ನಮಸ್ತೆ ಅಮ್ಮ ❤. ನಾವು ವಿಶ್ವಕರ್ಮ ಸಮಾಜಕ್ಕೆ ಸೇರಿದವರು.ನಮ್ಮ ಕುಲದೇವರು ಕಾಳಿಕಾಂಬ ದೇವಿ.ನಮಗೆ ಪ್ರತಿನಿತ್ಯ ಕುಲದೇವರ ಪೂಜೆ ಸಿಂಪಲ್ಲಾಗಿ ಹೇಗೆ ಮಾಡುವುದೆಂದು ದಯವಿಟ್ಟು ತಿಳಿಸಿಕೊಡಿ ಅಮ್ಮ. ನಮ್ಮ ಹಿರಿಯರ ಮನೆಯಲ್ಲಿ ನವರಾತ್ರಿಯಲಿ 7ನೇ ದಿನ ಮಾತ್ರ ನಾವೆಲ್ಲರೂ ಸೇರಿ ಪೂಜೆ ಮಾಡುತೇವೆ. ನಾವು ಪ್ರತ್ಯೇಕ ಮನೆಯಲ್ಲಿದ್ದೇವೆ. ದಿನನಿತ್ಯದ ಪೂಜೆ ಹೇಳಿಕೊಡಿ.
ಧನ್ಯವಾದಗಳು ವೀಣಾವರೆ ಒಳ್ಳೆಯ ವಿಚಾರ ತಿಳಿಸಿ ದ್ದಿರಾ. ನಾಳೆ ನಾನು ನಮ್ಮ ಮನೆ ದೇವರಿಗೆ ಹೋಗುತ್ತ ಇದ್ದೇವೆ ಕಾರಣ ಜನವರಿ 16 ರಲ್ಲಿ ಜಾತ್ರೆ ನಡೆದಿದೆ ಆ ದಿನ ನನಗೆ ಹೋಗಲು ಆಗಲಿಲ್ಲ ಹಾಗಾಗಿ. 🙏🙏
🙏🙏ಅಮ್ಮಾ ಮಂತ್ರ ಗಳನ್ನು ದೇವಸ್ತಾನ ದಲ್ಲಿ ಪಠನೆ ಮಾಡಿದರೆ ಹಾಗೂ ಮನೇಲಿ ಮಾಡಿದರೆ ಏನು ವ್ಯತ್ಯಾಸ ಅಮ್ಮಾ ನಾನು ಮನೇಲಿ ಲಲಿತಾಸಹಸ್ರನಾಮ ಕವಚ ಎಲ್ಲ ಹೇಳೋದಕ್ಕಿಂತ ಜಾಸ್ತಿ ಮನೆ ಹತ್ತಿರ ಇರೋ ಬನಶಂಕರಿ ದೇವಸ್ಥಾನದಲ್ಲಿ ಹೇಳೋದೆ ಜಾಸ್ತಿ ನಮ್ಮ ಕುಲದೇವರು ಬನಶಂಕರಿ ಹಾಗಾಗಿ ..ನಿಮ್ಮ ಬಿಡುವಿನ ಸಮಯದಲ್ಲಿ ಇದೊಂದು ತಿಳಸಿ ಕೊಡಿ ಅಮ್ಮಾ
🙏🏻 ಕುಲದೇವರು ಯಾರು ಅಂತ ಗೊತ್ತಿಲ್ಲದವರು ಏನ್ ಮಾಡಬೇಕು ಮನೇಲಿ ಹೇಳಿ ಕೊಡುವವರು ಯಾರು ಇಲ್ಲ ದಯವಿಟ್ಟು ಮಾರ್ಗ ತೋರ್ಸಿ ನಿಮ್ಮ ಮಾರ್ಗದರ್ಶನ ಕ್ಕೆ ಕಾಯ್ತಿರ್ತಿನಿ ನೀವು ತೋರಿಸುವ ಮಾರ್ಗ ನನ್ನ ಮಗನಿಗೆ ಒಳ್ಳೆಯ್ದಗುತ್ತೆ
