organic fertilizer application method in kannada, ಕೊಟ್ಟಿಗೆ ಗೊಬ್ಬರ ಹೊಲದಲ್ಲಿ ಹಾಕೋ ಸರಿಯಾದ ವಿಧಾನ,

Поделиться
HTML-код
  • Опубликовано: 24 ноя 2024

Комментарии • 158

  • @vardhana4200
    @vardhana4200 3 года назад +7

    ತುಂಬಾ ಉಪಯುಕ್ತ ಮಾಹಿತಿ... 🙏🙏

  • @roopal.p9430
    @roopal.p9430 Год назад +3

    Thank you Sir..,ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ...🙏😊

  • @maresh..ambiga2593
    @maresh..ambiga2593 3 года назад +2

    ಅದ್ಭುತವಾದ... ಸಂದೇಶವನ್ನು .. ನೀಡಿದ . ನಿಮಗೆ ಧನ್ಯವಾದಗಳು. ಅಣ್ಣ

  • @hanumeshlingasugur8643
    @hanumeshlingasugur8643 2 года назад +2

    ತುಂಬಾ ಅದ್ಭುತವಾದ ಸಂದೇಶ ನೀಡಿದಿರಿ ಸರ್ ತುಂಬಾ ಧನ್ಯವಾದಗಳು ಸರ್

  • @basawarajhirbashetti7699
    @basawarajhirbashetti7699 3 года назад +2

    ಒಳ್ಳೆ ವಿಚಾರ ಸರ್ ಧನ್ಯವಾದಗಳು

  • @srtilesworksrtileswork7578
    @srtilesworksrtileswork7578 Год назад

    Thanks for information sir ❤

  • @prasannakumarprasannakumar6263
    @prasannakumarprasannakumar6263 3 года назад +1

    ಒಳ್ಳೆ ಮಾಹಿತಿ tq sir

  • @hanumaraddiraddi1415
    @hanumaraddiraddi1415 4 года назад +1

    Very good sussetion for agriculer

  • @chandrahasmuroor3556
    @chandrahasmuroor3556 3 года назад +2

    ದೊಡ್ಡ ದೊಡ್ಡ ವೀಡಿಯೊ ಬದಲು ತುಂಬಾ ಚಿಕ್ಕ ಚಿಕ್ಕ ವೀಡಿಯೊ ಮಾಡಿ ಉಪಯುಕ್ತ ಮಾಹಿತಿ ನೀಡುವುದರಿಂದ ಎಲ್ಲವನ್ನೂ ನೋಡಬೇಕೆಂದೆನಿಸುತ್ತದೆ

  • @sumanthd3526
    @sumanthd3526 3 года назад +3

    Sir raitharige keluvame gobara asuvinadu atva beredagalli, kondukoluvudu swalpa hechu dubari henisabavudu agagi idara samanavagiye navu bere tayarisa bavude like( jeevamruta or waste decomposer ) adara bage swalpa hechina mahite needabavude please thilisi

  • @shantappabiradar6424
    @shantappabiradar6424 Год назад +1

    👌👌❤️ super sir ❤️👌👌

  • @shreedharvaishnav4954
    @shreedharvaishnav4954 4 года назад +2

    Anna ella videos nange whatsap mad brooo.... Supper anna neevu ello ond gulbarga Agreeculche office nalli try madona

  • @arifnesaragi.6071
    @arifnesaragi.6071 4 года назад +1

    Good information 👍

  • @govindaraju783
    @govindaraju783 2 года назад +1

    Super usefull

  • @veereshhosalli6991
    @veereshhosalli6991 2 года назад +1

    Sir kakada mallige krushi bagge tilisi Kodi sir please

  • @tirumaleshnayak3119
    @tirumaleshnayak3119 4 года назад +1

    Thanks sir Good job sir

  • @pradeepyadavhv3057
    @pradeepyadavhv3057 2 года назад +1

    Thank you sir

  • @prasads1258
    @prasads1258 3 года назад +1

    Nijaa sir but kottige gobbrara hasi hakbardu gidada budake

  • @samboy180
    @samboy180 2 года назад +1

    Thank u🙏

  • @basavarajpatilkondagooli116
    @basavarajpatilkondagooli116 4 года назад +1

    Super sahukar ...bassu

  • @gadigeshnprakruti1586
    @gadigeshnprakruti1586 4 года назад

    ಧನ್ಯವಾದಗಳು sir

  • @BABUBABU-vs1qg
    @BABUBABU-vs1qg 4 года назад +1

    Very nice video sir

  • @arifnesaragi.6071
    @arifnesaragi.6071 4 года назад +2

    Sir aalugadde krishi bage mahiti kodi...

