ಪ್ರಧಾನಿ ಮೋದಿ ವಾಸ ಮಾಡುವ ಮನೆ ಹೇಗಿದೆ ಗೊತ್ತಾ? | PM Modi Official Residence | Masth Magaa Amar Prasad

Поделиться
HTML-код
  • Опубликовано: 15 сен 2024

Комментарии • 460

  • @vishwanathbabu1481
    @vishwanathbabu1481 2 года назад +53

    Super Brother🙏🇮🇳🙏jai modiji

  • @panduranganayaka1193
    @panduranganayaka1193 2 года назад +12

    ಅದ್ಬುತ ಅಮರ ಸರ್.
    ಸರ್ ರಾಜ್ಯದ ಕೇಳುಗರ ಅಥವಾ ವೀಕ್ಷಕರ ಆಸೆಯಂತೆ ಅತ್ಯಂತ ಕುತೂಹಲ ಇರುವ ವಿಷಯಗಳನ್ನು ನಮಗಾಗಿ ಅಧ್ಯಯನ ಮಾಡಿ ಅದರ ಬಗ್ಗೆ ತಿಳಿದುಕೊಂಡು ತುಂಬಾ ಅಚ್ಚುಕಟ್ಟಾಗಿ ತಿಳಿಸುವ ನಿಮ್ಮ ನಿರೂಪಣೆಗೆ ಅಭಿನಂದನೆಗಳು ಅಮರ ಸರ್.

    • @UpdateMagaaKannada
      @UpdateMagaaKannada 2 года назад

      ತಪ್ಪಿತು ಭಾರಿ ಅನಾಹುತ.. ನಾನೂ ಈ ಕುರಿತು ಒಂದು ವಿಡಿಯೋ ಮಾಡಿರುವೆ.. ಬನ್ನಿ ನೋಡಿ.. ಇಷ್ಟವಾಗಬಹುದು ನಿಮಗೆ

  • @drspineofficial
    @drspineofficial 2 года назад +5

    ತುಂಬಾ ಹೊಸದಾದ ವಿಷಯಗಳನ್ನು ತಿಳಿಸಿದ್ದೀರಿ. ಪ್ರಧಾನಿಯವರ ಮನೆಯನ್ನು ನಾವು ನೋಡಲಾಗುವುದಿಲ್ಲ. ನಿಮ್ಮ ವಿವರಣೆಯಲ್ಲಿ ನೋಡಿಯಾಯಿತು. ಧನ್ಯವಾದಗಳು.

  • @soumyagaikwad7574
    @soumyagaikwad7574 2 года назад +47

    Woww superb information sir
    ನಿಮ್ಮ ನ್ಯೂಸ್ ಚಾನೆಲ್ ಕಡೆಯಿಂದ ತುಂಬಾ ಒಳ್ಳೆಯ ಮಾಹಿತಿ ತಿಳಿಸ್ತಾ ಇದ್ದೀರಾ ಅಮರ್ ಸರ್❤
    Thank you so much Sir 💕 I wish you all the best for your news channel nd also your team sir tqsm

  • @devaiahcs8765
    @devaiahcs8765 2 года назад +8

    ಉತ್ತಮ presentation, ಅಮರ್ ಪ್ರಸಾದ್ ಅವ್ರೆ ನಿಮ್ಮ ಕನ್ನಡ ಭಾಷೆ ಉಚ್ಚಾರಣೆ ತುಂಬಾ ಚೆನ್ನಾಗಿದೆ

  • @nelanarendrababu1627
    @nelanarendrababu1627 2 года назад +66

    ನಿಮ್ಮ ಮಾಹಿತಿ ಕೇಳಿ ತುಂಬಾ ಸಂತೋಷ ಆಯ್ತು ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು...

    • @universalknowledgeinfinite8019
      @universalknowledgeinfinite8019 2 года назад +1

      Good to see that, Leaders are also following" Masth Maga" channel.
      Wishing all the success for Young Honest Kannada RUclips channel.

