ನಾನು ಇವತ್ತು ಈವು ಹೇಳಿದಂತೆ ಹೋಳಿಗೆ ಸಾರು, ಹೋಳಿಗೆ ಮಾಡದೇ ಮಾಡಿದೆ. ತುಂಬಾ ಖುಷಿ ಆಯ್ತು, ತುಂಬಾ ರುಚಿಯಾಗಿ, ಅದ್ಭುತವಾದ ಸಾರು. ತುಂಬಾ ಚೆನ್ನಾಗಿ ಮಾಡಿ ತೋರ್ಸಿದೀರಿ. ಧನ್ಯವಾದಗಳು.
ತುಂಬಾ ಚೆನ್ನಾಗಿದೆ. ಏಕಾಂಗಿ ಬ್ರಹ್ಮಚಾರಿಗಳು ಮತ್ತು ವಿದ್ಯಾರ್ಥಿಗಳು ಸಹ ಯಾವುದೇ ಭಾರಿ ತಯಾರಿ ಇಲ್ಲದೇ ರುಚಿಯಾಗಿ ಹಾಗೂ ಅಚ್ಚುಕಟ್ಟಾಗಿ ಅಡುಗೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಅಡುಗೆಗಳನ್ನು ತೋರಿಸಿಕೊಡುತ್ತಿರುವ ತಮಗೆ ಮತ್ತು ಚಾನಲ್ ರವರಿಗೂ ಧನ್ಯವಾದಗಳು.
ಸರ್ ನೀವು ತುಂಬಾ ಚೆನ್ನಾಗಿ ಅಡುಗೆ ಮಾಡುವ ವಿಧಾನವನ್ನು ನಗು ಮುಖದಿಂದ ಹೇಳಿಕೊಡುತ್ತೀರ, ನಾನು ಹಿರಿಯ ನಾಗರಿಕಳು ಆದರೂ ನಿಮ್ಮ ಎಲ್ಲಾ ಅಡುಗೆ ಕಾರ್ಯಕ್ರಮ ನೋಡುತ್ತೇನೆ,ಬಹಳ ಖುಷಿ ಆಗುತ್ತೆ, ನಿಮಗೆ ಅನಂತಾನಂತ ವಂದನೆಗಳು 🙏🌹🎉🎉🎉🎉🎉
Dear brother, you must avoid all Refined oils whether physically refined or Not. Listen to dr khadervalli, millet man. Use bulldriven( cold pressed) oils. Our farmers and many more get benefitted, if we customers start buying bull driven oils and also good for health. 🙏 🤝 especially for your podis( sambar, rasam). Different gojju podis, please share with us. 😊 God bless you nd your family.
ನೀವು ಮಾಡಿದ್ದು ನೋಡಿದರೆ ಹೊಟ್ಟೆ ತುಂಬಾ ಊಟ ಮಾಡಿದ ಷ್ಟು ಖುಷಿ ತುಂಬಾ ಸಂತೋಷ ವಾಯಿತು ಹೀಗೆ ಮಾಡತಾಯಿರಿ ನಿಮಗೆ ಒಳ್ಳೇದಾಗಲಿ
Bandle
Oil 2tsp refined oil
1 tsp Menthya
2 tsp pepper
1 tsp sasave
4 tsp Jeerige
2 tsp green Gram hesarkalu
8 tsp Dhaniya
5 tsp yelakki
1 inch chakke
16 Byadgi chilly
2 strings curry leaves
Fry well
Stove off
Ingu
Cool
Mixie to grind
Holige Saru
300grms Togaribele
Cooker
3 whistles
Open mash all
Add little water if need be
Mash toordal cooked
Vogarne
Big vessel
3 tsp ghee
Ingu
1 tsp sasave
2 guntur chilly
Curry leaves few
1 tsp Jeerige
2 lemon size tamarind juice
1 cup undebella Jagerry
1/2 freshly grated coconut
Fry well
Now add Holige Sarina Pudi 3 tsp
Mix boil well feel the aroma
Add toordal mashed bele kattu
Boils well
Add salt
5 piece cardamom not 5 tsp 😮
ಹುಣಸೆ ಹಣ್ಣು ಜಾಸ್ತಿ ನಾಲ್ಕು ಅಥವಾ ಐದು ಜನಕ್ಕೆ
ತುಂಬಾನೇ ಥಾಂಕ್ಸ್ ರೀ 😅 ಬರೆಯುವುದು ಸುಲಭವಾಯಿತು
Full ingredients vry helpfull
Thank u so much.
What is sasve?
