Studying in America is not joke..Father sacrifice everything for us. Choose your partner wisely and never leave your parents ❤️ Parents are someone who loved you even before you came to this World ❤️ unconditional love ❤️
Well Said. Parents are our Saviours, their unconditional love and their sacrifice is unfathomable. I wish more children understand, respect and take care of them in their old age.
ಸ್ನೇಹ ಪ್ರೀತಿ ಅನ್ನೋದು ನಮ್ಮ ಜೀವನಕ್ಕೆ ಪ್ರೋತ್ಸಾಹಿಸಿ ನೀರು ಹಾಕುವಂತೆ ಇರಬೇಕು ನಮ್ಮ ಜೀವನವನ್ನೇ ಹಾಳು ಮಾಡುವಂತಿರಬಾರದು, ನಾವು ಒಬ್ಬರನ್ನ ಪ್ರೀತಿ ಮಾಡ್ತೀವಿ ಅಂದ್ರೆ ಆ ಪ್ರೀತಿಯಿಂದ ಮನಸು ಹುಚ್ಚು ಕುದುರೆ ಆಡೋದಕ್ಕೆ ಬಿಡಬಾರದು, almost ಪ್ರೀತಿಗಳು ತಂದೆತಾಯಿಗೆ ನೋವು ಕೊಡುವಂತಹವೇ ಆಗಿರುತ್ತವೆ, 20 ವರ್ಷದಿಂದ ಮುದ್ದಾಗಿ ಬೆಳೆಸಿ ಸಾಕಿ ಸಲಹಿ ಬೆಳಸಿದ ತಂದೆ ತಾಯಿಯನ್ನೇ ತೊರೆದು 20 ದಿನದಿಂದ ಬಂದಿರೋ ಹುಡುಗನೋ ಹುಡ್ಗಿನೋ ಜೊತೆ ಹೋಗ್ತೀರಾ ಅಂದ್ರೆ ಅದು ನಿಜವಾದ ಪ್ರೀತಿ ಅಲ್ಲ ಅದೊಂದು ಕಾಮ ಅಥವಾ attraction ಆಗಿರುತ್ತದೆ ನಿಜವಾದ ಭಾವನೆ ಇರೋ ಪ್ರೀತಿ ಆಗಿದ್ದರೆ ತಂದೆ ತಾಯಿಯನ್ನೇ ಬಿಟ್ಟೋಗ್ತಾರೆ ಅಂದ್ರೆ ಮುಂದೊಂದು ದಿನ ಜೊತೆ ಹೋದವರನ್ನೇ ಬಿಟ್ಟೋಗಲ್ಲ ಅಂತ ಏನು ಗ್ಯಾರೆಂಟಿ, ಪ್ರಿಯ ಗೆಳೆಯರೇ ದಯವಿಟ್ಟು ಒಂದುಸಲ ಪ್ರೀತಿ ಮಾಡೋ ಮುಂಚೆ ಒಂದ್ಸಲ ಯೋಚ್ನೆ ಮಾಡಿ, ಜೀವನ ಅನ್ನೋದು ಒಂದು ಅದ್ಭುತ ಸೌಂದರ್ಯ ಜಗತ್ತು ಅದನ್ನು ಒಂದು ಪ್ರೀತಿ ಪ್ರೇಮದಿಂದ ಹಾಳು ಮಾಡಿಕೊಳ್ಳಬೇಡಿ, ಒಂದು ಕ್ಷಣ ಯೋಚನೆ ಮಾಡಿ ನೋಡಿ ಮುಂದೊಂದು ದಿನ ಅದ್ಬುತ ಜೀವನವನ್ನೇ ಕಟ್ಟಿಕೊಳ್ಳಬಹುದು, ಲವ್ ಮಾಡಿ ಓಡೋಗಿ ಕಳ್ಳರ ತರ ಬದುಕು ನಡಿಸೋದಕ್ಕಿಂತ ಒಳ್ಳೆ ಸುಂದರ ಜೀವನಕ್ಕೆ ಅಡಿಪಾಯ ಹಾಕಿ.🙏🙏🙏
ತುಂಬಾ ಬೇಜಾರ ಆಯಿತು ಸರ್ ನಿಮ್ಮ ಈಗಿನ ಪರಿಸ್ಥಿತಿ ನೋಡಿ.. ನಿಮ್ಮ ಮಗಳು ಅವಳು ತನ್ನ ಕರ್ಮದ ಫಲವನ್ನು ಅನುಭವಿಸುತ್ತಾಳೆ...ನಿಮ್ಮಗೆ ದೇವರು ಒಳ್ಳೆಯದ ಮಾಡಲಿ..ನಿಮ್ಮಗೆ ಎಲ್ಲಾ ಕನ್ನಡಿಗರ ಸಪೋರ್ಟ್ ಇದ್ದೆ ಇರುತ್ತದೆ..ನಿಮ್ಮಗೆ ಒಳ್ಳೆಯದ ಆಗಲಿ
Olle appanige olle maklu sigalla,olle maklige olle appa sigalla, don't worry sir devridane stay blessed and keep smiling god is with you come back to cinema
Doing love marriage or arrrange marriage kids not taking care of parents is not worthy of their parents sacrifice 👍 girl or boy. Don't select a partner who doesn't respect ur parents
My sister-in-laws story is also same. My husband's parents made her study,treated her like princess she did love marriage and took all help from my in-laws. Put me, my husband, my 1 year son out of my in-laws place. Now after having two kids she has settled in foreign. She is not taking care of her in-laws or her parents. Now her parents are old and we are taking care of them.These type of girls do exist.
