ಅಧಿಕ ಮಾಸದ 33 ಹಾಡುಗಳು||Adhika Masada 33 hadugalu

Поделиться
HTML-код
  • Опубликовано: 26 авг 2024

Комментарии • 610

  • @shreenivastupsakri3048
    @shreenivastupsakri3048 Год назад +5

    Best and beautiful song bhakti song enna Sree Guru gala padake anant koti namaskargalu today samarpane nimage Tupsakri Sreenivas family 1:33:08 1:33:10 1:33:14 1:33:16

  • @susheeladm513
    @susheeladm513 Год назад +13

    ಅಧ್ಭುತ ಗಾಯನ. ಧ್ವನಿ ತುಂಬಾ ಹಿತವಾಗಿದೆ. ಅಧಿಕ ಮಾಸದ 33 ಹಾಡುಗಳೂ ಸೂಪರ್ ಕೇಳ್ತಾ ಕೇಳ್ತಾ ಮೈಮರೆತು ಭಗವಂತ ಧ್ಯಾನದಲ್ಲಿ ನಿರತವಾಗಿ ನಮಗೂ ಅನುಗ್ರಹವಾಯ್ತು😊

  • @nagavenimathur4842
    @nagavenimathur4842 Год назад +1

    Ee dina ekadashi vratada dina first time nanage adhika masada 33 devotional songs kelo avakasha madikottiddhakke nimage tumba dhanyavadagalu Archana.Bhagawanthana anugrahe nimma mele sada kaala irali.Haadu kelalu tumba santosha aagutthide.❤🙏👌👌

  • @sirimavanursirimavanur4583
    @sirimavanursirimavanur4583 Год назад +2

    ಹಾಡು ತುಂಬಾ ಚನ್ನಾಗಿ ಹಾಡಿದ್ದೀರಾ ವೈಸ್ ತುಂಬಾ ಚನ್ನಾಗಿ ಮೇಡಂ 👌🏻👌🏻👌🏻👌🏻👌🏻🙏🙏🙏🙏🌹🌹🌹🌹🌹.

  • @sukanyakkp296
    @sukanyakkp296 Год назад +1

    Hare Krishna hare Krishna Krishna Krishna hare hare hare Rama hare Rama Rama Rama hare hare

  • @user-ih7kn6zk5t
    @user-ih7kn6zk5t Год назад +2

    ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಇವೆ ಹಾಗೂ ತುಂಬಾ ಸುಂದರವಾಗಿ
    ಹೇಳಿದ್ದಾರೆ
    ದಿನಾ ಕೇಳುತ್ತೇನೆ ಮನಸಿಗೆ ತುಂಬಾ ಹಿತ ಎನಿಸುತ್ತಿದೆ
    ತುಂಬಾ ಧನ್ಯವಾದಗಳು ಅರ್ಚನಾ ಅವರೇ 💐💐🙏🙏

  • @rkprasad9920
    @rkprasad9920 Год назад +4

    ಅಧಿಕ ಮಾಸದ ಎಲ್ಲಾ ಹಾಡುಗಳನ್ನೂ ಸ್ಪಷ್ಟವಾಗಿ, ಸರಳವಾಗಿ, ಸುಂದರವಾಗಿ ,ಸುಮಧುರ ಧ್ವನಿಯಡನೆ ಹಾಡಿರುವುದಕ್ಕೆ ಹೃತ್ಪೂರ್ವಕ ಧನ್ಯವಾದಗಳು.🙏🙏
    ತಾಳ - ಮೇಳಗಳ ಅಬ್ಬರವಿಲ್ಲದೆ ತುಂಬಾ ಸೊಗಸಾಗಿ ಭಕ್ತಿಪೂರ್ಣವಾಗಿ ಹಾಡಿದ್ದು , ಸಾಯಂಕಾಲದ ವೇಳೆ ದೇವರಿಗೆ ದೀಪ ಹಚ್ಚಿದ ನಂತರ ,ದೇವರ ಮನೆಯ ಮುಂದೆ ಕುಳಿತು ನಮ್ಮ ಅಕ್ಕ, ತಂಗಿಯರು ಹಾಡುತ್ತಿದ್ದುದು ಜ್ಞಾಪಕಕ್ಕೆ ಬಂದಿತು.
    ಭಗವಂತನ ಕೃಪಾಕಟಾಕ್ಷ ನಿಮ್ಮ ಮೇಲೆ ನಿರಂತರವಾಗಿರಲಿ.
    ಈ ಕೈಂಕರ್ಯ ಅನವರತ ಮುಂದುವರೆಯಲಿ.
    ಓಂ ತತ್ಸತ್.🕉️

