ಡಿಬಾಸ್ ಕೇಸ್ ಬಗ್ಗೆ ಕೇಳಿದಕ್ಕೆ ಉಗ್ರನರಸಿಂಹ ಆದ ಅಂಕಲ್ | Public Reaction | Dboss Darshan Arrest case | SStv

Поделиться
HTML-код
  • Опубликовано: 13 июн 2024
  • ಡಿಬಾಸ್ ಕೇಸ್ ಬಗ್ಗೆ ಕೇಳಿದಕ್ಕೆ ಉಗ್ರನರಸಿಂಹ ಆದ ಅಂಕಲ್ | Public Reaction | Dboss Darshan Arrest case | SStv
    #Dboss #darshan #darshanarrest #actordarshan #pavitragowda #pavitradarshan #sandalwoodnews #sstv
    #sstv #sstvKannada #PublicReview #sandalwoodnews #Celebratiyinterview #Kannada #filmupdates #Movie #FDFS #FirstDayFirstShow #PublicResponse #Karnataka #Bangalore #bengaluru
    bangalore
    Karnataka fans
    Production by:-
    SStv
    : SStv PRODUCTIONS :
    SStv Digital Entertainer Channel
    ------------------------------------------------------------------------
    Follow us on
    ► SStv Website: sstvindia.com/
    ► Subscribe to SStv: / sstvindia
    ► Like us on Facebook: / sstvindia
    ► Follow us on Twitter: / sstvindia
    ► Follow us on Instagram: / sstvindiaa
    ►Follow the SStv channel on WhatsApp: whatsapp.com/channel/0029VaV4...
    ------------------------------------------------------------------------
    For Business Contact:
    sstvindiaa@gmail.com
  • РазвлеченияРазвлечения

Комментарии • 618

  • @Sharanappa.KK.Sharanappa-mt6xj
    @Sharanappa.KK.Sharanappa-mt6xj Месяц назад +330

    ಯಜಮಾನರೇ ನೀವು ತುಂಬಾ ಸೊಗಸಾಗಿ ವಾಸ್ತವಿಕ ನೆಲೆಗಟ್ಟಿನಲ್ಲಿ ನಿಂತು ಮಾತನಾಡಿದ್ದಿರಿ,👍👌🙏

  • @kicchagani5531
    @kicchagani5531 Месяц назад +303

    ಸತ್ಯವಾದ ಮಾತು 🎉🎉🎉

  • @siddaraju8552
    @siddaraju8552 Месяц назад +136

    ತಿಳಿದುಕೊಳ್ಳೋರಿಗೆ ಮುತ್ತಿನಂಥ ಮಾತುಗಳು ಸರ್.

  • @DEVILGAMING-yu6mo
    @DEVILGAMING-yu6mo Месяц назад +291

    ಸೂಪರ್ ಕರೆಕ್ಟಾಗಿ ಹೇಳಿದ್ರಿ ಅವನಿಗೆ ಶಿಕ್ಷೆ ಆಗಬೇಕು

  • @sidduholal748
    @sidduholal748 Месяц назад +126

    ನಿಮಗೆ ನಮ್ಮ ಕಡೆಯಿಂದ ಹೃದಯ ಪೂರ್ವಕವಾಗಿ ಅಭಿನಂದನೆಗಳು

  • @premapremamangalore1294
    @premapremamangalore1294 Месяц назад +130

    ಸತ್ಯವಾಗಿರುವ ಮಾತು ಸೂಪರ್ ಸರ್ ದರ್ಶನ್ ಅಭಿಮಾನಿಗಳಿಗೆ ಮುಟ್ಟುವಂತ ಮಾತು ಹೇಳಿದ್ರಿ

    • @krishnakrishna-xy4kf
      @krishnakrishna-xy4kf Месяц назад

      ದರ್ಶನ್ ಅಭಿಮಾನಿಗಳು ಅವನ್ರಿತಿನೇ ಅವರಿಗೆ ಅರ್ಥ ಆಗೋಲ್ಲ. ಒಳ್ಳೇದು. ಕೆಟ್ಟುದು
      ನ್ಯಾಯ.ಅನ್ಯಾಯ ಅವರಿಗೆ ಗೊತ್ತಿಲ್ಲ. ದರ್ಶನ್. 3ನೇ. 4ನೇ. 5ನೇ.----10ನೇ ದರ್ಜೆ ವ್ಯಕ್ತಿಗಿಂತ ಕೆಳಮಟ್ಟದ ಮನುಷ್ಯ
      ಮನುಷ್ಯ ಹುಟ್ಟುತಾ ಬರಬೇಕಾಗಿರುವದು ಮಾನ್ವಿಯತೆ ಅದು ಅವನಿಗ್ಇಲ್ಲ

