Ep-30|ಕಾಟನ್‌ಪೇಟೆಯಲ್ಲಿ ಒಂದು ಭೀಕರ ಮರ್ಡರ್..!‌ |SK Umesh| Bengaluru Underworld |Gaurish Akki Studio

Поделиться
HTML-код
  • Опубликовано: 20 окт 2024
  • ಬೆಂಗಳೂರು ಅಂಡರ್ವಲ್ಡ್‌ - ನಿವೃತ್ತ ಎಸ್‌ಪಿ ಎಸ್.ಕೆ. ಉಮೇಶ್‌ ನೇತೃತ್ವದಲ್ಲಿ ಬೆಂಗಳೂರು ಭೂಗತ ಲೋಕದ ಚರಿತೆ ನಿಮ್ಮ ಮುಂದೆ.. ವೀಕ್ಷಿಸಿ, ಹಂಚಿ, ಅನಿಸಿಕೆ, ಅಭಿಪ್ರಾಯ ಕಮೆಂಟ್‌ ಮಾಡಿ..
    ಎಸ್.ಕೆ ಉಮೇಶ್‌ ಬರೆದ ಬೆಂಗಳೂರು ಅಂಡರ್ವಲ್ಡ್‌ ಪುಸ್ತಕ ಖರೀದಿಸಲು ಲಿಂಕ್‌ ಇಲ್ಲಿದೆ(Order "Bengaluru Underworld" Book from here) : www.sapnaonlin...
    =========================
    ಗೌರೀಶ್‌ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ಹೊಸ ಸರಣಿ- ಬೆಂಗಳೂರು ಅಂಡರ್ವಲ್ಡ್‌ ! ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿರುವ "HARDCORE SECURITYS" ಸಂಸ್ಥೆಗೆ ಮನಃಪೂರ್ವಕ ಧನ್ಯವಾದ
    HARDCORE SECURITYS - SECURITY & ALLIED SERVICES
    Hardcore Security was founded in 2009. Idea was conceived and translated into a concept into a reality by a single individual. While raising this outfit, security concerns of the past, prevailing scenario and perceived future security concerns were considered. Although started with a humble beginning, it has grown from strength to strength and today it has nearly 400 employees.
    Our services are highly reliable, adopt a result oriented approach, always assessable and ensure customer satisfaction. Although we specialize in guarding services, yet customize to the specific requirements of our esteemed clients. We focus on customer satisfaction with professional honesty and intellectual sincerity. Our services are whole heartedly appreciated for professionalism and compliances.
    Address: No.831 C, 10th Main, ITI Layout, Mallathahalli, Vishwaneedam, Bengaluru 560 056
    Email: info@hardcoresecuritys.com
    Website: www.hardcoresecuritys.com
    Contact : 99020 68279
    =========================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "ಏಪ್ರಿಲ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌April 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamedias...
    Our Official Website : www.gaurishakk...
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #srirampurakitty #police #policing #cottonpetepushpa #oilkumara
    #bengaluruunderworld #series #gaurishakkistudio #skumesh #skumeshsp #gaurishakki #underworld #policestory #policelife #policedepartment #karnataka #bangalore
    #underworldflashback
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Комментарии • 163

