ವಿವಾದಾತ್ಮಕ ಹೇಳಿಕೆಯ ವಿನಯ್ ಗುರೂಜಿ ಮೆಕ್ಕಾದ ಬಗ್ಗೆ ನೀಡಿರುವ ಹೇಳಿಕೆ ಏನು ಗೋತ್ತಾ...?

Поделиться
HTML-код
  • Опубликовано: 12 сен 2024
  • ವಿವಾದಾತ್ಮಕ ಹೇಳಿಕೆಯ ವಿನಯ್ ಗುರೂಜಿ ಮೆಕ್ಕಾದ ಬಗ್ಗೆ ನೀಡಿರುವ ಹೇಳಿಕೆ ಏನು ಗೋತ್ತಾ...?

Комментарии • 867

  • @crazyyyreelskannada2249
    @crazyyyreelskannada2249 5 лет назад +111

    Supper sir ತುಂಬಾ ಚೆನ್ನಾಗಿ ಮಾತನಾಡಿದ್ದೀರಿ ನಾಯಿಗಳಿಗೆ ಮಾತ್ರ ಇದು ವಿವಾದಾತ್ಮಕ ಹೇಳಿಕೆ ಅನಿಸುತ್ತದೆ

    • @shareefsahl5437
      @shareefsahl5437 5 лет назад +7

      Ni hucchu naayi yagirabahudu

    • @manojmanu8198
      @manojmanu8198 5 лет назад +4

      Sakkat super guru nin maathu
      Ee janagalu naayigintha keelu

    • @whitehackerindia3625
      @whitehackerindia3625 4 года назад

      Bvc

    • @aa-xh1el
      @aa-xh1el 4 года назад +1

      ಸೆಗಣಿಗೆ ಕುಟುಂಬದವನಿಗೆ ಹುಟ್ಟಿದವ ಮಂದ ಬುದ್ದಿಯವ

    • @shukuvalishukur1059
      @shukuvalishukur1059 2 года назад

      Vivaadhaathmaka helikeyanna sari anthidhiya neenu adhakkintha keelu.

  • @AkshayPi
    @AkshayPi 5 лет назад +13

    This speech is very practical and logical....... u r the real guruji

  • @ranjithkumar-oz2gc
    @ranjithkumar-oz2gc 3 года назад +6

    Thank You Guruji,Really God has Sent You no doubts in that. Jai Matha Di.

  • @mailartaragar226
    @mailartaragar226 5 лет назад +167

    ಯಾವುದೇ ಧರ್ಮಕ್ಕೆ ಅವಮಾನ ಮಾಡಿಲ್ಲ ದಯವಿಟ್ಟು ನೀವು ತಪ್ಪು ಜನ ತಪ್ಪು ತಿಳಿದುಕೊಳ್ಳುವ ಹಾಗೆ ಟೈಟಲ್ ಹಾಕಬೇಡಿ

    • @manojmanu8198
      @manojmanu8198 5 лет назад

      Sooper guru

    • @usharaja535
      @usharaja535 4 года назад

      Sir nim speech Channagide navu bhadravathiyavaru nim urige bandididvi nam maneyalli nemmadi illa

    • @gurun1044
      @gurun1044 4 года назад

      @@usharaja535 -ನಾನು ನಿಮಗೆ ನೆಮ್ಮದಿ ಕೊಡಸಲಾ

    • @ramachndra6987
      @ramachndra6987 4 года назад

      True
      Provoking statement should not be displayed

    • @shukuvalishukur1059
      @shukuvalishukur1059 2 года назад +2

      Kabadhalli shivalinga idhe annodhu sakshyadharavilladhe heluvudhu dhodda thappu.

  • @Pixel1080p
    @Pixel1080p 5 лет назад +50

    I don't about him but what a beautiful message by young man. Every citizen of India should think like him. Beautiful message... Be kind with every human, respect every religion and respect everyone.