  • @ananthakumar.c2786
    @ananthakumar.c2786 Месяц назад +157

    ಅಭಿಮಾನ ನಟನೆಗೆ ಮಾತ್ರ ಇರ್ಬೇಕು, ಜೀವನಕ್ಕೆ ಇವನ ವ್ಯಕ್ತಿತ್ವ ನ ಅಳವಡಿಸಿಕೊಳ್ಳಬಾರದು

  • @RavikumarRavi-jo5kx
    @RavikumarRavi-jo5kx Месяц назад +113

    ನಿಮ್ಮ ಮಾತು ಸತ್ಯ ಸರ್... ಆ ಕಿಲ್ಲಿಂಗ್ ಸ್ಟಾರ್ ಗೆ.... ಇನ್ನು ಬುದ್ದಿ ಬರಲ್ಲ... ಶಿಕ್ಷೆ ಅನುಭವಿಸಿ ಸಾಯಲಿ ಬಿಡಿ...... Advance R. I. P. 💐💐💐💐

  • @shivappaa2878
    @shivappaa2878 Месяц назад +142

    ಸೂಪರ್ ಅಣ್ಣ ಸರಿಯಾಗಿ ಹೇಳಿದಿರಿ.ಸತ್ಯವಾದ ಮಾತು.

  • @prashanth_pk
    @prashanth_pk Месяц назад +61

    ಇದು ಮಾತು ಅಂದ್ರೆ ❤.. ಇನ್ನೂ ಇಷ್ಟು ಉಗಿರಿ ದರಿದ್ರದವನಿಗೆ

  • @dharmendarr1054
    @dharmendarr1054 Месяц назад +65

    Anna golden star nivu 😊🙏🏻🙏🏻

  • @gururajamdraj793
    @gururajamdraj793 Месяц назад +19

    ಅದ್ಭುತವಾದ ಮಾತುಗಳು ಸರ್ ಈಗಿನ ಯುವ ಪೀಳಿಗೆಗೆ ಅರ್ಥ ಮಾಡಿಕೊಳ್ಳಲು ಹೇಳಿದ್ದಾರೆ ಸೂಪರ್ ಅಣ್ಣಾ

  • @g.k.tutorials8011
    @g.k.tutorials8011 Месяц назад +28

    ಬಹಳ ಚೆನ್ನಾಗಿ ಸೊಗಸಾಗಿ ಮಾತನಾಡಿದ್ದೀರಿ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು ❤

  • @venkobachavanivenkobachava3341
    @venkobachavanivenkobachava3341 Месяц назад +93

    ಪೊಲೀಸ್ ಸ್ಟೇಷನ್ ಮುಂದೆ.. ಪೆಂಡಾಲ್.. Super sir

  • @sarojasaroja7148
    @sarojasaroja7148 Месяц назад +93

    ತುಂಬಾ ಚನ್ನಾಗಿ ಮಾತನಾಡಿದ್ದೀರಿ ಸರ್ 👌👌👍

  • @ningappapujari965
    @ningappapujari965 Месяц назад +50

    Super Anna.Dr.Rajkumar Jai ❤❤

  • @maheshc8556
    @maheshc8556 Месяц назад +29

    ಸತ್ಯವಾದ ಮಾತು ಸರ್ ಅನುಭವಸತರ ಮಾತು.