Ee sanje news: guys you need to help this beautiful hearted man. Please try to reach out to his kid and help this man out. We will stand with you if you need any support.
What ur telling is true,, when we get backstabbing from our beloved person,,, we can't tolerate,, we can face enemy in front of us,, financial problems also we can face,, I believe in eshwara Alla u will be blessed miracle,, all the best sir,, I also pray for you,
Media ppl! Ondhe request nimge pls don't use this person emotion for your views of possible try to fix his prob and raise funds to set him free from all his debts.. Mr Satyajit is Namma aasthi avur pain na nodoke agthilla.. Please let me know if I can be helpfull in anyway.. Sir if you are reading my comment pls stop worrying about lost daughter nimge naav idhivi nim support naav nilthivi...
I am worried as many daughters are like his daughter now a days. This is ghor kaliyug, no humanity, no attachments, no gratitude. We must always save money while we earn for future hay days.
ಸರ್ ನಿಮ್ಮ ಚಿತ್ರ ನನ್ನ ಬಾಲ್ಯ ದಿಂದಲೂ ನೋಡಿದ್ದೇನೆ.. ಆದರೆ ಇವತ್ತಿನ ದಿವಸ ನಿಮಗೆ ಈ ರೀತಿ ಆಗಿರೋದು ಸಹಸಕ್ಕೆ ಆಗ್ತಿಲ್ಲಾ ಸರ್... ಯವ್ವಾ ತಾಯಿ ದೇವರಂತಾ ಮನುಷ್ಯನಿಗೆ ನೀವು ಈ ರೀತಿ ಮಾಡೋದು ಸರಿನಾ... ನೋಡ್ರಿ ಈ ಕಾಲಚಕ್ರ ಹಂಗೆ ತಿರುಗುತ್ತಾ ಇರುತ್ತೇ ವಿಚಾರ ಮಾಡವಾ...
First Responsibily of children, be it a boy or a girl is too Take care of the parents in the old age, which i hope satyajith uncles daughter understand it as soon as possible, i felt like crying when he told they spend on a dog 30k +, rather than spending on his medicine n his utilities, Satyajith uncle says he invested on a single child his life time savings that too on a girl, n dint spend on his boys, it shows how much he loved her n secured her future n her comming generation also, if she has understood d pain behind him comming on d camera she should definitely understand their situation n help them. Satyajith sir v d common public r with you, May Allah guide ur daughter to d right path, n ease ur difficulties, n keep u happy with all ur 3 children always.
Sir in your life it's totally reverse ,in most cases women's are not allowing their husband to look after his parents and loving their parents and giving husband money to her parents but in this cases it's totally reverse ,(rare case)
There are lots of big helping people in sandalwood industry my humble request somebody help him please .. I think he's approach about this thing to RUclips is because of her daughter safety in future this is real love of father.
Satyajiji, you are great. Your life is a great lesson for others. It is good that you are exposing your daughter and her Ghandu husband. Let them see this show and their wrongdoings. Hope this show will be an eye opener to her. Right now she is under the influence of her husband. There will be a time when she will steer her life plane in the right direction. She will realize, it is just a matter of TIME and SPace.
Ley loafer avnu yano help madtane Shata ??? Summer yak ha loafer get buildup kodtiya Bari help madotara toruskondu toruskondu saitane ha bolimaga hogi power star ge gottagotankanu share maduri pakka Doddamane huduga easy ago help madtare
Sir, this is heart melting, so sorry that you have to go through this , please let us know how we can help you . Please don’t lose hope , we are with you , let us know how we can help ppl who are in need .
