ಬಾ ಮಾಧವ ಯದುನಂದನ | ದಾಸರ ಪದಗಳು | Baa Madhava Yadunandana | Dasara Padagalu

Поделиться
HTML-код
  • Опубликовано: 12 сен 2024
  • #BaaMadhavaYadunandana
    #DasaraPadagalu
    #Bhajanamrutha
    ಬಾ ಮಾಧವ ಯದುನಂದನ||2||
    ಪೊರೆಯೋ ಘನಾ ರಮಾರಮಣ
    ಪೊರೆಯೋ ಘನಾ ವೆಂಕಟರಮಣಾ
    ||ಬಾ ಮಾಧವ||
    ಭವಭಯಹಾರಿ ಗೋವಿಂದಾಹರಿ||2||
    ಶಂಖಚಕ್ರಧಾರಿ ವಿಭಾಶಿ ಹರಿ||ಭವಭಯ||
    ||ಬಾ ಮಾಧವ||
    ಕರುಣಾಕರ ಶಿವಾಭಯಂಕರ||2||
    ವೆಂಕಟೇಶ್ವರ ತುಳಸಿ ಮಾಲಾಧರ||2||
    ||ಬಾ ಮಾಧವ||
    ನೀ ಕರುಣಿಸೋ ನಿನ್ನ ಧ್ಯಾನಂಗಳ
    ನೀ ತೋರಿಸೋ ನಿನ್ನ ಪಾದಂಗಳಾ
    ||ಬಾ ಮಾಧವ|

Комментарии • 21

  • @sujathamarakada5892
    @sujathamarakada5892 4 месяца назад

    Super super 👌

  • @user-fg3op1ek2x
    @user-fg3op1ek2x 7 месяцев назад

    Nice medam 😘😘😘😘😘💕💕💕

  • @gayatripadmashali8107
    @gayatripadmashali8107 Год назад +1

    ಬಾ ಮಾಧವ ಯದುನಂದನಾ | ಪೊರೆಯೋ ಘನಾ….ಆ…
    ರಮಾರಮಣ ವೆಂಕಟರಮಣಾ…ಆ…
    ಬಾ ಮಾಧವ ಯದುನಂದನ| ಪೊರೆಯೋ ಘನಾ ರಮಾರಮಣ | ಪೊರೆಯೋ ಘನಾ ವೆಂಕಟರಮಣಾ…
    ||ಬಾ ಮಾಧವ||
    ಭವಭಯಹಾರಿ ಗೋವಿಂದಾಹರಿ| ಶಂಖಚಕ್ರಧಾರಿ ವಿಭಾಶಿ ಹರಿ ||ಬಾ ಮಾಧವ||
    ಕರುಣಾಕರ ಶಿವಾಭಯಂಕರ| ವೆಂಕಟೇಶ್ವರ ತುಳಸಿ ಮಾಲಾಧರ||ಬಾ ಮಾಧವ||
    ನೀ ಕರುಣಿಸೋ ನಿನ್ನ ಧ್ಯಾನಂಗಳ | ನೀ ತೋರಿಸೋ ನಿನ್ನ ಪಾದಂಗಳಾ…ಆ… | ಹೇ ವಿಠ್ಠಲಾ… ವಿಠ್ಠಲಾ… ವಿಠ್ಠಲಾ… ವಿಠ್ಠಲಾ… ವಿಠ್ಠಲಾ… ವಿಠ್ಠಲಾ | ವಿಠ್ಠಲಾ ವಿಠ್ಠಲಾ ವಿಠ್ಠಲಾ…
    ನೀ ಕರುಣಿಸೋ ನಿನ್ನ ಧ್ಯಾನಂಗಳ | ನೀ ತೋರಿಸೋ ನಿನ್ನ ಪಾದಂಗಳಾ…||ಬಾ ಮಾಧವ||

  • @prathibhaprabhu8203
    @prathibhaprabhu8203 3 года назад +1

    So melodious and divine🙏🙏

  • @prabhavatihegde7380
    @prabhavatihegde7380 10 месяцев назад

    Suuuuuper voice.very nice👌👏🙏

  • @narsimhaprabhu9615
    @narsimhaprabhu9615 2 года назад

    Beautifully crafted and sung 👌🌻🌼

  • @ganeshprabhu7278
    @ganeshprabhu7278 Год назад

    God bless you

  • @kinisvlogs2132
    @kinisvlogs2132 2 года назад

    Very divine🙏

  • @parasf2984
    @parasf2984 Год назад

    Very well sung

  • @jyothiprajna4664
    @jyothiprajna4664 2 года назад

    Beautifully sung.Who is the singer?

