ಮಂಗ್ಲಿ ಅವರೇ ನಿಮ್ಮಿಂದ ಇನ್ನಷ್ಟು ಕನ್ನಡ ಗೀತೆಗಳು ಹೊರ ಹೊಮ್ಮಲಿ ಎಂದು ಹೃದಯ ಪೂರ್ವಕವಾಗಿ ಬಯಸುತ್ತೇವೆ 🥰 ಜೈ ಕರ್ನಾಟಕ ಮಾತೆ 💛❤️🙏🙏🙏.. ನಿಮಗೆ ತುಂಬು ಹೃದಯದ ಧನ್ಯವಾದಗಳು ಮತ್ತು ಅಭಿನಂದನೆಗಳುಗಳು 💐💐💐💐🙏
ಕನ್ನಡದಲ್ಲಿ ಆ ಭಗವಂತನ ಹಾಡನ್ನು ಆಡಿದ್ದಕ್ಕೆ ವಂದನೆಗಳು ನನ್ನ ಮನಸ್ಸಿಗೆ ಎಷ್ಟು ಆನಂದವಾಗುತ್ತಿದೆ ಎಂದರೇ ಹೇಳಲಿಕ್ಕೆ ಸಾಧ್ಯ ಸುಗಂಧ ಗಾಳಿ ಎಲ್ಲೆಡೆ ಬೀಸಬಹುದು ಅದು ಯಾರ ಅಂಗಲ್ಲ ಹಾಗೆಯೇ ಹಾಗೆಯೇ ಗಂಧರ್ವ ಗಾನ ಒಂದು ಎಲ್ಲೆಡೆಯೂ ಹರಡಬಹುದು ಅದಕ್ಕೆ ಭಾಷೆ ಜಾತಿ ಮತಗಳ ತೊಂದರೆ ಅಲ್ಲ ತಾವು ಎಲ್ಲಾ ಭಾಷೆಗಳಲ್ಲೂ ಹಾಡಬಹುದು ತಮ್ಮ ಧ್ವನಿ ಚೆನ್ನಾಗಿದೆ
ஒரு மிகச்சிறந்த கலைஞருக்கு மொழிகளுக்கு அப்பாற்பட்டு எனது வாழ்த்துக்களைத் தெரிவிக்கின்றேன் .......மங்கிலி என்ற அந்த இளம் பெண் கலைஞர் வாழ்க்கையில் இன்னும் நிறைய புகழ் பெற வேண்டும்...... அந்த மிகச்சிறந்த பெண் கலைஞரை அந்த இனிய பாடகியை மனமார வாழ்த்துகின்றேன்...........
ಕನ್ನಡದಲ್ಲಿ ಇಂಥ ಅದ್ಭುತ ಹಾಡು ರಚಿಸಿ ಮಂಗ್ಳಿಯವರಿಂದ ಹಾಡಿಸಿರುವುದಕ್ಕೆ ಶ್ರೀ ವರರದರಾಜು ರವರಿಗೆ, ಬಾಜಿರವರಿಗೆ ಹಾಗೂ ದಾಮುರೆಡ್ಡಿರವರಿಗೆ ತುಂಬು ಹೃದಯದ ಧನ್ಯವಾದಗಳು. ತಮ್ಮಿಂದ ಇಂಥ ಅಭಿಯಾನ ಮುಂದುವರೆಯಲಿ💐💐🙏🙏🙏
Mangli ji, thayi amma thank you for this song.. when ever I listen to your telgu songs I knew you are a daughter of Shiva and parvati.. Thank you thaayi amma
మంగ్లీ గారు మీరు మన తెలుగు రాష్ట్రాల్లో లాగానే కన్నడలో కూడా గొప్ప కీర్తిని సంపాదించాలని ఆ పరమ శివుడు మీకు ఆయురారోగ్యాలు అష్టైశ్వర్యాలు ప్రసాదించాలని మనస్ఫూర్తిగా కోరుకుంటున్నాను.
మంగ్లీ గారు చాలా బాగా పాడారు కన్నడలో.......ఇలాంటివి మీరు ఇంకా చాలా పాడాలి... .ಮಂಗ್ಲಿ ಅವರು ತುಂಬಾ ಚೆನ್ನಾಗಿ ಮಾಡಿದಾರೆ.......ತಾವೂ ಇಂಥ ಹಾಡುಗಳನ್ನು ಇನ್ನು ಹಾಡಬೇಕಾಗಿ ವಿನಂತಿಸುತ್ತೆನೆ.........