  • @DrRajkumar1809
    @DrRajkumar1809 5 месяцев назад +82

    ಉಮೇಶ ಸರ್ ಅವರ ಎದೆಯ ಮೇಲೆ ಭಾರತದ ಧ್ವಜದ ಗುರುತು ನೋಡಿ ತುಂಬಾ ಸಂತೋಷವಾಯಿತು.🙏🏻🇮🇳

    • @SrinivasG-kh1xl
      @SrinivasG-kh1xl 5 месяцев назад +5

      Hu.Bro

    • @Charan3891
      @Charan3891 5 месяцев назад +12

      ಎದೆಮೇಲೆ ಅಲ್ಲ ಕಣೋ ಕೋಟ್ ಮೇಲೆ... ಎಣ್ಣೆ ಕಮ್ಮಿ madu

    • @raghufoods
      @raghufoods 5 месяцев назад

      😂😂😂😂​@@Charan3891

    • @gavisiddappaputagi2019
      @gavisiddappaputagi2019 5 месяцев назад +2

      Eee ದ ದ್ದ್ದುಫ್ ಕ್ಷ

    • @raghufoods
      @raghufoods 5 месяцев назад +2

      @@Charan3891 😂

  • @sathishkumar-fm5xi
    @sathishkumar-fm5xi 5 месяцев назад +23

    ಉಮೇಶ್ ಸರ್ ಹೇಳ್ತಿದ್ರೆ ಒಂದು ಸಿನಿಮಾ ನೋಡ್ತಿದ್ದಹಾಗೆ ಅನ್ನುಸ್ತಿದೆ superb Sir neevu ಧನ್ಯವಾದಗಳು ಸರ್ ನಿಮಗೆ 🙏🏻🙏🏻🙏🏻

    • @govindarajraj3084
      @govindarajraj3084 5 месяцев назад +2

      ಸರ್ ಸರ್ ನಿಮ್ಮಂತ ಪೊಲೀಸ್ ಆಫೀಸರ್ ಬೆಂಗಳೂರು ಬೇಕು ಸರ್

    • @sharathkumaras6618
      @sharathkumaras6618 5 месяцев назад

      ನಿಮ್ಮಂತ ಆಫೀಸರ್ ಸಿಗಲ್ಲ ಬಿಡಿ ಉಮೇಶ್ ಸರ್ ನಿಮ್ಮ ಸೇವೆಗೆ ಬಿಗ್ ಸಲ್ಯೂಟ್ ಸರ್

    • @Siddaramayya-i1r
      @Siddaramayya-i1r 5 месяцев назад

      Sir B K Shivaram sir na interview madi.....channagi narration madtare.....

  • @berryadda2614
    @berryadda2614 5 месяцев назад +6

    E kaladha youngstars vichara thilkolli....chikka chikka vichara jagala start agi nim jeevna haalog hoguthe. Jagala madok munche yochne madi. Erodh ondh jeevna kushiyagi jeevna kaliri. Nim thande thayi mariyadhe ulisi.❤Umesh❤ sir❤

  • @chandrashekhar-ts9ds
    @chandrashekhar-ts9ds 5 месяцев назад +20

    ಸಾಹೇಬರಿಗೆ ಒಳ್ಳೆ knowledge ಇದೆ ಪೋಲೀಸ್ ಇಲಾಖೆ ಗೆ ವೃತ್ತಿ ಮಾಡುತ್ತಿ ದ್ದು ಕೂಡ ಒಬ್ಬ ಪ್ರಜ್ಞಾವಂತ ವಿಕ್ಷಕನಾಗಿ ಜಗತ್ತನ್ನು ನೋಡುವ ದೃಷ್ಟಿಕೋನ ಇದೆಯಲ್ಲ ಅದನ್ನು ನಾನು ಸಮಷ್ಟಿ ಪ್ರಜ್ಞೆ ಅನ್ನುತ್ತೆನೆ

  • @antonysunil6758
    @antonysunil6758 5 месяцев назад +1

    Trust me.. i have seen many programs of yours .. but Mr.Umesh sir is a mini Google .. what a great knowledge about nama benagalure ..u are great sp sir..

