Thank you so much sir naanu ನಿಮ್ಮ ಹೆಸರು ಕೇಳಿದ್ದೆ ಅಷ್ಟೇ ಆದ್ರೆ ನಿಮ್ ಬಗ್ಗೆ ಗೊತ್ತಿರ್ಲಿಲ್ಲ ನಿಮ್ ಟೀಚಿಂಗ್ exlent sir. And nice explanation totali fantastic class once again thank you sir 🙏🙏🙏🙏🙏🙏
ನಿಮ್ಮ ಅತ್ಯದ್ಭುತ ಬೋಧನಾ ಶೈಲಿ ಮತ್ತು ಸ್ಪಷ್ಟ ಕನ್ನಡ ಭಾಷೆಯ ಬಳಕೆಗೆ ಹೃದಯಸ್ಪರ್ಶಿ ಧನ್ಯವಾದಗಳು. ನಿಮ್ಮ ಬೋಧನೆ ಒಂದು ರೀತಿಯ ಆಕರ್ಷಣೆ ಸೃಷ್ಟಿಸಿ ಏಕಾಗ್ರತೆಯನ್ನು ಜಾಗೃತಗೊಳಿಸುತ್ತದೆ. ನಿಮ್ಮ ಬೋಧನೆ ಇದೇ ರೀತಿ ನಿರಂತರವಾಗಿರಲಿ..
ಹತ್ತು ಸಲ ಕುಳಿತು ಓದುವುದಕ್ಕಿಂತ ಒಂದು ಸಲ ಪಾಠ ಕೇಳುವದು ಲೇಸು ಎಂಬಂತೆ ಗುರುರಾಜ್ ಸರ್ ಮತ್ತು ಮಂಜುನಾಥ್ ಸರ್ ಅವರು ನಮ್ಮೊಟ್ಟಿಗೆ ಇದ್ದು ಯಶಸ್ಸನ್ನು ತರಲಿ ಎಲ್ಲಾ ವಿದ್ಯಾರ್ಥಿಗಳ ಬಾಳು ಬಂಗಾರ ಆಗಲಿ ತುಂಬಾ ಧನ್ಯವಾದಗಳು ನಮ್ಮ ಮಂಜುನಾಥ್ ಸರ್ ಮತ್ತು ಗುರುರಾಜ್ ಸರ್ ಅವರಿಗೆ ಹೀಗೇ ಮುಂದುವರೆಯಲಿ ಪಾಠ 🙏🙏🙏🙏🙏
ತುಂಬಾ ಅದ್ಭುತವಾಗಿ ಅತ್ಯಂತ ಸರಳ ರೂಪದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಅರ್ಥ ಆಗುವಾಗ (ಕನ್ನಡ ಮಾಧ್ಯಮ) ವಿದ್ಯಾರ್ಥಿಗಳಿಗೂ ಕಂಪ್ಯೂಟರ್ ವಿಷಯದ ಬಗ್ಗೆ ನೀವು ಮಾಡುವಂತಹ ಪಾಠ ತುಂಬಾ ಸಹಕಾರಿ ಆಗಿದೆ ಧನ್ಯವಾದಗಳು.
ಸರ್ ತುಂಬಾ ಧನ್ಶವಾದಗಳು.CLT ಗೆ ಸಂಬಂಧಿಸಿದಂತೆ ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ತೆಗೆದುಕೊಂಡು ವಿವರಿಸಿ ಸರ್ .ತುಂಬಾ ಚೆನ್ನಾಗಿ ವಿವರಣೆ ನೀಡುತ್ತಿರುವಿರಿ ಎಂಥವರಿಗಾದರೂ ಸುಲಭವಾಗಿ ಅರ್ಥವಾಗುತ್ತದೆ.
You shine like a rare gem among millions of students, and the world needs educators like you to ignite a transformation in the entire education system.
