ಕೃಷ್ಣನ ಗೀತಸಾರದ ಪ್ಲೆಕ್ಸ್ ಹರಿದು ಹಾಕಿದ್ದಕ್ಕೆ ಬೈಕ್‌ ರ‍್ಯಾಲಿ ನಡೆಸಿ ಪ್ರತಿಭಟನೆ | Protest In Kolar

Поделиться
HTML-код
  • Опубликовано: 8 янв 2025
  • ಕೋಲಾರ ಡಿಡಿಪಿಐ ಕಚೇರಿಯಲ್ಲಿದ್ದ ಕೃಷ್ಣನ ಗೀತಸಾರದ ಪ್ಲೆಕ್ಸ್ ಹರಿದುಹಾಕಿ ಅಪಮಾನ ಹಿನ್ನೆಲೆ. ಯಾದವ ಸಂಘಟನೆ ಹಾಗೂ ಹಿಂದೂ ಸಂಘಟನೆಗಳಿಂದ ಕೋಲಾರ ನಗರದಲ್ಲಿ ಬೈಕ್ ರ್ಯಾಲಿ. ಕೋಲಾರ ನಗರದ ಡೂಂ ಲೈಟ್ ಸರ್ಕಲ್ ನಿಂದ ಆರಂಭವಾದ ರ್ಯಾಲಿ. ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ. ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ರ್ಯಾಲಿ. ಜಿಲ್ಲಾಧಿಕಾರಿ ಕಚೇರಿ ವರೆಗೆ ನಡೆಯುವ ಬೃಹತ್ ರ್ಯಾಲಿ. ಜಿಲ್ಲಾಧಿಕಾರಿಗೆ ಮನವಿ ಕೊಟ್ಟು ಕ್ರಮಕ್ಕೆ ಆಗ್ರಹ. ಜನವರಿ - 3 ರಂದು ಕೋಲಾರ ನಗರ ಬಂದ್ ವೇಳೆ ನಡೆದಿದ್ದ ಘಟನೆ. ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳಿಂದ ನಡೆದಿದ್ದ ಬಂದ್. ಡಿಡಿಪಿಐ ಕಚೇರಿಗೆ ನುಗ್ಗಿದ್ದ ಪ್ರತಿಭಟನಾಕಾರರು ಕಚೇರಿಯಲ್ಲಿ ಹಾಕಿದ್ದ ಪ್ಲೆಕ್ಸ್ ಹರಿದು ಹಾಕಿದ್ದರು. ಹರಿದು ಹಾಕಿದ್ದ ದೃಷ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆ ಸಂಬಂಧ ಈಗಾಗಲೇ ಕೋಲಾರ ನಗರ ಠಾಣೆಯಲ್ಲಿ ದೂರು ದಾಖಲಿಸಿರುವ ಡಿಡಿಪಿಐ ಕೃಷ್ಣಮೂರ್ತಿ.
    Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    Suvarna News Live: www.youtube.co...
    #kolarprotest
    #SuvarnaNews #kannadanews #karnatakapolitics #karnatakanews #AsianetSuvarnaNews
    WhatsApp ► whatsapp.com/c...
    RUclips ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / asianetsuvarnanews

Комментарии •

  • @JaysinghraoGhorpade
    @JaysinghraoGhorpade День назад +89

    ಅಂಬೇಡ್ಕರ್ ಅವರು ಹೀಗೆ ಮಾಡಲು ಇವರಿಗೆ ಹೇಳಿದ್ದಾರೆ ಸವಿಧಾನ ಸವಿಧಾನದಲ್ಲಿ ಬೇರೆಯವರ ಧರ್ಮಕ್ಕೆ ಅಪಮಾನ ಮಾಡುವುದು ಸರಿ ಇದೆ ಭಾರತ ಭೂಮಿಯಲ್ಲಿ ಬ್ರಾಹ್ಮಣರು ಕ್ಷತ್ರಿಯರು ಮರಾಠರು ಕುರುಬರು ಉಪ್ಪಾರರು ಗೊಂದಲಿ ಸೋಮವಾರ ಗೊಂದಲಿ ಸಮಾಜ ಎಲ್ಲಾ ಧರ್ಮದಲ್ಲಿದ್ದ ಎಲ್ಲಾ ಹಿಂದೂಗಳು ಕೃಷ್ಣನನ್ನು ಪೂಜಿಸುತ್ತಾರೆ