  • @praveenkssp1248
    @praveenkssp1248 Год назад +2

    ಸುಶ್ರಾವ್ಯ ದೇವರನಾಮ, ಹರಿವಾಯುಗುರುಗಳ ಆಶೀರ್ವಾದ ಇನ್ನು ಹೆಚ್ಚು ಸೇವೆ ಮಾಡಿಸಲಿ.
    🙏🏻 ಹರೇ ಶ್ರೀನಿವಾಸ 🙏🏻🙏🏻

  • @meerapatil7986
    @meerapatil7986 Год назад +5

    ಹಾಡು ಚನ್ನಾಗಿ ಹಾಡಿದ್ದೀರಿ ಧ್ವನಿ ಸುಂದರ್ ವಾಗಿದೆ ಅಧಿಕ ಮಾಸದ ಹಾಡುಗಳನ್ನು ಚನ್ನಾಗಿ ಹಾಡಿದ್ದೀರಿ ಧನ್ಯವಾದಗಳು

  • @joshiag2117
    @joshiag2117 Год назад +7

    ಎಲ್ಲಾ ಹಾಡುಗಳನ್ನು ಶುದ್ಧವಾಗಿ ಮತ್ತು ಸುಶ್ರಾವ್ಯವಾಗಿ ಹಾಡಿದ್ದೀರಿ. ಅಧಿಕಮಾಸದ ಭಜನೆಯನ್ನು ಮಾಡುವವರಿಗೆ ಹಾಗೂ ಶ್ರವಣ ಮಾಡುವವರಿಗೆ ತುಂಬಾ ಉಪಯುಕ್ತವಾಗಿವೆ.
    🙏🙏🙏 ಧನ್ಯವಾದಗಳು.

  • @hgmurugesh9805
    @hgmurugesh9805 Год назад +5

    ತುಂಬಾ ಸಹಜವಾದ ಇಂಪಾದ ಮನಕ್ಕೆ ಮುದ ನೀಡುವ ಸಂಗೀತ ಕೇಳಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ತಾಯಿ ,🙏🌷

  • @vasudevkaranth7429
    @vasudevkaranth7429 Год назад +2

    Bahala Sundaravagi hadiddiri . Dhanyavadagalu. Om Namo Narayanaya Namaha. Devara Asirvada nimage sada irali.

    • @archana90m
      @archana90m Год назад

      Thank you so much 🙏🙏

  • @vidyadeshpande1850
    @vidyadeshpande1850 Год назад +1

    Tumba Chennagi hadiddiri archana nimage nanna ashiwadgalu

  • @rupalikaradkar-om2rh
    @rupalikaradkar-om2rh Год назад +5

    ನೀವು ತುಂಬಾ ಚೆನ್ನಾಗಿ ಹಾಡು ಹೇಳುತ್ತಿರೀ.ನೀಮದ್ವನಿತುಂಬನೆ.ಚೆನ್ನಗಿ.ಈರುತೇ.ನೀಮಗೇ
    ತುಂಬಾ ಧನ್ಯವಾದಗಳು.ಮೆಡಂ

  • @hemalatakulkarni3527
    @hemalatakulkarni3527 Год назад +1

    Super cute👌👌 melodious sweet voice tq so much fantastic God s devotional songs namaskar🙏🙏🙏🙏🙏🙏🙏🙏 33 crore God bless you and us also 13:19

