ಮತ್ತೆ ಸದ್ದು ಮಾಡಿದ ಕೆಜಿಎಫ್..! 33 ಸಾವಿರ ಕೆಜಿ ಚಿನ್ನ..!
HTML-код
- Опубликовано: 28 сен 2024
- Media Masters is a unique RUclips channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp....
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamaste...
ನಮ್ಮ ಜನಪ್ರಿಯ ಪ್ರಹ್ಲಾದ ಜೋಶಿ ಅವರಿಗೆ ತುಂಬು ಹೃದಯದ ಧನ್ಯವಾದಗಳು.
ಕೊಲಾರ್ ಗೋಲ್ಡನ್ ಫೀಲ್ಡ್ ಬಗ್ಗೆ ಮಾಹಿತಿಯನ್ನು ತಿಳಿದು ಬಹಳ ಸಂತೋಷ ಆಗ್ತಿದೆ😊
ಮತ್ತೆ ಕಾರ್ಮಿಕರಿಗೆ ಅನುಕೂಲ ಮಾಡಿಕೊಟ್ಟ ಶ್ರೀ ಪ್ರಹ್ಲಾದ ಜೋಶಿಯವರಿಗೆ ಅಭಿನಂದನೆಗಳು..🙏
500 koooli karmikarige kelasa😮
ಒಟ್ಟಾರೆಯಾಗಿ ಈ ಇಡೀ ಮಾಹಿತಿಯನ್ನು ತಿಳಿಸಿ ಕೊಟ್ಟಿದ್ದಕ್ಕಾಗಿ ನಿಮಗೆ ತುಂಬಾನೇ ಧನ್ಯವಾದಗಳು ಗುರುಗಳೇ😊❤
🙏ನೀವು ನೀಡುವ ಈ ಮಾಹಿತಿಗಳಿಗೆ ನಮ್ಮ ಧನ್ಯವಾದಗಳು
Sir ಹಟ್ಟಿ ಚಿನ್ನದ ಗಣಿ ಬಗ್ಗೆ video madi plz🙏🏻
ಹಟ್ಟಿ ಚಿನ್ನದ ಗಣಿ ಬಗ್ಗೆ ಒಂದು ವಿಡಿಯೋ ಮಾಡಿ ಗುರುಗಳೇ
ನಮ್ಮ ಕೋಲಾರ ಜಿಲ್ಲೆಯ ಕೆ ಜಿ ಫ್ ಒಂದು ಮಾತು ❤❤❤❤❤❤❤ ಗುರುಗಳೇ ❤❤❤❤
ಓಳ್ಳೆಯ ವಿಚಾರ ದೇಶದ ಜನತೆಗೆ ಸಂತೋಷದ ವಿಷಯ
ವಿದೇಶಿ ಚಿನ್ನದ ಅವಲಂಬನೆ ಕಡಿಮೆಯಾಗಲಿ
ನಮ್ಮ ದೇಶ ರಫ್ತು ಮಾಡುವಷ್ಟು ಚಿನ್ನ ಸಿಕ್ಕರೂ ಖುಷಿ ಪಡ್ತಿವಿ ಯಾಕಂದ್ರೆ ದೇಶದ ಅಭಿವೃದ್ದಿಯನ್ನ ಬಯಸುತ್ತೆವೆ
ಪ್ರಪಂಚದಲ್ಲಿ ಭಾರತ ತನ್ನ ಹಿಡಿತ ಸಾಧಿಸುತ್ತಿದೆ ಹಾಗಾಗಿ ಚಿನ್ನದ ನಿಕ್ಷೇಪದಿಂದ ಭಾರತದ ಆರ್ಥಿಕತೆಯು ಶ್ರೀಮಂತಗೊಳ್ಳಲಿದೆ
ಧನ್ಯವಾದಗಳು ರಾಘವೇಂದ್ರ ಗುರುಗಳೇ
ಹಟ್ಟಿ ಗೋಲ್ಡ್ mines ಬಗ್ಗೆ ಹೇಳಿ sir
ಚಿನ್ನ, ಕೋಲಾರ ಚಿನ್ನ🎉 ಮುಚ್ಚಿದ ಕೋಲಾರ ಗೋಲ್ಡ್ ಫೀಲ್ಡ್ ಮತ್ತೆ ಆರಂಭ😂 ಜನರಿಗೆ ಮತ್ತೆ ಕೆಲಸ, ಸರ್ಕಾರಕ್ಕೆ ಆಧಾಯ...🎉
Jai karnataka Jai hind Jai modiji ❤🎉🙏🇮🇳🇮🇳🚩🚩
ಗ್ರೇಟ್ ಕೆ ಜಿ ಎಫ್
ಭಾರತ ಜೈ ಭಾರತ ಜೈ ಮೋದಿ 🇮🇳🇮🇳🇮🇳
ನಮ್ಮ KGF ನಮ್ಮ ಹೆಮ್ಮೆ ❤
Proud of my native place.