    • @ಸೂರ್ಯೋದಯ
      @ಸೂರ್ಯೋದಯ 22 часа назад

      ಅಂಬೇಡ್ಕರ್ ಪ್ರತಿಮೆ ಗೆ ಅವಮಾನ ಮಾಡಿದಾಗ ಎಲ್ಲಿ ಇದ್ರಿ

  • @SurhaiBadgiraSurhaiBadgira
    @SurhaiBadgiraSurhaiBadgira День назад +124

    ಅಂಬೇಡ್ಕರ್ ಚಿತ್ರ ವನ್ನು ಹರಿಯುವ ಕಾಲ ಬದದೆ

    • @mehaboobmehaboob3025
      @mehaboobmehaboob3025 День назад +9

      Chappalili...hoditaare😅

    • @prasadm2398
      @prasadm2398 День назад +28

      ಅಂಬೇಡ್ಕರ್ ಫೋಟೋ ಹರಿದು ಹಾಕಿ

    • @mehaboobmehaboob3025
      @mehaboobmehaboob3025 День назад

      @@prasadm2398 aa dammu..ella.nimge

    • @user-ff3sq9uj7k
      @user-ff3sq9uj7k День назад

      ಹರಿದು ಹಾಕು ಆಗ ಗೊತ್ತಾಗುತ್ತೆ ದಲಿತ ಹಿಂದುಳಿದ ಮುಸ್ಲಿಂ ಹೇಗೆ ಹೊಡೀತಾರೆ ನೋಡು.

    • @HarishBuilder
      @HarishBuilder День назад +9

      Mutti nodo

  • @BZRP777
    @BZRP777 День назад +49

    ಜೈ ಶ್ರೀಕೃಷ್ಣಪರಮಾತ್ಮ

  • @AMARNATHBH-dc4dw
    @AMARNATHBH-dc4dw День назад +31

    Jai beem nanu modlu hindu nathra sc

    • @somashekara6122
      @somashekara6122 20 часов назад +1

      Very good sir

    • @parashuramraibagi1704
      @parashuramraibagi1704 14 часов назад

      ಅಣ್ಣಾ ನಿನಗೆ ಕೋಟಿ ಕೋಟಿ ನಮನಗಳು. ಎಂಥ ಬಂಗಾರದಂಥಾ ಮತನಾಡಿದಿ. ಅಣ್ಣಾ ನಮ್ಮನ್ನು ಹೊಡೆಯುವಾಗ ಅವರು ಜಾತಿ ಕೇಳುವುದಿಲ್ಲ ಅದನ್ನು ನಾವು ಪ್ರತಿಯೊಬ್ಬ ಹಿಂದುಗಳು ತಿಳಿದುಕೊಂಡು ಬಾಳಬೇಕು. ಹಿಂದುಗಳು ಉಳಿಯಲಿ ಹಿಂದುಗಳು ಬೆಳೆಯಲಿ. ಜೈ ಭಾರತಮಾತಾ.

  • @Manjunath-xe6nb
    @Manjunath-xe6nb День назад +28

    Jai sir Ram ♥️ jai sri krishna 💐❤

  • @amarayya-t5j
    @amarayya-t5j День назад +55

    ಜೈ ಶ್ರೀ ರಾಮ 🚩🚩🚩🚩

  • @hariprasadhari8305
    @hariprasadhari8305 21 час назад +15

    ತುಂಬಾ ಮನಸ್ಸಿಗೆ ನೋವುಂಟು ಮಾಡಿತು, ನಮ್ಮವರೆ ಹೀಗೆ ಮಾಡಿದರೆ ಹೇಗೆ, ಪ್ರತಿಯೊಬ್ಬರು ಮೊದಲಿನಿಂದಲೂ ನಮ್ಮ ಹಿಂದೂ ಧರ್ಮದ ಬಗ್ಗೆ ದಾಳಿ ಮಾಡುತ್ತಾನೆ ಇದ್ದಾರೆ ಭಗವಂತ ಎಂದಿಗೂ ನಿಮ್ಮನ್ನು ಕ್ಷಮಿಸುವುದಿಲ್ಲ, ನಿಮ್ಮ ನಾಶ ಖಂಡಿತಾ.