  • @venkatakrishnaacharya8291
    @venkatakrishnaacharya8291 Год назад +5

    ಎಷ್ಟೊಂದು ಶುದ್ಧವಾಗಿ ಹಾಡಿದೆ ಸಂಪ್ರದಾಯಕವಾಗಿ ತಾಯಿ, ಬಹಳ ಸಂತೋಷವಾಯಿತು. 🙏

    • @archana90m
      @archana90m Год назад

      ಧನ್ಯವಾದಗಳು🙏🙏🙏🙏

  • @gayathrisetty9596
    @gayathrisetty9596 Год назад +14

    ಕಡೆಯ ದಶಾವಾತಾರದ ಹಾಡು ಬಹಳ ಚೆನ್ನಾಗಿದೆ ವಂದನೆಗಳು

    • @archana90m
      @archana90m Год назад

      ಧನ್ಯವಾದಗಳು🙏🙏🙏🙏

    • @triggeredrishi
      @triggeredrishi Год назад

      Very fine voice madam

  • @kishoriburli6420
    @kishoriburli6420 Год назад +3

    ❤ ಹಲೊ ಅರ್ಚನಾ ಬಹಳ ಸೊಗಸಾದ ಸುಶ್ರಾವ್ಯ ಗಾಯನ
    ಮಧುರ ಧ್ವನಿ ಇಂಪು ಆನಂದಮಯ.

  • @prasannay.n9453
    @prasannay.n9453 Год назад +2

    ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ, ಅಧಿಕ ಮಾಸದ 33 ದೇವರ ನಾಮಗಳು ಅಂದರೆ 33 ಅಧಿಕ ಮಾಸ ನಾಮಕ ಪುರುಷೋತ್ತಮ ದೇವರ ನಾಮಗಳೇ ಅಂದರೆ ಪರಮಾತ್ಮನ ದೇವರ ನಾಮಗಳು ಹಾಡಬೇಕು.

  • @munivenkataswamy6240
    @munivenkataswamy6240 Год назад +2

    ಚೆನ್ನಾಗಿದೆ

  • @srikanthnadiger1158
    @srikanthnadiger1158 Год назад +4

    ಹಾಡುಗಳು ತುಂಬಾ ಚೆನ್ನಾಗಿವೆ ತಮಗೆ ತುಂಬಾ ಧನ್ಯವಾದ

  • @shashikalachikkamath8482
    @shashikalachikkamath8482 Год назад

    Tumba channagi hadiddiya Archana keli santoshawayitu ❤

  • @shreenivastupsakri3048
    @shreenivastupsakri3048 Год назад +2

    Super madhwa song TUPSAKRi Sreenivas family 🙏🙏🙏🙏 1:35:03

  • @leelavathip9749
    @leelavathip9749 Год назад +2

    .Purandaradasara hadu nimma devotional voice nalli estu sala kelidaru saladu anisutte.Thank you.

  • @user-cj7vx5ft8q
    @user-cj7vx5ft8q Год назад +4

    ಬಹಳ ಚೆನ್ನಾಗಿದೆ ಹಾಡು ಮತ್ತು ಗಾಯನ 🙏🙏👌👌💐💐

  • @anilajagadeesh2491
    @anilajagadeesh2491 Год назад +1

    🙏🙏 hadu tumba chanagide nimma Dani chanagide super. 🙏💞

  • @sumah8795
    @sumah8795 Год назад

    Om shanthi. Archana paramatma nimage arogya nemmadi kodali.tku super singing

  • @geethalakshmisv7747
    @geethalakshmisv7747 Год назад

    ತುಂ ತುಂಬಾ ಸುಮಧುರವಾಗಿ ಎಲ್ಲಾ ಹಾಡುಗಳನ್ನು ಹಾಡಿದ್ದಿರಾ ಅದರಲ್ಲೂ ಪಿಳ್ಳಂಗೋವಿಯ ಚೆಲುವ ಕೃಷ್ಣನ ಹಾಡು ಕೃಷ್ಣನಷ್ಟೆ ಸುಂದರವಾಗಿದೆ. ಧನ್ಯವಾದಗಳು,👌

