"ದಂಡುಪಾಳ್ಯ ಪಾತ್ರಕ್ಕೆ ಕಣ್ಣು ಬೇರೆ ತರ ಮಾಡೋಕೋಗಿ ನರ ಡ್ಯಾಮೇಜ್ ಆಗೋಯ್ತು"-E04-Actor Jaidev-Kalamadhyama

Поделиться
HTML-код
  • Опубликовано: 28 сен 2024
  • Kalamadhyama Contact Details:
    WhatsApp No: 7411992697
    Only Emergency Contact: 9008099686
    #jaidevmohan #hometour #kannadaactor #kannadainterviews #kalamadhyama #param
    Click on Subscribe to get all our Video Notifications. Its 100% Free.
    / @kalamadhyamayoutube
    ದಂಡುಪಾಳ್ಯ, ದೊರೆಸಾನಿ ಖ್ಯಾತಿಯ ನಟ ಜೈದೇವ್ ಅವರ ಮನೆ ಹಾಗೂ ಬದುಕಿನ ಕತೆ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Kannada Actor Jaidev Mohan Life Story & Interview.
    About Kalamadhyama:
    We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Interview, Kannada actor jaidev Interview, Kalamadhyama Interview, Kannada actor jaidev LIFE, Kannada Videos, Kannada actor jaidev Films, actor jaidev Serial, Doresani Kannada Serial actor jaidev, Antarapata Kannada Serial actor jaidev, Dandupalya Kannada, actor jaidev Kalamadhyama Interview, actor jaidev Mohan Home Tour, actor jaidev Family, Jungly Kannada Movie, Kalamadhyam Media Work, KS Parameshwar, Savita Param, Kalamadhyama RUclips Channel, Kalamadhyama Video,

Комментарии • 71

  • @rathnav5789
    @rathnav5789 3 месяца назад +7

    ಜಯದೇವ್ ಸರ್ ನಿಮ್ಮ ಆಲೋಚನೆಗಳು ಅದ್ಭುತ ಮತ್ತು ನಿಮ್ಮ ವ್ಯಕ್ತಿತ್ವವೇ ರೋಚಕ ನಿಮ್ಮ ಮಾತುಗಳನ್ನು ಕೇಳುತ್ತಲೇ ಇರಬೇಕು ಅನಿಸುತ್ತೆ ಇಂಥಹ ಎಪಿಸೋಡ್ ಕೊಟ್ಟಿದ್ದಕ್ಕೆ ಪರಂ ನಿಮಗೆ ಧನ್ಯವಾದಗಳು

  • @ashalatha4120
    @ashalatha4120 3 месяца назад +4

    ಅವರು ಹೇಳಿದ್ದು ಸರಿ, ಮಲಯಾಳಂನಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿವೆ ಅಲ್ಲಿಯ ಸಿನಿಮಾದಲ್ಲಿ ಹೆಚ್ಚು ಆಡಂಬರವಿರುವುದಿಲ್ಲ ನೈಜತೆಯಿಂದ ಕೂಡಿರುತ್ತದೆ ಕಥೆಗೆ ತುಂಬಾ ಪ್ರಾಧಾನ್ಯತೆ ಕೊಡುತ್ತಾರೆ ಜೈ ದೇವ್ನಂತವರನ್ನು ಕನ್ನಡ ಚಿತ್ರೋದ್ಯಮದವರು ಪ್ರೋತ್ಸಾಹಿಸಬೇಕು

  • @kattarKaafir
    @kattarKaafir 3 месяца назад +5

    ನಮ್ಮ ಇಂಡಸ್ಟ್ರಿಯ ಅಪ್ರತಿಮ ಕಲಾವಿದರು.... ಬೆಳೀತಾ ಇದ್ರೆ ತುಳಿತಾ ಇರೋರು ಜಾಸ್ತಿ ಆಗ್ತಾರೆ...ಒಳ್ಳೆ ಕಥೆಗಳಿರೋ ಮೂವೀ ಮಾಡೋದಿಲ್ಲ....ಎಲ್ಲ ನಾಯಕ ನಟರನ್ನು ರಾರಾಜಿಸಿ ಮಾಡೋ ಅರ್ಥ ಇಲ್ಲದ ಕಥೆಗಳು.... ಇಂಥ ಪ್ರತಿಭೆಗಳಿಗೆ ಸೂಕ್ತ ಅವಕಾಶ ಇಲ್ಲ... ನಮ್ಮ ಜನಗಳು ಯಾವಾಗ ಬದಲಾಗುತ್ತರೋ...

