Budda Basava Ambedkar Janajagruti Kendra, Belgavi

Поделиться
HTML-код
  • Опубликовано: 4 дек 2014
  • ಬುದ್ದ ಬಸವ ಅಂಬೇಡ್ಕರ ಜನ ಜಾಗೃತಿ ಕೇಂದ್ರ ಬೆಳಗಾವಿ, ಇವರ ನೇತೃತ್ವದಲ್ಲಿ ವಿಧ್ಯಾಥಿ೯ ವಿಧ್ಯಾಥಿ೯ನಿಯರಿಗಾಗಿ ಗೋಕಾಕದಲ್ಲಿ ನಮ್ಮ ಬದುಕು ನಮ್ಮ ಹಕ್ಕು ವಿಚಾರ ವಿನಿಮಯ ಕಯ೯ಕ್ರಮದಲ್ಲಿ ಶ್ರೀ ನಿಜಗುಣಾನಂದ ಸ್ವಾಮಿಗಳು, ನಿಸ್ಕಲ ಮಂಟಪ ಬೈಲೂರು ರವರು ಮಾತನಾಡುತ್ತಿರುವುದು
  • СпортСпорт

Комментарии • 1,3 тыс.

  • @manjunathacmanju8711
    @manjunathacmanju8711 7 месяцев назад +15

    ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ನಮ್ಮ ದೇಶದ ಜನರಿಗೆ ಸತ್ಯ ದ ಹಾದಿ ಕಂಡಾಗ ಅದು.. ನಮ್ಮ ದೇಶ ಭಾರತೀಯ ರು ಅನ್ನೋದು ಬರುತ್ತೆ... ಜೈಭೀಮ್...

  • @BalaKrishna-fg2iq
    @BalaKrishna-fg2iq 2 года назад +25

    ನಿಮ್ಮ ಪ್ರವಚನ ಬಹಳ ಅದ್ಭುತ ಇದೆ ಗುರುಗಳೇ ನಿಮಗೆ ನನ್ನ ದೀರ್ಘದಂಡ ನಮಸ್ಕಾರ

  • @bassuhiremath6333
    @bassuhiremath6333 4 года назад +31

    ಏನು ಮಾತು ಹೇಳಿದೆ ಗುರುವೇ ನಿಜವಾದ ಮಾತು 👌👌👌.......ಯಾರು ಇಂತ ಮಾತುಗಳನ್ನು ಹೇಳಿರಲಿಲ್ಲ ನಿಮ್ಮ ಮಾತುಗಳನ್ನು ಕೇಳಬೇಕೆಂಬ ಆಶೆ ಆಗುತ್ತಿದೆ ಗುರುವೇ ಸತ್ಯವಾದ ಮಾತುಗಳು 100%..... 👌👌👌👌

  • @umabaligeri3860
    @umabaligeri3860 Год назад +15

    ನಾನು ನಂಬಿರುವ ಏಕೈಕ ನೇರ ಪ್ರವಚನಕಾರ ನಮ್ಮ ಹೆಮ್ಮೆಯ ಸ್ವಾಮೀಜಿ..

  • @ganeshgoudapatil7870
    @ganeshgoudapatil7870 3 года назад +41

    ಕೆಲವೊಂದು ಅತ್ಯಾದ್ಬುತವಾದ ಸಂದೇಶವಿದೆ ಗುರುಗಳು

  • @llingappallingappa4507
    @llingappallingappa4507 9 месяцев назад +4

    ಇಂದಿನ ಯುವ ಪೀಳಿಗೆಗೆ ನಿಮ್ಮಂತಹ ಸಹೃದಯರ ಹಿತನುಡಿಗಳು ಬಹಳ ಅವಶ್ಯಕತೆ ಇದೆ ಸಾರ್

  • @shankarbn4230
    @shankarbn4230 4 года назад +193

    ಸ್ವಾಮೀಜಿ ನಿಮ್ಮ ಮಾತಿಗೆ ನಮ್ಮ ಯಾವುದೇ ವಿರೋಧವಿಲ್ಲ ನೀವು ಹೇಳುವ ಭಾಷಣ ನಮ್ಮಂತ ಯುವಕರಿಗೆ ಬಹಳ ಬಹಳ ಸ್ಫೂರ್ತಿದಾಯಕವಾಗಿದೆ🙏🙏🙏🙏🙏👌👌👌👌👌

