ಕಬ್ಬಿನಲ್ಲಿ ಗೊಣ್ಣೆಹುಳು ನಿಯಂತ್ರಿಸಲು ಮೆಟರೈಜಿಯಂ ಬಳಕೆ Metarhizium control root grub in sugarcane

Поделиться
HTML-код
  • Опубликовано: 22 окт 2024
  • ಕಬ್ಬಿನಲ್ಲಿ ಗೊಣ್ಣೆಹುಳು ನಿಯಂತ್ರಿಸಲು ಮೆಟರೈಜಿಯಂ ಬಳಕೆ ವಿವರ | Metarhizium to control root grub in sugarcane
    Metarhizium anisopliae gonne hulu
    ಗೊನ್ನೆ ಹುಳು, ಗೊಬ್ಬರದ ಹುಳು, ಡೋಣ್ಣೆ ಹುಳು, ಕೆಂಪು ಮೂತಿ ಗೊಬ್ಬರದ ಹುಳು
    Rangu kasturi ರಂಗು ಕಸ್ತೂರಿ
    Microbi ಮೈಕ್ರೋಬಿ Doctor soil ಡಾಕ್ಟರ್ ಸಾಯಿಲ್
    jeevi's agri info, Rangu kasturi, Microbi

Комментарии • 166

  • @ManjunathManju-fs3sg
    @ManjunathManju-fs3sg Год назад +1

    Please sir chilli forming control madoodu madi please please bega

  • @khajuseetanur6461
    @khajuseetanur6461 Год назад

    Goddaradali berasidare nadivute sir?

  • @artofwastemanagement4484
    @artofwastemanagement4484 3 месяца назад

    Sir upload video's.

  • @creativerajubelman5023
    @creativerajubelman5023 6 месяцев назад

    Ondu tingala munche cloro posperes use madiro jagakke idu work agutha

  • @gangadharzare7985
    @gangadharzare7985 2 года назад +1

    Elli sigutte sir

    • @agrimanju1393
      @agrimanju1393  2 года назад

      ನಾವೇ ಕಳಿಸಿ ಕೊಡುತ್ತೇವೆ ಸರ್ 9480291450

  • @akshayboragalli595
    @akshayboragalli595 3 месяца назад

    ಸರ್ ಕಬ್ಬು ನಾಟಿ ಮಾಡುವಾಗ ಇದನ್ನು ಬಳಸಬಹುದ ??

  • @manjunathabalikai2808
    @manjunathabalikai2808 4 месяца назад

    ಅಡಕಿ ಗಿಡಕ್ಕೆ ಹೇಗೆ ಉಪಯೋಗ ಮಾಡಬೇಕು ಹೇಳಿ ಸರ್

  • @ravikgf467
    @ravikgf467 2 года назад

    Hi sir

    • @ravikgf467
      @ravikgf467 2 года назад

      Edu menasikayige.balasabahuda

  • @sanjusavadatti2629
    @sanjusavadatti2629 2 года назад +2

    Sir ನೀರಿನಲ್ಲಿ ಕಲೆಸಿ ಬಿಟ್ಟರೆ ನಿಯಂತ್ರಿಸಿ ಬಹುದ sir metarhizium

    • @agrimanju1393
      @agrimanju1393  2 года назад

      ನಿಯಂತ್ರಣ ಮಾಡಬಹುದು

    • @agrimanju1393
      @agrimanju1393  2 года назад

      9480291450 ಗೆ ಸಂಪರ್ಕಿಸಿ ಸರ್

  • @kavithakag3686
    @kavithakag3686 2 года назад

    kavitha

  • @shashidharaa.n.6313
    @shashidharaa.n.6313 Год назад

    Good Job manju for your work and Nice message to farmers,,,,,

  • @RahulKumar-wq9go
    @RahulKumar-wq9go 2 года назад

    Good mahiti sir. Shinga bele alasandi belegu tondare madutade edakke parihar hei sir

