕುಂಬಾರ ವ್ಯವಸಾಯ ದನ ಕಾಯುವುದು ಯು ವೈಶ್ಯ ವರ ವರ್ಣ ಶೂದ್ರರ ರಥಾ ಸುವುದು ರಾಜ್ಯ ಸೇವೆ ರಾಜ-ರಾಣಿಯರ ಸೇವೆ ದುಡಿಯುವುದುಮಾಡುವು ಕುದುರೆ ಉಡಿಸುವುದು ಇನ್ನು ನಾನಾ ಕರ್ಮ ಇವೆ ಇವು ಚತುರ್ವರ್ಣ ನಿಜವಾದ ಜಾತಿ ಧರ್ಮ ಭಗವಂತ ಸೃಷ್ಟಿ ಮಾಡಿದ ಧರ್ಮ ಯಾರು ಬೇಕಾದರೆ ಬ್ರಾ ಬದಲಾಗಬಹುದು ಯಾರು ಬೇಕಾದರೆ ಕ್ಷತ್ರಿಯಆಗಬಹುದು ಯಾರು ಬೇಕಾದರೂ ವೈಶ್ಯವಾಗಬಹುದು ಶುದ್ರರು ಆಗಬಹುದು ಇದು ಅವರವರ ಕರ್ಮಾನುಸಾರ ವಾಗುತ್ತದೆ ಕೃಷ್ಣಾರ್ಪಣಮಸ್ತು

  • @jagadishb8093
    @jagadishb8093 4 года назад +2

    Hi.MM

  • @suniart1161
    @suniart1161 4 года назад +2

    Yaak sir ishtt dina late maadiddri marthbittra Mahabharata na 😑😪

  • @rangaswamyd5335
    @rangaswamyd5335 4 года назад +2

    👍

  • @rrnmanjunathrrn1797
    @rrnmanjunathrrn1797 4 года назад +1

    Mahabharatadalli jaati beda bhava irallava iddara telesi

  • @manjunaths3781
    @manjunaths3781 4 года назад +1

    1

  • @naveenagamudi5420
    @naveenagamudi5420 4 года назад +2

    Alla nim videos na dislike madovro nijavaglu hottege adhen thintharo gothilla

  • @kirankumar3997
    @kirankumar3997 4 года назад +2

    Thank you sir