Bhaktha Kumbara Kannada Full Movie | Dr Rajkumar | Leelavathi | Hunsur Krishnamurthy

Поделиться
HTML-код
  • Опубликовано: 3 янв 2025

Комментарии • 1,2 тыс.

  • @subramanyashiva4879
    @subramanyashiva4879 2 года назад +49

    ಪ್ರತಿ ಕ್ಷಣದಲ್ಲಿಯೂ ಭಕ್ತಿಯ ಪರಾಕಾಷ್ಟೆ ಮೇರೆಯುತ್ತಿದೆ.ಸಾಹಿತ್ಯ.ಸಂಗೀತ ರಾಜ್ ಕುಮಾರ್ ಅವರ ನಟನೆ ಅಧ್ಭುತ.ಪ್ರತಿ ಪಾತ್ರವೂ ಅಧ್ಭುತ

  • @koteshbadiger9268
    @koteshbadiger9268 Год назад +76

    ಈ ಸಿನಿಮಾ ನೋಡಿ ನನ್ನ ಜೀವನ ವೇ ಬದಲಾವಣೆ ಆಯಿತು 🌹🙏🙏🙏🙏ಜೈ ಪಾಂಡುರಂಗ ವಿಠ್ಠಲ ❤️❤️❤️❤️❤️❤️❤️❤️❤️🙏🙏🙏🙏🙏🙏💐💐💐💐

  • @abhijitreddy.s8567
    @abhijitreddy.s8567 Год назад +45

    ಈ ಸಿನಿಮಾದಲ್ಲಿ ಅಣ್ಣಾವ್ರ ನಟನೆ ಅತ್ಯದ್ಭುತ ❤❤❤ greatest ever all time was an actor also, ನಿಜ ಜೀವನದಲ್ಲೂ ಅವರ ನಡವಳಿಕೆ ಸಹೃದಯಿ ಮನಸ್ಸು , ಯಾವಾಗಲೂ ಕನ್ನಡಕ್ಕಾಗಿ ಅವರಲ್ಲಿ ಮಿಡಿಯುತ್ತಿದ್ದ ಕನ್ನಡಾಭಿಮಾನ ವರ್ಣಿಸಲು ಅಸಾಧ್ಯ ( Dr Rajkumar sir is great ❤❤

  • @mohanr9352
    @mohanr9352 3 года назад +26

    Super movie.கதைக்கு ஏற்ற முகபாவம். திரு. ராஜ்குமார் அவர்களின் நடிப்பு மிகவும் அருமை. பாண்டுரங்கன் பக்தி, அவர் சோதனை மனிதனை சிறப்பான வராக மாற்றம்.

  • @Mediavision2423
    @Mediavision2423 3 года назад +105

    ದಿನಕ್ಕೆ ಒಂದು ಸಾರಿಯಾದರೂ ಈ ಸಿನಿಮಾದ ಒಂದು ದೃಷ್ಯವನ್ನಾದರೂ ನೋಡಿದರೆನೆ ಮನಸ್ಸಿಗೆ ಸಮಾಧಾನ..there is no words to explain about Dr rajkumar acting..

  • @anilkumarb8986
    @anilkumarb8986 2 года назад +16

    Rajanna, evergreen rajanna, a well blended movie, simply too good. During 1974 I saw this at geetanjali, bluru. I am aged 73now, tks one and all👏🏼👏🏼🙏🙏

  • @annamanju6244
    @annamanju6244 3 года назад +87

    ಇಂತಹ ಸಿನಿಮಾಗಳು ಮತ್ತೆ ಬರಲ್ಲ ರಾಜಣ್ಣ ಲೀಲಾವತಿ ಬಾಲಣ್ಣ ವಜ್ರಮುನಿ ದ್ವಾರಕೀಶ್ ತೂಗುದೀಪ ಶ್ರೀನಿವಾಸ್ ಅಬ್ಬಬ್ಬಾ ಒಂದು ಒಂದು ಒಂದೂ ಮುತ್ತುಗಳು ಆ ಕಾಲಾನೆ ಚೆಂದ

    • @harikrishnaappu9814
      @harikrishnaappu9814 6 месяцев назад +2

      🥰🥰🥰🥰🥰

    • @shobharao5323
      @shobharao5323 5 месяцев назад +2

      ಎಂಥಾ ಒಳ್ಳೆ ಸಿನಿಮಾ ,. ಮೈ ಮರೆತು ಹೋಗುವಂತ ಉತ್ತಮ ಅಭಿರುಚಿಯ ಚಿತ್ರ

    • @kvenkatesh387
      @kvenkatesh387 5 месяцев назад +1

      ಸತ್ಯವಾದ ಮಾತು

  • @vijayviji8674
    @vijayviji8674 2 года назад +16

    ವಾ಼ ವಾ಼ ಎಂಥ ಒಂದು ಅದ್ಬುತವಾದ ಚಿತ್ರ .ವರ್ಣಿಸಲಾಗದ ನಟನೆ ಎಲ್ಲರದು ಅದ್ಬುತ ಅದ್ಬುತ

  • @venkatesh.n7196
    @venkatesh.n7196 Год назад +7

    ರಾಜಕುಮಾರ್ ಮತ್ತು ಲೀಲಾವತಿ ಜೋಡಿ ಅದ್ಭುತವಾಗಿತ್ತು
    ಲೀಲಾವತಿ ರವರು 8th Dec 2023 ಸ್ವರ್ಗಸ್ತರಾದರು ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ 🙏