    • @UpdateMagaaKannada
      @UpdateMagaaKannada 2 года назад

      ತಪ್ಪಿತು ಭಾರಿ ಅನಾಹುತ.. ನಾನೂ ಈ ಕುರಿತು ಒಂದು ವಿಡಿಯೋ ಮಾಡಿರುವೆ.. ಬನ್ನಿ ನೋಡಿ.. ಇಷ್ಟವಾಗಬಹುದು ನಿಮಗೆ

    • @VasudaivaKutubakam
      @VasudaivaKutubakam 2 года назад

      Pm manege bomb hakoke yege hogodu antha tilisidke ha

    • @manjunathsn3551
      @manjunathsn3551 6 месяцев назад

      @@universalknowledgeinfinite8019iiiiiiiiiiiiiiiiiiiiiiiiiiiiiiiiiiiiikiiiiiiiiiiiiiiiiiiii😅kii😅ikii😊imiiiiiik😅ikii😊kii😅iikiii😊i😊i😅m😅ii😅😊imiiii😊iii😅k😅😅i😅i😊ii😊😅ii😊ki😅ii😅😊mi😊😅kiii😊k😅😅i😅kik😅imi😊i😅k😅ik😊😊i😊k😅ik😅i😊mkiik😊kk😅 😊ki 😅😅😅mmkkk
      😅ok
      I

  • @shailanaturalfarm3625
    @shailanaturalfarm3625 2 года назад +181

    ಅಮರ್ ಪ್ರಸಾದ್ ನಿಮ್ಮ ಕನ್ನಡ ಭಾಷೆ ತುಂಬಾ ಅದ್ಭುತವಾಗಿದೆ

    • @santhurathod3665
      @santhurathod3665 2 года назад +6

      Edited madam .. nanu matadballle

    • @srooa8413
      @srooa8413 2 года назад +1

      @@santhurathod3665 aaaaAaaaAA

    • @sumitrapatil9674
      @sumitrapatil9674 2 года назад

      @@santhurathod3665 xx zada uhi ihiihihi

    • @sumitrapatil9674
      @sumitrapatil9674 2 года назад

      @@santhurathod3665 gu

    • @lakshmipathys.n9243
      @lakshmipathys.n9243 2 года назад

      @@srooa8413 sir.let us know about the treatment to met out to our former PM's. Theirs house ,perks,etc.

  • @veerubhadra1290
    @veerubhadra1290 2 года назад +43

    ಸ್ಪಷ್ಟವಾಗಿದೇ ನಿಮ್ಮ ಕನ್ನಡ 😊👌👌👌

    • @UpdateMagaaKannada
      @UpdateMagaaKannada 2 года назад +1

      ತಪ್ಪಿತು ಭಾರಿ ಅನಾಹುತ.. ನಾನೂ ಈ ಕುರಿತು ಒಂದು ವಿಡಿಯೋ ಮಾಡಿರುವೆ.. ಬನ್ನಿ ನೋಡಿ.. ಇಷ್ಟವಾಗಬಹುದು ನಿಮಗೆ

    • @VasudaivaKutubakam
      @VasudaivaKutubakam 2 года назад +1

      ಏನು ಹೇಳಬೇಕು ಎನ್ ಹೇಳಬಾರದು ಅಂತ್ನೆ gothila ಇವರಿಗೆ

  • @geethaan8992
    @geethaan8992 2 года назад +6

    ಸರ್ ನೀವು ತುಂಬಾ ಚೆನ್ನಾಗಿ ವಿವರವಾಗಿ ತಿಳಿಸಿಕೊಡುತ್ತೀರ. ನೀವು ಮಾಡುವ ಪ್ರತಿ vidieo ತಪ್ಪದೆ ನೋಡುತ್ತಿದ್ದೆ. Tq. ಸರ್

  • @vadirajkadekar7654
    @vadirajkadekar7654 2 года назад +21

    ತುಂಬಾ ಚೆನ್ನಾಗಿದೆ ನೀವು ಮಾತನಾಡುವ ಕ್ರಮ ಮತ್ತು clarity in your voice. ತುಂಬು ಹೃದಯದ ಧನ್ಯವಾದಗಳು ಸರ್

  • @preethamranju7939
    @preethamranju7939 2 года назад +20

    Nanu nima news ge Daily wait madutini bro ....