ಸರ್ ಈಗ ನಿಮಗೆ ಈ ಕಷ್ಟ ಕೊಡುತ್ತಿದ್ದಾರೆ ಆದರೆ ಅವರಿಗೆ ನಿನ್ ತರಾನೇ ಮಕ್ಕಳಾಗುತ್ತಾರೆ ಆಗ ನಿಮಗೆ ಯಾವ ತರ ಹಿಂಸೆ ಕೊಟ್ಟರು ಅದೇತರ ಅವರಿಗೂ ಅವರ ಮಕ್ಕಳು ಕೊಟ್ಟಾಗ ನಿಮ್ಮನ್ನು ಅವರು ಗೊತ್ತಾಗುತ್ತೆ ದೇವರಿದ್ದಾನೆ ಬಿಡಿ ಸರ್ ಎಲ್ಲೂ ಹೋಗಲ್ಲ ಸರ್ ನಾವು ಕೊಟ್ಟಿದ್ದು ನಮಗೆ ವಾಪಸ್ ಬರುತ್ತೆ ಅದು ಕೆಟ್ಟ ದಾದರೂ ಸರಿ ಒಳ್ಳೆಯದಾದರೂ ಸರಿ
Really painful story 😭😭😭😭sir pls akka nivu egge madodu tappu pls tandeyavrna nodkoli because as a father he give u lots in life....sir pls we r all with u always our kannadigas support u ok pry for u 🙏
Syed Nizamuddin known by his professional name Satyajit or Satyajith is an Indian film actor in the Kannada film industry. Some of the notable films of Satyajit as an actor include Putnanja (1995), Shiva Mecchida Kannappa (1988), Chaitrada Premanjali (1992) and Apthamitra (2004).
Hello viewers think twice before commenting because we are seeing only one side of the story here. ಇವರು ಹೇಳೋ ಅಷ್ಟು ಸಿಂಪಲ್ ಆಗಿಲ್ಲ Situation. ಇವನಿಗೆ ಗಂಡು ಮಕ್ಕಳು ಇದ್ದಾರಂತೆ but ಅವರ ಬಗ್ಗೆ ಏನೋ ಹೇಳುವುದಿಲ್ಲ. ಪಾಪ ಆ ಹುಡುಗಿಗೆ ಏನು ಅನ್ಯಾಯ ಆಗಿದೆಯೋ ಏನೋ .. ಅವಳ ಕಥೆ ನು ಕೇಳಿದರೆ ಮಾತ್ರ ನಿಜ ಗೊತ್ತಾಗಬಹುದು. ಇವನೇ ಹೇಳುವಂತೆ ಇವನೊಬ್ಬ ಹುಟ್ಟು ರೌಡೀ.. so Story is not simple...ಇವನು ಹಿಂದೂ ಹುಡುಗಿಯನ್ನು ಮದುವೆಯಾದಾಗ ಆಕೆಯ ತಂದೆ ಅದೆಷ್ಟು ಸಂಕಟ ಪಟ್ಟಿರಬೇಡ? ಕರ್ಮ ಮಾಡಿದ್ದುಣ್ಣೋ ಮಹಾರಾಯ ಅಷ್ಟೇ. ಇವನ ಹೆಂಡತಿಯ ತಂದೆಯ ನೋವು ಇವತ್ತು ಇವನಿಗೆ ಪಾಠ ಕಲಿಸುತ್ತಿದೆ
ತುಂಬಾ ಬೇಜಾರಾಯಿತು ಸರ್,,,😔😔
ದೇವರು ನಿಮಗೆ ಒಳ್ಳೆದ ಮಾಡ್ಲಿ,
ಜಮಖಂಡಿ ಊರ
Studying in America is not joke..Father sacrifice everything for us. Choose your partner wisely and never leave your parents ❤️ Parents are someone who loved you even before you came to this World ❤️ unconditional love ❤️
Yes madam
Well Said. Parents are our Saviours, their unconditional love and their sacrifice is unfathomable.
I wish more children understand, respect and take care of them in their old age.
ಅಮೆರಿಕ ದಲ್ಲಿ ಓಧಿಸೋದು ದೊಡ್ಡ ವಿಷ್ಯ ಅಲ್ಲ ದೊಡ್ಡ ಕೆಲ್ಸ ದಲ್ಲಿ ಈರೋದು ದೊಡ್ಡ ವಿಷ್ಯ ಅಲ್ಲ
ಸರಿಯಾದ ಸಂಸ್ಕೃತಿ ,ನೀತಿ, ಒಳ್ಳೆತನ, ಇಲ್ಲದ ಮೇಲೆ ಏನಿದ್ದು ಏನು ????
@@malnadcookingchannel Houdu Bro, Nija....Tande ge financially help madilla adara mele loan tale mele haki hogidalle :(
@@malnadcookingchannel America dalli ododu Dodda vishyane!!!! 1 year 24lakh agutte + x lakh living expenses😨
Nivu heliddu nija avlige olletana illa.....Adru avara Appa nanna magalu tumba olle hudugi antha heltare....idu Pure Unconditional Love❤️
ಪಾಪ ... ಒಳ್ಳೆ ಮನುಷ್ಯನಿಗೆ ಇಂಥ ಪರಿಸ್ಥಿತಿ ..
