What energy! Sound slike htye had the good life. Rita and Radhakrishna was a match made in heaven. Rita would have made a lovely onscreen pair with Vishnuvardhan and Anant Nag the young handsome heroes of late 1970s!
ಪ್ರಸಂಗದ ಗೆಂಡೆತಿಮ್ಮ ಸಿನಿಮಾ ನೋಡಿದಾಗ ಹೀರೋಯಿನ್ ತುಂಬಾ ಚೆನ್ನಾಗಿದ್ದಾರೆ ಮತ್ತೆ ಇವರನ್ನ ಯಾವ ಸಿನಿಮಾದಲ್ಲೂ ನೋಡಲ್ಲೇ ಇಲ್ಲಾ ಅಂತ ಅನ್ನಿಸುತ್ತಿತು ಈ ಸಂದರ್ಶನದಲ್ಲಿ ನಮ್ಮ ಮಣ್ಣಸಿನಲ್ಲಿದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು ಐಶ್ವರ್ಯ ಮೇಡಮ್ ತುಂಬಾ ಚೆನ್ನಾಗಿ ಅಮ್ಮನ ಬಗ್ಗೆ ವಿವರಿಸಿದ್ದಾರೆ ಮತ್ತೆ ರಾದಕೃಷ್ಣಾ ಸರ್ ನಮ್ಮ ಮಂಡಯದವರು ರೀಟ ಮೇಡಮ್ ಅವರು ಮಂಡ್ಯದ ಸೊಸೆ ತಿಳಿ ದು ಖುಷಿಯಾಯಿತು ಧನ್ಯವಾದಗಳು ರಘುರಾಮ್ ಸರ್ ಮತ್ತು ಐಶ್ವರ್ಯ ಮೇಡಮ್
ಒಳ್ಳೆಯ ಸಂದರ್ಶನ.ಐಶ್ವರ್ಯ ತುಂಬ ಆತ್ಮೀಯವಾಗಿ ಮಾತನಾಡುತ್ತೀರಿ.ನೀವು ಅಭಿನಯಿಸಿ
ನಮ್ಮ ತುಳುವೆರ್ ❤
What energy! Sound slike htye had the good life. Rita and Radhakrishna was a match made in heaven. Rita would have made a lovely onscreen pair with Vishnuvardhan and Anant Nag the young handsome heroes of late 1970s!
ವೀಕ್ಷಕರು ನನ್ನನ್ನು ಕ್ಷಮಿಸಿ, ನಾನು ಇಂಗ್ಲೀಷ್ ಹೆಚ್ಚು ಮಾತನಾಡಿದೆ 🙏❤
it's ok mam. next time ಕನ್ನಡದಲ್ಲೇ ಹೆಚ್ಚಾಗಿ ಮಾತನಾಡಿ 👍🏻
Very happy to see you. Your mother is lucky to have such a lovely daughter.
U r a sweet girl baby like your,s mother.
It's ok tumbane channagi matadidri nimma mother bagge detailagi helidri thanks😊😊
ಇಲ್ಲ ಐಶ್ವರ್ಯ ಅವ್ರೆ ತುಂಬಾ ಚನ್ನಾಗಿ ಮಾತಾಡಿದೀರಿ..
ತುಂಬ ಚನ್ನಾಗಿ ಆತ್ಮೀಯವಾ ಕನ್ನಡ ಮಾತಾಡ್ತೀರ.ಐಶ್ವರ್ಯ👌👌💕
Reeta Anchan.nice name ❤
very nice interview tqsm raghu sir & mam ❤
ಪ್ರಸಂಗದ ಗೆಂಡೆತಿಮ್ಮ ಸಿನಿಮಾ ನೋಡಿದಾಗ ಹೀರೋಯಿನ್ ತುಂಬಾ ಚೆನ್ನಾಗಿದ್ದಾರೆ ಮತ್ತೆ ಇವರನ್ನ ಯಾವ ಸಿನಿಮಾದಲ್ಲೂ ನೋಡಲ್ಲೇ ಇಲ್ಲಾ ಅಂತ ಅನ್ನಿಸುತ್ತಿತು ಈ ಸಂದರ್ಶನದಲ್ಲಿ ನಮ್ಮ ಮಣ್ಣಸಿನಲ್ಲಿದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು ಐಶ್ವರ್ಯ ಮೇಡಮ್ ತುಂಬಾ ಚೆನ್ನಾಗಿ ಅಮ್ಮನ ಬಗ್ಗೆ ವಿವರಿಸಿದ್ದಾರೆ ಮತ್ತೆ ರಾದಕೃಷ್ಣಾ ಸರ್ ನಮ್ಮ ಮಂಡಯದವರು ರೀಟ ಮೇಡಮ್ ಅವರು ಮಂಡ್ಯದ ಸೊಸೆ ತಿಳಿ ದು ಖುಷಿಯಾಯಿತು ಧನ್ಯವಾದಗಳು ರಘುರಾಮ್ ಸರ್ ಮತ್ತು ಐಶ್ವರ್ಯ ಮೇಡಮ್
ಚೆನ್ನಾಗಿದೆ ಸಂದರ್ಶನ.ಹೀಗೆ ಪೂರ್ಣಿಮಾ ಅವರ ಸಂದರ್ಶನ ಮಾಡಿ ಸರ್. ಇವರು ಮರಳಿ ಗೂಡಿಗೆ ಚಿತ್ರದಲ್ಲಿ ನಟಿಸಿದ್ದರಲ್ಲ ಅವರು
ಹೌದು ಸರ್
Thumba chennagi. Sweetagi. Mathanaduthhera. Olledagali. Nimage. Super. ❤❤🎉🎉
ಯಾವುದೇ ಸ್ಟೇಜ್ನಲ್ಲೂ ಇವರು ಕಾಣಿಸಲಿಲ್ಲ ತುಂಬಾ ಯೋಚಿಸುವಂತೆ ಆಯಿತು ಈಗ ಅವರ ಬಗ್ಗೆ ಕೇಳಿ ಖುಷಿ ಯಾಯಿತು ಧನ್ಯವಾದಗಳು
thulunaadu anchan billavaas Udupi belman namma uuru super medam 🎉🎉🎉🎉❤❤
Flirty oreo😂😂. Went to kiss her seeing her beauty😂😂
Very good Episode madam
Super sir
ರೂಪಿಣಿ ಸಂದರ್ಶನ ಮಾಡಿ
❤❤❤❤❤
Channagi maatadtaare good
ಓಲ್ಡ್ actress kanchana medam interview mafi
Neenu film serial ge barabeeku ninna tande taayi hesaru ulisabeekittu eegalu time ede
ಮಧ್ಯ ಆಂಗ್ಲ ಭಾಷೆ ಬಳಸಬೇಡಿ ಕನ್ನಡದಲ್ಲಿ ಮಾತಾಡಿ
ದಯವಿಟ್ಟು ಕನ್ನಡ ಮಾತಾಡಿ
ಮುಂಗಾರು ಮಳೆ ಸಿನಿಮಾಕ್ಕೆ herione ಆಗಿ ಸೆಲೆಕ್ಟ್ ಆಗಿದ್ರು ಅವರು ಟಿವಿ ಯಲ್ಲಿ ಹೇಳಿದ್ರು ಅದ್ರ ಬಗ್ಗೆ ಕೇಳಿ