@@kingofking472 ತಾಯಿ ಪ್ರೀತಿಗೆ ಬೆಲೆ ಕಟ್ಟೋಕೆ ಆಗಲ್ಲ. ಸಿನಿಮಾದಲ್ಲಿನ ಸಂದರ್ಭದ ವಿಷಯಕೆ ಆಗೇ ಹಾಕಿದೀನಿ.ಆದರೆ ತಾಯಿ ಪ್ರೀತಿನೆ ಗೊತ್ತಿಲ್ಲ ಅಂದ್ರೆ ಏನು ಮಾಡೋದು. ಹೆಂಡತಿಲೇ ಎಲ್ಲ ಕಾಣಬೇಕು.ಒಂದು ಹೆಣ್ಣು ಮಾತ್ರ ತಾಯಿ ತಂಗಿ ಹೆಂಡತಿ ಮಗಳು ಸ್ನೇಹಿತೆ ಆಗೋಕೆ ಸಾಧ್ಯ ಅಲ್ವಾ?
ಈ ಸಿನಿಮಾ ತುಂಬಾ ಚೆನ್ನಾಗಿದೆ ಎಸ್ಟು ಸರಳತೆ ಇಂದ ಕೊನೆಗೂ ಕಣ್ಣೀರು ತರಿಸಿದ ಚಿತ್ರ ಶಿವಣ್ಣ ರವರ ಅಭಿನಯದ ಬಗ್ಗೆ ಮಾತಾಡೋಕೆ ಆಗಲ್ಲ ಅಷ್ಟು ಆ ಪಾತ್ರ ದ ಒಳಗೆ ಹೋಗಿದಾರೆ ಮತ್ತೆ ನಟಿಯ ಕೂಡ ಚೆನ್ನಾಗಿ ಅಭಿನಯ ಮಾಡಿದ್ದಾರೆ 🙏🔥🔥🔥
What a simple movie with ..life thrilling message...wow super movie tq u director for such a wonderful movie ...shivanna I m really very excited again see u in sentimental movie
wt an movie guru..... yaaro eltaidru shivanna bari rowdizam movie maatra madadukke sari anta.....ee. movie torisbeku antavrige..... obba manushyana jeevanadalli sangaati aadavalu yaake irbeku antha kadakkaagi torsidaare.....sakkath movie shivanna🙏🙏🙏🙏🙏climax li adrallu last 3min thumba alu barathe..... awesome movie❤
Shivanna acting is so natural and mature. It comes naturally and shows experience, no unnecessary over acting and simply superb acting, apt for the story. I just saw one clip somewhere in RUclips and ended up watching the entire movie. Hope to see shivanna in such meaningful role and directors casting him in story oriented movies. Time and again shivanna proves he is still at the top. All the best shivanna. 🙌✌️
ನಿಜವಾಗ್ಲೂ ಫಿಲ್ಮ್ ಸಕ್ಕತಾಗಿದೆ ,ಲೈಫನ ಕಟು ಸತ್ಯಗಳನ್ನ ತುಂಬಾ ನ್ಯಾಚುರಲ್ ಆಗಿ ಸಿಂಪಲ್ಲಾಗಿ ಹೇಳಿದ್ದಾರೆ .,ಆದ್ರೆ ಫಿಲ್ಮ್ ಯಾಕ್ ಒಡ್ಡ್ಲಿಲ್ಲ ಅನ್ನೋದೇ ಗೊತ್ತಾಗ್ತಿಲ್ಲ.Mostly ಸರಿಯಾಗಿ promotion ಮಾಡಿರಲಿಲ್ಲ ಅನ್ಸುತ್ತೆ.ಹಾಡುಗಳು ಕೂಡ ಚೆನ್ನಾಗಿದೆ,ಶ್ರೀಕಂಠ ಫಿಲ್ಮ್ ಬಿಜಿಮ್ ಗಟ್ಟಿಮೇಳ ಸೀರಿಯಲ್ನಲ್ಲಿ ಹಾಕ್ತಿರ್ತಾರೆ.