ಎಲ್ಲರಲ್ಲಿಯೂ ನನ್ನದೊಂದು ಮನವಿ ದಯವಿಟ್ಟು ಎಲ್ಲಾ ಮಕ್ಕಳೂ ತಮ್ಮ ತಂದೆ ತಾಯಿಯನ್ನು ಮುಪ್ಪಿನಲ್ಲಿರುವಾಗ ಮಕ್ಕಳಂತೆ ನೋಡಿಕೊಳ್ಳಬೇಕು
Yes right sir🤗
@@mahammadalinirde7626lookOm L. 🎱loololoo OKloo OK lllolo OK I'll Loki p o9l ololpp99p pay 😂 Loki l
Ppppp
🎁
0
ನಿಮ್ಮ ಬ್ಯಾಂಕ್ ಅಕೌಂಟ್ ಖಾತೆ ನಂಬರ ನಾಡಿನ ಜನರಿಗೆ ಕೊಡಿ ಸರ್ ಎಲ್ಲಾ ಒಳ್ಳೆಯದಾಗತ್ತೆ
Thumbà olle maathu helidri bro.. prathiyobru kailaadashtu kottu avrge help maduva
ಛೆ ಎಂಥಾ ದುರ್ವಿಧಿ. ತುಂಬಾ ನೋವಾಗುತ್ತೆ ನಿಮ್ ಸ್ಥಿತಿ ನೋಡಿದ್ರೆ. ದೇವರು ನಿಮಗೆ ಒಳ್ಳೇದು ಮಾಡ್ಲಿ 🙏
ಪಾಪ... ಸತ್ಯಜಿತ್
ಯಾರಾದ್ರೂ ಇವರಿಗೆ ಸಹಾಯ ಮಾಡಿ
ಸ್ನೇಹ ಪ್ರೀತಿ ಅನ್ನೋದು ನಮ್ಮ ಜೀವನಕ್ಕೆ ಪ್ರೋತ್ಸಾಹಿಸಿ ನೀರು ಹಾಕುವಂತೆ ಇರಬೇಕು ನಮ್ಮ ಜೀವನವನ್ನೇ ಹಾಳು ಮಾಡುವಂತಿರಬಾರದು, ನಾವು ಒಬ್ಬರನ್ನ ಪ್ರೀತಿ ಮಾಡ್ತೀವಿ ಅಂದ್ರೆ ಆ ಪ್ರೀತಿಯಿಂದ ಮನಸು ಹುಚ್ಚು ಕುದುರೆ ಆಡೋದಕ್ಕೆ ಬಿಡಬಾರದು, almost ಪ್ರೀತಿಗಳು ತಂದೆತಾಯಿಗೆ ನೋವು ಕೊಡುವಂತಹವೇ ಆಗಿರುತ್ತವೆ, 20 ವರ್ಷದಿಂದ ಮುದ್ದಾಗಿ ಬೆಳೆಸಿ ಸಾಕಿ ಸಲಹಿ ಬೆಳಸಿದ ತಂದೆ ತಾಯಿಯನ್ನೇ ತೊರೆದು 20 ದಿನದಿಂದ ಬಂದಿರೋ ಹುಡುಗನೋ ಹುಡ್ಗಿನೋ ಜೊತೆ ಹೋಗ್ತೀರಾ ಅಂದ್ರೆ ಅದು ನಿಜವಾದ ಪ್ರೀತಿ ಅಲ್ಲ ಅದೊಂದು ಕಾಮ ಅಥವಾ attraction ಆಗಿರುತ್ತದೆ ನಿಜವಾದ ಭಾವನೆ ಇರೋ ಪ್ರೀತಿ ಆಗಿದ್ದರೆ ತಂದೆ ತಾಯಿಯನ್ನೇ ಬಿಟ್ಟೋಗ್ತಾರೆ ಅಂದ್ರೆ ಮುಂದೊಂದು ದಿನ ಜೊತೆ ಹೋದವರನ್ನೇ ಬಿಟ್ಟೋಗಲ್ಲ ಅಂತ ಏನು ಗ್ಯಾರೆಂಟಿ,
ಪ್ರಿಯ ಗೆಳೆಯರೇ ದಯವಿಟ್ಟು ಒಂದುಸಲ ಪ್ರೀತಿ ಮಾಡೋ ಮುಂಚೆ ಒಂದ್ಸಲ ಯೋಚ್ನೆ ಮಾಡಿ, ಜೀವನ ಅನ್ನೋದು ಒಂದು ಅದ್ಭುತ ಸೌಂದರ್ಯ ಜಗತ್ತು ಅದನ್ನು ಒಂದು ಪ್ರೀತಿ ಪ್ರೇಮದಿಂದ ಹಾಳು ಮಾಡಿಕೊಳ್ಳಬೇಡಿ, ಒಂದು ಕ್ಷಣ ಯೋಚನೆ ಮಾಡಿ ನೋಡಿ ಮುಂದೊಂದು ದಿನ ಅದ್ಬುತ ಜೀವನವನ್ನೇ ಕಟ್ಟಿಕೊಳ್ಳಬಹುದು, ಲವ್ ಮಾಡಿ ಓಡೋಗಿ ಕಳ್ಳರ ತರ ಬದುಕು ನಡಿಸೋದಕ್ಕಿಂತ ಒಳ್ಳೆ ಸುಂದರ ಜೀವನಕ್ಕೆ ಅಡಿಪಾಯ ಹಾಕಿ.🙏🙏🙏
Please give sir's upi id ...we can contribute howmuch ever we can
Artists shud be supported!!
