ಓಡೋದ್ರೆ ಕತ್ರುಸಾಕಲ್ವಾ ಇಬ್ರೂನು ಸೇರಿಸಿ | ಓಡ್ ಬಂದು ಮದುವೆಯಾಗ್ಬಿಟ್ಟೆ | New Pranks | Hassan Prank Kannada
HTML-код
- Опубликовано: 2 июн 2023
- ನಿಮ್ಮನ್ನು ನಗಿಸುವ ಪ್ರಯತ್ನವಷ್ಟೇ.. ಯಾರನ್ನು ನೋಯಿಸುವ ಉದ್ದೇಶವಲ್ಲ..
-----------TQ FOR WATCHING VIDEO-------------
Like ~ Share ~ Comment ❤ Hassan Prank Kannada ✔
DON'T FORGET TO SUBSCRIBE OUR RUclips CHANNEL
'''''"""""""""""""""""''''""'DISCLAIMER'''''''''''''""""""""""""""""""'
DO NOT OWN ANY COPYRIGHT OF THIS CONTENT, MUSIC 🎶 IS MADE FOR ONLY ENTERTAINMENT PURPOSE ONLY.... ✔✔✔
NOTE: All the Music/Song used in the Video is belongs to The Respected Owners. We are not the Owner of any Music/Song used in the Video.
Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.
#prankonfamily
#publicreaction
#hassanprank
#hassannews
#policeprank
#helmetprank
#helmet
#pranksonboyfriend
#collegepranks
#studentsprank
#prankongirls
#pranksinindia
#kannadaprankvideo
#kannadaprank
#kannadaprankchannels
#kannada prank videos funny
#newpranks
#newprankskannada
#audiocallpranks
#salutepranks
#collegegirlsprank
kannada prank videos, kannada prank, kannada prank channels, kannada prank videos funny, kannada prank calls funny, kannada prank channel, kannada prank call one side, kannada prank videos bangalore, kannada prank call one side girl,salute prank,salute prank by prank shala,Latest Pranks 2023,funny,peoplefunny pranksks,indian pranks,Karnataka pranks,latest funny pranks,best funny public prank,prank videos,Salute Prank,most funny prank,latest prank videos,salute prank in pune,prank funny salute prank,funny pranks,salute pranks in india,funny video,new video,hilarious reactions,funny salute,comedy salute,trending prank,laugh salute,prankshala salute Развлечения
Red shirt girl ತಾಯಿ ಒಳ್ಳೆಯವರು ಗುರು 😊😊
ಹೌದು😊
❤
Yes bro ❤️
😂😂pakka
😊😅😮@@iamyoutuber878
ನೀವು 1 ಲಕ್ಷ ಕೊಟ್ರು ನಾನ್ ಮನೇಲಿ, ಇ ತರಾ ಹೇಳಲ್ಲಾ ಹೇಳಿದ್ರೆ ನಾನೇ ಇರಲ್ಲಾ ಅಷ್ಟೆ ....🤣
Haga
2 ಲಕ್ಷ ಕೊಟ್ರೆ
@@VijayaLakshmi-zx1wk 🤣
@@saanvisaanu1054 ಅಯ್ಯೋ ಕಾಮಿಡಿ ಮಾಡ್ಬೇಡಿ ಸುಮ್ನಿರಿ ...🤣
@@saanvisaanu1054 ಸುಮ್ನಿರು ಗುರು ಇಲ್ದೆ ಇರೋ ಆಸೆ ಹುಟ್ಟಿಸ್ಬೇಡ, ಇವಾಗಾಗಲೇ ಒಬ್ಳು 1 ಕೋಟಿ ಕೊಟ್ರು ಬಿಗ್ಬಾಸ್ ಹೋಗಲ್ಲ ಅಂತ ಹೇಳಿ, ಬಿಗ್ಬಾಸ್ ಹೋಗಿ 5 ಲಕ್ಷ ಇಸ್ಕೊಂಡ್ ಬಂದೋಳೆ 🤣
ನಮ್ ಹಳ್ಳಿ ಕಡೆ ಇತರ Parents ಗೆ prank ಮಾಡುದ್ರೆ ಇನ್ನೊಂದ್ ಸಲ ನಮ್ ಮೇಲ್ ನಂಬಿಕೆ ನೆ ಇಡೊಲ್ಲ.. dowt ಅಲ್ಲಿ ನೋಡ್ತಾರೆ ....... 🙃
ದೇವರಾಣೆ ಅನ್ನೋದಕ್ಕೆ ಒಂದು ಚೂರು ಬೆಲೆನೆ ಇಲ್ಲ.
ದೇವ್ರು ಇದ್ದಿದ್ರೆ ಬೆಲೆ ಇರ್ತಾಇಟ್ಟು😏
ಲವ್ ಮ್ಯಾರೇಜ್ ಆದರೆ ದೇವರಾಣೆಗೂ ನಮಗೆ ಬೆಲೆ ಇರಲ್ಲ ಒಂದು ವೇಳೆ ಬೆಲೆ ಇದ್ದರೆ ಅವರ ಮನೆಯಲ್ಲಿ ಒಪ್ಪುವುದಿಲ್ಲ ನಮ್ಮ ಮನೆಯಲ್ಲಿ ಕೂಡ ಒಪ್ಪುವುದಿಲ್ಲ ಓಡಿ ಹೋದರೆ ಬೆಲೆನೇ ಇರಲ್ಲ ನಮಗೆ. ಅವಾಗ ಓಡಿ ಹೋದರೆ ನಮಗೆ ಏನು ಅನ್ಸುತ್ತೆ ಗೊತ್ತಾ ಹುಡುಗಿಯ ಮನೆ ಕಡೆ ನೋಡಿದರೆ ಅಲ್ಲಿನೂ ಬೆಲೆ ಇರಲ್ಲ ಹುಡುಗನ ಮನೆ ಕಡೆ ನೋಡಿದರೆ ಅಲ್ಲಿನೂ ಬೆಳೆ ಇರಲ್ಲ ನಮಗೆ ಇರೋದು ಒಂದೇ ದಾರಿ ದುಡಕೊಂಡು ತಿನ್ನಬೇಕು 💯 ಇಲ್ಲಾಂದ್ರೆ ಸಾಯಬೇಕು ಒಂದು 💯🙏🥹🥹☹️
Well said bro🙂
Job ಇದ್ದು, settle ಆದ ನಂತರ ತಂದೆ ತಾಯಿಗೆ ಒಪ್ಪಿಸಿ ಮದ್ವೆ ಆಗ್ಬೇಕು, ಆವಾಗ್ಲೇ ಲವ್ ಮ್ಯಾರೇಜ್, ನಾನು ಹಾಗೆ ಆಗಿದ್ದು, ನನ್ನ ಬ್ರದರ್, ನನ್ನ sister ಕೂಡ ಲವ್ ಮ್ಯಾರೇಜ್, ಆದರೆ arranged marriage ನನ್ನ ಅಣ್ಣನ ಲೈಫ್ ಬ್ರೇಕ್ ಆಯ್ತು,ನನ್ನ husband fly ಅಲ್ಲಿ 7 ಜನರದ್ದು love ಮ್ಯಾರೇಜ್, ಮತ್ತೆ 4 ಜನರ religion ಕೂಡ ಬೇರೆ, ಆದರೆ ಯಲ್ಲಾರೂ ಚನ್ನಾಗಿ ಇದ್ದಾರೆ, understading important. 😍
Yes
Me: ಅಮ್ಮ ನಾನ್ ಓಡಿಹೋಗಿ ಮದುವೆ ಆಗಿನಿ
ಅಮ್ಮ: ನೀನ್ ಜೊತೆ ಯಾವ ಹುಡ್ಗಿ ಬರ್ತಾಳ್ ಯಾವ್ದಾರೆ ನಾಯಿ ಜೊತೆ ಓಡಿ ಹೋಗಿ ಏನ್ 😂
ಏಕೆ ಎಲ್ರೂ ಓಡೋಗಿ ಮದುವೆ ಆದೆ ಓಡೋಗಿ ಮದುವೆ ಆದೆ ಅಂತ ಹೇಳ್ತಾರೆ....😂😂😂ನಿದಾನಕ್ಕೆ ನಡ್ಕೊಂಡು ಹೋಗಿ ಮದುವೆ ಮಾಡ್ಕೊಂಡ್ರೆನು ಬೇಡ ಅಂತಾರ.....???😂😂😂
ಯಾರಾದ್ರೂ ಹಾರ್ಟ್ ಪೇಷಂಟ್ ಆಗಿದ್ರೆ ಅವರ ಗತಿ ಗೋವಿಂದ ಗೋವಿಂದ
En illa guru.. Yenu problem ilwa.. Tondre ilwa antha keli ne madodu.. Bere avrig tondre kotre namg en siguthe.. Navu munshre kanrappa... Avru ok madana antha andmele ne madodu
Redd❤️ ಅಮ್ಮನಿಮ್ದು ದೇವತೆ ಮನಸಮ್ಮ🙏❤
Me: ನಾನು ಒಡಹೋಗಿ ಮದ್ವೆ ಆಗಬಿಟ್ಟೆ
ಅಮ್ಮ: ಸರಿ ಹುಡ್ಗಿನ ಅವ್ರ ಮನೇಲಿ ಬಿಟ್ಟಬಿಟ್ಟು ಹಂಗೆ ಓಡ್ಕೊಂಡೆ ಮನೆಗೆ ಬಾ ಐತೆ ನಿಂಗೆ 😂
😂😂😂
I respect that aunty she give a full freedom to love and every one do like this all are setel in life with dreams❤❤ tq aunty 💐