  • @Vivek-india9178
    @Vivek-india9178 3 месяца назад +19

    ಉತ್ತಮ ಕಲಾವಿದರು.. ಜೈದೇವ sir. ನನ್ನ ಹೈ ಸ್ಕೂಲ್ ಟೈಮ್ನ ನಲಿ ನಾನು ಮೊದಲ ಬಾರಿ ಉದಯ ಟಿವಿಯಲ್ಲಿ ಸುಮತಿ ಧಾರಾವಾಹಿ ನೋಡಿದು ವಿಲನ್ ಪಾತ್ರ ಮೂಲಕ (ಪ್ರಿಯಾದರ್ಶನ್) ಒಳೆದು ಆಗಲಿ ಸರ ನಿಮಗೆ 🙏🙏

  • @guruprakashsrinivasamurthy5503
    @guruprakashsrinivasamurthy5503 3 месяца назад +1

    Love his personality and attitude towards life. God speed to you and lots of blessings @Jaidev.Mohan sir💚🙏

  • @anjanm8264
    @anjanm8264 2 месяца назад

    Super natural actor ultimate and hatts of to you sir

  • @dhananjayamurthy7424
    @dhananjayamurthy7424 2 месяца назад

    En guru nin acting benki ...you lived thimma alias koti thimma ...great ....superb acting boss

  • @nagarathnanayak9988
    @nagarathnanayak9988 3 месяца назад

    ಒಳ್ಳೆಯ ಸಂದರ್ಶನ. ಇನ್ನೂ ಇರಬೇಕಿತ್ತು.

  • @GeethaVandana-h3j
    @GeethaVandana-h3j 3 месяца назад

    I wish Sir get more and more opportunities in film industry....❤❤❤

  • @venkateshanharish3895
    @venkateshanharish3895 3 месяца назад

    Very true... Reality to the peak ❤❤❤🥰🥰🥰

  • @naveenaKumarms
    @naveenaKumarms 3 месяца назад +1

    Very good expereance

  • @omshivannakariyappa2386
    @omshivannakariyappa2386 3 месяца назад

    God bless you brother ❤

  • @sreenathkoundinya5284
    @sreenathkoundinya5284 3 месяца назад

    Good interview

  • @umeshsagara2906
    @umeshsagara2906 3 месяца назад

    ಸರ್ ನಮ್ಮ ಊರು ಸಾಗರ, ಎಲ್ಲಿ ನಡೀತಾ ಇದೆ ಸರ್ ಶೂಟಿಂಗ್, ಸಾಗರ ದಲ್ಲಿ ನೀವು ಬೈಕ್ ಲಿ ಓಡಾಡೋದನ್ನ ನೋಡಿದೀನಿ ಸರ್

  • @shardulpund1305
    @shardulpund1305 3 месяца назад

    Yella ok jaidev avar family torislilla bejar aytu😮

  • @vchalapathi483
    @vchalapathi483 3 месяца назад +11

    ದಂಡುಪಾಳ್ಯ ಆಕ್ಟಿಂಗ್ ನೀವೇನಾ.. ವಾವ್

  • @manjulalingaraju9857
    @manjulalingaraju9857 3 месяца назад

    Good interview

  • @umagovindaraj7159
    @umagovindaraj7159 3 месяца назад +8

    ಸೀತಾರಾಮ ಸೀರಿಯಲ್ ಮತ್ತು ಅಂತರಪಟ ನೋಡಿ ನಿಮ್ಮ ಅಭಿನಯಕ್ಕೆ ಫಿದಾ ಆಗಿರುವೆ..💖💙💝🌹👌 ಸೂಪರ್ ಸರ್ ಅಗಣಿತ ನಿಧಿ ಅನ್ನಬಹುದು ನಿಮ್ಮನ್ನು ನೋಡಿ... ಕಲಾರಸಿಕ..ಕಲಾಧಾರಕ.. ವಿಶೇಷ ಪ್ರತಿಭೆ.. ವಯಸ್ಸಿಗೆ ಮೀರಿದ ನಟನೆ. ಒಡಲಾಳದ ಉಮಾಶ್ರೀ ನೆನಪಾಗ್ತಾರೆ...