ಅದ್ಭುತ ಗಾನ ನಮ್ಮ ಕನ್ನಡತಿ ಮಂಗ್ಲಿ ಅವರಿಂದ ❤️❤️❤️ ಜಗಮಂತ ನೀದೇ ಕದರ ಹಾಡನ್ನು ಕನ್ನಡಕ್ಕೆ ಅನುವಾದಿಸಿ ಹಾಡಿ ದಯವಿಟ್ಟು 🙏🙏🙏🙏 Please sing the song jagamantha in translated in kannada
ಪ್ರಪಂಚದ ಅದ್ಬುತ ಭಾಷೆಗಳಲ್ಲಿ ಕನ್ನಡವೂ ಸ್ಥಾನ ಪಡೆದಿದೆ. ಈ ಭಾಷೆಯಲ್ಲಿ ಸೊಗಸಾದ ಗಾಯನ ನೀಡಿದ್ದೀರಿ. ನಿಮ್ಮ ಗೌರವ ಮತ್ತು ಅಭಿಮಾನವನ್ನು ಹೆಚ್ಚು ಮಾಡಿಕೊಂಡಿದ್ದೀರಿ. ನಿಮ್ಮ ಗಾಯನದ ಪ್ರಯಾಣ ಹೀಗೇ ಸಾಗಲಿ 🙏
அழகாகவும் அதிரடியாகவும் சட்டபடியாகவும் சரவெடியாகவும் உண்மையாகவும் உற்சாகமாகவும் தாறுமாறாகவும் தடபுடலாகவும் தரமானதாகவும் வலம் வருகிறது வாழ்த்துக்கள் 🌸🌼💚🌺🌸🌼💚🌺 மிக சிறப்பு
ಆದ್ದರಿಂದ ಸೂಪರ್ ಡೈಮಂಡ್ ಗೋಲ್ಡನ್ ವಾಯ್ಸ್ ಮಾಂಗ್ಲಿ ಮೇಡಂ ದಯವಿಟ್ಟು ಒಂದು ಮೋರ್ ಭಕ್ತಿಗೀತೆಗಳು ದಯವಿಟ್ಟು 💐💐💖🌄🌞☀️🌙🌟🌟👋👋🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 🙏🙏🙏🙏🙏🙏ನನಗೆ ತುಂಬಾ ಸಂತೋಷವಾಗಿದೆ ಮಂಗ್ಲಿ💐💐💐💐💐💐💐
I am from tamil ಅಮ್ಮಾ ನಿನ್ನ ಧ್ವನಿ ಒಳಗೊಳಗೆ ಏನೋ ಮಾಡುತ್ತಿದೆ ಶಿವನ ಬಗ್ಗೆ ಇನ್ನಷ್ಟು ಮೃದುವಾಗಿ ಹಾಡಬೇಕು ನಾನು ತಮಿಳುನಾಡಿನವನು అమ్మా నీ స్వరం లోపల ఏదో చేస్తుంది, నువ్వు శివుడి గురించి మరింత మృదువుగా పాటలు పాడాలి నేను తమిళనాడుకు చెందినవాడిని
ಮಂಗ್ಲಿ ಅವರೇ ನಿಮ್ಮಿಂದ ಇನ್ನಷ್ಟು ಕನ್ನಡ ಗೀತೆಗಳು ಹೊರ ಹೊಮ್ಮಲಿ ಎಂದು ಹೃದಯ ಪೂರ್ವಕವಾಗಿ ಬಯಸುತ್ತೇವೆ 🥰 ಜೈ ಕರ್ನಾಟಕ ಮಾತೆ 💛❤️🙏🙏🙏..
ನಿಮಗೆ ತುಂಬು ಹೃದಯದ ಧನ್ಯವಾದಗಳು ಮತ್ತು ಅಭಿನಂದನೆಗಳುಗಳು 💐💐💐💐🙏
ಅದ್ಭುತವಾಗಿ ಹಾಡಿರುವ ಮಂಗಲಿಯವರಿಗೆ ಧನ್ಯವಾದಗಳು❤
Super.super.super.ma.nim.pakka.fan.daily.nim.hadu.1o.times.kelalebeku
ಹಾಡಿನ ಸಾಹಿತ್ಯ ಸಂಗೀತ ಮತ್ತು ನೃತ್ಯ ಎಲ್ಲವೂ ಅದ್ಭುತವಾಗಿದೆ.
Beats are really rethymic and the song can be enjoyed any time of the day. Loved it ❤
Thank you mangli madam....for singing kannada song ...tqu.. 🔥🔥🔥🔥😍😍😍
ಓಂ ನಮಃ ಶಿವಾಯ ನಮಃ ❤️
ತುಂಬಾ ಚೆನ್ನಾಗಿ ಹಾಡ್ತಿರಾ ದೇವರು ನಿಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ,👍🙏🙏🙏👍
ಕನ್ನಡದಲ್ಲಿ ಹಾಡಿದಕ್ಕೆ ಧನ್ಯವಾದಗಳು ಇಗೆ ಕನ್ನಡ ಹಾಡು ಹಾಡ್ತಾ ಇರಿ
ಪ್ರೀತಿ ಕರ್ನಾಟಕದಿಂದ 💛❤️
👌😘❤🌹
Super Voice and Sweet Tune. God Sri Shiva Bless you Sister Mangli.