  • @manojmanu8198
    @manojmanu8198 5 лет назад +8

    Channel creators ಟೈಟಲ್ ಇಡೋ ಮುಂಚೆ ಸ್ವಲ್ಪ ಯೋಚನೆ ಮಾಡಿ ಇಡಿ ಇಲ್ಲಾಂದ್ರೆ ಜನ ನಿಮ್ಗೆನೆ ಹೊಸ ಟೈಟಲ್ ಇಡ್ತಾರೆ....

  • @naaaznaaaz8683
    @naaaznaaaz8683 4 года назад +6

    Good speech....swamiji bere dharmada bagge helbedi....helodralli tappagidre kshamisi ....

  • @inspirationalriseyoursoul3560
    @inspirationalriseyoursoul3560 5 лет назад +23

    I am muslim but I like your speech you have tone of knowledge...

  • @manjulakv5604
    @manjulakv5604 4 года назад +7

    Really good message to all. Thank u so much sir...

  • @shivalord1595
    @shivalord1595 5 лет назад +17

    True fact it's not issue superb Speech

  • @shetty_prapancha
    @shetty_prapancha 4 года назад +10

    I agree with his words "8 varsha matte caste aa Ella" 100% correct

  • @veereshangadi9873
    @veereshangadi9873 5 лет назад +14

    ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೇ ಧರ್ಮಪ್ರಚಾರ ಮಾಡುತ್ತ ಪಾದಯಾತ್ರೆ ಮಾಡಿ ಸ್ವಾಮೀಜಿ... ಅದು ಅವಶ್ಯಕತೆ ಇದೆ... ಗುರೂಜೀ 🙏

    • @arunt1615
      @arunt1615 3 года назад

      Dharma andre enu?

  • @jagadeesh2484
    @jagadeesh2484 5 лет назад +26

    OMG what a speech at this age..age doesn't matter his wisdom is amazing...

    • @GirishKumar-do2oq
      @GirishKumar-do2oq 5 лет назад +1

      Guts to speeches words

    • @GirishKumar-do2oq
      @GirishKumar-do2oq 5 лет назад +1

      @ಇದೆಲ್ಲ ಬೇಕಾ ನಿಮಗೆ u are one of the waste people in the world

    • @dini4356
      @dini4356 4 года назад +1

      Thande thayi gintha devarilla annodna maribedi... Evrella nimge devru.... Evndu swimming pool video noddre poojene madbidthireno...

    • @dini4356
      @dini4356 4 года назад +1

      @ಇದೆಲ್ಲ ಬೇಕಾ ನಿಮಗೆ super guru..