    • @Rangukasturi
      @Rangukasturi  4 года назад

      ಸರ್ ನಮ್ ಹತ್ರ ಆಲೂಗಡ್ಡೆ ಬೆಳೆಯೋದಿಲ್ಲ

  • @ajjappagone1655
    @ajjappagone1655 4 года назад +2

    Super

  • @mhanumanthappa7452
    @mhanumanthappa7452 3 года назад +1

    Super👌✌

  • @hanmanthakodamanalli7771
    @hanmanthakodamanalli7771 4 года назад +2

    Very nice

  • @devendraguggari99
    @devendraguggari99 4 года назад +1

    Dr soil organic fertilizer ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ sir

    • @Rangukasturi
      @Rangukasturi  4 года назад

      ನಾನು ಬಳಕೆ ಮಾಡಿಲ್ಲ ಸರ್

  • @sridhardevarahallisridhard565
    @sridhardevarahallisridhard565 4 года назад +1

    good information sir

  • @surendrababu558
    @surendrababu558 2 года назад +2

    Kotege gobara 6tingala gobara change eruthantare alva sir

    • @Rangukasturi
      @Rangukasturi  2 года назад

      ಸರ್ ಚನ್ನಾಗೇ ಇರುತ್ತೆ ಆದರೆ ಆರು ತಿಂಗಳ ಹಿಂದಿನಿಂದ ಮೊದಲ ದಿನದಿಂದ ಹಿಡಿದು ಕೊನೆ ಇವತ್ತಿನ ವರೆಗೆ ಅಲ್ಲಿಯೇ ಹಾಕಿರುತ್ತೇವಲ್ಲ

  • @parashuramb9422
    @parashuramb9422 2 года назад +1

    Nice

  • @hchc9781
    @hchc9781 3 года назад +1

    Fine

  • @praveenchavan9369
    @praveenchavan9369 2 года назад +1

    Valle mahiti sir

  • @devappadeva2445
    @devappadeva2445 3 года назад +1

    Sir namdu yadgir district namge 10 ton kottige gobra bekagide Elli sigutte dayvittu tilisi please please 🙏

  • @prasadprasi5358
    @prasadprasi5358 2 года назад +1

    Neandra bale bele yalli hannaguvanthaha bale yalegalanna,,,kattharisuvudu,sariyadha kramana or haage biduvudhu utthamana,,,,,sir?

    • @Rangukasturi
      @Rangukasturi  2 года назад

      ಸರ್ ದಯವಿಟ್ಟು ಕ್ಷಮಿಸಿ ಬಾಳೆ ಬೆಳೆ ಬಗ್ಗೆ ಮಾಹಿತಿ ಇಲ್ಲ ಗೊತ್ತಿಲ್ಲದೆ ತಪ್ಪು ಮಾಹಿತಿ ಕೊಟ್ಟು ನಿಮಗೆ ತೊಂದರೆ ಮಾಡೋಕೆ ಇಷ್ಟ ಇಲ್ಲ ಹಾಗೇನಾದರೂ ಬಾಳೆಯಲ್ಲಿ ಅನುಭವಿ ರೈತರ ಪರಿಚಯವಾದರೆ ಖಂಡಿತ ಮಾಹಿತಿ ನೀಡುವೆ
      ಹೆಚ್ಚಿನ ಮಾಹಿತಿಗಾಗಿ ಡಾ. ವಾಸುದೇವ ನಾಯಕ್ ಸರ್ kvk ಕಲಬುರ್ಗಿ ಇವರನ್ನ ಸಂಪರ್ಕಿಸಿ ಮೊ. 9739598464

    • @prasadprasi5358
      @prasadprasi5358 2 года назад +1

      Thank you,,,,sir😍

    • @Rangukasturi
      @Rangukasturi  2 года назад

      🙏🙏

  • @santu3155
    @santu3155 4 года назад +1

    Super sir

  • @ravihugar6828
    @ravihugar6828 4 года назад +1

    ಸೂಪರ್ ಸರ್

  • @akshaybalajiiyengarakkiput2734
    @akshaybalajiiyengarakkiput2734 2 года назад +1