ಉತ್ತಮ ಕಥಾವಸ್ತು ಉತ್ತಮ ನಿರ್ದೇಶನ ಉತ್ತಮ ನಟನೆ ಅದರಲ್ಲಿ ಶಿವಣ್ಣನ ಅಭಿನಯ ಅತ್ಯುತ್ತಮ ಇಷ್ಟೆಲ್ಲಾ ಸುಂದರ ಹಂದರಗಳಿಂದ ತುಂಬಿದ ಇಂತಹ ಚಿತ್ರಕ್ಕೂ ಯಶಸ್ಸು ಸಿಗದಿರುವುದೆ ನೋವಿನ ಸಂಗತಿ
Awesome movie. What a struggle people on road face. After seeing the movie would stop cribbing for better life. God has blessed us beautiful life when compared to the common man life shown. Hats off
Lead actor character was nicely designed and actress character also. Simply story with natural & routine scenes were said beautifully. At last climax twist was so emotional & painful. Tears came out from my eyes. Good cinematic experience.
ಒಂದು ಸಿನಿಮಾ ಕ್ಕೆ ಬೇಕಾಗಿರುವ ಪ್ರಮುಖವಾದ ಅಂಶಗಳು ಒಳಗೂಂಡಿರುವುದು ತುಂಬಾ ವಿಶೇಷ
ಈ ಸಿನಿಮಾದ ನಿರ್ದೇಶಕರಿಗೆ ಅನಂತ ವಂದನೆಗಳು
ಡಾಕ್ಟರ್ ರಾಜಕುಮಾರ್ ಡಾಕ್ಟರ್ ರಾಜಕುಮಾರ್ ಅವರಂತೆ ಅವರು ಮಗ ಕರ್ನಾಟಕ ಚಕ್ರವರ್ತಿ ಶಿವರಾಜ್ಕುಮಾರ್ ಅವರಿಗೆ ಯಾರು ಸಾಟಿ ಇಲ್ಲ
ಇಂತಹ ಸಂದೇಶ ಇರುವ ಚಿತ್ರ ದೊಡ್ಮನೆ ಯಿಂದ ಮಾತ್ರ ಮಾಡೋಕೆ ಸಾಧ್ಯ ❤️❤️❤️❤️
ಹೌದು ಸರ್ ನಿಜ ಐ ಮಿಸ್ ಅಪ್ಪು ಬಾಸ್
ಅದ್ಬುತವಾದ ಸಿನಿಮ ಕ್ಲೈಮಾಕ್ಸ್ ನಲ್ಲಿ ಕಣ್ಣೀರು ಬರುತ್ತೆ ಸೂಪರ್ ಅಭಿನಯ ಡಾ;ಶಿವಣ್ಣ Love you💐💝💝💋
Hi
💯 percent
ಈ ಕಥಾಹಂದರವುಳ್ಳ ಚಿತ್ರ ಮಲಯಾಳಂ ನಲ್ಲಿ ಬಿಡುಗಡೆಯಾಗಿದ್ದರೆ ನೂರು ದಿನ ಓಡಿಸೋರು. ನಮ್ಮ ಕನ್ನಡದವರಿಗೆ , ಬರೀ ಲಾಂಗು ಮಚ್ಚು ಬಿಲ್ಡಪ್ ಇವೇ ರೀತಿಯ ಸಿನಿಮಾಗಳು ಒಗ್ಗಿಹೋಗಿದೆ.
Olle movies na flop madode nammora kelsa
Shivanna films are superb... Annavrau level mirsidri shivanna 🙏🙏🙏🙏
Heart touching movie.