ನಾನು ಇವತ್ತು ಈವು ಹೇಳಿದಂತೆ ಹೋಳಿಗೆ ಸಾರು, ಹೋಳಿಗೆ ಮಾಡದೇ ಮಾಡಿದೆ. ತುಂಬಾ ಖುಷಿ ಆಯ್ತು, ತುಂಬಾ ರುಚಿಯಾಗಿ, ಅದ್ಭುತವಾದ ಸಾರು. ತುಂಬಾ ಚೆನ್ನಾಗಿ ಮಾಡಿ ತೋರ್ಸಿದೀರಿ. ಧನ್ಯವಾದಗಳು.
ತುಂಬಾ ಚೆನ್ನಾಗಿದೆ. ಏಕಾಂಗಿ ಬ್ರಹ್ಮಚಾರಿಗಳು ಮತ್ತು ವಿದ್ಯಾರ್ಥಿಗಳು ಸಹ ಯಾವುದೇ ಭಾರಿ ತಯಾರಿ ಇಲ್ಲದೇ ರುಚಿಯಾಗಿ ಹಾಗೂ ಅಚ್ಚುಕಟ್ಟಾಗಿ ಅಡುಗೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಅಡುಗೆಗಳನ್ನು ತೋರಿಸಿಕೊಡುತ್ತಿರುವ ತಮಗೆ ಮತ್ತು ಚಾನಲ್ ರವರಿಗೂ ಧನ್ಯವಾದಗಳು.
ನಾವು ನಿಮ್ಮ ಎಲ್ಲಾ ರೆಸಿಪಿ ನೋಡಿದಿರಿ ತುಂಬಾ ಚೆನ್ನಾಗಿದೆ ❤😊
ಸರ್ ನಾನು ಮಾಡಿದ್ದೆ ತುಂಬಾ ಟೇಸ್ಟಯ್ಯಾಗಿತ್ತು...thank you so much
Thanks a lot
E vibhinna reethi saru receipe na madod torsidakke dhanyavadagalu
ಮಾಡಿ ತೋರಿಸುತ್ತ ವಿವರಣೆ ಕೊಡುತ್ತಿರೋ ರೀತಿ ಬಹಳ ಅದ್ಭುತ
Thanks for this holige saru
ತುಂಬಾ ಚೆನ್ನಾಗಿತ್ತು ಈ ಸಾರು.thank u sir
ಸರ್ ನೀವು ತುಂಬಾ ಚೆನ್ನಾಗಿ ಅಡುಗೆ ಮಾಡುವ ವಿಧಾನವನ್ನು ನಗು ಮುಖದಿಂದ ಹೇಳಿಕೊಡುತ್ತೀರ, ನಾನು ಹಿರಿಯ ನಾಗರಿಕಳು ಆದರೂ ನಿಮ್ಮ ಎಲ್ಲಾ ಅಡುಗೆ ಕಾರ್ಯಕ್ರಮ ನೋಡುತ್ತೇನೆ,ಬಹಳ ಖುಷಿ ಆಗುತ್ತೆ, ನಿಮಗೆ ಅನಂತಾನಂತ ವಂದನೆಗಳು 🙏🌹🎉🎉🎉🎉🎉
Super agi bandide anna tq
Thumbaa chennagi helikoduthira thumba thumba ಧನ್ಯವಾದಗಳು.
Tumba super ettu sir
Bless you a long and happy life sir. Man who respects the food before eating. Hats off sir.
❤ ತಮ್ಮ ಅನುಭದ ವಿದ್ಯೆಗೆ ನಮೋ ನಮಃ 🌹🌹🌹🙏🙏
ನೀವು ಅಡುಗೆಗಳು ತುಂಬಾ ಚೆನ್ನಾಗಿ ಮಾಡ್ತೀರಾ..👌👌..ಅಡುಗೆಗಳು ಸೂಪರ್ 👍
🙏 ಸರ್, ನಾವೇ ಸವಿದಷ್ಟು ಖುಷಿ ಆಯ್ತು, ತುಂಬಾ ಈಸಿ ರೆಸಿಪಿ ಮಾಡೋದು ತೋರುಸ್ತಿರಾ, ಧನ್ಯವಾದಗಳು ಸರ್
👌👌ನಾವೇ ಸವಿದಷ್ಟು ಖುಷಿ ಆಯಿತು ನಿಮ್ಮ ಅಡಿಗೆ ಎಲ್ಲಾ ಸವಿ ರುಚಿ
Nimmannu nodidare tumba gowrava baruttade tumba olle manassu nimmadu nimma aduge chennagiruttave
Thank you very much your recipes is very good keep it up
Really diffrent sir🙏🏻🙏🏻🙏🏻💐💐
ನಿಮ್ಮಿಂದ ತುಂಬಾ ರೆಸಿಪಿ ಕಲಿತುಕೊಂಡೆ, 7 days ನಲ್ಲಿ 7 items ಮಾಡಿ ರುಚಿ ರುಚಿ ಯಾಗಿ ಎಲ್ಲರಿಗೂ ಬಡಿಸ್ತಿನಿ. I am very greatful to u always
Super agide vinay
Super sir..
