ಯಕ್ಷಗಾನವನ್ನು ಶ್ರೀಮಂತಗೊಳಿಸುವಲ್ಲಿ ನಿಮ್ಮ ಪಾತ್ರ ಬಹಳ ಇದೆ ಸರ್ 🙏🙏🙏🙏ನಿಮ್ಮನ್ನು ಹಾಗೂ ನಿಮ್ಮಂಥ ಹಲವು ಅನರ್ಘ್ಯ ರತ್ನಗಳನ್ನು ಪಡೆದ ಕಲಾಮಾತೆ ನಿಜಕ್ಕೂ ಧನ್ಯಳು 👏👏👏👏ಹಾಗೂ ನಿಮ್ಮಂಥ ಅನರ್ಘ್ಯ ರತ್ನಗಳನ್ನು ಕಲಾಮಾತೆ ಇನ್ನು ಮುಂದೆಯೂ ಯಕ್ಷರಂಗಕ್ಕೆ ಕರುಣಿಸುತ್ತಲೆ ಇರಲಿ 👏👏👏👏ನಿಮ್ಮ ಮುಂದಿನ ಜೀವನ ಸುಖಮಯವಾಗಿರಲಿ ಸರ್ 🙏🙏🙏ಧನ್ಯವಾದಗಳು 👏👏👏👏
ಪ್ರಸಕ್ತ ಕಾಲಘಟ್ಟದ ಕಲಾವಿದರುಗಳಿಗೆ ಸ್ಫೂರ್ತಿರೂಪರಾದ ಕಲಾವಿದರು ಪೆರ್ಲ ಜಗನ್ನಾಥ ಶೆಟ್ಟರು..ಪಾತ್ರಕ್ಕೆ ಎಷ್ಟು ಬೇಕೋ ಅಷ್ಟನ್ನು ನಿರ್ವಹಿಸಿ , ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸುವ ಕಲಾವಿದರು❤👏👏 ಅರ್ಹ ಸಂಮಾನ❤😍 ಶುಭವಾಗಲಿ 😍
ಯಕ್ಷಗಾನವನ್ನು ಶ್ರೀಮಂತಗೊಳಿಸುವಲ್ಲಿ ನಿಮ್ಮ ಪಾತ್ರ ಬಹಳ ಇದೆ ಸರ್ 🙏🙏🙏🙏ನಿಮ್ಮನ್ನು ಹಾಗೂ ನಿಮ್ಮಂಥ ಹಲವು ಅನರ್ಘ್ಯ ರತ್ನಗಳನ್ನು ಪಡೆದ ಕಲಾಮಾತೆ ನಿಜಕ್ಕೂ ಧನ್ಯಳು 👏👏👏👏ಹಾಗೂ ನಿಮ್ಮಂಥ ಅನರ್ಘ್ಯ ರತ್ನಗಳನ್ನು ಕಲಾಮಾತೆ ಇನ್ನು ಮುಂದೆಯೂ ಯಕ್ಷರಂಗಕ್ಕೆ ಕರುಣಿಸುತ್ತಲೆ ಇರಲಿ 👏👏👏👏ನಿಮ್ಮ ಮುಂದಿನ ಜೀವನ ಸುಖಮಯವಾಗಿರಲಿ ಸರ್ 🙏🙏🙏ಧನ್ಯವಾದಗಳು 👏👏👏👏
ಪದ್ಯದ ಲೆಕ್ಕ ವೇಷದ ತಾರಾಮೌಲ್ಯ ನೋಡದೆ ಕಸುಬು ಮಾಡುವ ಉತ್ತಮ ಕಲಾವಿದ. ಮಾಡಿದ ಕಸುಬಿಂದ ವೇಷಕ್ಕೆ ತಾರಾಮೌಲ್ಯ ತಂದು ಕೊಡುವ ಸಾಮರ್ಥ್ಯವಿರುವ ಕಲಾವಿದ. ಶುಭಾಶಯಗಳು. 🙏🙏🙏🙏🙏🙏🙏🙏.
ಒಳ್ಳೆ ವೇಷ ಮತ್ತು ಮಾತು ಗಾರಿಕೆ. ಅದರೊಂದಿಗೆ ಸೌಮ್ಯ ಸ್ವಭಾವ ಎಂದು ತಿಳಿದು ಸಂತೋಷ ವಾಯಿತು. ದೇವರು ನಿಮ್ಮ ಕುಟುಂಬಕ್ಕೆ ಒಳಿತನ್ನು ಅನುಗ್ರಹಿಸಲಿ ಎಂದು ಪ್ರಾರ್ತಿಸುತ್ತೇನೆ.
ಪ್ರಸಕ್ತ ಕಾಲಘಟ್ಟದ ಕಲಾವಿದರುಗಳಿಗೆ ಸ್ಫೂರ್ತಿರೂಪರಾದ ಕಲಾವಿದರು ಪೆರ್ಲ ಜಗನ್ನಾಥ ಶೆಟ್ಟರು..ಪಾತ್ರಕ್ಕೆ ಎಷ್ಟು ಬೇಕೋ ಅಷ್ಟನ್ನು ನಿರ್ವಹಿಸಿ , ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸುವ ಕಲಾವಿದರು❤👏👏 ಅರ್ಹ ಸಂಮಾನ❤😍 ಶುಭವಾಗಲಿ
😍
ಯಕ್ಷಗಾನವನ್ನು ಶ್ರೀಮಂತಗೊಳಿಸುವಲ್ಲಿ ಪೆರ್ಲದವರ ಪಾತ್ರ ಬಹಳ ದೊಡ್ಡದು..ಅಭಿನಂದನೆಗಳು
🙏🙏🙏🙏👌👌👌
Waw adbhut matu shatridu yuva kalavidri tumba olle kivimatu
Jagannatha yemba hesarige neeve sakshi aagiddira.nijavagi nimage nanna talebagi namaskara.
Congratulations sh jaganath shetty.👍 ...very unique voice of sh jaganath shetty makes him extraordinary artist.
..all the best 👍
My favorite veshadhari jaganna
Youngsters need these advice because they need it they don't have this kind of maturity and talent
My Hearty wishes to Jagganna.Congrats.Jai Hanumagiri Mela.
ನಿಮಗೆ ಶುಭವಾಗಲಿ
God bless you
Prabbhuddha kalavidharige sooktha puraskara👏kodhandarama devaru ayurarogya karunisali .
All the best sir...ennastu Kala rangakalavidanagi munduvareyuva avakasha nimage aa devaru kodli sir thumbha kasta Pattu mele bandri sir🙏
One of favourite artist. I always like him. Wishing all the best.
Well deserved..Well Said Sir..👏👏👏 God bless 🙏
My favourite artist Perla sir
👍👍👌❤️
Great artist
Correct mathu Jagannath sir kalavidaru hasyantha helidaga ottare mathadudu sari alla
The Great
🙏🙏🙏
Shri.Jagannath Shetty's few words speaks volume about his humility. I wish him well and a happy life.🙏
Porluda paathera...
Ninneya yakshagana da video unta
Untu
Good job. Jagana