Sir Jain Dharma da bagge ond video madi... Kelavondu vikrutigalu Jain Dharma da bagge kettadagi matadta edare.... So please Jain Dharma bagge ond video madi
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
Sir we don't want Kohinoor Diamond.....it's a bad luck to have that diamond history says it, that's why they want to return to India instead they can give all the things that are in British museum which are stolen from India..
The British Govt. should return the diamond “ Kohinoor “ at the earliest . The Central Govt. & our PM can put their best diplomatic approach in getting back it . Jai Hind / Bharath 🇮🇳
ಮಹಾತ್ಮ ಗಾಂಧೀಜಿ ಅವರ Last 200 Day's video made sir please please please please please please please please please please please please please please please please please please please
ಸ್ನೇಹಿತರೆ ಮೀಡಿಯಾ ಮಾಸ್ಟರ್ ಗೆ ಸ್ವಾಗತ ಸುಸ್ವಾಗತ ನಿಮ್ಮ ದ್ವನಿ ಕೇಳಿದರೆ ಸಾಕು ಸರ್ ಮೊದಲನೇ ವೀಕ್ಷಣೆ ಧನ್ಯವಾದಗಳು ಸಾರ್
🙏🏻
Pl
ಈ ಕೆಲ್ಸ ಆಗ್ಬೇಕು ಅಂದ್ರೆ ನಮ್ಮ ರಾಜಕೀಯ ವ್ಯಕ್ತಿಗಳು ಬದಲಾಗಬೇಕು ಎನ್ನುವುದು ನನ್ನ ಅಭಿಪ್ರಾಯ
ಆದಷ್ಟು ಬೇಗ ಕೊಹಿನೂರ್ ಭಾರತಕ್ಕೆ ಬರಲಿ ಎಂದು ಆಶೀಸೋಣ 🇮🇳🇮🇳❤❤
ವಿಶ್ವವನ್ನೇ ಆಳಿದವರಿಗೆ ಭೂಪಟದಲ್ಲಿ ವಿಸ್ತಾರವಾದ ದೇಶವನ್ನು ಕಟ್ಟಲು ಆಗಲಿಲ್ಲ ಏಕೆ, ಇದರ ಬಗ್ಗೆ ಒಂದು ವಿಡಿಯೋ ಮಾಡಿ
Khohinur vajra idd desh halaaguttade adake kattali aagilaa
Correct... Very very good Q.... Superb...
ಸಾರ್ ನಮಸ್ತೆ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ಜೈ ಶ್ರೀ ರಾಮಾಂಜನೇಯ ಜೈ ಭಾರತ್ ಮಾತೆ ಜೈ ಕರ್ನಾಟಕ ಮಾತೆ ಜೈ ಶ್ರೀ ರಾಮಾಂಜನೇಯ ಎಲ್ಲರಿಗೂ ಒಳಿತಾಗಲಿ
ಜೈ ಹಿಂದ್ ಜೈ ಕರ್ನಾಟಕ ❤👏 ಸರ್
ಇದು ನಮ್ಮ ಭಾರತದ ತಾಕತ್ತು
ನಮ್ಮ ವಸ್ತು ವನ್ನು ತಗೆದುಕೊಂಡು ಹೋದ್ರೆ ಬಿಟ್ಟುಬಿಡುತ್ತೀವಾ...
ಧನ್ಯವಾದಗಳು ಸರ್ ನಿಮಗೆ i ಒಂದು ವಿಷಯವನ್ನು ತಿಳಿಸಿದ್ದಕ್ಕೆ
ನಮ್ಮನು ಕಾಡುವ ಕಟ್ಟ ಕಡೆಯಪ್ರಶ್ನೆ ಕೊಹಿನೂರ್ ವಜ್ರ ಮತ್ತೆ ತವರು ಸೇರುತ್ತಾ ಅನ್ನೋದು?? 🇮🇳🙏
🇮🇳 ಜೈ ಹಿಂದ್ ಜೈ ಕನ್ನಡಾಂಬೆ 🇮🇳
Sir ವಿದ್ಯಾತ್ ಖಾಸಗಿಕರಣ ಬಗ್ಗೆ inform ಮಾಡಿ sir ಅದರ ಅನಕೂಲ and ಅನಾನುಕೂಲದ ಬಗ್ಗೆ video ಮಾಡಿ sir
Mera bharat mahan 🚩🚩
ಶುಭೋದಯ ಗುರುಗಳೇ
ನನ್ನ ದೇಶ ನನ್ನ ಹೆಮ್ಮೆ 🇮🇳🇮🇳🇮🇳🔥🔥🔥
ಸರ್ ನಿಮ್ಮ ಕಾರ್ಯ ಶ್ಲಾಘನೀಯ
ಹೀಗೆ ಮುಂದುವರೆಯಲಿ ಆದಷ್ಟು ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಚರ್ಚಿಸುವ ಕಾರ್ಯ ಚುರುಕುಗೊಳಿಲಿ....