    • @subrayap1899
      @subrayap1899 2 года назад +3

      ಇಷ್ಟು ವ್ಯವಸ್ಥಿತವಾದ ಪ್ರಧಾನಮಂತ್ರಿಗಳ ಬಂಗಲೆಯಿದ್ದು ಕೂಡ ದೇಶ ಇಂಥ ಕ್ರಿಟಿಕಲ್ ಸಮಯದಲ್ಲಿ ಸೆಂಟ್ರಲ್ ವಿಸ್ತಾ ಬೇಕಿತ್ತಾ ಕೋಟ್ಯಂತರ ಜನರು ನಿರುದ್ಯೋಗದಿಂದ ಸಾಯ್ತಾ ಇದ್ದಾರೆಇದು ದುರಾಡಳಿತ ಎಂದು ನಿಮಗೆ ಅನ್ನಿಸುವುದಿಲ್ಲವೇ

  • @divyagangappa4589
    @divyagangappa4589 2 года назад +41

    Take a bow! Bro not all can think like you. I follow your channel without missing any videos. It is evident you are also a patriot like us . But not all people take this information as is. And as we don't have any protocol in system for you tube news ( like discussion of confidential information on public forum) please be vigilant about your work. As you and your team are doing wonderful job, we look forward for many more videos/ news/ current affairs etc. I am concerned as these days many good RUclips channel gets blocked in the name of security issues.

    • @anandrakshe
      @anandrakshe 2 года назад +1

      He is doing great job by sharing information to all.
      But the fact is that RUclipsr has to know there limit also.
      If they exceed their limits, there might be some action.

    • @alfreddavid2116
      @alfreddavid2116 2 года назад +1

      Divya... Please stop your nonsense and respect Mr. Amar and team. It's a awesome channel not like fake news channel

    • @divyagangappa4589
      @divyagangappa4589 2 года назад +4

      @@alfreddavid2116 I feel sorry for you, if you cannot interpret the simple message. I never discouraged the channel/Mr. Amar Prasad. I infact always been n continue to encourage his channel.but also have raised the concerns for the channel to be careful.

    • @alfreddavid2116
      @alfreddavid2116 2 года назад

      @@divyagangappa4589 because you are interested in online shopping 🛒🛒🛍️🛍️? Right. This is not online shopping for a kind information

    • @divyagangappa4589
      @divyagangappa4589 2 года назад

      @@alfreddavid2116 .So you are a telepathy consultant. Aren't you!

  • @sadashivwalake2554
    @sadashivwalake2554 2 года назад +3

    🙏ಶ್ರೀ ಅಮರ್ ಪ್ರಸಾದವರು ಕನ್ನಡವನ್ನು ಅತೀ ಸ್ಪಷ್ಟವಾಗಿ ಮಧುರವಾಗಿ ಸರಳವಾಗಿ
    ಹಸನ್ಮುಖಿಯಾಗಿ ತಮ್ಮ ದಿನ ನಿತ್ಯದ ಸ್ವಚ್ಚ ಹಾಗೂ ಬಹು ಸುಂದರವಾಗಿ ವರದಿಯನ್ನ
    ಪ್ರಸ್ತುತಿ ಪಡಿಸುವುದರೊಂಡಿಗೆ ತನ್ಮಯರಾಗಿ
    ರುತ್ತರೆ .🙏ಅಭಿನಂದನೆಗಳು ಸರ್🌹👍🙏

  • @basavarajpujar3920
    @basavarajpujar3920 2 года назад +38

    ಅದ್ಬುತ ವಿಷಯವನ್ನು ತಿಳಿಸಿದ್ದೀರಿ ಅಮರ್ ಸರ್ ವಂದನೆಗಳು 🙏😷😷

    • @UpdateMagaaKannada
      @UpdateMagaaKannada 2 года назад

      ತಪ್ಪಿತು ಭಾರಿ ಅನಾಹುತ.. ನಾನೂ ಈ ಕುರಿತು ಒಂದು ವಿಡಿಯೋ ಮಾಡಿರುವೆ.. ಬನ್ನಿ ನೋಡಿ.. ಇಷ್ಟವಾಗಬಹುದು ನಿಮಗೆ

  • @jaihindurashtra5441
    @jaihindurashtra5441 2 года назад +12

    ನಿಮ್ಮ ಧ್ವನಿ ಕೇಳಲು ತುಂಬಾ ಸಂತೋಷವಾಗುತ್ತೆ ಸ್ಪಸ್ಟ ಕನ್ನಡ ಭಾಷೆ ನಿಮ್ಮಸ್ಟು ಸ್ಪಸ್ಟತೆಯಿಂದ ಮಾತನಾಡುವ ಮತ್ತೊಬ್ಬ ನಾನಂತೂ ಕಂಡಿಲ್ಲ ಜೈ ಕನ್ನಡಾಂಬೆ ಜೈ ಭಾರತ್ ಮತೆಗೆ 🙏🙏🙏

