9:01 ಮೇಡಂ, ನಾವು ಶಿರಸಿಯ ಹವ್ಯಕರು,, ಸಾಮಾನ್ಯ ವಾಗಿ ರಾತ್ರಿ ಊಟಕ್ಕೆ ಮಾಡುವ ಮಜ್ಜಿಗೆ ಬಜ್ಜಿ ಅಂತಾ ಮಾಡ್ತೀವಿ.ನಿಮ್ಮ ಹೆಸರು ಬೇರೆ ಇದೆ ಒಟ್ಟಿನಲ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೇದು.
Shymala, i was waiting for a recpie where we had to heat majjige. So that there is no throat irritation because of coldness. Thank you. U explained it very well👌
Hi ma'am....I'm ur new subscriber...recipe eno thumba chennagidhe aadhre BGM thumba disturbing aagidhe....swalpa keliskoli....change Maadi...saadhya aadhre🙉🙉🙉🙉 nidhdhe eliyaththe...besra hutto haagidhe hypnotize music 😮😮😮
@@kothari501 ನೂ ನೀಡ್ to show means what...after seing you are telling no.....rice making, tea making also everyone showing in videos...I never seen my recipe in videos..so I showed... recipes showed in videos are not new, everyday what we are doing we are showing it in the videos...our daily routine ...If you are very talented in doing daily different recipe don't see...not write such comments
ತುಂಬಾ ಚೆನ್ನಾಗಿದೆ 🎉
ಒಗ್ಗರಣೆ ಮಾಡಿದ ವಿಧಾನ ಚೆನ್ನಾಗಿದೆ 🎉
ತುಂಬಾ ಚೆನ್ನಾಗಿದೆ ನಾನು ಮಾಡುತ್ತೇನೆ ತೋರಿಸಿದ್ದಕ್ಕೆ ಥ್ಯಾಂಕ್ಯೂ,👌👌🙏🏻
Wow! Super.❤❤❤🎉🎉🎉
Super simple saaru
Thankyou Mam Good information about the Majjige Saru.
Love you amma
@@attilujyothi ಲವ್ ಯು ಟೂ...💕
Very very tasty madam thank you very much
9:01 ಮೇಡಂ, ನಾವು ಶಿರಸಿಯ ಹವ್ಯಕರು,, ಸಾಮಾನ್ಯ ವಾಗಿ ರಾತ್ರಿ ಊಟಕ್ಕೆ ಮಾಡುವ ಮಜ್ಜಿಗೆ ಬಜ್ಜಿ ಅಂತಾ ಮಾಡ್ತೀವಿ.ನಿಮ್ಮ ಹೆಸರು ಬೇರೆ ಇದೆ ಒಟ್ಟಿನಲ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೇದು.
@@pushpahegde7029 ನಾನು ಕೂಡ ಹವ್ಯಕಳೇ ......ಶಿವಮೊಗ್ಗ ಕಡೆ....ನಾವು ಹೀಗೆ ಮಾಡುತ್ತೇವೆ
@@ShyamalaVlogs-jd21m😮😮😮😮😮😮😮😮😮😮😮😮😮😮😮😮😮😮😮😮😮😮 ji
@@DnPushpalatha ???
Good
@@ShyamalaVlogs-jd21m😅😅😅Q😅
Super😀
ತುಂಬಾ ಸುಲಭದಲ್ಲಿ ಆರೋಗ್ಯಕ್ಕೆ ಉತ್ತಮವಾದ ಮಜ್ಜಿಗೆ ಸಾರು ಚೆನ್ನಾಗಿ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ನನಗೆ ತುಂಬಾ ಇಷ್ಟವಾದ ಸಾರು ಮಾಡುತ್ತೇನೆ. 👌👍👍😋
super majjige saru
Super
ಮಕ್ಕಳಿಗೆ ಹೇಳುವಂತೆ ಯಾಕೆ ಹೇಳು ತ್ತಿದೀರ ? ನೀವು ಹೇಳುತ್ತಿರುವುದನ್ನು ಕೇಳಲು ಬೇಸರ ವಾಗುತ್ತಿದೆ.