ನಿಮ್ಮ ಭಾಷೆಯ ಸ್ವರೂಪ ತುಂಬಾ ಚೆನ್ನಾಗಿದೆ ಸರ್ ನೀವು ಮಾತನಾಡುವ ಚಂದ ಕನ್ನಡವನ್ನು ಪದೇ ಪದೇ ಕೇಳಬೇಕೆನಿಸುತ್ತದೆ ಆದ್ದರಿಂದಲೇ ನೀವು ಮಾಡುವ ಪ್ರತಿಯೊಂದು ವಿಡಿಯೋ ನೋಡಲೇ ಬೇಕು ಅನಿಸುತ್ತದೆ
Namaste sir I'm your student from vijayapur, your teaching is superb sir, that may mental ability, maths, psychology, or computer any thing you teach sir best teacher you're thanks for your support to all of us
Saashtanga namaskaragalu sir, yentha subject hiditha, vishleshane, voice pitch, smiling face, and moreover eager to share the knowledge not to show off... Hats off gurugale...
Hi sir good teacher is big hard work man because you many more study so ahead don't stop your classes so really absolutely brilliant teaching every time 👍
ಸಾವಿರ ದಿನ ಅಧ್ಯಯನದಲ್ಲಿ ತೊಡಗಿರುವುದಕ್ಕಿಂತ, ಒಬ್ಬ ಒಳ್ಳೆಯ ಗುರುವಿನ ಮಾರ್ಗದರ್ಶನದಲ್ಲಿದ್ದರೆ ಸಾಕು. 🙏 ಗುರುರಾಜ್ ಬುಲಬುಲೆ ಸರ್.
100% 👍
Nija vatha mathu friend.
Super gurugale
@@shridevimathpati613 ppmp
100%,
tumba olleya vishayavannu nammelarigu tilisutiddira sir.🙏🙏🙏🙏
Nimma darshana padeda nave dhannyaeu sir.
ಎಷ್ಟು ಅರ್ಥ ಗರ್ಭಿತ ವಾಗಿ ಹೇಳುತ್ತೀರಾ ಸರ್ 🙏🏻🙏🏻🙏🏻🙏🏻🙏🏻
Thank you so much sir naanu ನಿಮ್ಮ ಹೆಸರು ಕೇಳಿದ್ದೆ ಅಷ್ಟೇ ಆದ್ರೆ ನಿಮ್ ಬಗ್ಗೆ ಗೊತ್ತಿರ್ಲಿಲ್ಲ ನಿಮ್ ಟೀಚಿಂಗ್ exlent sir. And nice explanation totali fantastic class once again thank you sir 🙏🙏🙏🙏🙏🙏
ನಿಮ್ಮ ಅತ್ಯದ್ಭುತ ಬೋಧನಾ ಶೈಲಿ ಮತ್ತು ಸ್ಪಷ್ಟ ಕನ್ನಡ ಭಾಷೆಯ ಬಳಕೆಗೆ ಹೃದಯಸ್ಪರ್ಶಿ ಧನ್ಯವಾದಗಳು. ನಿಮ್ಮ ಬೋಧನೆ ಒಂದು ರೀತಿಯ ಆಕರ್ಷಣೆ ಸೃಷ್ಟಿಸಿ ಏಕಾಗ್ರತೆಯನ್ನು ಜಾಗೃತಗೊಳಿಸುತ್ತದೆ. ನಿಮ್ಮ ಬೋಧನೆ ಇದೇ ರೀತಿ ನಿರಂತರವಾಗಿರಲಿ..
ಹತ್ತು ಸಲ ಕುಳಿತು ಓದುವುದಕ್ಕಿಂತ ಒಂದು ಸಲ ಪಾಠ ಕೇಳುವದು ಲೇಸು ಎಂಬಂತೆ ಗುರುರಾಜ್ ಸರ್ ಮತ್ತು ಮಂಜುನಾಥ್ ಸರ್ ಅವರು ನಮ್ಮೊಟ್ಟಿಗೆ ಇದ್ದು ಯಶಸ್ಸನ್ನು ತರಲಿ ಎಲ್ಲಾ ವಿದ್ಯಾರ್ಥಿಗಳ ಬಾಳು ಬಂಗಾರ ಆಗಲಿ ತುಂಬಾ ಧನ್ಯವಾದಗಳು ನಮ್ಮ ಮಂಜುನಾಥ್ ಸರ್ ಮತ್ತು ಗುರುರಾಜ್ ಸರ್ ಅವರಿಗೆ ಹೀಗೇ ಮುಂದುವರೆಯಲಿ ಪಾಠ 🙏🙏🙏🙏🙏
Nivu matanaduv vidhan mattu nimm dhvani tumba chennagide sir🙏
High voltage ⚡ speech Guruji
Well teaching sir..... Usefull knowledge..... Thank you sir......
