At age of 50 , the way he is maintained his physique and glamour on his face without a wrinkles. God has sent u on earth to set pass a msg how a actor should be. Anna ur great we are glad to have actor like u. We miss u anna
Anna himself is God on earth, he showed us how we need to lead a life through is movies....whenever I am upset I watch his movies...I will be fine for the rest of the day...
What a meaningful song and their real feelings and love in their words.. now a days we don't find such a real words in today's movies and in today's love..
One of my favourate song. I watched this movie when I was in 8th standard. Now I am 55 years old. Still Dt.Raj acting & this song stored in my mind. Excellent.
😢plzzzzz ಮತ್ತೆ ಹುಟ್ಟಿ ಬನ್ನಿ ಅಣ್ಣಾ... ನೀವು ಒಬ್ಬ ಯುಗಪುರುಷ ಯುಗಾವತಾರ... ಸಾವಿರ ವರ್ಷ ಕಳೆದರೂ ನೀವೇ ಕನ್ನಡಿಗರ ಮುತ್ತುರಾಜ... ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತ್ತಿದೆ ಎಂಬಂತೆ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ನೀವು ಹೊರಟು ಹೋದಮೇಲೆ ಹಾಳು ಹಂಪೆಯಾಯಿತು... ಈಗ ಅದು ನಾವಿಕನಿಲ್ಲದ ನೌಕೆ, ನಾಯಕನಿಲ್ಲದ ಸೇನೆ. ನಮ್ಮ ಬದುಕಿನ ಕಣಕಣದಲ್ಲೂ ನೀವಿದ್ದೀರಿ... 😢😢😍😍🙏🙏🙏🙏💐💐💐
ನನಗೆ ಲಕ್ಷ್ಮೀ ಅಂದ್ರೆ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಇಷ್ಟ
All time ever green super song lovely appajie god of fan's Great legendary person appajie all time ever green super star of the world cinema industry big screen one of the biggest fan of yours one of my favorite movie song superb
ಅಪ್ಪಾಜಿ ದೇವರು ಲಕ್ಷ್ಮಿ ಅಮ್ಮ ಅವರ ಅವಿಸ್ಮರಣೀಯ ಅಮೋಘ ಅಭಿನಯ ನಮ್ಮ ಅಚ್ಚು ಮೆಚ್ಚಿನ ಸಿನಿಮಾ ನಮ್ಮ ಅಚ್ಚು ಮೆಚ್ಚಿನ ಹಾಡು ಸಹ ಬಂಧುಗಳೇ 💞💞💞💞💞💞💞💞💞🙏🙏🙏🙏🙏🙏🙏🙏🙏🙏🙏ಗೋಪಿ ಚಂದ್ರ ಶೇಖರ್ ಡಿ ಐ ಜಿ ಅಪ್ಪಾಜಿ ದೇವರು ಅಭಿನಯ ಸೂಪರ್ 💞💞💞💞💞💞💞💞🙏🙏🙏🙏🙏🙏🙏🙏🙏🙏
MUDDHU RAJANNA, Mutthu Rajanna. 🙏🙏🙏. ಅಣ್ಣ ನಿಮ್ಮ ನಟನೆ ನೋಡುತಿದ್ದರೆ ಎಂಥಾ ಕಲ್ಲು ಮನಸ್ಸು ಕೂಡ ಕರಗುತ್ತದೆ. One and only for ever DR!! Mutthu Rajanna. ❤️❤️❤️
At age of 50 , the way he is maintained his physique and glamour on his face without a wrinkles. God has sent u on earth to set pass a msg how a actor should be. Anna ur great we are glad to have actor like u. We miss u anna
True
😊😊😊😊😊😊😊😊😊😊😊😊
❤❤❤❤❤
Anna himself is God on earth, he showed us how we need to lead a life through is movies....whenever I am upset I watch his movies...I will be fine for the rest of the day...