  • @Kbsuresha9517
    @Kbsuresha9517 21 час назад +12

    ಜೈ ಶ್ರೀ krishna 🚩♥️♥️🙏💐💐 ಕೃಷ್ಣಂ ಒಂದೇ ಜಗದ್ಗುರು 🚩♥️♥️

  • @darshrathck4879
    @darshrathck4879 День назад +24

    ಇವತ್ತು ಅಂಬೇಡ್ಕರ್ ಇದ್ದಿದ್ದರೆ ಎಷ್ಟು ನೋಂದ್ಕೊತಿದ್ದರೋ.

    • @Manu_brave
      @Manu_brave День назад

      ಹಾಗೇನಿಲ್ಲ, ಖುಷಿ ಪಡ್ತಾ ಇದ್ರು. ಯಾಕೆ ಅಂದ್ರೆ ನಾನು ಮಾಡಿದ ಕಾನೂನು ಇವನಿಗೆ ಇಂತಹ ಹಲ್ಕಾ ಕೆಲಾಸ ಮಾಡಿ ನಾನು ದಲಿತ ಅಂತ ಅಂದ್ರೆ ರಕ್ಷಣೆ ಕೊಡುತ್ತೆ ಅಂತ.

    • @SurhaiBadgiraSurhaiBadgira
      @SurhaiBadgiraSurhaiBadgira 17 часов назад

      @@darshrathck4879 ಅಯ್ಯೋ ಪಾಪ

    • @PachiThippeswami
      @PachiThippeswami 16 часов назад

      ಈಗ ಹೊಸದಾಗಿ ಅಂಬೇಡ್ಕರಿಸ್ಟ್ ಗಳು ಹುಟ್ಟಿಕೊಂಡಿದ್ದಾರೆ, ಅವರ ದೊಡ್ಡ ಉದ್ದಿಮೆ ನಡೆಯುತ್ತಿದೆ,

  • @willpowergaming8585
    @willpowergaming8585 День назад +33

    Jai shree Ram nanu kuda hogidde rally ge ❤❤

  • @MohanKumar-kd5jx
    @MohanKumar-kd5jx 14 часов назад +3

    ನೆಗೆದು ಬಿದ್ದರು..... ಪಾಪ Ambedkar ಹೇಗೆ ಮಾಡಿ ಅಂತ ಯಾವತ್ತು ಹೇಳ ಲಿಲ್ಲ..
    Jai Sri Krishna

  • @munirajan9687
    @munirajan9687 14 часов назад +5

    ಹರೇ ಕೃಷ್ಣ ಹರೇ ಕೃಷ್ಣಾ'
    ಕೃಷ್ಣ ಕೃಷ್ಣ ಹರೇ ಹರೇ,
    ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ.
    ಜೈ ಶ್ರೀರಾಮ್.
    ಈ ದೇಶ ಕಾಂಗ್ರೆಸ್ ಮುಕ್ತ ಭಾರತವಾಗಲಿ.

  • @aravindvenkataramaiah8048
    @aravindvenkataramaiah8048 14 часов назад +4

    ಸಾಮಾಜಿಕ ಹೋರಾಟ ಮಾಡಲಿ, ಧರ್ಮಕ್ಕೆ ಕೈ ಹಾಕದಿರಲಿ.

  • @raghavendrarraghu3402
    @raghavendrarraghu3402 19 часов назад +5

    ಜೈ ಶ್ರೀ ರಾಮ್ ಜೈ ಹಿಂದೂ ❤️❤️❤️

  • @PrajugowdaPrajugowda-e2j
    @PrajugowdaPrajugowda-e2j День назад +23

    Super jai sri ram

  • @chethankumar1396
    @chethankumar1396 День назад +22

    Avaga Cehnnagi hoodhi mundhe barli ...adhella agalla ...yella pugsatte beku ivrge ...

  • @UmeshUmesh-xf2mr
    @UmeshUmesh-xf2mr День назад +16

    ಜೈ ಶ್ರೀ ರಾಮ್ 🚩💯👍🏻🏹🏹📯

  • @aravindvenkataramaiah8048
    @aravindvenkataramaiah8048 14 часов назад +2

    ವಾಲ್ಮೀಕಿ ಹಗರಣ ಮಾಡಿದವರ ಮುಂದೆ ಮಂಡಿ ಊರಿ, ಇಲ್ಲಿ ಪ್ರತಾಪ ತೋರುತ್ತಿದ್ದಾರೆ.