Climax nalli hendti baduk bekithu annisthide. Seriously heart touch movie idu . 💕💕
2021 ರಲ್ಲಿ ಮೂವಿ ನೋಡುತಿರುವವರು ಲೈಕ್ ಮಾಡಿ ಸೂಪರ್ ಮೂವಿ ಜೈ ಶಿವಣ್ಣ❤❤
Rgr
2023 Yanda
😮 😅@@raghavshetty6094
ಸಿನಿಮಾ ರಿಲೀಸ್ 2017 😂😂😂😂
@@sidduchaitra4977 ಸಿನಿಮಾ ರೀಲಿಸ್ ಆಗಿದ್ದು 2017 ಅದ್ರೆ ನೀವು ನಗೋದಕ್ಕೆ ಕಾರಣ ?
Finally wait is over
Finally Fav movie HD Upload in RUclips
Tq U
Jai Shivanna ❤
"ಪ್ರೀತಿಯಿಂದ ಪ್ರೀತಿಯೇ ಸೃಷ್ಟಿಯಾಗುತ್ತದೆ ವಿನಃ ದ್ವೇಷ ಸೃಷ್ಟಿಯಾಗಲು ಸಾಧ್ಯವಿಲ್ಲಾ"
ಬಹುತೇಕ ಇಂತ ವಿಷಯಕ್ಕೆ ಕಣ್ಣೀರೇ ಬರದ ಈ ಕಣ್ಣಲ್ಲಿ ಕಣ್ಣೀರು ಬರಿಸಿದ ಮೂವಿ.
🌷[ಶ್ರೀಕಂಠ 🙏🌹🙏 ಶಶಿ] 🌷
Shivanna,,❤❤ Appu... Best brothers in the world
ಎಲ್ಲಾರ ಮನಸ್ಸಿನಲ್ಲಿ ಉಳಿಯುವ ನೆನೆಪು.. ಈ ಸಿನಿಮಾ... ಸೂಪರ್
What a movie yaar!!!!Kerala shivanna fan
ಈ ಸಿನಿಮಾ ಇವತ್ತಿನ ಕೊಳಕು ರಾಜಕಾರಣ ಹಾಗೂ ಮಾಧ್ಯಮಗಳ ಒಳಮುಖಗಳ ಬಗ್ಗೆ ಬೆಳಕು ಚೆಲ್ಲಿದೇ . ಒಳ್ಳೆ ಚಿತ್ರಕಥೆ ಒಳ್ಳೆ ಸಂದೇಶವಿರುವ ಸಿನಿಮಾ ✌✌✌✌
Such an heart touching movie... OMG it's wonderful...
ಮಹಾ ಸ್ಫರ್
ruclips.net/video/zbWpPdBJZ4U/видео.html .
ಸೂಪರ್ ಮೂವಿ ಜೈ ಕರುನಾಡ ಚಕ್ರವರ್ತಿ dr ಶಿವರಾಜ್ ಕುಮಾರ್ ನಮ್ಮ್ ಬಾಸ್
Superr
ruclips.net/video/zbWpPdBJZ4U/видео.html .
😭😭😭awsome movie.....dr shivraj kumar acting superrrrrr heart touching last seen
Yup last scene made us emotional 😢
ruclips.net/video/zbWpPdBJZ4U/видео.html
Super
Shivanna sir movie nodi thumba novu aithu, manushya alone adre badukode kasta intha movie galu yellargu spoorthi agi erali.
ಅದ್ಭುತ ಸಿನಿಮಾ ಪ್ರೀತಿ ಅಮರ ತ್ಯಾಗ ಮಧುರ ಹೆಂಡತಿ ಪ್ರೀತಿ ಮುಂದೆ ಜಗತ್ತಿನಲ್ಲಿ ಯಾವುದೂ ಇಲ್ಲ.