ಓಹ್ ದೇವ್ರೇ ನಮ್ ಬಂಗಾರಾನ ಯಾವಾಗಪ್ಪ ಹುಟ್ಟಿಸ್ತೀಯ ಮತ್ತೆ. ನೀವೇ ನಮ್ಮ ಸಂತೋಷ ನೀವೇ ನಮ್ಮ ಉಲ್ಲಾಸ . ನೀವೇ ನಮ್ಮ ಕರ್ನಾಟಕದ ಸೌಭಾಗ್ಯ ❤️💐🙏🏼🎉
ಅವತ್ತಿನಿಂದ , ಇವತ್ತಿನವರೆಗೂ .. ಹಾಡಿನ ಅರ್ಥ
ಭಾವನೆಗಳು... ಎಲ್ಲೋ ಮನಸ್ಸಿಗೆ ಅನ್ವಯಿಸುತ್ತಿದೆ ಅನ್ನೊ ... ಅನಿಸಿಕೆ !!
What a meaningful song and their real feelings and love in their words.. now a days we don't find such a real words in today's movies and in today's love..
What a song?
Hats off to namma gurugalu
Dr. Raj
Good music composition by Rajan and Nagendra brothers.
Clean bold for music lyrics especially ಅಣ್ಣಾವ್ರ voicege and janakamma...love you Miss you all and Appu sir❤️❤️❤️
ಎಂಥಾ lyrics.. superb..
Great acting by Lakshmi. Emotions of the words are so visible in their voice and expression. Annavru and Lakshmi the most beautiful ❤❤
One of my favourate song. I watched this movie when I was in 8th standard. Now I am 55 years old. Still Dt.Raj acting & this song stored in my mind. Excellent.
1oo years ago super
ಈ ಹಾಡ್ ಕೇಳಿ ಕಣ್ಣೀರ್ ಬಂದ್ಬುಟ್ವು
ಗಾಳಿ ಬೀಸಿ ಬಂದಾಗ loved it ❤️❤️❤️❤️
ಬ್ಯೂಟಿಫುಲ್. Song❤❤💞🌺👌👌👌👌
ಓಲ್ಡ್ is ಗೋಲ್ಡನ್ ಮೂವಿ ಸೂಪರ್ ಕಿಂಗ್ಸ್ ರಾಜ್ ಅಣ್ಣಾ ನಿಮ್ಮ ನಟನೆ ಇಡೀ ದೇಶದಲ್ಲಿ ಯಾರು ಮಾಡುತ್ತಾರೆ ಏಳಿ ಜೈ ಅಪ್ಪು ಸಾರ್ 🌹🌹🌹🌹🌹🌹🌹🌹🌹🌹🌹
Bhalejodi adbhuta abhinaya Ee haadinalli atee bhavukate hommide end of an Era Anna neevu namma hrudayadalli sadaa iruviri
One of the best melody duet song sung by padmabhushan Dr Rajkumar and s janaki
ಲಕ್ಷ್ಮಿ ಅಮ್ಮ we love you. What a legend artist you are..
ಅಪ್ಪಾಜಿ ಏನ್ ಹೇಳೋದು ನಿಮ್ಮ ಬಗ್ಗೆ...ಮಾತಲ್ಲಿ ಸಾಧ್ಯವಿಲ್ಲ 💐💐💐💐💐💐😊😊😊😊😊
Appajisupar
I love u Doctor Raj Kumar
Dr. Raj Kumar is irreplaceable...
And our actress were so good... ✨✨✨
Seeing their acting i dont know i become very emotional, nobody can replace him
True. Tq.
