bhatkal hanumanta ಇತಿಹಾಸದಲ್ಲೇ ಪ್ರಥಮಬಾರಿಗೆ ಸಿಂಧೂರ ಲೇಪಿತ ಕುದುರೆ ಬೀರಪ್ಪ ಹನುಮಂತ ದೇವರ ವಿಶೇಷ ಪೂಜೆ
HTML-код
- Опубликовано: 10 фев 2025
- ಇತಿಹಾಸದಲ್ಲೇ ಪ್ರಥಮಬಾರಿಗೆ ಸಿಂಧೂರ ಲೇಪಿತ ಐತಿಹಾಸಿಕ ಕುದುರೆ ಬೀರಪ್ಪ ಹನುಮಂತ ದೇವರ ಶ್ರಾವಣ ಮಾಸದ ವಿಶೇಷ ಪೂಜಾ ಕಾರ್ಯಕ್ರಮ.
ಇತಿಹಾಸ ಪ್ರಸಿದ್ಧ ಭಟ್ಕಳ ಪಟ್ಟಣವು ತನ್ನ ಅಸ್ಟ ದಿಕ್ಕುಗಳಲ್ಲೂ ಹನುಮಂತ ದೇವಸ್ಥಾನವನ್ನು ಹೊಂದಿದೆ.
ಆ ಎಂಟು ದೇಗುಲಗಳಲ್ಲಿ ಪ್ರಸಿದ್ಧವಾದ ಕುದುರೆ ಬೀರಪ್ಪ ಹನುಮಂತ ದೇವಾಲಯದಲ್ಲಿ ಪ್ರಪ್ರಥಮ ಬಾರಿಗೆ ಸಿಂಧೂರ ಲೇಪಿಸಿ ಸಂಭ್ರಮದಿಂದ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮವನ್ನು ಭಜನಾ ಸಪ್ತಾಹದೊಂದಿಗೆ ವಿಜೃಂಭಣೆಯಿಂದ ಆಚರಸಲಾಯಿತು.
ಈ ದೇಗುಲವು ಸಾವಿರಾರು ಕುಟುಂಬಗಳ ವರ್ಗದ ಮನೆ ಎಂದೂ ಸಹ ಗುರುತಿಸಿಕೊಂಡಿದ್ದು ಕರಾವಳಿಯಲ್ಲಿ ಅಷ್ಟೇ ಅಲ್ಲದೆ ಹೊರನಾಡಿನಲ್ಲಿಯೂ ಸಹ ಭಕ್ತಾದಿಗಳನ್ನು ಹೊಂದಿದೆ.
ಇಲ್ಲಿ ಯಾವದೇ ಕಾರ್ಯಕ್ರಮವಿದ್ದರೂ ಸಹ ಅತೀ ವಿಜೃಂಭಣೆಯಿಂದ ಆಚರಿಸುವುದಕ್ಕೆ ಇಲ್ಲಿನ ಸದ್ಭಕ್ತ ಊರ ನಾಗರಿಕರ ಸಹಕಾರವೇ ಪ್ರಮುಖವಾಗಿದೆ.
ಹೆಚ್ಚಿನ ಮಾಹಿತಿಗಾಗಿ ,
ರಾಮಚಂದ್ರ ನಾಯ್ಕ.
ಆಡಳಿತ ಮಂಡಳಿಯ ಅಧ್ಯಕ್ಷರು 9448675384
ಲೀಲಾಧರ್ ನಾಯ್ಕ 7892914701
ಲೋಕೇಶ್ ನಾಯ್ಕ. 8123705546
ಇವರನ್ನು ಸಂಪರ್ಕಿಸಬಹುದು .
#bhatkal
#bhatkaltemple
#murdeshwar
#murdeshwara
#kudurebirappatemple
#ಹನುಮಂತ
#ಆಂಜನೇಯ
#ಹನುಮಾನ್
#hanuman
#hanumanji
#hanumanchalisa
#horse
#horsetemple
#ancientemples
##bhajarangi
#bhajarangitemple
RAIKAR SIR ಯೂಟ್ಯೂಬ್ ಚಾನಲ್ ನಲ್ಲಿ , ಪ್ರಾಚೀನ ದೇವಾಲಯಗಳು ಸ್ಮಾರಕಗಳು ಪ್ರವಾಸಿ ತಾಣಗಳು ಕಲೆ ಸಂಸ್ಕೃತಿ ಸಂಪ್ರದಾಯ ಆಚಾರ ವಿಚಾರ ವಿಶೇಷ ವ್ಯಕ್ತಿ ಪರಿಚಯದಂತಹ ಹಲವಾರು ವಿಷಯಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
subscribe ಮಾಡಿಕೊಳ್ಳುವುದರ ಮೂಲಕ ಆಶೀರ್ವದಿಸಿ
ಧನ್ಯವಾದಗಳು. 8660945745
location
maps.app.goo.g...
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಸೂಪರ್ ಸರ್
Thank u sir
ಸೂಪರ್
Thank u sir
♥️🌹🙏🕉🙏🌹♥️
Thank u sir
Supr sir mundalli nam savi savi nenapu ega bere urinallideve
Ohh hauda.
Thanks for watching
Sir, visiting Bhatkal from Bangalore, please provide location of this temple.
Thanks for watching sir.plz subscribe n support my channel 🙏
maps.app.goo.gl/vxJDMxB6zxQnhjmr9