IS THERE ANY PROBLEM IF KSET 2024 QUALIFIED CANDIDATES APPLIED FOR GFGC

Поделиться
HTML-код
  • Опубликовано: 25 янв 2025

Комментарии • 62

  • @sappannagouda2484
    @sappannagouda2484 15 дней назад +2

    ಬಹಳ ಅರ್ಥಪೂರ್ಣ ಮತ್ತು ವಾಸ್ತವವಾಗಿ ವಿವರಣೆ ಮತ್ತು ಮಾಹಿತಿ ನೀಡುತ್ತೀರಾ ನೀವು ಅದಕ್ಕಾಗಿ ಧನ್ಯವಾದಗಳು.

  • @snehasn3531
    @snehasn3531 16 дней назад +1

    Thank you so much for this valuable information

  • @AishaS2D8
    @AishaS2D8 15 дней назад +1

    Thank you so much sir

  • @LalitaLalita-z1k
    @LalitaLalita-z1k 15 дней назад +1

    Sir basically nandu 2A caste brother sister 2 A ide but nandu parents school TC li wrong barosidarinda 3b ittu adu nange gottrililla last 2023 li nanu 3b ankonde application haki barede but 4 marks hottyu

  • @Pcu786
    @Pcu786 15 дней назад +1

    Tappu Mahiti nididdalli nemakhati process inda horage idalaguvudu. Anta heliddare. Matte notification li 19 points li application koneya dinaka olgade ella arhate irbeku anta heliddare ala sir
    Problem aagalwa

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  15 дней назад +1

      ನೀವು ತಪ್ಪು ಮಾಹಿತಿ ನೀಡುತ್ತಿಲ್ಲ ..ನೀವು Qualified ಆಗಿದಿರ ಹಾಗಾಗಿ ಅರ್ಜಿಯಲ್ಲಿ Qualified ಆಗಿದೆ ಅಂತ ಹಾಕ್ತಿರ..ಇದ್ರಲ್ಲಿ ತಪ್ಪು ಮಾಹಿತಿ ಏನು ಇದೆ..ಕೊನೆ ದಿನಾಂಕದೊಳಗೆ ಅಂತ ಇದೆ ನಿಜ ಆದ್ರೆ ನಿಮ್ಮ ಫಲಿತಾಂಶ ಕೊನೆಯ ದಿನಾಂಕದ ಮೊದಲೇ ಬಂದಿದ್ಯಾಲ್ವ ಹಾಗಾಗಿ ನಿಮಗೆ ಸಮಸ್ಯೆ ಇಲ್ಲ

  • @LalitaLalita-z1k
    @LalitaLalita-z1k 15 дней назад +1

    Adke nanu 2024 Ali 3B bittu 2A dalli new case certificate madisi 2A dalline application haki exam baridide sir ivg 2A dalline select hakini ...nange document verification ge enadru problem agutta sir heli

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  15 дней назад

      @@LalitaLalita-z1k ನೀವು ಯಾವ ಕೆಟಗರಿ ಕೊಟ್ಟಿರ್ತಿರೋ ಅದೇ ಸರ್ಟಿಫಿಕೇಟ್ ತಗೊಂಡ್ ಹೋಗಿ ಇವಾಗ ನಿಮ್ದು 2A ಬರುತ್ತೆ ಮಿಸ್ ಆಗಿ ನಿಮ್ದು 3b ಆಗಿತ್ತು..ಆದ್ರೆ ನೀವು 2A ಗೆ ಸಂಬದಿಸಿದವರು..2A ನಲ್ಲೇ ಆಪ್ಲಿಕೇಶನ್ ಹಾಕಿದಿರ ಅದ್ರಲ್ಲೇ ಸೆಲೆಕ್ಟ್ ಆಗಿದಿರ..ಹಾಗಾಗಿ 2A ಸರ್ಟಿಫಿಕೇಟ್ ತಗೊಂಡ್ ಹೋಗಿ ಏನು ತೊಂದ್ರೆ ಇಲ್ಲ..ಆದ್ರೆ ಇದನ್ನೆಲ್ಲ ಏನು ಹೇಳ್ಬೇಡಿ