  • @regbsareg2902
    @regbsareg2902 5 месяцев назад +8

    ಇವತ್ತಿನ episode ಅಂತೂ ಪಕ್ಕಾ "ಇವದೋಪು"
    80s ಸತ್ತೋಗಿರೋ ರೌಡಿಗಳು 90s ರೌಡಿಗಳು ಎಲ್ಲಾ ಬಂದು ಕಲಸಿ ಮೇಲೋಗರ ಆಗೋಯ್ತು

  • @sharathsingh7552
    @sharathsingh7552 5 месяцев назад +17

    ಕಾಟನ್ ಪೇಟೆ ಪುಷ್ಪರಾಜ್ ಸಂದರ್ಶನ ಮಾಡಿ ಸರ್ , ಅವರ ಸಂದರ್ಶನ ಎಲ್ಲೂ ಕಾಣ್ತಿಲ್ಲ

  • @chandrashekhar-ts9ds
    @chandrashekhar-ts9ds 5 месяцев назад +12

    ಉಮೇಶ್ ಸರ್ ಅಂತಹ ಮನುಷ್ಯ ಈ ಸಮಾಜದ ಆಸ್ತಿ ಅನಿಸುತ್ತದೆ ನನಗೆ

  • @belagavikannadiga5
    @belagavikannadiga5 4 месяца назад

    Umesh sir is alwes king of kings.... Suprrr sir... 👌👌👌🙏🙏
    Tq... Gowrish Akki sir... 🙏🙏 🥰

  • @shanatisita908
    @shanatisita908 5 месяцев назад +3

    Saptami gowda father sk umesh gave bright future for ur daughter

  • @Anandkiran7722
    @Anandkiran7722 5 месяцев назад +14

    ಆದ್ರೂ ಯಾಕೋ ನಮ್ಮ ಉಮೇಶ್ ಸರ್ ಒಂದ್ಸಲ ಸಲ ಪ್ರಭ ಕೊಂದಿದ್ದು ಪುಷ್ಪ ಅಂತಾರೆ... ಒಂದಸಲ ಸೋಮ ಅಂತ್ತಾರೆ 😂😂😂

    • @MagadiGowda
      @MagadiGowda 5 месяцев назад +1

      ಪ್ರಾಯಶಹ್ಹ ವಯಸ್ಸಿನ ಮರೆವು

    • @kothval5379
      @kothval5379 Месяц назад

      ಎಲ್ಲಾ A to Z ನೆನಪು ಇಟ್ಕೊಳೋದು ಕಷ್ಟ, ಸೋ ಸ್ವಲ್ಪ ಆ ಕಡೆ ಈ ಕಡೆ ಆಗುತ್ತೆ ಬ್ರೋ

  • @hemanthgowda9429
    @hemanthgowda9429 5 месяцев назад +2

    Umesh sir 26:40 police searching for bidda is like your story hante godda kumara episode 16 same😂😂😂lots of love and respect to sk umesh sir🎉❤

  • @sumanthbhardwaj2946
    @sumanthbhardwaj2946 5 месяцев назад +8

    Umesh sir for kind information guru Murthy is bro of Soma and Vasantha was murdered by rajshekhar not bidda 😊

  • @shekarrajushekar1723
    @shekarrajushekar1723 5 месяцев назад +7

    Sir underworld nalli nim entry yamagata has a dynamic cop

  • @sudeeppoojarikundapura4320
    @sudeeppoojarikundapura4320 5 месяцев назад +19

    ಕಾಟನ್ ಪೇಟೆ ಪುಷ್ಪ ಬಗ್ಗೆ 5 ಎಪಿಸೋಡ್ ಮಾಡಿ ಎಲ್ಲ ರೌಡಿಗಳ ಬಗ್ಗೆ ಎಲ್ಲ ಚಾನೆಲ್, ಪೊಲೀಸ್ ಮಾತಾಡ್ತಾರೆ ಆದ್ರೆ ಪುಷ್ಪ ಬಗ್ಗೆ ಏಷ್ಟು ಬೇಕು ಅಷ್ಟೇ ಮಾತಾಡ್ತಾರೆ ಯಾಕೋ ಗೊತ್ತಿಲ್ಲ ಪುಷ್ಪ ಬಗ್ಗೆ 5 ಎಪಿಸೋಡ್ ಆದ್ರೂ ಮಾಡಿ ಉಮೇಶ್ ಸರ್ ಬಿಟ್ಟು ಬೇರೆ ಯಾರು ಇರೋದು ಹೇಳಲ್ಲ ಕೇಳಿ ಸರ್