    • @shrikant1satannavar869
      @shrikant1satannavar869 4 года назад

      You are right

  • @mdrafimdrafi9457
    @mdrafimdrafi9457 4 года назад

    ಗುರೂಜಿ ನಾನು ನಿಮ್ಮ ನಿಮ್ಮಿಂದ ನನಗೆ ಹಿಂದೂ ಧರ್ಮದ ಬಗ್ಗೆ ಗೊತ್ತಾಯಿತು ಹಿಂದೂ ಮುಸಲ್ಮಾನ್ ಬಾಯ್ ಬಾಯ್ ಆಗಿರೋದು ನಾನು ಒಬ್ಬ ಮುಸಲ್ಮಾನ ಆಗಿದ್ದರೂ ಹಿಂದೂ ಧರ್ಮದ ಬಗ್ಗೆ ಕೇಳಿಕೊಂಡಿರಲಿಲ್ಲ ಈಗ ನಿಮ್ಮ ಮಾತುಗಳನ್ನು ಮಾತನಾಡಿಕೊಂಡು ನಾನು ಹಿಂದೂ ಧರ್ಮದ ಬಗ್ಗೆ ತಿಳಿದುಕೊಂಡಿದ್ದೇನೆ ಧನ್ಯವಾದಗಳು ಈಗಿನ ಯುವಕರಲ್ಲಿ ಅದ್ಯಾವುದೋ ರಾಜಕಾರಣಿಗಳ ಮಾತನ್ನು ಕೇಳಿ ಕೇಳುವುದಕ್ಕೆ ಶುರುಮಾಡಿದ್ದಾರೆ ಅವರ ಮಾತಿಗೆ ಹಿಂದೂ-ಮುಸಲ್ಮಾನರ ರಾಜಕಾರಣಿಗಳ ಹುಟ್ಟು ಹಾಕುತ್ತಿದ್ದಾರೆ ನಮ್ಮ ದೇಶದಲ್ಲಿ ಯಾವ ಯುವಕರು ರಾಜಕಾರಣಿಗಳನ್ನು ಧರ್ಮದ ರಾಜಕಾರಣಿಯನ್ನು ನಂಬಬಾರದು ಯಾವ ಧರ್ಮವೂ ಇನ್ನೊಂದು ಧರ್ಮಕ್ಕೆ ಧಕ್ಕೆ ಮಾಡಬಾರದು ಎಂದು ಹೇಳುವುದಿಲ್ಲ ನಾವು ನಮ್ಮ ಧರ್ಮ ಸರ್ವಧರ್ಮ ಒಂದೇ ಒಂದು ಭಾವಿಸಬೇಕು ಧನ್ಯವಾದ ಸ್ವಾಮೀಜಿ

  • @iqbalahmedkhan9360
    @iqbalahmedkhan9360 5 лет назад +11

    Well said guruji keep it up

  • @bhandhavyah3052
    @bhandhavyah3052 5 лет назад +6

    Wonderful speech. thank you sir.

  • @doddappahosamani6009
    @doddappahosamani6009 5 лет назад +3

    ಇಂತ ಪುರಾಣ ಕಥೆ ಹೆಳೊಬದಲು ಜನರಿಗೆ ಸಂವಿಧಾನದ ಬಗ್ಗೆ ಜನರಿಗೆ ಅರಿವು ಮೂಡಿಸಲು ಹೇಳಿ

  • @bekalfortinnluxurybudgetho2527

    very good speech i am muslim

  • @syedsabir9787
    @syedsabir9787 5 лет назад +11

    very good massege to country people thank you guruji

  • @madanswarith3659
    @madanswarith3659 4 года назад +17

    One of the good swamy ji in this society

  • @georgefernandes45
    @georgefernandes45 3 года назад

    I like your all videos very meaningful guruji I salute you

  • @sanjaysinghd8427
    @sanjaysinghd8427 2 года назад

    ಸರ್ ನಾನು ಯಾರ್ ಬಗೇನು ಜಾಸ್ತಿ ಕಾಮೆಂಟ್ ಮಾಡಲ್ಲ. ಆದ್ರೆ ನೀವು ಗ್ರೇಟ್. ಸ್ವಾಮಿ ವಿವೇಕಾನಂದ ರವರ ಸ್ಪೀಚ್ ಬಗ್ಗೆ ಬುಕ್ನಲ್ಲಿ ಓದಿದ್ವಿ ಆದರೇ ನಿಮ್ಮ ಮಾತು ಕೇಳಿದ್ರೆ ಅವರ ನೆನಪು ಆಗುತ್ತಿದೆ.

  • @thejkumar1315
    @thejkumar1315 5 лет назад +26

    ಮಾತಿನಲ್ಲಿ ಒಳ್ಳೆಯ ವಿಷಯ ಇದೆ.. ಆದ್ರೆ ಈ ವ್ಯಕ್ತಿ ಚಕ್ಕನ ತರ ಮಾಡೋದು ಯಾಕೆ....?😬

  • @naveenkm4441
    @naveenkm4441 5 лет назад +14

    Don't send wrong statement
    In this program gurugi not a talk irritating any religion so don't send wrong statement