  • @arunkumar7323ASK
    @arunkumar7323ASK День назад +8

    ನಮ್ಮ ಕರ್ನಾಟಕವನ್ನು ಯಾವ ಮಟ್ಟಿಗೆ ವೈತರ ಗೊತ್ತಿಲ್ಲ ಈ ಜಾತಿವಾದಿಗಳು

  • @PradeepKumar-iq1nc
    @PradeepKumar-iq1nc День назад +16

    Haridavaranu jail ge haki

  • @ShashidharKoteMusic
    @ShashidharKoteMusic День назад +7

    Jai sriram jai srikrishna

  • @sangannarajwal390
    @sangannarajwal390 12 часов назад +1

    ನಿಮ್ಮ ಈ ನೀಚ ಕೃತ್ಯ ನೀವು ಮನಸ್ಥಿತಿಯ ಒಂದು ಅನಾವರಣ. ಜನ ಹೊಲಸು ಕಾರಣಗಳಿಗೆ ಒಂದಾಗುವಷ್ಟು ಪರಿಶುದ್ಧ ಕಾರಣಗಳಿಗೆ ಒಂದಾಗುವುದಿಲ್ಲ ಅನ್ನೋದಕ್ಕೆ ಇದೊಂದು ಉದಾಹರಣೆ

  • @prabhakarprabhu-kg8bb
    @prabhakarprabhu-kg8bb 21 час назад +5

    ಜೈ ಶ್ರೀ ರಾಮ 🚩🚩

  • @mohankrishna6429
    @mohankrishna6429 День назад +7

    Jai shrikrishna ....

  • @SudeepKiccha-b1e
    @SudeepKiccha-b1e День назад +26

    🚩ಜೈ ಶ್ರೀ ರಾಮ್ 🚩

  • @sadananda7273
    @sadananda7273 День назад +22

    A.sulea.magannea.galliega.hake

  • @bharathgowda6870
    @bharathgowda6870 День назад +8

    Super ❤

  • @raghuprakashr1710
    @raghuprakashr1710 День назад +6

    Jai shree Ram Jai shree krishna ❤❤❤

  • @chethankumar1396
    @chethankumar1396 День назад +16

    Poster hardiroru next Desha namdhu anthre .. yella ivre kithu gudde aaakitodhakke naaav irodhu ankondidhare ...Deshdalli merit placement barbeku reservation yellabkithakbeku ...

    • @Manu_brave
      @Manu_brave День назад +1

      photo hariyodu sulabha, adre merit tegiyodu kasta.

  • @arunrathod8549
    @arunrathod8549 День назад +17

    Jai shree Ram.....❤❤❤

  • @nationfirst9527
    @nationfirst9527 11 часов назад +1

    Jai sri krishna❤❤❤

  • @nationfirst9527
    @nationfirst9527 11 часов назад +1

    Jai sri ram🙏🙏

  • @ReddyReddy-vh5te
    @ReddyReddy-vh5te День назад +6

    Jai shree Krishna ❤❤❤❤

  • @nationfirst9527
    @nationfirst9527 11 часов назад +1

    Jai sri ram jai bhim jai sri krishna 🚩🚩

  • @chandrashekharuppar8105
    @chandrashekharuppar8105 День назад +7

    Jai Hind Jai Bharat Jai shree ram

  • @mahadevs992
    @mahadevs992 19 часов назад +2

    ಅಂಬೇಡ್ಕರ್ ಇಂತಾದನ್ನ ಮಾಡಿ ಅಂತ ಎಲ್ಲಿ ಹೇಳಿಲ್ಲಾ.

  • @shivannareddy3343
    @shivannareddy3343 13 часов назад +1

    Ambedkarnaachike yinda Thale thaggi Suvaprasanga Idu.thooramma Janmakki... Jaikrishna. Jai R.S.S.