  • @pavankg3653
    @pavankg3653 2 года назад +11

    ಇಂದಿನ ಯುವ ಜನತೆಗೆ ನಿಮ್ಮ ಅವಶ್ಯಕತೆ ತುಂಬ ಇದೆ 🙏

  • @kavithaesther3155
    @kavithaesther3155 3 года назад +51

    ಜೀವನಕ್ಕೆ ಬೇಕಾದ ಅಂಶಗಳನ್ನ ಹೇಳೀದಿರಾ ತುಂಬಾ ಧನ್ಯವಾದ ಸ್ವಾಮಿಜೀ ,ದೇವರು ಒಳ್ಳೆಯ ಆರೋಗ್ಯ ಆಯಸ್ಸು ಕೊಟ್ಟು ನಡೆಸಲೀ 🙏🙏🙏🙏

  • @khasimsoudagar8755
    @khasimsoudagar8755 2 года назад +14

    ಸೂಪರ್ ಸ್ಪೀಚ್ ಸ್ವಾಮೀಜಿ 🙏🙏

  • @rameshnayak4041
    @rameshnayak4041 4 года назад +9

    ನಿಮ್ಮ ಅಂತಾ ಗುರುಗಳು ನಾವು ಎಂದು ನೋಡಿಲ್ ಸ್ವಾಮಿ 🙏🙏🙏

  • @abdulsallu8480
    @abdulsallu8480 2 года назад +73

    I'm muslim but I respect this Swami ji

  • @chandrushekhar2017
    @chandrushekhar2017 5 лет назад +196

    ನಿಜ ಸ್ವಾಮಿಜಿ. ನಿಮ್ಮ ಮಾತುಗಳಲ್ಲಿ ಅರ್ಥವಿದೆ ..ಇದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು..💐💐💐💐💐👌👌👌👌👌

  • @praveenrajur1639
    @praveenrajur1639 4 года назад +16

    Krantikari swamiji.satya meva Jayate🙏🙏🙏🙏🙏🙏🏼

  • @shreenivasa.vkumar8503
    @shreenivasa.vkumar8503 2 года назад +26

    ಜೈ ಬುದ್ಧ ಬಸವ ಅಂಬೇಡ್ಕರ್ 🙏🙏🙏

  • @vijaygadi6796
    @vijaygadi6796 4 года назад +21

    ಸ್ವಾಮಿಜಿ ನಿಮ್ಮ Speech Super. ಸ್ವಾಮಿಜಿ ನಿಮ್ಮ ಮೊಬೈಲ ನಂಬರ ನನಗೆ ಕೋಡಿ ನಿಮ್ಮ ಜೋತೆ ಮಾತನಾಡಬೇಕು‌
    ಮೂಡನಂಭಿಕೆ ತೋಲಗಿಸುವ ಬಗ್ಗೆ ಮಾತನಾಬೇಕು.

  • @shabbirmakandar5323
    @shabbirmakandar5323 4 года назад +38

    ಸರ್ ಜೀವನ ಅಂದರೆ ಏನು ಎಂಬುದು ಸರಳವಾಗಿ,ಸತ್ಯವಾಗಿ ವಿವರಿಸಿದ್ದಾರೆ.ನನ್ನ ಪ್ರಕಾರ ನೀವು ಒಬ್ಬ ಮಹಾನ್ ತತ್ವಜ್ಞಾನಿ

