Aadisi Nodu | Kasthuri Nivasa - ಕಸ್ತೂರಿ ನಿವಾಸ | Dr.Rajkumar | Aarathi | Jayanthi | Kannada Song

Поделиться
HTML-код

Комментарии • 2,2 тыс.

  • @puneethrajkumar9462
    @puneethrajkumar9462 11 месяцев назад +91

    ಸೂರ್ಯನೊಬ್ಬ ಚಂದ್ರನೊಬ್ಬ ರಾಜನು ಒಬ್ಬ
    ಜೈ ರಾಜಣ್ಣ ❤❤❤❤

  • @praveen_3825
    @praveen_3825 3 года назад +439

    ಪ್ರಪಂಚದಲ್ಲಿ ಸೃಷ್ಟಿಸಿದ್ದು 7 ಅಧ್ಭುತಗಳು ,ಸೃಷ್ಟಿಸಲಾಗದ ಅಧ್ಭುತಗಳಲ್ಲೊಂದು ಅಧ್ಭುತ ನಮ್ಮ ಅಣ್ಣಾವ್ರು🙏🙏🙏
    ಜೈ ರಾಜಣ್ಣ❤️❤️
    💛❤️

  • @basanagoudaholeyachi9843
    @basanagoudaholeyachi9843 2 года назад +123

    ಎಷ್ಟೆ ಆಧುನಿಕತೆ ಬೆಳೆದರು ಹೊಸ ತಂತ್ರಜ್ಞಾನ ಬೆಳೆದರು ನಮ್ಮ ಅಣ್ಣಾವ್ರ ಹಾಡುಗಳು ಅಜಾರಮರ ಪ್ರತಿ ಹಾಡಿನಲ್ಲೂ ಸೊಗಸಾದ ಜೀವನದ ಅರ್ಥವಿದೆ.

  • @rameshrendla2289
    @rameshrendla2289 3 года назад +62

    భారత సినిమా ఇండస్ట్రీ రాజకుమార్ లాంటి సూపర్ హీరో ని ఇక చూడదు

  • @Nandana_yesudas2008
    @Nandana_yesudas2008 3 года назад +405

    🙏🙏 ಕೇರಳಕ್ಕೆ ಮದುವೆ ಆಗಿ ಬಂದಿರುವ ನಾನು ಎಂದು ಈ ಹಾಡು ಕೇಳಿ ನನ್ನ ಬೆಂಗಳೂರನ್ನು ನೆನೆಪು ಮಾಡಿಕೊಳ್ಳುತ್ತೇನೆ...ಜನ ಬಾಷೆ ಎಲ್ಲಾ ಪಂಚ ಪ್ರಾಣ...

  • @vaggahanumatappa3615
    @vaggahanumatappa3615 3 года назад +141

    10M ದಾಟಿದ ಕನ್ನಡದ ಮೊದಲ ಕಪ್ಪು ಬಿಳುಪಿನ ಹಾಡು🙏🙏

    • @m.bbharath3460
      @m.bbharath3460 3 месяца назад +3

      ಆಡಿಸಿದಾತ ಬೇಸರ ಮೂಡಿ(ಆಡಿಸಿ ನೋಡು sad song) ಹಾಡು 10 ಮಿಲಿಯನ್ ವೀಕ್ಷಣೆ ಆಗಿದೆ.

    • @manij4682
      @manij4682 Месяц назад +1

      15M

  • @dhondibakarajagi4977
    @dhondibakarajagi4977 3 года назад +131

    ಈ ಭೂಮಿ ಮೇಲೇ ಸಾವಿರಾರು ಹೂಗಳಿದ್ದರು ಆ ದೇವರಿಗೂ ಬೆಟ್ಟದ ಹೂವೆ ಬೇಕಿತ್ತು ಅನ್ಸತ್ತೆ Miss you appu💔😥

  • @prakasholekar3950
    @prakasholekar3950 3 года назад +19

    ಸರ್ವಕಾಲಿಕ ಶ್ರೇಷ್ಠ ಹಾಡು ಸಾವಿರ ಹಾಡುಗಳು ಬಂದರು ಈ ಹಾಡು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ

  • @Dilipkuluva
    @Dilipkuluva 3 года назад +313

    ಇಂತಹ ಅದ್ಭುತವಾದ ಗೀತೆಯನ್ನು ಮುಂದೆ ಎಂದಿಗೂ ಯಾರೂ ಕೂಡ ಸೃಷ್ಟಿ ಮಾಡಲಾರರು

    • @merasabhallur5724
      @merasabhallur5724 3 года назад +1

      u my c

    • @srinivasdb4479
      @srinivasdb4479 3 года назад +10

      ನನ್ನ ಪ್ರಕಾರ ಇದಕ್ಕೆ ಸಮ ವಾದ ಮತ್ತೊಂದು ಗೀತೆ ಇಲ್ಲಾ ಆದ್ರೂ ಒಂದೊಂದ್ಸಲ ಅನ್ಸುತ್ತೆ ಈ ಗೀತೆ ಗೆ ಸಮವಾದ ಗೀತೆ ಬೋಂಬೆ ಹೇಳುತೈತೆ ಅಂತ

  • @Nishu.221
    @Nishu.221 3 года назад +145

    Kgf 2 ಅಂತ ಸಾವಿರ ಮೂವೀ ಬರಲಿ ಅದರೆ ನಿಜವಾಗ್ಲೂ ಕಸ್ತೂರಿ ನಿವಾಸ ಮೂವೀ ಹಾಗೇ ಮೂವೀ ಕ್ರೇಜ್ ಯಾವತ್ತು ಬರೋಲ್ಲ...