  • @manjunathbs7746
    @manjunathbs7746 4 года назад +4

    Vinay, u r like a friend...thanks much 😊

  • @AbcD-qt3nb
    @AbcD-qt3nb 3 года назад +1

    Very good vinayy..lokition bhaggy ..written by padmavathi LIC medam

  • @infinity8350
    @infinity8350 5 лет назад +7

    Benki information,
    You have so much knowledge bro
    Excellent speeching

  • @ravishshetty9847
    @ravishshetty9847 2 года назад

    ಇದರಲಿ ವಿವಾದಾತ್ಮಕ ಹೇಳಿಕೆ ಎಲ್ಲಿದೆ ನಿಜವಾದ ಮಾತುಗಳು ಇರುವುದು

  • @KiranaKiru-kd8vl
    @KiranaKiru-kd8vl 3 года назад +2

    Boss ನಮ್ಮ ವಿನಯ್ ಗುರುಜಿ

  • @rameshgoudasurpur4521
    @rameshgoudasurpur4521 3 года назад +3

    Suuuuuuper you suggest 🙏🏾🙏🏾🙏🏾👍

  • @kirankumar8841
    @kirankumar8841 3 года назад +6

    Perfect person in the karnataka. Positive attitude in is heart... 💯💯🙏🙏👌👌

  • @GouthamKranti
    @GouthamKranti 5 лет назад +3

    Wow Super Sir 😘😘😘😘😘🙏🙏🙏🙏🙏🙏🙏🙏🙏

  • @melwindsouza7498
    @melwindsouza7498 5 лет назад +13

    We love you sir good speech

  • @chandrashekaraharathalu2072
    @chandrashekaraharathalu2072 5 лет назад +6

    Jai Shri Sai Baba Ram

  • @shivaprasadpoojary2466
    @shivaprasadpoojary2466 4 месяца назад

    Daily satsanga udupi Alli madi thumba tumba upakara madi

  • @dhruvanv613
    @dhruvanv613 5 лет назад +14

    ಏನಪ್ಪಾ ವಿನಯ್ ಗುರೂಜಿ ಎಷ್ಟು ವರ್ಷ ಹಿಮಾಲಯದಲ್ಲಿ ತಪಸ್ಸು ಮಾಡಿ ಬಂದಿದ್ದೆ ಈಗ ನಿನ್ನ ವಯಸ್ಸೆಷ್ಟು ಅಬ್ಬಬ್ಬಾ ಮೂವತ್ತು ವರ್ಷ ಇರಬಹುದು ಯಾವ ಹಿಮಾಲಯದಿಂದ ಉದುರಿದೆ ನೀನು ಯಾಕ್ರೋ ಮುಗ್ಧ ಜನರ ದಾರಿ ತಪ್ಪಿಸುತ್ತೀರಿ ದುಡಿಯೋಕೆ ನಿಮಗೆ ಶಕ್ತಿ ಇಲ್ಲ ನಿಮ್ಮಂಥವರು ಡಿಗ್ರಿ ಡಿಪ್ಲೋಮಾ ಇಂಜಿನಿಯರಿಂಗ್ ಅಂತ ಮಾಡ್ಕೊಂಡಿರುತ್ತಿರಾ ಸುಮ್ನೆ ಲಾಜಿಕ್ ಮಾತಾಡಿದ್ರೆ ಮುಗಿದೇ ಇತ್ತೇನೋ ಜನಕ್ಕೆ ದುಡಿಯುವುದನ್ನು ಕಲಿಸಿ ಹಾಳಾಗ್ತಾರೆ ನಮ್ಮ ಭಾರತ ಉದ್ಧಾರವಾಗದು ಸುಮ್ನೆ ಸ್ಟೇಜ್ ಮೇಲೆ ಗಂಟೆಗಟ್ಟಲೆ ಲಾಜಿಕ್ ಮಾತನಾಡಿದರೆ ಅಲ್ಲ ಜೀವನ ತೂ...

  • @user-wy5fv4gv3i
    @user-wy5fv4gv3i 4 года назад +4

    Super ಗುರೂಜಿ ಇದು ನಿಜವಾಗಲೂ ಇದು ಸತ್ಯ ಗುರೂಜಿ.