  • @kadalugowda
    @kadalugowda 20 часов назад +2

    Jai Hindu, Jai Sri Ram, Jai Sri Krishna

  • @venkateshsl6776
    @venkateshsl6776 16 часов назад +1

    Jai shree Krishna Hara Hara Mahadeva

  • @raghavendralinga97
    @raghavendralinga97 День назад +7

    Sir first sri Rama na photo heredu hakeda bole magana manega hogabeku

  • @venkateshsl6776
    @venkateshsl6776 16 часов назад +1

    Gollaru Krishnanna pujisutthre Jai Hind Jai shree Krishna Jai shree Ram

  • @Ananda-d3n
    @Ananda-d3n День назад +14

    ಅದಕ್ಕೆ ಹೇಳೋದು ನಾವು ಓಬಿಸಿ ಗಳಲ್ಲ ಕಾಂಗ್ರೆಸ್ಗೆ ವೋಟ್ ಹಾಕಬಾರದು ಅಂತ

  • @venkateshsl6776
    @venkateshsl6776 16 часов назад +1

    Jai shree Krishna Jai Hind

  • @MohanKumar-kd5jx
    @MohanKumar-kd5jx 14 часов назад +1

    ತಪ್ಪು ಒಪ್ಪಿಕೊಳ್ಳಬೇಕು ಅವರು...

  • @RagahuChoudhari
    @RagahuChoudhari 12 часов назад +1

    Jai shree ram

  • @sri-jz9mt
    @sri-jz9mt День назад +3

    ಜೈ... 🚩

  • @chitrabc9832
    @chitrabc9832 18 часов назад +1

    Jai Krishna

  • @shreepadbhat541
    @shreepadbhat541 20 часов назад +5

    ಇವರದ್ದು ಅತೀ ಆಯಿತು. ಇವರಿಗೆ ಫಾಟಾ ಕಲಿಸುವ ಕಾಲ ಬಂದಿದೆ.

  • @Navyaamma-xy1cg
    @Navyaamma-xy1cg 22 часа назад +1

    Correct anna..... Nanna makkalige budhi barovaregu odibeku..... Krishna andhre devaru andhre s makkalige asttu kila.....