@@sasikalarao5491 ನೋಡಬೇಡಿ ಬೇಸರ ಪಟ್ಟುಕೊಂಡು ಆಯಿತಾ....ನಿಮ್ಮ ಮಾತಿನ ಸ್ಟೈಲ್ ಚೆನ್ನಾಗಿರಬಹುದು....ok
@@sasikalarao5491 ಅದ್ಕೆ ಒಂದು ಸಾವಿರ ಲೈಕ್ ಬಂದಿದ್ದು... ಒಂದೂ dislike ಇಲ್ಲ...
L28
Owoo
Super
Thank 🙏 you
Superb
👌👌I will try
Super mam
Super information mam 🙏
ತುಂಬ ವಿಸ್ತಾರವಾಗಿ ಚೆನ್ನಾಗಿ ಹೇಳ್ತೀರಿ
ನಾಳೇನೇ ನಾನೂ ಮಾಡ್ತೀನಿ
ಧನ್ಯವಾದಗಳು ಸಹೋದರಿ ❤
Super mam ❤
Fine mam
ನೀರ್ ನಿಕ್ಕಟ್ ಆಯಿತು ಸಾರು ಸ್ವಲ್ಪ ದಪ್ಪ ಇರ್ಬೇಕು ಸಿಸ್ 🌹🌹🌹
@@kalavatinavi7624 ಇಲ್ಲ...ಇದು ಕರೆಕ್ಟ್ consistency ಸಾರಿದು....
👌maggig
Wow ಮಜ್ಜಿಗೆi sambar❤❤
ನಾವು ಇದಕ್ಕೆ ಬೆಳ್ಳುಳ್ಳಿ ಒಗ್ಗರಣೆ ಹಾಕ್ತಿವಿ ರಾತ್ರಿ ಊಟಕ್ಕೆ ಮಾಡ್ತೀವಿ ರಾತ್ರಿ ಊಟಕ್ಕೆ ಮಾಡಿದಾಗ ಹೊಟ್ಟೇನು ಹಗುರವಾಗಿರುತ್ತೆ 😋😋🎉
@@veenadprasad616 ನಾವು ಕೂಡ ಬೆಳ್ಳುಳ್ಳಿ ಹಾಕಿನೂ ಮಾಡ್ತೇವೆ. ಇದು ಜಾಸ್ತಿ ಜೀರಿಗೆ ಹಾಕಿ ಮಾಡೋದು...ಬೇರೇನೆ ಟೇಸ್ಟ್ ಬರುತ್ತೆ. ಪರಿಮಳ ಚೇಂಜ್ ಇರುತ್ತೆ. 2 ತರನೂ ಮಾಡ್ತೇವೆ.
ವಾವ್ ಮಜ್ಜಿಗೆ ಸಾರು ಧನ್ಯವಾದ. ಮೇಡಂ
Super majjige saru thank u mem
Shymala, i was waiting for a recpie where we had to heat majjige. So that there is no throat irritation because of coldness. Thank you. U explained it very well👌
@@anithaavadhani4150 ಮಳೆಗಾಲಕ್ಕೆ, ಚಳಿಗಾಲಕ್ಕೆ ತುಂಬಾ ಒಳ್ಳೆದು ಆಗುತ್ತೆ ಇದು ಅನಿತಾ....
👌
ಇದು ಮಜ್ಜಿಗೆ ಸಾರು ಅಲ್ಲಾ, ಮಸಾಲೆ ಮಜ್ಜಿಗೆ ಅಂತ ಹೇಳಿ.
@@gvkmurthy1457 ನಿಮ್ಮ ಲ್ಲಿ....ನಮ್ಮ ಮಲೆನಾಡಿನಲ್ಲಿ ಇದು ಮಜ್ಜಿಗೆ ಸಾರೇ......ಒಂದೊಂದು ಕಡೆ ಒಂದೊಂದು ರೀತಿ ಇರುತ್ತೆ....ಒಪ್ಪಿಕೊಳ್ಳಿ ಅದನ್ನ....