😢plzzzzz ಮತ್ತೆ ಹುಟ್ಟಿ ಬನ್ನಿ ಅಣ್ಣಾ... ನೀವು ಒಬ್ಬ ಯುಗಪುರುಷ ಯುಗಾವತಾರ... ಸಾವಿರ ವರ್ಷ ಕಳೆದರೂ ನೀವೇ ಕನ್ನಡಿಗರ ಮುತ್ತುರಾಜ... ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತ್ತಿದೆ ಎಂಬಂತೆ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ನೀವು ಹೊರಟು ಹೋದಮೇಲೆ ಹಾಳು ಹಂಪೆಯಾಯಿತು... ಈಗ ಅದು ನಾವಿಕನಿಲ್ಲದ ನೌಕೆ, ನಾಯಕನಿಲ್ಲದ ಸೇನೆ. ನಮ್ಮ ಬದುಕಿನ ಕಣಕಣದಲ್ಲೂ ನೀವಿದ್ದೀರಿ... 😢😢😍😍🙏🙏🙏🙏💐💐💐
Its very true
ಕನ್ನಡ ಅಂದ್ರೆ ಅಣ್ಣಾವ್ರು
ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉
So so sooooooooooooooo touching heart song aankhein bhar aayee
DR. Raj ganagandharva 4ever🌹🌹🌹🌹 what a song what a voice....
ನನಗೆ ಲಕ್ಷ್ಮೀ ಅಂದ್ರೆ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಇಷ್ಟ
Super song 👌
ಅತ್ಯದ್ಭುತ ಅಭಿನೇತ್ರಿ. ಚಂದನದ ಗೊಂಬೆ ❤️💐
Super ಆಗಿದೆ ಹಾಡು ಲಕ್ಷ್ಮಿ ಅಮ್ಮ dr ರಾಜಣ್ಣ ಸೂಪರ್. 🎉
Amezing song
Raj acting lakshmi beuti janakamm raj voice rajan nagendra music
Super super super super annavra e song
Happy birthday Lakshmi Amma 🎉❤😊
❤❤❤
Dr raj and laksmi acting of this songs to see in my life time
❤❤❤ GOD ❤❤❤
Legend director's of kannada industry dhorai bhagawan
Dr Raj was one of the moral teacher of the society
Yes
One my feverate song singing super my feverate hero
this Annavara film i see 10 times one of the reason this film Superrb songs even today
Dr.Raj is in my heart forever
ನಮ್ಮ ಡಾಕ್ಟರ್ ರಾಜ್ಕುಮಾರ್ ಅಣ್ಣನ ನಟನೆ ನೋಡಿದರೆ .ಹಾಗೆಯೇ ನಮ್ಮ ಲಕ್ಷ್ಮೀ ಅಕ್ಕರವರ ನಟನೆ. ನೋಡಿದರೆ ಎಡೆಜೆಲ್ ಅನ್ನುತ್ತದೆ. ಸೂಪರ್. ಗುರುಸ್ವಾಮಿ. Udigala
This movie has one of best casting crew and story.
ನೀನೇ ನನ್ನ ಸಂತೋಷ ,,,,,💞
Howdu
Karnataka bhagyavidhata Dr Raj Kumar 🙏🙏🙏🙏🙏🙏
Super. D.r.rajakumar. legend allmovie200days
Fillings 👌dr rajkumar voice 👌🙏
Excelent song superb acting expressions by Anna and laxmi ultimate experience
Yendhendu mareyaladha mutthu Namma Dr Rajkumar...
