ಮುತ್ಯಾಗ ಡಿವರ್ಸ್ ಬೇಕ ಅಂತ

Поделиться
HTML-код
  • Опубликовано: 10 сен 2024
  • ಮುತ್ಯಾಗ ಡಿವರ್ಸ್ ಬೇಕ ಅಂತ
    ಮುತ್ಯಾಗ ಡಿವರ್ಸ್ ಬೇಕ ಅಂತ
    ಭಾಗ್ಯದಾ ಲಕ್ಷ್ಮೀ ಭಾರಮ್ಮಾ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಅಂಜಲಿ ಬಿಜಾಪುರ
    ಅಂಜಲಿ ಬೆಂಗಳೂರ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

Комментарии • 1,1 тыс.

  • @user-ib8ij9vx9i
    @user-ib8ij9vx9i 9 месяцев назад +57

    ಹೀರೋಯಿನ್ ಮತ್ತೆ ಅಜ್ಜ ಸೂಪರ್ ಆಕ್ಟಿಂಗ್😂😂😂

  • @pradhippradhi5811
    @pradhippradhi5811 9 месяцев назад +192

    ಹೀರೋಯಿನ್ ಸೂಪರ್ 🎉❤

  • @bkkarigar0625
    @bkkarigar0625 9 месяцев назад +50

    ನಿಮ್ ವಿಡಿಯೋ ಗೋಸ್ಕರ ಕಾಯ್ತಾ ಇದ್ದೆ ಅಣ್ಣ ನಿಮ್ಮ ಈ ಅದ್ಭುತ ನಟನೆ ಹೀಗೆ ಮುಂದುವರೆಯಲಿ 🥰😍

  • @user-ji2gv9lb5p
    @user-ji2gv9lb5p 9 месяцев назад +35

    ಯವರಪ್ಪ ಹೀರೋನಿಗಳು ಸೂಪರ್ ಮಾತಿನ ಶೈಲಿ ಸೂಪರ್ 2 ಪಾರ್ಟ್ ಬರಬೇಕು❤❤❤❤🎉🎉

  • @santhudollin
    @santhudollin 9 месяцев назад +67

    ಹೀರೋಯಿನ್ ವಾಯ್ಸ್ ಸೂಪರ್💖❣️

  • @karibiyash
    @karibiyash 9 месяцев назад +152

    ಹೀರೋಯಿನ್ ಸೂಪರ್ ♥️

  • @sangamesha9142
    @sangamesha9142 9 месяцев назад +122

    ಹೀರೋಯಿನ್ ವಾಯ್ಸ್ ಸೂಪರ್ ❤

  • @Somu_nayaka
    @Somu_nayaka 9 месяцев назад +16

    Heroine Voice and acting sakath agide, Ajja justt awesome no words 👏👏👏👏👏👏👏

  • @ShivuschannelvideosShivuschann
    @ShivuschannelvideosShivuschann 9 месяцев назад +25

    ಇನ್ಮುಂದ ಇಕಿನ ಇರ್ಲಿ ಹಿರೊಯಿನ್🎉❤

  • @HKawli
    @HKawli 9 месяцев назад +11

    ಯಾದಗಿರಿ ಯುವ ಪ್ರತಿಭೆ ಲಕ್ಷ್ಮೀಯನ್ನ ನಿಮ್ಮ ರೀಲ್ಸ್ ನಲ್ಲಿ ಹಾಕಿಕೊಂದದ್ದು ಸ್ವಾಗತ........ ಬೆಸ್ಟ್ of luck ಲಕ್ಷ್ಮಿ ಯಾದಗಿರಿ

  • @mallun2940
    @mallun2940 9 месяцев назад +35

    ಆ ಹುಡುಗಿ ಸ್ಮೈಲ್ ತುಂಬಾ ಚನ್ನಾಗಿ ಇದೆ ಬ್ರೋ 😍

  • @maheshmahendrakar8893
    @maheshmahendrakar8893 8 месяцев назад +6

    ಒಂದ ಕಾಲದಲ್ಲಿ ನಮ್ಮ ಅಜ್ಜ ಹಾಗೂ ಅಜ್ಜಿ ಹಿಗೆ ಜಗಳ ಮಾಡುತ್ತಿದ್ದರು... ಮಿಸ್ ಯು ಅಜ್ಜ.....
    ಆ ಸನ್ನಿವೇಶ ನಿರ್ಮಾಣಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು.. 🎉🎉🎉