  • @manjunathg4028
    @manjunathg4028 Месяц назад +16

    Super sir, ನೀವು ಹೇಳಿದ್ದು 100% ಸತ್ಯ

  • @vijays8678
    @vijays8678 Месяц назад +196

    ನಿಜ ಅಣ್ಣ... ನೀವು ಹೇಳಿದ್ದು ಸತ್ಯ

  • @sharanchandrakalapatil5387
    @sharanchandrakalapatil5387 Месяц назад +64

    ನಿಜವಾದ ಮಾತು ಒಳ್ಳೆಯ ಸಂದೇಶ 💯✅👍👌🤝💐🤗

  • @shanthakumarnb-sk2ck
    @shanthakumarnb-sk2ck Месяц назад +40

    ಸೂಪರ್ ನೀವು ಹೇಳೋದ್ ನಿಜ

  • @vidyadharyankanchi9076
    @vidyadharyankanchi9076 Месяц назад +9

    ನೂರಕ್ಕೆ ನೂರು ಸತ್ಯವಾದ ಮಾತು.👌🏻

  • @RameshM-yx9yn
    @RameshM-yx9yn Месяц назад +105

    ಸೂಪರ್ ಅಣ್ಣ ನಿಜ ❤

  • @srinivasbiotech5492
    @srinivasbiotech5492 Месяц назад +22

    You are true 100 percent .I am great fan of you because you are senior and have some customs and justice,so I am junior to u so I will follow u.

  • @yogeshgn9828
    @yogeshgn9828 Месяц назад +101

    ಸತ್ಯವಾದ ಮಾತು ❤

  • @prasadkumarkkalaburgi8556
    @prasadkumarkkalaburgi8556 Месяц назад +10

    ನಿಜವಾದ ಎಜುಕೇಟೆಡ್ ಆದವರು ಯಾವನ್ fan ಉ ಆಗಲ್ಲ 😊

  • @memesbob4862
    @memesbob4862 Месяц назад +13

    ಈ ಅಂಕಲ್ ನ ಎಲೆಕ್ಷನ್ ಗೆ ನಿಲಿಸ್ಬೇಕು❤

  • @user-xm4vz5zj9z
    @user-xm4vz5zj9z Месяц назад +14

    ಬಿಳಿಯ ಬಟ್ಟೆಯಲ್ಲಿ ಹಳೆ ಚಪ್ಪಲಿಯನ್ನು ಸುತ್ತಿಕೊಂಡು ಇಡೀ ಚಿತ್ರರಂಗಕ್ಕೆ ಹೊಡೆದಂತೆ ಮಾತುಗಳು ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್ ಅಂಬರೀಶ್ ಅವರ ಕಾಲಕ್ಕೆ ಚಿತ್ರರಂಗದ ಮಾನ ಮರ್ಯಾದೆ ಗೌರವ ಉತ್ತುಂಗದಲ್ಲಿತ್ತು ಇವರುಗಳ ಪಾದಾರ್ಪಣೆ ಇಂದ ಚಿತ್ರರಂಗ ಕಳೆ ಇಲ್ಲದಾಗಿದೆ ಕನ್ನಡ ಚಿತ್ರರಂಗದ ಮರ್ಯಾದೆಯನ್ನು ಬೀದಿಗೆ ತಂದರು ಯಜಮಾನರೇ ನೀವು ಮಾತನಾಡುವುದು ಸರಿ ಎತ್ತ ಸಾಗುತ್ತಿದೆ ನಮ್ಮ ಕನ್ನಡ ಚಿತ್ರರಂಗ ದಿಕ್ಕು ದೆಸೆಯಿಲ್ಲದ ಸುಂಟರ ಗಾಳಿ ಹಾಗೆ

  • @girigirigowda8599
    @girigirigowda8599 Месяц назад +57

    ಸೂಪರ್....

  • @vijays8678
    @vijays8678 Месяц назад +339

    ಚಿತ್ರರಂಗವನ್ನು ಮುಗಿಸಲು ಬಂದ ಅನಿಸುತ್ತೆ

    • @harishnaik2337
      @harishnaik2337 Месяц назад +11

      Chitraranga irbeku andre d boss beku

    • @btsusheela1183
      @btsusheela1183 Месяц назад

      Ninnantaa andaabhimaanigaligu konegaala bantuu😂😂😂😂😂😂

    • @invicible2258
      @invicible2258 Месяц назад +1

      ​1934 inda kannada industry IDE avaga Naidu Idna ??​@@harishnaik2337

    • @jyothidinesh9551
      @jyothidinesh9551 Месяц назад

      Ninna ಮನೆಯವರ ಜೀವವನ್ನುಂಡ್ ಬಾಸ್ thegediddare neenu ಹೀಗೆ heltha iddiya,​@@harishnaik2337

    • @shashankn8398
      @shashankn8398 Месяц назад +16

      Aane ge henda kudisdange

  • @Bampeshaampesha-ry5dr
    @Bampeshaampesha-ry5dr Месяц назад +48

    ♥️❤️❤️♥️♥️❤️❤️♥️సూపర్ సూపర్ సూపర్ 🙏🙏♥️♥️♥️

  • @kishr9380
    @kishr9380 Месяц назад +45

    Wow super

  • @scchinchali1944
    @scchinchali1944 Месяц назад +24

    🔥🔥 ಬೆಂಕಿ ಮಾತು ನಿಜ ಸತ್ಯವಾದ ಮಾತು.