ನಮಸ್ತೆ ಅಮ್ಮ❤❤ ಮುಂದಿನ ತಿಂಗಳ ಶುಭ ಮುಹೂರ್ತ ತಿಳಿಸಿ ಅಮ್ಮ ಬಾಡಿಗೆ ಮನೆಗೆ ಹೋಗುವಾಗ ಮೊದಲು ಯಾವ ವಸ್ತುವನ್ನು ತೆಗೆದುಕೊಂಡು ಹೋಗಬೇಕು ಮತ್ತು ಯಾವ ಪೂಜೆಗಳನ್ನು ಮಾಡಿಸಬೇಕು ತಿಳಿಸಿಕೊಡಿ ಅಮ್ಮ ಮುಂದಿನ ತಿಂಗಳು ಹೊಸ ಬಾಡಿಗೆ ಮನೆಗೆ ಹೋಗಬೇಕಾಗಿದೆ❤❤❤
ಅಮ್ಮ ನಮ್ಮದು ಬಾದಾಮಿ ನಾವು ಈಗ ಇರುವುದು ಪಂಜಾಬ್ ನಲ್ಲಿ ನಮ್ಮ ಮನೆಯವರು army ಯಲ್ಲಿ ಇದ್ದರೆ amma ನಿಮ್ಮದು ,ಬಾದಾಮಿ ಆಗಿದ್ದರೆ ರಜೆ ಬಂದಾಗ ಭೇಟಿ ಮಾಡುವ ಅವಕಾಶ ಕಲ್ಪಿಸಬೇಕು ಎಂದು ಕೇಳುತ್ತೇನೆ ಅಮ್ಮ ನಿಮ್ಮಿಂದ ಎಷ್ಟೋ ವಿಷಯಗಳನ್ನು ತಿಳಿದುಕೊಂಡು ಇರುವೆ ಅಮ್ಮ
ಅಮ್ಮ ನಮಸ್ಕಾರ. ಅಮ್ಮ ಮನೆದೇವರ ಬಗ್ಗೆ ತುಂಬಾ ಚನ್ನಾಗಿ ಅರ್ಥ ಪೂರ್ಣವಾಗಿ ತಿಳಿಸಿದ್ದೀರಿ ಮಾನಿಮಗೆ ಧನ್ಯವಾದಗಳು. ಅಮ್ಮ ನಮ್ಮ ಮನೆದೇವರು ಮೈಲಾರಲಿಂಗೇಶ್ವರ ಇದ್ದಾರೆ. ವಾರ ಬಂದು ರವಿವಾರ ಯಾವ ರೀತಿಯಾಗಿ ಪೂಜೆ ಪುನಸ್ಕಾರ ವಿಧಿವಿಧಾನವಾಗಿ ಮಾಡಬೇಕು ಯಾವ ಯಾವ ದೇವರಿಗೆ ಹೋಗಬಾರದು ಇದರ ಬಗ್ಗೆ ಒಂದು ವಿಡಿಯೋ ಮಾಡಿ ಮಾ ಇದು ಎಲ್ಲರ ಅಂದರೆ ಮನೆದೇವರು ಮೈಲಾರಲಿಂಗೇಶ್ವರ ಇದ್ದವರ ಪ್ರಾಶ್ನೆಯಾಗಿದೆ ಅಮ್ಮ ದಯವಿಟ್ಟು ತಿಳಿಸಿಮಾ👣🪷🪷🙇🙏🙏🙏
ಅಮ್ಮ ಚರಣ ಸ್ಪರ್ಶ.. ನೀವು ನಮಗೆ ಧಾರ್ಮಿಕ ವಿಷಯ ಎಷ್ಟು ವರ್ಷದಿಂದ ಹೇಳ್ತಾ ಬರ್ತಾ ಇದ್ದೀರಿ.. ನಾವೆಲ್ಲ ಎಷ್ಟು ವಿಷಯ ನಿಮ್ಮಿಂದ ಕಲಿತುಕೊಂಡೆ. ನಿಮಗೆ ಎಷ್ಟು ಪುಣ್ಯ ಸಿಗಬಹು.. ಪುಣ್ಯವಂತರ ಜೊತೆಯಲ್ಲಿ ಈಗಿನ ಕಾಲದಲ್ಲಿ ಒಳ್ಳೆಯ ವಿಷಯ ಕಲಿಯಲು ಸಿಗುವುದು ಅಂದರೆ ನಾವು ಕೂಡ ಪುಣ್ಯ ಇರಬೇಕು.
