ವ್ಹಾವ್ ವ್ಹಾವ್.. ಇಂಥ ಹಾಡುಗಳು ಬಂದು ಅದೆಷ್ಟೋ ವರ್ಷಗಳಾಗಿತ್ತು.. ಸೋನು ನಿಗಮ್ ಧ್ವನಿ ಹಾಗೂ ಈ ಸಾಹಿತ್ಯ ಅತ್ಯದ್ಭುತ... ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಅದ್ಭುತವಾದ ಹಾಡು...
ನಿನ್ನ ಗಂಡನು ಗೀಚಿದ ಸೃಷ್ಟಿಯೇ ತಪ್ಪೆಂದು ಶಾರದೆಗೆ ಹೇಳುವೆ, ಪ್ರೀತಿ ದೂರವ ಮಾಡಿ, ತಮಾಷೆ ನೋಡುವ ಬ್ರಹ್ಮನಿಗೆ ಬೈಸುವೆ.. wow Sakkath lyrics ❤❤🙏 listen to this song on loop for 5times , while going to office., music also superb, so melodious 😊😊 ಏಳೇಳು ಜನ್ಮಕೂ nene
I am addicted to this song....I listened to this more than 100 times..... ರಾಣಾ ,,,Amazing......Prem'$ is extremely goooooood ........ಸಾಹಿತ್ಯದ ಬಗ್ಗೆ ಎರಡು ಮಾತಿಲ್ಲ.....❤️
ಅದ್ಬುತವಾದ song compose ಮಾಡಿದ್ದಾರೆ ಅರ್ಜುನ್ ಜನ್ಯ...sir superb and.. ಸೋನು ನಿಗಮ sir ವಾಯ್ಸ್ ಚೆನ್ನಾಗಿದೆ..lyrics ಯಾರು ಬರದಿದ್ದರೆ ನನಗ ಗೊತ್ತಿಲ್ಲ ಬಟ್ ಅದ್ಬುತವಾದ ಸಾಲುಗಳು ಬರ್ದೆದ್ದಿದ್ದರೆ sir..ಒಳ್ಳೆದಾಗಲಿ ಏಕ್ ಲವ್ಯೆ ಟೀಮ್ ಗೆ..all the best ಪ್ರೇಮ್ sir..
Prem you are amazing always... When music composer with Prem it's musical blockbuster always no doubt on it... This song is like heaven... Sonu nigam.. Your voice is killing me... Female singer what an voice... It's a musical Magic!
Just wow 🔥🔥🔥😳😳 ultimate cineotografhy...& Visual awesome fantastic 😊❤️❤️😍😍😊... Music lyrics singing mind-blowing 🔥🔥🔥 kannada Rock Star Arjun janya album hit . 😍
What an amazing BgM.... I just fell in love with this beautiful song... Addicted a lot.. lot... I'm just mad about this song... Feeling like that lines were wrote for me only 😍😍😍🥰 After a long time...i have been addicted to one of the wonderful song..most favourite..loved this beautiful couple😍...that female voice is melting me like anything... Of course Sonu Nigam all time favourite 😍.....thank you for this wonderful lyrics and song ✨
ತುಂಬಾ ವರ್ಷಗಳ ನಂತರ ಇಂತಹ ಅದ್ಬುತ ಹಾಡು ಕೇಳುತ್ತಿದ್ದೇವೆ.... ಹೃದಯಕ್ಕೆ ಮತ್ತೊಮ್ಮೆ ಹತ್ತಿರವಾದ ಹಾಡು...ಏನ್ ವಾಯ್ಸ್ ❤️👍❤️❤️❤️❤️ ಸೋನು ನಿಗಮ್ ಗೊಲ್ಡನ್ ಸಿಂಗರ್... ಕನ್ನಡಕ್ಕೆ ಬೇಕು ನೀವು....
What a wonderful lyrics,,,, sonu nigam singing is extraordinary heart touching song after a long time..... All the best ek love ya team... Waiting for this movie.....
