ಒಂದು ಕಾಲದಲ್ಲಿ ನಾನು ಯಾವುದೇ ಟ್ರೋಲ್ ವಿಡಿಯೋ ನೋಡ್ತೀರ್ಲಿಲ್ಲ bcoz ತುಂಬಾ ಕೆಟ್ಟ ವಿಷ್ಯ ಇರ್ತದೆ, ಮಾತು ಅಸಹ್ಯ ಇರ್ತದೆ ಅಂತ....ಆದ್ರೆ ಕರ್ನಾಟಕದ ಮೈಸೂರ್ ಮ್ಯಾಂಗೋ ಚಾನಲ್ ಮತ್ತೆ ಕ್ರಿಯೇಟಿವ್ ಕನ್ನಡಿಗ ಚಾನಲ್ ನೋಡಿದ ಮೇಲೆ ಅನಿಸಿತು ನೀವಿಬ್ಬರೂ ಮಾಡರ್ನ್ ಸಮಾಜ ಸುಧಾರಕರು ಅಂತ... ತುಂಬಾ ಹೆಮ್ಮೆ ಇದೆ ...ನಿಮ್ಮ ಬಗ್ಗೆ ಅರ್ಥಗರ್ಭಿತ ವಿಷಯ, ಮಾತು, ಸುದ್ದಿ ..... 🎉
ನಿಮ್ಮ ಯಾವುದೇ ವಿಡಿಯೋ ಬಂದರೂ ಕೂಡ ಅದರಲ್ಲಿ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಹೊತ್ತು ತರುತ್ತೀರಿ, ಪ್ರತೀ ಸಾರಿ ನಿಮ್ಮ ವಿಡಿಯೋಗಾಗಿ ಕಾಯುತ್ತಿರುವ ನಿಮ್ಮ ಅಭಿಮಾನಿಗಳ ಪರವಾಗಿ ನಿಮಗೆ ಪ್ರೀತಿಯ ಅಭಿನಂದನೆಗಳು ❤❤❤🙏🙏🙏, ನಿಮಗೆ ಶುಭವಾಗಲಿ 🙏🙏🙏.
ಸರ್, ನಿಮ್ಮ ವಿಚಾರಗಳು ಉತ್ತಮವಾಗಿವೆ ನಿಮಗೆ ಹೃದಯ ಪೂರ್ವಕ ಅಭಿನಂದನೆಗಳು ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಮೂಡ ನಂಬಿಕೆಗೆ ಸಂಬಂಧಿಸಿದ ವಿಡಿಯೋಗಳು ಸಹ ತಾವು ಪ್ರಸಾರ ಮಾಡಿದ್ರೆ ತಮ್ಮಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದಂತ್ತಾಗುತ್ತದೆ.
Unbelievable sir nim maatu, govt ge chappali tugondu hodadiro haagide sir, nim jote yavattu irtivi sir love you ♥️ big fan of you from belagavi kannadiga.
❤Yavaglu video supper agi and ondh artha poornavagi irutte .. so that video Nodoke modhle like then supper video antha comment mado only one channel and my fvrt roasting channel ❤❤ ❤Love from Coorg ❤️
ಒಂದು ಕಾಲದಲ್ಲಿ ನಾನು ಯಾವುದೇ ಟ್ರೋಲ್ ವಿಡಿಯೋ ನೋಡ್ತೀರ್ಲಿಲ್ಲ bcoz ತುಂಬಾ ಕೆಟ್ಟ ವಿಷ್ಯ ಇರ್ತದೆ, ಮಾತು ಅಸಹ್ಯ ಇರ್ತದೆ ಅಂತ....ಆದ್ರೆ ಕರ್ನಾಟಕದ ಮೈಸೂರ್ ಮ್ಯಾಂಗೋ ಚಾನಲ್ ಮತ್ತೆ ಕ್ರಿಯೇಟಿವ್ ಕನ್ನಡಿಗ ಚಾನಲ್ ನೋಡಿದ ಮೇಲೆ ಅನಿಸಿತು ನೀವಿಬ್ಬರೂ ಮಾಡರ್ನ್ ಸಮಾಜ ಸುಧಾರಕರು ಅಂತ...