  • @maheshharpanahalli3582
    @maheshharpanahalli3582 3 года назад +209

    The speciality of this movie is that Akkineni Nageshwara Rao, one of the legends of Telugu cinema publicly stated that even he himself could not do the acting of Dr. Rajkumar in telugu version of Bhaktha Kumbara. No words to express. We, Kannadigas are blessed to see Bhaktha Kumbara movie with it's height of Bhakthi. Every time, I see the movie, I get tears of happiness in the last scene. Dr. Rajkumar lives on in our hearts. Sirigannadam gelge, sirigannadam baalge.

  • @NBManjunathGowda
    @NBManjunathGowda 9 месяцев назад +95

    2024ರಲ್ಲಿ ನೋಡಿದವರು ಲೈಕ್ ಮಾಡಿ... 🙏🏽

  • @nagarajgowda890
    @nagarajgowda890 7 месяцев назад +3

    ಆಹಾ ಎಂಥಾ ಅದ್ಬುತ ನಟನೆ ಡಾ : ರಾಜ್ ಕುಮಾರ್ 🔥🔥🔥❤️❤️❤️ world number one actor

  • @ಟಿಸಿತೆಲಗರಹಳ್ಳಿ

    ಅದ್ಭುತ ಚಿತ್ರ, ಹಾಡುಗಳು, ಸಾಹಿತ್ಯವಂತು ಅತಿ ಅದ್ಭುತ

  • @vickyraj2835
    @vickyraj2835 20 дней назад

    Golden era of kannada movie industry!.. Rajkumar's movies are truly world-class .
    It's sad how kannada movies have moved towards underworld and how they are trying to tackle mundane issues while Rajkumar tackled ultimate issues.
    I vouch for bringing back bhakthi and Dharmic concepts into contemporary filmmaking and arts..
    Jai shree krishna ❤

  • @prethu1115
    @prethu1115 3 года назад +310

    2021 ರಲ್ಲಿ ಕೂಡ ಸೀನಮಾ ನೋಡ್ತಇದಿನಿ ನಿವು ನೋಡಿದ್ರೆ ಲೈಕ್ ಕೊಡಿ

  • @rahuldixit1115
    @rahuldixit1115 4 года назад +88

    ಜೈ ಪಾಂಡುರಂಗ ವಿಠ್ಠಲ
    ಜೈ ಪಾಂಡುರಂಗ ವಿಠ್ಠಲ
    ಜೈ ಪಾಂಡುರಂಗ ವಿಠ್ಠಲ
    ಜೈ ಪಾಂಡುರಂಗ ವಿಠ್ಠಲ
    ಜೈ ಪಾಂಡುರಂಗ ವಿಠ್ಠಲ

  • @drvarunmurthy
    @drvarunmurthy 2 года назад +18

    ನಮ್ಮ ಬಾಲ್ಯದಲ್ಲಿ ಚಾರಿತ್ರ್ಯ ನಿರ್ಮಾಣದಲ್ಲಿ ಅಣ್ಣಾವ್ರ ಚಿತ್ರಗಳ ಪಾತ್ರ ಬಹಳ ದೊಡ್ಡದ್ದು .. ದೈವಾಂಶ ಸಂಭೂತರಿಗೆ ಮಾತ್ರ ಈ ರೀತಿಯ ಪಾತ್ರ ನಿರ್ವಹಣೆ ಸಾಧ್ಯ.. 🙏🏻🙏🏻🙏🏻

  • @Series1248
    @Series1248 2 месяца назад +1

    अद्भुत ❤ मी वर्णन नाही करू शकत असा चित्रपट आहे हा ...
    जय हरी 🙌🏻

  • @Shankar-kr7gy
    @Shankar-kr7gy 4 года назад +27

    ರಾಜ್ ಕುಮಾರ್🙏🙏 ಅಭಿನಯ ಸೂಪರ್ ಪಿಬಿ ಶ್ರೀನಿವಾಸ್🙏 ಉತ್ತಮ ಗಾಯನ ಉತ್ತಮ.ಸಂಗೀತ ನಿರ್ದೇಶನ ಸೂಪರ್ ಹುಣಸೂರು ಕ್ರಿಷ್ಣ ಮೂರ್ತಿ

  • @PrakashKaradigudda-z6k
    @PrakashKaradigudda-z6k 4 месяца назад +2

    ಡಾ|| ರಾಜಕುಮಾರ ರವರ ಅತ್ಯಂತ ಅದ್ಭುತ ಚಲನಚಿತ್ರ .ಮತ್ತು ದೇವರ ಮಹಿಮೆಯನ್ನು ಅಚ್ಚು ಕಟ್ಟಾಗಿ
    ಮನ ಮುಟ್ಟುವಂತೆ ಚಿತ್ರಿಸಿದ್ದಾರೆ 🙏