  • @S1S1S1S1S1
    @S1S1S1S1S1 Месяц назад +9

    I request this channel to give him best award best speech super

  • @chandrubg5298
    @chandrubg5298 Месяц назад +34

    ಸೂಪರ್ ಅಣ್ಣ

  • @DurageshDuragesh-zp6fx
    @DurageshDuragesh-zp6fx Месяц назад +50

    Supar ajja

  • @MadhuMala-qb8hx
    @MadhuMala-qb8hx Месяц назад +27

    ಸೂಪರ್ ಅಣ್ಣ 👌👌👌

  • @shankart6310
    @shankart6310 Месяц назад +65

    Super mathu uncle.

  • @vinayaklalage5674
    @vinayaklalage5674 Месяц назад +26

    ಸತ್ಯವಾದ ಮಾತು

  • @raj-ft7qn
    @raj-ft7qn Месяц назад +51

    ಸೂಪರ್ ಸರ್ ಒಳ್ಳೆ ಮಾತು 🔥

  • @80CGK
    @80CGK Месяц назад +13

    How true it is 🤷‍♀️ that is why knowledge is very important. Good one 👍👏❤

  • @RekhanaikRekhanaik-xr2ot
    @RekhanaikRekhanaik-xr2ot Месяц назад +39

    Super

  • @anilbadiger9222
    @anilbadiger9222 Месяц назад +5

    ಮೇಷ್ಟ್ರೇ wow en ಹೇಳಿದ್ರಿ ಮೊದಲು ನಾನು ಬದಲಾಗ್ತೀನಿ ಆಮೇಲೆ ಬೇರೆಯವರಿಗೆ ಹೇಳಿತಿನಿ

  • @meerarao326
    @meerarao326 Месяц назад +11

    ಸತ್ಯವಾದ ಮಾತುಗಳು ಸರ್.

  • @manjunatht118
    @manjunatht118 Месяц назад +22

    ಸೂಪರ್ ಅಣ್ಣ ❤

  • @ChandrashekharaKumar
    @ChandrashekharaKumar Месяц назад +11

    Super advice. People should grow under this type of humans. Please understand the triuth. Super uncle🙏🙏🙏🙏🤝

  • @sunilgowda2458
    @sunilgowda2458 Месяц назад +39

    Super sir

  • @ranjithv8098
    @ranjithv8098 Месяц назад +5

    ಸೂಪರ್ ಸರ್ ಅನುಭವದ ಮಾತುಗಳು

  • @user-it4zz3qv9x
    @user-it4zz3qv9x Месяц назад +21

    Super ankal

  • @pushpaks1906
    @pushpaks1906 Месяц назад +9

    👌 100% true words 🙏

  • @vasuvasu6766
    @vasuvasu6766 Месяц назад +21

    Correct

  • @user-cn4ku1zm5n
    @user-cn4ku1zm5n Месяц назад +16

    Super sir 🙏🙏🙏🙏🙏🙏

  • @user-lg8fi5df5r
    @user-lg8fi5df5r Месяц назад +22

    Super.

  • @RekhaRekha-oz3hm
    @RekhaRekha-oz3hm Месяц назад +10

    100% corret

  • @maddy518
    @maddy518 Месяц назад +23

    Nija💯

  • @KKN24
    @KKN24 Месяц назад +11

    Hats off to this gentleman. Very well said ❤️👍🙏💐

  • @VenkateshMN-eu5hj
    @VenkateshMN-eu5hj Месяц назад +3

    100%. ಸತ್ಯವಾದ ಮಾತು ಹೇಳಿದ್ರಿ

  • @chandushiraler1249
    @chandushiraler1249 Месяц назад +12

    ಒಳ್ಳೆಯ ಅನುಭವದ ಮಾತುಗಳು ಇವಗ್ಲಾದ್ರು ಅರ್ಥ ಮಾಡ್ಕೋಬೇಕು ದದ್ದ ಜನರು

  • @santoshkumar-kd7wu
    @santoshkumar-kd7wu Месяц назад +17

    Super Anna ❤❤❤

  • @madhusudannk4177
    @madhusudannk4177 Месяц назад +4

    100/ correct sir.