ತುಂಬಾ ಹೆಮ್ಮೆ ಇದೆ ...ನಿಮ್ಮ ಬಗ್ಗೆ
ಅರ್ಥಗರ್ಭಿತ ವಿಷಯ, ಮಾತು, ಸುದ್ದಿ .....
🎉
Nija
ನಮ್ಮ ಕನ್ನಡದ ಹೆಮ್ಮೆಯ ಟ್ರೋಲರ್ ❤ ಮೈಸೂರು ಮ್ಯಾಂಗೋ ಅಣ್ಣನಿಗೆ ಜೈ❤❤❤💐 ಸಮಾಜದ ಹುಳಗಳನ್ನು ಓಡಿಸುವ ಹಂಟರ್ ❤❤
ಸತ್ಯವಾದ ಮಾತನ್ನು ಹೇಳಿದ್ದೀರಿ ನಿಮಗೆ ಶುಭವಾಗಲಿ ❤
🎉
ಹುಡ್ಕಿ hudki ನೋಡೋ ಯೂಟ್ಯೂಬ್ ನ ಏಕೈಕ ಚಾನೆಲ್ 😊😊😊
ಟ್ರೋಲರ್ ಅಲ್ಲ ರೋಸ್ಟರ್.
ನಿಮ್ಮ ಯಾವುದೇ ವಿಡಿಯೋ ಬಂದರೂ ಕೂಡ ಅದರಲ್ಲಿ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಹೊತ್ತು ತರುತ್ತೀರಿ, ಪ್ರತೀ ಸಾರಿ ನಿಮ್ಮ ವಿಡಿಯೋಗಾಗಿ ಕಾಯುತ್ತಿರುವ ನಿಮ್ಮ ಅಭಿಮಾನಿಗಳ ಪರವಾಗಿ ನಿಮಗೆ ಪ್ರೀತಿಯ ಅಭಿನಂದನೆಗಳು ❤❤❤🙏🙏🙏, ನಿಮಗೆ ಶುಭವಾಗಲಿ 🙏🙏🙏.
Proud to have learnt many things from Mysore Mango University 🙌
Mam, please shave your moustache
@lathim47 Can you please shave your narrow mind!
@@lathim47 My dear please shave your narrow mind I will sponsor you a shaving set for sure. 🙌
@@lathim47 Shave your narrow mind and unkindness first, as said I'll sponsor you a branded shaving set for sure.
ಬಟ್ಟೆ ಬೇಡವೇ ಬೇಡ ಅಂತ ಓಡಾಡುವ ಸಾದುಗೆ lipstick ಯಾಕೆ, ಕಾರ್, ಸ್ಟಿಕ್ಕರ್ ಯಾಕೆ, ಜನರ ಮದ್ಯೆ ಬರೋದು ಹೇಗೆ?
Nijavada swamiji, sadhugalu ,rajakiya,media ge entry kodalla.
Mysore ಮಂಗೋ always correct I agree👍
ಸಿಕ್ಕಾಪಟ್ಟೆ ಬೆಸ್ಟ್ ವಿಡಿಯೋ ಮಾಡ್ತೀರಿ ಅಣ್ಣ.. 👌👌 ನಿಮ್ಮ ಆಲೋಚನೆಗಳು ವಿಚಾರಗಳು ಟಾಪ್ ಕ್ಲಾಸ್ 👌👌
Nimma research ge hats off bro🎉
Nice explanation thanks
Mysore mango respect button ✅
ಈ ರೀತಿಯ ಅವ್ಯವಹಾರ ನಿಲ್ಲಿಸಲು ನಮ್ಮ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು
Yallideyappa krehalli saman
ರಾಜಕಾರಣಿಗಳು ಇಂಥವರ ಹತ್ತಿರ ಓಟು ಭಿಕ್ಷೆ ಬೇಡುವುದು ಏನೋ ಗೊತ್ತಿಲ್ಲ?