  • @prakasharalagundagi
    @prakasharalagundagi 22 часа назад +2

    Jay Shri Ram Jay Krishna

  • @MeghuHiremath-l6q
    @MeghuHiremath-l6q 20 часов назад +1

    ಜೈ ಶ್ರೀ ರಾಮ್ 🚩⚔️

  • @pradeepkumarpm
    @pradeepkumarpm 23 часа назад +1

    Hai sir vada vada ki jai Krishna jai Hind 🎉🎉🎉🎉🎉 Jai Hind jai sree Rama

  • @sammedhukkeri6844
    @sammedhukkeri6844 День назад +2

    Jai sri ram🧡🚩

  • @NagarajParamannanavar
    @NagarajParamannanavar День назад +3

    Jai sri ram jai sri ram

  • @raghutg3014
    @raghutg3014 День назад +3

    Edhe tara.. Kuran book ardhidhre.. Evathu.. Deshadhalli benki achvarou

  • @SHARATHKUMARSGAUDA
    @SHARATHKUMARSGAUDA День назад +2

    Jai Shri krishna

  • @YouTubeKannada-96
    @YouTubeKannada-96 День назад +4

    Yavudara mahatva gottillade mataduva bolimakkalannu bandisi

  • @sumithkumar9717
    @sumithkumar9717 23 часа назад +1

    Jai sri krishna

  • @balasahebraddy6509
    @balasahebraddy6509 18 часов назад +1

    ಹರೆ ಕೃಷ್ಣ

  • @NinguKumbar-i7x
    @NinguKumbar-i7x День назад +7

    ಜೈ ಶ್ರೀ ರಾಮ್

  • @rakeshmadyal5254
    @rakeshmadyal5254 День назад +7

    Jai sriram

  • @praveens9169
    @praveens9169 День назад +4

    🙂🚩🚩🚩🚩

  • @devendrappaallipur7629
    @devendrappaallipur7629 День назад +8

    ಜೈ ಶ್ರೀರಾಮ್ 👍

  • @lokeish8665
    @lokeish8665 20 часов назад +1

    Jai Sri Yadav

  • @BABUSIRI273
    @BABUSIRI273 День назад +5

    ಹರೇ ರಾಮ ಹರೇ ಕೃಷ್ಣ

  • @rudrappachatter8257
    @rudrappachatter8257 16 часов назад +1

    Yalla Hindugalu innadaru yeddeli

  • @geethaan8992
    @geethaan8992 13 часов назад

    ಅಂಬೇಡ್ಕರ್ ಹೇಳಿದ್ದು ಮೀಸಲಾತಿ ಹತ್ತು ವರ್ಷ. ಮೊದಲು ಮೀಸಲಾತಿ ತೆಗೆಯಿರಿ

  • @sammedhukkeri6844
    @sammedhukkeri6844 День назад +3

    🧡🚩

  • @Maheshkumar-zm9bl
    @Maheshkumar-zm9bl День назад +11

    ಭೀಮ korengva, ಮತ್ತೆ agute wait sh ದಲಿತ ಸಂಘಟನೆಗಳ ಮುಖಂಡರು ಒಂದೇ ಒಂದು ಕರೆ ಕುಡಿ eavarnayala hodidu earlativi

    • @nagendraamin3621
      @nagendraamin3621 День назад +15

      ನಿಮ್ಮ ಹತ್ತಿರ ಶ್ಯಾಟನೂ ಕೀಳಕಾಗಲ್ಲ

    • @SurhaiBadgiraSurhaiBadgira
      @SurhaiBadgiraSurhaiBadgira День назад

      @@Maheshkumar-zm9bl ಆಯ್ತು ಕೖ ಲಾಂಗ್ ಇಡಿರಿ ಭೀಮ ಕೂರಗಾವ ಹಾಗಿ ಹೂಗಿ, ✋✋

    • @laxmikant5395
      @laxmikant5395 День назад +4

      ಯಾವಲೆ ನಿ

    • @eshaprabhu6874
      @eshaprabhu6874 День назад

      ​@nagendraamin😂😂3621

    • @SridharSk-k5s
      @SridharSk-k5s День назад

      ನಾಶ ಸರ್ವ ನಾಶ ವಿನಾಶಖಲೆ
      ವಿಪರೀತ ಬುದ್ದಿ

  • @SunilPatil-vf8xr
    @SunilPatil-vf8xr 23 часа назад +1

    Jai shree ram jai basavann 🚩

  • @user-ff3sq9uj7k
    @user-ff3sq9uj7k День назад +7

    ಜೈಭೀಮ್ ಜೈ ಇಂಡಿಯ

  • @kumarswamydb6217
    @kumarswamydb6217 22 часа назад +1

    Jai sree ram

  • @VijaykumarBantanoor
    @VijaykumarBantanoor День назад +4

    Oddu Olga haki everge

  • @praveenkumarab5834
    @praveenkumarab5834 Час назад

    Jai Shree Ram 🚩

  • @robertvijaykumar1929
    @robertvijaykumar1929 4 часа назад

    Jai Basava ,Jai Bhim 🕉️☪️✝️🇮🇳🙏

  • @Umap-j3w
    @Umap-j3w День назад +9

    Jai shree Ram

  • @guruswamycngurus541
    @guruswamycngurus541 День назад +8

    ಭೀಮ ಕೊರೆಗಾವ್ ಕಥೆ ಕೇಳಿದ್ದೀರಾ ಅಂಬೇಡ್ಕರ್ ಅವರ ಭಾವಚಿತ್ರ ಹರಿದು ಹಾಕಿದರೆ ದಲಿತರ ರೋಷ ಕೈಗೆ ಬಂದರೆ ನಾವು ಏನು ಮಾಡಬಹುದು ಏನು ಮಾಡಬಹುದು ಸ್ವಲ್ಪ ಯೋಚನೆ ಮಾಡಿ ಜೈ ಭೀಮ್ ಜೈ