Mangliyavare nimma kannada hadu keli tumba anandawayitu tamage dhanyvadgalu tavu nanna rahaneya hadugalu hadalu bayasuttene dayavittu uttarisi
ಮನದಲ್ಲಿ ಹೊರುಷೋದ್ಘಾರವಾಯಿತು ನಿಮ್ಮ ಅದ್ಬುತ ದ್ವನಿಯಲ್ಲಿ ಮಹಾ ಪರಶಿವನ ಹಾಡು ಹಾಡು ಕೇಳಿ ತುಂಬಾ ಧನ್ಯವಾದಗಳು 🙏
ಧನ್ಯವಾದಗಳು ತುಂಬಾ ಮಂಗ್ಲಿ ದೇವರು ನಿಮ್ಮೊಂದಿಗೆ ಎಲ್ಲಾ ರೀತಿಯಲ್ಲಿ ಆಶೀರ್ವದಿಸುತ್ತಾನೆ ದಯವಿಟ್ಟು ಮತ್ತೊಮ್ಮೆ ಅದೃಷ್ಟವನ್ನು ಮುಂದುವರಿಸಿ ಧನ್ಯವಾದಗಳು 🙏🙏🙏🙏🙏🙏🙏👋👋👋🙏🙏🙏💐
ಮಂಗ್ಲಿ ಕನ್ನಡ ಭಕ್ತಿ ಹಾಡು ತುಂಬಾ ಸೊಗಸಾಗಿ ಹಾಡಿದೀರ ❤💛
ನಮ್ಮ ಕನ್ನಡ ಭಾಷೆಯಲ್ಲಿ ಅದ್ಭುತವಾಗಿ ಹಾಡಿದ್ದೀರ ಅಕ್ಕಾ..🚩🙏♥
ಅಕ್ಕಾರಿಗೆ ಶರಣು ಶರಣಾರ್ಥಿ 🙏🚩
ಜೈ ಶಿವ ಶಂಭೋ..🚩
ಹರ್ ಮಹಾದೇವ್..🚩🙏
🎉🎉😢😮😅😊❤😂
💋💋
Suprmogle
ಅದ್ಭುತವಾಗಿ ಮೂಡು ಬಂದಿದೆ ಶಿವ ಭಕ್ತಿ ಪದ ಧನ್ಯವಾದಗಳು ಮಂಗಲಿ ಅಕ್ಕ
ಕನ್ನಡದಲ್ಲಿ ನಿಮ್ಮ ಧ್ವನಿ ಕೇಳೋಕೆ ತುಂಬಾ ಚೆನ್ನಾಗಿರುತ್ತೆ..ಅಧ್ಧುತ ಗಾಯನ ಕನ್ನಡದಲ್ಲಿ ಈ ಹಾಡು ಹಾಡಿರೋದಕ್ಕೆ ತುಂಬು ಹೃದಯದ ಧನ್ಯವಾದಗಳು💝
♥️
Super
🎉
తల్లి మంగ్లి నీ కన్నడ బాష తీపుగా ఉంది. భక్తీ భావుంతో పాడినావు. పరమేశ్వరుని కృపా కటాక్షములు నీ పై ఎప్పటికో ఉంటుంది
కన్నడ భాష మరి తెలుగు భాషకు అంత తేడ ఏమీ లేదు , కొన్ని పదాలు వేరు చేస్తే రెండు భాష ఒకటే. తెలుగు భాషలో వచ్చే 75% పదాలు కన్నడ భాషలో కూడ ఉన్నాయి.
ಕನ್ನಡ ಭಾಷೆ ಯಲ್ಲಿ ಚೆನ್ನಾಗಿ ಹಾಡಿದೀರ.ಧನ್ಯವಾದಗಳು.