🙏🙏m
Nammalli yavagalu madtheve🎉
Try madtini
Thank you shyamu
Thanks amma
Tumba chennagide
Tq mam 👌👌
Kosambari recipe haaki Shy Akka. ನಿಮ್ಮನೇಲಿ ತಿಂದ ರುಚಿ ಇನ್ನೂ ಬಾಯಲ್ಲಿ ಇದೆ
@@deekshasamani7835 haakona Deeksha
ಮಜ್ಜಿಗೆ ಸಾರು ಚೆನ್ನಾಗಿತ್ತು, ಶಿವಮೊಗ್ಗದಲ್ಲಿ ನಮ್ಮಮ್ಮ ಮಾಡ್ತಿದ್ರು. ನೀವು ತುಂಬಾ ಎಳೆದೂ ಎಳೆದೂ ಹೇಳ್ತೀರಿ😂😂
@@vijayaranganath9823 ok...kasta ಆದ್ರೆ ನೋಡ್ಬೇಡಿ
ಮಳೆಗಾಲಕ್ಕೆ ಹೇಳಿ ಮಾಡಿಸಿದಂತಿದೆ 👌
@@ushashastri5462 houdu Ushakka...malegaalakke number one idu...
Nodtane iddivi
Add termeric then only it will nice
@@geethagj227 No...for this no turmeric we use...This is without turmeric...
ಮಜ್ಜಿಗೆಗೆ ಒಗ್ಗರಣೆ ಹಾಕಿದ್ರೆ ಸಾಕು
Long duration
Fine
Sùuuuuuuuuuuuper mam
Wow fine sambar❤❤
Majjige saru special ruchi. Noduthene👍😋
Nimma vedios tumba chnnnagirtave madam.. 7:09
Majjige yolagina lacto bacillus yennuva bacteriya haalaguttave yekendare kudiyuva bisneeru haakuvudarinda
@@rajashekarshetty4989 ಇದನ್ನ ಜಾಸ್ತಿ ಊಟ ಮಾಡಿ ನನ್ನ ಅತ್ತೆ 92 ವರ್ಷ ಬದುಕಿದ್ದರು...ಅವರ ಫೇವರಿಟ್ ಇದು
😂😂😂😂😂😂 majja neevu.
Hi ma'am....I'm ur new subscriber...recipe eno thumba chennagidhe aadhre BGM thumba disturbing aagidhe....swalpa keliskoli....change Maadi...saadhya aadhre🙉🙉🙉🙉 nidhdhe eliyaththe...besra hutto haagidhe hypnotize music 😮😮😮
@@anu_srinivas ok
ನೀವು ನಳರಾಜನಮಗ ಳಾ🙏🙏🙏🙏🙏🙏🙏🌼🌼🌼🌼🌼🌼🙏
@@gowrianu1727 ಏನಿದು?
ಇದು ಹೊಸ recipe alla,nanu tumba Varsha dinda madta iddene😂
@@amodbhat6386 ಹೊಸ ರೆಸಿಪಿ ಅಂತ ನಾನು ಹೇಳಲೇ ಇಲ್ಲ ಅಲ್ವಾ...ನನ್ನ ಅತ್ತೆ 50 ವರ್ಷದ ಹಿಂದಿಂದ ಮಾಡ್ತಾ ಇರುವಂತದ್ದು... ಅವರ ಇಷ್ಟದ್ದು ಅಂತಾನೇ ನಾನು ತೋರಿಸಿದ್ದು...
Neer nikkat
@@geethagj227 ಮಾಡ್ಬೇಡ....ಬೇಡದ ಕಾಮೆಂಟ್ ಮಾಡೋದೇ ಇಷ್ಟ ಅಲ್ವಾ....
ಅಮ್ಮಮ್ಮನ ಬಿಸಿ ನೀರು ಸಾರು ನೆನಪಾಯಿತು 😊
Ade shubha....naanu majjige saru anta karede ashte
Mamuli oggarane majjige aste
@@rathnamalak.s.5786 ಹೌದು...ಆದೆ ಸ್ಪೆಷಲ್ ಸಾರು ಇದು...
ಸೂಪರ್ ಅಮ್ಮ TQ
ತುಂಬಾ ಚೆನ್ನಾಗಿದೆ ಅತ್ತಿಗೆ ಹಿರಿಯಮ್ಮನ ನೆನಪು.