  • @ranganathackcrrss9403
    @ranganathackcrrss9403 5 лет назад +163

    ರಾಜ್ ಕುಮಾರ್ ಅಭಿನಯ ಅದ್ಭುತವಾದುದು,,
    ವಿಶ್ವದ ಅನರ್ಘ್ಯ ರತ್ನ ನಮ್ಮ ರಾಜ್ ಕುಮಾರ್,,
    ಕರುನಾಡ ಅಭಿಮಾನಿಗಳ ಹೃದಯ ಬಡಿತ ನಮ್ಮ ರಾಜ್ ಕುಮಾರ್,, ಜೈ ಡಾ, ರಾಜ್ ಕುಮಾರ್ ಜೈ ಪಾಂಡುರಂಗ ವಿಠಲ

  • @chowdappasunitha6370
    @chowdappasunitha6370 3 месяца назад +2

    ಅಣ್ಣಾವ್ರು ನಮನ ಬಿಟ್ಟುಹೋದರು ನಮ್ಮ ಮನಸಲ್ಲಿ ಅವ್ರು ಇನ್ನು ಜೀವಂತವಾಗಿ ಇದಾರೆ❤️

  • @ramesharamesh2380
    @ramesharamesh2380 Год назад +18

    ವಿಠ್ಠಲ ನ ಫಿಲ್ಮ್ ತುಂಬಾ ಸೊಗಸಾಗಿದೆ ನೂರು ಸಾರಿ ನೋಡಿದರೂ ಸಾಲದು❤❤❤❤

  • @rangaswamy8565
    @rangaswamy8565 3 месяца назад +2

    ಅದ್ಭುತ ಸಿನಿಮಾ ವಿಶ್ವ ಶ್ರೇಷ್ಠ ಅಭಿನಯ ರಾಜಕುಮಾರ್ ಅವರಿಂದ ಕನ್ನಡಿಗರು ಧನ್ಯರು

  • @poojagpr4570
    @poojagpr4570 Год назад +8

    Really God has been seened in this film I have proud, Dr Rajkumar acting.

  • @maruthivardhan9
    @maruthivardhan9 5 лет назад +21

    ಒಂದು ಅತ್ಯುತ್ತಮ ಚಲನಚಿತ್ರ,
    ಧನ್ಯವಾದಗಳು

  • @Sharanu-d8d
    @Sharanu-d8d 3 года назад +77

    ಡಾ ರಾಜ್ಕುಮಾರ್ ಅವರ ನಟನೆ 🙏🙏🙏👌🏻👌🏻👌🏻👌🏻❤️❤️❤️❤️ ಇಡಿ ಪ್ರಪಂಚದಲ್ಲೆ‌ ಯಾರು ಮಾಡೋಕೆ‌ ಆಗಲ್ಲಾ

  • @sujathasatish5767
    @sujathasatish5767 5 месяцев назад +2

    ಸೂಪರ್ ಮೂವಿ ಅಣ್ಣಾವ್ರ ಅಭಿನಯದ ನೋಡಕ್ಕೆ ಎರಡು ಕಣ್ಣುಗಳು ಸಾಲದು ಇತರ ಮೂವಿ ಈಗ ಬರಕ್ಕೆ ಸಾಧ್ಯವೇ ಇಲ್ಲ 🌹🙏🙏🙏🙏🌹

  • @someshwarbendigeri4197
    @someshwarbendigeri4197 Год назад +7

    Extraordinary film of Kannada Film Industry, what a acting, songs, story, everything is super, wonderful & marvelous. No body can replace Dr Rajkumar, he is always super star. Several times I have seen this film but everytime I enjoy it as if am seeing for the first time. Great Dr Rajkumar, you are really Varanata, Varaputra.

  • @GoutamG-b2r
    @GoutamG-b2r 8 месяцев назад +1

    ದೇವರ ಸಿನಿಮಾಕ್ಕೆ ಒಂದು ಬೆಲೆ ಬರುವುದೆ dr ರಾಜ್ ಕುಮಾರ್ ಅಧ್ಬುತ ನಟನೆ ಇಂದ. I think dr raj kumar also a god

  • @nagarajan504
    @nagarajan504 3 года назад +18

    ಎಷ್ಟು ಸಾರಿ ನೋಡಿದರು ಬೇಜರು ಅನಿಸಲ್ಲ 😍
    ಧನ್ಯವಾದಗಳು SGV🙏

  • @KarthikSaakre
    @KarthikSaakre 2 года назад +10

    Eye Opener Movie... Full of Devotion... A Movie that teaches us to Leave the word SELFISHNESS!!!

  • @vinayakmallikarjunmali4863
    @vinayakmallikarjunmali4863 8 месяцев назад +387

    Who are all watching in 2024

  • @jayashreers612
    @jayashreers612 4 года назад +231

    ಎಂತಹ ಪಾತ್ರಗಳು ಎಂತಹ ಚಿತ್ರ ಎಷ್ಟು ಉತ್ತಮ ಹಾಸ್ಯ... Dr. Rajkumar ರವರನ್ನು ಮೀರಿಸುವವರು ಯಾರೂ ಇಲ್ಲ.