  • @sarojap9996
    @sarojap9996 Год назад +1

    Hadugalu tumba chennagi hadiddiri❤❤❤❤❤

  • @meenakini556
    @meenakini556 Год назад +10

    Let me first pray to God May God bless you with all cheers years ahead and all well being 🤚
    I'm celebrating today's Adhik Ekadashi with listening your songs in You tube channel and really through out 33 songs I became some time emotional, it reminds my mother , grand mother, our tradition really through out my life this is the first time I drown up in pure bhakthi. God bless you child.
    Really each and every song bhakthi poorna and sang with full devotion and sincerely. Keep it up, you are blessed ❤❤❤
    Without any instruments really simple but it's just awesome. No words to praise you. Just I can pray for you a very good prosperous life . It shows how you brought up in good culture. Dhanya Dhanya 👏👏👏

  • @sukanyakkp296
    @sukanyakkp296 Год назад +1

    Jai sriram Jaya jaya

  • @user-gm6vy4zh8p
    @user-gm6vy4zh8p Год назад +3

    ಹರಿನಾಮ ಪಾಯಸಕ್ಕೆ ನಿಮ್ಮ ದನಿಯೇ ಸಕ್ಕರೆ, ಭಾವವೇ ತುಪ್ಪ.. ದೇವರ ಕೃಪೆ ಸದಾ ಇರಲಿ.. 🙏🏿🙏🏿🙏🏿🙏🏿🙏🏿

  • @lakshmivasudev6626
    @lakshmivasudev6626 Год назад +3

    ಎಲ್ಲಾ ಹಾಡುಗಳನ್ನು ಬಹಳ ಚೆನ್ನಾಗಿ ಹಾಡಿದ್ದೀರಾ ನಮ್ಮ ಸಂಘದಲ್ಲಿ ಕಲಿತಿರುವ ಹಾಡುಗಳನ್ನೇ ಕೇಳಿ ತುಂಬಾ ಸಂತೋಷವಾಯಿತು ತುಂಬಾ ಚೆನ್ನಾಗಿ ಹಾಡಿದಿರಿ 👍💐🎉🎊🙏🏻👏🏼

  • @lathabhaskar8444
    @lathabhaskar8444 Год назад

    Dwani thumba adbutha.God bless you.

  • @ushahanagandi9075
    @ushahanagandi9075 Год назад +5

    ಸುಂದರವಾದ ಹಾಡುಗಳು ಹಾಗೂ ಹಾಡುಗಾರಿಕೆ,,ಅಧಿಕ ಮಾಸದಲ್ಲಿ ಒಂದೇ ಕಡೆಗೆ ೩೩ ಹಾಡುಗಳ ಸಂಗ್ರಹ ಯಪಯುಕ್ತವಾಗಿದೆ,,

  • @jayasreemanvi4717
    @jayasreemanvi4717 Год назад +1

    Super helidhira , 👌

  • @veenadeshpande7666
    @veenadeshpande7666 Год назад +9

    Tumba ಚೆನ್ನಾಗಿ hadiddiri...voice melodious...songs also very nice thank you soooooo much 😊🙏👍

  • @Ambika-ip4en
    @Ambika-ip4en Год назад +2

    ಬಹಳ ಚೆನ್ನಾಗಿ ಹಾಡಿದ್ddiri..ದೇವರು ನಿಮಗೆ ಸ್ವರ ಕೊಟ್ಟಿದ್ದಾರೆ..

  • @geethamuralidhar587
    @geethamuralidhar587 Год назад

    ,🙏🙏👌👌ತುಂಬಾ ಚೆನ್ನಾಗಿ ಹ್ಹಾಡಿದ್ದಿಯಮ್ಮ, ನಮಗೆಲ್ಲಾ 33 ಹಾಡುಗಳನ್ನು ಅಧಿಕ ಮಾಸದಲ್ಲಿಕೇಳುವ ಅವಕಾಶ ಮಾಡಿ ಕೊಟ್ಟಿದ್ದಕ್ಕೆ ತುಂಬಾ ತುಂಬಾ ವಂದನೆಗಳು❤