  • @chetangantte8993
    @chetangantte8993 5 лет назад +10

    Is superb speech Hat's of Guruji 👏👏👏👏👏👏👏💐💐💐💐💐🌹🌹🌹🌹🌹🌷🌷🌷🌷🌷🌺🌺🌺🌺🌺🌸🌸🌸🌸🌸🌻🌻🌻🌻🌻💮💮💮💮💮🍁🍁🍁🍁🍁🔥🔥🔥🔥🔥

  • @jaleelahmad4081
    @jaleelahmad4081 5 лет назад +11

    Istondu sanna vayassinalli yestondu pakvateya maathugalu.namisuvenu guruve thamma samshuddha manassige.punya bharatha matheya hemmeya putrare nimma maathu aa tayiyannu santustipadisiruvudaralli samshayavilla.jai bharathambe.

  • @vishwanathkr1101
    @vishwanathkr1101 5 лет назад +7

    I like vinayaguruji is good thinking for society

  • @shankarma5000
    @shankarma5000 4 года назад +3

    ಬಹಳ ಚೆನ್ನಾಗಿ ಮಾತನಾಡಿದಿರಿ

  • @ramrk6995
    @ramrk6995 4 года назад +1

    Gurugale nimma matalli artha ide adre nodkondu kelavu bari matanadi 🙏🙏👍👍

  • @tejuscooking7800
    @tejuscooking7800 4 года назад +4

    Good speech swamy

  • @HareKriishna
    @HareKriishna 5 лет назад +33

    ಲೇ ನಾಯಿಗಳಾ ಮೊದಲು Title ಬದಲಾಯಿಸ್ರೋ ...

    • @e_technoschoolchannagiri8507
      @e_technoschoolchannagiri8507 3 года назад +1

      ಲೋ ಸರಿಯಾದ ಮಾತಾಡು ಮಕ್ಕಾದಲ್ಲಿ ಶಿವ ಸುಳ್ಳಲ್ವ ಮತ್ತೆ?

  • @shantishenoy1873
    @shantishenoy1873 Год назад

    Super speech

  • @kavirajJidage
    @kavirajJidage 5 лет назад +4

    Super
    #KavirajSir

  • @rajashekarkampli9364
    @rajashekarkampli9364 5 лет назад +5

    Gnyaniya Lakshanavide....e Vyaktiyalli...very...positive approch by him ... Kelavu kadi kahi aanisuvange matadidru....samaja tidduva Karyvadu apparta beda...sharanu

  • @janhavipraha
    @janhavipraha 5 лет назад +3

    Good message.. There's nothing wrong he said

  • @Mohammad_maksd
    @Mohammad_maksd 5 лет назад +9

    Swamiji 👍🏻👍🏻👍🏻💖

    • @althafahamed1150
      @althafahamed1150 5 лет назад +3

      ಮೆಕ್ಕಾ ಮದಿನಾ ದಲ್ಲಿರುವುದು ಶಿವಲಿಂಗ ಈ ಮಾತನ್ನು ತಾವು ಒಪ್ಪುವಿರಾ?

    • @LoneWolf-bs4yg
      @LoneWolf-bs4yg 3 года назад

      @@althafahamed1150 opputheve

    • @prasadh7073
      @prasadh7073 3 года назад

      @@althafahamed1150
      Leave it bro you follow Islam correctly we will support you.... We are most resistant and innocent religion in world even Islam too... But many Muslim not....

  • @firozshariff5734
    @firozshariff5734 5 лет назад +28

    good message swamiji

  • @ayubis004
    @ayubis004 3 года назад

    Please don't add misleading title in order to get more views n likes, have moral responsibility...I admire the guy

  • @rajmohanmh4239
    @rajmohanmh4239 3 года назад +1

    Prakruthi na kapaduvudu, mara gidagalanna belesuvudakke kare kodbeku guruji yavru.

