ನಮ್ಮೂರ ಮಂದಾರ ಹೂವೇ ❤ ಕನ್ನಡ ಸಿನಿಮಾ ರಂಗದ ಅತ್ಯುನ್ನತ ಮ್ಯೂಸಿಕಲ್ ಹಿಟ್ ಸಿನಿಮಾ ❤ ಇಂಥ ಅದ್ಭುತ ಸಿನಿಮಾ ಬಂದಿದ್ದು ಬಹುಃಶ ಶಿವಣ್ಣ, ರಮೇಶ್, ಪ್ರೇಮಾ ಸಿನಿ ಜೀವನದ ಅದೃಷ್ಟ ಅಷ್ಟೇ ಅಲ್ಲ ಕನ್ನಡ ಸಿನಿಮಾ ರಸಿಕರಿಗೂ ಒಂದು ಸಿಹಿಯಾದ ಮೃಷ್ಟಾನ್ನ ಭೋಜನ. ಏನುಂಟು ಏನಿಲ್ಲ. ಹಾಡು, ಸಂಗೀತ, ನಿರೂಪಣೆ, ನಿರ್ದೇಶನ, ಹಿನ್ನೆಲೆ ಸಂಗೀತ, ಛಾಯಾಗ್ರಾಹಣ, ಎಲ್ಲಾ ನಟ ನಟಿಯರ ಅಮೋಘ ಅಭಿನಯ, ಆ ಅದ್ಭುತ ಶಿರಸಿ ಯಾಣ ಭಾಗದ ಕಾಡುಗಳ ಮನೋರಮತೆ ❤ ಈ ಸಿನಿಮಾದ ಅನುಭವಗಳನ್ನ ಕೇಳೋದೇ ಒಂದು ಹಬ್ಬ ❤
Happy to know about the information NMH, waiting for Amruthavarshini,Nishabhdha,Habba,prema raga hadu gelathi,snehaloka,suvvi suvvalali,Gadibidi Krishna,chitra,srimanjunatha,friends,mukunda murari experience
ನಮ್ಮೂರ ಮಂದಾರ ಹೂವೆ ಒಂದು ಅಪರೂಪದ ಮೂವಿ ಇದೇ ಸಂಗಮದ ಚಂದ್ರೋದಯ ಮಾಡಿದರು ಇದ್ಯಾಕೋ ಜನರು ಇಷ್ಟ ಇಲ್ಲ ಜೈ ಶ್ರೀ ದೇವಿ ಅಮ್ಮನವರು ಹೆಸರಲ್ಲೇ ಇದೆ ಜಯ ಮತ್ತು ಅವರ ಸಂಗೀತದ ಚಿತ್ರದಲ್ಲಿನ ಸಂಗೀತಗಾರರು ತುಂಬಾ ಚೆನ್ನಾಗಿರುತ್ತೆ ಇಳೆಯರಾಜ ದೇವನ್ ಸoaಲೇಖ ನಿಮ್ಮ ಒಂದು ಸಂದರ್ಶನದಲ್ಲಿ ತೆಲುಗಿನಲ್ಲಿ ಲಹರಿ ಲಹರಿ ಲಹರಿ ಕನ್ನಡ ರಿಮೇಕ್ ಮಾಡ್ತೀರಾ ಅಂತ ಕೇಳಿದೆ ಇದೇ ರೀತಿ ಕಥೆಯ ಒಡೆಯ ಈಗಾಗಲೇ ಬಂದು ಹೋಗಿದೆ ಜನಕ್ಕೆ ಇನ್ನು ಅದೇ ರೀತಿ ಹಳೆ ಕಥೆ ಹಾಕಿ ಕೊಡುತ್ತೀರಾ ಕಥೆ ಎಳೆ ತುಂಬಾ ಚೆನ್ನಾಗಿದೆ ಇದನ್ನು ಸೂಪರಾಗಿ ಮಾಡಿ ಕನ್ನಡಕ್ಕೆ ಹೊಸತನ ಕೊಡಿ ,,,, ರವಿಚಂದ್ರನ್ ಅನಂತನಾಗ್ ಶಿವರಾಜಕುಮಾರ್ ಜಗ್ಗೇಶ್ ಯುವನಟ ಯಾರಾದರೂ ಚಿತ್ರಕ್ಕೆ 🙏ಪರಿವಾರ,🙏 ನಾಮಕರಣ ಮಾಡಿ ಧನ್ಯವಾದಗಳು
ತನ್ನ ಮಾಲೀಕನ ಹತಿರ ನಿಷ್ಠೆ ಇಂದ ಇದ್ದರೆ ಹೇಗೆ ಬೇಳಿತರೆ ಅನ್ನೋದಕ್ಕೆ ವಾಸು ಒಂದು ದೊಡ್ಡ ಉದಾಹರಣೆ 👏🏻👏🏻👏🏻
ನಮ್ಮೂರ ಮಂದಾರ ಹೂವೆ ಒಂದು ಅತ್ಯುತ್ತಮ ಸಿನಿಮಾ
ನಮ್ಮೂರ ಮಂದಾರ ಹೂವೇ ❤ ಕನ್ನಡ ಸಿನಿಮಾ ರಂಗದ ಅತ್ಯುನ್ನತ ಮ್ಯೂಸಿಕಲ್ ಹಿಟ್ ಸಿನಿಮಾ ❤ ಇಂಥ ಅದ್ಭುತ ಸಿನಿಮಾ ಬಂದಿದ್ದು ಬಹುಃಶ ಶಿವಣ್ಣ, ರಮೇಶ್, ಪ್ರೇಮಾ ಸಿನಿ ಜೀವನದ ಅದೃಷ್ಟ ಅಷ್ಟೇ ಅಲ್ಲ ಕನ್ನಡ ಸಿನಿಮಾ ರಸಿಕರಿಗೂ ಒಂದು ಸಿಹಿಯಾದ ಮೃಷ್ಟಾನ್ನ ಭೋಜನ. ಏನುಂಟು ಏನಿಲ್ಲ. ಹಾಡು, ಸಂಗೀತ, ನಿರೂಪಣೆ, ನಿರ್ದೇಶನ, ಹಿನ್ನೆಲೆ ಸಂಗೀತ, ಛಾಯಾಗ್ರಾಹಣ, ಎಲ್ಲಾ ನಟ ನಟಿಯರ ಅಮೋಘ ಅಭಿನಯ, ಆ ಅದ್ಭುತ ಶಿರಸಿ ಯಾಣ ಭಾಗದ ಕಾಡುಗಳ ಮನೋರಮತೆ ❤ ಈ ಸಿನಿಮಾದ ಅನುಭವಗಳನ್ನ ಕೇಳೋದೇ ಒಂದು ಹಬ್ಬ ❤
Exactly
ನಮ್ಮೂರ ಮಂದಾರ ಹೂವೆ ಚಿತ್ರ.25 ವಾರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.ಜೈ ಶಿವಣ್ಣ.