  • @ramujakabal2731
    @ramujakabal2731 2 года назад +12

    ಸುಪರ ಗುರುಗಳೇ 🥰😍

  • @rakeshgoudanaragund336
    @rakeshgoudanaragund336 4 года назад +25

    ಸೂಪರ್ ಶ್ರೀ ಗಳು 🙏🙏🙏

  • @renukabhaskar7500
    @renukabhaskar7500 Год назад +2

    ಬಹಳ ಚೆನ್ನಾಗಿದೆ ಪ್ರವಚನ🙏🙏🌷🌷

  • @murthylg8856
    @murthylg8856 5 лет назад +10

    ಸ್ವಾಮಿ ನಮಸ್ಕಾರಗಳು ನೀವು ಸತ್ಯ ಘಟನೆಗಳನ್ನು ಹೇಳುತ್ತಿದ್ದೇನೆ ನಿಮಗೆ ತುಂಬಾ ಸ್ವಾಗತ

  • @darshankr7859
    @darshankr7859 7 лет назад +92

    ನಮಸ್ಕಾರ ಸಾರ್ ನೀವು ಈ ಧಾರ್ಮಿಕ ಕಾರ್ಯಕ್ರಮ ನಿರೂಪಿಸಿದರು ಇವರ ಬಗ್ಗೆ ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @manukumarms5075
    @manukumarms5075 2 года назад +6

    ಇಂತಹ ವಿಚಾರಗಳನ್ನು ಹೆಚ್ಚೆಚ್ಚಾಗಿ ಪ್ರಚಾರ ಮಾಡಿ ಜನರಿಂದ ಮೂಢನಂಬಿಕೆ ಮತ್ತು ಕಂದಾಚಾರ ತೊಲಗಲಿ ನಮಸ್ತೆ ಗುರುಜಿ

  • @sunilschincholi143
    @sunilschincholi143 4 года назад +19

    ಸತ್ಯವದ್ ಸ್ವಾಮಿಜಿ🙏🙏

  • @sangappajurno
    @sangappajurno 6 лет назад +20

    The most useful pravachana by Nijagunanda swamiji. Society is needed this type of speeches now. I heartily appreciate Mr.Satish's efforts.

  • @syedameerhamza3a640
    @syedameerhamza3a640 7 лет назад +69

    I Really Respect Nijagunanda Speeches After listening speeches I bought books about Basavanna I proud to be Kannadiga I wish YOU Long live SwamiJi Ameen

  • @scchinchali1944
    @scchinchali1944 2 месяца назад +1

    👌 ಸೂಪರ್ ಗುರುಗಳೇ ನಿಮ್ಮ ಸಾಮಾಜಿಕ ಚಿಂತನೆಯ ಪ್ರವಚನ ಅತ್ಯುತ್ತಮ.

  • @ManojKumar-pq7eu
    @ManojKumar-pq7eu 3 года назад +15

    Thank you very much Guruji
    Jai Gurubasava
    Jai Bheem

  • @hanumantharajuprajakarmika8287
    @hanumantharajuprajakarmika8287 5 лет назад +21

    Jai Dr. Ambedkar

  • @ishwarappachatrad972
    @ishwarappachatrad972 3 года назад +6

    ಅತ್ಯುತ್ತಮ ವಿಚಾರ್ ಗುರುಗಳೆ

    • @udalmember
      @udalmember 3 года назад

      ruclips.net/video/qI2zh5etCA0/видео.html

  • @user-gl8ho3es1s
    @user-gl8ho3es1s 2 года назад +4

    ಸತ್ಯವಾದ ಮಾತುಗಳು ಗುರೂಜಿ

  • @tirupatitiru2345
    @tirupatitiru2345 4 года назад +42

    ಗುರೂಜಿ ನಿಮ್ಮ ಮಾತುಗಳು ಸೂಪರ್🙏🙏🙏

  • @udaykumarnc7669
    @udaykumarnc7669 3 года назад +20

    Your guidance is very much needed all 365 days in a year

  • @kushwanthgowda4469
    @kushwanthgowda4469 5 лет назад +40

    This Is the way to teach the public people👌👍

  • @bharathbharath1110
    @bharathbharath1110 4 месяца назад +1

    ಎಲ್ಲಾ ಸ್ವಾಮೀಜಿ ಗಳು ಪೂಜೆ ,ಮಾಡಿ ಅಂಥ ಹೇಳಿದ್ರೆ ನೀವು ಮಾತ್ರ ಚೆನ್ನಾಗಿ ಓದಬೇಕು ಅಂದ್ರಿ ನಿವೇ ನಿಜವಾದ ಸ್ವಾಮೀಜಿ ❤

  • @abhishekabhi1600
    @abhishekabhi1600 5 лет назад +8

    ಒಳ್ಳೆಯ ನುಡಿಮುತ್ತು ಗುರುವೇ

  • @mosesbabuvd2944
    @mosesbabuvd2944 Год назад +3

    Swamy your knowledge very good your message is beautiful jesus is given good blesses amen

