ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದಾ....ಆ.... ಆಯಸ್ತವಾದ ಅತಿ ಪಾಪವನೂ... ಮಾಯ ಮಾಡಿ, ಮತ್ತೆ ಮಾ ಎಂದೆನಲು ಹೊರಬಿದ್ದ ಪಾಪಗಳು ಒತ್ತಿ ಒಳ ಪೋಗದಂತೇ...ಏ... ಕವಾಟವಾಗಿ ಕಾಯ್ವ ಮಂತ್ರಾ.....ಆ... ಶ್ರೀ ರಾಮ... ಜಯ ರಾಮ... ಜಯ ರಾಮ ಶ್ರೀ ರಾಮ ರಮಣೀಯ ನಾಮ ರಘುರಾಮ ||ಶ್ರೀ ರಾಮ|| ರಾಮ ಮಂತ್ರವ ಜಪಿಸೀ ಪಾಪವ ಕಳೆಯೋಣ||ರಾಮ ಮಂತ್ರವ|| ರಘುಕುಲತಿಲಕನ ಚರಣಕ್ಕೆರಗಿ ಪುನೀತರಾಗೋಣ ಅಗಣಿತ ಗುಣ ಗಣ ಶ್ರೀ ರಾಮ ಆಶ್ರೀತ ವತ್ಸಲ ಶ್ರೀ ರಾಮ ದೀನದಯಾಳು ಶ್ರೀ ರಾಮ ಹರಿ ಸರ್ವೋತ್ತಮ ಶ್ರೀ ರಾಮ ದಶಮುಖ ಮರ್ದನ,ದಶರಥ ರಾಮ ಮಾರುತಿ ಸೇವಿತ ಶ್ರೀ ರಾಮ ರಾಮಚಂದ್ರ ಪ್ರಭು||3|| ||ರಾಮ ಮಂತ್ರವ|| ಜಾನಕಿ ಮನೋಹರ ,ಜ್ಞಾನಧಾತ ಕರುಣಾಸಾಗರ ಕೋದಂಡರಾಮಾ.. ಭಕ್ತಿಪ್ರಿಯನಿಧಿ ,ಮುಕ್ತಿದಾಯಕ ಭಕ್ತಜನ ಶ್ರೀ ಮಂದಾರನೇ ರಾಮ ಎಂಬುವ ಎರಡು ಅಕ್ಷರದ ಮಹಿಮೆಯ||ರಾಮ|| ಪಾಮರರು ನಾವು ಬಲ್ಲೆವೇನು ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮಚಂದ್ರ ಪ್ರಭು||4|| ||ರಾಮ ಮಂತ್ರವ|| ಧರೆಯೊಲಿನಾಮಕೆ ಸರಿಸಾಟಿಇಲ್ಲವೆಂದು ಪರಮ ವೇದಗಳೆಲ್ಲ ಪೊಗಳುತಿವೆ ಚಿತ್ತ ಕಾಯಗಳ ಪವಿತ್ರ ಪಾದೋದಕವ ಭಕ್ತವರ ಹನುಮಂತನೊಬ್ಬ ತಾ ಬಲ್ಲ ರಾಮ ಗೋವಿಂದ ಹರೇ ಕೃಷ್ಣ ಗೋವಿಂದ ರಾಮ ಗೋವಿಂದ ಹರೇ ಕೃಷ್ಣ ಗೋವಿಂದ ಶಂಖಚಕ್ರ ಧರಾ ವಿಷ್ಣು ಮುಕುಂದ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮಚಂದ್ರ ಪ್ರಭು||4|| ||ರಾಮ ಮಂತ್ರವ|I
ರಾಮ ಎಂಬ ಎರಡು ಅಕ್ಷರದ ಮಹಿಮೆಯ ಪಾಮರರು ನಾವು ಬಲ್ಲೆವೇನು....... ರಾಮ ರಾಮ ರಾಮ ರಾಮ ರಾಮ ರಾಮ ರಾಮ್ ರಾಮ್ ಅದ್ಭುತ ಅತ್ಯದ್ಭುತ ಶ್ರೀ ರಾಮ 🙏💐🙏 ಅದೆಷ್ಟು ಶಕ್ತಿ ಈ ನಾಮದಲ್ಲಿ 🙏🙏 ಹಾಡುತ್ತಿರುವವರ ಕಣ್ಗಳಲ್ಲಿ.......... ಕಂಠದಲ್ಲಿ... ಭಾವದಲ್ಲಿ........ ಕಣ ಕಣದಲ್ಲೂ ರಾಮ ರಾಮ ರಾಮ.......... ಅಭಿನಂದನೆಗಳು ನಿಮಗೆ 🙏🙏🙏💐 ಸಾವಿರ ಸಾವಿರ ಬಾರಿ ಕೇಳಿದರೂ ಸಾಕೆನಿಸದೆ ಮತ್ತೆ ಮತ್ತೆ ಕೇಳ ಬಯಸುವ ರಾಮ ಮಂತ್ರ 💓🙏💐
ನೀವು ನಮ್ಮ ಹೆಮ್ಮೆ ಸಹೋದರ ನಿಮ್ಮನ್ನು ನಿಮ್ಮ ಕಂಠ ಸಿರಿಯನ್ನು ಶ್ರೀ ರಾಮ ಸದಾ ಕಾಯಲಿ ...ನೋವಲ್ಲಿ ಇದ್ದಾಗ ಬದುಕುವ ಅಸೆ ತುಂಬುತ್ತಿದೆ ನಿಮ್ಮ ಭಜನೆ ಧನ್ಯವಾದಗಳು ಸಹೋದರ💐🙏
It's pleasure.... Shri Ramana krupe..
ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದಾ....ಆ.... ಆಯಸ್ತವಾದ ಅತಿ ಪಾಪವನೂ...
ಮಾಯ ಮಾಡಿ,
ಮತ್ತೆ ಮಾ ಎಂದೆನಲು
ಹೊರಬಿದ್ದ ಪಾಪಗಳು ಒತ್ತಿ ಒಳ ಪೋಗದಂತೇ...ಏ...
ಕವಾಟವಾಗಿ ಕಾಯ್ವ ಮಂತ್ರಾ.....ಆ...
ಶ್ರೀ ರಾಮ... ಜಯ ರಾಮ...
ಜಯ ರಾಮ ಶ್ರೀ ರಾಮ
ರಮಣೀಯ ನಾಮ ರಘುರಾಮ
||ಶ್ರೀ ರಾಮ||
ರಾಮ ಮಂತ್ರವ ಜಪಿಸೀ ಪಾಪವ ಕಳೆಯೋಣ||ರಾಮ ಮಂತ್ರವ|| ರಘುಕುಲತಿಲಕನ ಚರಣಕ್ಕೆರಗಿ ಪುನೀತರಾಗೋಣ
ಅಗಣಿತ ಗುಣ ಗಣ ಶ್ರೀ ರಾಮ
ಆಶ್ರೀತ ವತ್ಸಲ ಶ್ರೀ ರಾಮ
ದೀನದಯಾಳು ಶ್ರೀ ರಾಮ
ಹರಿ ಸರ್ವೋತ್ತಮ ಶ್ರೀ ರಾಮ
ದಶಮುಖ ಮರ್ದನ,ದಶರಥ ರಾಮ
ಮಾರುತಿ ಸೇವಿತ ಶ್ರೀ ರಾಮ
ರಾಮಚಂದ್ರ ಪ್ರಭು||3|| ||ರಾಮ ಮಂತ್ರವ|| ಜಾನಕಿ ಮನೋಹರ ,ಜ್ಞಾನಧಾತ ಕರುಣಾಸಾಗರ ಕೋದಂಡರಾಮಾ.. ಭಕ್ತಿಪ್ರಿಯನಿಧಿ ,ಮುಕ್ತಿದಾಯಕ
ಭಕ್ತಜನ ಶ್ರೀ ಮಂದಾರನೇ
ರಾಮ ಎಂಬುವ ಎರಡು ಅಕ್ಷರದ ಮಹಿಮೆಯ||ರಾಮ||
ಪಾಮರರು ನಾವು ಬಲ್ಲೆವೇನು ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮಚಂದ್ರ ಪ್ರಭು||4||
||ರಾಮ ಮಂತ್ರವ||
ಧರೆಯೊಲಿನಾಮಕೆ ಸರಿಸಾಟಿಇಲ್ಲವೆಂದು ಪರಮ ವೇದಗಳೆಲ್ಲ ಪೊಗಳುತಿವೆ
ಚಿತ್ತ ಕಾಯಗಳ ಪವಿತ್ರ ಪಾದೋದಕವ ಭಕ್ತವರ ಹನುಮಂತನೊಬ್ಬ ತಾ ಬಲ್ಲ
ರಾಮ ಗೋವಿಂದ ಹರೇ
ಕೃಷ್ಣ ಗೋವಿಂದ
ರಾಮ ಗೋವಿಂದ ಹರೇ
ಕೃಷ್ಣ ಗೋವಿಂದ ಶಂಖಚಕ್ರ ಧರಾ
ವಿಷ್ಣು ಮುಕುಂದ
ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮಚಂದ್ರ ಪ್ರಭು||4|| ||ರಾಮ ಮಂತ್ರವ|I
ರಾಮ ಎಂಬ ಎರಡು ಅಕ್ಷರದ ಮಹಿಮೆಯ ಪಾಮರರು ನಾವು ಬಲ್ಲೆವೇನು....... ರಾಮ ರಾಮ ರಾಮ ರಾಮ ರಾಮ ರಾಮ ರಾಮ್ ರಾಮ್
ಅದ್ಭುತ ಅತ್ಯದ್ಭುತ
ಶ್ರೀ ರಾಮ 🙏💐🙏
ಅದೆಷ್ಟು ಶಕ್ತಿ ಈ ನಾಮದಲ್ಲಿ 🙏🙏
ಹಾಡುತ್ತಿರುವವರ ಕಣ್ಗಳಲ್ಲಿ.......... ಕಂಠದಲ್ಲಿ... ಭಾವದಲ್ಲಿ........ ಕಣ ಕಣದಲ್ಲೂ ರಾಮ ರಾಮ ರಾಮ.......... ಅಭಿನಂದನೆಗಳು ನಿಮಗೆ 🙏🙏🙏💐 ಸಾವಿರ ಸಾವಿರ ಬಾರಿ ಕೇಳಿದರೂ ಸಾಕೆನಿಸದೆ ಮತ್ತೆ ಮತ್ತೆ ಕೇಳ ಬಯಸುವ ರಾಮ ಮಂತ್ರ 💓🙏💐
Super bajane super voice❤
WONDERFULL SONG BROTHER
Waw.. Super voice ❤
Shri Hari nimannu kapadali. Spr voice Anna.