We shud stand by him
We enjoyed your movies sir...
Just share your bank account number with your IFSC code....
People of Karnataka will certainly help you
👍
ತುಂಬಾ ಬೇಜಾರ ಆಯಿತು ಸರ್ ನಿಮ್ಮ ಈಗಿನ ಪರಿಸ್ಥಿತಿ ನೋಡಿ.. ನಿಮ್ಮ ಮಗಳು ಅವಳು ತನ್ನ ಕರ್ಮದ ಫಲವನ್ನು ಅನುಭವಿಸುತ್ತಾಳೆ...ನಿಮ್ಮಗೆ ದೇವರು ಒಳ್ಳೆಯದ ಮಾಡಲಿ..ನಿಮ್ಮಗೆ ಎಲ್ಲಾ ಕನ್ನಡಿಗರ ಸಪೋರ್ಟ್ ಇದ್ದೆ ಇರುತ್ತದೆ..ನಿಮ್ಮಗೆ ಒಳ್ಳೆಯದ ಆಗಲಿ
D boss sudeep avre swalpa help maadi plz sir
ಅತಿಯಾದ ಪುತ್ರಿ ವಾತ್ಸಲ್ಯ (ವ್ಯಾಮೋಹ) ಇವರ ಇಂದಿನ ಸ್ಥಿತಿಗೆ (ದುಃಖಕ್ಕೆ ) ಮೂಲ.
ಸರ್ ಕಷ್ಟ ನೋಡಿ ಬೇಜಾರಾಗುತ್ತೆ😔 ಸರ್ ಗೆ ಗಂಡು ಮಕ್ಕಳಿಲ್ಲವೇ? ಅವರು ಕೆಲಸದಲ್ಲಿಲ್ಲವೇ?
ವಿಡಿಯೋ ನೋಡಿ ಬಹಳ ಸಂಕಟ ಆಯ್ತು ಇದು ನಿಮಗೆ ಅಷ್ಟೇ ಅಲ್ಲ ಎಲ್ಲರಿಗೂ ಒಂದು ಪಾಠ
I can feel pain & , angryness in his voice ✨✨ , every person has its own painful face which we can't see😔, I just cried
Olle appanige olle maklu sigalla,olle maklige olle appa sigalla, don't worry sir devridane stay blessed and keep smiling god is with you come back to cinema
True
Nijvada mathu...
Hamsakrishna avre nija 100 percent nija helidri, nan kathenu ide, olle tande nange siglilla, just hutsi haki hogiddane aste, just hutsi hakidre parvagilla, aadre himse,torcher yavattu kodbardu, ellanu helidre asayya agutte, ee public commentslli.
ನೀವೂ ಏನು ಬೇಸರ ಪಡಬೇಡಿ.. ಅವರಿಗೂ ನಿಮ್ಮದೇ ಪ್ರಾಯ ವಾಗುವಾಗ ಅವರಿಗೂ ನಿಮ್ಮದೇ ಸಮಯ ಬರಲಿಕ್ಕಿದೆ.. ಎಲ್ಲದಕ್ಕೂ. ದೇವರು. ಒಬ್ಬ ಇದ್ದಾನೆ ಮರೆಯದಿರಿ. ನೀವೂ ಒಳ್ಳೆಯದಾಗ ಲೂ.. ಭಗವಂತ ಮೇಲೆ ಪ್ರಾರ್ಥಿಸಿ 🎉😭
Becoming a pilot its huge expense, i can understand your pain.
Doing love marriage or arrrange marriage kids not taking care of parents is not worthy of their parents sacrifice 👍 girl or boy. Don't select a partner who doesn't respect ur parents
Well said
Good 👍
So painful sir, may God bless you with good health and happiness.
ಸರ್ ತುಂಬಾ ತುಂಬಾ ದುಃಖ ಪಡಬೇಡಿ ದೇವರು ಒಳ್ಳೆಯದು ಮಾಡುತ್ತಾನೆ
My sister-in-laws story is also same. My husband's parents made her study,treated her like princess she did love marriage and took all help from my in-laws. Put me, my husband, my 1 year son out of my in-laws place. Now after having two kids she has settled in foreign.
She is not taking care of her in-laws or her parents.
Now her parents are old and we are taking care of them.These type of girls do exist.
Very painful sir..god is always with you sir.. don't feel bad sir
U are great sir. My prayers with you. Hope you will come out this situation sir
Great actor in decade 👍🙏 but god bless you sir
Ee sanje news: guys you need to help this beautiful hearted man. Please try to reach out to his kid and help this man out.
We will stand with you if you need any support.
ದಯವಿಟ್ಟು ಸತ್ಯಜಿತ್ ಅವರ ವಿಳಾಸ ಅಥವಾ ಅಕೌಂಟ್ ನಂಬರ್ ದಯವಿಟ್ಟು ತಿಳಿಸಿ ಸರ್ ಈ ಸಂಜೆ ತಂಡದವರೇ...
