ನಮಸ್ಕಾರ ಸರ್ ನಿಮ್ಮ ಧ್ವನಿಯಲ್ಲಿ ಅದ್ಭುತವಾದ ಚೇತನ ಇದೆ ನೀವು ಮಾಡುವ ಮೆಂಟಲ್ ಅಬಿಲಿಟಿ ಕ್ಲಾಸ್ ಜೊತೆಯಲ್ಲಿ ಪರ್ಸನಾಲಿಟಿ ಡೆವಲಪ್ಮೆಂಟ್ ಕ್ಲಾಸ್ ಸೂಪರ್ ಅದ್ಭುತ 🙏🙏🙏ಪುಟ್ಟ ಅನ್ನುವ ಶೈಲಿ 🥰🙏🙏💐💐💐
ಗಣಿತದ ಮಾಂತ್ರಿಕರು ನೀವು ಎಲ್ಲಿದ್ದಿರಿ ಇಷ್ಟು ದಿವಸ ನಿಮ್ಮಂಥ ಗುರುಗಳು ನಮ್ಮ ನಾಡಿನ ಜನರಿಗೆಲ್ಲ ದೊರಕಲಿ ಕಬ್ಬಿಣ ಕಡಲೆ ಎಂದೇ ಭಾವಿಸಿರುವ ಈ ಗಣಿತವನ್ನು ಇಷ್ಟು ಸುಲಭವಾಗಿ ತರ್ಕಬದ್ದವಾಗಿ ಬಿಡಿಸಲು ಮಾರ್ಗದರ್ಶನ ನೀಡಿದ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಗುರುಗಳೇ
Sir ಎಂಥ class ಸರ್ miracle ಮಾನವೀಯ ಮೌಲ್ಯದ ಜೊತೆಗೆ class ಮಾಡಿದರಲ್ಲ ತುಂಬಾ ಇಷ್ಟ ಆಯಿತು ಸ್ವಲ್ಪ ನು ಬೋರ್ ಆಗಿಲ್ಲ ಏಷ್ಟು ಚೆನ್ನಾಗಿ ಹೇಳ್ದ್ರೂ ಸರ್ ಸೂಪರ್ ತುಂಬಾ ಋಣಿ ಸರ್ ಇಷ್ಟು essy ಮೆಥಡ್ ಹೇಳಿದ್ರಿ tq tq🙏🙏🙏🙏🙏🙏🙏🙏
Ratio and proportion, percentage, profit n loss, SI an CI lessons teach madi sir plz.. North Indians teachers yella classes madtavre, namma Karnataka dalli neevu start madi sir plz
ಸಾರ್ ನಿಮ್ಮ ಪಾಠಗಳು ಅತ್ಯದ್ಭುತ.. ಆದ್ರೆ ವಿಷಯ ವಿಸ್ತಾರವನ್ನ ಹೊರಗೆ ಹಾಸಬೇಡಿ ಜಾಸಿ,,, ವಿಷಯ ಬಿಟ್ಟು ಫಿಲಾಸಫ್ಹಿ ಜಾಸ್ತಿ ಹೇಳಿದ್ರೆ ಅರ್ಥಾ ಆಗೋಲ್ಲ ಸಾರ್... ನನ್ನ ಕಾಮೆಂಟ್ ನಾ ತಪ್ಪಾಗಿ ತಿಳ್ಕೋಬೇಡಿ.. ನನಗೆ ಅನಿಸಿದ್ದು ಹೇಳಿದೆ... But Always ur Legend Teache of Mental Ability❤
47:50 ಸರ್ ಇಲ್ಲಿ ಈ ಪ್ರಶ್ನೆಗೆ ನೀವು ಉತ್ತರಗಳು A ಅಂತ ಹೇಳಿದಿರ ಆದ್ರೆ ನೀವು ಹೇಳಿದ ರೀತಿ ಲೆಕ್ ಮಾಡಿದ್ರೆ ಸೇಮ್ ಉತ್ತರಗಳು ಎರಡು ಬರಿತಿವೆ ಒಂದು ನೀವು ಹೇಳಿದು A ಇನ್ನೊಂದು D ಕೂಡ ಅದೇ ಉತ್ತರ ಆಗುತ್ತೆ ಇಲ್ಲಿ ಯಾವತಾರ ಮಾಡಬೇಕು ಸರ್
ನಮಸ್ಕಾರ ಸರ್ ನಿಮ್ಮ ಧ್ವನಿಯಲ್ಲಿ ಅದ್ಭುತವಾದ ಚೇತನ ಇದೆ ನೀವು ಮಾಡುವ ಮೆಂಟಲ್ ಅಬಿಲಿಟಿ ಕ್ಲಾಸ್ ಜೊತೆಯಲ್ಲಿ ಪರ್ಸನಾಲಿಟಿ ಡೆವಲಪ್ಮೆಂಟ್ ಕ್ಲಾಸ್ ಸೂಪರ್ ಅದ್ಭುತ 🙏🙏🙏ಪುಟ್ಟ ಅನ್ನುವ ಶೈಲಿ 🥰🙏🙏💐💐💐
ಗಣಿತದ ಮಾಂತ್ರಿಕರು ನೀವು ಎಲ್ಲಿದ್ದಿರಿ ಇಷ್ಟು ದಿವಸ ನಿಮ್ಮಂಥ ಗುರುಗಳು ನಮ್ಮ ನಾಡಿನ ಜನರಿಗೆಲ್ಲ ದೊರಕಲಿ ಕಬ್ಬಿಣ ಕಡಲೆ ಎಂದೇ ಭಾವಿಸಿರುವ ಈ ಗಣಿತವನ್ನು ಇಷ್ಟು ಸುಲಭವಾಗಿ ತರ್ಕಬದ್ದವಾಗಿ ಬಿಡಿಸಲು ಮಾರ್ಗದರ್ಶನ ನೀಡಿದ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಗುರುಗಳೇ
Nim talking way super sir❤
ಖುಷಿಯಾಗಿ ಧನಾತ್ಮಕವಾಗಿ ಕಲಿಯಬಹುದು ಎಂದು ಹೇಳಿ ಕೊಟ್ಟಿದ್ದೀರಾ
ತುಂಬಾ ದನ್ಯವಾದಗಳು ಗುರುಗಳೇ
ಸರಳವಾಗಿ ಹೇಳಿ ಕೊಟ್ಟಿದ್ದೀರಿ 🎉🎉🎉🎉🎉🎉🎉🎉🎉🎉🎉🎉🎉🎉
Sir ಮುಂಬರುವ ಪ್ರಾಥಮಿಕ ಮತ್ತು ಪ್ರೌಢಶಾಲೆ ನೇಮಕಾತಿ ಸಲುವಾಗಿ ಸಾಧನ acadomy ಯಿಂದ class ಗಳನ್ನ ಪ್ರಾರಂಭ ಮಾಡಿ ಸರ್ plz.....🙏🙏🙏🙏🙏
