ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಯುರೋಪ್ ಘಟಕದ ಉದ್ಘಾಟನೆಯ| ಜರ್ಮನಿಯ ಪ್ರಜೆಯೊಬ್ಬರು ಮಾತಾಡಿದ ಅಚ್ಚ ಕನ್ನಡ
HTML-код
- Опубликовано: 6 фев 2025
- ಕನ್ನಡಿಗರೇ ನಾಚುವ ರೀತಿ ಜರ್ಮನಿಯ ಪ್ರಜೆ ಮಾತಾಡಿದ ಅಚ್ಚ ಕನ್ನಡ
ಭಾಷೆಯ ಮೇಲಿನ ಹಿಡಿತ, ಪ್ರೀತಿ, ಅಭಿಮಾನ
ನವರಾತ್ರಿಯ ಶುಭ ದಿನದಂದು ಜರ್ಮನಿಯ ಮ್ಯುನಿಕ್ ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಯುರೋಪ್ ಘಟಕದ ಉದ್ಘಾಟನೆಯ ಸಂದರ್ಭದಲ್ಲಿ ಜರ್ಮನಿಯ ಪ್ರಜೆಯೊಬ್ಬರು ಮಾತಾಡಿದ ಅಚ್ಚ ಕನ್ನಡ
ಯಕ್ಷಗಾನದ ಅದ್ಭುತವಾದ ಕನ್ನಡ ಮಾತುಗಳು, ಅದೂ ಜರ್ಮನಿಯ ಅಭಿಮಾನಿ ಪ್ರಜೆಯೊಬ್ಬರಿಂದ❤❤!!
Really we feel happy hear kannada speech in Europe. Very great sir,so nice of youforlove to kannada language. Big salute to you sir. Yakshaganam gelge.
👌👌👌
Sooooper