Jeevanadalle belesatanakane belada mele yalla makkalu aste sir dyrya kaledukollabede sir dyrya kaledukondare badakakke kasta neu yavattu hule
What ur telling is true,, when we get backstabbing from our beloved person,,, we can't tolerate,, we can face enemy in front of us,, financial problems also we can face,, I believe in eshwara Alla u will be blessed miracle,, all the best sir,, I also pray for you,
ದೇವರು ನಿಮ್ಮನ್ನು ಕಾಪಾಡಲಿ 😔😔😔😔😔
ತಂದೆ ತಾಯಿಗೆ ಸಹಾಯ ಮಾಡಿ.Sister ಅವರಿಗೆ ನೆರಳು ನೀಡಿ.
😭just imagine this guy's face and his emotions before you fall in trap of love and destroy your parents life 😭😭
Don't worry sir god is with you . I ll pray for you
Good days will come sir don't loose your heart.
He is no more sir.. Let God bless him
Media ppl! Ondhe request nimge pls don't use this person emotion for your views of possible try to fix his prob and raise funds to set him free from all his debts.. Mr Satyajit is Namma aasthi avur pain na nodoke agthilla.. Please let me know if I can be helpfull in anyway.. Sir if you are reading my comment pls stop worrying about lost daughter nimge naav idhivi nim support naav nilthivi...
Worst daughter every. Daughters are considered as the best to every parent. I am shocked to see this. :(
At the end all are humans .....they will betray
@Prapanch ur living in deam!!!!
ಆದಷ್ಟು ಬೇಗ ಒಳ್ಳೆಯದಾಗುತ್ತೆ ಸರ್
I really feel so sad for u sir😭
So sad pray for God everything will be alright
I have visited his home twice such a humble person❤️❤️
12:16 the saying really heart touching.....paaaapa sir...he got so much of hurt
I am worried as many daughters are like his daughter now a days. This is ghor kaliyug, no humanity, no attachments, no gratitude. We must always save money while we earn for future hay days.
Sir we love you, your ideal actor
And your best father sir
Ur grate father....
So sad 😔😔
Ayyo bidroo ellra maklu astene.. Same for me also. At age of 62
But . i don't care iam swabimani. Daily 3 times anna sambar self cooking
🙁🙁
I'm like ua daughter.. I will take care of uaself sir.. U don't have to worry 😥
His daughter is heartless,, instead Say u r like my dad..
Wow great mam🙏🙏🙏
Helodalla madi thorisbek va soumya s
@@Pradeepkale334 crct
ನಿಮಗೆ ಒಳ್ಳೆಯದಾಗಲಿ ಸತ್ಯಜಿತ್
very painful story sir.
Jeevandalli Makalu ,Appa,Amma...yare mosa madboudu....adre olle manasu edre devaru yavathu mosa madalla🙏🙏
Be happy sir
Yavanla helidu
Devr mossgara, devr mossa madthane, adre appa yendu yav makligu mossa madala
Amma mosa madtara 🤔
@@kingofking472 just heliduu evathuu esto makkalige mal thayi edare
@@manojgowda0404 adre nan jeevnadalli tandene dodda shatru, nanu anubhavisiddu just torcher, torcher, torcher, aste. ellanu helak hodre asayya agutte, yakendre idu public comments.
Appaji, Nivu Nijavada Hero
Nimge Malle Mahadeshwara bless madali
Just stay calm sir everything will be alright 👍
ಸರ್ ನಿಮ್ಮ ಚಿತ್ರ ನನ್ನ ಬಾಲ್ಯ ದಿಂದಲೂ ನೋಡಿದ್ದೇನೆ.. ಆದರೆ ಇವತ್ತಿನ ದಿವಸ ನಿಮಗೆ ಈ ರೀತಿ ಆಗಿರೋದು ಸಹಸಕ್ಕೆ ಆಗ್ತಿಲ್ಲಾ ಸರ್... ಯವ್ವಾ ತಾಯಿ ದೇವರಂತಾ ಮನುಷ್ಯನಿಗೆ ನೀವು ಈ ರೀತಿ ಮಾಡೋದು ಸರಿನಾ... ನೋಡ್ರಿ ಈ ಕಾಲಚಕ್ರ ಹಂಗೆ ತಿರುಗುತ್ತಾ ಇರುತ್ತೇ ವಿಚಾರ ಮಾಡವಾ...
Sir ,😓😓 bank account number ನಾವು ಸಹಾಯ ಮಾಡುತ್ತೇವೆ Karnataka ಜನತೆಗೆ ಸಹಾಯ ಮಾಡುತ್ತೇವೆ
ಇದನ್ನ ಈ ವಿಡಿಯೋವನ್ನ ಇವರ ಗಂಡು ಮಕ್ಕಳು ನೋಡಿರ್ಬೇಕು ಅಲ್ವಾ..??
ದಯವಿಟ್ಟು ಪ್ರತಿಕ್ರಿಯಿಸಿ..