ಗುರುಗಳೇ....
ನಮಸ್ಕಾರ ಗುರುಗಳೇ ವೀರ ಬ್ರಹ್ಮೆಂದ್ರ ಸ್ವಾಮೀಜಿಗಳ ಬಗ್ಗೆ ಒಂದು ವಿಡಿಯೋ ಮಾಡಿ.
ನಿಮ್ಮ ವಿಷಯ ನಿರೂಪಣೆ ಅದ್ಭುತವಾಗಿದೆ.
ಸರ್ ಪಸ್ಟ್ ಕಾಮೆಂಟ್ ನನ್ನ್ನದು ಇವತ್ತು 🚩🚩🚩🚩 ಜೈ ಹಿಂದೂಸ್ತಾನ್
Sir upsc ಬಗ್ಗೆ ಒಂದು ವಿಡಿಯೋ ಮಾಡಿ
ಜೈ ಹಿಂದ್ ಜೈ ಕರ್ನಾಟಕ 🇮🇳🇮🇳🇮🇳
ಜೈ ಹಿಂದ್ ಜೈ ಕರ್ನಾಟಕ ಸರ್ 🚩🚩🚩🚩🚩
ಸರ್ ಒಳ್ಳೆ ಸಂದೇಶ 👌
Jai Hind Jai Karnataka 🙏🇮🇳🙏🇮🇳🙏
Great 👍 👌
Supper nice Iam like
Good morning gurugale 👌👏👏
Barli bega ❤️
Anna olle mahithi
Supar sir
Super 👍🎥🇮🇳
Matte ಬರ್ಬೇಕು ಸರ್.. 🥰
Namma desha entha sreemantha desha ... 🙏🙏🙏
ಫಸ್ಟ್ ವಿವ್ ಫಸ್ಟ್ like👍🙏
Sir Jain Dharma da bagge ond video madi... Kelavondu vikrutigalu Jain Dharma da bagge kettadagi matadta edare.... So please Jain Dharma bagge ond video madi
Nice video sir
Ondu dina nam india yella deshadavarigu madari yagi beleyutthe nodtha eri🥰💐💐💐💐
Hi sir nice massage I m first comment
Namaste gurugale
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
Nice information sir
First view
First like
First comment
"Raja Vikramaditya" bagge ond video madi sir
Hi sir good morning..
When ur start British Bharath
ಮಯುರ ಸಿಂಹಾಸನ ಬಗ್ಗೆ ತಿಳಿಸಿರಿ
ಶುಭಾಶಯಗಳು
Kohinur wjjra nmmadeshakke barwu sara eivishaya helliddkke thanks
Super smash Bro
Nice voice sir💗
Sir please ಗುಜರಾತ್ ಸೋಮನಾಥ ದೇವಾಲಯದ 2000ಕೆಜಿ ತೋಕದ ಚಿನ್ನದ ಗಂಟೆ ಬಗ್ಗೆ ಹೇಳಿ sir
Jai Hind 🐯
Sir we don't want Kohinoor Diamond.....it's a bad luck to have that diamond history says it, that's why they want to return to India instead they can give all the things that are in British museum which are stolen from India..
It means not only diamond, 45 trillions dollars along with compounding interest 😡😡😡😡😡, they’ve to returned 😡
Sir generic medicine bagge video madi plz🙏🙏🙏
ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ಬಗ್ಗೆ ವಿಡಿಯೋ ಮಾಡಿ ಸರ್
🇮🇳🇮🇳🇮🇳🇮🇳❤️🙏🏻
Sir I am big big fan sir
peacock throne bagge video maadi adu yellide
Super sir
If it's come back it brings good luck to the country, they say it's shamantaka mani of Dwaparayuga,it belongs to lord Krishna of PURI Jaganatha.
