ತವರು ಮನೆಗೆ ಹೋದ ನಂತರ ಅಮ್ಮ ಒಂದು ಬಾಂಬ್💣 ಹಾಕಿದರು ಮತ್ತೆ ಯಾಕೆ ಊರಿಗೆ ಹೋದೆ villag video

Поделиться
HTML-код
  • Опубликовано: 16 сен 2024

Комментарии • 24

  • @jayashree9619
    @jayashree9619 3 месяца назад +2

    ಕೃಪಾ ರವರೆ ಆ ದೇವಸ್ಥಾನದ ಸಮೀಪದಲ್ಲೇ ನಮ್ಮ ತಂದೆಯ ಅಜ್ಜನ ಮನೆ

  • @ganeshampai8434
    @ganeshampai8434 3 месяца назад +4

    My wife's house is in Soraba road, Sagara.My relatives have their shops in Soraba road too.I eagerly look forward for your visits to Sagara.

  • @ravirajshetty2887
    @ravirajshetty2887 3 месяца назад

    Vlog super very. Nice❤

  • @jayashree9619
    @jayashree9619 3 месяца назад +1

    ಕೃಪಾರವರೇ ಇದಕ್ಕೆ ವಾಟೆ ಹುಳಿ ಮತ್ತು ಜೀರಿಗೆ ಮೆಣಸು ತಿರ್ಸಿ ಹಾಕಿ. ಚೆಂದ ಆಗುತ್ತೆ

  • @ujwalavidur4646
    @ujwalavidur4646 3 месяца назад +2

    Hi krupa ❤.
    Halemaneya bagge nenapu, abhimana kandu tuuummmbbba santosha aytu.
    Neevu coffee bagge nenapu madiddi nodi kanneeru bantu...daana dharma madida mane khali irodu kandu besara aytu😮.

    • @shivasampige9724
      @shivasampige9724 3 месяца назад

      ಸೊರಬ ಹೆಸರು ಕೇಳಿದಾಕ್ಷಣ ಒಂದು ನೆನಪು.ಶಿವಮೊಗ್ಗ ಹಾಸ್ಟೆಲ್ ನಲ್ಲಿ (ಡಿಗ್ರಿಓದ್ತಾಇದ್ದಾಗ)ನನ್ನ ಗೆಳತಿ ನನ್ನಿಂದ ಒಂದು ಪುಸ್ತಕ ತೆಗೆದುಕೊಂಡಿದ್ದಳು . ವಾಪಾಸು ಕೊಡಲೇ ಇಲ್ಲ .ಅದೀಗ ನೆನಪಾಯ್ತು‌‌.ಇಂಡಿಯನ್‌ ಎಕಾನಾಮಿಕ್ ಡೆವಲಪ್ ಮೆಂಟ್ ಅಂತಾ ಬುಕ್ ಹೆಸರು .ನೀನಿನ್ನು ಆಗ ಹುಟ್ಟಿರಲಿಲ್ಲವೇನೋ.
      ಪ್ಲೀಸ್ ಒಂದು ಸಲ ಮೈಸೂರಿಗೆ ಬಾ. ಹೇಗೂ ನಿನ್ಮಮಗಳಿಲ್ಲಿ ಓದ್ಕಾ ಇದ್ದಾಳಲ್ವಾ.

  • @shobhasr5872
    @shobhasr5872 3 месяца назад +4

    ಹುರುಳಿ ಸಾರುಗೆ ಹುಳಿ ಬೇಡವೇ?

  • @shivasampige9724
    @shivasampige9724 3 месяца назад +1

    ನಮ್ಮನೆ ಇದ್ದಿದ್ದು ಸಾಗರ ರಸ್ತೆನಲ್ಲಿಯೇ..

  • @Psr19534
    @Psr19534 3 месяца назад

    ಹುರುಳಿ ಸಾರಿಗೆ ಹುಣಸೆ ಹಣ್ಣು ಹಾಕ ಬೇಕಾ?

  • @Hope4ever
    @Hope4ever 3 месяца назад

    Make a list of what he needs, then go shopping. Otherwise we keep buying unnecessary things. Half of it, they don't use it.
    Enjoy amma mane again! 🥰

  • @rajeshwarihegde5045
    @rajeshwarihegde5045 3 месяца назад

    Nice vlog ❤

  • @bhagyamanju7115
    @bhagyamanju7115 3 месяца назад

    Hi krupa good morning matte amma na manege hodara amma hegidare adike kalatana keli tumba bejaraytu krupa navu adike madtivi adu astu kast anta madarige gottu yaro plan madi madidare krupa devaru edane 😢

  • @AnandaGogi
    @AnandaGogi 3 месяца назад +3

    ಹಾಯ್ ಕೃಪಾ ಅಕ್ಕ ನಿಮ್ಮ ತವರು ಮನೆ ಲಾಗ್ ಸುಪರ್ ಅಕ್ಕ ❤❤

  • @sampathgowri7067
    @sampathgowri7067 3 месяца назад

    Hi Krupa avare good evening Kadubu kesuvina chutney delicious huruli saru very tastey ittu nugge kayi saru yummy ammana mane vlogs chennagirutte Shreyu how are you? God bless you mare any way fine vlog❤🎉

  • @kavanagowdagowda7917
    @kavanagowdagowda7917 3 месяца назад +1

    Hi

  • @jayashree9619
    @jayashree9619 3 месяца назад +1

    Please ನನಗೆ ಫೋನ್ ಮಾಡಿ

  • @anugiri261
    @anugiri261 3 месяца назад +1

    Nandu June 18 engegement

  • @leelavathi676
    @leelavathi676 3 месяца назад

    ನಿಮ್ಮ ತವರು ಮನೆಯಿಂದ ನಿಮ್ಮ ಗಂಡನ ಮನೆಗೆ ಎಷ್ಟು ದೂರ ಇದೇ

  • @lathakaranth5365
    @lathakaranth5365 3 месяца назад