  • @yogi19805856
    @yogi19805856 3 месяца назад +7

    ನಿಮ್ಮ ನಟನೆಗಿಂತ ನೀವು ಒಬ್ಬ ಒಳ್ಳೆ ಸಾತ್ವಿಕ ಸಾಹಿತ್ಯ ಪ್ರಿಯ ಅಂತ ತಿಳಿದು ಬಹಳ ಸಂತೋಷವಾಯಿತು

  • @madhuguru7602
    @madhuguru7602 3 месяца назад +4

    ಕಲಾ ಮಾಧ್ಯಮ ಯುಟ್ಯೂಬ್ ಚಾನೆಲ್ ನಲ್ಲಿ ಬಂದಂತಹ ಎಲ್ಲಾ ಎಪಿಸೋಡ್ ಗಳಿಗಿಂತ ಜೈದೇವ್ ಅವರ ಸಂದರ್ಶನದ ಎಪಿಸೋಡ್ ತುಂಬಾ ಚೆನ್ನಾಗಿತ್ತು .... ಜೈ ದೇವರು ಕೂಡ ತುಂಬಾ ಚೆನ್ನಾಗಿ ಮಾತಾಡಿದರು ತಮ್ಮ ಅನುಭವವನ್ನು ಹಂಚಿಕೊಂಡರು ಖುಷಿಯಾಯ್ತು.... ಜಯದೇವ್ ಅವರಿಗೆ ಒಳ್ಳೆಯದಾಗಲಿ

  • @ninagagi_viru
    @ninagagi_viru 3 месяца назад +11

    ಜೈ ಸರ್ ತುಂಬಾ ಚೆನ್ನಾಗಿ ಮಾತಾಡಿದ್ದೀರಿ ಸರ್..❤ ಬೇಸರ ಆಗುತ್ತೆ ನಮ್ಮ ಕನ್ನಡದಲ್ಲಿ ರೈಟರ್ ಗಳಿಗೆ ಬೆಲೆ ಇಲ್ಲ ಸರ್. ರೈಟರ್ಸ್ ಇಂದ ಎಲ್ಲಾ ಹೊಸತು ಬೇಕು, ಗಟ್ಟಿ ಗೆಲುವು ಬೇಕು , ಆದರೆ ರೈಟರ್ಸ್ ಬೇಡ...😊
    ಒಂದು ಹೊಸ ಆಲೋಚನೆ , ಹೊಸ ವಿಚಾರ, ಹೊಸ ಕಥೆ , ಹೊಸ ಸಂಭಾಷಣೆ, ಎಲ್ಲಿಂದ ಬರುತ್ತೆ ಒಬ್ಬ ರೈಟರ್ ಗೆ ಗೌರವ ಸಿಗದೇ ಇದ್ರೆ.
    ಬರವಣಿಗೆಗೆ ಎಲ್ಲಿ ಬೆಲೆ ಗೌರವ ಇರುತ್ತೋ ಅಲ್ಲಿ ಮಾತ್ರ ಎಲ್ಲರೂ ಮೆಚ್ಚುವಂತ ಕಲಾ ಕೃಷಿ ಆಗುತ್ತೆ ಸರ್.

  • @Vicharamitra
    @Vicharamitra 2 месяца назад +2

    ಈ ನಿಮ್ಮ ಮಾತುಗಳು ನನ್ನಿಂದ ಏನನ್ನೂ ಮಾಡಲು ಸಾದ್ಯವಿಲ್ಲ ಎಂದು ಕುಳಿತುಕೊಂಡಿರುವ ಮನಸ್ಸುಗಳಿಗೆ ಶಕ್ತಿಯಾಗಿ ಹೊರಹೊಮ್ಮಲಿ.🙏
    ನೀವು ಹೇಳಿದ ಚೈನಾ ಬಿದರಿನ ಉದಾಹರಣೆ ತುಂಬಾ ಇಷ್ಟವಾಯಿತು ಸರ್.❤

  • @ekanthhegdeb6712
    @ekanthhegdeb6712 3 месяца назад +7

    ಗುರು ದಯವಿಟ್ಟು ಡೈರೆಕ್ಷನ್ ಮಾಡಿ ಸರ್.....❤❤❤❤❤

  • @skrishna6101
    @skrishna6101 2 месяца назад +2

    ಬಹಳ ಪ್ರಾಕ್ಟಿಕಲ್ ಮನುಷ್ಯ ಒಳ್ಳೆ ಹಾರ್ಟೆಡ್ ಪೆರ್ಸೆನ

  • @pradichana7
    @pradichana7 3 месяца назад +5

    Very matured actor Jaidev and explained so well about his acting life. Well educated and these kind of actors are required in our industry 👏🏻👏🏻👏🏻

    • @MrRanjithmurthy
      @MrRanjithmurthy 3 месяца назад

      Yes bro Kannada Film industry is full of Real estate money so there no value for talent!