Manav vikas bagge video madri sir please
Green hydrogen prajact bagge video madi
The British Govt. should return the diamond “ Kohinoor “ at the earliest . The Central Govt. & our PM can put their best diplomatic approach in getting back it . Jai Hind / Bharath 🇮🇳
Live form Vijaynagar
Sir varamahalakshmi habbada story heli
Kodagina kodavara hatyakanda tippu sulthan idara bagge video madi sir
Hello👋🙋♂️ sir
super
Editing op
ಇಂತಹ ಬೆಳವಣಿಗೆ ಆದಷ್ಟು ಬೇಗ ಆದರೆ ಒಳ್ಳೆಯದು !!??
I m the First viewer...
Real chor Bazaar of world is British museum
Sir Sister Niveditha ( swami vivekananda) Thilice
Shameless Britain & America,& also there are many artifacts as well as pink diamond of lord Balaji sd be brought back..
ಸರ್ ಮೊಹರಂ ಹಬ್ಬದ ಬಗ್ಗೆ ಮಾಹಿತಿಯನ್ನು ತಿಳಿಸಿ...
Not just this, they should repay everything British looted
! Boss 💙✨
It's not a simple comment ,,it's become a history
1st view sir
🌅🇮🇳🙏
1st like
ಸರ್ ನಮ್ಮ ಬ್ಯಾಂಕಗಳಲ್ಲಿ ಸರವರ ತೊಂದರೆ ಬಗ್ಗೆ ಒಂದು ವೀಡಿಯೋ ಮಾಡಿ ಸರಕಾರಕ್ಕೆ ಈ ಬಗ್ಗೆ ತಿಳಿಯುವ ಹಾಗೆ ಮಾಡಿ
First view
🙏🙏🙏❤️❤️❤️🌹🌹🌹
💎💎💎💎💎
ಸರ್ ನಮ್ಮ ಉಪರಾಷ್ಟ್ರಪತಿ ಅವರ ಬಗ್ಗೆ ಮಾಹತಿ ಕೊಡಿ
In India :ನನ್ ಕೈಲಾಗೋದು ಇಲ್ಲ ನಾನ್ ಬರೋದು ಇಲ್ಲ 😎😌😔😔😔
💎💎💎
Kohinoor will go to it's real owner's dynasty before 2030 but owner dynasty will immigrate from India by then so kohinoor will not come to India.
ಸರ್ ನಮಗೆ ಇಸ್ರೇಲ್ ಮತ್ತೆ ಗಜಾ ಪಟ್ಟಿ ಮೇಲೆ ನಡೆದ ಉಗ್ರರ ಸಂಹಾರದ ಬಗ್ಗೆ ತಿಳಿಸಿ
Sir rapido bike🚴 taxi bagge video🎥 madi sir. Idrind auto driver s. ge tumba nasta agta ide
ಬಾರತ ಮಾತ ಗೆ ಜೈ
alle irli bidi sir. illi bandre nam rajaraddu, nam rajaraddu anta kittadtarey
💛❤️🔥
ಮಹಾತ್ಮ ಗಾಂಧೀಜಿ ಅವರ Last 200 Day's video made sir please please please please please please please please please please please please please please please please please please please
🙏
💛💛💛💛
❤️❤️❤️
💛💛
❤️
ಸರ್ ಮಯೂರ ಸಿಂಹಾಸನದ ಬಗ್ಗೆ ವಿವರಣೆ ನೀಡಿ ನನ್ನ ವಿದ್ಯಾರ್ಥಿಗಳು ಸಹ ಮೊಘಲರ ಕಲೆ ಮತ್ತು ವಾಸ್ತುಶಿಲ್ಪದ ವಿಷಯವನ್ನು ಮಾತನಾಡುವಾಗ ಪದೇ ಪದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ.
Hi sir
Kohinoor vajra bharathakke tharabeku nija britisharu oppikolluva
Kalavu barabeku.
prapanchadalliye athi costly iruva kohinur vajraa namma deshakke baruttiruvudu hemmeya vismaya
ಸರ್ ಅದು ಬಂದ್ರೆ ಜನವರಿ 26 ರ ಒಳಗೆ ಭಾರತಾಂಬೆಯ ಮಡಿಲಿಗೆ ಬರಬೇಕು ಆಗ ಮಾತ್ರ ಜನವರಿ 26 ಇನ್ನೊಂದು ಹೊಸ ಮೆರಗು ಬರುತ್ತೆ. ಜೈ ಹಿಂದ್ 🇮🇳🇮🇳.