    • @archana90m
      @archana90m Год назад

      ಧನ್ಯವಾದಗಳು ,🙏🙏🙏

  • @kanakaanand6800
    @kanakaanand6800 Год назад +2

    Super super singing 👌

  • @brundamurthy9330
    @brundamurthy9330 Год назад +1

    Tumba channagittu hadugalu
    Danyavadagalu

  • @tejashreepotdar2006
    @tejashreepotdar2006 Год назад +6

    Very nice melodious song and voice 🙏🙏👌👌 super song selection very nice 👌👌❤❤

  • @sukanyakkp296
    @sukanyakkp296 Год назад +1

    Jai panduranga vittala govinda

  • @joshiig
    @joshiig Год назад +1

    ಸುಂದರ ಅನುಭವ vadagisidavu ಈ ಹಾಡುಗಳು. ಧನ್ಯವಾದಗಳು. 🙏🏻🙏🏻

  • @tdineshnaik2119
    @tdineshnaik2119 Год назад +1

    Om.shree.vijaya.lakshmivijaya.venktswer.nmastha.nmastha.nmastha.nmo.nmha

  • @vijayapujari4713
    @vijayapujari4713 Год назад

    Archana tumbane chennagi hadidiyamma dhwni tumba impagide keli khushi ayitu dhanyavaadagalu

  • @user-xp5ln6hv2p
    @user-xp5ln6hv2p Год назад +1

    Archana tumba chennagi hadiddiya nanu dina beligge hakibiduttini ellaru keltivi ollehadugala selection and collection❤

  • @shylarevankar6455
    @shylarevankar6455 Год назад +7

    Super Melodious voice thanku 🙏🙏🙏

    • @archana90m
      @archana90m Год назад

      Thank you so much,🙏🙏🙏

  • @girijahattiholi9504
    @girijahattiholi9504 Год назад +2

    ಸೂಪರ್ ಹಾಡು ದ್ವನಿನುಸೂಪರ್🎉🎉❤😊

  • @shantharamshenoy5616
    @shantharamshenoy5616 Год назад +4

    ಸುಮಧುರ ಕಂಠ, ಮಧುರ ಧ್ವನಿ 🙏🙏🙏

  • @bhagyashrideshpande6624
    @bhagyashrideshpande6624 Год назад +19

    ಅರ್ಚನಾ ಹಾಡುಗಳು ಒಂದೊಕ್ಕೊಂದು ತುಂಬಾ ಇಂಪಾಗಿ ಹಾಡಿರುವಿ.ಕೇಳಲು ಖುಷಿಯಾಗುತ್ತದೆ.ತುಂಬಾ ಧನ್ಯವಾದಗಳು.🎉🎉

  • @shylajatallur3215
    @shylajatallur3215 Год назад +1

    Pillangoviya hadu super 👌

  • @reeex4
    @reeex4 Год назад +4

    Bahala sogasagide..song selection..singing...krishna krupe maadali nimma kutumbakke❤