ನಮ್ಮ ಅಕ್ಕ ಅಂತೂ ಕನ್ನಡದಲ್ಲಿ ಹಾಡುಗಳನ್ನು
ಹಾಡಿದಳು ಸೂಪರ್ ಅಕ್ಕ
ಆ ದೇವರು ಸದಾ ಹೀಗೆ ನಿಮ್ಮನು ಆಶೀರ್ವದಿಸಲಿ
ಹಾಡು ಕೇಳುತ್ತಿದ್ದರೆ ಮೈ ಮರೆತೇ ಶಿವನನ್ನು ಕಣ್ಣು ಮುಚ್ಚಿ ಹಾಡು ಕೇಳುತ್ತಿದ್ದರೆ ಭಕ್ತಿ ಲೋಕದಿ ಶಿವನ ಬಂದೆ
ಕನ್ನಡದಲ್ಲಿ ಮತ್ತಸ್ಟ್ ಅದ್ಭುತವಾದ ಹಾಡು ಬರಲಿ ನಿಮ್ಮಲ್ಲಿ ಕೋರಿಕೆ👌👌
ಕನ್ನಡವೇ ಅಮ್ರೃತ,,,, ಅದರಲ್ಲಿಯೂ ನಿಮ್ಮ ಧ್ವನಿಯಲ್ಲಿ ಈ ಹಾಡು ರಸಾಮ್ಮೃತ..💐💐🌱💛♥️
ನಿಮ್ಮ ಹಾಡು ತುಂಬಾ ಚೆನ್ನಾಗಿದೆ. ನೀವು ತೆಲುಗು ನಲ್ಲಿ ಸಹ ಚೆನ್ನಾಗಿ ಹಾಡುತ್ತೀರಿ. ಕರ್ನಾಟಕ ರಾಜ್ಯ ಕೆ ನಿಮ್ಮ ಸ್ವಾಗತ. ಧನ್ಯವಾದಗಳು. ನಮಸ್ಕಾರಗಳು. 👍💜🍊
ತುಂಬಾ ಅದ್ಭುತವಾಗಿ ಹಾಡಿದ್ದೀರ ಮಂಗಲಿ ಮೇಡಂ ಅವರೇ ಜೈ ಹಿಂದ್ ಜೈ ಕರ್ನಾಟಕ ಮಾತೆ
ಸೂರ್ಯ ಗಾಯಿತ್ರಿ, ನೀನು ಯಾವುದೇ ಹಾಡು ಹಾಡಿದರು ನಿನ್ನ ಗಾಯನವೇ ಅದ್ಭುತ, ನೀನು ಹೀಗೆ ಇನ್ನು ಹೆಚ್ಚಿನ ಹಾಡುಗಳನ್ನು ಹಾಡುತ್ತೀರಾಬೀಕೆಂಬು
ಕನ್ನಡದಲ್ಲಿ ಆ ಭಗವಂತನ ಹಾಡನ್ನು ಆಡಿದ್ದಕ್ಕೆ ವಂದನೆಗಳು ನನ್ನ ಮನಸ್ಸಿಗೆ ಎಷ್ಟು ಆನಂದವಾಗುತ್ತಿದೆ ಎಂದರೇ ಹೇಳಲಿಕ್ಕೆ ಸಾಧ್ಯ ಸುಗಂಧ ಗಾಳಿ ಎಲ್ಲೆಡೆ ಬೀಸಬಹುದು ಅದು ಯಾರ ಅಂಗಲ್ಲ ಹಾಗೆಯೇ ಹಾಗೆಯೇ ಗಂಧರ್ವ ಗಾನ ಒಂದು ಎಲ್ಲೆಡೆಯೂ ಹರಡಬಹುದು ಅದಕ್ಕೆ ಭಾಷೆ ಜಾತಿ ಮತಗಳ ತೊಂದರೆ ಅಲ್ಲ ತಾವು ಎಲ್ಲಾ ಭಾಷೆಗಳಲ್ಲೂ ಹಾಡಬಹುದು ತಮ್ಮ ಧ್ವನಿ ಚೆನ್ನಾಗಿದೆ
ಬಹಳ ಚೆನ್ನಾಗಿ ಹಾಡಿದ್ದೀರ ಮಂಗ್ಲಿಯವರೇ,ಆ ಮಹಾದೇವನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ, ಓಂ ನಮಃ ಶಿವಾಯ, ಹರ ಹರ ಮಹಾದೇವ.
ஓம் நமச்சிவாயநம!!!மகளே உன்சிவபக்தியும்,அதற்க்கான பாடலும் அறுமை மகளே!!!எத்தனைமுறை கேட்டாலும் சளிப்பேவராது!!சிவநாமசங்கீர்த்தனம்;உன்னை வாழ்வாங்கு வாழவைக்கும்;மகளே!!!🎉🎉🎉🎉நலமுடன் வாழ்வாய்!!மகளே!!!
ಅಬೋಬೋ ಎನ್ ಹೇಳ್ಬೇಕಂತಾನೇ ಗೋತ್ತಾಗ್ತಿಲ್ಲ ಮೇಡಂ👏👏🙏🙏 no words for explain
super mangali madam and ಈ ಹಾಡು ಅನುವಾದ ಮಾಡಿದ ನಮ್ಮ ಚಿಕ್ಕಬಳ್ಳಾಪುರ ದ ವರದರಾಜು ರವರಿಗೆ ಹಾಗೂ ನಿಮಗೂ ತುಂಬಾ ಧನ್ಯವಾದಗಳು .