salute to that red T shirt mother❤❤
ನಮ್ಮ ಹಾಸನ್ ಭಾಷೆ ಸೂಪರ್ಬ್ ಅಲ್ವಾ 😂👌👌👌
ಆಣೆಗೆ ಬೆಲೆ ಇಲ್ಲವ್ವ ನಮ್ಮ ಸಮಾಜ ಎತ್ತ ಸಾಗುತಿದೆ
Apposite yaaru ithara ... Mathadalla ... Bari ಸಂಸ್ಕೃತ 😁😁🤣🤣
10:10 estond cool ha maneli guruuuuu🙄 nange sumne nenpuskondre ange Baya aguthe
ಒಳ್ಳೇ ತಾಯೀ ಅವ್ರು ❤❤👏👏
Akka ಹಳ್ಳಿ ಯಲ್ಲಿ ಯೇ ಪ್ರಾಂಕ್ ಬೇಡಾ 😂😂😂 ಕೋದ್ ಬಿಡುತ್ತಾರೆ 😂😂
Exactly 💯
😂😂😂
Yes it's true 😄😂
😍good mother
Last amma devr ane ikki
Sulu eltya ala mo😂
Nivu yaranadru prank madi nanu mathara nima nodoka Nanu nima Videos nododu❤ love from DUBAI
Good try ❤❤😂😂
Super👌...
Good Mother 👩
😂😂 super nice
8:31 ❤❤❤
Hassan Ppl Good ppl ❤
Nice❤🎉🎉🎉
Red ಟೀ ಶರ್ಟ್ ಮದರ್ is ಕ್ಯೂಟ್
Mole
Adru ee tappu madbedi, Yak Andre ಮನೆಯಲ್ಲಿ heart patient irthare, illa en adru madkobidthare😢
Super sis 😂❤
ದೇವರಾಣೆಗೆ ಬೆಲೆನ ಇಲ್ವಾ😢
ಬೆಲೆ ನೀವೇ ಫಿಕ್ಸ್ ಮಾಡಿ
😂😂😂😂😂
Sridhar wru
@pegeah64ಕೈಯುಗ ನಾ 🙄🙄😂😅
ನಿಜ ಮೊದ್ಲು ಅಕ್ಕಾ ಮೇಲೆ ಆಣೆ, ಆಮೇಲೆ ದೇವ್ರ ಮನೆ ಮೇಲೆ ಆಣೆ ಆಣೆ ಹಾಕೋದ್ ಹಾಕೆಬಿಟ್ಟು ಕಾಮಿಡಿ ಅಂತಾವೆ. ಕಾಮಿಡಿ ಮಾಡ್ಬಾರ್ದು ಅಂತಾ ತಾನೇ ಆಣೆ ಹಾಕಿಸ್ತಾ ಇರೋದು ...🙄
ಇವ್ರೂ ಎಲ್ಲಾ ತಾಯಿ ತಂದೆ 😂😂😂
Yellaaru.. Avr avrge life alli yarmele jasthi nambke ede.. Yella helkoboudu.. Avrge cal madidare ❤ family bondings❤
⚔️⚔️🤣🤣 ಲಾಸ್ಟ್ ಸೀನ್ ಸೂಪರ್👌👌
ಧನ್ಯವಾದಗಳು 😊
Nice channel good concept 😂😀
Viji bro superag mathadthya
😂😂🥰
Super
08:28 Amma oorenendaru 🙏🙏🙏😂😂
Beda e thara preshne beda 😢
Superrrrrrrrrrr
ದಯವಿಟ್ಟು ಈ ಟ್ರೈನಿಂಗ್ ಕೊಡಬೇಡಿ
Super prank
Collage ge hoggdira en madtha eddira park ale..