    • @archanamadalagi9739
      @archanamadalagi9739  Год назад

      ಧನ್ಯವಾದಗಳು ರಶ್ಮಿ ಅಕ್ಕ 🙏🙏

  • @baburaj7749
    @baburaj7749 Год назад +1

    Jai Sree Ram

  • @user-cj7vx5ft8q
    @user-cj7vx5ft8q Год назад +3

    ಬಹಳ ಚೆನ್ನಾಗಿರವ ಹಾಡುಗಳು ಮತ್ತು ಗಾಯನ 🙏👌👌💐💐

  • @shreenivastupsakri3048
    @shreenivastupsakri3048 Год назад +2

    Super madhwa song TUPSAKRi Sreenivas family 🙏

  • @rajeshwarik9290
    @rajeshwarik9290 Год назад +1

    Tumba chanagide Akka

  • @madhuridixit3313
    @madhuridixit3313 Год назад

    Wow superb 👌👌sumadhur dhwani ❤ thank you 👏

  • @Jayashreelgss
    @Jayashreelgss Год назад +1

    Om Shree Haree Laxmi Narayanay Namha 🙏🙏🙏🙏🙏

  • @chandrakantkurdekar4910
    @chandrakantkurdekar4910 Год назад +1

    ಜೈ ಶ್ರೀರಾಮ್ ✡️🌹🙏🚩🕉🚩🙏🌹✡️ಓಂಶ್ರೀ ಹರಿ ವಿಠ್ಠಲ ವಿಠ್ಠಲ ಪಾಂಡುರಾಗ ಪಾಂಡುರಾಗ ವಿಠ್ಠಲ ಪಾಂಡುರಾಗ ವಿಠ್ಠಲ ಪಾಂಡುರಾಗ ಪಾಂಡರಿಪೂರಾ ಪಾಂಡುರಾಗ ವಿಠ್ಠಲ ರಾಧಾಕೃಷ್ಣ ರಾಧಾ ಕೃಷ್ಣ ಜೈ ಕೃಷ್ಣ ಜೈ ಕೃಷ್ಣ ಜೈ ಕೃಷ್ಣ ಜೈ ಕೃಷ್ಣ ಜೈ ಕೃಷ್ಣ

    • @chandrakantkurdekar4910
      @chandrakantkurdekar4910 Год назад +1

      ✡️🌹🙏🚩🕉🚩🙏🌹✡️ಓಂಶ್ರೀ ಗಣೆಶ ತುಂಬಾ ಚೆನ್ನಾಗಿದೆ ಧನ್ಯವಾದಗಳು

    • @chandrakantkurdekar4910
      @chandrakantkurdekar4910 Год назад +1

      ✡️🌹🙏🚩🕉🚩🙏🌹✡️ರಾಗ ಬಾರು ಪಾಂಡುರಾಗ ವಿಠ್ಠಲ ಬಾರು

    • @chandrakantkurdekar4910
      @chandrakantkurdekar4910 Год назад +1

      ✡️🌹🙏🚩🕉🚩🙏🌹✡️Om Namah Shivaya Namah

    • @chandrakantkurdekar4910
      @chandrakantkurdekar4910 Год назад +1

      ✡️🌹🙏🚩🕉🚩🙏🌹✡️ಓಂನಾಮಶಿವಯ ಓ ಓಂ ನಾಮ ಶಿವಯ ಬಂ ಬಂ ಬೊಲೆನಾತ ಮಹಾದೇವ ಕೀ ಜೈ

    • @chandrakantkurdekar4910
      @chandrakantkurdekar4910 Год назад +1

      ✡️🌹🙏🚩🕉🚩🙏🌹✡️ಓಂಶ್ರೀ ತೂಗೀರೆ ರಂಗನಾ ತೂಗೀರೆ ಕೃಷ್ಣನ ಹಾಡು ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @subbugouri8261
    @subbugouri8261 Год назад +1

    Wonderful singing
    God bless you

  • @lakshmivasudev6626
    @lakshmivasudev6626 Год назад +3

    ನಿಮ್ಮ ಹಾಡು ಈ ಅಧಿಕಾಮಾಸದಲ್ಲಿ ಕೇಳುವ ಅವಕಾಶ ಕಲ್ಪಿಸಿಕೊತ್ತಿರುವುದಕ್ಕೆ ತುಂಬುಹೃದಯದ ಧನ್ಯವಾದಗಳು ಹಾಡುಗಳ ಆಯ್ಕೆ ಮತ್ತು ಕಂಠ ಮಾಧುರ್ಯ ಸಹ ಬಹಳ ಚೆನ್ನಾಗಿದೆ 👌👌🙏🏻🙏🏻 ಮತ್ತೊಮ್ಮೆ