  • @purushothamabg8871
    @purushothamabg8871 3 месяца назад +1

    Great sit, u r bundle of more information, nimmantavru beku sir industry ve

  • @shamithshetty4798
    @shamithshetty4798 3 месяца назад +1

    Malayalam cinema da best part yenu gottha avara agina kathe nimge eegalu adhe feel kodutthe..kannada dalli almost yella stars madirodu allinda kadda kathe ne..over buildup ildhe ..comedy avarastu natural yaru kodoke agalla..illi comedy madode anthane vichithra expression ondhu whole scene madidru adralli yenu irodilla.adhe malayalam adhre single word nalli comedy kottu agutthe..allinda kaliyodhu thumba idhe.

  • @SHASHI-R
    @SHASHI-R 3 месяца назад +2

    I like his funny 'Thimma' character in Dandupalya movie series.

  • @vinithraj6295
    @vinithraj6295 3 месяца назад +1

    Ella oc le kathe barkodu antare so idanna profession agi togolakgalla

  • @jagadeeshpoojary6235
    @jagadeeshpoojary6235 2 месяца назад

    Nivu hero Metirial filmli main Carector madbeku

  • @nayanaj3154
    @nayanaj3154 3 месяца назад +1

    Soo matured talk jaidev sir 😊, all the besr for your next journey 👍.

  • @sudheerkumarlkaulgud7521
    @sudheerkumarlkaulgud7521 3 месяца назад +2

    ಧನ್ಯವಾದಗಳು
    ಒಳ್ಳೆಯದಾಗಲಿ

  • @rukminicr8248
    @rukminicr8248 3 месяца назад

    ಇಷ್ಟು ಬೇಗ ಮುಗಿಸಿಬಿಟ್ರಿ ಸರ್,ಅವರ ಹೆಂಡತಿ ಮಕ್ಕಳ ಬಗ್ಗೆ ಕೇಳಲಿಲ್ಲ ತುಂಬಾ ಚೆನ್ನಾಗಿತ್ತು ಸಂದಶ೯ನ , ಪ್ರತಿಭಾವಂತ ಕಲಾವಿದರು ವಂದನೆಗಳು ಇಬ್ಬರಿಗೂ 🎉

  • @viram_705
    @viram_705 3 месяца назад

    ಜೀವನದಲ್ಲಿ ತುಂಬಾ ಉತ್ತುಂಗಕ್ಕೆ ಏರಿ ಅನ್ನುವುದೇ ನಮ್ಮ ಆಶಯ sir. All the best for your future plans sir. 🌹🌹🌹🌹🌹🌹🌹🌹🌹🌹

  • @Rajraj-bw7
    @Rajraj-bw7 3 месяца назад

    Guru aha attitude beku aha positive attitude irhabeku adhu nimanna karkondhu hoghuthe towards achieviment s👍

  • @sandyamk4271
    @sandyamk4271 3 месяца назад

    Avara family vichara thilisabekittu
    Olleya, buddivantha, sahrudayi nata
    Deevaru avaru meleruvanthe maadali

  • @NavyaShree-t2p
    @NavyaShree-t2p 3 месяца назад

    Super sir ,ನೀವು ಒಳ್ಳೆಯ ನಟ, ನಾನು ನಿಮ್ಮ ಒಳ್ಳೆಯ ಮತ್ತು ದೊಡ್ಡ ಅಭಿಮಾನಿ, ನಿಮ್ಮ ನಟನೆ ಸೂಪರ್ ಸರ್,nivu yava herogu kammi illa.

  • @nirmalajayaprakash2456
    @nirmalajayaprakash2456 3 месяца назад

    ನಾಕುತಂತಿ, ಈ ಧಾರಾವಾಹಿಯಲ್ಲಿ ಇವರು ಬಾಲ ನಟನಾಗಿ ಅಭಿನಯಿಸಿದ್ದಾರೆ ಅಲ್ವೇ...!!