Raanna ಅವರು Ek love ya ಮೂವಿ ಇಂದ ಇನ್ನೊಂದು ಹಂತಕ್ಕೆ ಹೋಗುತ್ತಾರೆ ಅನ್ನುವವರು ಲೈಕ್ ಮಾಡಿ❤️👍 Kannada industry next level movies in Prem Arjun janya its 🔥 music 🎶 benki guru
Song 😍👌🔥🔥ಸೋನು ನಿಗಮ್ ಅವರ ಚಾನೆಲ್ ನಲ್ಲಿ ಒಂದಿನ ಮುಂಚೆನೆ ರಿಲೀಸ್ ಮಾಡಿದಾರೆ Still ವಿಡಿಯೋ ಸಾಂಗ್ ನೋಡೋಕೆ Curiosity ಹಾಗೆ ಇತ್ತು 😬😬 ಸಖತ್ ಸಾಂಗ್.Another Hit Song Added 😍😍All The Best For The Entire Ek Love Ya Team
ರಿಯಲಿ... ತುಂಬಾ ಚನ್ನಾಗಿದೆ ಸಾಂಗ್ಸ್ ಕೇಳೋಕೆ ಮತ್ತೆ ಮತ್ತೆ ಕೇಳ್ಬೇಕು ಅನಿಸುತ್ತೆ ಈ ರೀತಿ ಎಲ್ಲಾ ಸಾಂಗ್ಸ್ ಕೊಡೋಕೆ ಪ್ರೇಮ್ ಬಿಟ್ರೆ ಯಾರಿಂದಲೂ ಆಗೋಲ್ಲ ಅನಿಸುತ್ತೆ 😍💐🤝🤝🙏🙏
ನಿನ್ನ ಗಂಡನು ಗೀಚಿದ ಸೃಷ್ಟಿಯೆ ತಪ್ಪೆಂದು ಶಾರದೆಗೆ ಹೇಳುವೆ ❤ Bow to your lyrics 🙌
Uh
ವ್ಹಾವ್ ವ್ಹಾವ್.. ಇಂಥ ಹಾಡುಗಳು ಬಂದು ಅದೆಷ್ಟೋ ವರ್ಷಗಳಾಗಿತ್ತು.. ಸೋನು ನಿಗಮ್ ಧ್ವನಿ ಹಾಗೂ ಈ ಸಾಹಿತ್ಯ ಅತ್ಯದ್ಭುತ... ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಅದ್ಭುತವಾದ ಹಾಡು...
Wow so beautiful 🥰
@@shrutibendre1361 JM
@@shrutibendre1361 1
Super song
Nija
ಯಾರ್ ಯಾರ್ ಒಂದಕ್ಕಿಂತ ಹೆಚ್ಚು ಬಾರಿ ಕೇಳಿದಿರಾ ಈ ಸಾಂಗ್ ❤👌👌❤
😆
0:14 @@kanduri-
1:31
🎉😢😢🎉@@shashidharanigol4987
N@@shashidharanigol4987
ಕನ್ನಡದಲ್ಲಿ ಇಂತಹ ಹಾಡು ಬಂದು ತುಂಬಾ ವರ್ಷಗಳೇ ಕಳೆದಿವೆ ಅಧ್ಬುತ....
ಪ್ರೇಮ್ ಸಿನಿಮಾ ಕಥೆ ಹೇಗೆ ಇರಲಿ
Songs never disappointed us
Colorfulpremji
.
0:36 @@siddappasiddappa-j8v
😂@@siddappasiddappa-j8v
ಅದ್ಭುತ ಸಾಹಿತ್ಯ😍❤️
ಸೋನು ನಿಗಮ್ ಅವರ ವಾಯ್ಸ್ ಮತ್ತೆ ಮತ್ತೆ ಕೇಳುವಂತೆ ಮಾಡುತಿದೆ.
🎉❤❤❤❤
Nanu kannadiga I like super
That line ಏಳೇಳು ಜನುಮಕು ನೀನೆ ನನ್ಗೆ ಬೇಕೆಂದು ಕಾಡಿ ಬೇಡಿ ವರವ ಪಡಿವೇನು ❤
Super lines 💯❤
ಮನಧಭನಢಙನಡನಖೆ
@@PraveenPraveengaddiವಭಧನಬಬಭಬವನಢನಬ
ಇಂತಹ ಹಾಡುಗಳು ಕನ್ನಡದಲ್ಲಿ ಮಾತ್ರ ಏಕೆಂದರೆ ಕನ್ನಡ ಭಾಷೆ ಅಂತದು ಜೈ ಕರ್ನಾಟಕ 💥🔥🔥
Yes jai Karnataka
నిజా
😅
ಜೈ ಕರ್ನಾಟಕ ಮಾತೆ
Yappa devare en song guru 🥺🥺🥺🥺🥺🥺🥺🥺😘😘😘😘😘😘😘😘😘😘😘😘😘❤❤❤❤❤❤❤❤💝💝💝💝💝🎵song keltidre alu ne bartide kushinu aagtide astu feel ide 🥺🥺🥺🥺🥺😘😘😘😘😘