Hagadre thayi preethi 😂
@@kingofking472 ತಾಯಿ ಪ್ರೀತಿಗೆ ಬೆಲೆ ಕಟ್ಟೋಕೆ ಆಗಲ್ಲ. ಸಿನಿಮಾದಲ್ಲಿನ ಸಂದರ್ಭದ ವಿಷಯಕೆ ಆಗೇ ಹಾಕಿದೀನಿ.ಆದರೆ ತಾಯಿ ಪ್ರೀತಿನೆ ಗೊತ್ತಿಲ್ಲ ಅಂದ್ರೆ ಏನು ಮಾಡೋದು. ಹೆಂಡತಿಲೇ ಎಲ್ಲ ಕಾಣಬೇಕು.ಒಂದು ಹೆಣ್ಣು ಮಾತ್ರ ತಾಯಿ ತಂಗಿ ಹೆಂಡತಿ ಮಗಳು ಸ್ನೇಹಿತೆ ಆಗೋಕೆ ಸಾಧ್ಯ ಅಲ್ವಾ?
ruclips.net/video/zbWpPdBJZ4U/видео.html .
@@kingofking472 iam from telangana state nanage kannada hidakke bhashe barathe..Thaayi preethi ge kone illa Jogi....
Can't stop crying 😭....Still watching this movie in 2024...Love u Shivanna ❤
ಈ ಮೂವೀ ಗೆ ತುಂಬಾ ದಿನಗಳಿಂದ ಕಾಯ್ತೀದೆ ,ಗಣೇಶ್ ವಿಡಿಯೋ ಗೆ ಧನ್ಯವಾದಗಳು
Hi
ruclips.net/video/zbWpPdBJZ4U/видео.html
ಸೂಪರ್ ಮೂವಿ ಶಿವಣ್ಣ ಟಾಕೀಸ್ ನಲ್ಲಿ ಐದು ಸಲ ನೋಡಿದ್ದೇನೆ ನರ್ತಕಿ
Tq.....very much upload maadiddakke😍😍😍😘😘
ಬಳ್ಳಾರಿ ಡಾಕ್ಟರ್ ರಾಜ್ ಫ್ಯಾನ್ಸ .....ದಯವಿಟ್ಟು ಈ ಸಿನಿಮಾನ ತಾಳ್ಮೆಯಿಂದ ನೋಡಿ ಕಣ್ಣಲ್ಲಿ ನೀರು ತನಗೆ ಬರುತ್ತೆ ಮಿಸ್ ಮಾಡ್ಕೋಬೇಡಿ ಕ್ಲೈಮ್ಯಾಕ್ಸ್ ಮಾತ್ರ ಸೂಪರ್, 😭😭😭👌👌👌
ಕರುನಾಡ ಚಕ್ರವರ್ತಿ ಆಕ್ಟಿಂಗ್ಗೇ ಒಂದು ಲೈಕ್ ಕೊಡಿ
Sp muvi sir
M
ruclips.net/video/zbWpPdBJZ4U/видео.html
90ele00l
Dyidu
Super 👌👌 👌 movie , Nam hatrik hero shivana ge jai 🥳,herohine also superrrrr 😍😘👌👌👌
ಶಿವಣ್ಣ ನಿಮಗೆ ಯಾರು ಸಾಟಿ ಇಲ್ಲ ನಿಮಗೆ ನೀವೇ ಸಾಟಿ ಫಿಲಂ ಮಾತ್ರ ಅದ್ಭುತವಾಗಿದೆ ಜೈ ಶಿವಣ್ಣ
Vidya
💝💝
ಈಗಿನ ನಮ್ಮ ದೇಶದ ಹಾಗೂ ರಾಜಕೀಯದ ಒಂದು ಉದಾಹರಣೆ ಚಿತ್ರ
T
Mind blowing Guru ....Shivanna ......... Super
ಈ ಸಿನಿಮಾ ತುಂಬಾ ಚೆನ್ನಾಗಿದೆ ಎಸ್ಟು ಸರಳತೆ ಇಂದ ಕೊನೆಗೂ ಕಣ್ಣೀರು ತರಿಸಿದ ಚಿತ್ರ ಶಿವಣ್ಣ ರವರ ಅಭಿನಯದ ಬಗ್ಗೆ ಮಾತಾಡೋಕೆ ಆಗಲ್ಲ ಅಷ್ಟು ಆ ಪಾತ್ರ ದ ಒಳಗೆ ಹೋಗಿದಾರೆ ಮತ್ತೆ ನಟಿಯ ಕೂಡ ಚೆನ್ನಾಗಿ ಅಭಿನಯ ಮಾಡಿದ್ದಾರೆ 🙏🔥🔥🔥
Thank you for uploading.... 🙏🙏... I was waiting for this sensational movie..... Lastly came🙏🙏🙏
Very heart touching feelings movie, good family values emotions tumbha life REALITY family matters are there Tnx to team of Film.