ನಿಮ್ಮ ಕಂಠಸಿರಿ ಅತ್ಯದ್ಭುತ 👌👌👌🙏
ಸೂಪರ್ ಬ್ರೋ
Supar voice ree
ಸೂಪರ್ 🙏🏻👌🏻👌🏻👌🏻💐💐
ಅಣ್ಣಾ ಸೂಪರ್ ನಿಮ್ಮ ಭಜನೆ
super voice ❤
Sir.🙏🙏🙏🙏🙏💋💋❤️.nimma voice.👌👌👌👌.
🕉️🌷 ರಾಮ ಸ್ಮರಣೆ ಕೊಡು ಹನುಮಂತ 🙏🙏🙏
VERY BEAUTIFULL BHAJANAS
ಗಾನ ಗಂಧರ್ವ ನಿಜವಾಗ್ಲೂ❤
Spr voice.god bless you 🙏❤️🤝💐
Super Bhajan Shri ram jai ram Jaya jaya rama.
Superr voice sir
Super super bro❤❤❤
Super...
Jai Shri Rama super anna
Dear brother Mahesh fantastic voice... Jai Sri Ram....🙏🙏🙏
Srp sir🕉🚩🚩jai shree rama
Awesome kundru...
Baari porluda bajane anna solmelu ereg👏🏻 supr voice 🙏🙏🙏
Jai shree ram
ಭಕ್ತಿಯು ತುಂಬಿದೆ ನಿಮ್ಮ ಭಜನೆಯಲ್ಲಿ ಧನ್ಯವಾದಗಳು ಅಣ್ಣಾ.. ಕೇಳಿ ಅನಂದವಾಯಿತು...
SUPER SE TOP .....
ಜೈ ಶ್ರೀರಾಮ್. ಸ್ವರ ತುಂಬಾ ಚೆನ್ನಾಗಿದೆ
Jai sri ram🙏🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩💪🚩🚩🚩🚩🚩🚩🚩
Supar🙏🙏🙏
Jai sri ram 🌟🚩🚩
Voice 🔥❤️ Jai sri ram ❤️
Super ❤️❣️❣️
👌👌👌 👌🙏🙏
Super voice 👌👌
WONDER FULL
Welldone.. 💐
Suprb voice 👍👌
En voice guru super kanchinakantha
Supper voice bro... Jai sri ram🙏
❤️❤️
Superb voice 👌👌🙏🙏🚩🚩
Mahesha super
ಜೈ ಶ್ರೀರಾಮ್🙏🙏
Spr bro
Very nice singing
🙏🙏🙏🙏🙏
Suparrr bajane
🚩😍
jai shree ram
❤️🚩
Sprr voice bro
Supper..sir
Super 👌 Anna pls bhajane ya lyrics send Madi super bhajane
ಅದ್ಭುತ
Very.nice.wow.suppet
Voice👌👌
ಸುಂದರ ಸುಂದರ ಸುಂದರ
Very well song, proud of you
Jay Shri Ram
ಜೈ ಶ್ರೀರಾಮ್
Super voice really super
Suuuuuuuuuper
Jai shree rama
🙏🙏🙏👌🔥🚩🚩🚩🚩🚩
Super 👍🙏
Excellent voice
Well done. Good going, keep it up.
Super 👌👌👌
Jai Sri Ram
Super bro😍😍
ಸ್ವರ 👌👌👌😍🔥🔥🔥🔥
Voice super
🙏🙏🙏
Super ♥️👍
👌👌🙏🙏🚩🚩
Super
👌
🙏🙏🙏🙏🙏🙏
Supper send your contect number
Superb!!!!
Super🙏
💪💪💪🚩🚩🚩🚩🚩🙏🙏🙏
super anna
Super voice
Supervise
Super bro
Swt voice
ಸೂಪರ್
🕉️🌷🌷🌷🌷🌷🌷🇮🇳🙏🙏🙏
😍😍
👌🙏🙏🙏🙏🙏
🙏🏻🙏🏻🙏🏻🙏🏻
🔥🔥
🙏🙏🙏👌
👍👌⚘🙏
Nice Bajan bro........pls upload the lyric 0ls
,,,,,🚩🚩🚩🚩🚩
ಇವರ ಸಂಪರ್ಕ ಸಂಖ್ಯೆ ಸಿಗಬಹುದಾ....
🙏🙏🙏🙏🙏
👍👍👍
🙏❤🙏