Dr Rajkumar BOSSS😭😭😭😭😭🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
My favourite song
❤❤❤❤❤nimha nenpugalu namna mansikvagi novu kodutve....nimha savina rahasyavnu tiliyona... kandigara ardya devra nivu.....❤❤❤❤❤ super songs.... adbutavdha kalegararu nivu❤❤❤
Super kanada sags
Dr.raajkumar boss❤️❤️❤️🙏🙏
One of his Great..excelllent performances
Namma Annavru
Dr.raj voice and Rajan nagendr fantastic and rasi brother direction also
Dr.raj Kumar legend actor of kannada industry
All songs of this film is very beautiful and lovely
Dr.Raj appaji nimgaaru saati illa💐
Dr Raj is an all-time legend
🙏🙏🙏❤️👍🙏🙏❤️❤️👍👍
ಮೇರು ನಟ ಮಾತ್ರ ಅಲ್ಲ ಅದ್ಭುತ ಗಾಯಕ ಸಹ ನಮ್ಮ ಅಣ್ಣಾವ್ರು
ನೀವೂ ವಿಶ್ವ ಕಂಡ ಅತ್ಯಂತ ದೊಡ್ಡ ಅದ್ಭುತ ನಟ ಅಣ್ಣಾ ನೀವೂ ನನ್ನ ಜೀವನ ರಾಜಣ್ಣ 🙏🙏🙏🙏❤️👌❤️❤️❤️
ಅಣ್ಣಾ ನಿಮಗೆ ನೀವೇ ಸಾಟೀ❤🙏
All time ever green super song lovely appajie god of fan's Great legendary person appajie all time ever green super star of the world cinema industry big screen one of the biggest fan of yours one of my favorite movie song superb
Super
ಅಪ್ಪಾಜಿ ದೇವರು ಲಕ್ಷ್ಮಿ ಅಮ್ಮ ಅವರ ಅವಿಸ್ಮರಣೀಯ ಅಮೋಘ ಅಭಿನಯ ನಮ್ಮ ಅಚ್ಚು ಮೆಚ್ಚಿನ ಸಿನಿಮಾ ನಮ್ಮ ಅಚ್ಚು ಮೆಚ್ಚಿನ ಹಾಡು ಸಹ ಬಂಧುಗಳೇ 💞💞💞💞💞💞💞💞💞🙏🙏🙏🙏🙏🙏🙏🙏🙏🙏🙏ಗೋಪಿ ಚಂದ್ರ ಶೇಖರ್ ಡಿ ಐ ಜಿ ಅಪ್ಪಾಜಿ ದೇವರು ಅಭಿನಯ ಸೂಪರ್ 💞💞💞💞💞💞💞💞🙏🙏🙏🙏🙏🙏🙏🙏🙏🙏
Song super, annavra voice 😘👌
Hat's upto melody musicians rajan nagendra composition lovely singing by Dr,rajkumar and sjanaki and meaning full lyric by chi.udaya shankar.
Abbbaaaa en helodu annavru bagge.....nabhoto nabhavisyati....enta natana kannadigaru tapassu maadi padedirodu.....
೧:೧೯ ಅಣ್ಣವರ ಕಂಠ 😍
ಸಾವು ಮುಂದೆ ಇದ್ರು ಹೇಗೆ ನಗುವುದು ಸೂಪರ್ ಕಳ್ಳನ ಹೆಂಡತಿ ಯಾವುತ್ತು ಇದ್ರು ಮುಂಡೆ ನಿಜ 🌹🙏
LEGEND YOUTH ICON ICON OF SOCIETY YOGI MAHATMA NAMMA RAJANNA
ಮತ್ತೆ ಆ ದಿನಗಳು ಬೇಕು
Superb melody and meaningfull song
ಕೆಂಟಕಿ ಕರ್ನಲ್ ರಾಜ್ ಗ್ರೇಟ್
Dr Rajkumar ge jai
All time favourite supar hit song in Kannada Film industry
Love u lakshmi amma love u sooooo much
Why do u love her so much
@@newholy6705 why not?.. Lakshmi is an angel ❤️ wonderful and lovely actress ❤️
ಆವಾಗಿನ ಭಾವನೆ, ಸಾಹಿತ್ಯ, ಗಾಯನ, ಎಷ್ಟು chanda
The song was excellent and super it was amazing
Ever charming and melodies song
One of the my favorite song never forget
❤❤
nice song love you Lakshmi Amma
Wow . What a wonderfull Song .My favourite movie .
We love anna
ಅಮೋಘ ಸಾಹಿತ್ಯ, ಅದ್ಭುತ ಗಾಯನ
it express once Bava after meet every thing forgets.that is called love. from. casturi. Rama mohan rao. kadapa.
all time good songs…..🤝
What a Performance of a legendary actor.
