83ರ ಹರೆಯದ ಶಿವರಾಮ ಜೋಗಿಯರ ಅತ್ಯದ್ಭುತ ರಾವಣ | ವೇದವತಿ - ಪ್ರಸಾದ್ ಸವಣೂರು | ಸಂಪಾಜೆ ಯಕ್ಷೋತ್ಸವ | Yakshagana

Поделиться
HTML-код
  • Опубликовано: 5 янв 2025

Комментарии • 82

  • @prasadvideos1618
    @prasadvideos1618 Месяц назад +13

    ಶಿವರಾಮ ಜೋಗಿ ಅವರನ್ನು ಕಾಣದೇ ಸುಮಾರಾಯಿತು.. ಅವರ ಗಾಂಭೀರ್ಯ, ಅಮರಶಿಲ್ಪಿ ಶಂಭು ಕಲ್ಕುಡ ಪ್ರಸಂಗದ ಕಲ್ಕುಡ, ಶನೇಶ್ವರ ಮಹಾತ್ಮೆಯ ಶನೇಶ್ವರ, ನಳ ದಮಯಂತಿಯ ಕಲಿಪುರುಷ ಮೊದಲಾದ ಅನೇಕ ಪಾತ್ರಗಳು ನಮ್ಮ ಮನಸಲ್ಲಿ ಯುಟ್ಯೂಬ್ ಜನಪ್ರೀತಿ ಗಳಿಸುವುದಕ್ಕೆ ಮುಂಚೆಯೇ ನಮ್ಮ ಸಾಧಾರಣ ಟೇಪ್ ರೆಕಾರ್ಡರ್ ಕೆಸೆಟ್ ಗಳಲ್ಲಿ ಕೇಳಿ ಮನಸ್ಸಲ್ಲಿ ಒತ್ತಿಕೊಂಡ ಶಬ್ದ.... ಈಗ ಯಕ್ಷಾಭಿಮಾನಿಗಳು ಬರುವುದು ಯಕ್ಷಗಾನದ ಮೇಲಿನ ಪ್ರೀತಿಯಿಂದ, ಕಲಾವಿಧಭಿಮಾನಿಗಳು ಬರುವುದು ಅವರ ನೆಚ್ಚಿನ ಕಲಾವಿದರ ಮೇಲಿನ ಪ್ರೀತಿ ಗೌರವದಿಂದ.... ಎಲ್ಲಾದರೂ ಕಾರ್ಯಕ್ರಮ ಇರುವಾಗ ಆ ಮೇಳದಲ್ಲಿ ಇಲ್ಲದಿದ್ದರೂ ಹವ್ಯಾಸಿಯಾಗಿ ಎಲ್ಲಾದರೂ ಕಾಣಲಿಕ್ಕೆ ಸಿಗ್ತಾರೋ ಅಂತ ಗ್ರಹಿಸುತ್ತಾ ಇದ್ದೆ.. ಅವರ ಸಂಬಂಧಿಕರಲ್ಲಿ ಕೂಡ ಈಗವರು ಮೇಳದಲ್ಲಿ ಇಲ್ವಾ ಅಂತ ಕೇಳಿದ್ದುಂಟು... ಈಗ ಕಂಡಾಗ ತುಂಬಾ ಸಂತೋಷ ಆಯ್ತು..

    • @Diwanagraphy
      @Diwanagraphy  Месяц назад +1

      ಪ್ರೀತಿಯ ಬರೆಹಕ್ಕೆ ಧನ್ಯವಾದಗಳು ❤❤❤

  • @sujathajaya2579
    @sujathajaya2579 28 дней назад +1

    Super .

