(ತಂಗಿಯ ಪ್ರೀತಿಯ ಸುದ್ದಿ ಕೇಳಿ ಆಘಾತಗೊಂಡ ಅಣ್ಣನ ಕಣ್ಣಿರಿನ ದೃಶ್ಯ) ಜನ ಮೆಚ್ಚಿದ ಜಮಿನ್ದಾರ ನಾಟಕ ಇಟ್ನಾಳ ಭಾಗ-10

Поделиться
HTML-код
  • Опубликовано: 11 окт 2024
  • ಶ್ರೀ ಹನುಮಾನ ಓಕಳಿ ನಿಮಿತ್ಯವಾಗಿ ರಾಯಭಾಗ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ದಿನಾಂಕ : 13/05/2019 ರಂದು ಶ್ರೀ ಲಕ್ಷ್ಮೀದೇವಿ ನಾಟ್ಯ ಸಂಘ ಇಟ್ನಾಳ ಇವರು ಅರ್ಪಿಸಿದ 3 ನೇ ಕಲಾಕುಸುಮ ಡಿ.ಆರ್.ಪೂಜಾರಿ ವಿರಚಿತ "ಜನ ಮೆಚ್ಚಿದ ಜಮಿನ್ದಾರ" or "ಮಣ್ಣಿನ ಮಕ್ಕಳು" ನಾಟಕದ ದೃಶ್ಯಗಳು ನಿಮಗಾಗಿ.
    ಸಂಗೀತ ಬಳಗ : ಗಾನ ಗಂಧರ್ವ ಶ್ರೀ ಪುಟ್ಟರಾಜ ಮ್ಯುಜಿಕಲ್ ನೈಟ ಪ್ರಲ್ಹಾದ & ನಾಗರಾಜ್ ಲಾಗವೇ ಸಂಗಡಿಗರು.
    ಡ್ರಾಮಾ ಸಿನ್ಸ : ಶ್ರೀ ವಿಜಯ ಡ್ರಾಮಾ ಸಿನ್ಸ ಉಪ್ಪಾರಹಟ್ಟಿ.
    ಕಲಾವಿದರು : ರಂಗನಾಥ- ಈರಣ್ಣಾ ಬಳಿಗಾರ,ಭದ್ರ- ಸಿದ್ದು ಡಾಂಗೆ,ಬಸವಂತ-, ಚಂದ್ರಕಾಂತ-ಭಿಮಶಿ ಮಾಸ್ತರ, ಲಕ್ಷ್ಮಿಕಾಂತ-ಯಮನಪ್ಪ, ಭುಜಂಗ-ಮಲಕಾರಿ, ತಿರುಪತಿ- ಧಾನಪ್ಪ,ಕಳ್ಳ- ಮಹೇಶ್ ಶೇಗುಣಸಿ, ಕುಳ್ಳ- ಸಿದ್ದಲಿಂಗ ಮಾರಾಪುರ, ಲಕ್ಷ್ಮೀ- ಶೃತಿ ಹಂಸನೂರ, ಭಾಗ್ಯಶ್ರೀ- ರತ್ನಾ ಹಂಸನೂರ,ಕೆಂಚವ್ವ- ರೋಜಾ ಹಂಸನೂರ.
    ಈ ಚಾನೆಲ್ ನ ದೃಶ್ಯಗಳು ನಿಮಗೆ ಇಷ್ಟವಾದರೆ ದಯವಿಟ್ಟು ಲೈಕ್ ಶೇರ್ ಕಾಮೆಂಟ್ ಮಾಡಿ ಮತ್ತು ಈ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ.

Комментарии •