ಜೋಶಿ ಒಳ್ಳೆ ಕೆಲ್ಸ ಮಾಡ್ತಾರೆ . ಅದಕ್ಕೆ ಮೋದಿಗೆ ಅವರು ಹತ್ತಿರ
Live from Vijaynagar ❤❤❤
ನಮ್ಮ ಕೋಲಾರ❤ ನಮ್ಮ ಹೆಮ್ಮೆ❤
Vha adbuta super 👍🙏
🙏🙏 ನಮಸ್ತೆ ಗುರುಗಳೆ 🙏🙏🌼🌼
Jai hind sir ❤❤❤
Jai hind 🎉❤
ಕೋಲಾರ್ ಗರ್ಲ್ ಫ್ರೆಂಡ್ ನಲ್ಲಿ ಅಧಿಕಾರಕ್ಕೆ ಬಗ್ಗೆ ಇತಿಹಾಸವನ್ನು ತಿಳಿಸಿ ಕೊಟ್ಟಿದ್ದಕ್ಕಾಗಿ ನಿಮ್ಮ ತುಂಬಾ ಧನ್ಯವಾದಗಳು ಗುರುಗಳೇ
😂😂😂😂
Super sir
Jai ho Kumar swamy❤❤❤❤❤❤❤❤
❤❤🙏🙏🚩🚩💯💯
Kolar ❤
Media master ge jai
ಹಟ್ಟಿ ಚಿನ್ನದ ಗಣಿ ಬಗ್ಗೆ ಮಾಹಿತಿ ನೀಡಿ
ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಬಗ್ಗೆ ಮಾಹಿತಿ ನೀಡಿ
ರಾಜರು ಕಾಲದಲ್ಲಿ ರಸವಾದ ದಿಂದ ಚಿನ್ನವನ್ನು ಮಾಡುತ್ತಿದರು
ಅಶೋಕನ ಕಾಲದಲ್ಲಿ ಹಟ್ಟಿ ಚಿನ್ನದ
ಗಣಿ ಪ್ರಾರಂಭ ವಾಯಿತು ಎಂದು ನಮ್ಮ ಹಿರಿಯರು ಹೇಳಿದ್ದಾರೆ
ಇದು ನಿಜಾನಾ, ನಮ್ಮ ಊರು ರಾಯಚೂರು ತಿಮ್ಮಪೂರಪೇಟ್ಟೆ ನಡುಗಡ್ಡೆ
Nimma maatugalu nijavagali sir namm akarnatakada janarige kelasa sigali
Sir ekagavakshi kuritu video madi pls🙏
Good job sir
ಇದು ನಮ್ಮ ಊರು
ನಮಸ್ತೆ ಗುರಗಳೆ.
JAI KOLAR
ಸರ್ ಅಖಂಡ ಆಂಧ್ರ ಪ್ರದೇಶ ಯಾಕೆ ವಿಭಜನೆ ಆಯಿತು? ದಯವಿಟ್ಟು ವಿವರಿಸಿ
❤️❤️
Good news!!!
I am from Kolar 🙌❤️
🙏🙏🙏🙏🙏🙏
It would have been a great help if all reference to the cinema not included and avoid repeats. Short videos are better.
Namma ooru Sir
Nice information sir
Super Back to KGF
Bangarpet ❤❤❤❤
Very good news
Make video of Hindus in Bangladesh
Namaste saaar❤
ಮೊದಲ ಲೈಕ್ 😊
Ide khushi ge sattu hogu 😂😂
Ok
😅ñn😮
Please explain chapters of Quran
Sir namma deshadalle istu chinna untu andre namma chinnake yake istu rate gold karidi kasta aaitala sir
Better to add sanctions on gold as not to purchase or not to save gold in homes. So that which will stop burdon on foreign exchange.
🙏🙏🙏❤💓❤
Namma kolar gold field namma hemme💙💙
🤝👍👍👍👍
Good news, it will help KGF people to grow, but but, leakage of gold should be strictly monitored, because of smuggling only it collapsed, so take efficient and effective recruitment,,
Jai hind jai bharatvarsh vandemataram
Hi sir ji 🙏
1880 to 2024 😮 ಬಗೆದು ಬಿಟ್ಟಿದ್ದರೆ ಬಿಡಿ
ಜೈ k g f
Hi
👌👌🙏🌷
Sir information is very good but now it might be too late to go for mining..
Because we have lots the resources ( valuable information of person have left this world) almost every maps have been destroyed..
Till now none of the MLA have taken steps to renew it ..