    • @UpdateMagaaKannada
      @UpdateMagaaKannada 2 года назад

      ತಪ್ಪಿತು ಭಾರಿ ಅನಾಹುತ.. ನಾನೂ ಈ ಕುರಿತು ಒಂದು ವಿಡಿಯೋ ಮಾಡಿರುವೆ.. ಬನ್ನಿ ನೋಡಿ.. ಇಷ್ಟವಾಗಬಹುದು ನಿಮಗೆ

  • @jayaramujayaramu8488
    @jayaramujayaramu8488 2 года назад +4

    In addition to my earlier comment Mr Amar Prasad your Kannada Language is very attractive,neat and clear to be understood everyone. Regards 💐🙏🏼🇮🇳

  • @rajashreebk991
    @rajashreebk991 2 года назад +5

    Very awesome and amazing. Thank you very much for sharing wonderful information

  • @nandinishivanna7184
    @nandinishivanna7184 2 года назад +6

    Tq u so much for ur good information and good narration about PM May GOD bless u & ur team

  • @SuryanarayanaH-sq2nb
    @SuryanarayanaH-sq2nb 8 месяцев назад +1

    Very good information to the Indian Public 👌👌👌🙏🙏🙏

  • @TatobaNaik8867
    @TatobaNaik8867 2 года назад +12

    Super amar sir......

  • @storroom1775
    @storroom1775 2 года назад +4

    By far you are The Best... Bro... Thanks for very useful information

  • @psantoshkumarsantuksp4298
    @psantoshkumarsantuksp4298 2 года назад +14

    ✨ ಮೊದಲು ಅವರವರ ಸೇಫ್ಟಿ ಅವರವರು ನೋಡಿಕೊಳ್ಳುತ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ ✨✨👌🏼✨✨💐💐

    • @UpdateMagaaKannada
      @UpdateMagaaKannada 2 года назад +1

      ತಪ್ಪಿತು ಭಾರಿ ಅನಾಹುತ.. ನಾನೂ ಈ ಕುರಿತು ಒಂದು ವಿಡಿಯೋ ಮಾಡಿರುವೆ.. ಬನ್ನಿ ನೋಡಿ.. ಇಷ್ಟವಾಗಬಹುದು ನಿಮಗೆ

    • @radhikaprabhu4738
      @radhikaprabhu4738 2 года назад +1

      Nivu kuda nimma sefty nodi kollallve. avaru ee deshada pradhani deshdalli rakshasaru tumbiruvaga.

  • @dayanandn5834
    @dayanandn5834 2 года назад +3

    Your woisse wonderful My Diyar Amarprasad you are amazing 👌🙏

  • @shaileshshetty4910
    @shaileshshetty4910 2 года назад +6

    My fvt youtube chanel🥰

  • @b5wonder516
    @b5wonder516 2 года назад +25

    Single lion ಮೋದಿ

  • @pradeepdas7292
    @pradeepdas7292 2 года назад +12

    ಆಧಾರ್ ನಂಬರ್ ಇದೆ ಪಾನ್ ನಂಬರ್ ಇದೆ ಆದರೂ ಕೂಡ ಆಸ್ತಿ ಹೇಗೆ ಮಾಡುತ್ತಾರೆ ಹೇಗೆ ತೆರಿಗೆ ವಂಚಿಸಿ ತಾರೆ. ಆಸ್ತಿ ಬಗ್ಗೆ ಕಾನೂನುಗಳನ್ನು ಪಾರದರ್ಶಕವಾಗಿ ಮಾಡುವುದು ಹೇಗೆ ಕಾನೂನುಗಳನ್ನು ಸರಳಿಕರಣಗಳಿಸುವುದು ಹೇಗೆ ಸಾರ್ವಜನಿಕರಿಗೆ ಅರ್ಥವಾಗುವಾಗೆ

    • @sga1292
      @sga1292 2 года назад +3

      ಬೇನಾಮಿ ಅಥವಾ ಸಂಭಂದಿಗಳ ಹೆಸರಲ್ಲಿ ಮಾಡ್ತಾರೆ , ನಗದು ವ್ಯವಹಾರ ಮಾಡ್ತಾರೆ.