Wow sir I am really impressed wonderful teaching sir
ತುಂಬಾ ಚೆನ್ನಾಗಿ ಹೇಳಿಕೊಡುತ್ತೀರಾ ಗುರುಗಳೆ, ನಿಮ್ಮ ಭಾಷೆ,ಸ್ಪಷ್ಟತೆ, ಹೇಳುವ ರೀತಿ ಎಲ್ಲವೂ ಅತ್ಯದ್ಭುತ ನಿಮ್ಮ ತರಗತಿಗಳು ಹೀಗೆ ಮುಂದುವರೆಯಲಿ ಗುರುಗಳೆ. ಧನ್ಯವಾದಗಳು.
ವರ್ಣ ಮಾತ್ರಂ ಕಲಿಸಿದಾತಂ ಗುರು. ಧನ್ಯವಾದಗಳು ಗುರುಗಳೆ.
Nija niv helida hage gurugalu makkala mattakke ilidu kalisabekuuu. Nivu namge ade rithi helidiri . Thank you sir.
Sir your speaking super and teaching super🙏🙏
What a excellent Voice and Speech Sir ...,
Amazing Pronounciation 🙏🙏
ಗುರುಗಳೇ ನಿಮ್ಮ ಪಾಠ ಆತ್ಯಂತ ಅದ್ಬುತ ವಾಗಿದೆ👌👌👌👌
Spr cls sir ur voice is 🔥
ತುಂಬಾ ಅತ್ಯುತ್ತಮ ರೀತಿಯಲ್ಲಿ ಸರಳವಾಗಿ ತಿಳಿಸಿಕೊಟ್ಟಿದಕ್ಕೆ ನಿಮಗೆ ಅಭಿನಂದನೆಗಳು
🙏🙏gurugalige. Nimma tharagathigalu nammage thumba avashyakathe ide sir.
🙏 sir
Excellent teaching sir
Nimma bhasha shaili, padagala balake ,nijakkuu adbhuta. ........🙏🙏🙏🙏🙏🙏🙏🙏
Best teaching sirThank u sir.
ಸಾಧನ ಅಕಾಡೆಮಿ ಯಲ್ಲಿ ನಾಲ್ಕೈರಿಂದ ಐದು ಜನ ಒಳ್ಳೆ ಗುರುಗಳು ಇದ್ದಾರೆ 🙏🏻🙏🏻
Hiii sir 🙏 nim cls nim voice keltide study madbeku anta spoorti barute tq so much 👌👍
ನಿಮ್ಮ teching ಸ್ಟೈಲ್ ತುಂಬಾ ಚೆನಾಗಿದೆ. Sir💐💐
ನಿಮ್ಮ ಬೋಧನೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಸರ್ ಧನ್ಯವಾದಗಳು ಸರ್ ❤️🙏..
ತುಂಬಾ ಅದ್ಭುತವಾಗಿ ಅತ್ಯಂತ ಸರಳ ರೂಪದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಅರ್ಥ ಆಗುವಾಗ (ಕನ್ನಡ ಮಾಧ್ಯಮ) ವಿದ್ಯಾರ್ಥಿಗಳಿಗೂ ಕಂಪ್ಯೂಟರ್ ವಿಷಯದ ಬಗ್ಗೆ ನೀವು ಮಾಡುವಂತಹ ಪಾಠ ತುಂಬಾ ಸಹಕಾರಿ ಆಗಿದೆ ಧನ್ಯವಾದಗಳು.
ನಾನು ಚಪಾತಿ ಮಾಡುತ್ತ ನಿಮ್ಮ ತರಗತಿ ಕೇಳಿದೆ ಸರ್. ಧನ್ಯವಾದಗಳು ಸರ್
ಸರ್ ತುಂಬಾ ಧನ್ಶವಾದಗಳು.CLT ಗೆ ಸಂಬಂಧಿಸಿದಂತೆ ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ತೆಗೆದುಕೊಂಡು ವಿವರಿಸಿ ಸರ್ .ತುಂಬಾ ಚೆನ್ನಾಗಿ ವಿವರಣೆ ನೀಡುತ್ತಿರುವಿರಿ ಎಂಥವರಿಗಾದರೂ ಸುಲಭವಾಗಿ ಅರ್ಥವಾಗುತ್ತದೆ.