ಆರೋಗ್ಯಕರ ಮನರಂಜನೆಯೊಂದಿಗೆ ಮಾಹಿತಿಯನ್ನು ನೀಡುತ್ತಿರುವ ನಿಮ್ಮ ಪ್ರಯತ್ನಕ್ಕೆ ಅನಂತ ಅನಂತ ಧನ್ಯವಾದಗಳು...❤🙏
ಅಣ್ಣಾವ್ರೇ UI wharner ಬಗ್ಗೆ ಒಂದು ವಿಡಿಯೋ ಮಾಡಿ ನೀವು
Martin 1000cr collection 😂
Odroo edu sarja adda
@@Whitefielddv ning ans e comments full oprn mad nodu innobnag reply kottidini adunne ningu helodu 🤞
Sarja bandru sarja action Prince sarja ❤️🔥
ಯಾಕೋ ಡಲ್ ಆಗಿದ್ದೀರಿ ಮೈಸೂರ್ 🥭...ಕೀಪ್ energy..
ನಿಮ್ಮ explanation ತುಂಬಾ ಚೆನ್ನಾಗಿದೆ ❤❤
ನಿಮ್ಮ ಸಾಮಾಜಿಕ ಚಿಂತನೆಗೆ ಮನ ಮುಟ್ಟುತ್ತದೆ ❤️🙌
ಬಹಳ ಒಳ್ಳೆಯ ವಿಷಯದ ಬಗ್ಗೆ ಮಾತಾಡಿದ್ದೀರ ಸರ್❤. ಧನ್ಯವಾದ
Bro explained Problems and implications thereof in legally with respective laws
❤😮
King of RUclips Kannada
Mysore Mango ❤
ತಾಯಿ ಚಾಮುಂಡೇಶ್ವರಿಯ ಸಂಪೂರ್ಣ ಆಶೀರ್ವಾದ ನಿಮ್ಮ ಮೇಲೆ ಇದೆ.
ಒಳ್ಳೆದು ಆಗಲಿ❤
ಸರ್,
ನಿಮ್ಮ ವಿಚಾರಗಳು ಉತ್ತಮವಾಗಿವೆ ನಿಮಗೆ ಹೃದಯ ಪೂರ್ವಕ ಅಭಿನಂದನೆಗಳು ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಮೂಡ ನಂಬಿಕೆಗೆ ಸಂಬಂಧಿಸಿದ ವಿಡಿಯೋಗಳು ಸಹ ತಾವು ಪ್ರಸಾರ ಮಾಡಿದ್ರೆ ತಮ್ಮಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದಂತ್ತಾಗುತ್ತದೆ.
No1 troller with good msg and best contents.... Keep it up bro...
ಸೋಷಿಯಲ್ ಮೀಡಿಯಾ ಲಾಯರ್ ಮೈಸೂರು ಮ್ಯಾಂಗೋ Super bro🔥👍
I really appreciated your video today. It wasn't about trolling; it was a valuable insight to help people understand what’s right and gain knowledge.
Istu indepth agi ogtira prathi contentalli andre neevu lawyer irbeku illa lawyer ago yallalakshana nimmallirbeku bro❤
Nivu nijvaglu super sir ❤❤
Yes Well explained in detail. Good job Mysore Mango 👍🙌
ಮೈಸೂರು ಮ್ಯಾಂಗೋ ಅಟೆಂಡೆನ್ಸ್ ಅಣ್ಣ ನಿಮ್ಮ ಈ ವಿಡಿಯೋದಲ್ಲಿ ಅಘೋರಿ ಮತ್ತು ನಾಗಸಾದು ಅವರ ತಿಳಿಸಿ ಕೊಟ್ಟಿರುವುದಕ್ಕೆ ಒಂದು ಧನ್ಯವಾದಗಳು,,,,
🔥 Research Bhai 😊
Ur videos r highly informative on latest topics ❤❤ lots of respect for u❤
good information sir , part 2 madi , lady naga sadu bagge...