  • @shreepaishreepai9422
    @shreepaishreepai9422 2 года назад +1

    Sir matarizium jothe Bevina hindi balasabahuda

  • @anilmalagond5779
    @anilmalagond5779 2 года назад +1

    ಸರ್ ನಮ್ಮ ಹೊಲದಲ್ಲಿ ಅತಿ ಗೊಣ್ಣೆ ಹುಳುವಿನ ಪರಿಣಾಮ ಉಂಟಾಗಿದೆ ನಾವು ಒಂದು ಎಕರೆಗೆ ಐದು ಟಿಲ್ಲರ್ ತಿಪ್ಪಿ ಗೊಬ್ಬರ ಹಾಕಿದ್ದೇವೆ ಅದರಲ್ಲಿ ಎರೆಹುಳುವಿನ ಬದಲು ಗೊಣ್ಣೆ ಹುಳುಗಳೇ ಇದ್ದಾವೆ ನಾವು ಕಬ್ಬು ಹಚ್ಚಿದ್ದೇವೆ ಈಗ ತಿಂಗಳ ಕಬ್ಬು ಇದೆ ಸುಮಾರು ಎಕರೆಗೆ 80 ರಿಂದ 90 ಟನ್ ಹಿಡಿದಿದ್ದೀವಿ ಈಗ ಅದು 50 ಸಹ ಬೀಳುವಂತಿಲ್ಲ ನೂರಕ್ಕೆ ನಲವತ್ತು ಪರ್ಸೆಂಟ್ ಗೊನ್ನೆ ಹುಳುವಿನಿಂದ ಹಾಳಾಗಿದೆ

    • @agrimanju1393
      @agrimanju1393  Год назад

      ಮೆಟರೈಜಿಯಂ ಹಾಕಿ ಸರ್.. ಕಡಿಮೆ ಆಗುತ್ತದೆ

    • @kiranguddud
      @kiranguddud 4 месяца назад

      Sir vegetable crop lu use madboda?

  • @sandeepabhsandeep6764
    @sandeepabhsandeep6764 3 года назад +2

    ಅಡಿಕೆ ತೋಟಕ್ಕೆ ಬಳಸಬಹುದ ಸರ್.....

    • @agrimanju1393
      @agrimanju1393  3 года назад +1

      Balasabahudu sir

    • @Ananda_M
      @Ananda_M Год назад

      @@agrimanju1393 sir
      ಗೊಬ್ಬರದ ಜೊತೆ ಮಿಕ್ಸ್ ಮಾಡುವುದು ಕಷ್ಟ ಅದಕ್ಕೆ , ಪ್ರತೀ ಮರಕ್ಕೆ metarhizium Power ಅನ್ನು ಎಷ್ಟು ಗ್ರಾಂ ಹಾಕಬೇಕು??

  • @venkatraosj8788
    @venkatraosj8788 2 года назад

    Sir, gobbaràda hulu here.Idakke malenaadalli beru hulu endu helutthaare.

  • @gogreen6246
    @gogreen6246 3 года назад +1

    Adike beru hulake idu agthada.

    • @agrimanju1393
      @agrimanju1393  3 года назад +1

      ಬರುತ್ತದೆ ಸರ್ ಅಡಿಕೆ ಬೆಳೆಯಲ್ಲೂ ಬಳಸಬಹುದು

    • @gogreen6246
      @gogreen6246 3 года назад

      @@agrimanju1393 water tharadu .bhalasva krama tilisi. .sulia.dakshna kanadali e product sikthada

  • @mukkundamurari42
    @mukkundamurari42 2 года назад

    Please mention where available & cost of 5kg

  • @raghu.4255
    @raghu.4255 2 года назад

    sir dripnalie bidabuda sir

  • @doddabasappas7993
    @doddabasappas7993 3 года назад +1

    ಸರ್ ಇದನ್ನು ಮೆಣಸಿನಕಾಯಿ ಕೃಷಿಗೆ ಬಳಸಬಹುದಾ ದಯವಿಟ್ಟು ತಿಳಿಸಿ ಸರ್

  • @shishirabhat
    @shishirabhat 2 года назад +1

    Metarhizium & "metarhizium anisopliae" are they same ??

    • @agrimanju1393
      @agrimanju1393  2 года назад +1

      Yes sir...