🙏🙏🌺🌹😊
🙏🙏ಮಂಗಲಿಯವರಿಗೆ. ತುಂಬಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙏🙏ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ
ஒரு மிகச்சிறந்த கலைஞருக்கு மொழிகளுக்கு அப்பாற்பட்டு எனது வாழ்த்துக்களைத் தெரிவிக்கின்றேன் .......மங்கிலி என்ற அந்த இளம் பெண் கலைஞர் வாழ்க்கையில் இன்னும் நிறைய புகழ் பெற வேண்டும்...... அந்த மிகச்சிறந்த பெண் கலைஞரை அந்த இனிய பாடகியை மனமார வாழ்த்துகின்றேன்...........
ಕನ್ನಡದಲ್ಲಿ ಇಂಥ ಅದ್ಭುತ ಹಾಡು ರಚಿಸಿ ಮಂಗ್ಳಿಯವರಿಂದ ಹಾಡಿಸಿರುವುದಕ್ಕೆ ಶ್ರೀ ವರರದರಾಜು ರವರಿಗೆ, ಬಾಜಿರವರಿಗೆ ಹಾಗೂ ದಾಮುರೆಡ್ಡಿರವರಿಗೆ ತುಂಬು ಹೃದಯದ ಧನ್ಯವಾದಗಳು. ತಮ್ಮಿಂದ ಇಂಥ ಅಭಿಯಾನ ಮುಂದುವರೆಯಲಿ💐💐🙏🙏🙏
ಧನ್ಯವಾದಗಳು ಮಹದೇವಯ್ಯ ಸರ್ 🙏💛❤
@@varadarajchikkaballapura2962 Good translation of Telugu song
ಕನ್ನಡದಲ್ಲಿ ಹಾಡಿದ್ದಕ್ಕೆತುಂಬು ಹೃದಯದ ಧನ್ಯ ವಾದಗಳು..ಮಂಗ್ಲ್ಲಿ ಯವರೆ.. ಖುಷಿ ಯಾಯ್ತು ಹಾಡನ್ನು ನೋಡಿ..
ನಮ್ಮ ಮಂಗ್ಲಿ ಆಕಾಶದೇತ್ತರಕ್ಕೆ ಬೆಳೆದು ಸಂಗೀತ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಲಿ ಜೈ ಹಿಂದ್ ಜೈ ಗೋರ್ ಬಂಜಾರ
777777777777⁷⁷⁷7
ⁿs
ಲಲ್
Mangli ji, thayi amma thank you for this song.. when ever I listen to your telgu songs I knew you are a daughter of Shiva and parvati.. Thank you thaayi amma
ನಿಮ್ಮ ಧ್ವನಿ ಯಲ್ಲಿ ಕೇಳುಗರ ಮನಸನ್ನು ಕ್ಷಣದಲ್ಲಿ ಸೆಳೆಯುವ ಮಂತ್ರ ಇದೆ ಮೇಡಂ..
ಓಂ ಶಾಂತಿ,ತುಂಬಾ ಚೆನ್ನಾಗಿದೆ ಬಹಳ ಚೆನ್ನಾಗಿ ಹಾಡಿದ್ದಾರೆ ಆನಂದವಾಯಿತು ನಮಸ್ತೆ ನಮಸ್ತೆ ನಮಸ್ತೆ ಪ್ರಿಯರೇ.
ತುಂಬಾ ಅದ್ಭುತವಾಗಿದೆ ಹಾಡು, ಧನ್ಯವಾದಗಳು ನಿಮ್ಮ ಬಾಯಲ್ಲಿ ಕನ್ನಡ ಹಾಡು ಕೇಳದೆ ತುಂಬಾ ಚೆಂದ ಒಳ್ಳೆದಾಗಲಿ ಮಂಗಲಿ ಮೇಡಂ ...💖🙏
కుమార్
Mam meeru nijanga chapthunnanu daiva sankalpanichi puttyaru Kannada pata intha clearga and bakthiga padinandhuke naa sahasra pranamalu.
మంగ్లీ గారు మీరు మన తెలుగు రాష్ట్రాల్లో లాగానే కన్నడలో కూడా గొప్ప కీర్తిని సంపాదించాలని ఆ పరమ శివుడు మీకు ఆయురారోగ్యాలు అష్టైశ్వర్యాలు ప్రసాదించాలని మనస్ఫూర్తిగా కోరుకుంటున్నాను.
ಅದ್ಬುತ ಹಾರೈಕೆ
M
J
Dear brother she as already won 5crs of kannadiga heart ❤️,
We south pplz are bonded with brotherhood
@@HSKSJP yes
Mangli telugu singer matrame kadu darlings mangli indian singer❤
ಶಿವನಿಗೆ ಗಂಗೆ ಸತಿಯಲ್ಲ. ಗಂಗೆ ಸಂತನು ಮಹಾರಾಜನ ಹೆಂಡತಿ, ಭೀಷ್ಮರ ತಾಯಿ. (ತಪ್ಪು ಸಂದೇಶ ಬೇಡ) ಹಾಡು ಅದ್ಭುತವಾಗಿದೆ🚩👌🕉️
Multi-talented mangli.......M Q. Mangli Queen 👑👑👑. Namo shiva namaha...