    • @sharathsingh7552
      @sharathsingh7552 5 месяцев назад +4

      ಪುಷ್ಪಾ ಎಪಿಸೋಡ್ ಮಾಡಿ

    • @darshanyallappa3779
      @darshanyallappa3779 5 месяцев назад +2

      ಮಾಡಲ್ಲ ಮಾಡೋಕೆ ಪುಷ್ಪ ಬಿಡಲ್ಲ

  • @rameshahparameswaraiah6908
    @rameshahparameswaraiah6908 4 месяца назад

    Obba Police adhikari ishtondu leelajalavagi matanaduvudannu ee modalu naanu nodiralilla. Retd SP SK Umesh avaru ghatanegalannu tumba nyjatege hattiravagi haagu haasya vannu mishrisi vivarisuttare/varnisuttare mattu olleya sandesha galannu janarige/ prajegalige koduttare/talupisuttare. Avara bhasha kaushalyavu saha tumba chennagide. Avara matugalu, interview galu tumba entertainment agiruttave 😊🙏. Avara matugalannu keloke tumba kushi aagutte 😊.

  • @prakshpraka9158
    @prakshpraka9158 5 месяцев назад +2

    ಕರ್ನಾಟಕ ಸೂಪರ್ ಪೊಲೀಸ್ ಗೆ ಜೈ ❤

  • @pushpavs8416
    @pushpavs8416 5 месяцев назад +2

    ಪೇಟೆ ನಾಗ ಸತ್ತ ನಂತರ ಅವರ ಸಹಚರರು ಏನು ಮಾಡಲಿಲ್ಲವ ಆ ಕಥೆ ಹೇಳಿ ಸರ್ ಪ್ಲೀಸ್. ನಿಮ್ಮ ಬಳಿ ಕಥೆ ಕೇಳಲು ತುಂಬಾ ಚೆನ್ನಾಗಿರುತ್ತದೆ 🙏🏻👌🏻

    • @malateshm9043
      @malateshm9043 5 месяцев назад

      ಡೈಲಿ ನೋಡಿ ಹೇಳತಾರ

  • @vgmadhu8785
    @vgmadhu8785 4 месяца назад

    Interesting ag edhe😊

  • @sharathsingh7552
    @sharathsingh7552 5 месяцев назад +3

    Super 🎉 episode

  • @akulavasureddy8880
    @akulavasureddy8880 5 месяцев назад +2

    Tq sar for deadly somunna fan's

  • @santoshsagar1008
    @santoshsagar1008 5 месяцев назад +2

    ನಮಗೆ ಸೋಮನ ಬಗ್ಗೆ ಸಂಪೂರ್ಣ ಮಾಹಿತಿ ಬೇಕು sir.

  • @sharathsingh7552
    @sharathsingh7552 5 месяцев назад +2

    Nice

  • @vergheesegerard6775
    @vergheesegerard6775 5 месяцев назад +1

    50% real incident and 50% umesh sir imagination narration.

  • @accidentinbanglore
    @accidentinbanglore 5 месяцев назад +3

    Hi sku sir I'm big fan u sir❤

  • @SurprisedBrownBear-ih6uc
    @SurprisedBrownBear-ih6uc 3 дня назад

    Pushpa avarannu interview madi PLZZZZZZZZ

  • @TanveerMT-jl3dj
    @TanveerMT-jl3dj 5 месяцев назад +1

    Gorish sir nav mudhol enda nim video namage talupide❤

  • @srinivasgg5849
    @srinivasgg5849 Месяц назад +1

    ನಿಜ್ವಾಗ್ಲೂ ಹೇಳ್ತಿನಿ ಅದೇ ರೌಡಿ ಜಾಮ್ ಈಗ ಇದ್ದಿದ್ರೆ ಈಗ ಏನ್ಮಾಡ್ತಿದ್ರು ಹೇಳಿ ಬರಿ ಸೆಲ್ಫಿ ಸೆಲ್ಫಿ ಅಲ್ವಾ 😂