    • @shishirabhat
      @shishirabhat 2 года назад

      @@agrimanju1393 sir, where to purchase in Bangalore?

  • @barateshchougala3533
    @barateshchougala3533 3 года назад +1

    Sar hulglu kelge irutte mell hakidre sayodu hege

    • @agrimanju1393
      @agrimanju1393  3 года назад +1

      ನೀರಿನ ಜೊತೆ ಅಥವಾ ತೇವಾಂಶದ ಜೊತೆ ಒಳಗೆ ಹೋಗಿ ಹುಳುವಿನ ಸಂಪರ್ಕಕ್ಕೆ ಬರುತ್ತದೆ.. ನಂತರ ಹುಳು ನಿಯಂತ್ರಣಕ್ಕೆ ಬರುತ್ತದೆ.

  • @j.srinivasreddy3699
    @j.srinivasreddy3699 3 года назад

    Very useful informative video

  • @akashbani1634
    @akashbani1634 2 года назад

    Namma holadalli kabbin berannu tinative. Organic solution yen sir

    • @vijayanagu
      @vijayanagu 2 года назад

      Meterizhium will work

  • @nanjundaswamy.g8633
    @nanjundaswamy.g8633 3 года назад

    its a good information to farmaers

  • @sidduvadageri5071
    @sidduvadageri5071 2 года назад

    sir no haki

  • @shivkumark8497
    @shivkumark8497 4 года назад +1

    Super video sir

  • @lakkappadharmatti6890
    @lakkappadharmatti6890 3 года назад +1

    Sir ykari video madavari kabbin baddal

    • @agrimanju1393
      @agrimanju1393  3 года назад

      ಮಾಡುತ್ತೇನೆ ಲಕ್ಕಪ್ಪ ಅವರೇ..

  • @virupakshappapalled8084
    @virupakshappapalled8084 3 года назад

    SUPER SIR

  • @shivashankarnavinavi4487
    @shivashankarnavinavi4487 3 года назад

    ಸರ್ ಗೊಣ್ಣೆಹುಳು ಎಸ್ಟ ದಿನದಲ್ಲಿ ಸಾಯುತ್ತದೆ ಸರ್

  • @harshagowda81
    @harshagowda81 3 года назад +1

    Nice information...Can we use this to control Rhinoceros Beetle and Red Palm Weevil as well

  • @bharathbnable
    @bharathbnable 3 года назад +1

    Sir beetrootge use madbhoudha?

    • @agrimanju1393
      @agrimanju1393  3 года назад

      ಮಾಡಬಹುದು ಸರ್...

  • @siddarampatil6286
    @siddarampatil6286 3 года назад +1

    Kabige drip mukantara bidbhuda sir

  • @Pragnava984
    @Pragnava984 3 года назад

    ಸರ್ ಇದನ್ನ ಉಪಯೋಗಿಸಿದರೆ ಏರೆ ಹುಳುವಿಗೆ ತೊಂದರೆ ಆಗೋದಿಲ್ವ

    • @agrimanju1393
      @agrimanju1393  3 года назад

      ಇಲ್ಲ ಆಗುವುದಿಲ್ಲ

  • @rajguru6645
    @rajguru6645 3 года назад

    ಸರ್ ಮೆಣಸಿನಕಾಯಿ ಗಿಡದಲ್ಲಿ ಬೇರು ಕಡಿತಿದೆ ಇದಕ್ಕೆ ಯಾವ ತರ ಉಪಯೋಗಿಸಬೇಕು

    • @agrimanju1393
      @agrimanju1393  3 года назад

      ವಿಡಿಯೋ ನಲ್ಲಿ ತಿಳಿಸಿದ ರೀತಿಯೇ ಬಳಸಿ ಸರ್...