ವ್ಹಾ.... ಅದ್ಭುತ..!! ಈ ತರದ ಸಾಂಗ್ ಕೇಳಿ ತುಂಬಾ ದಿನಗಳಾಗಿತ್ತು... ನಿಜಕ್ಕೂ ಮೈ ರೋಮಾಂಚನವಾಗುತ್ತೆ.. ಸಿನಿಮಾ ಕೂಡಾ ತುಂಬಾ ಕಾಡುತ್ತೆ.. Really hat's off " PREM" sir
supppppppppppppper song
Aaaaa
Pooo
@@raviarya7993 lo
@@raviarya7993 O
ಸೋನು ನಿಗಮ್ 👌👌👌👌👌👌👌👌👌👌👌👌👌👌👌
👌👌👌👌👌👌👌👌👌
Sonu Nigam avra bagge Video or Avara Interview maadi Please 🙏🙏🙏🙏
💞
ನಿನ್ನ ಗಂಡನು ಗೀಚಿದ ಸೃಷ್ಟಿಯೇ ತಪ್ಪೆಂದು ಶಾರದೆಗೆ ಹೇಳುವೆ, ಪ್ರೀತಿ ದೂರವ ಮಾಡಿ, ತಮಾಷೆ ನೋಡುವ ಬ್ರಹ್ಮನಿಗೆ ಬೈಸುವೆ.. wow Sakkath lyrics ❤❤🙏 listen to this song on loop for 5times , while going to office., music also superb, so melodious 😊😊
ಏಳೇಳು ಜನ್ಮಕೂ nene
ಸಿನೆಮಾ ಹೇಗಿರುತ್ತೆ ಗೊತ್ತಿಲ್ಲ. ಆದರೆ ಪ್ರೇಮ್ ಅವರ ಪ್ರತೀ ಸಿನೆಮಾದ ಹಾಡುಗಳು ಅದ್ಬುತವಾಗಿರುತ್ತವೆ. 😍
ಸೂಪರ್ 💖👌 ಫಿಲಂ ಸರ್ ನೋಡಿ ತುಂಬಾ ಚೆನ್ನಾಗಿದೆ
Movie nu super bro nodi😍
Super movie
Nija 💯
@@nicesongs782 hyffhe
I am addicted to this song....I listened to this more than 100 times..... ರಾಣಾ ,,,Amazing......Prem'$ is extremely goooooood ........ಸಾಹಿತ್ಯದ ಬಗ್ಗೆ ಎರಡು ಮಾತಿಲ್ಲ.....❤️
One of the best melodious song i have ever heard Prem's ❤️❤️
❤❤🎉🎉😢😮
ಒಂದ್ ಸಲ song ಕೇಳಿದ್ರೆ.. ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ.... ತುಂಬಾ ಇಷ್ಟ ಆಯ್ತು...😍😍
Hi
True
ನೂರಾರು ಸರಿ ಕೇಳಿದ್ರು ಈ ಹಾಡಿನ ಇಂಪು ಮಸೋದೆ ಇಲ್ಲ ಹಿನ್ನು ಕೇಳುವ ಹಂಬಲ ಹೆಚ್ಚಾಗುತ್ತೆ ♥️♥️♥️
ಈ ಸಾಂಗ್ ನ ಟೈಟಲ್ *ಮತ್ತೆ ನೋಡಬೇಡ*
ಆದ್ರೆ ಮತ್ತೆ ಮತ್ತೆ ನೋಡ್ಬೇಕು ಅನಿಸುತ್ತೆ 😍🤩❤️❤️
ಅದ್ಬುತವಾದ song compose ಮಾಡಿದ್ದಾರೆ ಅರ್ಜುನ್ ಜನ್ಯ...sir superb and.. ಸೋನು ನಿಗಮ sir ವಾಯ್ಸ್ ಚೆನ್ನಾಗಿದೆ..lyrics ಯಾರು ಬರದಿದ್ದರೆ ನನಗ ಗೊತ್ತಿಲ್ಲ ಬಟ್ ಅದ್ಬುತವಾದ ಸಾಲುಗಳು ಬರ್ದೆದ್ದಿದ್ದರೆ sir..ಒಳ್ಳೆದಾಗಲಿ ಏಕ್ ಲವ್ಯೆ ಟೀಮ್ ಗೆ..all the best ಪ್ರೇಮ್ sir..