  • @girigirigowda8599
    @girigirigowda8599 Месяц назад +19

    👏👏👏

  • @PriyaYaseen
    @PriyaYaseen Месяц назад +13

    Super🎉🎉🎉🎉🎉

  • @rajaramaleppey4359
    @rajaramaleppey4359 Месяц назад +5

    Nice video selection of a person who has seen troubled in life,

  • @user-ow5hs7lr1d
    @user-ow5hs7lr1d Месяц назад +8

    good information sir

  • @venkateshvenki4338
    @venkateshvenki4338 Месяц назад +7

    The great anna

  • @avatar2764
    @avatar2764 Месяц назад +6

    👏👏 well said uncle .

  • @lokigowdaloki589
    @lokigowdaloki589 Месяц назад +8

    Super sir ❤

  • @MujahidMujju-cn4gt
    @MujahidMujju-cn4gt Месяц назад +12

    Super 🎉❤

  • @lingarajubannimarad1696
    @lingarajubannimarad1696 Месяц назад +7

    True words

  • @NageshNagesh-bl9zn
    @NageshNagesh-bl9zn Месяц назад +5

    ಅಪ್ಪ ನನಗೆ ಹುಟ್ಟಿದ್ ಮಾತು

    • @cs2174
      @cs2174 Месяц назад

      😂

  • @mantheshmaruthimantheshmar4943
    @mantheshmaruthimantheshmar4943 Месяц назад +5

    ಸತ್ಯವಾದ ಮತ್ತು ಅಣ್ಣ

  • @navyakrishna4995
    @navyakrishna4995 Месяц назад +8

    Wow Super👌👌👌

  • @lokeshgowda127
    @lokeshgowda127 Месяц назад +7

    Supper sar❤

  • @yogishacharyayogishj3644
    @yogishacharyayogishj3644 Месяц назад +3

    ಸೂಪರ್ ಸರ್ 👌🙏🙏

  • @HonneshAmbiger
    @HonneshAmbiger Месяц назад +7

    Correct 💯

  • @govindaswamy8007
    @govindaswamy8007 Месяц назад +5

    Super speech.!

  • @sarushivu5416
    @sarushivu5416 Месяц назад +6

    Super ancle 👌

  • @user-dz8ej7ru8t
    @user-dz8ej7ru8t Месяц назад +9

    Super 👍👍👍

  • @user-po4ef2go6x
    @user-po4ef2go6x Месяц назад +11

    🎉

  • @Bharat_ratna
    @Bharat_ratna День назад +1

    Fact 1: 10 ವರುಷ ಜೈಲಲ್ ಇದ್ದು ache ಬಂದ ಮೇಲೆ ದರ್ಶನ್ ಪರಿಸ್ತಿತಿ
    ಸಮಯ 2034 : ಉಪ್ಪಿ rakshit shetty industry acquire madirtare.. Kicha danjay as usual popular. ಉಮಾಪತಿ successful producer. ಜಗ್ಗೇಶ್ settled.
    ದರ್ಶನ್ ಗೆ ಯಾವ್ producer director ಕೂಡ chance ಕೊಡಲ್ಲ.. Call ಯಾರು pick ಮಾಡೋಲ 🤣.
    ವಿಜಯ laxmi ವಿನೋದ್ ಪ್ರಭಾಕರ್ ಜೊತೆ ಲಿವಿಂಗ್ togetherr. ನೆನಪಿರಲಿ ಪ್ರೇಮ್ ಜೊತೆ ಜೊತೆಯಲಿ . 3 some.
    ವಿಜಯ laxmi ತುಂಬಾ ಹಣ್ ಖಾಲಿ madirtale.....
    ದರ್ಶನ್ ಗೆ ಅನಿವಾರ್ಯವಾಗಿ ತಾನೇ produce ಮಾಡಬೇಕು ಅಂತ ಉಳಿದ ಅಲ್ಪ ಸ್ವಲ್ಪ ಹಣವನ್ನು ಹಾಕಿ ಒಬ್ಬ kittogiro serial director ಹುಡುಕಿ ಹಾಕಿಸಿಕೊಳ್ಳುತ್ತಾನೆ.. 🤣..
    ಹೇಗೋ film ready ಆಗುತ್ತೆ... But 3 ವಾರ ಓಡುತ್ತೇ.
    Shukravaar shanivaar ಭಾನುವರ್. 🤣....
    ಅಲ್ಲಿಗೇ ಎಲ್ಲಾ ದುಡ್ಡು ಖಾಲಿ... ಅವನ fans ಕೂಡ sudeep ನವೀನ್ shankar hosbar fan agirtare so ಯಾವ್ ನು ನೋಡಲ್ಲ....
    ಎಲ್ಲಾ ದುಡ್ಡು ಖಾಲಿ ಆಯ್ತು ಇನ್ನೇನು ಅಂತ ದರ್ಶನ್🤮 light man ಆಗಿ clap boy ಆಗಿ shivann film ge Serkoltane 🤣🤣🤣🤣🤣🤣🤣🤣🤣