As per my knowledge once again they must start from the scratch..
Because there is more gold than what we all expect ..
Because it's 3 GM gold which we get per ton of the soil as per my knowledge..
And if it's wrong pls do inform it sir..
Might not be fully but i have shared few information which might be useful because even i am from KGF.
Jai modi ,Karnataka jai hdk
Though it's a good news we got concentrate on people's safety....their income.....and basics needs for a permanent living in case the the gold maining work is closed the labours lives must continue. ...because the government n its investors will gold dig everything while labours will be left empty hands n homeless....
Sir please Bhadravathi sir m v irone and steel plant hagu tha mysore pepar mils lt bhage janke thilisi . Mate kumaraswamy evaga steel ministry agirodinda enadru olledagbodu .
Onde Bharat 🎉🎉🎉
ನಾನು ಹೈಸ್ಕೂಲ್ ಓದಿದ್ದು ಗಟ್ಟಿಪುದಲ್ಲೇ ಸಾರ್.
Hdk ಏನು ಹೇಳ್ತಾರೋ ನೋಡೋಣ
👏🫡
ಚಿನ್ನದ ಬೆಲೇಯಂತೂ ಕಡ್ಮೆ ಮಾಡಲ್ಲ 😅
KGF 3
Frist ❤❤
🌹🌹🌹🌹🌹🌹🌹🌹🌹
ಕೋಲಾರ 😎
Hi sir
1,708th like nande😂🎉
Badavarige ondu jothe ole madaske adaru agali
KGF gu KGF janarigu enu upayoga illa sir...Ishu bari chinna tagdiri mannana matth shidishi chinna tagitare aste...idrinda KGF tumba dhuulu tumbkolatthe and janagalige psycilicosis noovu barath aste...200 inda 300 janakke kelsa sigbohudu 4 varsha time ge ... Profits yella government tagondu hogathe ...KGF ge en use...
Nim Chanel onde nodbeku anta ansutte bere channel nodakke kasta agta ide
33000*7000000 rupees
Waste of project 👎👎
ನಮಸ್ತೆ ಗುರುಗಳೇ 🙏
ಜೈ ಭುವನೇಶ್ವರಿ 🕉️🚩....
Super 🙏
ಚಿನ್ನವನ್ನು ಹೊರ ತೆಗೆದು RBI ರಿಸರ್ವ್ ಮಾಡಿ ಇಟ್ಟುಕೊಳ್ಳಬೇಕು
ಹಟ್ಟಿ ಚಿನ್ನದ ಗಣಿ ಇದರ ಕುರಿತು ಕೂಡ ಮಾಹಿತಿ ಕೊಡಿ ದಯವಿಟ್ಟು 🙏
Kodalla bidu guru yaru Nam hutti du
ಜೈ ಹಿಂದ್ ಜೈ ಕರ್ನಾಟಕ
ಪ್ರಕೃತಿ ಉಳಿಯಲಿ ಗುರುಗಳೆ ❤
ನನ್ನ ಊರು ಕೋಲಾರ ❤❤❤ ಚಿನ್ನದ ಊರು ❤❤❤
ಸರ್ ಮಟ್ಕಾ(ಓ ಸಿ ) ಬಗ್ಗೆ ಹೇಳಿ
ಇದರ ಬಗ್ಗೆ ಯಾರು ಮಾತಾಡಲ್ಲ ಯಾಕೆ
ನಮ್ಮ ಕೋಲಾರ
ನಮ್ಮ ಅವಿಭಾಜ್ಯ ಜಿಲ್ಲೆ ಕೋಲಾರ
ಪ್ರಕೃತಿ ಉಳಿಸಿ ಬೆಳೆಸುವ ಕಾರ್ಯವೇ ನಿಜವಾದ ಅಭಿವೃದ್ಧಿ
🇮🇳🇮🇳🇮🇳ನಮ್ಮ ಕರ್ನಾಟಕ ರಾಜ್ಯದ ಹೆಮ್ಮೆಯ ಸಂಸದ ಮತ್ತು ನಮ್ಮ ಭಾರತ ದೇಶದ ಹೆಮ್ಮೆಯ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಅವರಿಗೆ ಧನ್ಯವಾದಗಳು
Jay Hind Jay Karnataka
Super sir
Matthe bhookampa ago chance ide akka pakkada halliyavru badkokagalla
33K gold, if Central Govt invests n processes it for in-house consumption, I.e for RBI purchase. It may cost cheaper for govt as well.
33k gold reserves means, rupee will beat dollar, euro, pound .. coz govt bonds issued by GOI will be more secured. If not 33k, GoI should buy 8k gold in couple of years.
Jai Hind 😊
ನನ್ನ ನಾಡು ಚಿನ್ನದ ನಾಡು ❤