  • @ramyaramesh8669
    @ramyaramesh8669 9 месяцев назад +1

    Really nicely explained. we all like the way Amar pratap reads and conveys information about news. thank u

  • @ashbelnivas
    @ashbelnivas 2 года назад +8

    U r treasure to our country sir hats off to u

    • @UpdateMagaaKannada
      @UpdateMagaaKannada 2 года назад +2

      ತಪ್ಪಿತು ಭಾರಿ ಅನಾಹುತ.. ನಾನೂ ಈ ಕುರಿತು ಒಂದು ವಿಡಿಯೋ ಮಾಡಿರುವೆ.. ಬನ್ನಿ ನೋಡಿ.. ಇಷ್ಟವಾಗಬಹುದು ನಿಮಗೆ

  • @gvkmurthy1457
    @gvkmurthy1457 2 года назад +2

    Amarprassd behind this name and voice, intonation, grip of every word, pausing between the sentence all will together will attract the listeners to focuse on Vidioe and every word of entire subject.
    Really amazing Kannada language. Thanks for sharing.
    G V K MURTHY

  • @trathnamma3100
    @trathnamma3100 2 года назад +3

    Verynice Amar Prasad news 👍 👏

  • @khudirambose9910
    @khudirambose9910 2 года назад +83

    ನರೇಂದ್ರ ಮೋದಿ ನಮ್ಮ ಹೆಮ್ಮೆ

    • @UpdateMagaaKannada
      @UpdateMagaaKannada 2 года назад +4

      ತಪ್ಪಿತು ಭಾರಿ ಅನಾಹುತ.. ನಾನೂ ಈ ಕುರಿತು ಒಂದು ವಿಡಿಯೋ ಮಾಡಿರುವೆ.. ಬನ್ನಿ ನೋಡಿ.. ಇಷ್ಟವಾಗಬಹುದು ನಿಮಗೆ

    • @MahendraMahendra-zh8qx
      @MahendraMahendra-zh8qx 2 года назад +3

      ಹೌದು ನರೇಂದ್ರ ಮೋದಿ ನಮ್ಮ 🔥🔥 🐂🐃😂😂

    • @Prabhumkiranagi
      @Prabhumkiranagi Год назад

      ​@@UpdateMagaaKannada k

    • @RamKrishnappa-dj2qn
      @RamKrishnappa-dj2qn 9 месяцев назад

      ​@@UpdateMagaaKannadap

    • @entrainment_page
      @entrainment_page 7 месяцев назад

      ​@@UpdateMagaaKannada⁸8p5😂3 10:13
      B

  • @jyothiprasadb2133
    @jyothiprasadb2133 2 года назад +2

    ತುಂಬಾ ಚೆನ್ನಾಗಿದೆ, ನಿಮ್ಮ ಪ್ರಸ್ತುತಿಯ ರೀತಿ ನಿಜಕ್ಕೂ ಅದ್ಭುತವಾಗಿದೆ

  • @mallugamingyt1661
    @mallugamingyt1661 2 года назад +8

    Super amar sir

  • @user-lr9df7eq2y
    @user-lr9df7eq2y 2 года назад +41

    Jai modhiji 🔥❤️

    • @harshanaikhindunamadhari8230
      @harshanaikhindunamadhari8230 2 года назад +2

      Jai

    • @UpdateMagaaKannada
      @UpdateMagaaKannada 2 года назад

      ತಪ್ಪಿತು ಭಾರಿ ಅನಾಹುತ.. ನಾನೂ ಈ ಕುರಿತು ಒಂದು ವಿಡಿಯೋ ಮಾಡಿರುವೆ.. ಬನ್ನಿ ನೋಡಿ.. ಇಷ್ಟವಾಗಬಹುದು ನಿಮಗೆ

    • @MahendraMahendra-zh8qx
      @MahendraMahendra-zh8qx 2 года назад +1

      🔥🔥🔥🔥🔥

  • @veenaveena5619
    @veenaveena5619 2 года назад +9

    Thank you for giving us good information 🙏🏻🙏🏻

  • @tararamnath4132
    @tararamnath4132 6 месяцев назад

    Well explained Amar prasad,, Modiji greatest leaders of all time.. Jai hind.