  • @somashekharkawalga9333
    @somashekharkawalga9333 6 лет назад +726

    ಪ್ರತಿಯೊಬ್ಬ ಕನ್ನಡಿಗರ ಮನಸು ಗೆದ್ದ ಕನ್ನಡದ ಹೆಮ್ಮೆಯ ಪುತ್ರ ನಮ್ಮ ಅಣ್ಣಾವ್ರು..... ಮತ್ತೆ ನಿಮ್ಮಂತ ಕಲಾವಿದರು ರಂಗ ಬೂಮಿಗೆ ಹುಟ್ಟಿ ಬಂದು ಕನ್ನಡವನ್ನು ಎತ್ತರಕ್ಕೆ ಬೆಳೆಸಲಿ...
    ಜೈ ಕರ್ನಾಟಕ....

  • @hinduheroorshashank5941
    @hinduheroorshashank5941 8 месяцев назад +3

    ಸದಾ ಕಾಲ ರಾ ರಾಜಿಸುವ ನಮ್ಮ ರಾಜಣ್ಣನವರು ❤

  • @manjunathmanja1110
    @manjunathmanja1110 3 года назад +626

    ನನಗೆ ತುಂಬಾ ಪವಿತ್ರವಾದ ಹಾಡು 2021 ರಲ್ಲಿ ಯಾರು ಯಾರು ಕೇಳುತ್ತಿದ್ದೀರಾ

    • @p.maradesh3069
      @p.maradesh3069 3 года назад +2

      P

    • @shruthig3292
      @shruthig3292 3 года назад +1

      0p0p

    • @Rockstar-sp9ko
      @Rockstar-sp9ko 3 года назад +2

      Ninge entake

    • @mallarimallappanavar5665
      @mallarimallappanavar5665 3 года назад

      🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥

    • @sathishkumar-zn2sf
      @sathishkumar-zn2sf 3 года назад

      Nanu

  • @prathishv2033
    @prathishv2033 2 года назад +46

    I am tamilian but I have great respect to Rajkumar sir and Karnataka people good hearted I have worked 2years in Karnataka it' feels as home ❤️. political propaganda make us divide but we unite as brothers of India nations and from brotherhood. ✌️

  • @savitadesai8930
    @savitadesai8930 2 года назад +315

    I am from Maharashtra...I love kannada songs...n big fan of Raj Sir and Puneet Sir.... missing you...no words 🙏🙏

    • @jayaprakashjayaprakash4305
      @jayaprakashjayaprakash4305 2 года назад +1

      E

    • @gamer-mm6ft
      @gamer-mm6ft 2 года назад +2

      I am kannada thank you

    • @geetabhat6710
      @geetabhat6710 2 года назад +2

      They were pure gems 💎of film industry... indeed a beautiful saying I would love to quote
      A comet may pass but brilliance lingers!!
      God bless🙏

    • @jeevankumarb7469
      @jeevankumarb7469 2 года назад +2

      ಧನ್ಯವಾದಗಳು ❤️🙏🏼🙏🏼 ಜೈ ಕರ್ನಾಟಕ ಮಾತೆ ಜೈ ಮಹಾರಾಷ್ಟ್ರ ❤️❤️❤️

    • @arunshetty7093
      @arunshetty7093 2 года назад +2

      Desai ji nice very meaningful song

  • @madhukeshwarms5823
    @madhukeshwarms5823 2 года назад +19

    ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
    ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
    ಏನೇ ಬರಲಿ ಯಾರಿಗೂ ಎಂದು ತಲೆಯ ಬಾಗದು,
    ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು,ಹೀಗೆ ನಗುತಲಿರುವುದು
    ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
    ಗುಡಿಸಲೇ ಆಗಲಿ,ಅರಮನೆ ಆಗಲಿ,ಆಟ ನಿಲ್ಲದು,
    ಹಿರಿಯರೇ ಇರಲಿ,ಕಿರಿಯರೆ ಬರಲಿ,ಭೇದ ತೋರದು,
    ಗುಡಿಸಲೇ ಆಗಲಿ,ಅರಮನೆ ಆಗಲಿ,ಆಟ ನಿಲ್ಲದು,
    ಹಿರಿಯರೇ ಇರಲಿ,ಕಿರಿಯರೆ ಬರಲಿ,ಭೇದ ತೋರದು,
    ಕಷ್ಟವೋ,ಸುಖವೋ ಅಳುಕದೆ ಆಡಿ,ತೂಗುತಿರುವುದು,ತೂಗುತಿರುವುದು
    ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
    ಮೈಯನೆ ಹಿಂಡಿ ನೊಂದರು ಕಬ್ಬುಸಿಹಿಯ ಕೊಡುವುದು,
    ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು,
    ಮೈಯನೆ ಹಿಂಡಿ ನೊಂದರು ಕಬ್ಬುಸಿಹಿಯ ಕೊಡುವುದು,
    ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು,
    ತಾನೇ ಉರಿದರು ದೀಪವು ಮನೆಗೆ ಬೆಳಕ ತರುವುದು,ದೀಪ ಬೆಳಕ ತರುವುದು
    ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
    ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ,
    ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ,
    ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ,
    ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ,
    ಆ ಕೈ ಸೋತರೆ ಬೊಂಬೆಯ ಕಥೆಯು ಕೊನೆಯಾಗುವುದೇ ,ಕೊನೆಯಾಗುವುದೇ.
    ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
    ಏನೇ ಬರಲಿ ಯಾರಿಗೂ ಎಂದು ತಲೆಯ ಬಾಗದು,
    ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು,ಹೀಗೆ ನಗುತಲಿರುವುದು
    ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು.