Lyrics by Vijay Eshwar
❤️😍ಯಾರ್ ಯಾರ್ ಒಂದಕ್ಕಿಂತ ಹೆಚ್ಚು ಬಾರಿ ಕೇಳಿದಿರಾ ಈ ಸಾಂಗ್ ❤️👌👌❤️
ನಾನು 15 ಬಾರಿ ಕೇಳಿದೀನಿ
20 times
@@gururajnaragund4356 v
@@pavitra.kpavitra.k9578 enu
25times
ಹೇಳಿ ಕೇಳದೆ ಹುಟ್ಟುವ ಪ್ರೀತಿಯ ಶೃಷ್ಟಿಯ ಮೂಲ ಹುಡುಕಬಾರದು.....ಸೂಪರ್ ಲೈನ್👌
ಕೇಳೋಕೆ ಮೊದಲೇ ನಿಮ್ಮ ಹಾಡು ಚೆನ್ನಾಗಿರುತ್ತೆ ಅಂತ ಗೊತ್ತು ಸೂಪರ್ ಪ್ರೇಮ್ ಸರ್💓💓
E ಹಾಡು ಕೇಳುತ ಇದ್ರೆ. ಹಳ್ಳೆ ನೆನಪು ಮತ್ತೆ ಕಣ್ಣ ಮುಂದೆ ಬಂದು ಹೋಗುತ್ತೆ..
ಲವ್ಲೀ ಸಾಂಗ್👌👌 ❤❤❤❤
Nija
Really bro nenpu aagutte same to you
Realy ಮತ್ತೆ ಥಿಯೇಟರ್ ನಲ್ಲಿ ಕೇಳ್ಬೇಕು ನೋಡ್ಬೇಕು ಅನಿಸುತ್ತೆ ❤🎉❤🎉❤🎉❤🎉❤🎉❤
ಬಹುಶಃ ಪ್ರೇಮ್ ಬರ್ದಿರುವಂತ ಹಾಡು
ಅರ್ಜುನ್ ಜನ್ಯ ಸಂಗೀತ ನಿರ್ದೇಶನ.. ಕೇಳೋಕೆ ಇಂಪಾಗಿದೆ... 👌...
ತುಂಬಾ ಚನ್ನಾಗಿದೆ ಪ್ರೇಮ್ sir
ಸೋನು ನಿಗಮ್ ಸರ್ ಹಾಡು ಬೆಂಕಿ..❤
Raanna ಅವರು Ek love ya ಮೂವಿ ಇಂದ ಇನ್ನೊಂದು ಹಂತಕ್ಕೆ ಹೋಗುತ್ತಾರೆ ಅನ್ನುವವರು ಲೈಕ್ ಮಾಡಿ❤️👍
Kannada industry next level movies in Prem
Today movie nodide Ultimete raana he his hero song antu Lv u janya sir prem sir
Yes super 👌 movie I saw movie on 1st day 1st show
@@kavitharani964 super
Super movie
plp
ಎಂತೆಂತಹ ಹಾಡುಗಳು ರೀ ಈ ಸಿನಿಮಾದಲ್ಲಿ , ಅದಕ್ಕೆ ನನಗೆ ಪ್ರೇಮ್ ಸರ್ ಇಷ್ಟ ಆಗೋದು . ಒಂದೊಂದು ಹಾಡು ಕೂಡಾ ಅದ್ಭುತವಾಗಿದೆ. ಪ್ರೇಮ್ ಅಂದ್ರೆ ಸಂಗೀತ ಪ್ರೀಯ ❤️..... ❤️🔥
ನಿನ್ನೆಯಿಂದ ಒಂದು 20 ಸರಿ ಕೇಳಿ ಇದ್ದೀನಿ ,👌👌 ಏನ್ song ಗುರು ಎಷ್ಟು ಸರಿ ಕೇಳಿದ್ರು ಕೇಳುತನೆ ಇರಬೇಕು ಅನಿಸುತ್ತೆ ಅರ್ಜುನ್ ಜನ್ಯ ,🙏🙏🙏
100 ಕ್ಕೆ 100 ರಷ್ಟು ಈ ಸಾಂಗ್ ಪದೇ ಪದೇ ಕೇಳ್ತಾನೆ ಇರಬೇಕು ಅನಿಸುತ್ತೆ
Sssssss
Same to u dude
@@muralidharabisarahalli5304 nijj brother
N̶i̶j̶ b̶r̶o̶❤️
Anyone 2025❤
ನಿನ್ನ ಗಂಡನು ಗೀಚಿದ ಸೃಷ್ಠಿಯ ತಪ್ಪೆಂದು ಶಾರದೆಗೆ ಹೇಳುವೇ,
ಪ್ರೀತಿ ದೂರವ ಮಾಡುತ ತಮಾಷೆ ನೋಡುವ ಬ್ರಹ್ಮನಿಗೆ ಬಯಸುವೆ...what a line. i love this song 🙏❤️
❤👌👌
🇿🇲
Hi
😢ಳ😊😢😊
Prem you are amazing always... When music composer with Prem it's musical blockbuster always no doubt on it... This song is like heaven... Sonu nigam.. Your voice is killing me... Female singer what an voice... It's a musical Magic!
