ಮಂಜು ಸರ್ ನೀವು ಸೂಪರ್.... ಒಳ್ಳೆ ಚೆನ್ನಾಗಿ ಮಾತಾಡುತ್ತಿರ.... Positive talks.... ಎಷ್ಟು ಉತ್ಸಾಹ ಹುಮ್ಮಸ್ಸು ನಿಮ್ ಹತ್ರ ಇದೆ... ಖಂಡಿತ ಡೈಮಂಡ್ ಜೂಬಿಲಿ ಮಾಡ್ತೀರ... All the best👍💯
Param you are doing a great job, you have introduced this concept of interviwing all old actors, directors, technicians thats really great. After Om movie according to me most liked movie is police story... I watched almost 30times...i mentioned this earlier also... Om is something unforgettable.. Police story is just unimaginable and extra ordinary movie by manju sir...hatss off
ಥ್ರಿಲ್ಲರ್ ಮಂಜು ಸರ್ ನಿಮ್ಮ ಎಲ್ಲಾ ವೀಡಿಯೋಸ್ ನೋಡುತ್ತಿದ್ದೀನಿ. ಕಲಾಮಾದ್ಯಮದಲ್ಲಿ. ಆದರೆ ನೀವು ಎಲ್ಲಾ ವೀಡಿಯೋದಲ್ಲಿ ನೀವೂ ನಂಬಲ್ಲ ನಂಬಲ್ಲ ಅಂತಾ ಹೇಳ್ತಿದ್ದೀರಿ. ಆ ಮಾತು ಹೇಳಿದಷ್ಟು ನಿಮ್ಮ ಸಾಹಸಮಯ ದೃಶ್ಯಗಳು ಕಣ್ಮುಂದೆ ಬಂದು ನಿಮ್ಮನ್ನ ನಂಬುವಂತೆ ಮಾಡಿದೆ. ನಿಮ್ಮ ಕಲಾ ಸೇವೆ ಇನ್ನು ನಮಗೆ ಬೇಕು. ಧನ್ಯವಾದ
ಗೋಲಿಬಾರ್ ಲಾಕಪ್ ಡೆತ್ ಸಿಂಹದ ಮರಿ ಈ ಸಿನಿಮಾಗಳ ಬಗ್ಗೆ ಹೇಳ್ತಿನಿ ಹೇಳ್ತಿನಿ ಅಂತಾ ಹೇಳ್ಳೆ ಇಲ್ವಲ್ಲಾ ಸರ್ ಬಹಳ ನಿರಾಸೆಯಾಗಿದೆ ಸರ್... ಮೋಸ್ಟ್ಲಿ ನೀವು ಹೇಳಲ್ಲ ಅನ್ಸುತ್ತೆ ನಾವು ಕೂಡ ಇನ್ನೂ ಕೇಳೋಲ್ಲ ಸಾರೀ 😭😭😭😭😭😭😭😭
ಓಂ ಚಿತ್ರ ಸೂಪರಹಿಟ್ಆಗೋದಕ್ಕೆ ಮುಖ್ಯ ಕಾರಣ ಉಪೇಂದ್ರ ಹಾಗೂ ನಿಮ್ಮ ಸಾಹಸ ಆದರೆ ಬ್ಲಾಕ್ಬಬಸ್ಟರ್ ಆಗುವುದಕ್ಕೆ ಕಾರಣ ಹಂಸಲೇಖ ಅವರ ಸಂಗೀತ ಅದರಲ್ಲೂ ಮುಖ್ಯವಾಗಿ ಅದೊಂದು ಹಾಡು. ರೌಡಿಸಂ ಚಿತ್ರದಲ್ಲಿ ಬಂದಂತಹ ಅದ್ಭುತ ಸಾಂಗ್ ಓಂ ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ ರಾಜ್ ಕುಮಾರ್ ಅವರು ಹಾಡಿರುವ ಈ ಹಾಡು.