  • @ramanarayanaml9090
    @ramanarayanaml9090 5 месяцев назад +5

    Kempabudi kere gavipura T R mill hindgade iruvudu channammana kere katriguppe hattira

  • @manojframes
    @manojframes 5 месяцев назад +1

    Best programm👍🏻

  • @kannadadakali1539
    @kannadadakali1539 5 месяцев назад

    Tnq Sir for 30+ minitez vdo

  • @pradeepacharya8121
    @pradeepacharya8121 5 месяцев назад +2

    ಉಮೇಶ್ ರವರ ಬಳಿ ನನ್ನದೊಂದು ಪ್ರಶ್ನೆ ದಯವಿಟ್ಟು ಇದನ್ನು ಕೇಳಿ ಗೌರೀಶ್ ಅವರೇ.. ಆರಕ್ಷಕ ದಳ ದಲ್ಲಿ ಈಗಳು ಗುಲಾಮ ಗಿರಿ ಪದ್ದತಿ ಪರಂಗಿಅವರ ಕಾಲದಲ್ಲಿ ಇದ್ದಂತ ಗುಲಾಮಗಿರಿ ಪದ್ದತಿ ಈಗಲೂ ಇದೆ ಮೇಲಧಿಕಾರಿಗಳಿಗೆ ಸಲಾಂ ಮಾಡುದು ಇದರ ಬಗ್ಗೆ ಉಮೇಶ್ ರವರ ಜೊತೆ ಕೇಳಿ..

  • @madhup9627
    @madhup9627 5 месяцев назад +1

    Good information sir

  • @Arjun-ry9lk
    @Arjun-ry9lk 5 месяцев назад +4

    ಸರ್ ಪುಷ್ಪ ಕೊನೆಗೆ ಏನಾದ ತಿಳಿಸಿ

    • @muralikr6735
      @muralikr6735 5 месяцев назад +5

      Pushpa is still alive..
      He came to funeral of chakre recently

  • @katteboys60
    @katteboys60 5 месяцев назад +4

    ಕೆಂಪಾಬುಧಿ ಕೆರೆ ಗುಟ್ಟಹಳ್ಳಿ (KG Nagar)

  • @rajnandhish4711
    @rajnandhish4711 5 месяцев назад

    Sir thimmenahalli thammayya bagge heli

  • @malateshm9043
    @malateshm9043 5 месяцев назад

    ಸರ್, ಯಲ್ಲಪ್ಪ ರೆಡ್ಡಿ ಸರ್ ವಿಡಿಯೋ ಮಾಡಿ ಅದು ತುಂಬಾ ಅಮೂಲ್ಯ ಬೆಲೆಕಟ್ಟಲಾಗದ ಸಂದರ್ಶನ ಆಗುತ್ತೆ

  • @akshaykambale1754
    @akshaykambale1754 5 месяцев назад

    Edanella nodidre namgu bidbekanta ase sir adre nav sumnidru avrella sumniralla sir yavag yenagutto yeno gottilla

  • @saakeanjinayalu6316
    @saakeanjinayalu6316 4 месяца назад

  • @basumr6178
    @basumr6178 5 месяцев назад

    ಬೀಮಾ ತೀರದ ಹತ್ಯೆ ಗಳು... ಇದರ ಬಗ್ಗೆ ವಿಡಿಯೋ ಮಾಡಿ ಸರ್

  • @shivkumark2412
    @shivkumark2412 5 месяцев назад

    I love you sk Umesh sir

  • @gulzarpgulzar7708
    @gulzarpgulzar7708 5 месяцев назад

    ಸರ್ ಸೋಮ ನ ಫ್ಯಾಮಿಲಿ ಅಣ್ಣ ತಮ್ಮಕ್ಲಾಸ್ ಮೇಟ್ಸ್ ಅವರ ಫೋಟೋಗಳು ಇದ್ದರೆ ತೋರಿಸಿ ಅವರ ಜೊತೆ ಸಂದರ್ಶನ ಮಾಡಿ ಸರ್ ತಮ್ಮ ಕಾರ್ಯ ಕ್ರಮ ಗಳು ತುಂಬಾ ಚನ್ನಾಗಿ ಮೂಡಿ ಬರುತ್ತಿವೆ