    • @Diwanagraphy
      @Diwanagraphy  28 дней назад

      @@sujathajaya2579 ❤️❤️❤️

  • @shekharsalian2610
    @shekharsalian2610 Месяц назад +4

    ನಿಮಗೆ ಆ ದೇವರು ಇನ್ನಷ್ಟ ಆರೋಗ್ಯ ನೀಡಲೆಂದು ಪ್ರಾರ್ಥಿಸುತ್ತೇನೆ 🙏🏻

  • @mohan1954
    @mohan1954 3 дня назад +1

    Girishanna 👌 👍

  • @knkolambe3311
    @knkolambe3311 Месяц назад +5

    83 ವಯಸ್ಸು ಅಂದರೆ ನಂಬುವುದು ಹೇಗೆ ನಿಮ್ಮ ಆಶೀರ್ವಾದ ನನ್ನಂಥ ಅಭಿಮಾನಿ ಗಳಿಗೆ ಇರಲಿ ದೇವರ ದಯ ನಿಮ್ಮ ಮೇಲಿರಲಿ

  • @shankaranarayanabhat2877
    @shankaranarayanabhat2877 Месяц назад +3

    ನಿಜವಾಗಿಯೂ ಅದ್ಭುತ 🙏🙏

  • @vijayakumarm.koyyur1994
    @vijayakumarm.koyyur1994 18 дней назад +1

    Good✌️

    • @Diwanagraphy
      @Diwanagraphy  18 дней назад

      @@vijayakumarm.koyyur1994 ❤️❤️❤️

  • @NaveenKumar-q7y2j
    @NaveenKumar-q7y2j 23 дня назад +1

    👌👌👌

  • @Vidya_j_poojary
    @Vidya_j_poojary Месяц назад +3

    Great artist Shivaram sir 🙏🙏🙏🤩🤩 Even Prasad savanoor 👌👌👌👌

    • @Diwanagraphy
      @Diwanagraphy  Месяц назад

      @@Vidya_j_poojary ❤️❤️❤️❤️

  • @sudhakarshetty7666
    @sudhakarshetty7666 Месяц назад +2

    Shri Shivarama Jogi,
    Kakkepadavu Great

    • @Diwanagraphy
      @Diwanagraphy  Месяц назад

      @@sudhakarshetty7666 ❤️❤️❤️

  • @vadirajarao6602
    @vadirajarao6602 Месяц назад +1

    Shivarama jogi avarige Nanna Namaskara.

    • @Diwanagraphy
      @Diwanagraphy  Месяц назад

      @@vadirajarao6602 ❤️❤️❤️❤️

  • @vijayendratn8750
    @vijayendratn8750 Месяц назад +1

    Sooper

    • @Diwanagraphy
      @Diwanagraphy  Месяц назад

      @@vijayendratn8750 ❤️❤️❤️

  • @laxmanak-hj9ul
    @laxmanak-hj9ul Месяц назад +1

    Hiriya kalavida shiva rama jogi avarige namonamaha super 🎉🎉🎉🎉🎉

  • @prabhakaracharya5851
    @prabhakaracharya5851 Месяц назад +1

    Great shivarammanna🌹🌹🌹👏🏿👏🏿👏🏿🙏🏿🙏🏿🙏🏿🙏🏿🙏🏿🙏🏿🙏🏿

    • @Diwanagraphy
      @Diwanagraphy  Месяц назад

      @@prabhakaracharya5851 ❤️❤️❤️

  • @bhaskarvenkatpoojari-gy5el
    @bhaskarvenkatpoojari-gy5el Месяц назад +1

    Great artist, congratulations,❤

  • @prithvisomayaji713
    @prithvisomayaji713 Месяц назад +1

    Super, yakshagana gelge

  • @SachinShettyKudreppady
    @SachinShettyKudreppady Месяц назад +1

    Nanna fvrt😍😍

  • @yakshanaada3217
    @yakshanaada3217 Месяц назад +1

    ಸೂಪರ್

  • @JayashreeTbhat
    @JayashreeTbhat 23 дня назад +1

    Jogi avara kamsa super madtare

    • @Diwanagraphy
      @Diwanagraphy  23 дня назад

      @@JayashreeTbhat ❤️❤️❤️

  • @Sbhatpattaje
    @Sbhatpattaje Месяц назад +1

    83 hareyadalli nimma abhinaya mathugarike thumba khushi ayithu innastu kala e sevve maduva hage bagavantha karunisali