    • @r_j6478
      @r_j6478 День назад +12

      jagala bittu bere enu gotu solpa helu kandaa

    • @suryakanthurakadli6432
      @suryakanthurakadli6432 День назад +6

      Adakku edakku yeno sambanda.sede 😂😂😂😂

    • @seetaramgouda7175
      @seetaramgouda7175 День назад

      ಬೋಸದಿಕೆ ಮೊದಲು ಕಾಂಗ್ರೆಸ್ ಗುಲಾಮಗಿರಿ ಬಿಡು ಡಮ್ಮಿದ್ದರೆ ಮುಸ್ಲಿಂ ವಿರೋಧ ಮಾಡು

    • @seetaramgouda7175
      @seetaramgouda7175 День назад +6

      ಗಂಜಿ ನಾಯಿಗಳು

    • @keerthanarao3184
      @keerthanarao3184 День назад +4

      Ambedkar bere dharma seridru. Ivaru avra hesaralli bele beyista iddare

  • @vinodkelakeri8781
    @vinodkelakeri8781 День назад +14

    ಬಿಜೆಪಿ ಎಜಟ್ ಗಳು ಇವೆಲ್ಲಾ 😂😂

  • @TatvasheelaKamble
    @TatvasheelaKamble 18 часов назад

    Jai Bheem

  • @lathishkumar2794
    @lathishkumar2794 16 часов назад

    Ega Ambedkar iruthiddare Sanathana Hindu darmakke marali baruthiddaru...Jai SRI Krishna

  • @srikanthamp391
    @srikanthamp391 11 часов назад

    ಜೈಭೀಮ್

  • @Abcd-v6w5o
    @Abcd-v6w5o 36 минут назад

    Good move

  • @hcmahadevaiahchandraiah3897
    @hcmahadevaiahchandraiah3897 21 час назад

    ನಾನೊಬ್ಬ ಹಿಂದೂ ವಾಗಿ ಹೇಳುತ್ತೇನೆ ಗೀತಾ ಸಾರವನ್ನ ಕೃಷ್ಣನ ದೇವಾಲಯದ ಮುಂದೆ ಹಾಕಿ ತಪ್ಪಿಲ್ಲ ಅದನ್ನಬಿಟ್ಟು ಸರ್ಕಾರಿ ಕಛೇರಿ ಮುಂದೆ ಹಾಕುಹುದು ತಪ್ಪು
    ಅಗ್ಗಾದರೆ ಹಿಂದೂಗಳು ಗೀತಾಸಾರ .ಮುಸ್ಲಿಂರು ಕುರಾನ್ ಸಾರ. ಕ್ರಿಶ್ಚಿಯನ್ ರೂ ಬೈಬಲ್ ಸಾರ ಬುದ್ಧಿಸ್ಟರು ಬೌದ್ಧ ಸಾರ. ಜೈನರು ಜೈನ ಸಾರ ಹಾಕಿದರೆ ಹೇಗೆ,

    • @manum290
      @manum290 20 часов назад

      ಹೌದು ನಿವು ಹೆಳಿದ್ದು ಸರಿಇದೆ ಆದ್ರೆ ಅದೆ ಸರ್ಕಾರ ಯಾಕೆ ದೆವಸ್ಥಾನಗಳ ಜಾಗವನ್ನು ಕಬಳಿಸಿದೆ ಹೆಳಿ ಸ್ವಾಮಿ ಇದು ತಪ್ಪಲ್ವಾ ಸ್ವಾಮಿ

    • @nandeeshkumar7186
      @nandeeshkumar7186 18 часов назад

      ದೇವಾಲಯದ ಆದಾಯವನ್ನು ಸರ್ಕಾರ ತೆಗೆದುಕೊಳ್ಳುವುದನ್ನು ನಿಲ್ಲಿಸಿ.... ಸರ್ಕಾರ ದ ಮುಜರಾಯಿ ಇಲಾಖೆ ಯಾಕೆ....

    • @Musicallovestrings
      @Musicallovestrings 2 часа назад

      Avru yaru govt ge tax kattalla , only temples paying tax hence u can have Gita in govt office

  • @gowthamcv2513
    @gowthamcv2513 16 часов назад

    @ 5:41 they said leave caste leave Dharma give respect to humanity and in 4:49 they suddenly started saying slogans Jai Bheem

  • @sudarshankumar5585
    @sudarshankumar5585 День назад +2

    Aa mahanubhava Ambedkar ellarannu ella dharmavavannu ishtapaduttiddaru, ee kachadagalu nimage masi baliyo kelsa maadtidare