Namoora Mandara Hoove Blockbuster movie in Kannada Industry 🥰🥰
Happy to know about the information NMH, waiting for Amruthavarshini,Nishabhdha,Habba,prema raga hadu gelathi,snehaloka,suvvi suvvalali,Gadibidi Krishna,chitra,srimanjunatha,friends,mukunda murari experience
❤Good interview
ನಮ್ಮೂರ ಮಂದಾರ ಹೂವೆ ಒಂದು ಅಪರೂಪದ ಮೂವಿ ಇದೇ ಸಂಗಮದ ಚಂದ್ರೋದಯ ಮಾಡಿದರು ಇದ್ಯಾಕೋ ಜನರು ಇಷ್ಟ ಇಲ್ಲ ಜೈ ಶ್ರೀ ದೇವಿ ಅಮ್ಮನವರು ಹೆಸರಲ್ಲೇ ಇದೆ ಜಯ ಮತ್ತು ಅವರ ಸಂಗೀತದ ಚಿತ್ರದಲ್ಲಿನ ಸಂಗೀತಗಾರರು ತುಂಬಾ ಚೆನ್ನಾಗಿರುತ್ತೆ ಇಳೆಯರಾಜ ದೇವನ್ ಸoaಲೇಖ ನಿಮ್ಮ ಒಂದು ಸಂದರ್ಶನದಲ್ಲಿ ತೆಲುಗಿನಲ್ಲಿ ಲಹರಿ ಲಹರಿ ಲಹರಿ ಕನ್ನಡ ರಿಮೇಕ್ ಮಾಡ್ತೀರಾ ಅಂತ ಕೇಳಿದೆ ಇದೇ ರೀತಿ ಕಥೆಯ ಒಡೆಯ ಈಗಾಗಲೇ ಬಂದು ಹೋಗಿದೆ ಜನಕ್ಕೆ ಇನ್ನು ಅದೇ ರೀತಿ ಹಳೆ ಕಥೆ ಹಾಕಿ ಕೊಡುತ್ತೀರಾ ಕಥೆ ಎಳೆ ತುಂಬಾ ಚೆನ್ನಾಗಿದೆ ಇದನ್ನು ಸೂಪರಾಗಿ ಮಾಡಿ ಕನ್ನಡಕ್ಕೆ ಹೊಸತನ ಕೊಡಿ ,,,,
ರವಿಚಂದ್ರನ್ ಅನಂತನಾಗ್ ಶಿವರಾಜಕುಮಾರ್ ಜಗ್ಗೇಶ್ ಯುವನಟ ಯಾರಾದರೂ ಚಿತ್ರಕ್ಕೆ
🙏ಪರಿವಾರ,🙏 ನಾಮಕರಣ ಮಾಡಿ ಧನ್ಯವಾದಗಳು
Brahmand Guruji ge Mess in-charge kottidde thappaythu, thika mokha size jaasthi aythe horthu buddi belililla.
Best show episode continue
ಅಯ್ಯ ವಾಸು ನೀವು ಹೋಗುವ ಮೋದಲೇ ಆಲೆಮನೆ ಮತ್ತು ಒಂದು ಮುತ್ತಿನ ಕಥೆ ಸಿನಿಮಾ ಶೂಟಿಂಗ್ ನಡೆದಿದೆ.
But Nammoora Mandaara Hoove increased tourists ❤
One of the musical hit movie for Nammur mandar huve
Very humble person ☺️
Friends vasu my best actor 🙏
I used to wonder why thus guy became an actor. I did not know this person has this background. All the best sir. Sorry about my thinking.
Friends vasu episode nice, pls continue
ಫ್ರೆಂಡ್ಸ್ 👌👌👌
Hat trick hero
Jenu kacciddu YAANA dalli alla SATODDI FALLS YELLAPUR
I love uttara kannada❤❤❤
It was filmed in my friends home
One suggestion: Avoid asking personal habits in interviews.
Super
Sir baravi Andree yaru
ಓಂಕಾರದಿ ಈ ಹಾಡು ಬರೆದಿದ್ದು ಕೆ. ಕಲ್ಯಾಣ್ ಅಲ್ಲ, ಸಹ ನಿರ್ದೇಶಕ ಪಾಟಿಲ್ ಬರೆದಿದ್ದು 0 k ನಾ ಹಿರೋ
EE Amma Andre yaaru sir
ಚಿನ್ನಿ ಫಿಲಂಸ್ ಜಯಶ್ರೀ ದೇವಿ.
Caption sariyag haaki sir
Devaru varavanu kotre.
Ardhuke hogidhu vasuge phone call hege banthu Mobile Etah vasu
Olu ella .....jenu nona
Build up over
boaring
Super