  • @vidyasagardariya8282
    @vidyasagardariya8282 9 месяцев назад +17

    ಆ ಹುಡುಗಿ ಮಾತುಗಳು ಸ್ವೀಟ್ ಸ್ವೀಟ್ ❤

  • @mant2921
    @mant2921 9 месяцев назад +151

    ಆ ಹುಡುಗಿ ಮಾತು ತುಂಬಾ ಚಂದ ಇದೆ

  • @sanjeevhasarani8127
    @sanjeevhasarani8127 9 месяцев назад +11

    ಶಿವೂ...ಎಪಿಸೋಡ್ ಚಂದ ಬಂದಿದೆ.ಪ್ರತಿಯೊಬ್ಬರೂ ಚಂದ ಮಾಡಿರಿ.ಅಜ್ಜ ಮತ್ತು ಅಮ್ಮ ಇಬ್ಬರೂ ಸೂಪರ್..
    ಧನ್ಯವಾದಗಳು.. ಶಿವೂ
    🎉🎉🎉🎉🎉🎉🎉🎉😊

  • @shambhavishambhavi5173
    @shambhavishambhavi5173 9 месяцев назад +15

    ಉತ್ತರ ಕರ್ನಾಟಕ ಸೀರೆಲಿ ಹುಡುಗೀ ಸೂಪರ್ ❤

  • @sudhakarsuntanurkar3237
    @sudhakarsuntanurkar3237 9 месяцев назад +14

    ಹೀರೋಯಿನ್ 👌👌👌👌👌👌👌 ಜೋಡಿ ಸೂಪರ್ ಇದೆ.... 👌👌👌👌

  • @gavi....8167
    @gavi....8167 9 месяцев назад +158

    ಹುಡುಗಿ ತುಂಬಾ ಚನ್ನಾಗಿ ಇದಾಳ ❤❤❤😊

  • @chidambarkulkarni737
    @chidambarkulkarni737 9 месяцев назад +29

    ಸೂಪರ್ ಹೀರೋಯಿನ್😂😂😂😂😂😂ಸೂಪರ್ ಶಿವಪುತ್ರ ಅಣ್ಣ😂😂😂😂😂😂😂😂😂🔥🔥🔥🔥🔥

  • @user-mi3yq3jn7c
    @user-mi3yq3jn7c 9 месяцев назад +63

    ಅಜ್ಜನ ಪಾತ್ರ ಸೂಪರ್ ಅಣ್ಣ 😂😂

  • @paramukakkeri8858
    @paramukakkeri8858 9 месяцев назад +11

    Huli entry 🔥🔥benki Anna heroin 👌🏻👌🏻

  • @shivanandhundekar2605
    @shivanandhundekar2605 9 месяцев назад +28

    ಹೀರೋಯಿನ್ ಸೂಪರ್,ಮತ್ತೆ ಅವರ ಆಡುವ ಭಾಷೆ ಸೂಪರ್

  • @kicchacreationssudeep9250
    @kicchacreationssudeep9250 9 месяцев назад +12

    ಹುಡುಗಿ ಮಾತ್ರ ಗಿಚ್ಚಿ ✨👀😘🔥🔥🔥🔥🔥🔥🔥

  • @nagarajpr5915
    @nagarajpr5915 2 месяца назад +3

    ತುಂಬಾ ಖುಷಿಯಾಯ್ತು ವಿಡಿಯೋ ಮನೆಗೆ ಒಬ್ಬರು ಹಿರಿಯರು ಇರಬೇಕಂತ ಇದಕ್ಕೆ ಯಾವಾಗಲೂ ಒಬ್ಬರ ಹಿರಿಯರ ಮಾತು ಕೇಳಬೇಕು ಹಾಗೆ ನಮ್ಮ ಸಂಸಾರ ಒಂದು ಆಗುವುದು

  • @arjunkalburgi7999
    @arjunkalburgi7999 9 месяцев назад +19

    Script Super 👌
    Ajja Ajji super duper👌
    Shivputra vs miss super 👌
    Anand vs ______ 👌
    Huli 👌
    Vakil 👌
    Anna tamma 👌
    Overall Shivputra team 👌
    Love you all 🫶