  • @HarishBuilder
    @HarishBuilder День назад +2

    Jai bhim

  • @niroshan7599
    @niroshan7599 День назад +5

    Namma devru ambedkar

    • @Latha.p-x3h
      @Latha.p-x3h День назад +11

      ಬೇಡ ಅಂದೋರು ಯಾರಪ್ಪ ಪೂಜೆ ಮಾಡಿ

    • @VinodVinod-hw4vd
      @VinodVinod-hw4vd День назад +12

      ನಮ್ಮ ದೇವರು ಅಂಬೇಡ್ಕರಲ್ಲ

    • @eshaprabhu6874
      @eshaprabhu6874 День назад

      ಮೀಸಲಾತಿ ಗಿರಾಕಿ

    • @user-jc4pt6qj6e
      @user-jc4pt6qj6e День назад

      Very good comment madam krishnam vandae jagathguru.​@@Latha.p-x3h

    • @Believe-m8s
      @Believe-m8s День назад

      ನಿಮ್ಮ ದೇವ್ರನ್ನ ನಿಮ್ಮ ಮನೆ ಒಳ್ಗೆ, ಬಾತ್ ರೂಮ್ ಒಳ್ಗೆ ಎಲ್ಲಾ ಕಡೆ ಇಟ್ಕೋಳಿ, ಬೇರೆ ಅವರ ದೇವರನ್ನ ಅವಮಾನ ಮಾಡ್ಬೇಡಿ, ಆಮೇಲೆ ನಿಮ್ಮ ದೇವರ ಗತಿ ಏನ್ ಆಗುತ್ತೆ ಅಂತ ನಿಮ್ಗೆ ಗೊತ್ತು 😂

  • @JagadishJogi-xd9nv
    @JagadishJogi-xd9nv День назад

    Jay Bheem 🙏💐🙏👍

  • @TheSudheer103
    @TheSudheer103 День назад +4

    Jai hind jai bharat

  • @ManjunathaV-b6i
    @ManjunathaV-b6i День назад +1

    ಜೈ ಕಾಂಗ್ರೆಸ್ ಜೈ ಜೈ ಕಾಂಗ್ರೆಸ್ ಜೈ ಶ್ರೀಸೀತಾರಾಮ್ 🙏🙏🙏

    • @Manu_brave
      @Manu_brave День назад

      ಕಾಂಗ್ರೆಸ್ ಗೂ ಸೀತಾ ರಾಮ ನಿಗೂ ಏನೋ ಸಂಬಂಧ? ಶ್ರೀ ರಾಮ ನೇ ಇಲ್ಲ ಅಂತ ಕೋರ್ಟ್ ಗೆ ಅರ್ಜಿ ಕೊಟ್ಟಿದ್ದ ಪಕ್ಷ ಕಾಂಗ್ರೆಸ್.

    • @rameshv5230
      @rameshv5230 День назад

      Useless Congress gulama

  • @dhanajayamj880
    @dhanajayamj880 День назад +1

    In constitution book ram is photo is available so they will throw it. Nonsense ppl.. they don't know anything about ambedkar vision

  • @AnithaNithingowda-go1cq
    @AnithaNithingowda-go1cq 22 часа назад +1

    Be careful live every minute practical your good/bad movement apply rules regulations ok ,that is Indian constitution respect samvidhana, nature God, other wise nothing

  • @UmeshaTk-jf6wp
    @UmeshaTk-jf6wp 19 часов назад

    ಲೌಡ್ ಗೋಸ್ಕರ ಹೋರಾಟ

  • @AnilRavath-s9y
    @AnilRavath-s9y День назад

    Olle kelasa madiddare jai bhim namo buddaya

  • @revatijadhav.jai.narayan3236
    @revatijadhav.jai.narayan3236 Час назад

    Half knowledge is very danger in the life

  • @krishnadashavataramkalabas2673
    @krishnadashavataramkalabas2673 23 часа назад

    Jai Baba Saheb Ambedka ji

  • @SandeepSandeep-rn2zz
    @SandeepSandeep-rn2zz День назад +4

    Ambedkar gee ivar antha kacchada nan malkinda mariyadi ogaduu

  • @manjz7hm
    @manjz7hm День назад +1

    Hindu darmakke hecchu avamana hecchu kela taleketta dalitarindana agata ide , adu e congress bandagale yake hecchagutto gottilla.

  • @manjusamkruthi
    @manjusamkruthi 17 часов назад

    Sc st galu edakinta 10 rastu jaasti edare kolar ali ...guru..

  • @Rkrish-kc5wu
    @Rkrish-kc5wu 19 часов назад

    Samvidanadalli Geetasara illava