  • @prakashpujar7167
    @prakashpujar7167 4 года назад +27

    ನೀವು ಹೇಳುವ ಮಾತು ನೂರಕ್ಕೆ ನೂರರಷ್ಟು ಸತ್ಯ ಸ್ವಾಮಿಗಳೇ

  • @Sandeepnaikar973
    @Sandeepnaikar973 4 месяца назад +1

    super swamiji nenu fan agode

  • @chandrar320
    @chandrar320 2 года назад +2

    ಒಳ್ಳೆ ಮಾತು ಹೇಳಿದ್ದಿರಿ ಸ್ವಾಮೀಜಿ

  • @manojkumarimanoj4637
    @manojkumarimanoj4637 5 лет назад +5

    ಧನ್ನವದಗಳು. ಗುರುಗಳೆ

  • @javeedbasha8265
    @javeedbasha8265 7 лет назад +115

    I am Muslim my name jawed working in Kuwait but I like your speeches .

    • @kiranhuddar93
      @kiranhuddar93 6 лет назад

      Javeed Basha

    • @parghaneparvin9615
      @parghaneparvin9615 5 лет назад +1

      Javeed Basha sir u r read ambedkar books

    • @mallikarjunahosagowdru8125
      @mallikarjunahosagowdru8125 5 лет назад +6

      ಜಾತಿ ಯಾವುದಾದರೆನು ಕುಲ ಒಂದೇ.ಅದು ಮಾನವ ಕುಲ ಅದು ಒಂದು ನೆನಪಿದ್ದರೆ ಸಾಕು...

    • @shareefnadaf3572
      @shareefnadaf3572 5 лет назад +1

      @@mallikarjunahosagowdru8125
      Jjjkkk0

    • @shareefnadaf3572
      @shareefnadaf3572 5 лет назад

      @@mallikarjunahosagowdru8125 tgghji

  • @umaranib9992
    @umaranib9992 2 года назад +2

    ತುಂಬಾ ಚನ್ನಾಗಿ ಮಾತನಾಡಿದ್ದರೀರಿ ಗುರೂಜಿ

  • @arjunsk1996
    @arjunsk1996 3 года назад +2

    *Namma Karnatakakke sikka rathna* *nivu swamiji*
    *eegina kalada* *aadhunika basavanna nivu namage🙏🙏🙏*
    *nanu nimma dodda abhimani love you sir 😍😍*

    • @udalmember
      @udalmember 3 года назад

      ruclips.net/video/qI2zh5etCA0/видео.html

  • @arulmary6587
    @arulmary6587 2 года назад +8

    Super swamiji 🙏

  • @ashfaqalystatus7102
    @ashfaqalystatus7102 2 года назад +13

    I really proud of you sir 🙏

  • @mohmadhanif2009
    @mohmadhanif2009 2 года назад +4

    I realy proud of you sir,,,,keep going on

  • @premswarooppaul1109
    @premswarooppaul1109 4 года назад +17

    Superb sermon by swamiji. Excellent food for thought.

  • @akashdchalawadi
    @akashdchalawadi 10 месяцев назад +3

    ಜೈ ಬುದ್ದ ಬಸವ ಅಂಬೇಡೈರ್

  • @m.h.anvatti850
    @m.h.anvatti850 4 года назад +7

    ಓಳ್ಳೆ ಮಾತು ಸ್ವಾಮಿ ರವರೆ Very Very Great Swamy Ji

  • @sraswthisk9567
    @sraswthisk9567 4 года назад +20

    ಸೂಪರ್ ಸ್ವಾಮೀಜಿ ನಿಮ್ಮ ಮಾತಿನಲ್ಲಿ ಸತ್ಯ ಇದೆ i weat to more videos

  • @MayJackson-pg6ws
    @MayJackson-pg6ws 4 года назад +11

    I really appreciate to you swamiji hats off to you..

  • @ravigowda494
    @ravigowda494 4 года назад +3

    ನಿಮ್ಮ ಮಾತು ನಮ್ಮಂತ ಯುವ ಪೀಳಿಗೆಗೆ ಮಾರ್ಗದರ್ಶನ ಗುರುಗಳೆ....

