Anchor Aparna Passed Away | ಅಪರ್ಣಾ ಕೊನೆ ಆಸೆ ನೆನೆದು ಪತಿ ಭಾವುಕ
HTML-код
- Опубликовано: 20 окт 2024
- Anchor Aparna Passed Away | ಅಪರ್ಣಾ ಕೊನೆ ಆಸೆ ನೆನೆದು ಪತಿ ಭಾವುಕ
#aparna #aparnavastarey #anchoraparna #cancerdisease #aparnanomore #aparnapassedaway #News18Kannada #kannadanews #KarnatakaNews #LatestKannadaNews #ಕನ್ನಡವಾರ್ತೆ #News18KannadaLive #todaynews #BreakingNews
Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
Subscribe our channel for the latest news updates:
bit.ly/2uph1g3
Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
____________________________________________________________
Kannada News Live | ಕನ್ನಡ ನ್ಯೂಸ್ ಲೈವ್
Kannada Live News | ಕನ್ನಡ ಲೈವ್ ನ್ಯೂಸ್
Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
#KannadaLiveNews | #ಕನ್ನಡನ್ಯೂಸ್
News18 Kannada Live | ನ್ಯೂಸ್ 18 ಕನ್ನಡ ಲೈವ್
Karnataka | ಕರ್ನಾಟಕ
Kannada | ಕನ್ನಡ
Follow Us On:
-----------------------------
Website: bit.ly/2FtnrQF
Facebook: / news18kannada
Twitter: / news18kannada
Download our News18 Mobile App - onelink.to/des...
ಇಂಥ ಪತಿಯನ್ನು ಪಡೆದ ಅಪರ್ಣ ನೀವೇ ಧನ್ಯ
ಅಪರ್ಣಾ ನೀವಾಗಿದ್ದೀರಿ
ಅಭಿಮಾನಕ್ಕೆ ಪರಿಪೂರ್ಣ
ನಿಮ್ಮನ್ನು ಮರೆಯಲಾಗದು
ಎಂದೆಂದಿಗೂ ಸಂಪೂರ್ಣ ನೀವಿಲ್ಲದ
ನಾಗರಾಜ ಅಪೂರ್ಣ
ನಿಮ್ಮ ಸಾವಿನ ಸುದ್ದಿ ಕೇಳಲಾರದೆ
ಸ್ತಬ್ಧ ವಾದವು ನಮ್ಮೆಲ್ಲರ ಕಾರಣ
ನಿಮ್ಮ ಗುಣಸ್ವಭಾವ ತುಂಬಾ ಅರ್ಥಪೂರ್ಣ
ನಿಮ್ಮ ಆತ್ಮನಿಗೆ ಸಿಗಲಿ ಶಾಂತಿ
ಸಂಪೂರ್ಣ ಸಂಪೂರ್ಣ
đdďfdddrdffdrfdrfrdfdgďdďfddffddrdfrfrrffrfrffddfddfdrdfrrfŕdfdgŕf
V
@@RaviRavi-wo6zzse Dr hu
B
Om shanti 🙏🙏
ನಿಜಕ್ಕೂ ಮಾದರಿ ದಾಂಪತ್ಯ. ಇತ್ತೀಚಿನ ಸಿನಿಮಾ ಲೋಕದ ಮಂದಿಯ ಜೀವನಕ್ಕೆ ವಿರುದ್ಧವಾದ ಮಾದರಿ ಕನ್ನಡತಿ. ಲಿಪ್ ಸ್ಟಿಕ್ ಇಲ್ಲದೆ ಜೀವನವೇ ಇಲ್ಲ ಎಂದು ನಂಬುವ ಜನರ ನಡುವೆ ಕನ್ನಡ ಪ್ರೇಮದಿಂದಲೇ ಪ್ರಸಿದ್ಧರಾದವರು. ಚಿರ ಯುವತಿ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ.
ಇಷ್ಟೇ ಜೀವನ ಇರುವಷ್ಟು ದಿನ ಪತಿ , ಪತ್ನಿ , ಮಕ್ಕಳೊಂದಿಗೆ ಬಾಂಧವ್ಯದಿಂದಿರುದನ್ನು ಸಿನಿಮಾ ಮಂದಿ ಹಾಗೂ ಇತರ ಎಲ್ಲಾ ಜನರು ಬೆಳಿಸಿಕೊಳ್ಳಬೇಕು
ಅಪರ್ಣ ನಿಮ್ಮ ಪತಿಯ ಮನದಾಳದ ಮಾತು ಕವನ ತುಂಬಾ ಸೊಗಸಾಗಿದೆ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ
After our appu 😢, we are losing all our manikyas😔.god this is not fair😣
ಭಗವಂತ ನಿಮ್ಮ ಮುಂದಿನ ಜನ್ಮ ಈ ಕನ್ನಡ ನಾಡಿನಲೆ ಕೊಡಲ್ಲಿ 🙏🏻... ನಿಮ್ಮ ಕನ್ನಡ 👌🏻👌🏻👌🏻.