    Sir we get free dry make and kuri gobra, can we use it for land

  • @rohannevade6139
    @rohannevade6139 4 года назад +2

    Calcium carbide Elli sigutte sir

    • @Rangukasturi
      @Rangukasturi  4 года назад

      ಗ್ಯಾಸ್ ವೆಲ್ಡಿಂಗ್ ಮಾಡೊರ ಹತ್ತಿರ & hardwer shop

  • @Nikhil-tw6jr
    @Nikhil-tw6jr 4 года назад +3

    👏

  • @kedaarrnnadh3083
    @kedaarrnnadh3083 4 года назад +1

    Hi rangaiyya this is your friend kedarnath. Very nice keep it up bro

  • @sourabhdacchu5056
    @sourabhdacchu5056 3 года назад +1

    ಅಣ್ಣಾ..... ತಿಪ್ಪೆ ಗೊಬ್ಬರ ಬಿಸಲಲ್ಲಿ ಒಣಗಿಸಿ ಇಟ್ಟು ಬೆಳೆಗಳಿಗೆ ಹಾಕಬಹುದಾ.

    • @Rangukasturi
      @Rangukasturi  3 года назад

      Dacchu ಅಣ್ಣಾ ಗೊಬ್ಬರದಲ್ಲಿ ಯಾವಾಗಲೂ ತೇವಾಂಶ ಕಪಡಬೇಕು ಒಣಗಿಸಬಾರದು ಅದು ಒಣಗಿದರೂ ನೆರಳಿನಲ್ಲಿ ಒಣಗಿರಬೇಕು 🙏🙏

  • @pavitragowda4109
    @pavitragowda4109 4 года назад +1

    Anna.dcompst.edannu.taralu.no.atava.vilasawannu.kodi.pleace

    • @Rangukasturi
      @Rangukasturi  4 года назад

      ಸರಿ ಮಾ ಹೇಳ್ತೀನಿ ಈ ಕೆಳಗಿನ ವಿಡಿಯೋ discription box ನಲ್ಲಿ ಎಲ್ಲಾ ವಿವರ ಇದೆ
      ruclips.net/video/2VcyNh8aBjA/видео.html

  • @ramappaparwati9514
    @ramappaparwati9514 2 года назад +1

    ಕುಷಿಬಿ ಸೀರೆಗೆ ಯಾವ ಸಾವಯವ ಕೀಟನಾಶಕ ಬಳಸಬೇಕು

    • @Rangukasturi
      @Rangukasturi  2 года назад

      ಅಡುಗೆ ಎಣ್ಣೆ ಬೇವಿನ ಎಣ್ಣೆ ಎರಡು ಸೇರಿ ಒಂದು ಲೀಟರ್ ಅದಕ್ಕೆ ನಾಲ್ಕು ಮೊಟ್ಟೆ ಒಡೆದು ಹಾಕಿ ಚನ್ನಾಗಿ ಕುಲುಕಿ ಮಿಶ್ರ ಮಾಡಿ ಒಂದು ಎಕರೆಗೆ ಸಿಂಪಡಿಸಿ

  • @adarshnaik4901
    @adarshnaik4901 2 года назад +1

    ಗೋವು ನಾವು..
    ಗೋವಿನ ಕುರಿತು ತಿಳಿಸುವ ಪುಸ್ತಕ ಓದಿ.