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ಪ್ರಣಾಮಗಳು ಅಮ್ಮ ನಿಮ್ಮ ಬುದ್ದಿ ಮಾತು ಕೇಳುತ ಕೂತು ಬಿಟ್ರೆ ಪ್ರಪಂಚನೇ ಬೇಡ ಅನ್ಸುತ್ತೆ ಅಮ್ಮ ನೀವೇ ಪ್ರಪಂಚ ನೀವೇ ನಮ್ಮ ಗುರುಮಾತೆ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐🫶 love you ಅಮ್ಮ
Dhanyavadagalu amma 🤍🙏🙏
ತುಂಬಾ ಧನ್ಯವಾದಗಳು 🙏🙏
Thanks to all
Navu comment hakidivi swalpa nodi heli mam please 🙏🥺
Amma tumba bejaru agutte tayi nivu adru namige tayi yagi sigbardha samdhna madoru yaru yilla tayi tumba alune bartte daily pooje puraksra madikondhu Barth yidni Andre mansihe samdhna Barth yilla yenu madodhu tumba novu agutte
@@AnuradhaTejusಬಹಳಷ್ಟು ಯೋಚನೆ ಮಾಡಬೇಡಿ ಯಾವಾಗಲೂ ಸಕಾರಾತ್ಮಕ ಚಿಂತನೆ ಮಾಡಿ
@@VeenaJoshi Amma yistu helidrlla aste saku tayi devru bandha hagne aythu
❤❤
⚛️ JaiMaShakthi 🐚
🥀ಶುಭೋದಯ ಅಮ್ಮಾ 🚩🫶 🧡 😘
ನಮಸ್ತೆ ಅಮ್ಮ ❤. ನಾವು ವಿಶ್ವಕರ್ಮ ಸಮಾಜಕ್ಕೆ ಸೇರಿದವರು.ನಮ್ಮ ಕುಲದೇವರು ಕಾಳಿಕಾಂಬ ದೇವಿ.ನಮಗೆ ಪ್ರತಿನಿತ್ಯ ಕುಲದೇವರ ಪೂಜೆ ಸಿಂಪಲ್ಲಾಗಿ ಹೇಗೆ ಮಾಡುವುದೆಂದು ದಯವಿಟ್ಟು ತಿಳಿಸಿಕೊಡಿ ಅಮ್ಮ. ನಮ್ಮ ಹಿರಿಯರ ಮನೆಯಲ್ಲಿ ನವರಾತ್ರಿಯಲಿ 7ನೇ ದಿನ ಮಾತ್ರ ನಾವೆಲ್ಲರೂ ಸೇರಿ ಪೂಜೆ ಮಾಡುತೇವೆ.
ನಾವು ಪ್ರತ್ಯೇಕ ಮನೆಯಲ್ಲಿದ್ದೇವೆ. ದಿನನಿತ್ಯದ ಪೂಜೆ ಹೇಳಿಕೊಡಿ.
Navu kuda vishwakarma Amma niv helo pooje yalla madtini Amma
ತುಂಬಾ ಧನ್ಯವಾದಗಳು ಅಕ್ಕ
Amma mane devaru Bagge nivu tumba chennagi tilisi kotidiree nimage Nanna Ananta anata dhanyavadgalu
Thank you amma🙏🙏🙏🌹
ಧನ್ಯವಾದಗಳು ವೀಣಾವರೆ ಒಳ್ಳೆಯ ವಿಚಾರ ತಿಳಿಸಿ ದ್ದಿರಾ. ನಾಳೆ ನಾನು ನಮ್ಮ ಮನೆ ದೇವರಿಗೆ ಹೋಗುತ್ತ ಇದ್ದೇವೆ ಕಾರಣ ಜನವರಿ 16 ರಲ್ಲಿ ಜಾತ್ರೆ ನಡೆದಿದೆ ಆ ದಿನ ನನಗೆ ಹೋಗಲು ಆಗಲಿಲ್ಲ ಹಾಗಾಗಿ. 🙏🙏
ತುಂಬಾ ಒಳ್ಳೆ ಮಾಹಿತಿ ಹೇಳಿದ್ದಿರಾ ಅಮ್ಮ ಧನ್ಯವಾದಗಳು 🙏🙏🙏🙏🙏🙏
Beautifully explained about kuladevatha Aradhana. It is an useful explanation for all generations.