  • @elanchezhianrk8586
    @elanchezhianrk8586 3 года назад +151

    Without understanding the language knowing the meaning I'm just listening the Kannada songs rip appu sir from Tamilnadu

    • @prakashprakash.m7949
      @prakashprakash.m7949 2 года назад +2

      வாழ்த்துக்கள் அன்பரே

  • @CKannadaMusic
    @CKannadaMusic 4 года назад +124

    ಎಂತಹಾ ಸಾಹಿತ್ಯ ವಾವಾ....
    ಇವೆಲ್ಲಾ ನಮ್ಮ ಕನ್ನಡದ ಆಸ್ತಿ
    ಡಾ.ರಾಜ್ ಕುಮಾರ್ ಇಂದಿಗೂ ಜೀವಂತ

  • @AKsTOP5
    @AKsTOP5 2 года назад +668

    I am tamilian. I love kannada people. Very good and nice hearted people. 🥰

    • @vinayakchikkankod499
      @vinayakchikkankod499 2 года назад +46

      Vanakkam, we also love Tamil peoples and have huge respect to legends MGR and Shivaji Ganeshan sir. From...... Karnataka.

    • @sunilkumargowda6322
      @sunilkumargowda6322 2 года назад +14

      Respect to you all the fans of all the actors 🎉👍

    • @mamathabm8278
      @mamathabm8278 2 года назад +2

      @@sunilkumargowda6322 E bb b

    • @rohitg398
      @rohitg398 2 года назад +2

      Thank you so much ayya

    • @psychogamer8598
      @psychogamer8598 2 года назад +1

      Thank you Soo much bro😘❤️🔥✌️

  • @kiranvirat520
    @kiranvirat520 8 месяцев назад +4

    Nija Nan ee movie nodidhmele yavdhru mele nu Haase illaa what a movie😢

  • @gainerm5845
    @gainerm5845 4 года назад +1017

    When your concious level is high,when you are socially matured.. then only you will be fan of Dr. Rajkumar.

  • @somashekara9741
    @somashekara9741 8 месяцев назад +4

    ಸೂರ್ಯ ಚಂದ್ರ ಇರುವವರೆವಿಗೂ ಇಂತ sangs ಅಜಾರಮರ

  • @shivaprasadsa6214
    @shivaprasadsa6214 Год назад +672

    My dad is in an ICU now. We are all praying for his recovery . And this song is dedicated to my dad. Get well soon Dad we love you very much

    • @Bharathkumar-jg8bx
      @Bharathkumar-jg8bx Год назад +31

      Bega husharagtare bro

    • @basavarajbellunki4170
      @basavarajbellunki4170 Год назад +15

      I am praying for dad

    • @bgraghunatharao6185
      @bgraghunatharao6185 Год назад +12

      Don't worry. He will recover very fast

    • @shivaprasadsa6214
      @shivaprasadsa6214 Год назад +64

      Thank you so much everyone, happy to say, he came out of ICU, discharged from hospital, and taking physiotherapy and is able to walk now ❤ thank you for your wishes, means a lot to me , your kindness :") 💯💯❤

    • @sanoopb8573
      @sanoopb8573 Год назад +7

      ​@@shivaprasadsa6214 🥰

  • @kumarjiju9702
    @kumarjiju9702 2 года назад +54

    I am born and brought up in B'lore. Though my mother tongue is Malayalam i consider myself as Bangalorean. I simply love the people of Karnataka, personified by the great Dr. Rajkumar. Thanks for enriching my life with such beautiful evergreen songs

    • @NEVERGIVEUPEVER
      @NEVERGIVEUPEVER Год назад +1

      Am in Kasaragod Kerala, but am a kannadiga.
      Jai Tulunadu, Jai karnataka

  • @sgsarma6985
    @sgsarma6985 3 года назад +136

    A beautiful song of the great legendary singer PBS. I am a Tamilian. I love this song very much. Kannada super star Dr. Rajkumar's performance cannot be forgotten.

  • @prem-fj2bz
    @prem-fj2bz 6 лет назад +666

    ಈ ಹಾಡು ಕೇಳುತ್ತಾ ಇದ್ರೆ ಮನಸ್ಸಿಗೆ ತುಂಬಾ ನೋವಾಗುತ್ತೆ಼ .ಮತ್ತೆ ಹುಟ್ಟಿ ಬನ್ನಿ ಅಣ್ಣ

  • @hbsubhashhbs9559
    @hbsubhashhbs9559 4 года назад +149

    Lyrics : Chi Udyashankar
    Singer : PBS
    Music : GKV , what a combo , hatsoff to all ...

  • @manjunathkoppad2644
    @manjunathkoppad2644 4 года назад +60

    ನಿಜ ಜೀವನದ ಅರಿವು ಮೂಡಿಸುವ ಹಾಡು ಕಲಾ ಬ್ರಹ್ಮ ನ ಅಭಿನಯದಲ್ಲಿ ಮೂಡಿ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಉಳಿದಿದೆ ಜೈ ಸಿರಿಗನ್ನಡಂ ಗೆಲ್ಗೆ 🙏

  • @chetangowda8964
    @chetangowda8964 4 года назад +74

    Nata Sarvabhouma-Dr Rajkumar
    Gana Sarvabhouma- PBS
    Sangeetha Sarvabhouma- GKV
    Sahitya Ratna -Chi.Udayshankar
    What a combo!!!