    • @sudhakabbinahalliveeregowd326
      @sudhakabbinahalliveeregowd326 3 года назад +5

      👌

    • @rakshithu3181
      @rakshithu3181 3 года назад +1

      👌🏻🙏🏻

    • @chudammachuddamma4787
      @chudammachuddamma4787 3 года назад +1

    • @murthydns936
      @murthydns936 3 года назад +1

      ವಿಶ್ವ ರೂಪಿ ಶ್ರೀಮನ್ ನಾರಾಯಣ ಯಾವ ರೂಪದಲ್ಲಿ ಬಂದು ಭಕ್ತರನ್ನು ಉದ್ದಾರ ಮಾಡುತ್ತಾರೆ ಆನ್ನೋದು ಅವರಿಗೆ ಗೊತ್ತಿಲ್ಲ ! ನಂಬಿಕೆಟ್ಟವರಿಲ್ಲವೋ ಸರ್ವಾಂತಯಾಮಿ ಭಗವಂತನ ❤️

  • @sumanashree
    @sumanashree 2 года назад +20

    Leelavathi and Manjula madam deserves equal appreciation which, Annavaru is getting. All three of them's acting is truly phenomenal.

    • @siddalingm
      @siddalingm 9 месяцев назад

      Well said.. very less observe this😊

  • @nagendraa.r2846
    @nagendraa.r2846 4 года назад +11

    ಆಹಾ... ಅದೆಂತಹಾ ಮುಗ್ಧತೆಯಿಂದ ತುಂಬಿದ ಮುಖ! ಅತ್ಯಂತ ಅಪ್ಯಾಯಮಾನವಾದ ಅನುಭವ.

  • @paddusshree7
    @paddusshree7 2 года назад +13

    I am so glad that I have born in India and that too the legends who born here in karnataka and blessed to see the movie of Dr. Rajkumar the greatest among all in the kannada industry 🙏 people are so inspired and get more attached to God once we see acting of Dr. Rajkumar sir

  • @alsonic19
    @alsonic19 5 лет назад +120

    The emotions felt while watching this movie cannot be explained. Some scenes give goosebumps. I have watched this move umpteen number of times and each time has connected more to Lord Vittala. I really thank Dr. Rajkumar for playing this role. His emotional involvement is as great as the real Gora Kumbara whom he has portrayed. Every character have done justice to the role. This is a never fading master piece. Jai Panduranga Vittala...!

  • @silentsoul6540
    @silentsoul6540 4 года назад +61

    ನಮಗೆಲ್ಲ ನೀವೇ ದೇವರ ಪ್ರತಿರೂಪ 🙏❤️

  • @sachinsachu4174
    @sachinsachu4174 Год назад +4

    ಈ ಸಿನಿಮಾದಲ್ಲಿ ನಟಿಸಿರುವ ಎಲ್ಲ ಕಲಾವಿದರು ಅದ್ಭುತವಾದ ಕಲಾವಿದರು. 💐💐💐💐💐

  • @leenajadhav5537
    @leenajadhav5537 3 года назад +38

    such a divine movie. My heart was filled with emotions of love and bhakti towards Lord Panduranga Vittala. Hats off to the people who made this movie and all the divine souls who acted so well.
    I feel immensely blessed after watching this movie

  • @divyalakshmikanth4735
    @divyalakshmikanth4735 5 месяцев назад +2

    2024ರಲ್ಲಿ ಈ ಚಿತ್ರವನ್ನು ನೋಡುವವರು ಒಂದು ಲೈಕ್ ಮಾಡಿ 🎉

  • @srirajrao4501
    @srirajrao4501 4 года назад +126

    ಈ ಅದ್ಭುತ ಪ್ರತಿಭೆಯ , ಅದ್ಭುತ ನಟನೆಯ ಸಿನಿಮಾ ವನ್ನು dislike ಮಾಡಿರುವ ಅ ಮಹನೀಯರಿಗೆ rest in peace

    • @rajraju4291
      @rajraju4291 3 года назад +1

      Super brother Dr Rajkumar fans'Bangalore

    • @naanunaane2637
      @naanunaane2637 2 года назад +3

      They are all ಸತ್ತಪ್ರಜೆಗಳು🤣🤣🤣

    • @mahadevbelli7471
      @mahadevbelli7471 2 года назад

      1

    • @mmeenachi7088
      @mmeenachi7088 2 года назад

      @@rajraju4291 .

    • @nithints302
      @nithints302 10 месяцев назад

      Rest in Hell anbeku papigalu ...ee Cinemadalli avarige en ista aglivo aa panduranga ne balla

  • @asaj-id6je
    @asaj-id6je 2 года назад +4

    ತುಂಬಾ ಅದ್ಭುತವಾದ ಸಿನಿಮಾ,ಎಲ್ಲಾ ನಟರದು ನಟನೆ ಅದ್ಬುತ💓👌

  • @nagrajshetty5698
    @nagrajshetty5698 4 года назад +12

    ತುಂಬಾ ಚೆನ್ನಾಗಿದೆ ಈಮೂವೀ
    ನನಗಂತು ತುಂಬಾ ಇಷ್ಟ ಆಯಿತು
    ಹೇಚ್ಚಾಗಿ ನಮ್ಮ ಜನಾಂಗದ ಮೂವೀ
    ನಾವೂ ಕುಂಬಾರರೇ