  • @abhishekk2424
    @abhishekk2424 Месяц назад +2

    ಶಿವರಾಮ ಜೋಗಿ ಯವರ ಪುಣ್ಯ ಕೋಟಿ ಕ್ಯಾಸೆಟ್ ಯಲ್ಲಿನ ಹುಲಿ 💥💥

    • @Diwanagraphy
      @Diwanagraphy  Месяц назад

      @@abhishekk2424 ❤️❤️❤️

  • @jaitulunad9636
    @jaitulunad9636 Месяц назад +1

    Shivaram Jogi❤🙏🙏🙏

    • @Diwanagraphy
      @Diwanagraphy  Месяц назад

      @@jaitulunad9636 ❤️❤️❤️

  • @Sirii159
    @Sirii159 Месяц назад +1

    👌👌👌🙏🙏🙏

  • @ಶಂಖನಾದ
    @ಶಂಖನಾದ Месяц назад +1

    ನನ್ನ ಸೌಭಾಗ್ಯ ಅವರ ಹಿರಿತನದ ಮುಂದೆ ಕಿರಿಯನಾಗಿ ಪಾತ್ರ ಮಾಡಿರುವುದು

    • @Diwanagraphy
      @Diwanagraphy  Месяц назад

      @@ಶಂಖನಾದ 😍😍😍

  • @durgakukkila5955
    @durgakukkila5955 Месяц назад +2

    🙏🏿🙏🏿🙏🏿🙏🏿

  • @Udayanavada
    @Udayanavada Месяц назад +1

    🙏🏻🙏🏻🙏🏻

    • @Diwanagraphy
      @Diwanagraphy  Месяц назад

      @@Udayanavada ❤️❤️❤️

  • @suryanarayana5871
    @suryanarayana5871 27 дней назад +2

    ಆಗಿನ ಕಲಾವಿದರ ಹೆಜ್ಜೆಗಾರಿಕೇ.. ಘನತೆ.. ವಿನ್ಯಾಸ.. ಸೊಬಗು ಆಹಾ

    • @Diwanagraphy
      @Diwanagraphy  27 дней назад

      @@suryanarayana5871 ❤️❤️

  • @vishwanathsalian8276
    @vishwanathsalian8276 Месяц назад +1

    Grate artist ls kumararama and Veerakalkuda

    • @Diwanagraphy
      @Diwanagraphy  Месяц назад

      @@vishwanathsalian8276 ❤️❤️❤️

  • @narayanshetty8893
    @narayanshetty8893 28 дней назад +1

    Thumbu Hridayada Abhinandanegalu Swami Nimage 🙏Egina Yakshagana Nodalu Besara Aagutthade yella Double Meaning Nimma Jamadagniya Patra Egalu Kannedurige Bandhu Nilltthade Dhanyawadgalu 🙏

  • @sureshs3918
    @sureshs3918 Месяц назад +1

    Jogi.sir.supar.avara.vesha.nodudhe.chanda.swara.keludhe.kivige.Empu

  • @prakashbhat3532
    @prakashbhat3532 Месяц назад +1

    ❤❤❤

  • @dharnappajogi4478
    @dharnappajogi4478 Месяц назад +4

    ಜೋಗಿಯವರ ದೇಹಕ್ಕೆ ವಯಸ್ಸು ಆಗಿರ ಬಹುದು, ಆದ್ರೆ ಅವರ ಯಕ್ಷಗಾನ ಕಲಾ ಸೇವೆಗೆ ವಯಸ್ಸಿನ ಮಿತಿ ಇಲ್ಲ

  • @PradeepShetty-l7g
    @PradeepShetty-l7g Месяц назад +1

    Jogiyavara ruthuparnna 🔥

  • @sureshs3918
    @sureshs3918 Месяц назад +1

    12:59

  • @AvaneeshaKR
    @AvaneeshaKR Месяц назад +1

    Jogi ajja always ❤🌟💥

  • @GanarajaBhat-x1f
    @GanarajaBhat-x1f Месяц назад +2

    ಮರೆಯಲಾಗದಜೋಗಿಅವರಶನಿಋತುಪರ್ಣಕಂಸ

    • @Diwanagraphy
      @Diwanagraphy  Месяц назад

      @@GanarajaBhat-x1f ❤️❤️❤️

  • @prasadpoojari7035
    @prasadpoojari7035 Месяц назад +1

    Apratheema yakshagana kalavidha

  • @sureshs3918
    @sureshs3918 Месяц назад +1

    Jogi.sir.supar.avara.vesha.nodudhe.chanda.swara.keludhe.kivige.Empu

  • @vibes__rao
    @vibes__rao Месяц назад +1

    ❤❤