Debut movie adru... RAANA ..yallanu channagi madiddare..also reshma ...kooda channagi madiddaree.... Dance acting etc...🔥🔥 Aftr..long gap.....yalla songs superrr agiro movie bartide.....❤️
ಎಷ್ಟು ಸಲ ಕೇಳಿದ್ರು ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ🖤
Addicted ♥️🥺
ಅದ್ಭುತವಾದ ಗಾಯನ, ನಮ್ಮ ಸೋನು ನಿಗಮ್ ಸರ್, legendary Singer.🎉👏👏
Yes
Dpdelld j Loki s. Pp
S, I'm PS, b@@mamshithasalian6472only ಐದ ಐOlliekll pm kg ups, please ors kbg Junk p
ಸೋನು voice...😘 ಸಾಂಗ್ ತುಂಬಾ ಇಂಪಾಗಿದೆ...😍waiting for movie....✌️
ವಿಜಯ್ ಈಶ್ವರ್ ರವರು ಬರೆದಿರೋ ಸಾಹಿತ್ಯ ಅಧ್ಬುತ .ಸೂಪರ್ ಬ್ರದರ್
ప్రేమ్ గారి సినిమా లో పాటలు మాత్రం చాలా బాగుంటాయి 👌👌👌
Visuals - ಕಣ್ಣುಗಳಿಗೆ ಹಬ್ಬ😍
Singing - ಕಿವಿಗಳಿಗೆ ಹಬ್ಬ (sonu Nigam voice)♥️
Movie - ಕನ್ನಡದ ಜನತೆಗೆ ಹಬ್ಬ🥰(prem's direction 😍)
y v c
Sincerely
Send me
Super 👌 hero
@@nageshnaga9586 p
ಪ್ರೇಮ್ ಸಾರ್ ಒಳ್ಳೆದಾಗಲಿ ಈ ನಿಮ್ಮ ಚಿತ್ರಕ್ಕೆ ಅಲ್ ದಿ ಬೆಸ್ಟ್ ಅಪ್ಪು ಅಣ್ಣಾ ಫ್ಯಾನ್ಸ್ 💕💝😘💐🎊
😮😊😮🎉🎉🎉🎉🎉🎉
AJ+ Prem+Sonu=Magical happens 🥰🥰🥰
ನನ್ನ ಹಳೆ ಲವರ್ ನೋಡ್ದಂಗೆ ಆಗುತ್ತೆ ಈ ಸಾಂಗ್ ಕೇಳಿದರೆ ಸೂಪರ್ ಸರ್
Movie name
ಮತ್ತೇ ಕೇಳಬೇಕು ಈ ಹಾಡು...
ಸೋನು ನಿಗಮ್ ಅವರ voice ❤️❤️🔥🔥
Location 100%❤️❤️❤️
Music 100%❤️❤️
Lyrics 100%❤️❤️
Singers 101%❤️❤️❤️
🙏🙏🙏🙏🙏
…
Naveena
Yes
Recent visitors
Super 😍😍🤩🤩
Wow.... again the magic by Melody King Sonu Nigam... And female singer too
Just wow 🔥🔥🔥😳😳 ultimate cineotografhy...& Visual awesome fantastic 😊❤️❤️😍😍😊...
Music lyrics singing mind-blowing 🔥🔥🔥 kannada Rock Star Arjun janya album hit . 😍
For ur kind information those all are green mats clearly visible 😆😆😂😂
@@ShashankGanesh
Yes bro it's clear VFX 😂😂😂
Ivrudu onde movie alla
Kelavondu movie songs na VFX li shoot madtare.. dharshan sudeep ellaru movie gu VFX use madtare....
Ivru obradde yake heltira.