ದೇವರೇ 🙏🏻🙏🏻🙏🏻.
Om shanti
Miss you madam❤❤
ತುಂಬಾ ಚೆನ್ನಾಗಿ ಬರೆದಿದ್ದಾರೆ ನಾರಾಜರವರು , ಒಳ್ಳೆಯ ಪತಿ ಪಾಪ
😢😢😢
ಅಪರ್ಣಾರವರ ಪತಿ ನಾಗರಾಜ್ ರವರು ತನ್ನ ಪತ್ನಿಯ ಬಗ್ಗೆ ಬರೆದ ಹೃದಯಸ್ಪರ್ಶಿ ಕವನ ಎಲ್ಲಾ ದಂಪತಿಗಳಿಗೆ ಪ್ರೇರಣೆ...🌹
So sad
Rip madam❤
OM Shanti 🙏
Aparna neevu kannada manikya
Nimmannu barada lokakke karedu hogiddu devara aata
Idannu meeralu yarindalu sadyavilla
Hogibanni aparna
Neevu yagalu jeevantha agiruthiri🙏🙏🙏
🙏🙏
Rip 🙏 mam
ಭಾವಪೂರ್ಣ ಶ್ರದ್ಧಾಂಜಲಿ🙏🙏
Nanna. Akka. Aparna❤❤❤❤❤
Great loss to kanadigaru. Her voice impressed us. Many of her programmes still reminds her graceful look and use of kanada language. 😢😥
ಕನ್ನಡದ ಅಕ್ಕರೆಯ ಅಮ್ಮ ಅಪರ್ಣ ಮರೆಯಲಾರೆವು ಎಂದಿಗೂ ನಿಮ್ಮ
ದಯಮಾಡಿ ಅಪರ್ಣ ಅವರಿಗೆ ಮಕ್ಕಳಿದ್ದರಾ ಅದರ ಬಗ್ಗೆ ಮಾಹಿತಿ ಕೊಡಿ..
No childern
ಮಕ್ಕಳಿರಲಿಲ್ಲ... ಆದರೆ ಅಪರ್ಣ.. ನಾಗರಾಜ್ ಇಬ್ಬರೂ ಪರಸ್ಪರ ತುಂಬು ಪ್ರೀತಿ... ಗೌರವಗಳಿಂದ ಇನ್ನೊಬ್ಬರಿಗೆ ಮಾದರಿಯಾಗಿ ಬದುಕುತಿದ್ದವರು... ಇದು ಅವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಗೊತ್ತು....
@@lmnrao ನಮಗೂ ಮಕ್ಳಳು ಇಲ್ಲ.... 9 yer agede... ಅವರ ಸಾಧನೆ ನೋಡಿದಾಗ ಸ್ಪೂರ್ತಿ ಆಗುತ್ತದೆ.. 🙏🏿
Om shanthi 🕉. Miss your acting and presence. God give strength to bear the loss to family and all kannadigas home and abroad. Dr D T ( England)
Rip.🙏
Nim tara volle ganda avra tara volle henthi nimmannu nodi aa devarigu hotte kichu aagirbku..😢😢aparna...miss u❤
🙏🙏😔
Rip.amma
🙏🙏🙏ಓಂ ಶಾಂತಿ🙏🙏🙏😢😢😢😢
😢❤
Rest in peace
ಅಪ್ಪಟ ಕನ್ನಡದ ನಿರೂಪಕಿ ಸೌಮ್ಯ ಸ್ವಭಾವದ ಮುಗುಳ್ನಗೆ ಅಪರ್ಣ ಅಕ್ಕನವರು ಇಲ್ಲ ಅನ್ನುವುದೇ ಒಂದು ದುಃಖದ ವಿಚಾರ ಸತತ 8 ಗಂಟೆಗಳ ಕಾಲ ನಿರೂಪಣೆ ಮಾಡಿದ್ದ ಕಲೆ ಬರೆದ ಅಕ್ಕ😅
A beautiful soul of world miss u mam..may ur soul rest in peace mam🙏🙏🙏
🙏🙏🙏🙏🙏
Rip mam you are the one of beautiful soul...world missing u..may ur soul rest in peace
ಓಂ ಶಾಂತಿ ಅಪರ್ಣ ma'am 🙏
Miss u madam😢
Rip
😢😢😢🙏🏻
om shanthi
ಓಂ ಶಾಂತಿ 😢
❤tumba dhukka Agotte so sad moment
🙏🏾🙏🏾🙏🏾🙏🏾🙏🏾🌹🌹
🙏🏻🙏🏻 ಓಂ ಶಾಂತಿ ಮಿಸ್ ಯು ಮ್ಯಾಮ್😢😢😢😢
Miss u mam❤
May the dear lady Aparna attain Sadgathi .May God give her family thestrength to bear this irrepairable loss
🙏🙏💐😢😢😭
Om santhi
ಕಲ್ಪನೆ ಅಲ್ಲ ಸರ್ ಭಾವನೆಗಳು
Rip.madam
Miss you madem❤❤❤❤..