Click on the Below Link to Subscribe to KALAMADHYAMA. Its 100% Free.
goo-gl.ru.com/ta2
Police story and om nama shivaya movie bhagge keli awre direct madiro movie adu
4:11 4:12 4:13 4:13
ಥ್ರಿಲ್ಲರ್ ಮಂಜು ಅವರ ಸಾಹಸ ತುಂಬಾ ಅದ್ಬುತ !! ಪರಮ್ ಅವರೆ ಇಂತಹ ಕಲಾವಿದರನ್ನು ಪರಿಚಯ ಮಾಡಿಸಿದ್ದು ಕುಷಿ ಕೊಟ್ಟಿದೆ !! ಹಾಗೆ ಅವರ ಅಣ್ಣನ ಫೋಟೋ ತೋರಿಸಿ ಯಾರು ಅಂತ ಗೊತ್ತಾಗ್ಲಿಲ್ಲ
OM ನಿಮ್ಮ ಸಾಹಸ ಸಂಯೋಜನೆಗೆ ಬೆರಗಾಗದವರಿಲ್ಲ ಸರ್ ....ಅದ್ಭುತ 🙏🏻💕🌹 ಬೇರೆ ಯಾವ ಭಾಷೆಯವರಿಗೆ ಆ ಮ್ಯಾಜಿಕ್ ಮಾಡಕ್ಕಾಗಲಿಲ್ಲ 👍
ಮಂಜು ಸರ್ ನೀವು ಸೂಪರ್.... ಒಳ್ಳೆ ಚೆನ್ನಾಗಿ ಮಾತಾಡುತ್ತಿರ.... Positive talks.... ಎಷ್ಟು ಉತ್ಸಾಹ ಹುಮ್ಮಸ್ಸು ನಿಮ್ ಹತ್ರ ಇದೆ... ಖಂಡಿತ ಡೈಮಂಡ್ ಜೂಬಿಲಿ ಮಾಡ್ತೀರ... All the best👍💯
When we Love Our Work.....We Forget....All.....Upendra....The Gift To Our Kannada Film Industry✨✨✨🌟💞💞💞
ಆದಷ್ಟು ಬೇಗ ಶಿವಣ್ಣನ ಸಿನಿಮಾ ಮಾಡಿ ಸರ್.... We are waiting... 🌹
Missed you in weekend with Ramesh
But Thanks to Kalamaddhyama for thrilling episodes with thriller 😃
🕵
Thriller Manju is a fantastic person. His talk itself shows it.
OM film story screenplay direction Fight chasing scene ultimate sir ಅದ್ಭುತ 👌👌
Thriller manju Sir you are Not Only A Best STUNT MAN Also A Very Good GENTLE MAN
Hats of to your work efficiency 🙏
ಧನ್ಯವಾದ
ನಾದಬ್ರಹ್ಮ ಹಂಸಲೇಖ ಅವರ bgm ultimate 👌👌 ಅದನ್ನ ಕೇಳುವುದಕ್ಕೆ ಥಿಯೇಟರ್ಗೆ ಹೋಗುತ್ತಿದ್ದೆ
Uppi and crew involvement has proven till today in the movie... What a movie..
'ಶ್' ಚಲನಚಿತ್ರದ ಪೈಟ್ ಬಗ್ಗೆ ಮತ್ತೆ ಆ ಪೈಟ್ ಅಲ್ಲಿ ಆ ಸೌಂಡ್ ಬರುತ್ತಲ್ವಾ ಅದರ ಬಗ್ಗೆ ಕೇಳಿ ಪರಂ ಸರ್.
💛❤
Param you are doing a great job, you have introduced this concept of interviwing all old actors, directors, technicians thats really great. After Om movie according to me most liked movie is police story... I watched almost 30times...i mentioned this earlier also... Om is something unforgettable.. Police story is just unimaginable and extra ordinary movie by manju sir...hatss off
One and only INDIA'S MASTERPIECE UPPI BOSS 🙏🙏🙏🙏
ಅಣ್ಣಾವ್ರ ಆಡಿರೋ ಎರಡು ಹಾಡು ಅದ್ಭುತ ಶಿವಣ್ಣ ಅವರ ಅಭಿನಯ ಸೂಪರ್ ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ. ನಿಮ್ಮ ಅದ್ಭುತವಾದ ಸಾಹಸ ಸೂಪರ್ ಸೂಪರ್ ❤🙏
ಒಂಥರಾ ಚನ್ನಾಗಿ ಮಾತಾಡ್ತಿರ ಸರ್ ನೀವು, ಥ್ರಿಲ್ಲರ್ ಮಂಜು ಸರ್ 👌🏼👌🏼
ಥ್ರಿಲ್ಲರ್ ಮಂಜು..ನಿಮ್ಮ ಪ್ಯಾಶನ್..great...neevu ಹೇಳುತ್ತ ..ನಮ್ಮ memory rewind aguthadde... ಚಿತ್ರ ಮತ್ತೆ ನೋಡ್ತಾ ಇದ್ದೇನೆ ಅನಿಸುತ್ತೆ.