Thanks 🙏🙏🙏
Thanks amma maneder pooja videos aki tumba danyavadgallu amma❤
ಈ ವಿಡಿಯೋಗಾಗಿ ನನ್ನ ತುಂಬು ಹೃದಯದ ಧನ್ಯವಾದಗಳು
ಕುಲದೇವರು ಗೊತ್ತಿಲ್ಲ ಅಂದ್ರೆ ಏನು ಮಾಡಬೇಕು ಎಂಬುದು ತುಂಬಾ ಸ್ಪಷ್ಟವಾಗಿ ವಿವರಿಸಿದ್ದೀರಾ
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Amma dhanyawad galu 🙏🏽🙏🏽🙏🏽
ಅಮ್ಮಾ ಕುಲದೇವರ ಬಗ್ಗೆ ..ತುಂಬಾ ಅಧ್ಬುತವಾಗಿ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ನನ್ನಮ್ಮ 🙏🙏❤
ಧನ್ಯವಾದಗಳು ವೀಣಾ amma😒🙏🏻🙏🏻🙏🏻🙏🏻🙏🏻
ಧನ್ಯವಾದಗಳು ಅಕ್ಕ 🙏🏻🙏🏻
Hare srinivasa namaskara 👏
ಧನ್ಯವಾದಗಳು ಅಮ್ಮ ❤
ಅಮ್ಮ ತುಂಬಾ ಚೆನ್ನಾಗಿದೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮ್ಮ
Thankyou amma your tips are very very useful for our life once again thank you amma ❤
Dhanyavadagalu amma 🙏🙏🙏
Amma super ❤️🙏🙏🙏🙏
🙏🙏ಅಮ್ಮಾ ಮಂತ್ರ ಗಳನ್ನು ದೇವಸ್ತಾನ ದಲ್ಲಿ ಪಠನೆ ಮಾಡಿದರೆ ಹಾಗೂ ಮನೇಲಿ ಮಾಡಿದರೆ ಏನು ವ್ಯತ್ಯಾಸ ಅಮ್ಮಾ ನಾನು ಮನೇಲಿ ಲಲಿತಾಸಹಸ್ರನಾಮ ಕವಚ ಎಲ್ಲ ಹೇಳೋದಕ್ಕಿಂತ ಜಾಸ್ತಿ ಮನೆ ಹತ್ತಿರ ಇರೋ ಬನಶಂಕರಿ ದೇವಸ್ಥಾನದಲ್ಲಿ ಹೇಳೋದೆ ಜಾಸ್ತಿ ನಮ್ಮ ಕುಲದೇವರು ಬನಶಂಕರಿ ಹಾಗಾಗಿ ..ನಿಮ್ಮ ಬಿಡುವಿನ ಸಮಯದಲ್ಲಿ ಇದೊಂದು ತಿಳಸಿ ಕೊಡಿ ಅಮ್ಮಾ
Amma devasthandalli japa madhavardhu anthare yaake amma ? Please thilisi.. nangu same doubt edhe
🙏🏻
ಕುಲದೇವರು ಯಾರು ಅಂತ ಗೊತ್ತಿಲ್ಲದವರು ಏನ್ ಮಾಡಬೇಕು ಮನೇಲಿ ಹೇಳಿ ಕೊಡುವವರು ಯಾರು ಇಲ್ಲ ದಯವಿಟ್ಟು ಮಾರ್ಗ ತೋರ್ಸಿ ನಿಮ್ಮ ಮಾರ್ಗದರ್ಶನ ಕ್ಕೆ ಕಾಯ್ತಿರ್ತಿನಿ ನೀವು ತೋರಿಸುವ ಮಾರ್ಗ ನನ್ನ ಮಗನಿಗೆ ಒಳ್ಳೆಯ್ದಗುತ್ತೆ
ವಿಡಿಯೋ ಪೂರ್ಣ ನೋಡಿ ಹೇಳಿದ್ದೇನೆ
❤❤❤❤amma. Namastye❤❤❤❤❤🙏🙏🙏🙏🙏🙏🙏🙏🙏
Olle vishaya thilisi kotri Mathaji 🙏🙏..❤❤❤❤❤❤
ತುಂಬಾ ಒಳ್ಳೆಯ ವಿಷಯ ತಿಳಿಸಿ ಕೊಟ್ಟಿದ್ದೀರಿ
ಧನ್ಯವಾದಗಳು ವೀಣಾ ರವರೆ
ಶುಭ ಮಧ್ಯಾಹ್ನ ಊಟ ಆಯ್ತಾ