@@subbuudupa5860
Yakandre ivru VFX na worst aagi use madthare adakke 😂😂😂
Iam from Kolkata but it's song my favourite ❤❤❤
Me too
ಬೇರೆಯವರ ಹ್ರದಯದ ಭಾವನೆ ಸೋನು ಜಿ ಗೆ ಅರ್ಥ ಆಗುತ್ತೆ...realy so beautiful ...and ladies voice super 😍😔
Sonu sir voice mast
Saindhavi voice also super
What an amazing BgM.... I just fell in love with this beautiful song... Addicted a lot.. lot... I'm just mad about this song... Feeling like that lines were wrote for me only 😍😍😍🥰
After a long time...i have been addicted to one of the wonderful song..most favourite..loved this beautiful couple😍...that female voice is melting me like anything... Of course Sonu Nigam all time favourite 😍.....thank you for this wonderful lyrics and song ✨
Alva❤😍
Raja
Hii
Then im here to complete u too... With ur heart throbbing feelz.... Bcz im also a lost one in 💔 luv..... Dear Chaitra ji 🙏
Really sbr voice
ಏಳೇಳು ಜನ್ಮಕೂ ,ನೀನೇ ನಂಗೆ ಬೇಕೆಂದು ಕಾಡಿ ಬೇಡಿ ವರವ ಪಡೆವೆ ನಾ 😍💓💓💓💓💓💓💓
Thank u🥰❤️🙏🏻
Ewersy
@@vijayprofession ಎಂಥ ಸಾಹಿತ್ಯ ಕೊಟ್ಟಿದ್ದೀರಾ ಸರ್ ಅತ್ಯದ್ಭುತ ನಿಮಗೆ ಕೋಟಿ ನಮಸ್ಕಾರಗಳು, ಎಷ್ಟು ಕೇಳಿದ್ರು ಇನ್ನೂ ಕೇಳಬೇಕು ಅನ್ಸುತ್ತೆ,💛♥️
0:10 🇵🇷🇵🇷 0:10
One of the best film in kannada industry 👌👌👌
ತುಂಬಾ ವರ್ಷಗಳ ನಂತರ ಇಂತಹ ಅದ್ಬುತ ಹಾಡು ಕೇಳುತ್ತಿದ್ದೇವೆ.... ಹೃದಯಕ್ಕೆ ಮತ್ತೊಮ್ಮೆ ಹತ್ತಿರವಾದ ಹಾಡು...ಏನ್ ವಾಯ್ಸ್ ❤️👍❤️❤️❤️❤️ ಸೋನು ನಿಗಮ್ ಗೊಲ್ಡನ್ ಸಿಂಗರ್... ಕನ್ನಡಕ್ಕೆ ಬೇಕು ನೀವು....
Sonu nigam alla bro nam kannada prem idu.. Aa sulemaga alla
Jui
ಪ್ರೀತಿ ಅಂದ್ರೆ ಹೀಗೇನೆ ....ಕಂಡು ಕಾಣದ ಹಾಗೆನೇ ......... 😍😍😍😘😘 ಅಧ್ಬುತ......
💯💯😍😍
Ho
@@Maruti__22799__ 👄
ಸಂಗೀತ, ಸಾಹಿತ್ಯ, ನೃತ್ಯ, ನಟನೆ ಎಲ್ಲವು ಅದ್ಭುತ, ಸಂಗೀತ ಇಷ್ಟ ಪಡುವವರಿಗೆ ಹಬ್ಬಡೂಟ ಈ ಸಾಂಗ್, ಅರ್ಜುನ್ ಜನ್ಯ ಸರ್ ಸಂಗೀತ ಚನ್ನಾಗಿದೆ ಅವರಿಗೆ ಅವರೇ ಸಾಟಿ 🙏🙏🙏🙏🙏
Very very nice song 🎉❤🎉❤. ಈ movina ಥಿಯೇಟರ್ ನಲ್ಲಿ ನೋಡಿದ್ದೇ ಈ ಸಾಂಗ್ ❤ backround music ಥಿಯೇಟರ್ ನಲ್ಲಿ ಮತ್ತೆ ನೋಡಬೇಕೆಂದು ಅನಿಸಿಸುತ್ತದೆ ❤❤❤❤❤wow ನನ್ನ
Janya bro
Prem Anna
👌👌👌👌👌👌👌👌👌👌👌👌👌👌👌
Singer's
No words to say anything
Technicians
ruclips.net/video/xUzIXqXC18Q/видео.html
What a wonderful lyrics,,,, sonu nigam singing is extraordinary heart touching song after a long time..... All the best ek love ya team... Waiting for this movie.....
ಏಷ್ಟು ಸಲ ಹಾಡು ಕೇಳಿದರು... ಮತ್ತೊಂದು ಸಲ ಕೇಳ ಬೇಕು ಅನಿಸುವ ಹಾಡು ❤️❤️😍😍👌👌👌🙏🙏🔥🔥2022 hit song 👌
Super
Sonu Nigam, Saindhavi & Arjun Janya is an unbeatable combination.
True. Sonu nigam and saindevi has a tamil song which is also masterpiece. They should sing more songs together.