  • @sathyas9565
    @sathyas9565 2 года назад +7

    REALLY VERY NICE MESSAGE THANKYOU SO MUCH 🙏💯

  • @nursing8909
    @nursing8909 2 года назад +4

    Super sir excellent 💯

  • @prasannagowda1945
    @prasannagowda1945 2 года назад +1

    ನಿಮ್ಮ ಮಾಹಿತಿಯನ್ನು ಕೇಳಲು ಯಾವಾಗಲೂ ತುಂಬಾ ಉತ್ಸುಕರಾಗಿರುತ್ತೇವೆ ನಿಮ್ಮ ಮಾಹಿತಿ ತುಂಬಾ ಉಪಯುಕ್ತ ಮಾಹಿತಿಗಳು ನಿಮಗೆ ಅಭಿನಂದನೆಗಳು

  • @sbnaik9281
    @sbnaik9281 2 месяца назад

    ಪ್ರಧಾನ ಮಂತ್ರಿಗಳಿಗೆ ನಮ್ಮ ವಿನಂತಿ ರಾಜ್ಯಗಳ ಮುಖ್ಯ ಮಂತ್ರಿಗligu ಈ ಸೌಲಭ್ಯ ಒದಗಿಸಿ ನಮಸ್ಕಾರಗಳು

  • @kirandanapgol
    @kirandanapgol 2 года назад +1

    Very informative, I liked your explanation, keep going on bro, waiting for the new knowledgeable videos 👍🏻😍

  • @sandeepsandeep1375
    @sandeepsandeep1375 2 года назад +19

    ಜೈ. ಮೋದಿಜಿ

    • @UpdateMagaaKannada
      @UpdateMagaaKannada 2 года назад

      ತಪ್ಪಿತು ಭಾರಿ ಅನಾಹುತ.. ನಾನೂ ಈ ಕುರಿತು ಒಂದು ವಿಡಿಯೋ ಮಾಡಿರುವೆ.. ಬನ್ನಿ ನೋಡಿ.. ಇಷ್ಟವಾಗಬಹುದು ನಿಮಗೆ

  • @jayanthakulal9197
    @jayanthakulal9197 2 года назад +2

    ನಿಮ್ಮ ವಿವರಣೆ ಅದ್ಭುತ, ಅರ್ಥಗರ್ಭಿತ.

  • @nanu_mathu_nannavaru..8625
    @nanu_mathu_nannavaru..8625 2 года назад +19

    Jai modhi.....!! 🙏🙏

  • @krishnamurthyhn8626
    @krishnamurthyhn8626 7 месяцев назад

    Sir your voice very clarify sharing the wonderful message about our PM🙏🙏🙏

  • @Mohan1304..
    @Mohan1304.. 2 года назад +2

    ಪ್ರತೀಬಾರಿ ಮೋದಿ ಮೋದಿ ಅಂತ ಕಿವಿಗೆ ಕೇಳಿಸುತ್ತಿದ್ದರೆ ಅವರಿಂದಲೇ ಅವರಿರುವ ನಿವಾಸಕ್ಕೆ ಒಂದು ಮೆರೆಗು ಬಂದಿತು ಎಂದೆನಿಸುತ್ತೆ.. ಅದೇ ರಾಹುಲ ಆಗಿದ್ದಿದ್ದರೆ ಈ ವಿಡಿಯೋ ನೋಡಲು ಸಹ ಮನಸ್ಸು ಬರ್ತಿರ್ಲಿಲ್ಲ.

  • @manojgowdamanoj857
    @manojgowdamanoj857 2 года назад +5

    Sir please update current affairs useful for competitive exam

  • @MahendraSingh-hu4hc
    @MahendraSingh-hu4hc 2 года назад +2

    Very informative ,tq

  • @dineshrathod6596
    @dineshrathod6596 2 года назад +1

    Good information

  • @arjunankathattichandrashek9763
    @arjunankathattichandrashek9763 2 года назад +1

    It’s so nice to listen the way use Kannada language 😍

  • @MrLondonrajesh
    @MrLondonrajesh 2 года назад +2

    Wonderful… you are always fantastic… such a nice journalism

  • @danappadanu1865
    @danappadanu1865 2 года назад +4

    Mis madade nodi konevargu helod bekagilla ansatte... News RUclips nalli bandre saku yavde forward madlarde mis madlarde nodtivi...