Namaste Amma Thankyou
ನಮಸ್ಕಾರ ಮಾಮಿ 🙏 ನೀವು ಹೇಳಿದ್ದು 💯 ಖರೆ ಅದ ಧನ್ಯವಾದಗಳು ಮಾಮಿ 🙏
ಅಕ್ಕ ನಿಮ್ ಮಾತು ಕೇಳುದ್ರೆ ತುಂಬಾ ಖುಷಿ ಆಗುತ್ತೆ ನಿಜವಾಗ್ಲೂ ನಿಮ್ ಮಾತಿಲ್ಲಿ ಕೇಳೋಕೆ ತುಂಬಾ ಖುಷಿ ಆಯಿತು
ಅಕ್ಕ ಏಕಧಶಿ ಉಪವಾಸ ಸಂಕಲ್ಪ anu ತಿನ್ಬೇಕು ಹೇಳಿ ದಯಮಾಡಿ..... 🙏🏿🙏🏿🙏🏿🙏🏿 ಹೇಳಿ ಅಕ್ಕ ನಾಳೆ ಇಂಧ ನಾವ್ ಮಾಡ್ತಿನಿ.... Plz ನಿಮ್ ಕೈ ಮುಗಿತೀನಿ
ನಿಮ್ ಉತ್ತರಕ್ಕೆ ಕಾಯ್ತೀನಿ ದಯಮಾಡಿ... Plzzzzzzzzzzz..
ಧನ್ಯವಾದಗಳು🙏🙏🙏🙏🙏
Very informative video 🙏🏼🙏🏼. Thank you so much
Namma Yajamanra Tata Dattu Bandidare Adu Basvanna Devaru Hutti Bittu Bandidadu Sri Guru Kottureshwara Matte Sogi Veereshwara Devarge nadkondu Bandidare Navu Muru Devaru Madtivi Amma 🙏🙏🙏🙏💯
Thank you so much❤ ಅಮ್ಮ🙏
ಒಳ್ಳೆಯ ಮಾಹಿತಿ ತಿಳಿಸಿದಿರಿ👌🙏
ನಮಸ್ತೆ ಅಮ್ಮ❤❤ ಮುಂದಿನ ತಿಂಗಳ ಶುಭ ಮುಹೂರ್ತ ತಿಳಿಸಿ ಅಮ್ಮ ಬಾಡಿಗೆ ಮನೆಗೆ ಹೋಗುವಾಗ ಮೊದಲು ಯಾವ ವಸ್ತುವನ್ನು ತೆಗೆದುಕೊಂಡು ಹೋಗಬೇಕು ಮತ್ತು ಯಾವ ಪೂಜೆಗಳನ್ನು ಮಾಡಿಸಬೇಕು ತಿಳಿಸಿಕೊಡಿ ಅಮ್ಮ ಮುಂದಿನ ತಿಂಗಳು ಹೊಸ ಬಾಡಿಗೆ ಮನೆಗೆ ಹೋಗಬೇಕಾಗಿದೆ❤❤❤
ನಾವು ಮಾರ್ಚ್ ತಿಂಗಳಲ್ಲಿ ಬೇರೊಂದು ಮನೆಗೆ ಹೋಗಬೇಕು ನಾನು ಕೂಡ ಈ ವಿಷಯಕ್ಕೆ ಕಾಯುತ್ತಿದ್ದೇನೆ
ಅಮ್ಮ ನಮ್ಮದು ಬಾದಾಮಿ ನಾವು ಈಗ ಇರುವುದು ಪಂಜಾಬ್ ನಲ್ಲಿ ನಮ್ಮ ಮನೆಯವರು army ಯಲ್ಲಿ ಇದ್ದರೆ amma ನಿಮ್ಮದು ,ಬಾದಾಮಿ ಆಗಿದ್ದರೆ ರಜೆ ಬಂದಾಗ ಭೇಟಿ ಮಾಡುವ ಅವಕಾಶ ಕಲ್ಪಿಸಬೇಕು ಎಂದು ಕೇಳುತ್ತೇನೆ ಅಮ್ಮ ನಿಮ್ಮಿಂದ ಎಷ್ಟೋ ವಿಷಯಗಳನ್ನು ತಿಳಿದುಕೊಂಡು ಇರುವೆ ಅಮ್ಮ
E vishawanna thillisi kottidhakke thumba dhnyavdaghalu amma
Thaumba dhanyavadagalu Amma🙏🙏❤❤
Namaste namaste Amma 🌺🙏🌺🙏🌺🙏🌺🙏
Thank you Amma 🙏🙏🙏
ಅಮ್ಮ ನಮ್ಮ ಕುಲದೇವರು ಬನಶಂಕರಿ ದೇವಿ ಮಂಜುನಾಥ ಸ್ವಾಮಿ ಅಮ್ಮ ತುಂಬಾ ಚೆನ್ನಾಗಿ ಮಾಹಿತಿ ಕೋಟಿದೀರಿ ಧನಾವಧಗಳು
Amma Namaskaaragalu 🙏🏻🙏🏻🙏🏻💐💐💐🚩🚩🚩✨✨✨...