ಸಾರ್ ನಿಮ್ಮ Jackie Chan ಸಿನೆಮಾದ ಸ್ಟಂಟ್ಸ್ ಅಂತೂ ಹಾಲಿವುಡ್ level ge ಇದೆ ನಮ್ಮ ಅಪ್ಪು ಅವರ ಜೊತೆ ಅಂತಹ ಆಕ್ಷನ್ ಮಾಡಬೇಕಿತ್ತು ಸಾರ್ ಈಗ ಅದು ಸಾಧ್ಯ ಇಲ್ಲ 🤭
Sir words spoken by your heart 💖 we love you so much by 😃 we watch your movies from college days happy great person of industry 🙏
Thriller manju sir ,nimma history nodi hemme ansutte sir , the way of looking at you has changed after this interview
ಥ್ರಿಲ್ಲರ್ ಮಂಜು ಸರ್ ನಿಮ್ಮ ಎಲ್ಲಾ ವೀಡಿಯೋಸ್ ನೋಡುತ್ತಿದ್ದೀನಿ. ಕಲಾಮಾದ್ಯಮದಲ್ಲಿ. ಆದರೆ ನೀವು
ಎಲ್ಲಾ ವೀಡಿಯೋದಲ್ಲಿ ನೀವೂ ನಂಬಲ್ಲ ನಂಬಲ್ಲ ಅಂತಾ ಹೇಳ್ತಿದ್ದೀರಿ. ಆ ಮಾತು ಹೇಳಿದಷ್ಟು ನಿಮ್ಮ ಸಾಹಸಮಯ ದೃಶ್ಯಗಳು ಕಣ್ಮುಂದೆ ಬಂದು ನಿಮ್ಮನ್ನ ನಂಬುವಂತೆ ಮಾಡಿದೆ.
ನಿಮ್ಮ ಕಲಾ ಸೇವೆ ಇನ್ನು ನಮಗೆ ಬೇಕು.
ಧನ್ಯವಾದ
ಪರಮ್ ಸರ್ ನನ್ನ ಮಾತನ್ನು ಮಂಜು ಸರ್ ಅವರಿಗೆ ತಿಳಿಸಿ
Uppi boss...😍😍😍😍😍
ಜೈ ಪ್ರಜಾಕೀಯ
ಥ್ರಿಲ್ಲರ್ ಮಂಜು...ನಿಮ್ಮ ಸಾಹಸ ನಿರ್ದೇಶನ..ಕುಟುಂಬ ಸಿನೆಮಾ ಸೂಪರ್.
Evergreen Extraordinary action sequences in 🕉.
ಧನ್ಯವಾದ
FIRST VIEW PARAM SIR 😍😍😍
ಧನ್ಯವಾದ ಗೆಳೆಯ
PLEASE DO ASK MANJU SIR ABOUT GOLIBAR AND JAANA MOVIES STUNTS
Paramji ask Manju sir about his brother who stood with manju during his career growth
Om kannada chitrarangada adbutha action frame....
ಧನ್ಯವಾದ
I love you.. You must love me.. Shivanna Uppi Thriller Manju& Gowri Shankar..Great job
Guruve A, UPENDRA movie making vedio madi ideee tara please 🙏🙏🙏🙏
Thriller Manju way of conveying the message is very good
Hii Param sir... U r dng Great job... Sir my request is plzz interview about the making of climax of GALIPATA somehow....
ಧನ್ಯವಾದ
✨Baalyadalli ondhu cinemadalli 4-5 fight illadidre nanage adhu cinema ne alla. Adhu karate style fight idhre habba. Idhara hindhe Tamma praana vannu panakkittu apaara shrama vahisuva stunt kalaavidharige koti koti namana. Prekshakara manoranjane gagi nimmellara kodugege nanna Hruthpoorvaka Abhinandhanegalu 🙏💐. Aadevaru eee namma tere mareya thaaregalannu sadhaaa aashirvadhisali mattu kaapaadali 🙏.