  • @byreshlavanya4338
    @byreshlavanya4338 4 года назад +1

    👌

  • @SingaporePlazaWinner
    @SingaporePlazaWinner 2 года назад +3

    Bombaat ಸರ್

    • @Rangukasturi
      @Rangukasturi  2 года назад +1

      Thank you sir

    • @SingaporePlazaWinner
      @SingaporePlazaWinner 2 года назад +1

      @@Rangukasturi nan student ನಿಮ್ಗೂ ಕಾಲೇಜ್ ಗು, sir anbedri
      ಸತ್ಯದ ಪರವಾಗಿರಿ 🙏

    • @Rangukasturi
      @Rangukasturi  2 года назад

      ಅರ್ತ ಆಗುವ ಹಾಗೆ ಹೇಳಿ

    • @SingaporePlazaWinner
      @SingaporePlazaWinner 2 года назад +2

      @@Rangukasturiಕೆಲವರು fake news kodthaare neevu haag maadbedi ande 😉sorry sir.
      Sir Dr. Soil ನದ್ದು ಒಂದು ವಿಡಿಯೋ ನೋಡಿ ಅದನ್ನ ನಾವು ಯೂಸ್ ಮಾಡಬಹುದಾ ಅಂತ ಒಂದು ವಿಡಿಯೋ ಮಾಡಕ್ಕೆ ಆಗುತ್ತ ಸರ್ please🙏 ನಿಮ್ಮ whatsapp ನಂಬರ್ ಕೊಡಿ ಸರ್. 😉.ಎಲ್ಲ ಕಾಮೆಂಟ್ nodutirala ನೀವ್ ಗ್ರೇಟ್ ಸರ್ .
      😔🙏🙏ನನ್ನಿಂದ ಬೇಜಾರ್ ಆಗಿದ್ರೆ ಕ್ಷಮಿಸಿ ಸರ್ 🙏🙏

    • @Rangukasturi
      @Rangukasturi  2 года назад +1

      ಸರ್ dr soil ಬಗ್ಗೆ ಮಾಹಿತಿ ಇಲ್ಲ ಯಾಕೆಂದರೆ ಅದನ್ನ ನಾನು ಬಳಸಿಲ್ಲ ನಿಮಗೆ ಬಳಸಿ ಅಂತ ಹೇಳೋಕೆ ನಾನು ಅವರ ಕೆಲಸಗಾರ ಅಲ್ಲ ಅವರ ವಿಡಿಯೋಗಳು ಸುಮಾರು ಇವೆ ಅದನ್ನ ನೋಡಿ ಇಷ್ಟವಾದರೆ ಬಳಸಿ
      ನಾನು ನಮ್ಮ ಮನೆಯಲ್ಲಿ ತಾಯಾರಿಸಿಕೊಳ್ಳುವ ಬಗ್ಗೆ ಹೇಳతిని ಅದು ನಿಮಗೆ Fake ಅನ್ನಿಸಿದರೆ ನನಗೇನೂ ತೊಂದರೆ ಇಲ್ಲ
      ನಿಮ್ಮ no ಕೊಟ್ಟರೆ ನಾನು ಖಂಡಿತ ಕರೆ ಮಾಡುವೆ

  • @tenzinji2866
    @tenzinji2866 4 года назад

    Sir mujei bhi waste Decomposes chayie kya mil sakta hai

    • @Rangukasturi
      @Rangukasturi  4 года назад

      Adhik jankarike liye nicheka link deko
      ruclips.net/video/2VcyNh8aBjA/видео.html

  • @manoharas9827
    @manoharas9827 4 года назад +1

    🙏🙏🙏🙏

  • @hanumanthkoliyavar5672
    @hanumanthkoliyavar5672 4 года назад +1

    💪💝

  • @basavarajvadarabak3806
    @basavarajvadarabak3806 Год назад +1

    Sound jora baratailla sir

    • @Rangukasturi
      @Rangukasturi  Год назад

      ಹೌದು ಸರ್ ಕ್ಷಮಿಸಿ ಆಗ 🎤 ಇರಲಿಲ್ಲ

  • @VijayKumar-fx1dw
    @VijayKumar-fx1dw 2 года назад +1

    ಗೊಬ್ಬರ ಹಾಕಿ ನೀರು ಬಿಡಬಹುದಾ ಸರ್

    • @Rangukasturi
      @Rangukasturi  2 года назад

      ಬಿಡಬಹುದು ಸರ್

  • @sureshstimasagar751
    @sureshstimasagar751 3 года назад +1

    ನೀವ್ ಹೇಳಿದ ಮಾತು ನೂರಕ್ಕೆ ನೂರು ಸತ್ತ್ಯಾ ಸರ್ ಈ ರೀತಿ ಜೆನಕ್ಕೆ ಮಾಹಿತಿ ನೀಡಿ

  • @dineshkulaldinesh849
    @dineshkulaldinesh849 4 года назад +1

    👏👏👏

  • @h.nagaraja1761
    @h.nagaraja1761 4 года назад +1

    ನೀರಿನ ಸೌಲಭ್ಯ ವಿಲ್ಲದ ಭೂಮಿ ಹೇಗೆ ಅಬಿವೃದ್ದಿ ಪಡಿಸುವುದು ಹೇಳಿ. (ಬೋರ್ ಹಾಕಿಸಿದರೂ ನೀರು ಬಾರದ ಭೂಮಿ)