  • @RohitBConnects
    @RohitBConnects 5 лет назад +4

    no 1 speech

  • @mohankumarbl3191
    @mohankumarbl3191 5 лет назад +7

    ಇಲ್ಲಿ ವಿವಾದ ಎಲ್ಲಿದೆ, ಸುಮ್ಮ್ನೆ ಜನರ ದಾರಿ ತಪ್ಪಿಸಬೇಡಿ.
    ಗುರುಗಳು ಐಕ್ಯತೆಯ ಮಂತ್ರವನ್ನು ಪ್ರಸ್ತಾಪಿಸಿದ್ದಾರೆ. ಭಾರತೀಯತೆಯನ್ನು ಎತ್ತಿ ಹಿಡಿದಿದ್ದಾರೆ.
    🙏🙏🙏

  • @govinda.cgovindaraj.c1824
    @govinda.cgovindaraj.c1824 3 года назад

    Gurujii nimma margadarsangaligay vandanaygalu

  • @shashichanda2826
    @shashichanda2826 5 лет назад +1

    ಮೊದಲು ರಾಜಕಾರಣಿಗಳಿಗೆ ಒಳ್ಳೆಯ ಬುದ್ದಿ ಕಲಿಸಿ

  • @rameshramu5911
    @rameshramu5911 3 года назад +3

    ವಂದೇಮಾತರಂ 🇮🇳🇮🇳🇮🇳🙏

  • @vandanaa2149
    @vandanaa2149 4 года назад +2

    Incredible India 🙏

  • @safuwansafu9224
    @safuwansafu9224 4 года назад +2

    nanu obba muslim swamiji nimage thumbaa jnanavide olleya swamiji
    nimmantha mathu ella swamijigalinda barali super

  • @rameshav151
    @rameshav151 4 года назад

    Super and wonderful speech gurugale

  • @srinivasteju845
    @srinivasteju845 5 лет назад +9

    ಇದರಲ್ಲಿ ವಿವಾದಾತ್ಮಕ ಹೇಳಿಕೆ ಎ೦ಬುದೇನಿಲ್ಲ .ಪರಿಪೂರ್ಣ ಜ್ಞಾನದ
    ಅರ್ಥದ ಭೋದನೆ

  • @satishkumar-go5rk
    @satishkumar-go5rk 2 года назад

    Sudeep is great person

  • @murthujamuttu3796
    @murthujamuttu3796 3 года назад

    Realy super speech sir........ 🙏🙏🙏🙏

  • @giridharsuber6231
    @giridharsuber6231 4 года назад

    Channagide guruji . Thalege hatyadavarigr Ella vivadathmakave

  • @mahabaleshwarkotagi3236
    @mahabaleshwarkotagi3236 5 лет назад +8

    It is a great speech

  • @mdismailalandkar6537
    @mdismailalandkar6537 5 лет назад +1

    Very good speech

  • @mohitbharatiya196
    @mohitbharatiya196 3 года назад +2

    Well said ⛳️🌷🙏

  • @MrMubarak786
    @MrMubarak786 5 лет назад +11

    real spritual leader. reapect from soal.

  • @ramrk6995
    @ramrk6995 4 года назад

    Thumba chennagi dharmada bagge tilisidira dantavad galu🙏🙏🙏

  • @sultanrajuchinnu4558
    @sultanrajuchinnu4558 4 года назад

    Superb speech for INDIANS

  • @bhaskaraas9160
    @bhaskaraas9160 3 года назад +1

    He has said correct statements and he is not lieing. He isok.

  • @jaibhajarangi5899
    @jaibhajarangi5899 3 года назад +1

    Nanu tumba tondrelidini yaradru heli plz Vinay guruji yavag sigtarw

  • @wilsonsaldanhadohaqater6386
    @wilsonsaldanhadohaqater6386 5 лет назад +5

    Super speech. Guru.ji.god.bless.you

  • @karnam786sreehari6
    @karnam786sreehari6 4 года назад +1

    Good speech sir ji

  • @rockisrockrambo7846
    @rockisrockrambo7846 4 года назад +1

    Nice meaningful message

  • @mansunpasha3439
    @mansunpasha3439 5 лет назад +5

    What's swamy thought us is already realised and implicated 1442 years back only it's our religion and we have book for guidelines.