  • @basavaraju2278
    @basavaraju2278 6 лет назад +93

    I respect this type of swamiji

  • @vikaschandra1857
    @vikaschandra1857 Год назад +3

    Really Heart Touching Speech Swamiji.

  • @kantharajukl3524
    @kantharajukl3524 2 года назад +10

    Excellent speech sir

  • @KumarKumar-nu1te
    @KumarKumar-nu1te 6 лет назад +17

    ಸಾಮನತೇ,,ಸಾೄತತ್ರ,,ಭಾೃತುತ್ವ, ಸತಾೖಸಾೄವಿ🚩🏳🏴🇦🇹🕌🏕🕍⛪🏰🗽⛺🎪🌄🌃🌎🌈👏💚💛💜💙👍

  • @nandishatsnandishats9735
    @nandishatsnandishats9735 4 года назад +14

    ಶರಣು ಶರಣಾರ್ಥಿ ಗುರೂಜಿ...🙏🙏🙏

  • @kavithaesther3155
    @kavithaesther3155 3 года назад +1

    Super swamiji , iddhidh irohaage vedhagala aadharada male helidhru , kannu manassu kurudagirouge hucchumaathu aagirutte , nim maathugali super swamiji 1000 janaralli nimmanta obbaru sigodu kashta 🙏🙏🙏🙏🙏

  • @Deevige
    @Deevige 2 года назад +1

    ಹೌದು ಸ್ವಾಮಿ ನೀವು ಹೇಳುವ ಎಷ್ಟೊಂದು ವಿಚಾರಗಳು ಚೆನ್ನಾಗಿದೆ ದೇವರ ಬಗ್ಗೆ ನಿಮ್ಮ ವ್ಯಾಕ್ಯನ ತುಂಬಾ ಚೆನ್ನಾಗಿದೆ ಹೌದು ನಮ್ಮ ಬಹುತೇಕ ನಂಬಿಕೆಗಳು ಮೂಢನಂಬಿಕೆಗಳು ನಿಮ್ಮ ಮಾತಲ್ಲಿ ತಪ್ಪೇನಿಲ್ಲ ಆದರೂ ....
    ನನ್ನದೊಂದು ಸಣ್ಣ ಕೋರಿಕೆ ಒಂದೇ ಒಂದು ಸಾರಿ ಹಿಂದೂ ಧರ್ಮವನ್ನು ಬಿಟ್ಟು ಇತರ ಧರ್ಮಗಳ ಮೂಢನಂಬಿಕೆಗಳ ಬಗ್ಗೆ ಮಾತನಾಡಿ ನೋಡೋಣ ನಿಮ್ಮ ಧೈರ್ಯ ಮೆಚ್ಚುತ್ತೇವೆ
    ನಮ್ ನಂಬಿಕೆಗಳೆಲ್ಲ ಸರಿ ಅಂತ ವಾದ ಮಾಡುತ್ತಾ ಇಲ್ಲ ಗುರುಗಳೇ ನಿಮ್ಮನ್ನು ಗುರು ಅಂತ ನಾವೆಲ್ಲರೂ ಒಪ್ಕೋತೀನಿ ಒಂದೇ ಒಂದು ಬಾರಿ ಮುಸ್ಲಿಂ ನಂಬಿಕೆಗಳ ಬಗ್ಗೆ ಕ್ರಿಶ್ಚಿಯನ್ ನಂಬಿಕೆಗಳ ಬಗ್ಗೆ ಮಾತನಾಡಿ ಜೈ ಗುರುದೇವ್

  • @m.rajappam.rajappa3342
    @m.rajappam.rajappa3342 2 года назад +9

    It is really great👍

  • @meghanamegha3861
    @meghanamegha3861 2 года назад +12

    Each and every word of you is absolutely true Swamiji 🔥🔥👌👌

    • @dearsirmadam4960
      @dearsirmadam4960 2 года назад +1

      ನಿಮ್ಮ ಪ್ರಕಾರ ದೇವರು ಅಂದ್ರೆ ಏನು...?

    • @meghanamegha3861
      @meghanamegha3861 2 года назад

      @@dearsirmadam4960 Swamiji helid keliskoli innondsala.