Om film maadirodhu ondusala aadhre nododhu halavaaru sala. Rowdism film nalli OM ontara dhruva taare. Saahasa, Music, Haadu, Sannniveshagalu, Paathra, Nirdeshana, Dialogue suuper 🙏. 💐🙏
Stunt master andre Thriller Manju ❤️
Admin..While they explain the movie scenes, can you add those scenes from movie into this video ?
E.g, Car video from movie
1.10 upendra josh... 👌👌👌
Yes Om bittre next Police Story ne 🔥
Super agi matadtira sir
ಲಾಕಪ್ ಡೆತ್ ಬಗ್ಗೆ ಹೇಳಿ ಸಾರ್
Super interesting
En tension Ella aagutte what a word super sr
ಪರಮ್ ಸರ್ ಮುಂದಿನ ಎಪಿಸೋಡ್ ನಲ್ಲಿ ದಯವಿಟ್ಟು ಥ್ರಿಲರ್ ಮಂಜು ಅವರಿಗೆ ಲಾಕಪ್ ಡೆತ್ ಸಿನಿಮಾ ಅನುಭವದ ಬಗ್ಗೆ ಕೇಳಿ
Super... strunt master...
ಗೋಲಿಬಾರ್,,ಲಾಕಪ್ ಡೆತ್ ಸಿನಿಮಾ..ಆಕ್ಷನ್ ಬಗ್ಗೆ ಹೇಳಿ ಸಾರ್..
Honesty person no ego no attitude truth saying
ಮಂಜು ಸರ್ ಒಳ್ಳೆಯ ಸೇಂಟ್ಸ್ ಸೂಪರ್
Super Episodes
Kalamayddya super sir nimma fanas
Regular viewer param sir.
ಗೋಲಿಬಾರ್ ಲಾಕಪ್ ಡೆತ್ ಸಿಂಹದ ಮರಿ ಈ ಸಿನಿಮಾಗಳ ಬಗ್ಗೆ ಹೇಳ್ತಿನಿ ಹೇಳ್ತಿನಿ ಅಂತಾ ಹೇಳ್ಳೆ ಇಲ್ವಲ್ಲಾ ಸರ್ ಬಹಳ ನಿರಾಸೆಯಾಗಿದೆ ಸರ್... ಮೋಸ್ಟ್ಲಿ ನೀವು ಹೇಳಲ್ಲ ಅನ್ಸುತ್ತೆ ನಾವು ಕೂಡ ಇನ್ನೂ ಕೇಳೋಲ್ಲ ಸಾರೀ
😭😭😭😭😭😭😭😭
Naanu ಸಿಂಹದ ಮರಿ ಮಾಡಿಲ್ಲ
Naanu order nalli helthaiddeeni....ನಿರಾಸೆ ಆಗಬೇಡಿ..ಖಂಡಿತ ಹೇಳುವೆ
@@thrillermanju3117 wow it’s thriller manju sir 👌 sir present masters bagge mattu mastigudi mistake bagge nimma abhipraya?
ಓಂ..🔥🔥🔥
ಎಂಥ ಗುಣ ಎಂಥ ಗುಣ 👌👌👌
*LOVE FORM TULUNAD* 🥰
ಧನ್ಯವಾದ
Manju sir ondondu episode full thrill aagide
ಧನ್ಯವಾದ
Ravi Kantha lava kusha ✨🎇🎆🎄🎃⚾️🏀🥈🎳🥋🎣🃏♥️
Thriller means thriller Manju sir
Upendra always great national director
Good review sir
Maju God bless your family
Hi ಪರಂ S A ಶ್ರೀನಿವಾಸ್ ಅವರ ಮತ್ತೊಂದು ಸಂದರ್ಶನಕ್ಕೆ ಕೇಳಿದ್ದೀರಾ...🤔🤔🤔🤔🤔🤔🤔😞😞😞😞😞😞🤔🤔🤔
ಓಂ 🔥🔥🔥🔥
Rajakumar manager chenna interview madi sir..!!