  • @mangalakulkarni9671
    @mangalakulkarni9671 Год назад +1

    ಹಾಡುಗಳ ಆಯ್ಕೆ ಚೆನ್ನಾಗಿದೆ. ತುಂಬಾ ಸುಶ್ರಾವ್ಯ ಆಗಿ ಹಾಡಿದ್ದೀರ.ಶುಭವಾಗಲಿ

  • @gangabaikharate5476
    @gangabaikharate5476 Год назад +1

    Koti koti naman 😮

  • @savitaganeshbhat6666
    @savitaganeshbhat6666 Год назад +5

    👌👍👍👌👌 🙏🙏🙏🙏💐🙏🙏 ತುಂಬಾ ಚೆನ್ನಾಗಿದೆ ಕಂಠ ತುಂಬಾ ಇಂಪಾಗಿದೆ ಜೈ ಶ್ರೀ ಕೃಷ್ಣ 🙏🙏

  • @smitamysore451
    @smitamysore451 Год назад

    ರಾಗಬದ್ದವಾಗಿ ಸ್ಪಷ್ಟವಾಗಿ ಹಾಡಿದ್ದೀರಿ ಮಧುರ ದ್ವನಿ ನಿಮ್ಮದು ಧನ್ಯವಾದಗಳು

  • @mukundanns4193
    @mukundanns4193 Год назад

    Tumbha chennagi hadiddira,navu keli santhosha aytu.
    Danyavadagalu

  • @shantanayak3842
    @shantanayak3842 Год назад

    Bahal channagide Nimm hadu clear Agide v. Good

  • @rajeshwarishimpiger9703
    @rajeshwarishimpiger9703 Год назад +1

    ಸುಂದರವಾದ ಹಾಡುಗಳನ್ನು ಕೇಳಿ ಮನ ತುಂಬಿ ಬಂತು..ತುಂಬಾ ಧನ್ಯವಾದಗಳು😊

  • @TSS928
    @TSS928 Год назад +1

    Nice rendering with good voice and without any advertisement.thanks madam

  • @padmabharadwaj4184
    @padmabharadwaj4184 Год назад +1

    U HV sung very well bless u dear Krishna nimmajothe irali.

  • @arunamahadevappanavar5681
    @arunamahadevappanavar5681 Год назад +2

    ತುಂಬಾ ಚೆನ್ನಾಗಿದೆ ನಿಮ್ಮ ಧ್ವನಿ ಅಧಿಕ ಮಾಸದ ವಿಶೇಷ ಹಾಡು ಕೇಳಿ ಸಂತಷವಾಯಿತು ತುಂಬಾ ಧನ್ಯವಾದಗಳು ಅಕ್ಕಾ ❤🙏🙏