@@MasudRana-fm3ld😅😮😮
ಸೋನು ನಿಗಮ್ ...ಅವರ ಅತ್ರ ಅಡ್ಸಿದ್ದಕ್ಕೆ ತುಂಬಾ ಧನ್ಯವಾದಗಳು ...Ek love Ya Teem ... ಇತ್ತೀಚೆಗೆ ಅವರ ಹಾಡುಗಳು ತುಂಬಾ ಕಡಿಮೆ ಕನ್ನಡದಲ್ಲಿ
Howdu 😌💯
Houdaa guru beku namge avru kannadakee ondu smooth vioce❤️❤️❤️❤️
Sid sreeram and arman Malik avarige kodthidare songs
Sonu Nigam sir tara voice melody voice ☺️😇
Arman Malik ge song chance koddhe sonu Nigam ge kodbeku
Sonu nigam voice just 💥💥
Miss you prem's Lyrics 🙁
All the best from kichcha sudeepa fans ❤️
Hats off you Prem sir giving such a wonderful song. Dis song enough to watch ur film. Great work by entire team Ekloveya
Guru nina comment madirodhu
@@RMajas yes 😀
ಈ ಮಧುರವಾದ ಧ್ವನಿಗೆ ಯಾರೂ ಸರಿ ಸಾಟಿ ಇಲ್ಲ ಗುರು 😍😍😘
🎶ತುಂಬಾ ಅದ್ಭುತ ವಾಗಿದೆ ಸುಮಧುರ ಗೀತೆ ಹಾಗೂ ಸ೦ಗೀತ ಅದ್ಭುತ 🎼🎵🎤🎸🎹
ನಂಗೆ ತುಂಬಾ ಫೇವ್ರೇಟ್. ಸಾಂಗ್ ಆಗ್ಬಿಡ್ತು ಏನ್ chanagide ಮತ್ತೆ ಹೀರೋಯಿನ್ ಸಹ changidare.so cute ಸೂಪರ್ 💐💐👌👌😍😘
2:00 Guitar 🎸 bit simply 👌🥰
this is why i fear of love ... This kind of Kannada songs will make u fall in..❤😊
Locations are vere level and cinematographer did a fabulous job 🔥🔥👏👏👏🙌
Saindhavi 2nd ಶ್ರೇಯ ಗೋಶಾಲ್ 👌💐200 ಸರಿ ಕೇಳಿದಿನಿ 👌
First time=channagilla
Second time =kelbahudu
Third time =super
After Repeatedly=addicted🔥🔥💕
Same bro😊
Same
Correct🤣🤣👍👍true
Same here, bro
Yes 100% nijaaaa
My favorite songs ❤❤❤
Magical composer arjun GOD 🙏🙏❤️
ruclips.net/video/soUOCX6ocW0/видео.html
@@creative_minds1770 oop
Arjunjanya 😆😆
All the best from ದೋಡ್ಮನೆ ಫ್ಯಾನ್ಸ್ 🙏🏼
This is going to be another Premaloka
All the best from #YashBOSS Fans 🚩🚩
#Yash #KGF2
Ee song yaavag keludru khushi kodatte manasige tumbaa hattira❤
Raanna ಅವರು Ek love ya ಮೂವಿ ಇಂದ ಇನ್ನೊಂದು ಹಂತಕ್ಕೆ ಹೋಗುತ್ತಾರೆ ಅನ್ನುವವರು ಲೈಕ್ ಮಾಡಿ❤️👍
Kannada industry next level movies in Prem
Arjun janya its 🔥 music 🎶 benki guru
ಥಿಯೇಟರಲ್ಲಿ ಸಾಂಗ್ ಬಂದಾಗ ನಾನೇ ಸ್ಕ್ರೀನ್ ನೊಳಗೆ ಇದ್ದೀನಿ ಅನ್ಸಿತ್ತು 💟
ಏನ್ ಗುರು ಬ್ಯಾಗ್ರೌಂಡ್ ಪ್ಲೇಸ್ ನೋಡ್ತ್ ಇದ್ರೆ ಅಂಗೆ ಕಳೆದೋಗ್ತಿವಿ❤❤❤❤ ಪ್ರೇಮ್ ❤❤❤❤❤❤
ಈ song ಬರೆದಿರೋರು ನೂರು ವರ್ಷಗಳ ಕಾಲ ಚೆನ್ನಾಗಿರಿ sir❤❤❤❤❤❤
Song 😍👌🔥🔥ಸೋನು ನಿಗಮ್ ಅವರ ಚಾನೆಲ್ ನಲ್ಲಿ ಒಂದಿನ ಮುಂಚೆನೆ ರಿಲೀಸ್ ಮಾಡಿದಾರೆ Still ವಿಡಿಯೋ ಸಾಂಗ್ ನೋಡೋಕೆ Curiosity ಹಾಗೆ ಇತ್ತು 😬😬 ಸಖತ್ ಸಾಂಗ್.Another Hit Song Added 😍😍All The Best For The Entire Ek Love Ya Team
Sonu nigam voice 🤩🥰😍😍😍
Nice song
Best wishes from kiccha fans
Ek Lv ya release on 24th feb ❤🎉
ruclips.net/video/soUOCX6ocW0/видео.html
L
L
Sonu Nigam voice super❤️...❤️
Wow spr lyrics,spr song...Sonu Nigam voice fabulous,saindhavi voice also,✨✨✨
ನಮ್ಮ ಕನ್ನಡಕ್ಕೆ ಇರೋ ಗತ್ತು ಅಂದ್ರೆ ಇದು.... 😍
Awww!!,wt a song .....really fallen love with this lyrics........ ❤️
2:10 ulltimate music 💛♥️🥰
ಈ ಹಾಡು ಕೇಳಿದ ಕ್ಷಣ 2010- 2015 ಇಸವಿಯಲ್ಲಿ ಇದ್ದೇವೆ ಅನಿಸುತ್ತೆ.