❤❤
What a positive vibe in your voice sir excellence ❤️💯😍
Again proved why he is KING OF MENTAL ABILITY ❤🙏
Super motivatoin sir thank you lot🎉❤
ತುಂಬಾ ಖುಷಿ ಯಾಯಿತು ಸರ್ ನಿಮ್ ಕ್ಲಾಸ್ ಸೂಪರ್ ಸರ್ we are very Lucky
Super sir Thank you sir for this new concept🙏🙏🙏
ಅದ್ಭುತ sir ❤👌👌👌
Sir ಎಂಥ class ಸರ್ miracle ಮಾನವೀಯ ಮೌಲ್ಯದ ಜೊತೆಗೆ class ಮಾಡಿದರಲ್ಲ ತುಂಬಾ ಇಷ್ಟ ಆಯಿತು ಸ್ವಲ್ಪ ನು ಬೋರ್ ಆಗಿಲ್ಲ ಏಷ್ಟು ಚೆನ್ನಾಗಿ ಹೇಳ್ದ್ರೂ ಸರ್ ಸೂಪರ್ ತುಂಬಾ ಋಣಿ ಸರ್ ಇಷ್ಟು essy ಮೆಥಡ್ ಹೇಳಿದ್ರಿ tq tq🙏🙏🙏🙏🙏🙏🙏🙏
Very usefull sir
ತುಂಬಾ ಸರಳವಾಗಿ ಅರ್ಥ ಮಾಡಿಸುತ್ತೀರಾ ಸರ್..... ಹೀಗೆ ಕಂಟಿನ್ಯೂ ಮಾಡಿ ಸರ್ 🙏🙏
Thank you sir 🙏🏻
Thank you sir
Sir class super sir exam ge thumba help aguthe
ಇಷ್ಟು ಸಿಂಪಲ್ ಆಗಿ ಮಾಡ್ಬೋದು ಅಂತಾ, ಇವತ್ತೆ sir ಗೊತ್ತಾಗಿದ್ದು
ತುಂಬಾ ಚೆನ್ನಾಗಿತ್ತು ಕ್ಲಾಸ್ ❤
Wow👌👌👌👌👌 super sir thank you so much🙏🙏🙏
ತುಂಬಾ ತುಂಬಾ ಧನ್ಯವಾದಗಳು ಸರ್ ಅದ್ಭುತ ತರಗತಿ sir 💐💐🙏🙏
Super sir ❤ please continue sir
Ratio and proportion, percentage, profit n loss, SI an CI lessons teach madi sir plz.. North Indians teachers yella classes madtavre, namma Karnataka dalli neevu start madi sir plz
Namaste guruji 🙏🏽
Super sir. Nivu thumba easy method use madi helidakke thank you so much. Hige innu videos madi🙏
What a great mind ❤so lovely full easy tricks
Super super super sir🎉🎉
Wow 👌 SIR❤️🙏
Super sir. Maths jotege jeevanad patha kalistidiri. Thank u sir
Punyatma
Superr clss sir❤❤❤ tumba help aitu
Great sir nivu
Wonderful sir and tq
Sir please maths basic sing changing rule bul bule sir kadeyinda helsi manjunath sir please 🙏🙏🙏🙏🙏
❤❤❤❤❤❤
Tq sir
Mental ability andre guraj bulbule sir amazing teaching high school teacher ge class madi sir
🙏🙏🙏 SIR
Magic Maths , 👌
🙏🙏🙏🙏🙏
Super sirr
Thanks a lot ❤
Super class Sir thank you so much sir
Thank you sir nice class continue and very helpfull sir🙏🙏🙏🙏🙏
Sir please arithmetic yella classes teach madi sir plz..