  • @anklesh.hanklesh.h2548
    @anklesh.hanklesh.h2548 5 лет назад +2

    Nanna life mele thumba jigupse moodidaaga nimma speech kelde ega nannunna nodidre life hedrutte munde ivlu enmaadbahudappaaaa antha ................ Ondu tqs heli nimmanna doora maadkolodilla

  • @manuraj2553
    @manuraj2553 2 года назад +4

    ನಿಮ್ಮ ದೊಡ್ಡ ಅಭಿಮಾನಿ ನಾನು ನಿಜಗುಣಾನಂದ ಸ್ವಾಮಿಗಳೆ

  • @targetbro542
    @targetbro542 2 года назад +8

    Masha Allah good fantastic speech love from Mangalore😍😍😍😍😍😍😍😍

    • @shivaprasad918
      @shivaprasad918 9 месяцев назад

      Will u criticize mulana and triple takak..

  • @kirankumarbn1565
    @kirankumarbn1565 4 года назад +14

    VERY GOOD INFORMATION LISTEN AND FOLLOW EACH AND EVERY WORD VERY MEANINGFULL SWAMIJI

  • @shinudada5654
    @shinudada5654 5 лет назад +10

    good speech swami ji

  • @santoshlandt7409
    @santoshlandt7409 5 лет назад +6

    Super hit jai bheem

  • @sufimutheeb2892
    @sufimutheeb2892 7 лет назад +104

    im muslim but i love nijagunanada swamiji a big big big tanks to this video plz send more dn more videos

    • @nageshcn1760
      @nageshcn1760 5 лет назад +7

      Nim dharmada bagge matadidre avaga eetara matadtirlilla

    • @c.dayananda8191
      @c.dayananda8191 4 года назад +4

      @@nageshcn1760 yaakandre scary nimma dharmada kolaku bagge maatanadolla adakke

    • @Rashid-oj4sw
      @Rashid-oj4sw 4 года назад +1

      @@nageshcn1760 Wah nimma bheda bhava innu. Bidallilla sattaga yava dharmavu illa etake dvesha

    • @Rashid-oj4sw
      @Rashid-oj4sw 4 года назад +5

      Avaru heluddu Sarva dharmakku anvaya...Nanu muslim Adare Kannadiga....

    • @dini4356
      @dini4356 4 года назад +2

      @@nageshcn1760 yavdu guru darma jaathi...... Moodanambike bidu jaathi bidu yellarnu samanvaagi kaanu... erodna heldre thika yak hurkothira opkoli change aagi

  • @sharnuchakravarti2242
    @sharnuchakravarti2242 9 лет назад +34

    buddha basava ambedkar abt.it is...heart touching...message to socity

    • @SatishSugarsAwards
      @SatishSugarsAwards  8 лет назад +4

      Thanks for your Comments, if you agree this thoughts Please Share all People, Know the Truth, thank you once again.