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  15 дней назад

      @LalitaLalita-z1kಅದ್ಕೆ ತಪ್ಪಾದ ಕೆಟಗರಿ ಎಲ್ಲೂ ಕೊಡಬರ್ದು ಮಿಸ್ಟಕ್ ಆಗಿ ಆಗಿದೆ ಆಂದ್ರಲ್ಲ ನೀವು ನಿಮ್ಮ ನಿಜವಾದ ಕೆಟಗರಿಯನ್ನು TC ಯಲ್ಲೂ ಸರಿಪಡಿಸಿ ಕೊಳ್ಳಿ

    • @LalitaLalita-z1k
      @LalitaLalita-z1k 15 дней назад

      Nandu original caste 2A sir

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  15 дней назад

      ಹ ಅದ್ಕೆ ಅದನ್ನೇ ತಗೊಂಡ್ ಹೋಗಿ TC ನಲ್ಲಿ ಸರಿಪಡಿಸುವುದನ್ನು ಮರಿಬೇಡಿ

  • @lingannak1491
    @lingannak1491 15 дней назад +1

    Ok tq sir jiiii❤

  • @BhavaniGuggari-u2m
    @BhavaniGuggari-u2m 15 дней назад +1

    Sir Nan apply madidini but merit list alli nankint kammi points iddavr name ide sir but Nan name illa
    Plz solution heli sir

  • @PavanPavan-wp5ln
    @PavanPavan-wp5ln 16 дней назад +1

    Sir 9 ne date ge merit list bidtare anta ideyalla adre bittilvalla Sir ?

  • @NehaMullanavar
    @NehaMullanavar 16 дней назад +1

    Sir nandu mcom complete agide 2024 alli innu marks card kottila all sem result bandide sir nanage kset certificate egale kodatara or original marks card band mele 2 years olag kodatar sir

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  16 дней назад

      ನಿಮ್ಮ ಎಲ್ಲಾ ಒರಿಜಿನಲ್ ಮಾರ್ಕ್ಸ್ ಕಾರ್ಡ್ ಗಳನ್ನು ವೇರಿಫಿಕೇಶನ್ ಮಾಡಿಸ್ಬೇಕು ..ಅವರಿಗೆ 2 ಸೆಟ್ ಅಟ್ಸ್ತ್ವಡ್ ಮಾಡ್ಸಿ ಕೊಡಬೇಕು..ನಂತರ ಕೊಡ್ತಾರೆ ನಿಮ್ಗೆ ಟೈಮ್ ಕೊಡ್ತಾರೆ ಅದಕ್ಕೆಲ್ಲ

    • @NehaMullanavar
      @NehaMullanavar 16 дней назад

      Ha sir online result mele certificate kodatar sir ega guest lecturer ge hakoke

    • @NehaMullanavar
      @NehaMullanavar 16 дней назад

      Nanag ega certificate sigatto ellavo sir

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  16 дней назад

      ನಿಮ್ಮ ಒರಿಜಿನಲ್ ಸರ್ಟಿಫಿಕೇಟ್ ವೇರಿಫಿಕೇಶನ್ ಮಾಡ್ಬೇಕಲ್ಲ ಅವ್ರು...ಅದ್ಕೆ ನೀವು ಒಮ್ಮೆ KEA ಹೆಲ್ಪ್ ಲೈನ್ ನಂಬರ್ ಗೆ ಕಾಲ್ ಮಾಡಿ ಕೇಳ್ಬಿಡಿ ನಿಮಗೂ ಸಮಾಧಾನ ಆಗುತ್ತೆ

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  16 дней назад

      ಅತಿಥಿ ಉಪನ್ಯಾಸಕರ ಅರ್ಜಿ ಹಾಕೋಕೆ 8 ನೇ ತಾರಿಕ್ ಲಾಸ್ಟ್ ಡೇಟ್ ಅಂತ ಇತ್ತು ಚೆಕ್ ಮಾಡಿ ನೋಡಿ

  • @learningplatform8278
    @learningplatform8278 15 дней назад +1

    Kset certificate yavag sigbhudu sir

  • @SANJEEVBARAKER-z2d
    @SANJEEVBARAKER-z2d 15 дней назад +1

    Jai hind sir

  • @rameshramesh2393
    @rameshramesh2393 16 дней назад +1

    Fresher's ge chance sigutha sir..?

  • @LalitaLalita-z1k
    @LalitaLalita-z1k 15 дней назад +1

    K sir sure madistini

  • @doddahanumanta380
    @doddahanumanta380 15 дней назад

    notification sariyagi odi

  • @LalitaLalita-z1k
    @LalitaLalita-z1k 15 дней назад +1

    Okey sir thank you soo much