Amma namaste amma 🙏🙏🙏🙏🙏🙏🙏🙏🙏🙏🙏🙏🙏🙏
ಅಮ್ಮ ನಮಸ್ಕಾರ. ಅಮ್ಮ ಮನೆದೇವರ ಬಗ್ಗೆ ತುಂಬಾ ಚನ್ನಾಗಿ ಅರ್ಥ ಪೂರ್ಣವಾಗಿ ತಿಳಿಸಿದ್ದೀರಿ ಮಾನಿಮಗೆ ಧನ್ಯವಾದಗಳು. ಅಮ್ಮ ನಮ್ಮ ಮನೆದೇವರು ಮೈಲಾರಲಿಂಗೇಶ್ವರ ಇದ್ದಾರೆ. ವಾರ ಬಂದು ರವಿವಾರ ಯಾವ ರೀತಿಯಾಗಿ ಪೂಜೆ ಪುನಸ್ಕಾರ ವಿಧಿವಿಧಾನವಾಗಿ ಮಾಡಬೇಕು ಯಾವ ಯಾವ ದೇವರಿಗೆ ಹೋಗಬಾರದು ಇದರ ಬಗ್ಗೆ ಒಂದು ವಿಡಿಯೋ ಮಾಡಿ ಮಾ ಇದು ಎಲ್ಲರ ಅಂದರೆ ಮನೆದೇವರು ಮೈಲಾರಲಿಂಗೇಶ್ವರ ಇದ್ದವರ ಪ್ರಾಶ್ನೆಯಾಗಿದೆ ಅಮ್ಮ ದಯವಿಟ್ಟು ತಿಳಿಸಿಮಾ👣🪷🪷🙇🙏🙏🙏
Amma Namaste ❤❤❤
🙏❤Namasskaara amma
Amma manedevara bagge tumba chennagi heliddira.vandanegalu amma
ಧನ್ಯವಾದಗಳು ಅಮ್ಮ
ಅಮ್ಮ. ಧನ್ಯವಾದ ಗಲೂ❤❤❤❤❤❤❤❤❤❤❤❤
Veena Akka, sakkare bombegalu hegey use madodu? Helkodri please
Hare Krishna veena mataji ❤
Amma 🙏🙏🙏🙏🙏
Thank you Veena Madam
Namasthe Amma🙏🏻
Amma namaste Amma ❤❤❤
🙏🙏amma namm kuladevaru shree renuka yellamm taayi 🙏dayabitti aa tayiya bagge tilisi kodi namm maneyalli namm atteyavaru yellamman paada hakondiddare adann munde baruv avar sose hakobekante amma adanna yake hakuttare yenu ant tilitilla niu daymadi edar bagge tilisi kodi amma please 🙏🙏🙏🙏🙏🙏🙏🙏🙏🙏🙏nimm uttarakkagi kayutiruttene amma please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Thank you guruji
ಅಮ್ಮ ❤️ಥ್ಯಾಂಕ್ಸ್ 🌺good 💕ನೈಟ್ 💕🔯
Avva sastanga namskara nimge🙏🙏🙏
Amma 🙏🙏
namaste amma❤
ತುಂಬಾ ತುಂಬಾ ಒಳ್ಳೆ ಯಾ ವಿಷಯ ಅಕ್ಕ
Amma piriod adaga devara japa madabahuda edondanna thilisi plz Amma ❤
Thank u ma
Ammma 🙏🙏🙏🙏
Amma namaste 🙏🙏🙏🙏🙏🙏🙏🙏🙏🙏🙏🙏🙏🙏🙏🙏
Thank u mam❤😊
Amma Namaskar
Namaste mam.❤❤
Amma namaste amma 🙏🙏
🙏🏼🙏🏼amma🙏🏼🙏🏼❤
Amm eranna swamy andre nagappa na plz thilisi amma ,maneyalli hage helidare