Nice ❤
Love madoke permission kotta mahaaatayyii ivrene 🤬😂
ಸೂಪರ್ consept ✌🏾️✌🏾️👌👌
ಧನ್ಯವಾದಗಳು ❤️
ಸೂಪರ್
Super channel
Continue video uploade madi all the best nimma chanelge🙏
Continue Madi But Prank Madudmele Last Nali Nive Mathadi Heli Avarge Prank Antha😅
Hi sandyaaa ❤
08:27 e hudugi amma ಹೊಸ ಶಾಲ್ ಅಲ್ಲಿ ಹಳೆ ಸ್ಲಿಪರ್ ಹಾಕೋಂಡು ಹೋಡ್ದಂಗೆ ಇತ್ತು 😂😂😂😂😂😂
RCB fans attendence......
E red medam sumne kuntidare nave madsiddu anta helakku bartilla🤣😂
12:10 super
Red dress amma super ❤️👍
2:24 😂😂😂😂😂😂😂
Yellig Bantu namma samaja
Nice 😂
ನಮ್ ಹಾಸನ❤
Red medam super vedio
Maharaja park est change agidhiya Hassan li
Red shirt thayige odirooo ondu chappaleeee❤
6 ತಿಂಗಳು ಆದಮೇಲೆ ಗೊತ್ತಾಗುತ್ತೆ 😂😂
👌👌🤗🤗🤗😂
🙏🏼👌😀🤣😃🤗💐
😅😅😊😊❤
❤
Nam Hassan hudugru belibeku 😊
Anchor is very beautiful ❤
Yen akka ❤
Ide thara bere video madi medam.. ♥️♥️
Hoooooo🎉
Istu Janak Oscar award kodok agalvappa
😅🙋♂️
8:50 ❤
😂❤
ಹೇಯ್ ಕರ್ಮ
Planed blog this is
ಲೋ ಈ ಹುಡುಗಿ ಗೊತ್ತು ನನಗೆ ಹಾಸನ್ ಅಲ್ಲಿ va ಇವ್ಳು ಸಿಗಕೊಂಡ್ಲ ನಿಮಗೆ
Yav hudgi bro
Yaru aa hudgi
😁😆👌👌
Next concept magu agede antha madsi 😂😂...
😂😂
ಅಣ್ಣ ತಂಗಿ 👌👌
Tension prank
😅😂😂😂
Madam city nalli idu yella ah nadivutte 👍👍but Halli kade idu yella nadilla ah 🙏🙏 tande tayi satte hogattare sis 🙏
😂😂
Last video intrested
E tara amma yelu sigala order chapel
Sandhya Sisoo 😂
Nam hassan♥️
♥️
Okk
❤❤❤❤❤❤❤
😂😂😂😂😂
Hi im editor shell i join ur team to edit videos
😂
ಯಲ್ಲರು ದೇವರನ sahita ediralla
Super beautiful 👌
ಧನ್ಯವಾದಗಳು♥️
Red Shirt hudgi Amma .., so calm and so maturely handle the situation.