  • @gurursdacchu6152
    @gurursdacchu6152 9 месяцев назад +69

    ಇದೆ ತಿಂಗಳು 29ಕ್ಕೆ ಡಿಬಾಸ್ ಅಭಿನಯದ ಕಾಟೇರ ಮೂವಿಯು ರಾಜ್ಯಾದಂತ ತೆರೆಕಾಣಲಿದೆ 💥🔥
    Jai DBoss..❤🌍💥🔥🙏

  • @shashikantpammar1726
    @shashikantpammar1726 9 месяцев назад +4

    Hudugi🔥🔥🔥🔥🔥🔥shivputra nin madavi madako
    ❤🧡💚💙💜Hudugi❤💝🖤💙❤🧡

  • @dharmajadar7273
    @dharmajadar7273 9 месяцев назад +19

    🔥🔥ಶಿವಪುತ್ರಣ್ಣ 👌👌👌

  • @user-iz1pu9cv6y
    @user-iz1pu9cv6y 9 месяцев назад +21

    ಆಡಿಲ್ಲ ಶಿವಣ್ಣ ಎಲ್ಲ ಹೆಂಡತಿ ಯರಿಗಿಂತ ಈ ಹೆಣ್ಣಮಗಳ ರೂಲ್ ಭಾಷೆ ಸೂಪರ್ ಸೂಪರ್ ಹೊಡಿ ಹಲಗಿ 👍

  • @Mounesh-xq1cg
    @Mounesh-xq1cg 9 месяцев назад +4

    ಮೇಡಂ ನಿಮ್ಮ expression ಸೂಪರ್ ❤❤

  • @rahulshinde123
    @rahulshinde123 9 месяцев назад +64

    🥰🔥👌ಶಿವಪುತ್ರ ಅಣ್ಣಾ ನಿಮ್ಮ ಎಲ್ಲಾ ವೀಡಿಯೊಗಳು ತುಂಬಾ ಖುಷಿ ಹಾಗೂ ಮನರಂಜನೆ ನೀಡುತ್ತಿವೆ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು 🙏♥️

    • @SAVITHA_S_H
      @SAVITHA_S_H 9 месяцев назад +1

      Super ಕಾಮಿಡಿ

  • @SrikanthkumbarS.S.K
    @SrikanthkumbarS.S.K 29 дней назад

    ಶಿವಪುತ್ರ & ಲಕ್ಷ್ಮಿ ಯಾದಗಿರಿ ಅಭಿನಯ ತುಂಬಾನೇ ತುಂಬಾ ಸುಪರ್

  • @user-fj4tg1rg6t
    @user-fj4tg1rg6t 9 месяцев назад +25

    ,ಹುಲಿ ಯಾವತ್ತುಇದ್ರು ಹುಲಿನೇ
    Superb comidi😂😂

  • @brucelee5154
    @brucelee5154 9 месяцев назад +5

    ನಾನು ಮತ್ತೆ ಅದೆ ಮಾತು ಹೇಳ್ತಾ ಇದ್ದೀನಿ.💞ಇದೆ ಹೀರೋಯಿನ್💞ಹಾಕಿಕೊಂಡು ವಿಡಿಯೋ ಮಾಡಿ.
    💞ಅವರಿಗೆ ಇಲಕಲ್ಲ ಸೀರೆ 💞ತುಂಬಾ ಚನ್ನಾಗಿ ಒಪ್ಪುತ್ತದೆ
    Video ನೋಡಿ ತುಂಬಾ ಖುಷಿಯಾಯಿತು 👌👍❤❤