Excellent sir super thank you so much sir
I am very much like your class sir. It is very helpful our class dir
Sir Hige class heli really super class sir
Hi sir thanks
Use full video hats off
ತುಂಬಾ ಚೆನ್ನಾಗಿ ಪಾಠ ಮಾಡಿದ್ದೀರಿ ಸರ್ ನಾವು ಯಾವಾಗಲೂ ನಿಮಗೆ ಬೆಂಬಲದಿಂದ ಇರುತ್ತೇವೆ 👏👏👏👏👏
Sir your teaching method is amazing tq sir
You shine like a rare gem among millions of students, and the world needs educators like you to ignite a transformation in the entire education system.
Your vice is very strong and beutiful sir so thanku somuch
Whatay voice sir... fabulous
Kannada ಮಾದ್ಯಮ ತೆಗೆದುಕೊಳ್ಳುವವರಿಗೆ ತುಂಬಾ ಉಪಯುಕ್ತ ಸರ್
From here to wh????? Allinda alligodri sir.... Actually I liked super. Means silent agi morality touch madudri ...I feel..okay..super..👏👏👏👏👏👏
ಗುರುಗಳಿಗೆ ಹೃತ್ಪೂರ್ವಕ ನಮಸ್ಕಾರಗಳು.....🙏❤😍😍
😍
ನಮಸ್ಕಾರ ಗುರುಗಳೆ.ರಾಜ್ಯದ ವಿದ್ಯಾರ್ಥಿಗಳಿಗೆ ನಿಮ್ಮಂಥ ಗುರುಗಳೆ ಅವಶ್ಯಕತೆ ಇತ್ತು ಗುರುಗಳೆ ಆ ಜಾಗವನ್ನು ಸಾಧಾನ ಆಕಾಡೆಮಿ ಮಾಡಿದೆ ಮತ್ತು ಮಾಡುತ್ತಿದೆ.
ಧನ್ಯವಾದಗಳು.
😍
Sir nim voice super
Niminda namanta bada vidyartigalige tumba help agutte sir......🤝🙏
Very good information sir tq sir
Congratulations one million subscribers
ನಿಮ್ಮ ಕನ್ನಡ ಪ್ರೇಮಕ್ಕೆ ನನ್ನ ವಂದನೆ ಗುರುಗಳೇ 🤩
Hi ರಶ್ಮಿ
ಹೊಸ subject ansitu sir first li but nim class keli ,I can sir tq sir 🙏
Sir your teaching super Sir 🙏🙏
Iam fan of your teaching sir .hats off of to your teaching style n voice tone
Ur voice just amazing 🔥🔥🔥🔥🔥
Ur voice and ur class super sir😘
✨👌🏻👌🏻✨sir TQ❤️
ಅದ್ಭುತವಾದ ತರಗತಿ ಸರ್ ಧನ್ಯವಾದಗಳು ಗುರುಗಳೇ....🙏🙏
ಗಣಿತದಲ್ಲಿ ಗಣಿತ ಭಾಷೆ ಕಂಪ್ಯೂಟರ್ ಲಿ ಅದ್ರದೆ ಭಾಷೆ oh my god You are amazing sir ..
ಪರಿಪಕ್ವತೆ ಮತ್ತು ಪರಿಪೂರ್ಣತೆ ಗೆ ದೃಷ್ಟಾಂತ ನೀವೇ ಸರ್..
😍🔥
ಸರ್ ನನ್ನದು ಮೋಟಿವೆಶನಲ್ ವಿಡಿಯೋ ಚಾನೆಲ್ ಇದೆ.
ತಾವು ತುಂಬಾ ಚೆನ್ನಾಗಿ ಪಾಠ ಮಾಡುತ್ತೀರಿ ಸರ್.