  • @anandashettar6916
    @anandashettar6916 Год назад +1

    9m namaha shivay

  • @sugunamouleshwari3858
    @sugunamouleshwari3858 Год назад +1

    ಸೂಪರ್ ರೀ ತುಂಬಾ ಚೆನ್ನಾಗಿ ಹಾಡಿದ್ದೀರಾ ತುಂಬಾ ಧನ್ಯವಾದಗಳು

  • @umachala5788
    @umachala5788 Год назад

    ತುಂಬಾ ಚೆನ್ನಾಗಿದೆ ಶ್ರೀ ಕೃಷ್ಣ ಆಶೀರ್ವಾದ ನಿಮಗಿರಾಲಿ❤

    • @archana90m
      @archana90m Год назад

      Thank you so much 🙏🙏🙏

  • @bhagyashrijoshi1273
    @bhagyashrijoshi1273 Год назад +1

    Very very very good, keep it up, Vandanegalu ,Dhanyavad,

  • @user-nj5wz9mz7h
    @user-nj5wz9mz7h Год назад +1

    ಅಬ್ಬರದ ಹಾಡುಗಳ ನಡುವೆ ಸುಶ್ರಾವ್ಯವಾದ ಹಾಡುಗಳು ತುಂಬಾ ಚೆನ್ನಾಗಿದೆ 🙏❤️

  • @vanajakshiramachandrarao7766
    @vanajakshiramachandrarao7766 Год назад +1

    ತುಂಬಾ ಚೆನ್ನಾಗಿದೆ ಅರ್ಚನಾ ಧನ್ಯವಾದಗಳು 😊

  • @sarojahs7347
    @sarojahs7347 Год назад +3

    ನಿಮ್ಮ ಧ್ವನಿ ತುಂಬಾ ಸುಂದರವಾಗಿದೆ

  • @pandubk7012
    @pandubk7012 Год назад +2

    👌👌👌👌🙏🙏🙏🙏🙏🙏🙏🙏🙏🙏🙏🙏🙏🙏

  • @nagarathnasrao9224
    @nagarathnasrao9224 Год назад +12

    ತುಂಬಾ ಚೆನ್ನಾಗಿದೆ ಹಾಡುಗಳು ನಿಮ್ಮ ದ್ವನಿ. ತುಂಬಾ ಚೆನ್ನಾಗಿದೆ

  • @vanishampura6973
    @vanishampura6973 Год назад +2

    ವೆರಿ ನೈಸ್ ಸಿಂಗಿಂಗ್ 🙏👍👍

  • @seenappav2864
    @seenappav2864 Год назад

    OM SRI VASU DEVA SWAMYAYA NAMAHAA

  • @gurushk5370
    @gurushk5370 Год назад

    ತುಂಬಾ ಮಧುರ. ❤

  • @savitria.d926
    @savitria.d926 Год назад +5

    Very nice......
    No words to appreciate....
    Very melodious, nice voice, clear pronunciation.....
    This is Adhik maasa gift for me.....
    Thank God...
    May God bless you with all the happiness.

  • @padmajamath4348
    @padmajamath4348 Год назад +2

    🙏🙏🙏🙏🙏🙏🙏🙏🙏

  • @ushajoshi1264
    @ushajoshi1264 Год назад +1

    Wow Archna very nice songs presentation also very beautiful after long time listen melodious songs❤🙏

  • @mamathakagalagodu4571
    @mamathakagalagodu4571 Год назад

    ತುಂಬಾ ಚೆನ್ನಾಗಿ ಹಾಡಿ ದ್ದಿರ ಕೇಳಿ ಕುಶಿ ಆಯಿತು

  • @SundaraSirigalu
    @SundaraSirigalu Год назад +13

    ಹಾಡುಗಳು ತುಂಬಾ ಚೆನ್ನಾಗಿವೆ. ನಿಮ್ಮ ಧ್ವನಿ ತುಂಬಾ ಸುಮಧುರವಾಗಿದೆ.

  • @GK-yy9ti
    @GK-yy9ti Год назад

    ❤ medam songs nammnu bere lokakke karedukondu hodahu❤

  • @shreenivastupsakri3048
    @shreenivastupsakri3048 Год назад +1

    🙏 Super 🙏 song 🙏 by 🙏 Dr 🙏 Narendra 🙏 singh 🙏 Negi 🙏 family 🙏 and 🙏 vagishtupsakri 🙏 and 🙏 vaidarbhi 🙏 and 🙏 vagishtupsakri 🙏 family 🙏 23:31

  • @umaranivinay5070
    @umaranivinay5070 Год назад +2

    Melodious.. soothing voice..God bless you

  • @sharavathishridhar698
    @sharavathishridhar698 Год назад

    ತುಂಬಾ ಸುಂದರವಾಗಿ ಪ್ರಸ್ತುತ ಪಡಿಸಿದ್ದೀರಾ ಧನ್ಯವಾದಗಳು 👌👌👏🏻👏🏻🙏❤️

  • @manjulamanjula7739
    @manjulamanjula7739 Год назад +4

    All songs melody and very nice. God bless u. ❤😊

  • @nagarathanbnalkara5550
    @nagarathanbnalkara5550 Год назад

    Harekrishna harekrishna hare

  • @ashwinis.kulkarni5330
    @ashwinis.kulkarni5330 Год назад +8

    Very melodious 😍🙏

  • @shrilekhakulkarni7819
    @shrilekhakulkarni7819 Год назад +3

    ಹಾಡು ತುಂಬಾ ಚೆನ್ನಾಗಿ ಇವೆ ಆದರೆ ಜೊತೆ ಕ್ರಮಬದ್ಧವಾಗಿ ಹಾಡಿದ್ದಾರಿ ಧನ್ಯವಾದಗಳು 🙏🙏🙏

  • @latabsagar1164
    @latabsagar1164 Год назад +3

    ತುಂಬಾ ಚೆನ್ನಾಗಿ ಹಾಡಿದ್ದಿರಿ🙏

  • @poornimar4945
    @poornimar4945 Год назад +3

    Soooooper ma. Thumbsa chennagiro collections. Beautiful rendering. Feel peaceful after hearing. What all can not do u made it possible for
    every one. Through you all of us are rendering 33 songs of Adhikamasa. God bless you wid all prosperity. ❤

  • @jayshrijoshi1322
    @jayshrijoshi1322 Год назад +3

    ತುಂಬಾ ಚೆನ್ನಾಗಿದೆ