  • @ganeshprabhu7278
    @ganeshprabhu7278 2 года назад +1

    Devu bare karo

  • @lakshmibhat3594
    @lakshmibhat3594 2 года назад

    Wow...beautifully sung Sannidhi..all the best

  • @sangeetha5596
    @sangeetha5596 Год назад

    🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👌

  • @ashokv6982
    @ashokv6982 2 года назад

    ದಯವಿಟ್ಟು ರಚನೆ ಮಾಡಿದವರ್ಯಾರು, ರಾಗ ಯಾವುದು. ಒದಗಿಸಿ. ಹಾಡುಗಾರಿಕೆ ಸೊಗಸಾಗಿ ಮೂಡಿಬಂದಿದೆ.

    • @vbvpai6870
      @vbvpai6870 Год назад

      ರಾಗ ಚಾರುಕೇಶಿ

    • @pramodprabhu2951
      @pramodprabhu2951 7 месяцев назад

      ರಚನೆ: ವಸಂತ ಭಟ್ ಗುಂಡಿಬೈಲ, ಹೊನ್ನಾವರ ತಾಲ್ಲೂಕ, ಉತ್ತರ ಕನ್ನಡ ಜಿಲ್ಲೆ

  • @karthik_karthi4463
    @karthik_karthi4463 2 года назад

    Pls this song lyrics snd me 🙏🙏🙏

    • @bhajanamrutha2898
      @bhajanamrutha2898  2 года назад

      ಬಾ ಮಾಧವ ಯದುನಂದನಾ
      ಪೊರೆಯೋ ಘನಾ....ಆ...
      ರಮಾರಮಣ ,ವೆಂಕಟರಮಣಾ...ಆ...
      ಬಾ ಮಾಧವ ಯದುನಂದನ||2||
      ಪೊರೆಯೋ ಘನಾ ರಮಾರಮಣ
      ಪೊರೆಯೋ ಘನಾ ವೆಂಕಟರಮಣಾ...
      ||ಬಾ ಮಾಧವ||
      ಭವಭಯಹಾರಿ ಗೋವಿಂದಾಹರಿ||2||
      ಶಂಖಚಕ್ರಧಾರಿ ವಿಭಾಶಿ ಹರಿ||ಭವಭಯ||
      ||ಬಾ ಮಾಧವ||
      ಕರುಣಾಕರ ಶಿವಾಭಯಂಕರ||2||
      ವೆಂಕಟೇಶ್ವರ ತುಳಸಿ ಮಾಲಾಧರ||2||
      ||ಬಾ ಮಾಧವ||
      ನೀ ಕರುಣಿಸೋ ನಿನ್ನ ಧ್ಯಾನಂಗಳ
      ನೀ ತೋರಿಸೋ ನಿನ್ನ ಪಾದಂಗಳಾ...ಆ...
      ಹೇ ವಿಠ್ಠಲಾ... ವಿಠ್ಠಲಾ... ವಿಠ್ಠಲಾ...
      ವಿಠ್ಠಲಾ... ವಿಠ್ಠಲಾ... ವಿಠ್ಠಲಾ
      ವಿಠ್ಠಲಾ ವಿಠ್ಠಲಾ ವಿಠ್ಠಲಾ...
      ನೀ ಕರುಣಿಸೋ ನಿನ್ನ ಧ್ಯಾನಂಗಳ
      ನೀ ತೋರಿಸೋ ನಿನ್ನ ಪಾದಂಗಳಾ...
      ||ಬಾ ಮಾಧವ||

  • @PraveenKumar-ow8uz
    @PraveenKumar-ow8uz 3 года назад

    Puttur Narasimha Nayak Songs Haaki