  • @Abhi19995
    @Abhi19995 2 года назад +11

    ಮೈ ಯನೇ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು
    ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು
    Super 👌 lyrics
    ಚಿ ಉದಯಶಂಕರ್ ಸರ್🙏🙏

  • @arunreddyiitd
    @arunreddyiitd 4 года назад +101

    2:17 to 2:28. The charm on Dr.Rajkumar's face speaks volumes.

    • @arunkv432
      @arunkv432 3 года назад +4

      Are you from Andhra ?

    • @nithin4289
      @nithin4289 3 года назад +1

      @@arunkv432 why should that matter?

    • @arunkv432
      @arunkv432 3 года назад +1

      @@nithin4289 I saw reddy in his name. That's why I asked for curiosity. I don't know if Rajkumar is well known among Andhra people.

    • @nithin4289
      @nithin4289 3 года назад +1

      @@arunkv432 oh kk.. No issue...

  • @shanveeshanvee4035
    @shanveeshanvee4035 Год назад +8

    ಕನ್ನಡ ಕ್ಕೆ ಒಬ್ಬರೇ ಪಿತಾಮಹಾ ಅಧುವೆ ರಾಜಣ್ಣ ❤️❤️❤️❤️🙏🙏🙏

  • @kondaiahmaddu9511
    @kondaiahmaddu9511 2 года назад +15

    కన్నడ. లో నిజంగా గంధద ‌చెక్క‌‌‌‌ రాజ్‌కుమార్ ‌ ‌నాకు చాలా ఇష్టం మైన. సాంగ్ రోజు ఒకసారైనా వింటాను

  • @NKS1982
    @NKS1982 3 месяца назад +2

    ఇప్పుడు చూసినా చాలా కొత్తగా వున్నట్టు వుంటుంది ఈ పాట. అందుకే గొప్ప వాళ్లు చాలా సాధారణంగా వుంటారు. 🙏🙏🙏

  • @rangegowda467
    @rangegowda467 3 года назад +171

    🌻ಅ ಖಂಡ ಕನಾ೯ಟಕದ 🌻
    ☀ವ ಜ್ರ ಕುಂ ಡ ಲ ದ ☀
    🌷ಮು ತ್ತು. 🌷
    ❤ರಾ ಜ ಕು ಮಾ ರ ವ ರು. 💛

  • @harinathaharinatha7631
    @harinathaharinatha7631 6 лет назад +34

    ಕಣ್ಣಿನಲ್ಲೇ ಭಾವನೆಗಳನ್ನು ವ್ಯಕ್ತಪಡಿಸುವ ಏಕೈಕ ನಟ ನಮ್ಮ ರಾಜಕುಮಾರ್.

    • @bgraghunatharao6185
      @bgraghunatharao6185 5 лет назад +3

      ನೂರಕ್ಕೆ ನೂರರಷ್ಟು ಸತ್ಯ ನಿಮ್ಮ ಚಿನ್ನದಂತಹ ಮಾತು.

  • @rajanirajni3794
    @rajanirajni3794 4 года назад +558

    I born in bangalore the great capital of karnataka. Even though my mother toung Tamil. I love my Dr Rajkumar his old movies, songs etc.... I love him once again My Karnataka all great peoples like Sir Visveswaria etc.... I want to be born again in bangalore.

    • @jaganhugar6095
      @jaganhugar6095 4 года назад +14

      Thank you madam for your love on my Karnataka. I pray to God your next life will be at Karnataka.

    • @varshithgowda7292
      @varshithgowda7292 4 года назад +8

      Thanks madam.nimma abhimaanakke

    • @parameshwaramh2087
      @parameshwaramh2087 4 года назад +4

      You will be born in bangalore in your next Janma.

    • @kumarkumaran2405
      @kumarkumaran2405 3 года назад +7

      Me also எங்களுக்கு ரொம்ப பிடித்த மனிதர் இவர்

    • @roshanlikhith801
      @roshanlikhith801 3 года назад +7

      ಗಮನಿಸಿ, ಅದು ಬಂಗಲೋರೆ ಅಲ್ಲ, ಬೆಂಗಳೂರು (BENGALURU).

  • @raghu_rns
    @raghu_rns 3 года назад +316

    Telugu actor Nutan Prasad met with car accident in a film shooting in 1990s.
    His lower body is paralyzed due to spinal cord injury.
    Dr Rajkumar visited him in hospital.
    There was an oil bottle near his bed, as doctors suggested oil massage may help in recovery.
    Rajkumar Sir started applying oil to Nutan Prasad feet.
    Nutan Prasad said, "Anna, what are you doing. You are 'kannada kantheerava', I am small character artist. Dont touch my feet".
    Rajkumar replied, "In every artist, Kalamathalli (goddess mother of arts) lives. I am not applying oil to your feet. I am applying to the Kalamathalli (goddess mother) who is living in you."
    Dr RAJKUMAR IS A LEGEND.
    SIMPLICITY PERSONIFIED.

    • @Bipincr
      @Bipincr 2 года назад +11

      There are thousands of incidents like this.. I would like to hear this.. But so, many Co-artists are not alive.