Majjigege swalp shunti hakallilla madam .
@@PrakashBAngadi ಇದಕ್ಕೆ ಬೇಡ್ವೆ ಬೇಡ ಶುಂಠಿ
11 nimisha togindiddra 5 nimisha antira 😂helree bega ayyo rama 😂
@@Virupapura explain Maadi ಹೇಳುವಾಗ ಅಷ್ಟು ಟೈಮ್ ತಗೊಳತ್ತೆ....ಸೀದಾ ಮಾಡಿದ್ರೆ 5 ನಿಮಿಷ.ಅಷ್ಟೇ....ನಿಮ್ಗೆ ಟೈಮ್ ಇಲ್ಲ ಅಂದ್ರೆ ನೋಡಬೇಡಿ...ಸುಮ್ನೆ ಕಾಮೆಂಟ್ ಮಾಡ್ಬೇಡಿ..
@@ShyamalaVlogs-jd21m ayyo kopa madko bedree 😃
Tumba natajeeyavagi matadtaare.
ನೋಡಬೇಡಿ ಅಷ್ಟೇ...ಯಾರ ಒತ್ತಾಯ ಇಲ್ಲ ಅಲ್ವಾ ನಿಮಗೆ....ನೀವು ಚಂದ ಮಾತಾಡ್ಬಹುದು ಇರಲಿ...ತೊಂದ್ರೆ ಇಲ್ಲ
Super kane neenu
Super
ಒಂದು ಗಡಿ ಲಿಂಬೆ ಹಿಂಡಿ ಅದಕ್ಕೆ
@@seetharambhat7892 ಲಿಂಬೆ ಹಾಕಿದ್ರೆ ಈ ಸಾರಿಗೆ ಬೇರೆ ಪರಿಮಳ ಬರುತ್ತೆ...ಇನ್ನೊಂದು ರೀತಿ ಮಾಡ್ತೇವೆ..ಅದ್ಕೆ ಲಿಂಬೆ ಹಣ್ಣು ಹಾಕ್ತೇವೆ
5 mints magegi.... 1hr talk
@@salimakander5097 full video is only 11minutes...what is one hour talk? Think before messaging...you don't know the spelling also
ಅರಿಷಿಣ ಬೇಡವೇ.
@@MrHarish-cd3qy ಬೇಡ ಈ ಸಾರಿಗೆ...
ಅನ್ನ ಬಸಿದ ಗಂಜಿಯಲ್ಲಿ ನಾವು 9:33 ಹೀಗೆ ಮಜ್ಜಿಗೆ ಬೆರೆಸಿ "ಮಜ್ಜಿಗೆ ಸಾರು " ಮಾಡುತ್ತಿದ್ದೆವು 👍
ಈಗ ಕುಕ್ಕರ್ ನಲ್ಲಿ ಅನ್ನ ಮಾಡೋದ್ರಿಂದ ಮಜ್ಜಿಗೆ ಸಾರು ಮಾಡೋದು ವಿರಳವಾಗಿದೆ 😢
@@lakshmic.n3437 ಅದು ಬೇರೆ... ತಿಳಿ ಸಾರು...ಅದು ನಾವು ಕೂಡ ಮಾಡ್ತೇವೆ...ಸ್ವಲ್ಪ ಚೇಂಜ್ ಇದೆ ಅದು...
This is very much famas no need to show everyone know this sorry
@@kothari501 ನೂ ನೀಡ್ to show means what...after seing you are telling no.....rice making, tea making also everyone showing in videos...I never seen my recipe in videos..so I showed... recipes showed in videos are not new, everyday what we are doing we are showing it in the videos...our daily routine ...If you are very talented in doing daily different recipe don't see...not write such comments
@@kothari501 I can delete such comments, but I never because people will come to know your mentality.
Not nice
@@vittobaleelavathi1190 don't see...ok
@@vittobaleelavathi1190 so people loves it...
Harishina. haakalvaa. sis
@@parshwanath7150 ಇಲ್ಲ....ಇದಕ್ಕೆ ಬೇಡ....
Super