Iamsudhashivanfilmsouper
ruclips.net/video/zbWpPdBJZ4U/видео.html
What a simple movie with ..life thrilling message...wow super movie tq u director for such a wonderful movie ...shivanna I m really very excited again see u in sentimental movie
wt an movie guru..... yaaro eltaidru shivanna bari rowdizam movie maatra madadukke sari anta.....ee. movie torisbeku antavrige..... obba manushyana jeevanadalli sangaati aadavalu yaake irbeku antha kadakkaagi torsidaare.....sakkath movie shivanna🙏🙏🙏🙏🙏climax li adrallu last 3min thumba alu barathe..... awesome movie❤
ಶಿವಣ್ಣ versalite acting.
Super❤️❤️❤️❤️
ಶಿವಣ್ಣ🤔🤔
Yes shivanna.....Ella different....pathragalannu maadthare ......👍
ruclips.net/video/zbWpPdBJZ4U/видео.html
ತುಂಬಾ ಚೆನ್ನಾಗಿದೆ ಮನಸು ಮುಟ್ಟುವ ಚಿತ್ರ...... ಜೈ ಶಿವಣ್ಣ
ಸೂಪರ್ ಹಿಟ್ ಮೊವಿ ಜೈ ಕರುನಾಡ ಚಕ್ರವರ್ತಿ ಡಾ ಶಿವರಾಜಕುಮಾರ್
No 1 movie shivanna love story ❤❤❤🥺🥺🥺
ಕುಟುಂಬ ಸಮೇತರಾಗಿ ನೋಡುವಂತ ಸುಂದರ ಸಾಂಸಾರಿಕ ಚಿತ್ರ ಕಾಮನ್ ಮ್ಯಾನ್ ಹಾಗಿ ಶಿವಣ್ಣ ಧಮಾಕಾ ನಟನೆ
Yyyy
Theatre nalli naanu nodida olleya cinema...Shivanna always King❤
ಸ್ಟೊರಿ ಮತ್ತು ಶಿವಣ್ಣನ ನೈಜ ನಟನೆ ಎರಡು ಅಧ್ಭುತ 😍😍😍
Never expected this to be such a Good Movie... ♡♡♡♡♡
Thank you so much for the movie sir.. Love from Meghalaya
Itynnad ne kane ka Film
Meghalaya people watching Kannada movies???
@@agustymbon7800 comb
@@NaagurBassu i luv Kannada movies.. tumba chana gi de
Thank you so much....
ಸರ್ ನೀವು ಎಂತಹ ಅದ್ಭುತ ಸಂದೇಶವನ್ನು ನೀಡಿದ್ದೀರಿ ಖಂಡಿತವಾಗಿಯೂ ನಿಮ್ಮ ತಂಡಕ್ಕೆ ಕೋಟಿ ಕೋಟಿ ನಮನಗಳು 🎉🎉🎉
Super movie shivana✌🖤❤😘😘😘😘
RUclips nalli, e movie kannadadalli highest views aagute annoru like maadi, e movie ge 100% aa capacity ide....