Rip madam 🙏
RIP 👏
ಓಂ ಶಾಂತಿ
Om Shanthi miss you madam
ಓಂ ಶಾಂತಿ🙏🙏❤️💐 ಅಪ್ಪಣ್ಣಅಮ್ಮ 😭😭
Makkalu 🙏😭👏
ಜಂಟಿಯಾಗಿ ಸೋತಿದ್ದೇವೆ ಅಂದಾಗ ಕರುಳು ಕಿವುಚಿದಂತಾಯಿತು😞
Papa ollevru ansutte annna olle anna nimge olledagli anna
Rip mam
RIP madam 😢😢😢😢😢😢😢Jai Kannada mathe😢😢😢😢😢
RIP madam
7
ಒಳ್ಳೆಯವರು ಬೇಗನೇ ದೇವರ ಪಾದ ಸೇರುತ್ತಿದ್ದಾರೆ,ಕೆಟ್ಟವರು ಜೈಲು ಸೇರುತ್ತಿದ್ದಾರೆ
Hege irabeku ganda hendthi andre, RIP madam.😢
Yappa yenda pathi madam ivarannu padeda neeve dhanyaru nimma agalike thumba novu thandide namage novu kottu hoddiri madam punaha namage nagu kotti marali banni aparna madm 🙏🏻
RIP
😒🥺😒🥺🙏🙏🙏🙏😩😩😩🙏🙏
Aparna namma kannadada hemme darshan namma kanndad Emme
Kannanchalli neeru thumbi barale beku nagaraj vastare avra kavanava.. mattu aparna avra nagu mogava nodi..😢😢
Egynavaru murne Dina daiverce kottu hogtha erthare
Exactly 😂😂😂, my friend‘s ex sister in law did the same thing, His brother was diagnosed with 3rd stage lymph node cancer, just 6 months after marriage. She accused him of hiding his health issues from her to get married, which was actually not true, he was unaware himself obviously. She didn’t stay with him even for 1 more year, and demanded a huge alimony as well. Luckily or because of all this, his will power doubled somehow and he has now recovered from 3rd stage to a huge extant, he is almost cured now. Unfortunately now he is so fed up with women, he doesn’t want to remarry ever.
@@Bratwurstboy🙏🙏🙏🙏
1996. Doordarshan. Alli kelasa madutta iddira
"ಹಿಮ್ಮಡಿ" ಅಲ್ಲ "ಇಮ್ಮಡಿ". ನಿಮಗೆ ಸರಿಯಾಗಿ ಕನ್ನಡ ಉಚ್ಚಾರಣೆ ಬರಲ್ಲ.
Oh ninu full kannada thilidavaro a manusha hedthi kalkodu astu mathu adodhu nijwaglu dhoda vishya adara mele avara kannada sari madthi alla edhu beka e time na li
@@Lifeline-k6n ಇದು ಚಾನಲ್ ನಿರೂಪಕನ ಬಗ್ಗೆ. ಅಪರ್ಣ ಅವರ ಯಜಮಾನರ ಬಗ್ಗೆ ಅಲ್ಲ. ಕಮೆಂಟರಿ ಕೇಳಿಸಿಕೊಳ್ಳಿ.
We miss you,Aparna.❤️
Rip😂😂😢
ಆರ್ ಟಿ ನಗರ ಪಕ್ಕದಲ್
Makkal,.elliya
ಹೌದು ನಾವಿಬ್ರೂ ಹೋರಾಡ್ತಿದ್ವಿ ಅಂದ್ರು ನನಗೆ ಅನಿಸಿದ್ದು ಇಬ್ರಿಗೂ ಇತ್ತ ಅಂತ ಒಂದು ಕ್ಷಣ ನಾನು ಶಾಕ್ ಅದೇ ಹಾಗೆ ರೇಪಿಟ್ ನೋಡ್ದೆ ಅವಾಗ ಕ್ಲಿಯರ್ ಅಗಿ ಗೊತ್ತಾಯಿತು ತುಂಬಾ ಬೇಜಾರಾಯಿತು ಮತ್ತೆ ಮರಳಿ ಕನ್ನಡ ನಾಡಿನಲ್ಲಿ ಹುಟ್ಟಿ ಬನ್ನಿ ಮೇಡಂ ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲಿ 🙏🙏🙏😭😭😭😭
Kannada naadinalle matte hutti banni❤
Satharu,badukeruva,hanu
Enta ganda padeda avru punya aunty nivu enta olle ganda tumba punya madidreno aunty
Om shanti
om shanti🙏🙏
😢😢
🙏🙏🙏
Om Shanti 🙏
😢😢😢😢
OM SHANTI 🙏
Rip 🙏
Rip
Miss you mam🙏
ಆರ್ ಟಿ ನಗರ ಪಕ್ಕದಲ್
Satharu,badukeruva,hanu
Om shanti
🙏😢
Om shanti
Om shanti 🙏
Om shanti
😢
😢
🙏🙏🙏🙏