  • @satishgowda945
    @satishgowda945 9 месяцев назад +5

    ಕಿಟ್ಟಿ ಅಣ್ಣ ಸೂಪರ್ ಎಲ್ಲಾರು ಸೂಪರ್ ❤

  • @user-tz1lq8pk4l
    @user-tz1lq8pk4l 9 месяцев назад +12

    ಇಬ್ಬರ ಜೋಡಿ ಮಾತ್ರ 🔥🔥🔥

  • @chetanpatil07
    @chetanpatil07 9 месяцев назад +3

    ಹೀರೋಯಿನ ಆಕ್ಟಿಂಗ್ ಅದ್ಬುತ 👌👌

  • @user-qv7hv6og5n
    @user-qv7hv6og5n 9 месяцев назад +5

    ಅಣ್ಣ ನಿಮ್ ಕೆವಿ ಯಾಗ ಏನ್ ಹೇಳಿದ್ದು ನಿಮ್ ಮುತ್ಯಾ ಸೂಪರ್ ವಿಡಿಯೋ

  • @user-xd8gs1q
    @user-xd8gs1q 9 месяцев назад +7

    ಹುಲಿ 🐅 ಎಂಟ್ರಿ 🔥🔥🔥🔥 ಶಿವಪುತ್ರ ಅಣ್ಣಾ 💪😎

  • @user-kd8ge8ye6g
    @user-kd8ge8ye6g 9 месяцев назад +6

    ❤❤❤
    Lady acting super ❤❤❤

  • @umakanthnb8738
    @umakanthnb8738 9 месяцев назад +17

    ಅಜ್ಜ ಅವರದು ಬೆಸ್ಟ್ acting ಇದೆ

  • @kavitas5399
    @kavitas5399 9 месяцев назад +4

    Mutya aaed acting super ri😂😂😂😂😂😂😂

  • @basavarajhullur7014
    @basavarajhullur7014 9 месяцев назад +6

    ಅಜ್ಜನ ಪಾತ್ರ ಸೂಪರ್ so nice 👌👌👌👌

  • @manjureddy1659
    @manjureddy1659 9 месяцев назад +4

    Thata acting ultimate 😍😍🔥🔥🔥🔥

  • @sk_sunil_mali_patil
    @sk_sunil_mali_patil 9 месяцев назад +6

    ಹುಲಿ ಮಾತ್ರ ಬೆಂಕಿ ಅಣ್ಣ ❤🥰🔥🔥❤

  • @YohanSangle-kl8kn
    @YohanSangle-kl8kn 9 месяцев назад +7

    Tatha super acting❤

  • @jayannakotti
    @jayannakotti 9 месяцев назад +6

    ಅಜ್ಜನ ಪಾತ್ರ ಸೂಪರ್..