Bro Golden star Ganesh movie Maduve Mane idukku jaasti views agide
@@SudarshanKannadiga😉b
😭 tj me
Ghu onybc vc
्रm. Lol
Lal
@@शिवाका gy
Thanks for uploading was waiting for this movie ... Awesome movie
ಸೂಪರ್ ಹಿಟ್ ಮೂವಿ ಕ್ಲೈಮ್ಯಾಕ್ಸ್ ಕಣ್ಣಲ್ಲಿ ನೀರು ಬರುವಂತಹ ಮೂವಿ ಶಿವಣ್ಣನ ಆಕ್ಟಿಂಗ್ ಸೂಪರ್ ಹೀರೋಯಿನ್ ಆಕ್ಟಿಂಗ್ ಸೂಪರ್
ಸೂಪರ್ ಮೂವಿ ಕರುನಾಡ ಚಕ್ರವರ್ತಿ ಡಾ ಶಿವರಾಜಕುಮಾರ್ ಅಭಿಮಾನಿಗಳು ಲೈಕ್ ಮಾಡಿ
👌👍👌👍👌👍👌👍👌❤❤❤
ruclips.net/video/zbWpPdBJZ4U/видео.html
Suermove
Shivanna acting is so natural and mature. It comes naturally and shows experience, no unnecessary over acting and simply superb acting, apt for the story. I just saw one clip somewhere in RUclips and ended up watching the entire movie. Hope to see shivanna in such meaningful role and directors casting him in story oriented movies. Time and again shivanna proves he is still at the top. All the best shivanna. 🙌✌️
True
🍏
@@drchandankumar7443 ,
1 hi
Suppr
ನಿಜ್ವಾಗ್ಲು ತುಂಬಾ ಒಳ್ಳೆ ಸಿನಿಮಾ ನೋಡಿ ಗೆಳೆಯರೆ ಕಣ್ಣಲ್ಲಿ ನೀರ್ ಬಂದ್ಬಿಡ್ತು ಶಿವರಾಜ್‌ಕುಮಾರ್ ಸರ್ ಅವ್ರೆ ಸಾಟಿ 😢😢😢
Bi
Iiib
ruclips.net/video/zbWpPdBJZ4U/видео.html
ನಿಜವಾಗ್ಲೂ ಫಿಲ್ಮ್ ಸಕ್ಕತಾಗಿದೆ ,ಲೈಫನ ಕಟು ಸತ್ಯಗಳನ್ನ ತುಂಬಾ ನ್ಯಾಚುರಲ್ ಆಗಿ ಸಿಂಪಲ್ಲಾಗಿ ಹೇಳಿದ್ದಾರೆ .,ಆದ್ರೆ ಫಿಲ್ಮ್ ಯಾಕ್ ಒಡ್ಡ್ಲಿಲ್ಲ ಅನ್ನೋದೇ ಗೊತ್ತಾಗ್ತಿಲ್ಲ.Mostly ಸರಿಯಾಗಿ promotion ಮಾಡಿರಲಿಲ್ಲ ಅನ್ಸುತ್ತೆ.ಹಾಡುಗಳು ಕೂಡ ಚೆನ್ನಾಗಿದೆ,ಶ್ರೀಕಂಠ ಫಿಲ್ಮ್ ಬಿಜಿಮ್ ಗಟ್ಟಿಮೇಳ ಸೀರಿಯಲ್ನಲ್ಲಿ ಹಾಕ್ತಿರ್ತಾರೆ.
ruclips.net/video/zbWpPdBJZ4U/видео.html .