    • @ranganathackcrrss9403
      @ranganathackcrrss9403 2 года назад +1

      ಸರಳತೆಯ ಸಾಮ್ರಾಟ ಡಾ ರಾಜ್ ಕುಮಾರ್

    • @Vanaja714
      @Vanaja714 2 года назад +2

      Wow

    • @magzinevideos1123
      @magzinevideos1123 2 года назад +2

      Wow nice

    • @lakshminarayanamathangi7435
      @lakshminarayanamathangi7435 2 года назад +8

      I am telugu person..rajkumar sir is legend

  • @Lohitstories
    @Lohitstories 25 дней назад +1

    2024 still now ಇದು ಅದ್ಬುತವಾದ ಗೀತೆ ❤ ಇನ್ನೂ ಸಾವಿರ ವರುಷ ವಾದರು ಈ ಗೀತೇಯ ಅದ್ಬುತ ಎಂದಿಗೂ ಕಡಿಮೆ ಆಗುಹುದಿಲ್ಲ...❤❤ ಜೈ ರಾಜಣ್ಣ
    ...❤ ಜೈ ಅಪ್ಪು boss

  • @jeewanasangathi9234
    @jeewanasangathi9234 Год назад +3

    ಅಣ್ಣಾವ್ರ ಹಾಡು ಕೇಳುತ್ತಿದ್ದಾರೆ ಹೃದಯ ತುಂಬಿ ಬರುತ್ತದೆ ಜೀವನದಲ್ಲಿ ಆಗತಕ್ಕಂತಹ ಘಟನೆಗಳನ್ನು ಬದಲಾವಣೆಗೆ ಅತ್ಯುತ್ತಮ ಅನುಕೂಲಕರವಾದ ಹಾಡುಗಳನ್ನು ಹಾಡಿದ್ದಾರೆ ತುಂಬು ಹೃದಯದ ಧನ್ಯವಾದಗಳು

  • @gowrishgowrish7930
    @gowrishgowrish7930 2 года назад +8

    ಇಡೀ ಪ್ರಪಂಚಕ್ಕೆ ನಂಬರ್ 1 ಹಾಡು

  • @mithunkumarshingataloor1706
    @mithunkumarshingataloor1706 Год назад +3

    ಸಾರ್ವಕಾಲಿಕ ಚಿತ್ರ, ಸಾರ್ವಕಾಲಿಕ ದೃಶ್ಯ, ಸಾರ್ವಕಾಲಿಕ ಹಾಡು, ಸಾರ್ವಕಾಲಿಕ ನಟನೆ, ಸರ್ವಕಾಲಕ್ಕೂ ಅಚ್ಚಳಿಯದೇ ಉಳಿಯುವ ಕನ್ನಡದ ಏಕೈಕ ನಟಸಾರ್ವಭೌಮ....!❤

  • @3jaysa
    @3jaysa 3 года назад +565

    Remembering since 1987 I landed in Bangalore, even now you can hear this song at least once a week somewhere in public places. His beloved son Puneet Rajkumar passed away today. made to hear once again. 🙏

  • @rooneymechis
    @rooneymechis 2 года назад +43

    No replacement for this song forever, surprises and gives goosebumps each time we listen ❤️

  • @rameshgowda663
    @rameshgowda663 3 года назад +15

    *Meaning of this Song who dont know Kannada*
    Adisi nodu beelisi nodu uruli hogadu
    Play with it or knock it, it (the Puppet) will not fall
    Yene barali yaarigu sothu thaleya baagadu
    Whatever comes it doesn’t fail and doesn't bow its head in to anyone
    Yendigu naanu heege iruve endhu naguvudu
    It says with smile that it lives like this forever
    Heege naguthaliruvudu
    And it smiles always
    Gudisale aagali aramaneyaagali aata nilladu
    Be it a hut or a palace, it doesn’t stop playing
    Hiriyare irali kiriyare barali bhedha thoradu
    Let it be elders or younger ones, it doesn’t differentiate between them
    Kashtavo sukhavo alukadhe aadi thuguthiruvudu
    Be it hurdle or happiness, it rocks happily without any fear
    Thuguthiruvudu
    It rocks happily
    Adisi nodu beelisi nodu uruli hogadu
    Maiyane hindi nondharu kabbu sihiya koduvudu
    Sugarcane gives sweet juice even it’s being squeezed
    Theyuthalidhdharu gandhadha parimala thumbi baruvudu
    Sandalwood gives fragrance even it’s being crumbled
    Thaane uridharu deepavu manege belakatharuvudu
    Candle burns itself and gives light to the home
    Deepa belakatharuvudu
    The candle gives light
    Adisi nodu beelisi nodu uruli hogadu
    Adisuvaathana kai chalakadhali ella adagide
    Everything is in the hands of Puppeteer
    Athana karuneye jeevava thumbi kunisi naliside
    His mercy fills the life with happiness
    A kai sothare bombeya katheyu koneyaaguvude
    If His hands are failed, then the Puppet will see an end
    Adisi nodu beelisi nodu uruli hogadu

  • @ravibelke
    @ravibelke 4 года назад +44

    No doubt song will remain forever. I was shocked by Dr Rajkumar Sir's performance in this movie especially in climax &same song patho version. It was so natural. Raj Kumar sir is really grt 4 accepting this movie bcz during dat time audience mentality was completely different.

    • @sunilsun1246
      @sunilsun1246 3 года назад

      ruclips.net/video/JFfEIbGIImk/видео.html

  • @abhishekabhi4890
    @abhishekabhi4890 4 года назад +616

    ಶತಮಾನಗಳು ಕಳೆದರು ಈ ಹಾಡು ಅದ್ಬುತ ಅತ್ಯದ್ಬುತ 2020 ರಲ್ಲಿ ಯಾರು ಇದ್ದೀರಿ...