  • @srinivasvj8940
    @srinivasvj8940 3 года назад +20

    Rajkumar=parakayapravesha
    World's no.1 devotional actor

  • @ravi-xf4kr
    @ravi-xf4kr 4 года назад +10

    What'an amezing movie
    Thanks for
    Hunusur krishna murthy
    Dr raj kumar
    Leelavathy amma
    Manjula. Amma
    Rajashankar
    Balakrishna
    Dwarkish
    Lakshmi devi
    Kanchana
    Vajramuni
    Sampath
    G. K. Venkatesh
    P. B. Srinivas
    S. Janakamma

  • @lakshmik9214
    @lakshmik9214 5 лет назад +365

    2 minutes silence for people who have disliked this movie. This is my most favorites movie, if this was released in these days , it would have won all the awards at a global level

  • @GoldenTimeKannadaYouTube
    @GoldenTimeKannadaYouTube 4 года назад +6

    🙏🙏♥️♥️
    ತುಂಬಾ ಅದ್ಭುತವಾದ ಚಿತ್ರ
    ಅಷ್ಟೇ ಅದ್ಭುತ ನಟನೆ
    ರಾಜಕುಮಾರ್ ಸರ್ ಅವರದು
    ಈ ಚಿತ್ರ ನಾನು ಚಿಕ್ಕವನಿದ್ದಾಗ ನೋಡಿದೆ ಆದ್ರು ಇವಾಗ ಇನ್ನೂಂದು ಸಾರಿ ನೋಡಿ ದೆನೆ
    🙏🙏🙏♥️🌷🌷

  • @krishnatpatil163
    @krishnatpatil163 Год назад +21

    Though I am a Marathi person I watched this movie on my kannada friend's recommendation. Dr Rajkumaar poured his soul to portray the character and made it immortal. I could not stop from shedding tears while watching the last scene.
    Really grateful to the makers of this movie.
    🙏🙏🙏🙏

  • @revanthkumar1458
    @revanthkumar1458 5 лет назад +94

    ಅಣ್ಣಾವ್ರಿಗಿರುವ ವಿಧೇಯತೆ ಯಾರಿಗೂ ಬರಲ್ಲ ಕೊನೆಯ ೧೦ನಿಮಿಷ ಅಣ್ಣಾವ್ರ ಅಭಿನಯ ಮಾತಿನಲ್ಲಿ ವರ್ಣಿಸಲಾಗದು..
    ಜೈ ರಾಜಣ್ಣ
    ಜೈ ಪಾಂಡುರಂಗ ವಿಠ್ಠಲ

  • @Krishna-bi3kf
    @Krishna-bi3kf 3 месяца назад +1

    Excellent acting by Dr Rajkumar it will take us to another world 🔥

  • @shashi8670
    @shashi8670 Год назад +3

    ಹಳೇ ಚಲನಚಿತ್ರಗಳು ತುಂಬಾ ಚೆನ್ನಾಗಿರುತ್ತವೆ 💐💐🙏🏻🙏🏻

  • @girishmalagegirishmalage3529
    @girishmalagegirishmalage3529 Год назад +2

    ಆತೃಪ್ತ , ಮೃಷ್ಟಾನ್ನ ಭೋಜನ ಮಾಡಿದಂತ ತೃಪ್ತಿ.
    ಭಕ್ತಿ ಸಾಗರದಲ್ಲಿ ತೇಲಿಸುವಂಥ ಮಹಿಮೆ.
    ವಿಠಲ ವಿಠಲ ಪಾಂಡುರಂಗ ಜೈ ಹರಿ ವಿಠಲ ಪಾಂಡುರಂಗ 🙏

  • @vedanthdchandrud7840
    @vedanthdchandrud7840 3 года назад +7

    ಎಂಥಾ ಕಲಾವಿದ 🙏 ಡಾಕ್ಟರ್ ರಾಜಕುಮಾರ್ 🙏 ಬರೀ ಕರ್ನಾಟಕ ಅಲ್ಲ ಇಡೀ ಭಾರತದ ನಂಬರ್ ಒನ್ ಹೀರೋ ಅಂತ ಹೇಳಬಹುದು ಯಾವುದೇ ಪಾತ್ರ ವಾಗಿರಲಿ ಹಸ್ಯ ಖಳನಟ ಹೀರೋ ಯಾವುದೇ ಪಾತ್ರ ವಾಗಿರಲಿ ಅದಕ್ಕೆ ಜೀವ ತುಂಬುವಂತಹ ಏಕೈಕ ನಟ ಎಂದರೆ ಅದು ನಮ್ಮ ಅಣ್ಣಾವ್ರು ಡಾಕ್ಟರ್ ರಾಜಕುಮಾರ್ ಇಂತಹ ಕಲಾವಿದ ಮತ್ತೆ ಕರ್ನಾಟಕದಲ್ಲಿ ಹುಟ್ಟಬೇಕೆಂಬ ನನ್ನ ಆಸೆ 🙏🙏🙏👌

  • @shrinivassakri1985
    @shrinivassakri1985 4 года назад +12

    ಆಸ್ಕರ್‌ ಅರ್ವಾಡ್ ಡಾ. ರಾಜಕುಮಾರ

  • @prajwalyadawad5208
    @prajwalyadawad5208 2 года назад +4

    Nice movie 🙏. Great acting by Dr. Rajkumar sir. Jai Panduranga vittala🙏.