ಉತ್ತಮ ಕಥಾವಸ್ತು
ಉತ್ತಮ ನಿರ್ದೇಶನ
ಉತ್ತಮ ನಟನೆ
ಅದರಲ್ಲಿ ಶಿವಣ್ಣನ ಅಭಿನಯ ಅತ್ಯುತ್ತಮ
ಇಷ್ಟೆಲ್ಲಾ ಸುಂದರ ಹಂದರಗಳಿಂದ ತುಂಬಿದ ಇಂತಹ ಚಿತ್ರಕ್ಕೂ ಯಶಸ್ಸು ಸಿಗದಿರುವುದೆ ನೋವಿನ ಸಂಗತಿ
Gu
ಜನ ಬಿಲ್ಡ್ ಪ್ ಚಿತ್ರಗಳನ್ನಾ.ನೋಡುತ್ತಾರೆ ಈ ತರದ ಒಳ್ಳೇ ಚಿತ್ರನ ನೋಡದೆ ಸೋಲಿಸುತ್ತಾರೆ..ಛೇ.
Ljadljadljadljadljdalkdaljadljadljadljdaljadljadljadljadljadljadljdajladlljadljadjladljadljdajladljadljadljadljajljadljadljadljadljadljhadlhjadljadljadljadljadljdaljadljadljadljadljadljadljadljadljadljadljadljadljadljad
Ljad
Ljadljadljad
Awesome movie. What a struggle people on road face. After seeing the movie would stop cribbing for better life. God has blessed us beautiful life when compared to the common man life shown. Hats off
E film thumba huduktha idde..... Konegu sikbidthu..... Thanks 2 SGV...... 🌸💞👍
Super movie 🎥 jai dr shivaraj kumar 😍❣️✨🥰🥰🥰🥰🥰🥰🥰🥰🥰 love U shivanna😘😘😘😘😘😘😘😘😘😘😘😘😘😘😘😘😘🥰🥰🥰
ಮೂವಿ ತುಂಬಾ ಚೆನ್ನಾಗಿದೆ ❤️❤️ ಲವ್ ಯು ಶಿವಣ್ಣ 💙❤️😇🤗♥️♥️
Yes
O4
ruclips.net/video/zbWpPdBJZ4U/видео.html
ಹೆಂಡತಿಯ ಪ್ರೀತಿಯನ್ನು ಹಾಗೂ ಮಮತೆಯನ್ನು ಅರ್ಥ ನ ಮಾಡಿಸಿದ್ದಕ್ಕೆ ಹೃದಯದಿಂದಧನ್ಯವಾದಗಳು
Excellent movie very good 👍story .truly don't stop cry at climax rarely I see kannadamovies it's very nice.
Really it is an amazing story.. At the end I really understand the value of a person.....
Nice say......
Yes
ruclips.net/video/zbWpPdBJZ4U/видео.html .
Super movie love it
Story super
Acting super
Climaxes very pain full
Really awesome movie Sivanna last climax in eyes tearing and social awareness movie thanks to shivanna and Director and all Crewe members
Hi
Yes
Shivaraj sir I am ur big fan climax scene ur acting awesome 🥰 like from coimbatore
Qqqq
ruclips.net/video/zbWpPdBJZ4U/видео.html
We@@skthakursurku7484
roiiieoee3eeooeoeiioo
@@skthakursurku7484 ooo9oo9oeeww3oipeewwweepp
ತುಂಬಾ ಚೆನ್ನಾಗಿದೆ ಮೂವಿ☺️
Very nice story,Dr.shivarajkumar acting is fentastic.
I had expected the movie would be superb like this. I thank one and all the team members.
How many members cry when we see ending 🤐🤐🤐🤐
ಸೂಪರ್ ಮೂವಿ ಕೊನೆಯಲ್ಲಿ ಶಿವರಾಜ್ ಕುಮಾರ್ ಕಣೀರು ಅಕೋದು ನೋಡಿ ದುಃಖ ಆಗುತ್ತೆ
Osm.... Hrt touched movie..... Whatey powerful love♥️
Superb acting Shivanna ..
No exaggeration..
Superb movie 👌heart 💕touching climax 😞
Heart touching ultimate movie👍👍👍🔥🔥
ಬಾಸ್ of ಸ್ಯಾಂಡಲ್ ವುಡ್.ಜೈ ಶಿವಣ್ಣ.