Hat's off sadhana team....🙏🙏 Estu matra helok agutte idakkinta hecchagi en helbeku gottilla
The voice is very good,and yours presentation skill is super both languages,
ನಿಮ್ಮ ಭಾಷೆಯ ಸ್ವರೂಪ ತುಂಬಾ ಚೆನ್ನಾಗಿದೆ ಸರ್
ನೀವು ಮಾತನಾಡುವ ಚಂದ ಕನ್ನಡವನ್ನು ಪದೇ ಪದೇ ಕೇಳಬೇಕೆನಿಸುತ್ತದೆ
ಆದ್ದರಿಂದಲೇ ನೀವು ಮಾಡುವ ಪ್ರತಿಯೊಂದು ವಿಡಿಯೋ ನೋಡಲೇ ಬೇಕು ಅನಿಸುತ್ತದೆ
Super voice sir...teaching is simply superb 👌
We have great teacher sir...thank you sir..
Namaste sir I'm your student from vijayapur, your teaching is superb sir, that may mental ability, maths, psychology, or computer any thing you teach sir best teacher you're thanks for your support to all of us
ನಮಸ್ತೆ ಸರ್........
Saashtanga namaskaragalu sir, yentha subject hiditha, vishleshane, voice pitch, smiling face, and moreover eager to share the knowledge not to show off... Hats off gurugale...
👌👌 ಸರ್ 🙏💐 ಧನ್ಯವಾದಗಳು ಗುರುಗಳೇ 🙏🙏💐💐
Superb!! Class sir...u r Kannada communication is so good...
Ananta Ananta abhinandane Gurugale 🙏🙏🙏🔥🔥🔥🔥🔥🔥
Voice nice Sir.... Tq🙏🙏
Nave nimge thanks helbeku sir. Thank u nd sadhana academy🙏 idrali namdu swartha idhe sir vishaya gnana padiyo swarthadallu naviddivi adhunna sadhana madtide. So we thank sadhana🙏
Thank u super sir
Sir nim daily class tm heli sir plz 🙏
Nimma voice tumba kadak aagi ide sir🙏
Thank you sir it's useful for KPSC group C exams please continue your classes sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Comuter class ge sambandisidante part 1,2 e tara class madi sir
In the first class itself you motivate and inspire a lot sir thank 🙏 u sir
Wow😍😍😍👌👌 super lecturing sir💐💐💐
Thanks a lot sir. U'r voice & teaching very nice👍👍
Sir am ur student from Bulbule Academy Dharwad and I learnt reasoning from u and it's forever knowledge for me thank u sooo much sir.....🙏
Sir one year computer course madedene nim class kalethane daily , so I feel very easy and interest subject thanks sir
You're a gem of millions of students. We need a teachers like you as to change the entire education system
Really wonderful sir
Super class sir🙏
Thank u sadhana academy from gururaj sir
Waiting for your next class sir. Please sadhana. Upload next computer awareness class 🙏🏻
ಸರ್ ನಿಮ್ಮ ವಿಡಿಯೋಗಳ ವೀಕ್ಷಣೆಯಿಂದ ನನಗೆ ಪರೀಕ್ಷೆಯಲ್ಲಿ 55ಅಂಂಕಗಳನ್ನು ಪಡೆಯಲು ಸಾದ್ಯವಾಯಿತು.ಹೃತ್ಪೂರ್ವಕ ಧನ್ಯವಾದಗಳು.
Sir yav exam sir
Nice class sir
Super sir tqs .. but starting music extraordinary Manjunath sir😍😍🤗🤗
Nimma teaching style amazing 🙏🙏🙏🙏 sir,
Your teaching is superb 👏 👌 👍 sir
🙏🙏🙏🙏🙏🙏🙏🙏🙏Thank you somuch Sir.
Super class sir
ನಮ್ಮ ಶಿಕಾರಿಪುರ ನಮ್ಮ ಸಾಧನ ನಮ್ಮ ಹೆಮ್ಮೆ 😍
Hi sir good teacher is big hard work man because you many more study so ahead don't stop your classes so really absolutely brilliant teaching every time 👍
Super 👌 🔥 class
Best information sir
Tq sir 😍
ಹೃದಯ ಪೂರ್ವಕ ಧನ್ಯವಾದಗಳು..........
Great knowledge sirji...
Thank u sirrr thank uu sooo much u made this sub easier to me🥰🥰🥰🥰🥰🥰
Awesome sir.....
Ultimate teacher none other than Gururaj Bul Bule sir
Super explain sir