  • @myclips4748
    @myclips4748 5 месяцев назад

    Sir cotton pete pushpa avra bagge heli

  • @SanthoshKumar-ug7xf
    @SanthoshKumar-ug7xf 4 месяца назад

    Bangalore underworld real Don Dedly soma

  • @SagarDS-q6g
    @SagarDS-q6g 5 месяцев назад

    Near Bande mahakalli temple kempamnudhi kere

  • @javedshaik3140
    @javedshaik3140 5 месяцев назад

    SHIVRAMU Sir G A BAWA Sir,
    ABDUL AZEEM Sir,ASHOK Sir,
    SANGRAM SINGH Sir great police cop,s

  • @yogeshkodiya6678
    @yogeshkodiya6678 Месяц назад

    Sir nagana saisiddu chandu 😮

  • @ChandraShekar-u3c
    @ChandraShekar-u3c 5 месяцев назад

    Bengalurina Galli galligalu aredubkudidubittidira sir...NIV ontara Google map iddahange😊

  • @mukeshsingh-fp4jk
    @mukeshsingh-fp4jk 5 месяцев назад

    Going very well sir ❤

  • @balasubramanyam3141
    @balasubramanyam3141 5 месяцев назад

    Good morning Umesh sir

  • @krishnaprasad4101
    @krishnaprasad4101 5 месяцев назад

    Kempambudhi Lake is not chennamana Lake. Kempambudhi Lake is located in kempegowdanagar(guttahalli)

  • @SagarDS-q6g
    @SagarDS-q6g 5 месяцев назад

    Umesh sir ❤

  • @pushpavs8416
    @pushpavs8416 5 месяцев назад

    ಪೇಟೆ ನಾಗ ಹೇಗೆ ಈ ಫೀಲ್ಡ್ ಗೆ ಬಂದ ಅದರ ಬಗ್ಗೆ ಒಂದು ಎಪಿಸೋಡ್ ಮಾಡಿ ಸರ್

  • @ArunKumar-xk7xg
    @ArunKumar-xk7xg 5 месяцев назад

    Sir badra dam hatra ಮರಿ ಆನೆ 1 week inda onde kade ide swalpa ಮಾಹಿತಿ ಕೊಡಿ chittiyappa ಅವರ ಕಡೆ ಇಂದ

  • @subbasubba8811
    @subbasubba8811 5 месяцев назад

    Hi Umesh sir welcome 😊😊😊

  • @ibrahimmct9475
    @ibrahimmct9475 5 месяцев назад

    Gouris sir Umesh sir

  • @sharathdamaruga
    @sharathdamaruga 5 месяцев назад

    Episode 31 ಇಲ್ಲ ಸರ್

  • @nagarajuag5674
    @nagarajuag5674 5 месяцев назад +4

    ಇತಿಹಾಸ ಮರೆತವನು ಇತಿಹಾಸ ಸೃ್ಟಿಸಲಾರರು

    • @vidyavathi6018
      @vidyavathi6018 5 месяцев назад

      ಸೃಷ್ಟಿಸಲಾರ ಬಹುಶಃ ಸರಿ

  • @darshanndachchu9527
    @darshanndachchu9527 5 месяцев назад

    Nimgu annusta idenaa???
    ID yaav prantyada kannada??