EXCELLENT Magli Madum Evergreen Shivappa Song Congradulations.
जय सम्भु 🕉️💕💕 big fan mangli 🙂 love 😘 from Nepal 🇳🇵
i am big fan mangli love from bangladesh.♥
Your Song is very nice Congrats 👏🙏👍
ತುಂಬಾ ಚೆನ್ನಾಗಿ ಹಾಡಿದ್ದೀರಾ ಮಂಗ್ಲಿಯವರೆ. ಧನ್ಯವಾದಗಳು.
ಇಂತಹ ಇನ್ನೂ ಹೆಚ್ಚು ಹಾಡುಗಳು ಕನ್ನಡಲ್ಲಿ ಬರಲಿ. ದೇವರ ಆಶೀರ್ವಾದ ಖಂಡಿತ ನಿಮ್ಮ ಮೇಲೆ ಇದೆ.
🙏🙏ಜೈ ಬಂಜಾರ ಮಗಲ್ಲಿ ಅಕ್ಕ ತು ಹಮಾರ್ ಸೋನು ತೂಕತೋ ಇಷ್ಟ ❤️❤️❤️❤️❤️
ಯಪ್ಪಾ ತಂದೆ ಅದೇನು ಹೇಳಬೇಕೋ ಸರಿಯಾಗಿ ಹೇಳು
మంగ్లీ గారు చాలా బాగా పాడారు కన్నడలో.......ఇలాంటివి మీరు ఇంకా చాలా పాడాలి...
.ಮಂಗ್ಲಿ ಅವರು ತುಂಬಾ ಚೆನ್ನಾಗಿ ಮಾಡಿದಾರೆ.......ತಾವೂ ಇಂಥ ಹಾಡುಗಳನ್ನು ಇನ್ನು ಹಾಡಬೇಕಾಗಿ ವಿನಂತಿಸುತ್ತೆನೆ.........
ಅದ್ಭುತ ಗಾನ ನಮ್ಮ ಕನ್ನಡತಿ ಮಂಗ್ಲಿ ಅವರಿಂದ ❤️❤️❤️
ಜಗಮಂತ ನೀದೇ ಕದರ ಹಾಡನ್ನು ಕನ್ನಡಕ್ಕೆ ಅನುವಾದಿಸಿ ಹಾಡಿ ದಯವಿಟ್ಟು 🙏🙏🙏🙏
Please sing the song jagamantha in translated in kannada
ಎಷ್ಟು ಕೇಳಿದರು ಕೇಳಬೇಕೆನಿಸುವ ಸಾಲುಗಳು.... ❤️❤️ Lv u mangli akka
ಕನ್ನಡದಲ್ಲಿ ಸೊಗಸಾಗಿ ಹಾಡಿದಕ್ಕೆ ಧನ್ಯವಾದಗಳು ಮಂಗಳಿಗಾರು
ಪ್ರಪಂಚದ ಅದ್ಬುತ ಭಾಷೆಗಳಲ್ಲಿ ಕನ್ನಡವೂ ಸ್ಥಾನ ಪಡೆದಿದೆ. ಈ ಭಾಷೆಯಲ್ಲಿ ಸೊಗಸಾದ ಗಾಯನ ನೀಡಿದ್ದೀರಿ. ನಿಮ್ಮ ಗೌರವ ಮತ್ತು ಅಭಿಮಾನವನ್ನು ಹೆಚ್ಚು ಮಾಡಿಕೊಂಡಿದ್ದೀರಿ. ನಿಮ್ಮ ಗಾಯನದ ಪ್ರಯಾಣ ಹೀಗೇ ಸಾಗಲಿ 🙏
ಸುಪರ್ ಹಾಡು ಚೆನ್ನಾಗಿದೆ ಕಂಠಸಿರಿ ಮಧುರ
ಓಂ ನಮಃ ಶಿವಾಯ
ಮಂಗಲಿಯವರ ಧ್ವನಿ ಮಾತ್ರ ಸುಪರ್...ಹಾಡು ಕೂಡ ಸುಪರ್ ಆಗಿ ಹಾಡಿದ್ದಿರಿ....ಧನ್ಯವಾದಗಳು
ಹಾಡು ಕೇಳುತ್ತಿದ್ದರೆ ಮೈ ಮರೆತೇ ಶಿವನನ್ನು ಕಣ್ಣು ಮುಚ್ಚಿ ಹಾಡು ಕೇಳುತ್ತಿದ್ದರೆ ಭಕ್ತಿ ಲೋಕದಿ ಶಿವನ ಬಂದೆ
ಕನ್ನಡದಲ್ಲಿ ಮತ್ತಸ್ಟ್ ಅದ್ಭುತವಾದ ಹಾಡು ಬರಲಿ ನಿಮ್ಮಲ್ಲಿ ಕೋರಿಕೆ
Wonderful song... mesmerizing voice...while listening this song we forgot our pains...we just handover ourselves to the lord 🙏🙏 🙏..... ಓಂ ನಮಃ ಶಿವಾಯ...