  • @ashakini5946
    @ashakini5946 9 месяцев назад +2

    Rajkumar and everyone acted very well ❤🎉🎉God is great jai panduranga swami

  • @rajutpraj3590
    @rajutpraj3590 4 года назад +31

    ಇದರಲ್ಲಿ ವಜ್ರುಮುನಿ ಅವರ ಅಕ್ಟಿಗ್ ಚನಾಗಿದೇ

    • @nayana6809
      @nayana6809 3 года назад +1

      ,ನನಗೂ ತುಂಬಾ ಇಷ್ಟ ಆಯ್ತು

  • @srimanarayannarayan3134
    @srimanarayannarayan3134 3 года назад +5

    Exelent very very fantastic good movie.. Really dr. Rajkumar very good actor... Awesome.. Thank you so much 🙏🙏... I like you so much,

  • @chidambarkulkarni737
    @chidambarkulkarni737 2 года назад +6

    ಜೈ‌ ಪಾಂಡುರಂಗ🙏🙏🙏🙏🙏🙏❤❤😍😍😍😍😍ಡಾ!!ರಾಜಕುಮಾರ ಅವರ ಪಾತ್ರ ವರ್ಣಿಸಲು ಸಾಧ್ಯವೆ ಇಲ್ಲ❤❤❤😍😍

  • @RameshChandra-tc3yv
    @RameshChandra-tc3yv Год назад +3

    What an Acting. Woww. No Highlighting for the Hero. That is namma Annavaru. Only and one Star of Entire Movie World.

  • @murali670
    @murali670 Год назад +3

    Dwarakish comedy superb

  • @manjunathad786
    @manjunathad786 11 месяцев назад +2

    One and only Rajkumar can acting this like no one replace him in the world

  • @anjaneybhajantri4661
    @anjaneybhajantri4661 5 лет назад +7

    🙏🙏ಬೋಲೋ ಪುಂಡಲೀಕ್ ವರದೇ ಜ್ಞಾನದೇವ ತುಕಾರಾಮ 🙏🙏

  • @JohnPradeepS
    @JohnPradeepS 10 месяцев назад +5

    No actor can act as humble as Annavru. This movie proves that

  • @PriyaPriya-yh7eo
    @PriyaPriya-yh7eo 3 года назад +14

    ನಮ್ಮ ಪಾಂಡುರಂಗ ಎಲ್ಲರನ್ನು ಕಾಪಾಡುತ್ತಾನೆ 🙏❤

  • @channabasava5160
    @channabasava5160 Год назад +9

    In the world..one and only dr.rajkumaara.. No body can replace his place.. Acting.. Character.. Simplicity.. Humble..

  • @ridenexplore23
    @ridenexplore23 2 года назад +39

    Never in the future history..nobody like dr Raj will born...what an indulge in acting...very tough sorry toughest strike in acting...actor..singer...dialogue ..patience..understading ..humanity...charm

  • @prakasht1994
    @prakasht1994 3 года назад +303

    No body in this world till today will act like Rajkumar

  • @rajukrishna7441
    @rajukrishna7441 5 лет назад +96

    One thing I wanted to share that is during those days this movie was a block buster and Telugu industry decided to remake in their language But all those legendary actors like NTR, Krishna, Akkineni Nageswar refused to act because the acting done by our Dr Raj is excellent n couldn't able to give justice by them to the story it can be done only by Dr Raj, simply he won't get the title Nata sarvabhauma..

    • @revanthkumar1458
      @revanthkumar1458 5 лет назад +13

      Sir its remade in Telugu ANR didn't matched annavru acting ಅಣ್ಣಾವ್ರಲ್ಲಿ ಇದ್ದ ವಿಧೇಯತೆ ತೆಲುಗು ನಟನಲ್ಲಿ ಕಾಣಿಸಲಿಲ್ಲ Rajannanige Rajanna ne Saati

    • @govardhanadas5258
      @govardhanadas5258 4 года назад +2

      Dr Raj's acting is simply legendary. But please don't underestimate the acting of NTR Gaaru, his portrayal of Ravana in Sita Rama Kalyanam is also legendary. There is no actor who has played that role as menacingly as NTR. The same applies to his portrayal of Duryodhana in Sri Krsna Pandaviyam. Therefore, every actor should be appreciated in his own genre.