  • @manjunatham806
    @manjunatham806 5 месяцев назад +1

    Moral of the story real Rowdys dead
    Fake Rowdys and self called Rowdy's still alive... Example Agni sreedhar

  • @ramachandrayp6422
    @ramachandrayp6422 5 месяцев назад +2

    Cotton Pete Pushpana interview maadi

  • @pushpavs8416
    @pushpavs8416 5 месяцев назад

    ಸರ್ ಪೇಟೆ ನಾಗ ನ ಜೊತೆ ಸಪೋರ್ಟ್ ಗೆ ಯಾರೆಲ್ಲ ಇದ್ದರು. ಅವರ ಗ್ಯಾಂಗ್ ಬಗ್ಗೆ ಹೇಳಿ.

  • @THEUNIQUESTARKANNADA1998
    @THEUNIQUESTARKANNADA1998 5 месяцев назад

    Sir video sound swalpa jasthi kodi sir

  • @carlostanjan
    @carlostanjan 5 месяцев назад

    Guru Murthy is brother of soma ..n not pushpa.....mistake by Umesh sir

  • @seenashreyas1104
    @seenashreyas1104 5 месяцев назад

    Sir 31 episode ela

  • @maheshteja1752
    @maheshteja1752 2 месяца назад

    31 st episode ella

  • @PrajjuEmpire
    @PrajjuEmpire 3 месяца назад

    Sir vasanth wicket odidirodu rajshekhar sir not bidda

  • @THEUNIQUESTARKANNADA1998
    @THEUNIQUESTARKANNADA1998 5 месяцев назад

    Detail agi enu heltha illa express thara hodtha idhe episode, veerappan story thara detail agi heli sir

  • @THEUNIQUESTARKANNADA1998
    @THEUNIQUESTARKANNADA1998 5 месяцев назад +1

    Story nalli continuety illa jayaraj story complete madlilla

    • @janardhanjohn7410
      @janardhanjohn7410 5 месяцев назад +1

      Avrg views beku andre matte jayraj story na ond yerd kade hinde mundhe maadi story madi upload madtare.. Jangal nodta irbek aste😂

  • @purshipurshi9740
    @purshipurshi9740 5 месяцев назад

    Umesh sir thumba cnfse aagidira.. Yella mix maadi heltidiraa.....

  • @anirudhvg4706
    @anirudhvg4706 5 месяцев назад

    ❤ I ❤

  • @tejkumartej9875
    @tejkumartej9875 4 месяца назад

    Episode 31 missing sir

  • @likhithbr1135
    @likhithbr1135 5 месяцев назад

    Nelmangala bethanagere story heli sir

  • @geethanagaraj4396
    @geethanagaraj4396 5 месяцев назад

    Kempambudhi kere in gavipuram kg nagar

  • @dhanuappu6043
    @dhanuappu6043 5 месяцев назад +1

    Sir ee episode ge wait madtha eadhe

  • @NageshNagu-o3i
    @NageshNagu-o3i 4 месяца назад

    ಸಾರ್ ನಮಗೆ ಸಹಾಯ ಮಾಡಿ ಪ್ಲೀಸ್ 🙏🙏 ಪ್ಲೀಸ್ ಸರ್ 🙏🙏🙏🙏 ಉಮೇಶ್ ಸರ್ ಇಂದ ನನಗೆ ನ್ಯಾಯ ಕೊಡಿಸಿ ಪ್ಲೀಸ್ ಸರ್ 🙏🙏🙏🙏🙏 ಏನು ತಪ್ಪು ಮಾಡದೇ ನರಕ ಅನುಭವಿಸುತ್ತಾನೆ ಇದ್ದಿನಿ ಮೆಂಟಲ್ ಟಾರ್ಚ್ ಕೊಟ್ಟು ನನ್ನ ಜೀವನ ಹಾಳುಮಾಡುತ್ತಿದ್ದಾರೆ ನನಗೆ ನ್ಯಾಯ ಕೊಡಿ ಪ್ಲೀಸ್ 🙏 ಸರ್ 😰😰😰😰😰😰😰🙏🙏🙏🙏

  • @nishulokesh8384
    @nishulokesh8384 5 месяцев назад

    Sir Samson hege satha heli

  • @YathishAradya
    @YathishAradya 5 месяцев назад

    Gaurish nim vayassenri naanu kandagindha hinge idhira wats d secret

  • @kummarachandrashekhar1429
    @kummarachandrashekhar1429 5 месяцев назад

    ❤hi sir ❤

  • @bopannananjappa2553
    @bopannananjappa2553 5 месяцев назад

    Half the video is only about introducing the area only.