ಹಾಗೆ ಇನ್ನೊಂದು ಫೈಟ್ ಸೀನ್ manju ಅವರ್ದು ಗೋಕರ್ಣ ಇಂಟರ್ವೀಲ್ ಫೈಟ್ ಉಪೇಂದ್ರ
ಉಪ್ಪಿ 🔥🔥🔥🔥🔥
ಶಿವಣ್ಣ ❤️
Good actor manju boss 🙏 🙏🙏
👌
ಕಲಾಮಧ್ಯಮ ಪ್ರತಿದಿನ ಎರಡು ಎಪಿಸೋಡ್ ನೋಡ್ತೀನಿ..
Kalamadayammma
Krishnappa annabhagyaaa🎫🎫🎫
ಮಂಜು sir epic
ಶಾಂತಿ ಕ್ರಾಂತಿ ಬಗ್ಗೆ ತಿಳಿಸಿ ಸರ್
Rc college fight scene mass .proud of our college
Super
Thriller manju ...........💐💐💐💐💐💐💐💐💐💐🥇🥇🥇🥇🥇🥇🥇🥇🥇🥇🙏🙏🙏🙏🙏🙏🙏🙏🙏
🙏🙏🙏
Continue
Super sir
BIG HIT
JOGGAAAPPPAAAA🐁🌻🇮🇳
Sir movie review kuda madi param sir
Triller manju nemge star 🌟 image stunt master ageedu lock up death movie adra bage ealle
Thriller Manju sir 🙏👌
Hi Param good morning 😍
ಧನ್ಯವಾದ
Jackijan and Shabdha bagge heli
Benki Thriller manju
SS DAVID bagge heli
Nan sir triller Manju fight master antha idre adyavde movie agidru hogi nodtha idde ashtu ishta neev andre
ಲಾಕಪ್ ಡೆತ್ .. ಕುಟುಂಬ ಫಿಲ್ಮ್ ಫೈಟ್ ಸೂಪರ್ ಅದರ ಬಗ್ಗೆ ಹೇಳಿ
ಸರ್ ಓಂ ಸಿನಿಮಾದ ಎಷ್ಟು ಖರ್ಚಾಗಿದ್ದು ಆಗಿನ ಕಾಲದಲ್ಲಿ
multi talented stunt man
❤️
Lockup death story plz ,🤷🤷🤷
ಧನ್ಯವಾದ
ಸಿನಿಮಾಗಳಿಗೆ ರಿಯಲ್ ಹೀರೋ ಗಳು ಟೆಕ್ನಿಷನ್ ಗಳು
Interview Roy charter
Anna. Thruuu..
ಓಂ ಚಿತ್ರ ಸೂಪರಹಿಟ್ಆಗೋದಕ್ಕೆ ಮುಖ್ಯ ಕಾರಣ ಉಪೇಂದ್ರ ಹಾಗೂ ನಿಮ್ಮ ಸಾಹಸ
ಆದರೆ ಬ್ಲಾಕ್ಬಬಸ್ಟರ್ ಆಗುವುದಕ್ಕೆ ಕಾರಣ
ಹಂಸಲೇಖ ಅವರ ಸಂಗೀತ ಅದರಲ್ಲೂ ಮುಖ್ಯವಾಗಿ ಅದೊಂದು ಹಾಡು. ರೌಡಿಸಂ ಚಿತ್ರದಲ್ಲಿ ಬಂದಂತಹ ಅದ್ಭುತ ಸಾಂಗ್
ಓಂ ಬ್ರಹ್ಮಾನಂದ ಓಂಕಾರ
ಆತ್ಮಾನಂದ ಸಾಕಾರ
ರಾಜ್ ಕುಮಾರ್ ಅವರು ಹಾಡಿರುವ
ಈ ಹಾಡು.
ಶಿವರಾಜ್ಕುಮಾರ್ ರವರ ಅಭಿನಯ ಅದ್ಭುತವಾಗಿದೆ ಮತ್ತು ಎಲ್ಲಾ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ
@trillermanju sir incase nivu fighter agi erlila andrea en ago plan ethu
Hi Param
ಧನ್ಯವಾದ ಗೆಳೆಯ
Hi Param jai jagdish avara family na interview maadi pl
ಧನ್ಯವಾದ
Uppi anna..