  • @muttuhakari9888
    @muttuhakari9888 3 года назад

    Sir gonjala (mekkejola´) ke hulad video madi bidi sir

  • @sameerd9740
    @sameerd9740 3 года назад

    ಮೆಣಿನಕಾಯಿ ಬೆಳೆಗೆ ಬಳಕೆ ಮಾಡಬಹುದಾ ಸರ್

    • @agrimanju1393
      @agrimanju1393  3 года назад +1

      ಮಾಡಬಹುದು ಸರ್

    • @sameerd9740
      @sameerd9740 3 года назад +1

      ಕೊಟ್ಟಿಗೆ ಗೊಬ್ಬರವನ್ನು ಬಿಟ್ಟು ಬೇರೆ ರಾಸಾನಿಕಗೊಬ್ಬರದಲ್ಲಿ ಹಾಕಿದ್ರೆ ಸಾಯುತ್ತಾ ಸರ್

    • @agrimanju1393
      @agrimanju1393  3 года назад

      ಹೌದು ಸಮೀರ್ ರಾಸಾಯನಿಕ ಗೊಬ್ಬರ ದಲ್ಲಿ ಈ ಅಣುಜೀವಿ ಬದುಕುವುದಿಲ್ಲ

    • @sameerd9740
      @sameerd9740 3 года назад

      ಸರ್ ನಮ್ಮದು ಸಿರಿಗೇರಿ ಸಿರುಗುಪ್ಪ (ತಾ) ಬಳ್ಳಾರಿ (ಜಿ) ಇಲ್ಲಿ ಎಲ್ಲಿಸಿಗುತ್ತಿಲ್ಲಾ ನಿಮಗೆ ಗೊತ್ತಿದ್ರೆ ಹೇಳಿ ಸರ್ ಎಲ್ಲಿ ಸಿಗುತ್ತೆ ಅಂತ...

    • @agrimanju1393
      @agrimanju1393  3 года назад

      @@sameerd9740 ನಾವೇ ಕಳಿಸಿ ಕೊಡುತ್ತೇವೆ ಸಮೀರ್ ಅವ್ರೆ, ನನ್ನ ಮೊಬೈಲ್ 9480291450 ಗೆ ಕರೆ ಮಾಡಿ...

  • @mohdrizvan7000
    @mohdrizvan7000 3 года назад +1

    Hello Manjunath , is there any videos in pipeline?

  • @abhishekgowda1211
    @abhishekgowda1211 3 года назад

    Metarhizum soild ಉಪಯೋಗಿಸಿ ಬಹುದಾ sir

  • @kingofthekingrayanna992
    @kingofthekingrayanna992 3 года назад +2

    Sir namma kade ontar kasa ella kabbannu kill madutte adar niyantran hege madodu swalp heli sir plz 🙏🙏

  • @Akash_jadhav96k
    @Akash_jadhav96k 3 года назад +2

    Sir, can I use metarhizium with trichoderma?

  • @manikanthkakoli4349
    @manikanthkakoli4349 3 года назад +2

    ಪ್ರಶ್ನೆ 1)) ಸರ್ ನಮ್ಮ ಹೊಲದಲ್ಲಿ ಹರಗುವಿಕೆ ಮುಗಿದಿದೆ ಆದ್ರೆ ಈಗ ಗೊನ್ನೆ ಕಾಟ ಜಾಸ್ತಿ ಆಗಿದೆ. ಈಗ ನೀವು ಹೇಳಿದ ಪ್ರಕಾರ ಮಾಡಿದ್ರೆ ಅದು ನಿಯಂತ್ರಣ ಮಾಡಬಹುದಾ ಸರ್ ?
    ಪ್ರಶ್ನೆ 2)) ಸರ್ ನೀವು ಹೇಳಿದ ಪ್ರಕಾರ ಮಿಶ್ರಣ ಮಾಡಿ ನಂತರ ಅದಕ್ಕೆ ಎಷ್ಟು ದಿನದ ಅಂತರದಲ್ಲಿ ನೀರು ಉಣಿಸ್ಬೇಕು ಸರ್ ?

    • @agrimanju1393
      @agrimanju1393  3 года назад +1

      ನಾವು ತಿಳಿಸಿದ ಪ್ರಕಾರ ಬಳಕೆ ಮಾಡಿ ತಕ್ಷಣವೇ ನೀರನ್ನು ಹಾಯಿಸಬೇಕು

    • @akashbani1634
      @akashbani1634 2 года назад

      Drip alle bidabahuda sir

  • @ajittevaramani6941
    @ajittevaramani6941 4 года назад

    👌👌👌👌👌

  • @namrata46
    @namrata46 3 года назад

    Sir nandu 8 tingle language deer dealer donyahula baddie

    • @agrimanju1393
      @agrimanju1393  3 года назад

      8 ತಿಂಗಳ ಬೆಳೆಗೂ ಬಳಕೆ ಮಾಡಬಹುದು ಸರ್...