Super.mesage.anna.jai.karnatka❤❤❤
Hi bro ನಿಮ್ಮ ವಿಡಿಯೋ ಎಲ್ಲವನ್ನು ನೋಡುತ್ತೇನೆ ❤️
Unbelievable sir nim maatu, govt ge chappali tugondu hodadiro haagide sir, nim jote yavattu irtivi sir love you ♥️ big fan of you from belagavi kannadiga.
Nim video super 👌 brother ❤️
Very good message in this video 🙏🙏🙏
ಒಳ್ಳೆ ಮಾಹಿತಿ ಸೂಪರ್ ಗುರು ❤
❤Yavaglu video supper agi and ondh artha poornavagi irutte .. so that video Nodoke modhle like then supper video antha comment mado only one channel and my fvrt roasting channel ❤❤
❤Love from Coorg ❤️
Please dayavittu share maadi🙏🙏 intavaeige pata kalisabeku super anna❤❤❤
Very informative 😊
My favourite Mysore mango channel❤❤😂😂😂🤝🤝🥭🥭🥭💯💯💯💯💯💯💯
Super Video bro 👍💐🥭
Bro Mallikarjun Mutya bagge One Video madi ..
ನಮ್ಮ ಹೆಮ್ಮೆಯ ಕನ್ನಡ youtube channel🙏 ಮೈಸೂರ್ ಮ್ಯಾಂಗೋ superb ಅಣ್ಣ
Super brother love from manglore ❤️
You're genius brooo🎉
ನಾಗ ಸಾಧುಗಳು ಮತ್ತು ಅಗೋರಿ ಸಾಧುಗಳು ಎಂದೆಂದಿಗೂ ಇರುವರು..... ♻️
very good topic to convey message to police department
ಬ್ರೋ negetive ಎನರ್ಜಿ idara ಬಗ್ಗೆ ಒಂದು ವಿಡಿಯೋ ಮಾಡಿ
First time I watched your video bro.. I subscribed ur channel… good msg .. I hope will get more new informative videos
This is true.... haage father and mullagala baggenu helu guru...
ಚೆನ್ನಾಗಿದೆ ವಿಷಯ..
Olleyadaagali❤❤❤🙏🙏 anna🙏🙏
Yur right bro. U same more & more about this tyes of people at least they will understand what is reality are fake thanku
ಸೂಪರ್ ಅಣ್ಣ❤
ನಮಗೆ ತಿಳಿಯದ ಎಷ್ಟೋ ವಿಷಯಗಳು ತಿಳಿಸಿದ್ದೀರಾ😊
Monne random aagi youtube alli e mahila aghori news bandittu. Nodi tumba aascharya ayitu. Adeno aa tande shivanige gottu. 🙏
UI WARNER BAGGE ERADU MAATUGALU BARALI NODUVA ANTHA
Love you❤❤❤❤❤anna olleyadaagali❤❤🙏🙏
Sir yegidira sir , nim videos, nijvaglu samjakke manushyrige olle margadrshana ,n
Good research bro..🙏❤️❤️
ಚೆನ್ನಾಗಿ ಹೇಳಿದ್ರಿ 😅😅😅
ಸೂಪ್ಪರ್ ಮೈಸೂರ್ ಮ್ಯಾಂಗೋ ಸರ್👍🌹❤️
ಉತ್ತರ ಕರ್ನಾಟಕ ಜೋಳದ ರೊಟ್ಟಿ ಅಭಿಮಾನಿಗಳು....❤❤❤❤❤
Educating roasting troll channel for all age.