ಹ್ರದಯಕ್ಕೆ ಅಂಟ್ಟಿದ ಹಾಡು ಚೆನ್ನಾಗಿದೆ😚😚😍🎧🎶
Yaa 😀❤️
Song super
Hmm bro😌
100% Bro nanagu haage annustu
Yes anna ade feel baruthe
Wooww... Wat a combination...❤️❤️
Melody King Sonu Nigam and Queen Saindhavi🥰🥰
😭ನೋವಲ್ಲು ಖುಷಿ ಕೊಡುವ Sonu nigam ರ ಹಾಡು ❤
Nija❣
Sonu Nigam ❤
What a voice !!!
its a big achievement in kannada film industry,,,,,,,,,,,,,Thank s for all Team Worker,,,, Hats offffffff,
😍😍😍😍😍😍😍😍Magical voice and magical composer 😍😍😍😍😍😍😍😍😍😍
Matte matte ಕೇಳಬೇಕು ಎಂದೆನಿಸುವ ಒಂದು ಸುಂದರವಾದ,ಸೊಗಸಾದ ಕನ್ನಡದ ಹಾಡು ಇದು,❤️❤️❣️❣️🦚🦚
Matte matte kelabekennuva song I don't know how many times i had listened this❤
I am madly addicted for this song😘
That tune of "mattenodabeda tirugi neenu" ❤❤👌👍🏼 is mind blowing and addiction
Na
Na
ಅದ್ಭುತ ವಾದ ಹಾಡು ಕೇಳಿದರೆ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ ಹಾಡು ಬರೆದವರಿಗೆ ಹಾಡಿದವರಿಗೆ ಕೋಟಿ🙏🙏🙏
Llllllllll pp ppq
Heyy!!
Real life alli koodu aa environment alli college life friends family maga itzz awesomee❤❤❤
Fully adicted 👌🏻👌🏻 female voice is sooooo good Sonu sir voice is amazing no words Arjun janya music masterpiece....BEAUTY😍
It's sung by GV Prakash's wife Saindhavi
😔❤
👌🏻💝
Female voice is superb
True
*ಈ ಜಗತ್ತಿನಲ್ಲಿ ಪ್ರೀತಿಸುವವರು ಹಲವಾರು.
ಪ್ರೀತಿಗೆ ಪ್ರಾಣವನ್ನೇ ತ್ಯಾಗ ಮಾಡಿದವರು ಕೆಲವರು.
ಪ್ರೀತಿಸಿ ನೊಂದವರು ಅನೇಕರು.
ಪ್ರೀತಿಸಿ ಪ್ರೀತಿ ಸಿಕ್ಕಿಲ್ಲ ಅಂತ ಕೊರಗುವವರು ನಮ್ಮಂತವರು*...
Hwoda sir super
Nija.bro
ಈ ಸಾಲುಗಳು ಚೆನ್ನಾಗಿವೆ. ಆದರೆ, ನಿಮ್ಮ ಪ್ರೀತಿ ನಿಮಗೆ ಸಿಗಬೇಕಿತ್ತು. ನೀವು ಪ್ರೀತಿಸಿದವರು ಸಿಗಲಿಲ್ಲ ಅಂತ ಮದುವೆ ಆಗದೆ ಹಾಗೆ ಬ್ರಹ್ಮಚಾರಿ ಆಗಿ ಇದ್ದೀರಾ? ಮದುವೆ ಆಗ್ಲಿಲ್ವಾ?
. Ĺ😊 3:18 3:18
Aha aha yantha mathu 😊
Wow....
Lyrics...👏
Singing....👏
Dop....,👏
Music❤❤❤❤❤❤
Thank u❤️
Sonu Nigam is the legend. ❤
Sonu nigam sir u r like a magnet we have to listen u love u sir😍🙏❤