Waitng for her days
I feel very sad thu don't give this kind of Children's to Anyone God...🙏🙏🙏🙏🙏
Hii sanchitha... How r u.... Long time dudee...... R u on Instagram?????
Allah always with you sir 😖❤️
First Responsibily of children, be it a boy or a girl is too Take care of the parents in the old age, which i hope satyajith uncles daughter understand it as soon as possible, i felt like crying when he told they spend on a dog 30k +, rather than spending on his medicine n his utilities, Satyajith uncle says he invested on a single child his life time savings that too on a girl, n dint spend on his boys, it shows how much he loved her n secured her future n her comming generation also, if she has understood d pain behind him comming on d camera she should definitely understand their situation n help them. Satyajith sir v d common public r with you, May Allah guide ur daughter to d right path, n ease ur difficulties, n keep u happy with all ur 3 children always.
Sir in your life it's totally reverse ,in most cases women's are not allowing their husband to look after his parents and loving their parents and giving husband money to her parents but in this cases it's totally reverse ,(rare case)
My wife is doing sir, my money to her parents, but it's ok
Ss exactly
Darshan sir pls do something for sathy sir.
There are lots of big helping people in sandalwood industry my humble request somebody help him please .. I think he's approach about this thing to RUclips is because of her daughter safety in future this is real love of father.
Sir with u always..
Yesto henmaklige tande andre tumba ista
Adre tandene eralla😭
Adre tande irorige tande belene gottilla 😞
be happy
Nija
Nija😥😥
Howdhu madam Nama thandhe kudda hagge magalu antha thumbha Preeti indha sakadhru but ivaga yarro bandhru antha thandhe hedhage hoddhi hogbitllu😭😭😭
😥😥😥
So sad sir...but hedarbedi u r really super devariddane
8:12 Lo Anchor please keep silent and listen what is saying 😠
😂
Satyajiji, you are great.
Your life is a great lesson for others.
It is good that you are exposing your daughter and her Ghandu husband.
Let them see this show and their wrongdoings. Hope this show will be an eye opener to her.
Right now she is under the influence of her husband. There will be a time when she will steer her life plane in the right direction.
She will realize, it is just a matter of TIME and SPace.
Share this as much as possible . DBoss nodo vargu share madi . Hope darshan sir help him . Anyone in KFI industry do help him .
Ley loafer avnu yano help madtane Shata ??? Summer yak ha loafer get buildup kodtiya Bari help madotara toruskondu toruskondu saitane ha bolimaga hogi power star ge gottagotankanu share maduri pakka Doddamane huduga easy ago help madtare
Please don't cry... Please sir.. It really hurts
Sir, this is heart melting, so sorry that you have to go through this , please let us know how we can help you . Please don’t lose hope , we are with you , let us know how we can help ppl who are in need .
Super Anna
Entire kannada film industry shd help him...good time will come shortly sir
O my god really heart touching ...
Yestestoo olle Jana saithre ..ivl anthor onblu irbardu ..😭😭
Unfortunate. This applies to all.
ಆತ ಕೈ ಕೊಟ್ಟರೆ ಗೊತ್ತ ಆಗುತ್ತೆ ಅವರ ಅಪ್ಪನ ಬೆಲೆ.... ಆಕೆಗೆ...
Very sad!! Please don't worry sir and leave every thing to God. Karma will definitely come back to every one!
D . boossssss pls hlp him🙏
ಸರ್ ಈಗ ನಿಮಗೆ ಈ ಕಷ್ಟ ಕೊಡುತ್ತಿದ್ದಾರೆ ಆದರೆ ಅವರಿಗೆ ನಿನ್ ತರಾನೇ ಮಕ್ಕಳಾಗುತ್ತಾರೆ ಆಗ ನಿಮಗೆ ಯಾವ ತರ ಹಿಂಸೆ ಕೊಟ್ಟರು ಅದೇತರ ಅವರಿಗೂ ಅವರ ಮಕ್ಕಳು ಕೊಟ್ಟಾಗ ನಿಮ್ಮನ್ನು ಅವರು ಗೊತ್ತಾಗುತ್ತೆ ದೇವರಿದ್ದಾನೆ ಬಿಡಿ ಸರ್ ಎಲ್ಲೂ ಹೋಗಲ್ಲ ಸರ್ ನಾವು ಕೊಟ್ಟಿದ್ದು ನಮಗೆ ವಾಪಸ್ ಬರುತ್ತೆ ಅದು ಕೆಟ್ಟ ದಾದರೂ ಸರಿ ಒಳ್ಳೆಯದಾದರೂ ಸರಿ
Cinema dalli eshtu nagsidri sir che a devru antha enadru idre bega nimge olledagli 🙏
Very sad information sir
Jai Dr Raj
Words from heart 💔
Really painful story 😭😭😭😭sir pls akka nivu egge madodu tappu pls tandeyavrna nodkoli because as a father he give u lots in life....sir pls we r all with u always our kannadigas support u ok pry for u 🙏
You dont worry sir all is well
🙏🙏🙏🙏Devaru nimge Olled madli sir
Respect parents &. Take care of your parents , Don't leave them alone , Don't hurt your parents 🙏
God bless you, pls don't worry nimm hand makklu nodkotare avar mele nambike irali.