Good explanation
ಕರ್ನಾಟಕದ ನಂ:1 ಬೆಸ್ಟ್ ರೋಸ್ಟರ್
#Mysore_Mango ❤🔥
Tumba chanage details hudki edra mysore mango , nange edru Bagge gotte irlillla
🥭🥭 😋😋
Maturity man created youtube channel ❤
ಸೂಪರ್ ಅಣ್ಣ ನೀವು ❤❤
Bro ui warner alli irro metapharic phrases explain madi please
Super video bro 😊
bro ur ultimate bro i like youe speech style tumba tilkondi roast madtira madi bro onde onsari nim face torsi tumba janagal ase idu
Centre pointge kummidre sarihogutte
ಬಿಗ್ ಫ್ಯಾನ್ ಮೈಸೂರ್ ಮ್ಯಾಂಗೋ ಚಾನೆಲ್ಗೇ ❤️❤️❤️❤️❤️🎉🎉🎉
Good information
Sari aagi ikki anna🙏🙏
ಸೂಪರ್ 👌
ಇಷ್ಟು ಮಾಹಿತಿನ ಇನ್ವೆಸ್ಟಿಗೇಶನ್ ಆಫೀಸರ್ ರೀತಿಚೆಕ್ ಮಾಡಿ ನಮಗೆ ವಿಷಯವನ್ನು ತಿಳಿಸಿದ್ದಕ್ಕೆ ಅಭಿನಂದನೆಗಳು ಬ್ರೋ
Idkella karanaaaaaaa vidyabhadasadhaaa koratheeee 😂
No, Vidyabhyasa mattu idakku yavude sambhanda illa. Yelli tanaka Janaru tarkikavaagi yochne madalvo, alli varegu ee riti yamarisoru irtare.
Hats off 🙌
Idukkella Nam Uppi Sir Utra Kodtare December 20th Watch On Theaters🔥🔥🔥
Konegu Mallikaarjuna Chuthya mysore Mango channel alli Bandha 😅
ಅಣ್ಣಾ ಒಳ್ಳೆ ಮಾತು ಹೆಲ್ಲಿಡದಿಯ
Big fan anna Anna❤❤❤❤
Super anna❤❤
Ui Werner bagghe video madi anna
super guru
ನಿಮ್ಮ ವೀಡಿಯೋ ಸೂಪರ್ ಬ್ರೊ
ನೀವು ಸಮಾಜಾನ ಎಚ್ಚರಿಸೋ ಕೆಲಸ ಮಾಡ್ತಾ ಇದ್ದೀರಾ.ಧನ್ಯವಾದಗಳುಸರ್.ಇವರಿಗೆಲ್ಲಾ
ಹಣ ಎಲ್ಲಿಂದ ಬರುತ್ತದೆ
ಭಾರತದಲ್ಲಿ ಬಂದಿರುವ royangia ಮತ್ತು ಬಾಂಗ್ಲಾದೇಶಗಳ ಬಗ್ಗೆ ಒಂದು ವಿಡಿಯೋ ಮಾಡಿ
Sem exam❎ Mysore mango channel ✅
Mysore Mango channel ❌
Your Future ✅
mysore mango troll super
Good 👍
Mysore mango respect button...❤
Great job bro. Troll matra alla Tumba informative idri
ಮ್ಯಾಂಗೋ ಅಣ್ಣ.ಯಂಗ್ ಪೂಂಗ್ಲಿ ವಿಡಿಯೋ ಆಕಿ
Shoba shetty quit madidru bagge video beku Andre like Madii 😅👍
ಸಾಮಾನು ತೋರ್ಸಿ ಪಾಪ್ಪುಲರ್ ಆಗಬೇಕು ಅಂತ. ನಮ್ಮ ಜನಾನು ಹಿಂಗೇ ಸಾಮಾನು ಕಂಡಲ್ಲಿ ರೆಸ್ಪೆಕ್ಟ್ ಜಾಸ್ತಿ 😅
Superb bro❤
How about jain swamy's????
🔥Mysore mango social responsibility 👏🫡
Well done guru