  • @PavitraChavan-p1t
    @PavitraChavan-p1t 28 дней назад

    Ajji acting super. And natural....❤

  • @basubasu738
    @basubasu738 9 месяцев назад +3

    Hudugi super❤❤❤❤❤❤❤

  • @amareshaj
    @amareshaj 9 месяцев назад +2

    Heroin acting and dialog suuuuper

  • @sanjuhadapad528
    @sanjuhadapad528 9 месяцев назад +8

    ಹೀರೋಯಿನಿ ಗಿಚ್ಚ್ ಅದಾಳ್ ಪಾ ❤️‍🔥🥰

  • @user-lb6iv9ky8f
    @user-lb6iv9ky8f 9 месяцев назад +2

    ಹುಡುಗಿ ಸುಪರ್ akting

  • @vijaychakramani5765
    @vijaychakramani5765 9 месяцев назад +3

    Ajji super acting 😂😂

  • @princestories29
    @princestories29 9 месяцев назад +2

    Hero and heroine super perfect pair bro idanne continue maadi ❤🎉🎉

  • @user-jj1ry8es7i
    @user-jj1ry8es7i 9 месяцев назад +4

    ಅಜ್ಜ ಸೂಪರ್ ಶಿವಪುತ್ರಪ್ಪ ನಿನ್ ಕಾಮಿಡಿನು ಸೂಪರ್ 😂😂😂😂

  • @Rajukutnoor35
    @Rajukutnoor35 9 месяцев назад +1

    Super shivu annna

  • @hanamantbandakeri826
    @hanamantbandakeri826 9 месяцев назад +7

    ಬೆಂಕಿ ನಟನೆ ಶಿವುಪುತ್ರ ಅಣ್ಣ 🙏

  • @user-oi1xs9bh4u
    @user-oi1xs9bh4u 9 месяцев назад +2

    Shivu anna ni benki❤️❤️❤️

  • @ajayajjuaju1586
    @ajayajjuaju1586 9 месяцев назад +12

    Hudugi voice super and comedy super 😂

  • @umeshsutar1128
    @umeshsutar1128 9 месяцев назад +1

    Akka matado shailiee mast👌🏻

  • @prakashpps5673
    @prakashpps5673 9 месяцев назад +6

    ಅಜ್ಜನ ಪಾತ್ರ 🔥🔥

  • @nikhilc3933
    @nikhilc3933 9 месяцев назад +1

    Godambi ajja avra anna Tara eddar e ajjara 😂😂...mast acting

  • @MalappaMala-hi8nj
    @MalappaMala-hi8nj 9 месяцев назад +7

    ನಮ್ಮ ಯಾದಗಿರಿ.. ಹುಡುಗುರು ಇದ್ರೆ.. ಲೈಕ್ ಮಾಡಿ. 😍👆🏻

  • @marutibavikatti
    @marutibavikatti 9 месяцев назад +13

    ನಿಮ್ಮ ಅಭಿಪ್ರಾಯ ಏನು video ಬಗ್ಗೇ ❤ ಈಸ್ಟ್ ಆದ್ರೆ ಲೈಕ್ ಮಾಡಿ ❤

  • @sandyNs200
    @sandyNs200 9 месяцев назад +5

    Huli entry 🔥🔥🔥🔥🔥

  • @MalnadHouse
    @MalnadHouse 9 месяцев назад +9

    ಒಂದು ಒಳ್ಳೆ ಹಾಸ್ಯ ಕಥೆ. ಎಲ್ಲರ ನಟನೆ ಅದ್ಬುತವಾಗಿತ್ತು.

  • @ಸಂಜೀವಕುಮಾರ್ಸಂಜೀವ

    ಹೀರೋಯಿನ್ ಸೂಪರ್ ಅಣ್ಣ

  • @basavarajmudakainavar9938
    @basavarajmudakainavar9938 9 месяцев назад

    ಶಿವಪುತ್ರಣ್ಣ ಸೂಪರ್ ಕಾಮಿಡಿ ನಮ್ಮೂರು ಮಲ್ಲಮ್ಮನ ಬೆಳವಡಿ

  • @user-is7wf3zr1k
    @user-is7wf3zr1k 9 месяцев назад +3

    ಅಣ್ಣ ನೆಕ್ಸ್ಟ್. ವಿಡಿಯೋ. ಇವರ.ಜೊತೆ.ಇರಲಿ.ನೋಡಾಕ.ಸೂಪರ್.ಅದರ. ಅಣ್ಣ ಪ್ಲೀಸ್.❤❤❤❤

  • @kiranking.2131
    @kiranking.2131 9 месяцев назад +3

    ಹೀರೋಯಿನಿ ಸೂಪರ.. 🔥🔥🔥

  • @vinayakanayak4759
    @vinayakanayak4759 9 месяцев назад +28

    ಬಿಸುಲು ನಾಡು ರಾಯಚೂರು ಜನ ಲೈಕ್ ಮಾಡರಿ 😁

  • @prakash2464
    @prakash2464 9 месяцев назад +1

    Anna akka na acting super Anna....

  • @maruthitavaragera1355
    @maruthitavaragera1355 9 месяцев назад +42

    🤩🤩ಪಾರ್ಟ್2 ಬರಬೇಕು ಅನ್ನೋರು ಲೈಕ್ ಮಾಡಿ 🤩🤩

  • @anandguggaratti2256
    @anandguggaratti2256 Месяц назад

    ಹುಲಿ ಇಟ್ರಿ ಸೂಪರ್...❤😂

  • @prakashdoddamani630
    @prakashdoddamani630 9 месяцев назад +4

    ಸೂಪರ್ ವೀಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ ಹಾಗೂ ಚೆನ್ನಾಗಿ ಅಜ್ಞಾನ ಪಾತ್ರ ....😂❤🎉💯🔥👍

  • @basayyabasu4676
    @basayyabasu4676 9 месяцев назад +1

    Heroine ✨🤙👍🌟

  • @nageshgn378
    @nageshgn378 9 месяцев назад +3

    Lady artist acting is very good, quite natural

  • @luckylaxman5349
    @luckylaxman5349 9 месяцев назад

    Ajja ayi natural agi madiddare .super

  • @vijaycobradbkere6464
    @vijaycobradbkere6464 9 месяцев назад +4

    Lady acting super❤

  • @ShivanandGouda-gx3dg
    @ShivanandGouda-gx3dg 9 месяцев назад

    ಸುಪರ್ ಗುರು ಒಂದ್ ಮೂವಿ ನೋಡಿದಾಗೆ ಮಾಡೇರಿ ಜೈ ಉತ್ತರ ಕರ್ನಾಟಕ್ ಯಾರಪಂದ್ ಏನ್ ಐತಿ ಬೆಳಗಾವಿ ನಮ್ಮದತಿ