  • @thippannagujjar2866
    @thippannagujjar2866 2 года назад

    Beautiful, nice,very very informative,
    heartful thanks, waiting for your next video

  • @abhiraj1948
    @abhiraj1948 2 года назад +8

    It's better to use Prime Minister's bungalow instead of Modi's bungalow because it's not a private property.

  • @natarajom6148
    @natarajom6148 2 года назад +1

    ಎಷ್ಟು ಚೆನ್ನಾಗಿ ವಿವರಿಸಿದ್ದೀರಿ ಸರ್ ನಿಮ್ಮ ಕನ್ನಡ ಭಾಷೆಯ ವಿಶ್ಲೇಷಣೆ 👌👌

  • @hadiyasworld9123
    @hadiyasworld9123 2 года назад +2

    Really great voice

  • @navnavi9499
    @navnavi9499 2 года назад +7

    Fan of you and your team work sir 🤗🙏

  • @bcshivaleela9304
    @bcshivaleela9304 6 месяцев назад

    Vry nice narrating n good information also.

  • @chitralekhamalipatil8858
    @chitralekhamalipatil8858 2 года назад

    Very nice information thank you so much

  • @rajeshn8302
    @rajeshn8302 2 года назад +4

    Jai MODI ji❤️❤️

    • @joyalvas1288
      @joyalvas1288 2 года назад

      Lei tukali utakke sariyagi idheyeno

  • @vshankerraon956
    @vshankerraon956 2 года назад

    Good voice,Britishers have not only ruled India but left & gave many many monuments, history can't be erased 🙏👍

  • @BrokenFeel1994
    @BrokenFeel1994 2 года назад +1

    Dhanyavaadagalu sir♥️♥️🙏🙏

  • @chetankumarchetu0707
    @chetankumarchetu0707 2 года назад +1

    Great Sir

  • @jayaramujayaramu8488
    @jayaramujayaramu8488 2 года назад

    Very nice to hear the information about PM house thank you and its should be how we heared from so ..... Person Namasthe thank you, for the information

  • @geetham1437
    @geetham1437 5 месяцев назад

    Superverynice danyavadagalu

  • @simanseqweira5746
    @simanseqweira5746 2 года назад +1

    U are super I like u sir nimma new reading super God bless u

  • @ಕನ್ನಡಿಗ-ಫ3ಪ
    @ಕನ್ನಡಿಗ-ಫ3ಪ 2 года назад +1

    ಉಪಯುಕ್ತ ಮಾಹಿತಿ 👌👌👌

  • @manojgowdamanoj857
    @manojgowdamanoj857 2 года назад +3

    Sir please update current affairs usefull for

  • @shilpameti2835
    @shilpameti2835 2 года назад +2

    Simple look superrbbbb...

  • @mahanteshm599
    @mahanteshm599 2 года назад +1

    Super thanks for video ❤❤❤

  • @padmac1793
    @padmac1793 2 года назад

    Wow ಮಾಹಿತಿಗೆ ಧನ್ಯವಾದಗಳು 👍💐👍

  • @ಕನ್ನಡಿಗ-ಫ3ಪ
    @ಕನ್ನಡಿಗ-ಫ3ಪ 2 года назад +2

    ನಾನು ಇಂತ ಬಂಗಲೆ ಕಟ್ಟಿಸಬೇಕು ಅನಿಸುತ್ತೆ ಆದರೆ ದುಡ್ಡಿಲ್ಲ 😄😄😄

  • @rprakashkumar7895
    @rprakashkumar7895 7 месяцев назад +1

    Jai Sriram jai Sriram

  • @sanjeevasanjeeva2270
    @sanjeevasanjeeva2270 2 года назад

    Super
    Thank you

  • @venketeshvenki580
    @venketeshvenki580 2 года назад +5

    Sir please explain the differences between police power and defence Power

  • @Mohan1304..
    @Mohan1304.. 2 года назад +2

    ಸರ್ "ರತನ್ ಟಾಟಾ" ರವರ ಬಗ್ಗೆ ಒಂದು ವಿಡಿಯೋ ಮಾಡಿ 🙏

  • @PradeepKumar-nd4xm
    @PradeepKumar-nd4xm 2 года назад +2

    Your voice super sir

  • @shashankshashank3263
    @shashankshashank3263 2 года назад

    Good information, thanks Amar Prasad.