ಸಾರು ಸೂಪರ್ ಹೆಸರುಕಾಳುಹಾಕೋದು new idea try ಮಾಡ್ತೀವಿ...
Wow.nice recipe.
Sir neevu explain madod kelthidre nim recipe nodthidre food taste mado ambition thumba inspire aaguthe
Sir i did holige sambar it came superb .... Thanku. Please show another 2 variety holige saru....
ನಿಮ್ಮ ಎಲ್ಲಾ ರೆಸಿಪಿಗಳು ಅದ್ಭುತವಾಗಿರತ್ತೆ ನಾನು ತುಂಬಾ ರೆಸಿಪಿಗಳನ್ನ ಟ್ರೈ ಮಾಡಿದೀನಿ ಎಲ್ಲವೂ ಸೂಪರ್ ಸೂಪರ್ 👌👌
Super broooooooo❤😋😋
ಥಾಂಕ್ u sir ನಂಗೆ ಇಷ್ಟವಾದ ಸಾರು 😊🙏
Thank you Raja for sharing our favourite dish.
Definitely will try.
Excellent excellent excellent as soon as another drumstick samber 🎉❤
Super sar
Thumbs chennagede sir.danyavadagalu.hurili saar bagge video Madi a thank vinnavisutthene.
I love your smiling face and also cooking
I tried it was very tasty with rice its very good
Nivu mado aduge nodidare thinbeku antha thumba aase aguthe navu try madidvi yella recipes superr.....
Thumb channagithorisidi dhanyvadagalu.
Super information 👌🔥🤪.
Nagu Mukha Nala Maharaj ❤
Thank You Chef..Love from Andhra.🙏
I tried this recipe today sir, it came out so well thank you 👍😇
👌🏻👌🏻👌🏻
Super sir❤
Super ❤
Healthy Receip's ... Super Tip's
Sir you are super 👌👌👌👌👌🥇🥇
Excellent
Nima nagu tubhane chanagide sir❤🙏
neu super aagi helikodthira❤❤❤
Hhidi me translation please apki recipe hame bahut achi lagti hai
ಹೊಳಿಗೆ ಸಾರ್ ಗೆ ಬೆಳ್ಳುಳ್ಳಿ ಹಾಕಲ್ವಾ 😂😂
Nice
Thank you so much...next menasina saaru pls
Super sir 🙏
Superb sir🎉
Sooper bro
Mouth watering 😋🤤❤
Nice sir😊
Thank you muddu anna
Super Sir
It's a treat to watch your recipes... ❤❤ Pls share veg starters recipes in coming days
🙏🙏🙏🙏🙏🙏🙏🙏👌👌👌👌👌👌
👌👌👍😋
Wow❤
We thankful sir
Vinay idu kele illa my favorite saru hoornada saru ambode dip idu try madbeku
😋😋😋👌👍
ನಿಮ್ಮ ಬಾಣಲೆ ತುಂಬಾ ಚೆನ್ನಾಗಿದೆ ಎಲ್ಲಿ ಸಿಗತ್ತೆ? ದಯವಿಟ್ಟು ತಿಳಿಸಿ 🙏
2nd and 3rd method samber recipe torsi kodi sir
Thank you so much its really tasty saaru.. Pls show us more saaru and palya sir
👌👌👌👌👌
Very nice recipe Sir 👍👌,sir eduna kadlebeli katu haki madbowada...
👌👌👌👌👌👌👌❤❤❤
❤❤❤❤❤
Tell us about the vessels used for cooking,as the taste differs
👌
Nice sir, please show some welcome drink recipe
Super sir hing yavudu
😋😋
Thank u vinay beta
🎉🎉🎉❤
👌🌹
Sir please share how to do bele holige with measurements
Sir...kempu chutney madodu torsi
Super.samber
🙏❤️🌹
Dear brother, you must avoid all Refined oils whether physically refined or Not.
Listen to dr khadervalli, millet man.
Use bulldriven( cold pressed) oils. Our farmers and many more get benefitted, if we customers start buying bull driven oils and also good for health. 🙏
🤝 especially for your podis( sambar, rasam).
Different gojju podis, please share with us. 😊
God bless you nd your family.
You should create your own channel ❤
Why cannot u market Holige saru powder?
🙏
Thank you
Sopsaaaru basaaru recipe pls
How much powder did you use
Bro, Mysore Sagu, pls upload..
Neev thattege bisi saaru anna haki dre nange oof madi thinno thara aakthihhu
Tried many dishes from your recipes they were perfect most delectable,but this missed the bills eys somehow did not match up