Qlimax shivanna acting is very emotional I like so much 😭😭😭😭
ruclips.net/video/zbWpPdBJZ4U/видео.html .
V
😜😜😜😜😜😜😜😜😜😜💔💔💔💔💔💔💔💖💖💖💘💘💘💘💝💝💝👗👗😍😍
Fantastic acting srk and meaningful movie super film 👌👌
One of d best movie ... I love shivrajkumars movie amazing actor hes
This movie usefull for youths and lazy people's nice movie👌
E duniya dalli bekadastu Hero galu bartare hogtare but dodmane makulu tara message ero movie madokke yav Hero nu madokke agalla💯😘😘😘
ಚಿತ್ರ ತುಂಬಾ ಚೆನ್ನಾಗಿದೆ ಧನ್ಯ ವಾದಗಳು
ಫೆಂಟಾಸ್ಟಿಕ್
Wonderful movie.. I loved it💥🙌🙌
ಮೂವಿ ಸೂಪರ್. ಲಾಸ್ಟ್ ಸೀನ್ ನೋಡಿ ತುಂಬಾ ಬೇಜಾರ್ ಆಯ್ತು. ಕಣ್ಣನಲ್ಲಿ ನೀರ್ ಬಂತು.
Abba what a movie this is really I can't stop cry
E, Qepp
ruclips.net/video/zbWpPdBJZ4U/видео.html
Shivanna acting Superbbbb sir and vigay ragavendra sir acting Superbbbb movie superrrrr 💟💟💟
This is really really heart touching film in my life
Yes sir awesome movie.simple superb
47:00 ನೇತ್ರದಾನ 👀 ಮಹದಾನ.. ಮಿಸ್ ಯು ಅಪ್ಪು ಸರ್ ಹೇಳಿದಂತೆ ಕಣ್ಣುದಾನ ಮಾಡಿರೋ ನಿಮಗೆ ನೀವೇ ಸಾಟಿ ... 😭
Movie👌❤️,,,,
Climax😔💔.......!!
Mass acting by shivana. Final scene is so sad.
Overall movie is nice to see. No boring from first to last.
.
After a long time a movie is uploaded by sgv
Tq
Na e movie nodhiddilla adre Nodhiddu evattu it's very nice move bullet prakash we miss u sir and shivanna Owesome vijay to good in movie
Really boss I can't stop to cry 😭😭😭😭😭😭 really fantastic movie ... The relationship bond with Husband and Wife ❤️
Very nice movie Anna 👌😊😊😊👌👌
Watch Srikantha movie, it's really a good story to be understood by everyone
Mma3lnn5řþķlkkzUuùùìò0r4þ
%
Super movie Boss I am watching first time ,,,but this movie is perfect matching for current situation ,,, and present government situation,,,
BOSS OF SANDALWOOD Dr. SHIVANNA 🔥🔥🔥🔥
Realy super movie shivanna your reason for legend love you❤sir🙏🙏🙏❤❤❤❤❤❤
Manju sir super story
Shivanna acting 👌👌👌👌👌👌👌👌👌👌👌👌👌👌👌👌👌👌👌👌👌👌👌
Lead actor character was nicely designed and actress character also.
Simply story with natural & routine scenes were said beautifully.
At last climax twist was so emotional & painful.
Tears came out from my eyes.
Good cinematic experience.
BBC BV
Qqa
ೌೌೌೌೌೌೌೌೌೌೌೌೌೌೌೌೌೌೌ
Rip Punith sir...
Movie nodo every second I remember Punith sir
Film Industry is covering every problem of our society.. I wish this help in bringing change in society.
Yappa enta movie tagdidaare assowme. Paapa last seen nodi kannir bantu, adrallu garbhini hengsu paaapa che. Super movie. Aadre avlu saaybaardittu