    • @revanthkumar1458
      @revanthkumar1458 4 года назад +9

      @@sunilkumarks5123 ನಿನಗೆ ತಿಕ್ಕ ಉರಿದು ಹೋಯ್ತ ಅಣ್ಣಾವ್ರು ಮುಂದೆ ಯಾರು ಇಲ್ಲ ಭಕ್ತಿ ಪ್ರಧಾನ ಚಿತ್ರದಲ್ಲಿ ಅಣ್ಣಾವ್ರರಲ್ಲಿ ಇರುವ ವಿಧೆಯತೆ ಯಾವ ನಟನಿಗೂ ಇಲ್ಲ ಇದಕ್ಕೆ ಉದಾಹರಣೆ ಸತ್ಯ ಹರಿಶ್ಚಂದ್ರ ಚಿತ್ರ ಈ ಚಿತ್ರ ಕನ್ನಡ ತೆಲುಗು ಎರಡು ಭಾಷೆಯಲ್ಲಿ ಮಾಡಿದರು ತೆಲುಗಿನಲ್ಲಿ ಫ್ಲಾಪ್ ಆಯ್ತು ಕನ್ನಡದಲ್ಲಿ ಇಂಡಸ್ಟ್ರಿ ಹಿಟ್ ಆಯ್ತು ಆ ನಿಮ್ಮ ಎನ್.ಟಿ.ಆರ್ ಎ ಅಣ್ಣಾವ್ರ ಅಭಿನಯ ನೋಡಿ ಹೊಗಳಿದ್ದಾರೆ ತಾವು ತಿಕ್ಕ ಉರುಕೊಳ್ಳೊದನ್ನ ನಿಲ್ಲಿಸಿ
      ಜೈ ರಾಜಣ್ಣ

    • @revanthkumar1458
      @revanthkumar1458 4 года назад +7

      @@sunilkumarks5123 ನಿನಗೆ ಎನ್.ಟಿ.ಆರ್ ದೊಡ್ಡವರಾದರೆ ನನಗೆ ರಾಜಕುಮಾರ್ ದೊಡ್ಡವರು ತಿಕ್ಕ ಅನ್ನೊ ಪದ ಬಳಸಿದ್ದು ನೀನು ನಿನಗಿಂತ ತೆಲುಗಿನಲ್ಲಿ ಸರಿಯಾಗಿ ಉಗಿಯೋಕೆ ಬರುತ್ತೆ ಮರಿಯಾದೆ ಕೊಟ್ರೆ ನಾವು ಮರಿಯಾದಿ ಕೊಡ್ತಿವಿ ಅಣ್ಣಾವ್ರು ಬಗ್ಗೆ ಕೆಟ್ಟದಾಗಿ ಮಾತಾಡುದ್ರೆ ನರ ಕಟ್ ಮಾಡುತ್ತೀವಿ ಅವರು ನಮ್ಮ ಉಸಿರು ಕಣೋ

    • @revanthkumar1458
      @revanthkumar1458 4 года назад +4

      @@sunilkumarks5123 ಅಮ್ಮ ಬಗ್ಗೆ ಮಾತಾಡೊದ್ರಲ್ಲೆ ಗೊತ್ತಾಗುತ್ತೆ ನಿನ್ನ ಗುಣ ಎಂತಹದು ಅಂತ ಥೂ

  • @harrishvenkateshgowda7270
    @harrishvenkateshgowda7270 Год назад +1

    हरे कृष्ण हरे कृष्ण 🌸कृष्ण कृष्ण हरे हरे
    ॐ नमो भगवते वासुदेवाय
    ॐ नमो नारायण

  • @iafkumar
    @iafkumar 6 лет назад +57

    A Master Piece Movie of Annavaru... Really blessed to have been in the period of Dr Raj..

  • @praveengirijayi5003
    @praveengirijayi5003 5 месяцев назад +1

    ರಾಜಕುಮಾರ ಅವರಂತಹ ಕಲಾರತ್ನ ಪಡೆದ ಕನ್ನಡಿಗರಾದ ನಾವು ಧನ್ಯರು.

  • @SrikanthkumbarS.S.K
    @SrikanthkumbarS.S.K 4 месяца назад +3

    #ಭಕ್ತ_ಗೋರಾ_ಕುಂಬಾರ_ಸಿನಿಮಾ_ತುಂಬಾ_ಚನ್ನಾಗಿದೆ

    • @Series1248
      @Series1248 2 месяца назад

      जय गोरा कुंभार ❤

  • @MuttannaBoruti
    @MuttannaBoruti 3 месяца назад

    ರಾಜಕುಮಾರ ಅವರ ನಟನೆ ಎಷ್ಟು ಅದ್ಭುತವಾಗಿದೆ ಯಾವಾಗಲೂ ಪಾಂಡುರಂಗ ವಿಠ್ಠಲ್ ನ ಸ್ಮರಣೆ 🙏🏻🙏🏻🌷🌷

  • @jagadeeshjagi4802
    @jagadeeshjagi4802 2 года назад +9

    Dr Rajkumar sir,leelavathi mam and Manjula mam are my evergreen actor🙏 miss you Manjula mam

  • @srikanthadc5588
    @srikanthadc5588 4 года назад +169

    2020ralli yar nodidri? (Who watch in 2020)? Yest sala nodidru bejaragalla. Yellara acting 👍👍👍👌👌👌👏🙏💐🌷🦋🌺🌸🙂🌴🌳🌹

  • @gowrimdt
    @gowrimdt 3 года назад +10

    What a fanatastic movie!!! I never see a movie like this after pasamalar in Tamil. Annavare you are great. A severe loss to Indian film industry.