❤️ from Karnataka
ಓಂ ನಮಃ ಶಿವಾಯ 🙏
Om namashivaya 🙏🙏 song very nice, happy.
அழகாகவும் அதிரடியாகவும் சட்டபடியாகவும் சரவெடியாகவும் உண்மையாகவும் உற்சாகமாகவும் தாறுமாறாகவும் தடபுடலாகவும் தரமானதாகவும் வலம் வருகிறது வாழ்த்துக்கள் 🌸🌼💚🌺🌸🌼💚🌺
மிக சிறப்பு
ಪರಮಾದ್ಭುತ....... ಗೋಪುರಕ್ಕೆ ಕಳಸವಿಟ್ಟಂತೆ...... 🙏🙏🙏🌹💕👏👏👌. ನಿಮ್ಮ ಈ ಕನ್ನಡದ ಗಾಯನ.
What a Heart touching Devotional lyrics..... Vardharaj Sir 🙏
ಓಂ ನಮ: ಶಿವಾಯ.ಮ್ಯಾಜಿಕಲ್ ಧ್ವನಿ.ಧನ್ಯವಾದಗಳು ಮಂಗ್ಲಿ
ಸೂಪರ್ ಮಾತೆ, ತುಂಬಾ ಸುಂದರವಾದ ಆಭರಣ, ಉಡುಗೆ.👍🌹🇮🇳ಧನ್ಯವಾದಗಳು.
Multi Talented Banjara Queen Mangli 🥰🤩🥳 Om Namah Shivaya 🙏
All the best ಮಂಗ್ಲಿ ಮೆಂಡಮ್ ಆದಷ್ಟು ಬೇಗ ಕನ್ನಡ ಕಲಿತುಕೋಳ್ಳಿ ಕನ್ನಡ ಭಾಷೆಯ ಅಭಿಮಾನಿಗಳಿಗೆ ನಿಮ್ಮ ಕೊಡುಗೆ ಇನ್ನೂ ಇದೆ
ಸೂಪರ್ ಮಂಗ್ಲಿ ಅಕ್ಕ ನಿಮ್ಮ ದ್ವನಿ ಕನ್ನಡದಲ್ಲಿ ಕೇಳಿ ಖುಷಿ ಆಯ್ತು
🙏🙏Om namah Shivaya 🙏🙏.
tqu for the Kannada song.. baai.... ajji hayyose kannada songs bolthira baai.. big fan prajwal naik from suragondanakopppa 🙏🙏🙏🙏🙏
ಮೇರು ಧ್ವನಿಯ ಕೋಗಿಲೆಯ ಕಂಠದ ಗಾಯಕಿ ಶ್ರೀ ಮಂಗ್ಲಿ ಜಿ ಧನ್ಯವಾದಗಳು ಮೇಡಂ
🙏💕💐ಓಂ ನಮಃ ಶಿವಾಯ
ಸೂಪರ್ ಮಂಗಳಮ್ಮ, ಒಳ್ಳೆಯದಾಗಲಿ ನಿಮಗೆ
ಸುಪರ್ ಮೇಡಂ
ಓಂ ನಮಃ ಶಿವಾಯ
ಮಂಗ್ಲಿ ಮೇಡಂ ಕನ್ನಡದಲ್ಲೂ ಈ ಹಾಡನ್ನು ಹಾಡಿದಕ್ಕೆ ತುಂಬಾ ಧನ್ಯವಾದಗಳು,....
Support madon 🤝🤝🤝🤝broooo
Tumba chennagide. ❤❤. Innu kannada dalli shiv bhakti. geete. Hadiri. 🙏🙏👍👍👌👌
ಓಂ ನಮಃ ಶಿವಾಯ 🙏
ಕನ್ನಡದಲ್ಲಿ ನಿಮ್ಮ ಗಾಯನ ಹೀಗೆ ಮುಂದುವರೆಯಲಿ.. :)
ಅಜಾದ್ ವರದರಾಜ್ ಸರ್ - ಸಾಹಿತ್ಯ ಸೊಗಸಾಗಿದೆ.