  • @anandanand1545
    @anandanand1545 5 лет назад +8

    🌹🌹🌹

  • @sunilnsun5879
    @sunilnsun5879 5 лет назад

    What is that title you given Abbakka tv.

  • @basawarajkadival5140
    @basawarajkadival5140 5 лет назад +3

    There is no bad msg..........good words

    • @wellwisher5334
      @wellwisher5334 5 лет назад

      basawaraj kadival ಶಿವಲಿಂಗ ಮಕ್ಕಾದಲ್ಲಿದೆ ಎಂಬ ಸುಳ್ಳು ಹೇಳಿದ್ದಾರೆ

  • @Karthikkumar-bh8mm
    @Karthikkumar-bh8mm 5 лет назад +3

    Super

  • @ejassiraj728
    @ejassiraj728 3 года назад

    Barry good

  • @abubakarkalburgi3365
    @abubakarkalburgi3365 5 лет назад +2

    Very exllent speach every one fallow change country.

  • @Puneethchengappa
    @Puneethchengappa 2 года назад

    Guruji..madikeriyalli even 1 percent janaru land slide nalli affect agilla.
    Kodaginavaru ashtu heartless all kelasadavara vicharadalli.

  • @k.manjulak.manjula4273
    @k.manjulak.manjula4273 3 года назад

    Nivu channagy pravachna.madtyry gurugale

  • @santhoshkumar-yo2iv
    @santhoshkumar-yo2iv 4 года назад

    Good speech and he spoke the facts of current society. Not sure what wrong he spoke about other religion 🤔🤔 incorrect title

  • @hemalathaprabhakar
    @hemalathaprabhakar 3 года назад

    Give message to politicians about curruption

  • @shashikantmane1769
    @shashikantmane1769 5 лет назад +1

    Super and reyal

  • @bharathrajurs6972
    @bharathrajurs6972 5 лет назад +2

    ಇದರಲ್ಲಿ ವಿವಾದಾತ್ಮಕ ಹೇಳಿಕೆ ಯಾವುದು tagline ಹಾಕಿದವನನ್ನು ಹುಡುಕಿ

  • @appiappi9412
    @appiappi9412 5 лет назад +5

    👌👌

  • @reshuammu8962
    @reshuammu8962 3 года назад

    Guruji mekkadalli shivalinga iddidhna neev yavag nodidri....currect answer kodi

  • @aijazpasha5912
    @aijazpasha5912 5 лет назад +5

    Good speech guru ji👍👌

  • @theindiannomoreviolence6517
    @theindiannomoreviolence6517 4 года назад

    Nimantvara avashkate ede guruji.. Niminda samaja sudhara aagutte keep it up

  • @sujathaameen8548
    @sujathaameen8548 3 года назад

    Super guru

  • @roshanfernandis1013
    @roshanfernandis1013 3 года назад

    Right guruji 👍 well said

  • @mabilmabil1836
    @mabilmabil1836 4 года назад

    Nanu lifalli nodida real swaamy big salute

  • @karunakarbalkur5005
    @karunakarbalkur5005 3 года назад +1

    He well said but tittle wrong

  • @johnfrando6758
    @johnfrando6758 4 года назад +4

    👌👍

  • @mouneshbadiger8056
    @mouneshbadiger8056 Год назад +1

    ಹೊಗೋ ತುಕಾಲಿ

  • @jadejaguor2879
    @jadejaguor2879 5 лет назад

    its truth that long ago hindus living across the world. and had temples everywhere but now it converted according to time and place

  • @cyprianveigas8638
    @cyprianveigas8638 3 года назад

    Beutiful thinking.