Amma namagu ide tara anisthide dayavittu nanu nimma hatra madaklikke avakas nidi parhar thilisi🙏🙏
🙏🙏🙏 Amma
ಅಮ್ಮ ಚರಣ ಸ್ಪರ್ಶ.. ನೀವು ನಮಗೆ ಧಾರ್ಮಿಕ ವಿಷಯ ಎಷ್ಟು ವರ್ಷದಿಂದ ಹೇಳ್ತಾ ಬರ್ತಾ ಇದ್ದೀರಿ.. ನಾವೆಲ್ಲ ಎಷ್ಟು ವಿಷಯ ನಿಮ್ಮಿಂದ ಕಲಿತುಕೊಂಡೆ. ನಿಮಗೆ ಎಷ್ಟು ಪುಣ್ಯ ಸಿಗಬಹು.. ಪುಣ್ಯವಂತರ ಜೊತೆಯಲ್ಲಿ ಈಗಿನ ಕಾಲದಲ್ಲಿ ಒಳ್ಳೆಯ ವಿಷಯ ಕಲಿಯಲು ಸಿಗುವುದು ಅಂದರೆ ನಾವು ಕೂಡ ಪುಣ್ಯ ಇರಬೇಕು.
Namaskar Amma
🙏🙏🙏🙏🙏Amma
Amma 🙏🌼🙏
Amma kuladevaru andare yadevaru amma idar bagge tilisikodi amma plz 🙏❤️🙏❤️🙏❤️🙏❤️🙏
Thanks to all
Namaste Amma 🙏🙏🙏🙏
Amma 💐🙏🙏🙏🙏🙏💐amma ❤ maneya gruha praveshakke sambadnikarige batte badalu yava udugore kodabeku amma pliz tilisi amma
ತುಂಬಾ ಧನ್ಯವಾದಗಳು ಅಮ್ಮ ಕುಲ ಮನೆದೇವರಿಗೆ ಏನು ವ್ಯತ್ಯಾಸ ತಿಳಿಸಿಕೊಡ್ತೀರಾ
Namasste amma 🙏🙏🙏🙏🙏🙏❤❤❤❤ nam mane devvru yallamma devi yaav rithi aradane madbeku heli amma 🙏🙏🙏🙏
🙏❤️⭐ಅಮ್ಮ
Amma namaste Amma 🙏🙏🙏🙏🙏
Amma amma
ಅಮ್ಮ ನಮಸ್ಕಾರ ❤🙏🙏
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ಪ್ರಣಾಮಗಳು ಅಮ್ಮ ನಿಮ್ಮ ಬುದ್ದಿ ಮಾತು ಕೇಳುತ ಕೂತು ಬಿಟ್ರೆ ಪ್ರಪಂಚನೇ ಬೇಡ ಅನ್ಸುತ್ತೆ ಅಮ್ಮ ನೀವೇ ಪ್ರಪಂಚ ನೀವೇ ನಮ್ಮ ಗುರುಮಾತೆ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐🫶 love you ಅಮ್ಮ
❤❤
Amma namasthe ❤ Kalabairava vratha powerful irodu yavdadru helkodi amma.....kalabairava bagavantha bagge thilskodi amma.
Thq ma'am 🙏🏻
ನೀವು ಹೆಳಿದ ವಿಷಯ ಬಹಳ ಚೆನ್ನಾಗಿ ಹೆಳಿದಿರಿ
ನಮಸ್ತೆ ಅಮ್ಮ ❤️❤️❤️👣🙏🙏🙏🙏🙏
Vaini ri, banashankari vrata bagge, badami ge hodag udi tumbod bagge heli
Helavara hattira kuladevar mhitee siguttade amma
Namaste veenamma
Amma Mane devaru mylarligeshwar. Nama manele Venkateshwara devara Murti itu pooje madbhuda plz tilisi
🙏🏿🙏🏿🙏🏿🙏🏿🙏🏿