❤😍🙏🙏👏 sir
Central Exam ge jasthi class madi sir pls
C
Sir RRB ALP class madi sir plz
RRB ntpc class madi sir
ಸಾರ್ ನಿಮ್ಮ ಪಾಠಗಳು ಅತ್ಯದ್ಭುತ.. ಆದ್ರೆ ವಿಷಯ ವಿಸ್ತಾರವನ್ನ ಹೊರಗೆ ಹಾಸಬೇಡಿ ಜಾಸಿ,,, ವಿಷಯ ಬಿಟ್ಟು ಫಿಲಾಸಫ್ಹಿ ಜಾಸ್ತಿ ಹೇಳಿದ್ರೆ ಅರ್ಥಾ ಆಗೋಲ್ಲ ಸಾರ್...
ನನ್ನ ಕಾಮೆಂಟ್ ನಾ ತಪ್ಪಾಗಿ ತಿಳ್ಕೋಬೇಡಿ.. ನನಗೆ ಅನಿಸಿದ್ದು ಹೇಳಿದೆ...
But Always ur Legend Teache of Mental Ability❤
❤❤❤❤❤❤❤❤❤❤❤❤🎉🎉
Sir please mts PYQ question paper solve madi
Good evening god ❤
🙏🙏
48:00 option a) and d) 6 ide
ನಿಮ್ಮ ತರಗತಿ ತುಂಬಾ ಸರಳವಾಗಿ ಅರ್ಥವಾಯಿತ್ತು ಸರ್ ಗಣಿತದ ಲೆಕ್ಕ ಅಂದರೆ ಒಂದು ಕಿಲೋಮೀಟರ್ ದೂರ ಹೋಗುತ್ತಿದ್ದೆವು ನಿಮ್ ಕ್ಲಾಸ್ ಕೇಳಿ ಗಣಿತ ಇಷ್ಟು ಸರಳ ಅನಿಸಿತು ಸರ್ 🙏☺️👌👌👌👌
Hii sir 🙏🙏👍👌🥳❤🥰
Maths ಅರ್ಥ ಮಾಡಿಸೋ ಬ್ರಹ್ಮ bulbule sir
Computer nalli ಅತಿ ಹೆಚ್ಚು ಅಂಕ ಬಂದಿರುವ topic ಗಳನ್ನು ಹಾಗು ಎಷ್ಟು marks ಗೆ ಬಂದಿದ್ದಾವೆ embudannu ತಿಳಿಸಿ sir please
Good evening sir
47:50 ಸರ್ ಇಲ್ಲಿ ಈ ಪ್ರಶ್ನೆಗೆ ನೀವು ಉತ್ತರಗಳು A ಅಂತ ಹೇಳಿದಿರ ಆದ್ರೆ ನೀವು ಹೇಳಿದ ರೀತಿ ಲೆಕ್ ಮಾಡಿದ್ರೆ ಸೇಮ್ ಉತ್ತರಗಳು ಎರಡು ಬರಿತಿವೆ ಒಂದು ನೀವು ಹೇಳಿದು A ಇನ್ನೊಂದು D ಕೂಡ ಅದೇ ಉತ್ತರ ಆಗುತ್ತೆ ಇಲ್ಲಿ ಯಾವತಾರ ಮಾಡಬೇಕು ಸರ್
Good evning sir
Sir, please, HSRT mental ability class we want this request 🙏
Sir, ur king of mental ability ur explained amazing that way we need class for ur side we are eagerly waiting sir
Hii sir 🙏
Sir pls start mental ability classes series for upcoming HSTR exam wait g for your playlist
Yes sir gpstr ge class madi please
Digit sum first video link haki sir please 🙏🙏
ಬೆರಗು
Sir please start the teacher job classes
Forest guard maths questions bidisi sir
Simplification ge work ಆಗುತ್ತೆ ಇಲ್ವಾ ಹೇಳಿ ಸರ್?
Sir gpstr and hstr class madi pls
vao computer class madi air
Sir VAO PDO 11 test pdf kuda upload madi sir please
Sir, Digit sum, 8469132= edralli(4, 2) yeradu numbers uludre hege? Mate add madbeka sir
49:32 a & d ekanka same ide sir
Devru sir nivu
ಮಿಶ್ರಣ class madi sir
ಇದು VA ಗೆ ಯುಸ್ ಇಲ್ವಾ
Sir vedio clear ela sir
Sir Ur too fast and making so Complicated for Simple Questions 😞
Thank you Sir. 🙏
❤❤
🙏❤️