  • @farukyaragattifaruk539
    @farukyaragattifaruk539 4 года назад +3

    Super sir Phona nambra manju sir

  • @dundappabani6388
    @dundappabani6388 3 года назад

    yavaga use madbahudu sir

  • @ravipatil4885
    @ravipatil4885 4 года назад

    Super👏

  • @lakhangaonblkbdr827
    @lakhangaonblkbdr827 4 года назад +2

    ಕಬಿನಿ ತಳಿಬಗ್ಗೆ ಮತ್ತು ಉತ್ಪಾದನೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಕೋರಿಕೆ ನಮ್ಮ ಊರಿನಲ್ಲಿ 1200 ಎ.ಕಬ್ಬ ಇದೆ ಆದರೆ 40 ರಿಂದ 50 ಟ. ಮಾತ್ರ ಬರುತ್ತದೆ ಸರ .

    • @agrimanju1393
      @agrimanju1393  4 года назад +1

      ಕಬ್ಬಿನ ಬೆಳೆಯ ಬಗ್ಗೆ ಮತ್ತು ಅದರಲ್ಲಿ ಪೋಷಕಾಂಶ ನಿರ್ವಹಣೆ ಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ

    • @amaramarnath9034
      @amaramarnath9034 2 года назад

      Please give me selection of Verity in sugar cane in vijaypur dist....and fartilizers application and over all management of it... please help

  • @vinaykumarmagdum2220
    @vinaykumarmagdum2220 4 года назад

    Rasayanik gobardalli mix maadidre Nadiyutta

    • @Santhosh-ck1
      @Santhosh-ck1 4 года назад

      ruclips.net/video/opM3mc3UP-Q/видео.html

  • @marutiphosamani6108
    @marutiphosamani6108 4 года назад +1

    ಈ ಪ್ರೊಡಕ್ಟ್ ಯೂಸ್ ಮಾಡಿದರಿಂದ ರಿಸಲ್ಟ್ ಬಂದಿದೆಯಾ ಸರ್

  • @sunandadasaraddi5920
    @sunandadasaraddi5920 3 года назад +1

    Sir give solution to bilachi kasa in Sugarcane

  • @adv.surendra2921
    @adv.surendra2921 3 года назад

    Where it will available?

    • @agrimanju1393
      @agrimanju1393  3 года назад

      Please call to this number 9480291450

  • @mohammedalthaf4206
    @mohammedalthaf4206 3 года назад +1

    Sir is this will kill good earthworm?

  • @ashwinidiginlt8474
    @ashwinidiginlt8474 4 года назад +3

    ಸರ್ ಕಬ್ಬಿನಲ್ಲಿ ಅಂತರ ಬೆಳೆಯಾಗಿ ಕಡಲೆ ಬೆಳೆಯಬಹುದಾ....
    ಕಡಲೆ ಕಬ್ಬಿಗೆ ಪೂರಕ ಬೆಳೆ ಆಗಬಹುದಾ?

  • @prateekjain6390
    @prateekjain6390 3 года назад

    Can we use Trichoderma with metarhizium anisopliae together? If not then how much gap should we maintain between these two?

  • @manikanthkakoli4349
    @manikanthkakoli4349 3 года назад

    ಸರ್ ಈ ಮಿಶ್ರಣ ಹಾಕಿದ ಎಷ್ಟು ದಿನಗಳ ಅಂತರದಲ್ಲಿ ನೀರು ಹಾಯಿಸಬೇಕು ಸರ್ ?

    • @agrimanju1393
      @agrimanju1393  3 года назад

      ಹಾಕಿದ ಮರುದಿವಸವೆ ನೀರು ಹಾಯಿಸಿದರೆ ಒಳ್ಳೆಯದು

  • @rajasekarant2050
    @rajasekarant2050 3 года назад

    Sir Video is informative, but we in other state can't understand. Could you update the video with English subtitles.? It will be more useful.