  • @ManjuKR8396
    @ManjuKR8396 2 года назад +2

    Sir please make current affairs videos for competative exam's it's useful to youth's

  • @sga1292
    @sga1292 2 года назад +4

    airport ನಿಂದ ಸುರಂಗ ಇದ್ದರೆ airport ನಲ್ಲೂ ಭದ್ರತೆ ಬೇಕಲ್ಲವೇ 🤔

    • @Likhith_J
      @Likhith_J 2 года назад +1

      Airport ನಲ್ಲಿ ಭದ್ರತೆ ಬೇರೆ ಸ್ಥಳಕ್ಕೂ ಹೆಚ್ಚಾಗೆ ಇರುತ್ತದೆ.. ಅಲ್ಲಿ ಸೇನೆ ಕೂಡ ಇರುತ್ತದೆ

  • @vinodhb007
    @vinodhb007 2 года назад +5

    Sir drugs cease admele govt yen madthare adanna …………?

  • @rameshnayaka7010
    @rameshnayaka7010 7 месяцев назад

    Good msg nd speaking sir

  • @madivalappamadivalakar9702
    @madivalappamadivalakar9702 2 года назад +5

    ಜೈ ಮೋಧೀಜಿ

  • @goldtownvlogs925
    @goldtownvlogs925 2 года назад +2

    10 News Channel Ondu masth maga🔥🔥

  • @dr.shivashankargs511
    @dr.shivashankargs511 2 года назад

    Your delivery, Voice, Fluency is so beautiful

  • @santoshgujjar2826
    @santoshgujjar2826 2 года назад

    Wish you team be the number 1 real time news channel in youtube and in TV Channel in future

  • @hemanthgowda8929
    @hemanthgowda8929 2 года назад

    ಮೊಬೈಲ್ ಕಳ್ಳರ ಬಗ್ಗೆ ವಿಡಿಯೋ ಮಾಡಿ ಬೆಂಗಳೂರಿನಲ್ಲಿ ತುಂಬಾ ಜಾಸ್ತಿ ಆಗ್ತಾ ಇದೆ

  • @KiranKumar-fi9fs
    @KiranKumar-fi9fs 2 года назад

    Thank you so much for your information sir 👍

  • @maheshts546
    @maheshts546 2 года назад

    Thanks Amar prasad sir

  • @shivkumarrp8515
    @shivkumarrp8515 2 года назад

    Amar Prasad aware thumba chennagi namma Prime Minister Narendra Modiji awara mane bugghe .tilisikottiddakke Thanks 🐾🐾💐💐🇮🇳🇮🇳🇮🇳🇮🇳🙏🙏Jai Modiji

  • @raghavendrahegde123
    @raghavendrahegde123 2 года назад

    Super information, keep up,

  • @kiranacharyakiran7650
    @kiranacharyakiran7650 2 года назад

    Nimma mahithi Adbuthavagide sir

  • @karthikhegde8695
    @karthikhegde8695 2 года назад +1

    Wowee always😍

  • @ShashiKumar-pj5rm
    @ShashiKumar-pj5rm 2 года назад +1

    ನಿಮ್ಮ ಮಾಹಿತಿ ಕೇಳಿ ತುಂಬಾ ಖುಷಿ ಆಯ್ತು ಅಣ್ಣ

  • @AstureRekha-ot1pf
    @AstureRekha-ot1pf 7 месяцев назад

    ❤Nice and safe House..for p mModi. It is nessesari

  • @rajannamd7722
    @rajannamd7722 2 года назад

    ಸ್ಪಷ್ಟ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು ಸಾರ್

  • @vijayakotian6979
    @vijayakotian6979 2 года назад

    very Intersting

  • @jyothic5649
    @jyothic5649 2 года назад

    Good information Amersar thank you so much...

  • @murthyrt7546
    @murthyrt7546 2 года назад +3

    ಎಲ್ಲಾ report Maadi saaku. ಇಂಥ news ಚಾನೆಲ್ಗಳು ಮತ್ತೆ ಈತರ news ಮಾಡಲ್ಲ.
    ಬದಲಾವಣೆ ನಮ್ಮಿಂದಲೆ ಆರಂಭವಾಗಲಿ. 🔥🙏

    • @SdaAdam
      @SdaAdam 8 месяцев назад

      Sa(\_&8'\_&8

  • @harsharaghunath8069
    @harsharaghunath8069 Год назад

    V interesting