  • @abhishekabhi4890
    @abhishekabhi4890 4 года назад +419

    ವಿಶ್ವವೇ ಅಳಿದರು ಈ ಹಾಡು ಮಾತ್ರ ಎಂದಿಗೂ ಎಂದೆಂದಿಗೂ ಅಳಿಯದು....

    • @muralirameshkv2537
      @muralirameshkv2537 4 года назад +4

      👌Entha 🕊Sahithya 👌

    • @ravig3580
      @ravig3580 3 года назад

      Ueobdungwi

    • @ravig3580
      @ravig3580 3 года назад +1

      @@muralirameshkv2537 heonxj sm

    • @somannasomanna5612
      @somannasomanna5612 3 года назад

      ಹೌದು ಸರ್ ಉದಯ ಶಂಕರ್ ಹಾಗೆ ಹೇಳೇ ಈ ಹಾಡು ಬರೆದಿದ್ದು

    • @shivukumarshivu1637
      @shivukumarshivu1637 3 года назад

      @@ravig3580 ĺ

  • @connect2paddu
    @connect2paddu Год назад +5

    Rajkumar sir it took me 42 years to realise life and when I realised it I became a good fan of you..what a fantastic work you did sir🙏🙏 Inspiration ke Inspiration sir neevu ❤❤ from Vijayawada, Andhra Pradesh

  • @k.b.basavaraju9486
    @k.b.basavaraju9486 3 года назад +35

    One of the best song which creates milestone in Kannada cinema, it's value remains for ever & in the heart of this song lovers. Special gratitude to Rajanna, Chi Udayashankar, Dore -Bhagavan Sir & moreover great composer G K Venkatesh Sir. Fantastic team & hats off to your hard work.

    • @sathishsathisht6073
      @sathishsathisht6073 2 года назад +1

      You left a important person that is the singer of this song Dr. P.b shrinivas.
      Pls add his name.

  • @suviraj1255
    @suviraj1255 4 года назад +519

    I am tamilan ilove Kannada songs jai Kannada.

    • @purushothamk.apurushotham6410
      @purushothamk.apurushotham6410 4 года назад +24

      We have to respect every language because we all true INDIANS

    • @pavanshetty567
      @pavanshetty567 4 года назад +9

      Thanks 😊😍

    • @SsSss-kk4zr
      @SsSss-kk4zr 4 года назад +12

      Thanks bro nanu kuta Tamil songs keltini

    • @kahk102
      @kahk102 4 года назад +1

      Ya ಸತ್ಯದ ಮಾತು

    • @kirankumarhj6833
      @kirankumarhj6833 4 года назад +1

      thats the beauty of music...language is not at all a barrier it connects to heart....

  • @manjunathum8095
    @manjunathum8095 5 лет назад +178

    ಪಿಬಿ ಶ್ರೀನಿವಾಸ್ ಮತ್ತು ಡಾ:ರಾಜ್ ಕುಮಾರ್ ರವರ ಜೋಡಿಯ ಈ ಹಾಡು ಎಂದಿಗೂ ಅಮರ

  • @yashas_kuruba_gowda6312
    @yashas_kuruba_gowda6312 4 года назад +86

    ಡಾಕ್ಟರ್.ರಾಜ್ಕುಮಾರ್ ಅವರಿಗೆ ಅವರೇ ಸಾಟಿ ❤️🙏😍

  • @sharat110
    @sharat110 4 года назад +59

    Advice, philosophy, meaning of life are mixed in one song.
    We 2020 guys are puppets of technology, never use our brain's, imagin song written and composed in 1970.

  • @Rajeev-pd4ij
    @Rajeev-pd4ij 3 года назад +35

    Love Dr Rajkumar....I listen to his songs even today ...the ones I listened to in my childhood always remains in my heart

  • @ranavikrama6691
    @ranavikrama6691 5 лет назад +6

    ಸೂರ್ಯ ನೊಬ್ಬ ಚಂದ್ರನೊಬ್ಬ ಕರುನಾಡಿಗೆ ಈ ರಾಜ ನೊಬ್ಬ ಒಬ್ಬರೇ🙏🙏❤

    • @sunilsun1246
      @sunilsun1246 3 года назад

      ruclips.net/video/JFfEIbGIImk/видео.html

  • @ranavikrama6691
    @ranavikrama6691 5 лет назад +153

    ಕನ್ನಡಿಗರ ಆರಾಧ್ಯ ದೈವ ವರನಟ ಡಾ‌ ರಾಜಣ್ಣ 🙏🙏🙏

  • @shiftintogear710
    @shiftintogear710 6 лет назад +325

    I am from andhra , i love this song very much

  • @nanditham1165
    @nanditham1165 Год назад +14

    This song is always lit🔥
    My father made me watch this song before and taught me the hidden meaning in each line, now my father is no more I'm here listening to this with tears in my eyes.. It has such a great meaning no new song can ever replace this❤

  • @KEDAR_DP
    @KEDAR_DP 3 года назад +67

    2021, ರಲ್ಲು ಈ ಹಾಡನ್ನು ಕೇಳುತ್ತಿದ್ದಾರೆ ಅಂದ್ರೇ ಲೈಕ್ ಮಾಡಿ 🤓

    • @JOKER-px7zb
      @JOKER-px7zb 3 года назад +1

      Vdvfbcbfnfbfn d!nghchfhzgzgxnxbzvzgxhdy you gfh you are a r you u can you help us with everything eye out you are you I i i have received this message and th of the note send me your address so that the i am new here to view email you the r the best r r you are you fine for you can see it in Hindi class of Sparta you are not filtered you are a few ur rcxmhfhmfkyxngssjgzngzngzjgsjgsgjdhmxgnsmgdhmzabfsngshtdhfjhdjyskyssmydngzngsmgdmhmhjsddmhfgfngndmhdgdnhg.ehysye:'((TT):'((TT)O_o:'(=_=:-\}:‑)=_=;-)B-):-P:'((+_+):-|>.....

