ಸಂತೋಷ ಸರ್ ನಿಮಗೆ ತುಂಬಾ ಧನ್ಯವದಗಳು ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದಿರ ಸರ್ ನಮಗೆ ತುಂಬಾ ಸಹಾಯವಾಗುತ್ತಿದೆ ಸರ್ ಲೋಕೇಶ್ ಸರ್ ತುಂಬಾ ಚೆನ್ನಾಗಿ ಹೇಳಿಕೊಡುತ್ತಿದಾರೆ ಅವರಿಗೆ ತುಂಬಾ ಥ್ಯಾಂಕ್ಸ್ ಹೇಳ್ಬಿಡಿ ಸರ್ ಥ್ಯಾಂಕ್ ಯು ಸರ್ 🙏🙏🙏
ನಾನು 32 ಸೆಕೆಂಡ್ ಗೆ ಪಾಸ್ ಮಾಡಿದೇನೆ 3 ರೌಂಡ್, ಲೋಕೇಶ್ ಸರ್ ನಂದು ಮೊಬೈಲ್ ನಲಿ ವೀಡಿಯೊ ಮಾಡಿದ್ದಾರೆ, ಲಾಸ್ಟ್ ರೌಂಡ್ ಬ್ಯಾಕ್ ತಾಯರ್ ಬ್ಲಾಸ್ಟ್ ಆಯಿತು, ಸುಪರ್ ಆಗಿ ಹೇಳಿ ಕೊಡುತ್ತಾರೆ 🙏🙏🙏
Loki sir is GOD GIFT TO ME.... TO TRAK TRAINING ❤️
ಸಂತೋಷ ಸರ್ ನಿಮಗೆ ತುಂಬಾ ಧನ್ಯವದಗಳು ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದಿರ ಸರ್ ನಮಗೆ ತುಂಬಾ ಸಹಾಯವಾಗುತ್ತಿದೆ ಸರ್ ಲೋಕೇಶ್ ಸರ್ ತುಂಬಾ ಚೆನ್ನಾಗಿ ಹೇಳಿಕೊಡುತ್ತಿದಾರೆ ಅವರಿಗೆ ತುಂಬಾ ಥ್ಯಾಂಕ್ಸ್ ಹೇಳ್ಬಿಡಿ ಸರ್ ಥ್ಯಾಂಕ್ ಯು ಸರ್ 🙏🙏🙏
ಲೋಕೇಶ್ ಸರ್ ಸೂಪರ್ ಟ್ರ್ಯಾಕ್ ಟ್ರೈನಿಂಗ್ ಸರ್ ಓಕೆ ಥ್ಯಾಂಕ್ ಯು ಸರ್ ನಾವು ಕೂಡ ನಿಮ್ಮ ಶಾಂತಿನಗರ ಟ್ರ್ಯಾಕ್ ಸೆಂಟರಿಗೆ ಬರ್ತೀವಿ ಟ್ರೈನಿಂಗ್ ಗೆ
ವಿಡಿಯೋ ತುಂಬಾ ತುಂಬಾನೇ ಚೆನ್ನಾಗಿ ಮಾಡಿದಿರಾ. ನಿಮ್ಮಿಂದ ತುಂಬಾನೇ ಸಹಾಯ ಆಗ್ತಿದೆ . ಧನ್ಯವಾದಗಳು ಸರ್.
Aaram aagi hodi bahudu friends, tumba chanagi heli kodtare, naanu tumba chanagi driving maadi bande, first dina tumba bejaru ayitu aamele tumba khushi aayitu
ಧನ್ಯವಾದಗಳು ಸಂತೋಷ್ ಸರ್ 🙏🙏
Very good track coching sir 🙏👏👏
Sir tumba tqs sir.. good information.❤
Lokesh sir supar sir🎉🎉🎉🎉
🙏🙏
Super sir
ನಾನು 32 ಸೆಕೆಂಡ್ ಗೆ ಪಾಸ್ ಮಾಡಿದೇನೆ 3 ರೌಂಡ್, ಲೋಕೇಶ್ ಸರ್ ನಂದು ಮೊಬೈಲ್ ನಲಿ ವೀಡಿಯೊ ಮಾಡಿದ್ದಾರೆ, ಲಾಸ್ಟ್ ರೌಂಡ್ ಬ್ಯಾಕ್ ತಾಯರ್ ಬ್ಲಾಸ್ಟ್ ಆಯಿತು, ಸುಪರ್ ಆಗಿ ಹೇಳಿ ಕೊಡುತ್ತಾರೆ 🙏🙏🙏
Hey asm . thanks
Good morning sir
Hi sari tqs sir
❤❤
ವಿಡಿಯೋ ಸಿಕ್ಕಾಪಟ್ಟೆ ಲಾಂಗ್ ಆಯ್ತು ಸ್ವಲ್ಪ ಶಾರ್ಟ್ ಆಗಿದ್ರೆ ಚೆನ್ನಾಗಿರೋದು
ವಿಡಿಯೋ ಶಾರ್ಟ್ ಆದರೆ ಸಂಪೂರ್ಣ ಮಾಹಿತಿ ಸಿಗುವುದಿಲ್ಲ
Good morning
Good morning sir
Supare.sare
👌👌
❤
❤❤
Hi sir namaste
❤❤🙏
ಸರ್ nwkrtc 14 ರಿಂದ ಪ್ರಾರಂಭ ಆಗ್ತಾಯಿದೆ ಗುಡ್ ನ್ಯೂಸ್
L track bagge tilsi anna
ಹಾಸನ ಟ್ರ್ಯಾಕ್ ಯಾವ ತರಹ ಇದೆ ಹೇಳಿ ಸರ್
Sir peese estu sir plz heli sir
ಸರ್ ಹುಮನಾಬಾದ್ ಅಲ್ಲಿ 18 ಅಡಿ ಇದ್ದರೆ ಹಾಸನ ದಲ್ಲಿ ಎಷ್ಟು ಅಡಿ ಇಟ್ಟಿರುತ್ತಾರೆ
18
ಬಸ್ಸುಗಳ ಚಿಕ್ಕದಾಗಿ ಕಾಣ್ತಾ ಇದೆಯಲ್ಲ ಸರ್ ಯಾಕೆ
ಇಲ್ಲ sir
Hi
Hello 👋
S track video sir
Next video
ಕನಕಪುರ ದಲ್ಲಿ ಈತರ ಹೇಳಿ ಕೊಡೋಲ್ಲ 😒😟
ಇನ್ನು ಯಾವ ತರ ಹೇಳಿ ಕೊಡ್ತಾರೆ?
BS4bus 9adi ede back side
Good morning
Good morning 👍
Super sir