  • @nagappaterin9329
    @nagappaterin9329 4 года назад +9

    ಅಣ್ಣಾವ್ರು ಮೂವೀ ಅಂದ್ರೆ ನನಗೆ ತುಂಬಾ ಇಷ್ಟ , ಅದರಲ್ಲಿ ಭಕ್ತಿ ಪಾತ್ರಗಳೆಂದರೆ ಬೆಲೆ kattalagadasthu ಇಷ್ಟ

  • @Ambika8095
    @Ambika8095 2 года назад +3

    ಅತ್ಯದ್ಭುತ ಚಿತ್ರ 🤗❤️ಮಾತನಾಡಲು ಪದಗಳೇ ಇಲ್ಲ

  • @sunilnaik9724
    @sunilnaik9724 Год назад +3

    🙏ಪಾಂಡುರಂಗ ವಿಠ್ಠಲ 🙏2023

  • @sapnap8720
    @sapnap8720 3 года назад +52

    Can watch this movie for infinity times.. So divine, especially Dr. Raj Kumar he is the same even in real life so humble n divine.... Love love love this movie.. Om Namo Narayana🙏

  • @Heeraseth22
    @Heeraseth22 Год назад +15

    In today's Era of cinema 🎥 kind of acting which doesn't fullfills 1% of his acting,❤ without any acting classes he made his time golden and gave a another class of cinema to kannada industry ❤.
    A gem 💎 who never been forgotten.
    Legend 👏🔥👏

  • @Rameshsubramanya
    @Rameshsubramanya 3 года назад +11

    Ultimate film, and ultimate acting by Dr. Raj.

  • @vitthalk.kadakol.4746
    @vitthalk.kadakol.4746 6 лет назад +170

    ಈ ಚಲನಚಿತ್ರ ಎಷ್ಟು ಸಾರಿ ನೋಡಿದರೂ ಬೇಸರ ಆಗುವುದಿಲ್ಲ

  • @srinilynx78
    @srinilynx78 5 лет назад +25

    Don't know how many times I watched, still so captive and ever green, Bhakthiya Parkashte Rajannanigey Rajannaney sati. Hare Krishna..

  • @gopalagopi3961
    @gopalagopi3961 5 месяцев назад +1

    ನಿಜವಾಗಲೂ ದೈವಸಂಭೂತ ಮಾನವ

  • @mahanteshk7821
    @mahanteshk7821 Год назад +3

    👌👌 movie

  • @changumanichangumani59
    @changumanichangumani59 3 месяца назад

    ಅಣ್ಣಾವ್ರ ಸಿನಿಮಾಗಳು ನೋಡೋದಿಕ್ಕೆ ಬಹಳ ಖುಷಿ ❤

  • @SatyanarayanaS-gf3ye
    @SatyanarayanaS-gf3ye Год назад +3

    What an acters?!
    Sampath , leelavathi, manjula, n DR RAJ!

  • @KanakaDurga-yv7xv
    @KanakaDurga-yv7xv 2 года назад +6

    ""భగవంతునికి "భక్తులు కోట్లలో ఉంటారు.. కానీ భక్తునికి " భగవంతుడు " ఒక్కడే......
    మనసా... వాచా... ఆరాధిస్తే అన్నీ తానై
    ఆదుకుంటాడు ఇది నిజం..... సత్యం......

  • @nagendraraaj9781
    @nagendraraaj9781 Год назад +12

    Old is gold movie 2023 eglu nodtidivi

  • @venkateshc1711
    @venkateshc1711 2 года назад +5

    Best movie .dr raj sir and Lee vathi madam acting is real . One of the Gem devotional movie.

  • @shivashankaram8870
    @shivashankaram8870 6 лет назад +24

    ಭಕ್ತಿಪೂರ್ವಕ ವಂದನೆಗಳು

  • @akash.sm.7024
    @akash.sm.7024 3 года назад +75

    Words can't express my feelings towards dr rajakumar god of acting🙏 legends never dies he is always stays in our heart as a god.🥺🕉️.

    • @maheshharpanahalli3582
      @maheshharpanahalli3582 3 года назад +6

      Dr Rajkumar is the greatest versatile actor in the world.

    • @vivekugar
      @vivekugar Год назад

      L 😊
      O😊😊
      😊klllll😊lll.😊g

  • @AATCoaching
    @AATCoaching 4 года назад +5

    Appa pandurango.. Nam Dr rajkumar sir na matte huttisu.. Supr acting Dr Rajkumar sir

  • @naveenrajkali1790
    @naveenrajkali1790 4 года назад +12

    What a acting man...Dr.RajKumar ge Dr.Rajkumar avare saari....no words to express, No one can match or come near to him him.
    missing you Rajanna❤️❤️❤️

  • @SriRaghavendraSwamyMantralya
    @SriRaghavendraSwamyMantralya 2 года назад +18

    Testing who is 'Fully Grown (Wisely)' and by tapping on the head of the Saints (Namadeva scene) is probably the most beautiful scene, an eye opener in this movie...

  • @punithkumar6330
    @punithkumar6330 Год назад +2

    Yentha adhbhuthavada cenima yeppa leelavathi amma rajkumar sir balakrishna sir natane my god hatts unsur krishnamurthy sir ge koti koti vandanegalu ❤🙏🏻