OMG GOD BLESS YOU SIR
Syed Nizamuddin known by his professional name Satyajit or Satyajith is an Indian film actor in the Kannada film industry. Some of the notable films of Satyajit as an actor include Putnanja (1995), Shiva Mecchida Kannappa (1988), Chaitrada Premanjali (1992) and Apthamitra (2004).
😭 heartbroken😭sir nimma maathugalanna keltiddare tumba alu bartide 😭😭😭😭
Good speech sir
Film chamber nan maklu swalpa help madri evrige manna mariyade ilwa kasta nodaya
ನಿಮ್ಮ ಹೆಸರಲ್ಲಿ UPA ಅಕೌ೦ಟ್ ಒಪನ್ ಮಾಡಿ ಕೊಡಿ ಸರ್ ನಾವೆಲ್ಲ ಸಹಾಯ ಮಾಡುತ್ತವೆ.
Hello viewers think twice before commenting because we are seeing only one side of the story here. ಇವರು ಹೇಳೋ ಅಷ್ಟು ಸಿಂಪಲ್ ಆಗಿಲ್ಲ Situation. ಇವನಿಗೆ ಗಂಡು ಮಕ್ಕಳು ಇದ್ದಾರಂತೆ but ಅವರ ಬಗ್ಗೆ ಏನೋ ಹೇಳುವುದಿಲ್ಲ. ಪಾಪ ಆ ಹುಡುಗಿಗೆ ಏನು ಅನ್ಯಾಯ ಆಗಿದೆಯೋ ಏನೋ .. ಅವಳ ಕಥೆ ನು ಕೇಳಿದರೆ ಮಾತ್ರ ನಿಜ ಗೊತ್ತಾಗಬಹುದು. ಇವನೇ ಹೇಳುವಂತೆ ಇವನೊಬ್ಬ ಹುಟ್ಟು ರೌಡೀ.. so Story is not simple...ಇವನು ಹಿಂದೂ ಹುಡುಗಿಯನ್ನು ಮದುವೆಯಾದಾಗ ಆಕೆಯ ತಂದೆ ಅದೆಷ್ಟು ಸಂಕಟ ಪಟ್ಟಿರಬೇಡ? ಕರ್ಮ ಮಾಡಿದ್ದುಣ್ಣೋ ಮಹಾರಾಯ ಅಷ್ಟೇ. ಇವನ ಹೆಂಡತಿಯ ತಂದೆಯ ನೋವು ಇವತ್ತು ಇವನಿಗೆ ಪಾಠ ಕಲಿಸುತ್ತಿದೆ
@@sgbalakrishna yes sir this guy not good
@@sgbalakrishna ivattu gandu makle avrannu nodikoltirodu.
@@sgbalakrishna adare avaru avara hendathina Makkalanna dudidu sakiddare hendathi hatra dudiskondu hendathi duddalli maja madilla avaru jawabdari togondiddare interview na sariyagi nodi avaru heltiddare nan aliya yenu dudiyalla hendathi duddali baduktidane anta maduve adamele jawabdari togobeku ahh hudugina avara appa ammaninda doora madi thale kedsi jevana madodalla ide aliyana jagadalli soose iddidre idi comment section alli ahh soose adavalige ugita idru, nyaya annodu yellarigu vande irabeku aliya adavanige vandu nyaya soose adavalige innondu nyaya alla, thappu yaru madidru adu thappe..
@@priya404cmr enu nyaayano eno! Ide manushya omme helidda navu muslimaru svatantra bandaaga 10% idvi ivaga 35% aagidivi innu 50% aagtivi avaga hindugalu enu kitkolakagalla. Ide manushya bhaari dodda rowdy sikapatte egaradta idda ivaga naave hindugalu ivnanna paapa antidivi ide namma durvidhi. Magalu nodkobekante my foot! Ivaninda enoo tappu aagilla andre magalu yake haage madta idlu? Ivana hendati tande university ondara mukhyastha ante. Ivanu aa hindu hudigiyannu maduve adaaga avala appa adeshtu narali nondirabeda? Ivaga ade shaapa ivanige tattide. Maadiddunno maharaaya! Kaliyugadalli alle draw alle bahumaana
Good bless you
Sathyajith avara magalanna ond sari interview Maadi plz... really we are confided....
Please give sir's upi id or bank details...so we can contribute
Artists should be supported!
We should do our part @ee sanje news
Yen industry guru inthawra kastak ke agilla andaga manushyanaagi yen prayojaana adakke heloodu film industry Holsu guru antha
ಒಳ್ಳೆ time ಬರುತೆ Sir
Its true sir every thing is ? But answer is there
ತುಂಬಾ ಬೆಜಾರ್ ಆಯಿತು ಸರ್
Please frustration agbedi sir...rayaru nimge olledu madtare