  • @Kavitha_07
    @Kavitha_07 3 месяца назад

    Hi Jai, I enjoyed watching all episodes. You are always a unique and special friend. Remembered the days we spent in APS. I wish you more success 🙌 in coming years. I hope you read my comment 😊😊😊😊

  • @prabhu3656
    @prabhu3656 3 месяца назад +1

    Who is 3rd?

  • @sumaravikiran6615
    @sumaravikiran6615 3 месяца назад +2

    ಸತ್ಯ ಚಿಕ್ಕಪ್ಪ ಸಕ್ಕತ್ ಇಷ್ಟ ಆಯ್ತು..ಚಿಕ್ಕಪ್ಪ ಅಂದ್ರೆ ಹಾಗೇ ಇರಬೇಕು.

  • @manjurajeurs6180
    @manjurajeurs6180 3 месяца назад

    ದಂಡುಪಾಳ್ಯ - 1 ಸಿನಿಮಾದಲ್ಲಿ ನಿಮ್ಮ ಅಭಿನಯ ಅಮೋಘ

  • @Iaminvincible22
    @Iaminvincible22 3 месяца назад

    i have seen many interviews of Kalamadhyama but this video made my Day.

  • @ShobhaShanmugamN
    @ShobhaShanmugamN 2 месяца назад

    Sir nimma sandarshana tumba chenagittu

  • @learnin2106
    @learnin2106 3 месяца назад +1

    1st

  • @Venugopalthimmaiah
    @Venugopalthimmaiah 3 месяца назад

    ಜೈ ದೇವ್ ಸರ್ ಮಾತು ದಿಟ್ಟ ನೇರ ನಿಖರ ಧನ್ಯವಾದಗಳು

  • @maheshck9610
    @maheshck9610 3 месяца назад

    Very good interview, Jaidev sir talks so matured. thank you Param

  • @kavitharavirk4000
    @kavitharavirk4000 3 месяца назад

    Dandupalyadalli nimma natane thumba ista

  • @jagadishs799
    @jagadishs799 3 месяца назад

    He is the finest actor in sandalwood industry

  • @yogendrayogendra5051
    @yogendrayogendra5051 3 месяца назад

    My favourite actor thank you param

  • @shashidashavantar1834
    @shashidashavantar1834 3 месяца назад

    Mini library thorsi

  • @RonaldoCr3517
    @RonaldoCr3517 3 месяца назад

    Super 100% sir ❤❤🎉🎉🎉

  • @hemananjappa9759
    @hemananjappa9759 3 месяца назад

    I've yours personality

  • @AbhishekAbhi-zz8qy
    @AbhishekAbhi-zz8qy 3 месяца назад

    Adi lokesh sirna interview madi sir

  • @sarojabr5409
    @sarojabr5409 3 месяца назад

    Thankyoumurthysir

  • @mangla3741
    @mangla3741 3 месяца назад

    Howdu sir

  • @harshavardhan.d.c1887
    @harshavardhan.d.c1887 3 месяца назад

    Jai sir iam big big big big fan of u

  • @AkshayKumar-ph6xo
    @AkshayKumar-ph6xo 3 месяца назад

    22:28 ❤❤❤❤❤❤❤❤❤❤❤❤❤❤❤❤❤❤

  • @anupamasrikanth5979
    @anupamasrikanth5979 3 месяца назад

    One of the best episode 👍🏻

  • @nageshh6013
    @nageshh6013 3 месяца назад

    Yadva tadva serial good

  • @VinodaVinu-y4v
    @VinodaVinu-y4v 3 месяца назад

    Very talented person❤❤

  • @radhamurthy9912
    @radhamurthy9912 3 месяца назад

    👌👌👌👌👌

  • @RaghvendravagraiRaghvendravagr
    @RaghvendravagraiRaghvendravagr 3 месяца назад

    2nd

  • @annadamudigere3183
    @annadamudigere3183 3 месяца назад

    👌

  • @kumarkumar0987-gf2xy
    @kumarkumar0987-gf2xy 3 месяца назад

    🎉🎉🎉

  • @MahammadrafeekNaikar
    @MahammadrafeekNaikar 3 месяца назад

    👌

  • @gururaju2817
    @gururaju2817 3 месяца назад

    4th