    • @santhoshsanthosh6701
      @santhoshsanthosh6701 Месяц назад +1

      2024

  • @amjadkhan474
    @amjadkhan474 4 года назад +229

    This song always gives me hope. Whenever I am depressed I listen to this.

  • @RameshRam-fz8bv
    @RameshRam-fz8bv 4 года назад +149

    I'm TAMIL💖 but I love❤ this song and miss you Raj Kumar sir ❤

  • @rameshsng5335
    @rameshsng5335 4 года назад +34

    It is not to be forgotten that this is a historical song that has improved the Kannada film industry.
    Is it not very sad that there is no such literature in the film industry today

  • @sampathkumar4190
    @sampathkumar4190 Месяц назад +1

    I am Tamalian, I have many Kannada friends I have seen many Kannada movies. This is my favourite song.

  • @sudhakarsetty5898
    @sudhakarsetty5898 2 года назад +10

    I am andhra I love kannada people. Very good and nice hearted people.

  • @akshaydushyanth9720
    @akshaydushyanth9720 5 лет назад +103

    that charm on this man's face i cannot find it in any of the present superstars

  • @chandrum513
    @chandrum513 6 лет назад +582

    ಸಾವಿರಾರು ವರ್ಷಗಳಾದರೂ ಮಾಸದು ಈ ಹಾಡು.

    • @balajimbl
      @balajimbl 5 лет назад +11

      ಸಾವಿರಾರು ವರ್ಷಾಳದುರು ಮಾಸದು ಈ ಹಾಡು ಜೈ ರಾಜಕುಮಾರ್ ನಾ ಈ ಹಾಡು...

    • @manojssmanojsd4610
      @manojssmanojsd4610 5 лет назад +3

      I like the song

    • @mhshrikanthraopande7215
      @mhshrikanthraopande7215 2 года назад

      @@balajimbl 0p00 be

  • @hrdil7128
    @hrdil7128 6 лет назад +186

    ಚಿ ಉದಯ ಶಂಕರ್ ಸಾಹಿತ್ಯ ಪ್ರೇರಿತ ಸಂಗೀತ ಕವಿ ಮನಗಳಿಗೆ ಇಂದಿಗೂ ಸ್ಫೂರ್ತಿ

  • @manojgowda9315
    @manojgowda9315 5 месяцев назад +1

    Magical composition
    Annavru took this song to next level with his screen presence

  • @jagadeesh7219
    @jagadeesh7219 6 месяцев назад +40

    Anyone in 2024 after watching.❤

  • @saptariksinha644
    @saptariksinha644 2 года назад +10

    Being an Indian bengali i I love kannada language and kannadiga people

  • @shansahn6968
    @shansahn6968 3 года назад +117

    A Gentleman
    Indian James Bond
    Down to Earth
    One word Ultimate Superstar of World Cinemas 🙏🙏🙏

    • @LittleGenius399
      @LittleGenius399 2 года назад +2

      👏🙏🙏

    • @allwinarnold6433
      @allwinarnold6433 2 года назад

      Yes great person but indian james bond is only one man Ajith doval sir Raw agent of india🇮🇳❣️

  • @dbosstugudeepa7977
    @dbosstugudeepa7977 2 года назад +6

    ಇವತ್ತು ಇ ಸಾಂಗ ಕೇಳಿದೆ ಮೈ ಜುಮ್ ಅಂದಿತು l miss you appu sir

  • @shilpa2021
    @shilpa2021 6 месяцев назад +1

    Nobody like our Annavru❤ never ever seen such a great and versatile actor...Yella roleghe correct aaghi fit aaghuvavaru avaru matra❤️

  • @riamuglihal1860
    @riamuglihal1860 25 дней назад +1

    Dr. Rajkumar the best of the best!!

  • @gopalakrishnas7807
    @gopalakrishnas7807 7 лет назад +81

    all time Golden hit of sandalwood. Hats off to rajkumar, udayshankar and g k venkatesh.

  • @kantharocky8289
    @kantharocky8289 4 года назад +4

    ನಮ್ಮ ಕನ್ನಡ ಭಾಷೆಗೆ ನಮ್ಮ ಕನ್ನಡವೇ ಸಾಟಿ ❤❤❤❤
    ದೇವರು ನಮಗೆ ಕೊಟ್ಟಿರುವ ವರ🙏

  • @VinodVinod-ef1fl
    @VinodVinod-ef1fl 5 лет назад +14

    ಯಾರೇ ಕೂಗಾಡಲಿ ಊರೇ ಹೋರಾಡಲಿ ಎಂದೇದಿಗೂ ಈ ಹಾಡು ತಲೆಯ ಬಾಗದು

  • @eminemmartin2977
    @eminemmartin2977 8 месяцев назад +3

    As a hindi speaking person who watches and loves the South Indian culture, rajkumar sir's movies and songs have now become my regular things❤ love to all the bros in South for giving a cinema like this