I love Rajkumar 💘
❤️ಸೂಪರ್ ❤️👌👌
World favourite song from feeling end
I love only s janaki Amma voice bcs avr voice nali eno onethara imppu manasu nemadi agute
ಆಸೆಯು ಕೈಗೂಡಿತು
ಆಸರೆ ದೊರೆತಾಯಿತು
ಚಿಂತೆ ದೂರವಾಯಿತು
ಮನಸು ಹಗುರವಾಯಿತು
ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ
ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ
ಇನ್ನೇನು ಕೇಳೆ ನಿನ್ನ ನನ್ನಾಣೆ ನಂಬು ನನ್ನ
ಆಸೆಯು ಕೈಗೂಡಿತು....
ಆಸರೆ ದೊರೆತಾಯಿತು
(M) ಕಂದ ನೊಂದು ಅತ್ತಾಗ,
ಯಾರೂ ಕಾಣದಾದಾಗ
ಸಂತೈಸಲೆಂದು ಓಡೋಡಿಬರುವ
ತಾಯಂತೆ ನೀನು ಬಂದೆ
ಗಾಳಿ ಬೀಸಿ ಬಂದಾಗ,
ಜ್ಯೋತಿ ಹೆದರಿ ಹೋದಾಗ
ಆ ದೀಪದಲ್ಲಿ ನೀ ಜೀವವಾಗಿ ಹೋರಾಡಲೆಂದು ಬಂದೆ
ಉಸಿರಾಡುವಾಸೆ ತಂದೆ
ಆಸೆಯು ಕೈಗೂಡಿತು...
(F) ಆಸರೆ ದೊರೆತಾಯಿತು
(M) ಚಿಂತೆ ದೂರವಾಯಿತು
(M/F) ಮನಸು ಹಗುರವಾಯಿತು
(F) ನೀನೆ ನನ್ನ ಸಂತೋಷ,
ನೀನೆ ನನ್ನ ಸೌಭಾಗ್ಯ
ನಿನ್ನಿಂದ ನಾನು ನಿನಗಾಗಿ ನಾನು
ನಿನ್ನಲ್ಲೆ ಸೇರಿ ಹೋದೆ
(M) ಬಾಳೋ ಆಸೆ ನೀ ತಂದೆ,
ನನ್ನ ಸೇರಿ ಒಂದಾದೆ
ಸುಳಿಯಲ್ಲಿ ನಾನು ಹೋರಾಡುವಾಗ
ಜೊತೆಯಾಗಿ ನೀನು ಬಂದೆ
ಇನ್ನೇನು ಕಾಣೆ ಮುಂದೆ
(F) ಆಸೆಯು ಕೈಗೂಡಿತು
ಆಸರೆ ದೊರೆತಾಯಿತು
ಚಿಂತೆ ದೂರವಾಯಿತು
ಮನಸು ಹಗುರವಾಯಿತು
(M) ನಿನ್ನೊಡನೆ ಸ್ನೇಹದಾಸೆ
ಒಂದಾಗಿ ಬಾಳುವಾಸೆ
ನಿನ್ನೊಡನೆ ಸ್ನೇಹದಾಸೆ
ಒಂದಾಗಿ ಬಾಳುವಾಸೆ
ಇನ್ನೇನು ಕೇಳೆ ನಿನ್ನ ನನ್ನಾಣೆ ನಂಬು ನನ್ನ
ಆಸೆಯು ಕೈಗೂಡಿತು
(F) ಆಸರೆ ದೊರೆತಾಯಿತು
(M) ಚಿಂತೆ ದೂರವಾಯಿತು
(F) ಮನಸು ಹಗುರವಾಯಿತು
(M/F) ಮನಸು ಹಗುರವಾಯಿತು,
ಮನಸು ಹಗುರವಾಯಿತು,
ಮನಸು ಹಗುರವಾಯಿತು
❤️❤️❤️❤️❤️❤️
Super sweet song
❤ever green ಸಾಂಗ್ಸ್ ❤💐💐💐💐👌🏼👌🏼👌🏼👌🏼
Supar melody songy
Ilove nan Amma Favorite song
.
One of my favorite song...
song super
I can't express in words.
❤️
Rajjj💛❤
what a music ❤
Heart touching song ❤❤❤❤❤❤
hits of manujula
with s