ಇವರ ಹಾಸ್ಯಕ್ಕೆ ನಗು ತಡೆಯುವುದೇ 😂😂 ಅದರಲ್ಲೂ 3G ಚಿಟ್ಟಾಣಿ + ಹಿಲ್ಲೂರು + ಭಟ್ರು ಸೇರಿಕೊಂಡರೆ ಕೇಳುವುದೇ ಬೇಡ 😂😂😂

Поделиться
HTML-код
  • Опубликовано: 29 авг 2024
  • #yakashagana #yakshgana_viodes #yakshgana _hasya #hiluru #kasaragod_hasya #kasaragod
    #yakshgana_2022 #yakshgana_shiraguni_aata
    #kamsavade #yakshgana_kamsavade
    ಕಾಸರಗೋಡರು ರಂಗದಲ್ಲಿ ಇದ್ದಷ್ಟು ಹೊತ್ತು ನಗುವನ್ನು ತಡೆಯುವುದು ಕಷ್ಟ ಸಾಧ್ಯವಾದ ಕೆಲಸ..... ಹಾಸ್ಯ ದೊಂದಿಗೆ ಭಾಗವತರ ಕಾಲೆಳೆಯುತ್ತಾ ಪ್ರೇಕ್ಷಕರನ್ನು ನಗೆ ಲೋಕಕ್ಕೆ ಕರೆದುಕೊಂಡು ಹೋದ ಶ್ರೀಧರ ಭಟ್ರು 😂😂😂
    ಹಿಮ್ಮೇಳ
    ಭಾಗವತರು : ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು
    ಮದ್ದಳೆ : ಶ್ರೀ ಶಂಕರ ಭಾಗವತ್ ಯಲ್ಲಾಪುರ
    ಚಂಡೆ : ಶ್ರೀ ಪ್ರಸನ್ನ ಹೆಗ್ಗಾರ್
    ಮುಮ್ಮೇಳ
    ಕೃಷ್ಣ : ಶ್ರೀ ಕಾರ್ತಿಕ್ ಚಿಟ್ಟಾಣಿ
    ಬಲರಾಮ: ಶ್ರೀ ಸನ್ಮಯ್ ಭಟ್ ಮಳವಳ್ಳಿ
    ರಜಕ : ಶ್ರೀ ಶ್ರೀಧರ ಭಟ್ ಕಾಸರಗೋಡು
    ನಮ್ಮ ಚಾನೆಲ್ಲಿನಲ್ಲಿ ಬರುವ ಹೆಚ್ಚಿನ ವಿಡಿಯೋಗಳನ್ನು ನೋಡಲು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ 🙏
    ಹೆಚ್ಚಿನ ವೀಕ್ಷಣೆಗಳಿಗಾಗಿ
    ಸಂಪೂರ್ಣ ಗದಾಯುದ್ಧ
    part -1 • ಸಂಪೂರ್ಣ ಯಕ್ಷಗಾನ - ಗದಾಯ...
    part -2 • ಸಂಪೂರ್ಣ ಯಕ್ಷಗಾನ- ಗದಾಯು...
    ಗದಾಯುದ್ಧ ಪ್ರಸಂಗದ ಕಪಟ ನಾಟಕ ರಂಗ
    • #ಕಪಟ ನಾಟಕ ರಂಗ ...........
    ಕಾಸರಗೋಡರ ಹಾಸ್ಯ
    • #ಮಾರುತಿ ಪ್ರತಾಪದ ಹಾಸ್ಯ ...
    ಬೀರೂಳ್ಳಿಯವರ ಗತ್ತು ಗಾಂಭೀರ್ಯದ ಮಾಗಧ
    • ಪ್ರಸ್ತುತ ಯಕ್ಷರಂಗದ ಯುವ ...
    ಕಡಬಾಳರ ದಿಗ್ವಿಜಯದ ಕಂಸ
    • ಕಂಡನು ಸೌಂದರ್ಯ ನಿಧಿಯನ್ನ...
    ಅಶೋಕ್ ಭಟ್ರ ದಾರುಕ • ದಾರುಕನಾಗಿ ಅಶೋಕ ಭಟ್ ಸಿದ...
    ಚಿಟ್ಟಾಣಿ ಮತ್ತು ಸನ್ಮಯ್ ಭಟ್ರ ಮನಮೋಹಕ ನೃತ್ಯ • ನೋಡ ಬನ್ನಿರಿ ಉಗ್ರಸೇನನು....
    viode ಕೃಪೆ :Goutam Hegde siddapur

Комментарии • 28