  • @prakash-zd4xu
    @prakash-zd4xu 9 месяцев назад +11

    Jai shivaputra ❤

  • @laxmanauppara5170
    @laxmanauppara5170 9 месяцев назад +1

    ಮುತ್ಯಾ ಏನ್ ಹೇಳಿರಬೇಕು ಕಿವಿಯಲ್ಲಿ ಅಂತಾದು...... 🤗😅😁

  • @mounidandaba5542
    @mounidandaba5542 9 месяцев назад +3

    ಮುತ್ಯ ಬೆಂಕಿ 😂❤❤❤😂😂😂

  • @RaviSM-gb5uk
    @RaviSM-gb5uk 2 дня назад

    ಅಕ್ಕ ಸೂಪರ್...❤

  • @KallanagoudaPolicepatil-ob2zd
    @KallanagoudaPolicepatil-ob2zd 9 месяцев назад +6

    🔥🔥❤️❤️❤️ಸೂಪರ್ ಕಾಮಿಡಿ ಸಿನ್ಸ್ ಒಳ್ಳೆ ವಿಡಿಯೋ ಅಣ್ಣ ❤️❤️❤️🔥

  • @hrcreation5193
    @hrcreation5193 9 месяцев назад +2

    She is so beautiful so elegant just looking like a wow❤❤

  • @prakashlamani3434
    @prakashlamani3434 9 месяцев назад +372

    370ನೇ ಲೈಕ್ 🔥🔥🔥🔥🔥

    • @ProudHindu1989
      @ProudHindu1989 9 месяцев назад +42

      ಅಲಾ ಬಡ್ಡಿ ಮಗನೇ, ವಿಡಿಯೋ ನೋಡಲೇ ಅಂದ್ರ ಬರೆ ಎಸ್ಟು ಮಂದಿ ನೊಡ್ಯರ, ಎಸ್ಟು ಮಂದಿ ಲೈಕ್ ಕೊಟ್ಟರ , ಬರೆ ಇದನ್ನ ನೋಡು

    • @Rakesh_S5
      @Rakesh_S5 9 месяцев назад +8

      🤦🏻

    • @chetanmeghani6175
      @chetanmeghani6175 9 месяцев назад +5

      😅😅😅😅😅😅😅😅

    • @prakashsgowda551
      @prakashsgowda551 9 месяцев назад +11

      2522ನೇ ಲೈಕ್ 🔥🔥🔥🔥

    • @sainath6341
      @sainath6341 9 месяцев назад +5

      Award kodbeka

  • @shivunayak2056
    @shivunayak2056 9 месяцев назад +1

    Lawyer 😍😍😍✌️✌️✌️😍🙏

  • @hallihudugaactionstar5358
    @hallihudugaactionstar5358 9 месяцев назад +5

    1200ರೂಪಾಯಿ ಕಾಮಿಡಿ ಮುತ್ತ್ಯಾನ ರೊಕ್ಕ ಬೆಂಕಿ ❤❤😂😂😂

  • @narasannamaddi1886
    @narasannamaddi1886 9 месяцев назад +1

    ನಿಮ್ ಅಣ್ಣನ ಪಾತ್ರ ❤😂

  • @pramodd5381
    @pramodd5381 9 месяцев назад +3

    Heroini super❤❤

  • @anandpujari2455
    @anandpujari2455 9 месяцев назад +1

    ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ ಸೂಪರ್ ಶಿವಪುತ್ರ ಅಣ್ಣ

  • @SKhajuriAgent
    @SKhajuriAgent 9 месяцев назад +2

    ಸೂಪರ್ ಅಣ್ಣ

  • @shivunayak2056
    @shivunayak2056 9 месяцев назад +1

    Lawyer super 🔥🔥🔥🔥

  • @Basu-8708
    @Basu-8708 9 месяцев назад +7

    ಹುಡ್ಗಿ ಮಸ್ತ್ ಫಿಗರ್ ಆಯ್ತೇ 😂😂

  • @shreemk33
    @shreemk33 9 месяцев назад

    ಹುಡುಗಿ ಸೂಪರ್ ಇದಾಳೆ i love her

  • @SidduSiddu-dz5oc
    @SidduSiddu-dz5oc 9 месяцев назад +3

    First comment First like nanda anna
    Shiva putra anna jayavagali

  • @Raju-rh9fc
    @Raju-rh9fc 9 месяцев назад +1

    🔥👌🔥👌Raju

  • @yelukotiyelukoti2421
    @yelukotiyelukoti2421 9 месяцев назад +6

    🔥🔥🔥🔥🔥 ಕಾಮಿಡಿ 😂😂

  • @manjunathdabbannanavar7085
    @manjunathdabbannanavar7085 9 месяцев назад

    Hudugi super adala