🔱🇮🇳🔱🕉️🔱 Har Har Mahadev 🙏
Varadaraju sir hats off sir superb lyrics sir
Jai 40 »»--⍟--««Chikkaballapura 🙏🙏🙏
Thank u brother 💛❤
ತುಂಬಾ ಇಷ್ಟವಾಯ್ತು ಈ ಹಾಡು....ಸಾಹಿತ್ಯ ,ಸಂಗೀತ ಇವೆರಡು ಮೆಚ್ಚುವಂತಹದೆ🎊💐🙏
ಪರಂಶಿವನ್ ಭಕ್ತಿ ಗೀತೆ ಚನ್ನಾಗಿ ಹಾಡಿದ್ದೀರಾ ಅಕ್ಕ 🌹🌹🌹🙏🙏🙏🌹🌹🌹
ತುಂಬಾ ಧನ್ಯವಾದಗಳು ಮಂಗ್ಲಿ ಮೇಡಮ್...ನಿಮ್ಮ ವಾಯ್ಸ್ ಮ್ಯಾಜಿಕ್ & ಸಕ್ಕತ್ ಆಗಿದೆ
ಒಳ್ಳೆ ಕನ್ನಡ ಹಾಡು ಓಂ ನಮಃ ಶಿವಾಯ 🙏🙏🙏
0:19 0:19
❤
ಕನ್ನಡ ದ ಈ ಹಾಡು ಕೇಳುಲು ಬಹಳ ಇಂಫಾಗಿದೆ ತಂಬ ಇಷ್ಟ ಅಗಿದೆ
ಮನದುಂಬಿ ಹಾಡಿದ ಈ ಹಾಡು ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ.
ಆದ್ದರಿಂದ ಸೂಪರ್ ಡೈಮಂಡ್ ಗೋಲ್ಡನ್ ವಾಯ್ಸ್ ಮಾಂಗ್ಲಿ ಮೇಡಂ ದಯವಿಟ್ಟು ಒಂದು ಮೋರ್ ಭಕ್ತಿಗೀತೆಗಳು ದಯವಿಟ್ಟು 💐💐💖🌄🌞☀️🌙🌟🌟👋👋🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 🙏🙏🙏🙏🙏🙏ನನಗೆ ತುಂಬಾ ಸಂತೋಷವಾಗಿದೆ ಮಂಗ್ಲಿ💐💐💐💐💐💐💐
ಹೆಮ್ಮೆಯ ಕನ್ನಡತಿ ಮಂಗಲಿ ಜೀ🙏💛❤️😍😍😍
👌 ತುಂಬಾ ಚೆನ್ನಾಗಿದು ಬಹಳ ಪರಿಶ್ರಮ ವಹಿಸಿದ್ದೀರಾ🙏
🌹🙏🌹ಓಂ ನಮಃ ಶಿವಾಯ ತುಂಬಾ ಅದ್ಭುತವಾದ ಭಕ್ತಿ ಗೀತೆ 👌👌👍ಧನ್ಯವಾದಗಳು ಮಂಗಲಿ ಮೇಡಂ 🙏
ಓಂ ನಮಃ ಶಿವಾಯ
🙏💐ಓ ನಮಃ ಶಿವಾಯ. ಹಾಡು ತುಂಬ ಅದ್ಭುತವಾಗಿ ಬಂದಿದೆ🌹❤️
I am from tamil ಅಮ್ಮಾ ನಿನ್ನ ಧ್ವನಿ ಒಳಗೊಳಗೆ ಏನೋ ಮಾಡುತ್ತಿದೆ ಶಿವನ ಬಗ್ಗೆ ಇನ್ನಷ್ಟು ಮೃದುವಾಗಿ ಹಾಡಬೇಕು ನಾನು ತಮಿಳುನಾಡಿನವನು
అమ్మా నీ స్వరం లోపల ఏదో చేస్తుంది, నువ్వు శివుడి గురించి మరింత మృదువుగా పాటలు పాడాలి నేను తమిళనాడుకు చెందినవాడిని
Very beautiful composition! Proud of dear friend Sri Varadaraja Chikkaballapura
ಧನ್ಯವಾದಗಳು ಮೇಡಮ್ 🙏☺
Super.kannada.baktigeete.song.singer.sister.your.voice.super.god.blsss
ಸೂಪರ್ ಸಾಂಗ್ ಧನ್ಯವಾದಗಳು ಮಂಗಲಿ ಮೇಡಂ.
Good song ❤
ಜೈ ಶಂಕರ ಶಿವ ಹರ ಮಹಾದೇವ 🙏🏼💐🚩
Om namaha shivaya 💐🙏
❤😂🎉😢😮😅😊
Song is not fully understood but feelings are enough Thank you so much from Bihar 🙏🙏❤️❤️
Neemma. Voice. Tumba chennagide. 🙏🙏
I don't no kannada and Telugu, but my favourite song ...i love u mangali...
Very good songs and Rachanakara
ಸೂಪರ್ ಸೂಪರ್ ಸೂಪರ್ ಸೂಪರ್ ಓಂ ನಮಃ ಶಿವಾಯ. ಥ್ಯಾಂಕ್ಸ್ mangali for kannada song
ಅದ್ಭುತ ಗಾಯನ , ಮಂಗ್ಲಿ 🙏
My blessings to you. Chiranjeeva sakala sowbhagya sidhirastu. om namassivaya.