    • @raamappu8757
      @raamappu8757 7 месяцев назад +1

      South cinema's always proud about hindu culture

    • @eminemmartin2977
      @eminemmartin2977 7 месяцев назад

      @@raamappu8757 only Telangana andhra pradesh and karnataka I've felt this thing, may be tamil nadu too but Kerala is zero✌ kannadigas and telugu people are one of the finest I've met ❤

    • @raamappu8757
      @raamappu8757 7 месяцев назад

      @@eminemmartin2977 in Kerala most of the people converted that's why they are not following much Hinduism

    • @eminemmartin2977
      @eminemmartin2977 7 месяцев назад

      @@raamappu8757 Kerala is gone case in this. Our karnataka and andhra stays as they always were❤

    • @eminemmartin2977
      @eminemmartin2977 7 месяцев назад

      @@raamappu8757 communism is hit cause for this, being liberal means degrading Hinduism by no what means

  • @LearnWithDP.
    @LearnWithDP. Год назад +2

    7th STD kannada padya vagide .... really immortal song🎉❤❤

  • @dhanushstudios3826
    @dhanushstudios3826 4 года назад +14

    Mayyane hindi nondaru kabba sihiya koduvudu what a line 🥰🙏🏼🙏🏼🙏🏼

  • @abhinendrakulkarni3159
    @abhinendrakulkarni3159 6 лет назад +102

    Dr. Raj is great person one who got two dada sahebh palke award for acting and singing

  • @chetangudami6725
    @chetangudami6725 7 лет назад +331

    ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು. ಎಷ್ಟು ಕೇಳಿದರು ಬೇಸರವಾಗದು

  • @veerayyadhoopadamath482
    @veerayyadhoopadamath482 Год назад +4

    You can't expect these type of meaningful lyrics in today's generation 😢

  • @gottilla9130
    @gottilla9130 3 года назад +56

    Rajkumar is the only legend in the world and still surviving in our hearts forever ❤️❤️❤️

  • @shivanandag1700
    @shivanandag1700 4 года назад +11

    ಒಮ್ಮೆ ಈ ಸಾಂಗ್ ಕೇಳ್ತಿದ್ದರೆ ಮಾತ್ತೋಮ್ಮೆ ಕೇಳಬೇಕು ಅನಿಸುತ್ತೆ

  • @KannankrishnanMysuru
    @KannankrishnanMysuru 5 лет назад +41

    This is fantastic songs. Voice of rajkumaar sir songs. Love❤😘 s from Tamil Nadu Madurai

  • @pranavsai2695
    @pranavsai2695 Год назад +6

    Love kannada words ❤️ 💛 jai karnataka maate

  • @krishnagandikota8810
    @krishnagandikota8810 2 года назад +16

    Dr Raj Sir and Sri Puneeth gaaru have to reborn in our Indian soil.

  • @RajeshRajesh-cf2kv
    @RajeshRajesh-cf2kv Год назад +3

    தஞ்சாவூர் பொம்மை 😊

  • @KislayKant1993
    @KislayKant1993 2 года назад +14

    when I landed in Karnataka in 2011 I changed totally from kannada gothilla to Guru Kannada channagedia ,🙏🏼 apologies to native kannadigas here if I typed wrong

  • @deepakbertha877
    @deepakbertha877 4 года назад +3

    ಎಲ್ಲರ ಜೀವನಕ್ಕೆ ಸ್ಪೂರ್ತಿ ನೀಡಬಲ್ಲ ಹಾಡು...ಹಾಗೂ ಆ ಗೊಂಬೆ ಕೂಡ...

  • @prathapprathap.2935
    @prathapprathap.2935 6 лет назад +283

    ಕಸ್ತೂರಿ ನಿವಾಸ ಚಿತ್ರದ ಹಾಡುಗಳು ತುಂಬಾ ಇಷ್ಟ ಆದರೆ ಕಲರ್ ವಿಡಿಯೋ Song ಬೇಕು ANAND AUDIO

  • @rangappanarayana9754
    @rangappanarayana9754 2 месяца назад +1

    Thank you very much brother, are under stand our people

  • @shivjuchani491
    @shivjuchani491 Год назад +1

    Unmatchable, limitless expression by Legendary singer Dr. Prativaadi Bhayankara Sreenivas.

  • @puttuputtu617
    @puttuputtu617 6 лет назад +63

    Kasthuri nivasa cinema is a evergreen cinema

  • @neerajdahiya3954
    @neerajdahiya3954 4 года назад +22

    More than the lyrics which already have such deep meaning, it is actually the music which gives it the X factor.

    • @pavithrapavi3935
      @pavithrapavi3935 3 года назад +1

      Super sagu

    • @bgraghunatharao6185
      @bgraghunatharao6185 3 года назад +2

      True. The composition has two shades.
      One part is rhythmic to suit to child's involvement and the other part to suit to hero' feelings. Observe patho touch in instrumentation and yet rythmic.
      Hat's off to Genius music director
      G K Venkatesh, aptly titled as " Sangeetha sarvabhoma"

  • @KiranBaliga89
    @KiranBaliga89 Год назад +7

    Listening in 2023, I am not old films fan but this music has so much inspired that even in next 50 years, someone will listen to this again and again. That is the power of Dr. Rajkumar. Like if you love kannada.

  • @naeuzi.
    @naeuzi. Год назад +1

    This song is my poem in my kannada tb.
    This is soo good🫡respect to Dr.Rajkumar sir.

  • @APSOFriendsOfficial
    @APSOFriendsOfficial Год назад +2

    My favorite song aidinodu...❤❤