    • @pssme3521
      @pssme3521 2 года назад

      Use 5kg metarzhium powder per acre preparation is as follows.
      1) 50-60 kg old cattle or cow dung manure or cow dung compost mix with 5kg materizhium powder as shown in the video and spray some water after well mixed and cover with wet cloth or which is shown in the video ant keep under tree and hide from sun light wait for 5 days and it is ready for use and this above preparation is for 1 acre land if you have more acres maintain the ratio. Just I have translated the information I have not used this product anytime. I don't know much about this just for your understanding I have translated to English. And it's organic one they are telling.

  • @honnappapujeri7375
    @honnappapujeri7375 4 года назад

    Sir nammadu mudalagi taluku Metarisium yelli sigutte

    • @Santhosh-ck1
      @Santhosh-ck1 4 года назад

      ruclips.net/video/IfsgP_WUY4c/видео.html

    • @Santhosh-ck1
      @Santhosh-ck1 4 года назад

      ruclips.net/video/opM3mc3UP-Q/видео.html

  • @lakkappadharmatti6890
    @lakkappadharmatti6890 4 года назад +5

    Sir best teach in agricultural class good news

  • @yallappakurabagatti7051
    @yallappakurabagatti7051 3 года назад +1

    ಸರ್ ನಿಮ್ಮ ನಬರ್ ಕೂಡಿ

  • @gavisiddappaputagi2019
    @gavisiddappaputagi2019 3 года назад

    ಯಾವಾಗ ಹಾಕ್ಬೇಕು ಸರ್

  • @irannayyganachari6391
    @irannayyganachari6391 4 года назад

    Sir sugarcane ge haladi roga bandide enmadabeku

    • @Santhosh-ck1
      @Santhosh-ck1 4 года назад

      ruclips.net/video/-hRSGmT0Ie0/видео.html

    • @Santhosh-ck1
      @Santhosh-ck1 4 года назад

      ruclips.net/video/opM3mc3UP-Q/видео.html

  • @honnappapujeri7375
    @honnappapujeri7375 4 года назад

    Yelli sigutte sir

    • @Santhosh-ck1
      @Santhosh-ck1 4 года назад

      ruclips.net/video/-hRSGmT0Ie0/видео.html

    • @Santhosh-ck1
      @Santhosh-ck1 4 года назад

      ruclips.net/video/opM3mc3UP-Q/видео.html

  • @hrin_ts1949
    @hrin_ts1949 4 года назад

    Sir Drinching or Spray madabahuda?

    • @Santhosh-ck1
      @Santhosh-ck1 4 года назад

      ruclips.net/video/IfsgP_WUY4c/видео.html

    • @Santhosh-ck1
      @Santhosh-ck1 4 года назад

      ruclips.net/video/opM3mc3UP-Q/видео.html

  • @srikantaprasadp
    @srikantaprasadp 4 года назад

    Sir elli siguthe?

    • @manjunathr3888
      @manjunathr3888 4 года назад +1

      Nammalli sigutte .. Please call me 9480291450

  • @lakkappadharmatti6890
    @lakkappadharmatti6890 4 года назад +1

    Sir metarijium uriyadali misss madabahud

  • @varshavedha6832
    @varshavedha6832 4 года назад +1

    Our 👍likes r not added to the likes tally. Before I liked it was 391 & after I liked it was the same 391😳

    • @agrimanju1393
      @agrimanju1393  4 года назад +1

      They may take some time to reflect Varsha ...Thanks for your likes..

  • @santoshhadapad1213
    @santoshhadapad1213 4 года назад

    Super sir

  • @hrin_ts1949
    @hrin_ts1949 4 года назад

    Sir KVK nalli production ideya??

    • @Santhosh-ck1
      @Santhosh-ck1 4 года назад

      ruclips.net/video/IfsgP_WUY4c/видео.html

  • @sureshnaik2881
    @sureshnaik2881 3 года назад

    Sir nim number tilsi

  • @shantharevankar6117
    @shantharevankar6117 3 года назад

    Nimma phone number