  • @SandeepAjekar-tm3cq
    @SandeepAjekar-tm3cq Месяц назад +6

    Super sir 🙏🙏🙏🙏

  • @murthyn4574
    @murthyn4574 Месяц назад +8

    Super❤❤❤

  • @pramilashastri6333
    @pramilashastri6333 Месяц назад +2

    Nive nijavada vidyavantharu👏👏👏👏👏👏👏CM ge gottillade idella madokagutta

  • @monishar2707
    @monishar2707 Месяц назад +7

    Awesome

  • @user-km1zz1tn7v
    @user-km1zz1tn7v Месяц назад +3

    ರಂಗೀಲಾ ಗಳು ಸೂಪರ್ 😂😂😂😂

  • @karthikharihar7011
    @karthikharihar7011 Месяц назад +7

    ಸೂಪರ್

  • @ramyarn9596
    @ramyarn9596 Месяц назад +8

    👌👌👌👌🙏🙏🙏

  • @naveenkumarmn32
    @naveenkumarmn32 Месяц назад +6

    ನಿಜ ಸರ್ ಈ ಮಾತು

  • @Kiran.MKiran.M-hu3xl
    @Kiran.MKiran.M-hu3xl Месяц назад +7

    Super🎉🎉🎉 sri

  • @gangadharappa4962
    @gangadharappa4962 Месяц назад +1

    ಸತ್ಯವಾದ ಮಾತನ್ನು ಹೇಳಿದ್ದಿರಿ 🙏🙏

  • @PushpaP-ix5xt
    @PushpaP-ix5xt Месяц назад +1

    Evru yaro gottilla.thumba chanagi ,arthapoornavagi mathanadidaru. Nan mathu same ide agirutte.thank u anna nimge.🙏

  • @adarshgowdru7590
    @adarshgowdru7590 Месяц назад

    ಸರ್ ತುಂಬಾ ಅರ್ಥಪೂರ್ಣವಾಗಿ ಹೇಳಿದ್ದೀರ... ಸತ್ಯವಾದ ಮಾತು.. ಕಾನೂನಿನ ಬಗ್ಗೆ ಚನಾಗ್ ಹೇಳಿದಿರ ಸರ್..

  • @rnanithalaxmi5973
    @rnanithalaxmi5973 Месяц назад +2

    ಸತ್ಯ ವಾದ ಮಾತು🙏🙏🙏

  • @hemashetty1729
    @hemashetty1729 Месяц назад +1

    Well said uncle.. rightly said

  • @ashakannadati6557
    @ashakannadati6557 Месяц назад +1

    ಸೂಪರ್ ಸರ್ 👍💐ಸರಿಯಾಗಿ ಹೇಳಿದಿರ

  • @prakashbangyannavar3807
    @prakashbangyannavar3807 Месяц назад +4

    Sariyagi helidre sir

  • @prakashg3507
    @prakashg3507 Месяц назад +4

    100%sathya helidri

  • @hariprasads6316
    @hariprasads6316 Месяц назад +1

    2:28 everyone wanted to tell this 😂😂😂😂

  • @user-cn6ic5hb2d
    @user-cn6ic5hb2d 28 дней назад

    ಸತ್ಯವಾದ ಮಾತು . ಹೇಳ್ದೆ ಅಣ್ಣ 🙏🙏👌👌

  • @NetajiNikkammanavar-zl7pu
    @NetajiNikkammanavar-zl7pu Месяц назад +9

    ☝️☝️☝️☝️👌💯