    • @kmarpallikarmarpallikar1435
      @kmarpallikarmarpallikar1435 6 лет назад

      sharnu chakravati idii

    • @syedsadiq5279
      @syedsadiq5279 5 лет назад

      He is a real hero...I like his message always

  • @fouziyabanu3932
    @fouziyabanu3932 5 лет назад +9

    Sir, I like your speech very much👌👌👌👌

  • @amcreation1557
    @amcreation1557 4 года назад +6

    Super swamiji👏👏

  • @nammamysore1163
    @nammamysore1163 4 года назад +7

    ನಿಮ್ಮ ಮಾತಿನಿಂದ ನಮ್ಮ ಜಗತ್ತೇ ಪಾವನ ಸ್ವಾಮಿ

    • @syedmujahid5423
      @syedmujahid5423 4 года назад

      Syed 😋😋😋😋😋😋😄😄😄😄😄

  • @dattatreyatayat1302
    @dattatreyatayat1302 7 лет назад +13

    yeppa yentha mathu namma gurugaludu
    nimge kotti koti namskara swamijigale

  • @hamngouda7669
    @hamngouda7669 2 года назад +5

    Super😍💞💕💯

  • @chanduchandrakanthsr328
    @chanduchandrakanthsr328 3 года назад +13

    100% good speech sir

  • @kumaraswamy.kpadvocate5086
    @kumaraswamy.kpadvocate5086 6 лет назад +16

    ಉತ್ತಮವಾದ ವಿಚಾರ

  • @malakajappaganagera2142
    @malakajappaganagera2142 Год назад +1

    ಅದ್ಬುತವಾದ ಪ್ರವಚನ ಗುರುಗಳೇ

  • @krupagunatejasshetty7269
    @krupagunatejasshetty7269 2 года назад +10

    Excellent speech swamiji, truth never sleep 🙏👍❤️

  • @venkateshnayak3413
    @venkateshnayak3413 7 лет назад +28

    ಸೂಪರ ಒಳ್ಳೆ ಮಾತು

  • @ravirmr1875
    @ravirmr1875 6 лет назад +3

    Super guruji love u .... %%%

  • @AffectionateGreyElephant-ry7gg
    @AffectionateGreyElephant-ry7gg 6 месяцев назад +2

    Very nice

  • @priyamk3997
    @priyamk3997 4 года назад +8

    I like your speches and realy iam big fan of you

  • @ningummeti4469
    @ningummeti4469 4 года назад +18

    ನಿಜವಾದ ಮಾತು ಗುರುಜೀ...೧೦೦℅

  • @mehboobpashag
    @mehboobpashag 6 лет назад +26

    ಮನುಷ್ಯರಿಗೆ ಉತ್ತಮ ಸಂದೇಶ . ಇದನ್ನು ಕೇಳುವವರು ನಿಮ್ಮ ಮಕ್ಕಳಿಗೆ ಕುಟುಂಬದ ವರಿಗೆ ಭೋದಿಸಿ . ಸನ್ಮಾರ್ಗದ ಕಡೆ ನಡೆಯಿರಿ.

  • @renukabhaskar7500
    @renukabhaskar7500 Год назад +1

    Nimm pravachan helata iri swamiji🙏🙏🌷🌷

  • @dattut940
    @dattut940 2 года назад +1

    Super grat guruji♥️👍👌☝️🙏🙏🙋🌼🌱🌿🌴

  • @rameshaug6960
    @rameshaug6960 3 года назад +6

    ಸೂಪರ್ ಗುರುಗಳೇ

  • @abhinaik1242
    @abhinaik1242 4 года назад +4

    Devaru nimmana ebbisiddane mudanambeke virodda great you

  • @mallikrjunhiremathmallikrj4381
    @mallikrjunhiremathmallikrj4381 2 года назад +1

    ತುಂಬಾತುಂಬಾ ಸುಪರ್ ಸ್ಪಿಚ್ ಗುರುಜಿ

  • @kannadabusines234
    @kannadabusines234 Год назад +1

    E video ಚೆನ್ನಾಗಿದೆ ಸರ್ ❤️❤️

  • @shivu17kannadiga56
    @shivu17kannadiga56 2 года назад +5

    Super sir🙏🙏

  • @drnandeeshjakati5885
    @drnandeeshjakati5885 6 лет назад +20

    GREAT SWAMIJI NEEVU THUMBA PRACTICAL I LIKE YOUR THOUGHTS AND EVERY BODY MUST BE

  • @vishwanathshisunalli8710
    @vishwanathshisunalli8710 9 месяцев назад +2

    Hats off you Gurugale

  • @rajac2145
    @rajac2145 2 года назад +1

    Super sir very nice spiking

  • @vikaskagar3541
    @vikaskagar3541 4 года назад +4

    Super 🙏🙏🙏🙏🙏🙏🙏🙏🙏🙏🙏🙏🙏🙏🙏🙏👍👍👍👌

  • @praveenrajur1639
    @praveenrajur1639 4 года назад +4

    Nijavada jeevana Darshana.🙏🙏🏼🙏🙏🙏🏼

  • @thaskshrikant0017
    @thaskshrikant0017 Год назад

    ಎಂಥ ಅದ್ಭುತ ಮಾತು ಹೇಳ್ತಾರೆ ಗುರುಗಳು ❤🙏

  • @kummigowda2011
    @kummigowda2011 3 года назад +2

    U,,,,r super guru jiiiiiii🙏🙏🙏🙏🙏

  • @sdsonucreation6987
    @sdsonucreation6987 5 лет назад +9

    Fantastic sir your speach