  • @ramachandrapai4654
    @ramachandrapai4654 5 месяцев назад

    One thing sure, during service, sir may not be so humours.

  • @rajinimanju9192
    @rajinimanju9192 5 месяцев назад

    💐💐🙏🙏💪💪🐯🐯🔥🔥💯💯

  • @arun52421
    @arun52421 5 месяцев назад

    Anyone please confirm cotton pete pushpa alive or not?

  • @shanthkumar2336
    @shanthkumar2336 5 месяцев назад

    Prajwal revanna bagge matadi sir

  • @devarajudevaraju3269
    @devarajudevaraju3269 5 месяцев назад

    Super sk umesh

  • @shivuprakash2581
    @shivuprakash2581 5 месяцев назад

    Bethanagere seena

  • @chaithrachai84
    @chaithrachai84 5 месяцев назад

    ನಮಸ್ತೆ ಸರ್ 🙏

  • @heehee805
    @heehee805 5 месяцев назад

    Somann rowdyism yeh differentu

  • @ManukumarGiriyappa
    @ManukumarGiriyappa 5 месяцев назад

    SYNOPSIS OF THIS EPISODE: whole Cottonpete revolves around 2 gang mainly Pushpa and Soma
    When Soma brother Guru Murthy have a minor clash with Vasantha. which drags Rajashekara (Soma gang) to murder Vasantha. This led to wage war against each other gang. Later Pete naga, kulla narayana from the pushpa team were murder*d. On counter Pusha team took bidda to tally the account. Eventually Soma and basava ended up in an encounter.

  • @ashwinash9692
    @ashwinash9692 5 месяцев назад

    Allai mani garden story

  • @jayachandrak9781
    @jayachandrak9781 5 месяцев назад

    DeDly soma sisya

  • @MohanSowmya
    @MohanSowmya 5 месяцев назад

    Sir Agni sridhar bagge mathadi

  • @doggyprashanthdoggy8214
    @doggyprashanthdoggy8214 5 месяцев назад

    Sir just half an hour back one murder in kamanahalli ..

  • @SunilKumar-qs6ch
    @SunilKumar-qs6ch 5 месяцев назад

    It's going out of track..

  • @VijayKumar-vl8lq
    @VijayKumar-vl8lq 5 месяцев назад

    Hi

  • @prashanthreddy9449
    @prashanthreddy9449 5 месяцев назад

    Remix

  • @mahadeshmanu3336
    @mahadeshmanu3336 5 месяцев назад +1

    Id yav kathe guru thoo 😂😂vasanta pete nagan shishya.. Pete naga pushpan shishya... Soma pushpan opposite gang.... Estond kathegulu bandave jothege soman associate gale helidare... Ad bittu idyav kathe.. Mostly umesh sir correct agi study madilla😂😂😂

    • @Suresh-qe5rv
      @Suresh-qe5rv 5 месяцев назад

      Yes. Bro.. You are right.. 👍👍

  • @ShivsagarHN-nl9vh
    @ShivsagarHN-nl9vh 5 месяцев назад

    Anna dalith king chandapa harijan Karnataka number one underworld don

  • @DachuDachu-ov2oj
    @DachuDachu-ov2oj 5 месяцев назад +1

    Soma ❤

  • @OmPrakash-tx4vi
    @OmPrakash-tx4vi 5 месяцев назад

    Kannada dalli olle he saru ede,,,Arale Pete yendu.