    • @Rangukasturi
      @Rangukasturi  4 года назад +1

      ಜೀವಾಮ್ರುತ ಹಾಗೂ ವೆಸ್ಟ್ ಡಿಕಂಪೋಸರ್ , ಗೋಕ್ರಿಪಾಮ್ರುತ ನಿಯಮಿತವಾಗಿ ಬಳಸಿ ಮಳೆಯಾಶ್ರಿತವಾಗಿ ಉತ್ತಮ ಇಳುವರಿ ಪಡಿತ ಇದಾರೆ

    • @h.nagaraja1761
      @h.nagaraja1761 4 года назад +1

      @@Rangukasturi ತಮಗೆ ಪ್ರಶ್ನೆ ತಿಳಿದಿಲ್ಲ ಅನ್ನುಸುತ್ತೆ ಸರ್

    • @Rangukasturi
      @Rangukasturi  4 года назад +1

      @@h.nagaraja1761 ನನಗೆ ಅರ್ತ ಆಗಿದೆ ಸರ್ ಈಗೀಗ ನಮಗೆ ಕೆನಾಲ್ ನೀರು ಬಂದಿದೆ ಇದಕ್ಕೂ ಮುಂಚೆ ನಮಗೆ ಕಡಿಯದಕ್ಕೂ ನೀರು ಇರಲಿಲ್ಲ ಆದರೂ ನಮ್ಮ ಹಿರಿಯರು ನೂರಾರು ಚೀಲ ಜೋಳ ಬೆಳೆದಿದ್ದಾರೆ ನೀವು ಭೂಮಿ ಸುದಾರಣೆ ಮಾಡಿಕೊಳ್ಳಿ ಅದಕ್ಕೆ WDC ಜೀವಾಮ್ರುತಾ ಬಳಸಿ ಅಂತ ಹೇಳಿದ್ದು

  • @ourcultureisagriculture7914
    @ourcultureisagriculture7914 4 года назад +2

    Its not organic fertilizer its organic manure

  • @ShahapurArvind
    @ShahapurArvind 3 года назад +2

    ನೀವು ಮೈಕ ಬಿಟ್ಟು ಯಷ್ಟು ದೂರ ದಿಂದಾ ಮಾತಾಡ್ತಿರ...

    • @Rangukasturi
      @Rangukasturi  3 года назад +1

      ಸರ್ ಮೊದಮೊದಲಿಗೆ ಅಷ್ಟೊಂದು ಅನುಭವ ಇರಲಿಲ್ಲ ಹಾಗಾಗಿ

  • @revansiddayya.psopaigol1548
    @revansiddayya.psopaigol1548 4 года назад +3

    Sir super sir your number

  • @harishaur5162
    @harishaur5162 4 года назад +1

    Plz

  • @k.jsreedhar5870
    @k.jsreedhar5870 4 года назад +1

    Sir phone no kodi

    • @Rangukasturi
      @Rangukasturi  4 года назад

      ಸರ್ ನಿಮ್ NO ಕೊಡಿ nane call ಮಾಡುವೆ

    • @k.jsreedhar5870
      @k.jsreedhar5870 4 года назад

      9008339971

  • @prakashgoudra5703
    @prakashgoudra5703 4 года назад

    Sir ನಿಮ್ಮ ಮೊಬೈಲ್ ನಂಬರ್ ಕಳುಹಿಸಿ

  • @Shri_Guru_Puttaraj_Audio
    @Shri_Guru_Puttaraj_Audio 4 года назад +5

    Good information sir

  • @devendraguggari99
    @devendraguggari99 4 года назад +4

    Dr soil organic fertilizer ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ sir

  • @Tejrak1997
    @Tejrak1997 4 года назад +1

    Super sir

  • @sirajsiraj87
    @sirajsiraj87 4 года назад +1

    superb sir

  • @sjcsckannadavideos7839
    @sjcsckannadavideos7839 3 года назад +1

    Super sir